CrazyStar Ravichandran: ಸಾಲ ಮಾಡಿ ಮಾಡಿದ ರಾಮಾಚಾರಿ ಮೂವಿ ನನ್ ಕೈಹಿಡಿತು | Tv9kannada
ฝัง
- เผยแพร่เมื่อ 11 ก.ย. 2021
- ಕ್ರೇಜಿಸ್ಟಾರ್ ರವಿಚಂದ್ರನ್ ದೃಶ್ಯ-2 ಮೂವಿ ರಿಲೀಸ್ಗೆ ಸಿದ್ಧವಾಗ್ತಿದೆ. ಈ ಬಗ್ಗೆ ತಮ್ಮ ಸಿನಿ ಪಯಣದ ಬಗ್ಗೆ ಮುಂದಿನ ಜರ್ನಿಯ ಬಗ್ಗೆ ನಟ ರವಿಚಂದ್ರನ್ ಟಿವಿ9 ಜೊತೆ ಹಂಚಿಕೊಂಡಿದ್ದಾರೆ. ಕನ್ನಡದ ಕನಸುಗಾರನ ಬದುಕಿನ ಪಯಣದ ಇಂಟ್ರೆಸ್ಟಿಂಗ್ ಸಂಗತಿಗಳನ್ನ ನಿಮ್ಮ ಮುಂದಿಡುತ್ತಿದ್ದೇವೆ ನೋಡಿ..
► TV9 Kannada Website: tv9kannada.com
► Subscribe to Tv9 Kannada: / tv9kannada
► Like us on Facebook: / tv9kannada
► Follow us on Twitter: / tv9kannada
► Download TV9 Kannada Android App: goo.gl/OM6nPA
► Download TV9 Kannada IOS App: goo.gl/OM6nPA
► Follow us on Instagram: / tv9_kannada_official
► Join us on Telegram: t.me/tv9kannadaofficial
► Follow us on Pinterest: / tv9karnataka
#TV9Kannada #VRavichandran #Crazystar #KannadaActor #Kanasugara #Dhursya #Premaloka #RavichandranInterview #Hamsaleka #MusicDircter
TV9 Kannada | Kannada News | Latest Kannada News |
Credits: #Film #Manjupavagada /producer | #Jairam /Editor|#TV9D
ರಾಮಾಚಾರಿ ಚಿತ್ರ ಚೆನ್ನಾಗಿ ಮೂಡಿಬಂದಿದೆ, ದಯವಿಟ್ಟು ಹಂಸಲೇಖ ಮತ್ತು ಮಾಲಾಶ್ರೀ ಅವರಿಗೆ ಕ್ರೆಡಿಟ್ ನೀಡಿ .
ಖಂಡಿತಾ ಸರ್ ನಿಮ್ಮ ಮಾತುಗಳು ಸತ್ಯ. ಮನುಷ್ಯ ಕಷ್ಟದಲ್ಲಿ ಇದಾನೆ ಅಂಥ help ಮಾಡೋ ಜನ ಇಲ್ಲಾ, ನಾವು ಹೇಳಿ ಕೈ ಚಾಚಲಿ ಅಂಥ ಕಾಯಿತಿರ್ತಾರೆ.. ಈ ಮಾತುಗಳು ತುಂಬಾ ಸತ್ಯ ಸರ್ 🙏💐
ರವಿ ಸರ್ ನಿಮ್ಮ ಮಾತು ಕೇಳಿ ತುಂಬಾ ನೋವು ಆಯಿತು ಸರ್
ರವಿ ಸರ್ ❤️
ಅದ್ಬುತವಾದ ಮಾತು ❤️
ರಾಮಾಚಾರಿ, ಮಾಂಗಲ್ಯ ತಂತು ನಾನೇನ, ನನ್ನ favorite movies .
ರವಿ ಸರ್ ಸಂದರ್ಶನಕ್ಕೆ ಕೂತರೆ
ಚಾನಲ್'ನವರಿಗೆ ಒಳ್ಳೆ trp ಬರುತ್ತೆ
ಸತ್ಯದ ಮಾತು ನಮ್ಮ ಕಷ್ಟ ತಿಳಿದರೇ ಅಣ್ಣ ತಮ್ಮ
ರಕ್ತ ಸಂಭಂದ ಯಾರು ಸಹಾಯ ಮಾಡುವುದಿಲಾ
ಏಣಿಯ ಕಾಲಲ್ಲಿ ಓದೇಯುವ ಜನರು 🙏👌💯
Ravi sir always your great ❤️
ನೋವಿನ ಬಗ್ಗೆ ಅದ್ಭುತ ಮಾತನಾಡಿದೆ ಗುರು..
You are premaloka ravichandran...i cannot forget...it is in my ❤
ನಿಮ್ಮ ಮಾತುಗಳು ರೆಯಲಿ ಇನ್ಸ್ಪಿರೇಷನ್ ಮಾತುಗಳು sir 🙏💙
Shata duddu kalkollok munche gotagilla andre film feald ali ravi sir phd madilla samanya janara manastity arta madkondilla
Ramachari my favorite 🎥 movie all songs super duper hit ivattu song's villagealli kelutare best movie
ಕ್ರೇಜಿಸ್ಟಾರ್ ♥️♥️♥️
ಅದೇಗೆ ಶಾಂತಿ ಕ್ರಾಂತಿ ಓಡಲ್ಲ ಅನ್ಕೊಂಡ್ರಿ ಸಾರ್ ನನ್ನ ನೆಚ್ಚಿನ ಸಿನಿಮಾ ಅದು....ಕಲಾವಿದ ಏಕಾಂಗಿ ಇವು ಕೂಡ ನನ್ನ ನೆಚ್ಚಿನ ಸಿನಿಮಾಗಳು
ನಿನಗೆ ಒಬ್ಬನಿಗೆ ಇಷ್ಟ ಆದ್ರೆ ಅಯ್ತೇನಪ್ಪ ಮೆಜಾರಿಟಿ ಜನರಿಗೆ ಇಷ್ಟ ಆಗ್ಬೇಕು
Adre, yell movies plop agide Alva.....shanthi kranthi movie nangu tumba ishta aytu 😔😔
ನನ್ನ ನೆಚ್ಚಿನ ಚಿತ್ರಗಳು ಶಾಂತಿ ಕ್ರಾಂತಿ & ಏಕಾಂಗಿ ಒಳ್ಳೆಯ ಚಿತ್ರಗಳು ಆದ್ರೆ ಜನ ಏನು ಯೋಚನೆ ಮಾಡ್ತಾರೆ ಅಂದರೆ ಕ್ರೇಜಿ ಸ್ಟಾರ್ ಇವರು & ಇವರ ಶಾಂತಿ ಕ್ರಾಂತಿ ಚಿತ್ರದಲ್ಲಿ ಹುಡುಗಿ ಸಾಯಬಾರದು ಅಂತ ಯೋಚನೆ ಮಾಡ್ತಾರೆ ಯಾಕ್ರೀ ಒಂದೇ ತರ ಯೋಚ್ನೆ ಮಾಡ್ತೀರಾ ಸ್ವಲ್ಪ ಡಿಫ್ರೆಂಟ್ ಆಗಿ ಯೋಚ್ನೆ ನಮ್ಮ ಜನಗಳೆ...... ಒಳ್ಳೆಯ ಚಿತ್ರ ನೀವು ಒಪ್ಪಿಗೊಂಡಿದ್ದರೆ ಇಂತಹ ಇನ್ನೂ ಎಷ್ಟೋ ಚಿತ್ರಗಳು ಬರುತ್ತಿದ್ದವು
@@englishknowledge7325 ನೋಡಯ್ಯ ನಿನಗೆ ಒಬ್ಬನಿಗೆ ಒಳ್ಳೆಯಫು ಅನಿಸಿದ್ರೆ ಅದಕ್ಕೆ ವ್ಯಾಲ್ಯೂ ಇಲ್ಲ ಮೆಜಾರಿಟಿ ಜನರಿಗೆ ಒಳ್ಳೆಯದು ಅನ್ನಿಸಿದರೆ ಅದಕ್ಕೆ ವ್ಯಾಲ್ಯೂ
Hats off!!! How much he has struggled and given us beautiful films😍👏👏👏
ರವಿ ಸರ್ ಸಿನಿಮಾಗಳಲ್ಲಿ ರಾಮಾಚಾರಿ ಅದ್ಭುತವಾದ ಸಿನಿಮಾ 🔥❤️
Yal yallu nive prabhu
ಸಿಪಾಯಿ ಕೂಡ ಅದ್ಭುತ ಸಿನೆಮಾ
Should never ask money 💰 never beg for mercy. Such a big lesson learnt.
Shanthi kranti very good movie.but yake hit aglilla gottaglilla, very sad
Yes your words are absolutely sure Sir.Ramachari movie it is century movie.we enjoyed a lot by seeing this movie.Excellent movie.
Love you malashri❤❤ 💋😍😍
My first movie ramachari egalu ever green songs my favorite ravi mamaa
Abbaa... Entaha maatu.. Manushya novannu anubhavisabeku... Tiraskarisabaaradu..
My all time favorite.. Ravichandran...
Yes sir,Manushya tumba kastadalliddaga kai chachidaaga capacity iddaru naavu nambidavaru sahaya maduvudilla.
ಸೂಪರ್ ಮೂವಿ in ರಾಮಾಚಾರಿ 👌ಸಾಂಗ್ಸ್
Ravichandran shud take hamsalekha's name also when he talks abt his movies,,,bcoz Hamsalekha played a huge part in his career,,,,,songs by hamsalekha were so beatiful, which was the main reason why most of his movies became suprhit,,,,,,,,,
My all time favourite😍😍🎵 film and heroine❤❤❤ 💐💐
Ramachari acting songs all are superb 👌
Legend...❤🧡💛💚💙💜💜
ಸೂಪರ್ ಮಾತು ಸರ್....
Ravi sir films are always gives good msg to public's in the ending..... including romance and songs. He only knows content of the films....how it shud be?
We love crazy star Ravichandran...
ರಾಮಾಚಾರಿ ಮಾಡಲು ಸಾಲ ಮಾಡಿದ್ದೆ! ಮಲ್ಲ ಮಾಡಿ ಸಾಲ ತೀರಿಸ್ದೆ😆😆
My favorite hero❤❤ and heroine❤❤
Love you Malashri and Ravichandran Sir❤❤💐💐
My fav Kannada actor
Ramachari Movie....
Evergreen Block buster....
Ravi.sar..super
So ಸೂಪರ್ ಸರ್ ನಿಮ್ಮ life story ❤️❤️❤️
ಸರ್ ನಿಮ್ ಸಿನಿಮಾಗಳು ಅಂದ್ರೆ
ಸುಂದರ ಲೋಕ
ಮಲೆನಾಡ ಮಲ್ಲ
ಆದಿಷೇಶ
ಚೋರ
ಚಂದಮಾಮ
ಇನ್ನು ಇವೆ nenapaagtilla ಇಷ್ಟು ಫಿಲ್ಮ್ ನಾನು ಹೆಸರು ಕೆಲಿರುವೆ ಇದರ ಮಾಹಿತಿ ಸಲ್ಪ ತಿಳಿಸಿ ದಯವಿಟ್ಟು 💖💖
Your experience and your words very valuable
ನೋವನ್ನು ಸ್ವೀಕರಿಸಬೇಕು , ನಿಜ sir
ಲಲಲಲಲಲಲಲರ
Full episode haki
Super motivator.
well said at end
❤❤❤
Yar heliddu shanthi karthi chanagella antha one of favourite filam sirr ravi sir love you
Malashree helped him by extending her schedule and he hesitant to give credits.
He gave credit to her in next video
ರವಿ ಸರ್ ಗೆ ಹಂಸಲೇಖ ಬೆನ್ನೆಲುಬು...
ಸರ್ ನನ್ನ ನೆಚ್ಚಿನ ನಟ ❤❤❤❤
Legend actor in kannda industry
Great speaking sa r
Ur right sir
ರಾಮಾಚಾರಿ ಸಿನಿಮಾ 🧡
Super🎸Crazy star🎸
Super Anna
Love the pain
Malla Is My Favorite Ravi Sir Movie
Yes pain will change humans
Very true
ನಿಜ ಸಾರ್ ನಮ್ ದುಡ್ಡಿಲ್ಲಿ ತಿಂದು ಕುಡಿದು ನಮಗೆ ಕಷ್ಟ ಬಂದಿದೆ ಅಂದರೆ ಮುಖ ನೋಡಲ್ಲ ಯವನು...
💜💜💜love you sir 💜💜💜
Malasri jorhe ennu kelav film madbekithu sir
ತುಂಬಾ ಆರ್ಥ ಪೂರ್ಣವಾದ ಮಾತು..
Anna very very very very very beautiful movie❤❤❤❤❤
Anna❤ Nima mhathu gallu Super❤
ರಾಮಾಚಾರಿ ಸಿನಿಮಾ ನಾನು spt ಯಲ್ಲಿ ನೀಡಿದ್ದು
Shirt button use yenu sir 😂😂😂😂
Na fav ramachari film
Super Ravi sir
ರಾಮಾಚಾರಿ ಚಿತ್ರದ investment profit ಬಗ್ಗೆ ಹೇಳಿ
Raamachari Remake movie adru kuda. Hit agoke kaarana legend hamsalekha. Avara haadugalanna keli jana theater ge barthiddru. Aa haadugalu yav thara hit agitthu andre sunaami. Super hits songs.
Ho parmeshwara preetige nene jaadugara
Shanti kranti Ega madidre industry hit 💯
Super speech sir
Super❤❤
♥️♥️🥰🥰
Super ❤️
Sir handsupp sir nane realiase 2 dinadalli cenima 7 saari nodidini numbidre numbi superrr movie
Super movie... Ramachari... Ranadeera....
Ravi sir 🙏🙏🙏🙏
Life naa hegbadre haage togondu, Face madideeraa👍I like your guts
Remake Ravi avarige Jaiiiiiiiiiii
You are very great preson don't very sir coming days you will definitely success person
❤💐💐❤
Super nam crazy⭐⭐⭐
Tittle
Romance yallarigu esta but yaru helkokollala
Niv janagala manasalli erodna heltira
I love you ❤crazy Star 🥰🙏🙏🙏
LOVE YOU SIR ❤
Great sir
Nimma records yaru muryak agal bidi sir
ನೀವು ನುರಕ್ ನೂರು ಮಾತು ಸತ್ಯ one of my Fev .❤️❤️❤️👌👌👌🌹🌹
Super sir ❤
Nanage Shanti cranti my fev movie
👌🙏
Same question and same answer.. since so many years . Hit agiddu hamsalekha inda
100% sir
Dedication it's very important sir ramamachari movie na adake jaana evathigu marthila
Super sir
ರಾಮಾಚಾರಿ ಚಲನಚಿತ್ರ ಅದ್ಭುತವಾದ ಚಲನಚಿತ್ರ.
i love you crazy star 🎉🎉🎉
True Legend/ nijavad Hathavadi😊.
Great contribution to KFI