ಸರ್ ನಾನು ನಿಮ್ಮ ಕಲಾಮಾಧ್ಯಮದವರಿಗೆ ಒಂದು ಮನವಿ ಅದೇನೆಂದರೆ ಗದಗ ಜಿಲ್ಲೆಯ ನರಗುಂದ ನರಗುಂದದ ನರಗುಂದ ಸಂಸ್ಥಾನವನ್ನಾಳಿದ ಬ್ರಿಟಿಷರ ವಿರುದ್ಧ ಹೋರಾಡಿದ ಬಾಬಾಸಾಹೇಬ ಭಾವೆರವರ ಸಂಪೂರ್ಣ ಮನೆತನ ಅವರು ಕಟ್ಟಿದ ಅರಮನೆ ಹಾಗೂ ಅವರೇ ನಿರ್ಮಿಸಿದ ದೇವಾಲಯ ಬಗ್ಗೆ ಚಿತ್ರಿಕರಿಸಿ ಇದರಿಂದ ಸಾಕಷ್ಟು ಜನರಿಗೆ ಮಾಹಿತಿ ದೊರೆಯುತ್ತದೆ.... ಇತಿಹಾಸವನ್ನು ಪುಸ್ತಕ ಓದಿನಲ್ಲಿ ಅಲ್ಪ ಪ್ರಮಾಣದಲ್ಲಿ ಕೇಳಿದ್ದೇವೆ.. ಅದನ್ನು ನರಗುಂದಕ್ಕೆ ಇರುವ ಪೂರ್ವದ ಹೆಸರು ಗುಡ್ಡದ ಮೇಲೆ ಕೋಟೆಯ ಗೋಡೆ ಮತ್ತು ಬಾವಿಗಳ ಬಗ್ಗೆ ಆದಷ್ಟು ವಿವರವಾಗಿ ತಿಳಿಯಬಹುದು
ಬಾಯಿ ಬಿಟ್ಟರೆ ಮಾತು ನದಿ ಥರ ಹರಿತಾ ಇರುತ್ತೆ...... ತಾನು great ಅನ್ನಲಿಲ್ಲ, ಇನ್ನ್ಯಾರನ್ನೋ ಕೀಳು ಅಂತ ಹೇಳಲಿಲ್ಲ.... ಶುದ್ಧ ಮನಸ್ಸಿನಲ್ಲಿ ಮಾತು.... ಕಲಾಮಾಧ್ಯಮ ಕ್ಕೆ ಧನ್ಯವಾದಗಳು 🙏
ತಲೆಕೆಟ್ಟಾಗ ತಲೆ ಕಟ್ಟ ಯಬಡ ಲಬಡ ಅಂತ ಬರೆಯೋದು ಪ್ರೀತಿ ಅಂತ ಬಂದಾಗ ಕಣ್ಣ ಹನಿಯೊಂದಿಗೆ ಕನ್ನೆಮಾತಾಡಿದೆ ಪರವಶನಾದೆನು ಉಡಿಸುವೆ ಬೆಳಕಿನ ಸೀರೆಯ ನಿನ್ನಯ ಕನಸಿನ ಊರಿಗೆ ನನ್ನನು ಪರಿಚೆಯಿಸು ಅಂತ ಬರೆಯುವ ವಿಕಟ ಕವಿಳಿಗೆ ನಾನು ಅಭಿಮಾನಿ...✍️💐💕
Editing plays a vital role in film field.Editor can become a good Director. Many Editors have become top class Directors. One example Rishikesh Mukherji Yogaraj Bhat is well versed known personality in the film world. His way of narrating was nice. Uh
🎉🎉🎉🎉 ನನಗೆ ಇಷ್ಟ ಆಗಿದ್ದು ಯಮುತಾ ರಾಜ ಬಾನಸಲಗ0 ....ನಮ್ಮ ಪ್ರೀತಿ ಯ ಅನಸೂಯ ಹೆಗ್ಡೆ ಟೀಚರ್....ನನಗೆ ತಲೆ ಹೊಡೆದು ಕಲಿಸಿ ....ತಿದ್ದಿ ಲಘು ಗುರು ಜೊತೆಗೆ ಭಾಮಿನಿ ಅಲಂಕಾರ...ಸಂದಿಗಳು ...ಇತ್ಯಾದಿ ಇತ್ಯಾದಿ...ಅಬ್ಬಾ ನಾನು ಗ್ರೇಟ್....ಈಗಿನ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುತ್ತಿಲ್ಲ 😢😢 ಅದೇ ನೋವು
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
th-cam.com/users/KalamadhyamMediaworksfeatured
ಸರ್ ನಾನು ನಿಮ್ಮ ಕಲಾಮಾಧ್ಯಮದವರಿಗೆ ಒಂದು ಮನವಿ ಅದೇನೆಂದರೆ ಗದಗ ಜಿಲ್ಲೆಯ ನರಗುಂದ ನರಗುಂದದ ನರಗುಂದ ಸಂಸ್ಥಾನವನ್ನಾಳಿದ ಬ್ರಿಟಿಷರ ವಿರುದ್ಧ ಹೋರಾಡಿದ ಬಾಬಾಸಾಹೇಬ ಭಾವೆರವರ ಸಂಪೂರ್ಣ ಮನೆತನ ಅವರು ಕಟ್ಟಿದ ಅರಮನೆ ಹಾಗೂ ಅವರೇ ನಿರ್ಮಿಸಿದ ದೇವಾಲಯ ಬಗ್ಗೆ ಚಿತ್ರಿಕರಿಸಿ ಇದರಿಂದ ಸಾಕಷ್ಟು ಜನರಿಗೆ ಮಾಹಿತಿ ದೊರೆಯುತ್ತದೆ.... ಇತಿಹಾಸವನ್ನು ಪುಸ್ತಕ ಓದಿನಲ್ಲಿ ಅಲ್ಪ ಪ್ರಮಾಣದಲ್ಲಿ ಕೇಳಿದ್ದೇವೆ.. ಅದನ್ನು ನರಗುಂದಕ್ಕೆ ಇರುವ ಪೂರ್ವದ ಹೆಸರು ಗುಡ್ಡದ ಮೇಲೆ ಕೋಟೆಯ ಗೋಡೆ ಮತ್ತು ಬಾವಿಗಳ ಬಗ್ಗೆ ಆದಷ್ಟು ವಿವರವಾಗಿ ತಿಳಿಯಬಹುದು
Shabash
ಬಾಯಿ ಬಿಟ್ಟರೆ ಮಾತು ನದಿ ಥರ ಹರಿತಾ ಇರುತ್ತೆ...... ತಾನು great ಅನ್ನಲಿಲ್ಲ, ಇನ್ನ್ಯಾರನ್ನೋ ಕೀಳು ಅಂತ ಹೇಳಲಿಲ್ಲ.... ಶುದ್ಧ ಮನಸ್ಸಿನಲ್ಲಿ ಮಾತು.... ಕಲಾಮಾಧ್ಯಮ ಕ್ಕೆ ಧನ್ಯವಾದಗಳು 🙏
Ravichandran sir is super ,one and only Ravichandran sir ❤️🥰
ಯೋಗರಾಜ್ ಭಟ್ಟರ ಮಾತು ಅಂದ್ರೆ ತುಂಬಾ ಅನುಭವದ ಮಾತು 👌👍
ಯೋಗರಾಜ್ ಕಾಕಾ ಭಯಂಕರ ಅಂಖ್ಯ ಸಂಖ್ಯಾ ಇಲ್ಲದ ಪುಸ್ತಕ ಪೇಜುಗಳು..❤
ಅದ್ಭುತ ಡೈರೆಕ್ಟರ್ ರವಿ ಸರ್ ಅಂತ ಇಡೀ ಕನ್ನಡ ಚಿತ್ರರಂಗಕ್ಕೆ ಗೊತ್ತು ಅವರೇನೇ ಹೇಳಿದ್ದು ಇವತ್ತಿನ ದಿನದಲ್ಲಿ ಅದೃಷ್ಟ ಇಲ್ಲ
Love his Hardworking Attitude and Intelligence ❤ Hats off to You and Yograj Sir for This Frank Interview 👏
ಸಿನಿಮಾ ಆಸಕ್ತರು ಈ ಸಂದರ್ಶನ ನೋಡಬೇಕು. ಕಲಿಯಲು ತುಂಬಾ ವಿಷಯಗಳಿವೆ
ಬುದ್ಧಿವಂತ ಭಟ್ರು.. ಚಿತ್ರರಂಗಕ್ಕೆ ನಿಮ್ಮ ಅಗತ್ಯ ಬಹಳವೇ ಅಗತ್ಯವಿದೆ 👍
Ravi sir 🎉❤🎉
ಪುಟ್ಟಣ್ಣ - ಕಾಶೀನಾಥ್ -ರವಿಚಂದ್ರನ್ - ಉಪೇಂದ್ರ - ಸೂರಿ - ಭಟ್ಟರು
ನಮ್ಮ ವಿಕಟಕವಿ ಗಳ ಬಗ್ಗೆ ಹೆಚ್ಚು ಹೆಚ್ಚು ವಿಡಿಯೋ ಮಾಡಿ ನನ್ನ ನೆಚ್ಚಿನ ಕಲಾವಿದರು ಒಳ್ಳೆದಾಗ್ಲಿ ಸರ್
ಭಟ್ರ್ ಬಗ್ಗೆ ಇನ್ನೂ ಹೆಚ್ಚು ಹೆಚ್ಚು ವಿಡಿಯೋ ಮಾಡಿ❤
V Ravi sir great person 👍
Love from kundapura❤. ನನ್ನ ಜೀವನದ ಪರಮೋಚ್ಚ ಕ್ರಿಯಾತ್ಮಕ ಸಂವಹನ ಗುರುಗಳು ❤❤
My all time favourite creators yograj sir and Suri sir , want to see both of them in one podcast..❤
ಅದ್ಬುತ ಮಾತುಗಳು ಸೂಪರ್ ಯೋಗರಾಜ್ ಸರ್ 🙏🙏🙏🙏🙏
Editing ಗೆ ಬೆಸ್ಟ್ ಉದಾಹರಣೆ ಆಟೋಬಯೋಗ್ರಫಿ 💛❤️
One and only crazy Star Dr V Ravichandran sir
ಸಿನಿಮಾ ಆಸಕ್ತರು ಈ ಸಂದರ್ಶನ ನೋಡಬೇಕು. ಕಲಿಯಲು ತುಂಬಾ ವಿಷಯಗಳಿವೆ............🙏🙏🙏🙏🙏
Crazy Star love yougarajbhatru
ನಮ್ಮ ಕಾಲದ ಶ್ರೇಷ್ಠ ಕವಿ ಇವ್ರು !❤
Crezy star ⭐⭐⭐⭐⭐⭐ is one @only
ಇವರು ಏನೇನುಡಿದರೂ ಕೇಳಲು ಚಂದ ಎಲ್ಸೂ ಸುಡಿಯದ ನುಡಿಗಳು ನಿಮ್ಮಲ್ಲಿ ಬಂದಿದೆ ಅದ್ಬುತ ಸಂದರ್ಶನ , ಕಲಾಮಾಧ್ಯಮಕ್ತೆ ವಂದನೆ🙏🏼🙏🏼🙏🏼🙏🏼
ಇನ್ನು ಹೆಚ್ಚಿನ ವೀಡಿಯೊ ಬರಲಿ ಯೋಗರಾಜ್ ಸರ್ interview
ತುಂಬಾ ಇಷ್ಟವಾದ ಎಪಿಸೋಡ್ 🎉
One of the most sensible person yet looks like udaala ..24 minutes just went like 1 minute..
Param sir ,one of the best interview
ನಮ್ಮ ಹಾವೇರಿ ಜೆಲ್ಲೆ ಯವರು ಭ ಟ್ಟರು
ಸಂದರ್ಶನ ತುಂಬಾ ಚೆನ್ನಾಗಿದೆ 👌👌🙏
Bhatre nivvu super❤❤❤🎉🎉🎉😊
1nd 1ly crazy ಸ್ಟಾರ್ ❤️💐
Sriyutha Bhattara lekkachara thumba sogasaagide, aa devaru biduvaagi buddhivanthikeyannella Yogarajara thalege thumb bittiddane. Bhattara yogaayoga bahala chennagide, avara maathugalannu keluttha iddare kelutthane irabeku annisutthade, thumba khushi kodutthide sandarshana.
ಗಣಿತದ ಗುಣಿತ ಅಗಣಿತ. ತುಂಬಾ ಖುಷಿ ಆತ್ರಿ. ಯಾಕಂದ್ರೆ ನಾನು ಗಣಿತ ಮೇಸ್ಟ್ರು. ಅದ್ಭುತ ಯೋಗ ರಾಜ್. ನಮ್ಮೆಲ್ಲರ ಯೋಗ
I watched complete episodes of Yograj Bhat sir 🙏🏼🙏🏼
Ravi sir. Bagge enu. Swalpa mathadi. Please 🙏❤❤❤❤❤
Wow!! barli hinge ondu nooru episodes
Nice interview, thoughts and journey by Yogaraj Bhat's Sir.
ತುಂಬಾ ಕಲಿಕೆ ಇದೆ ಸಾರ್ ನಿಮ್ಮೊಳಗೆ ನಿಮ್ಮ ಮಾತೊಳೆಗೆ , ನಾವ್ ಸರಿಯಾಗಿ ತೂಕ ಮಾಡಿ ಆಯ್ಕಬೇಕು ಅಷ್ಟೇ ❤❤😂🎉
ಜೈ ಯೋಗರಾಜ್ ಭಟ್ 🙏
ದ್ಯಾವ್ರೇ ಮೂವಿ ❤
ಸತ್ಯವಾಗ ಲು ಇವ ಮನುಷ್ಯ ಅಲ್ಲ ಮಾರಾಯ...🙏🙏🙏🙏
ಸೂ ಥ್ಯಾಂಕ್ಸ್ ಸರ್ iam a mathematician soo thankful sir.... Iam also kud student
Me from KUD
ಭಟ್ರು ನಗು ತುಂಬಾ ಚೆನ್ನಾಗಿದೆ❤
ದುನಿಯಾ ಸೂರಿ ಸಂದರ್ಶನ ಮಾಡಿ
KGF series, Shetty gang films are finest example for Editing importance...when KGF excited ppl ASN failed for same reason
Exactly
Ravi sir
ತಲೆಕೆಟ್ಟಾಗ ತಲೆ ಕಟ್ಟ ಯಬಡ ಲಬಡ ಅಂತ ಬರೆಯೋದು ಪ್ರೀತಿ ಅಂತ ಬಂದಾಗ ಕಣ್ಣ ಹನಿಯೊಂದಿಗೆ ಕನ್ನೆಮಾತಾಡಿದೆ ಪರವಶನಾದೆನು ಉಡಿಸುವೆ ಬೆಳಕಿನ ಸೀರೆಯ ನಿನ್ನಯ ಕನಸಿನ ಊರಿಗೆ ನನ್ನನು ಪರಿಚೆಯಿಸು ಅಂತ ಬರೆಯುವ ವಿಕಟ ಕವಿಳಿಗೆ ನಾನು ಅಭಿಮಾನಿ...✍️💐💕
Udisuve - lyricist JK
Heavy tale bidi Bhattre....you are amazing....❤❤
ಸುಚೇಂದ್ರ ಪ್ರಸಾದ್ ಅವರ interview ಮಾಡಿ ಸರ್...ಅವರ voice li ಕನ್ನಡ ಕೇಳೋಕೆ ಚನಾಗಿರುತೆ😊
Already ಮಾಡಿದ್ದಾರೆ ಸರ್ ಸುಮಾರು 6 ತಿಂಗಳ ಹಿಂದೆಯಷ್ಟೇ. Please check ಮಾಡಿ, ನಾನೂ ಸಹ ಅವರ Big fan🙏🏻
Yes long back ಮಾಡಿದ್ದಾರೆ
Iam always support for kalamadhyama and legend salute to yograj baba of kannada movie.❤❤❤❤❤❤❤
ತುಂಬಾ ಇಷ್ಟ ಆಯ್ತು ❤❤❤
I think KGF part -1, had good editing and ciniautograpy
ದುನಿಯಾ ಸೂರಿ ಅವರದು
ಇಂಟರ್ವ್ಯೂ ಮಾಡಿ sir
ಅವ್ರ ಊರು. ಬಾಲ್ಯ ಶಿಕ್ಷಣ
ವಿಕಟ ಕವಿ❤...
ಭಟ್ರ ಮಾತುಗಳು ಕಥೆಗಳು 👌👌💖
Interesting documentary sir 😊😊😊😊😊
❤❤ Great words
ನಮ್ಮ ಭಟ್ರು ಸುಪರ್
Director's director is our crazystar Dr Ravichandran..
Editing plays a vital role in film field.Editor can become a good Director. Many Editors have become top class Directors. One example Rishikesh Mukherji
Yogaraj Bhat is well versed known personality in the film world. His way of narrating was nice. Uh
ತುಂಬಾ ಇಷ್ಟ ಆಯ್ತು....
ವೀಡಿಯೋ ಕಂಟಿನ್ಯೂ ಮಾಡಿ....
ಸಿನಿಮಾ ನಿರ್ದೇಶನ ಕುರಿತು
ಚಿತ್ರರಂಗ ಕುರಿತು ಹೆಚ್ಚು ಮಾತನಾಡಿಸಿರಿ
Yograj bhat ❤❤
Super director sir
Super denakar sir
Sandalwood king crazy star ⭐✨
Iam waiting after thriller Manju now we got kannada rushi is namma yograj Kushi or Ruchi by kalamadhyama ❤❤❤❤❤❤❤❤💯💯💯💯
🎉🎉🎉🎉 ನನಗೆ ಇಷ್ಟ ಆಗಿದ್ದು ಯಮುತಾ ರಾಜ ಬಾನಸಲಗ0 ....ನಮ್ಮ ಪ್ರೀತಿ ಯ ಅನಸೂಯ ಹೆಗ್ಡೆ ಟೀಚರ್....ನನಗೆ ತಲೆ ಹೊಡೆದು ಕಲಿಸಿ ....ತಿದ್ದಿ ಲಘು ಗುರು ಜೊತೆಗೆ ಭಾಮಿನಿ ಅಲಂಕಾರ...ಸಂದಿಗಳು ...ಇತ್ಯಾದಿ ಇತ್ಯಾದಿ...ಅಬ್ಬಾ ನಾನು ಗ್ರೇಟ್....ಈಗಿನ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುತ್ತಿಲ್ಲ 😢😢 ಅದೇ ನೋವು
🎉
❤
🇷
🇮
🇵 🤯ಎಲ್ಲಾ ಮೊಬೈಲ್ ಮಾಯೆ 🤣😜
ನಿಜ ಇವತ್ತಿನ ಮಕ್ಕಳಿಗೆ ಒಳ್ಳೆ ವಿಧ್ಯಾಭ್ಯಾಸ ಸಿಗ್ತಿಲ್ಲ
ಈಗಿನ ಯೂಟ್ಯೂಬ್ ಚಾನೆಲನವರು Editing ಬಗ್ಗೆ ತುಂಬಾನೆ ಕಲಿತುಕೊಳತಕದ್ದು.. ಯೋಗರಾಜ ಭಟ್ರು ಜೀನಿಯಸ್ Ginius....
Ravi sir bagge olle matugalu battaru Shivanna matte D Boss jotege ondondu movie madi battare
ಯೋಗರಾಜ್ ಭಟ್ ಸರ್ ಮಂದರ್ಥಿ ಯಾವುದು ಕುಂದಾಪುರ ಕನ್ನಡ ಕನ್ನಡ
Remember chakra serial in dd chandana .. Harish raj will be drug addict and srinivas Prabhu his father ..still remember it's title song
ಧನ್ಯವಾದಗಳು ಸರ್
ಭಟ್ರೆ ನಿಮ್ಮ ಮಾತು ಕೇಳ್ತಾ ಇದ್ರೆ ಕೇಳ್ತಾನೆ ಇರಬೇಕು ಅನ್ಸುತ್ತೆ.
But ravi sir legend.
Olle avarige samase jasthi
Unfortunately now b Suresh producing Kranti type masala movies 😢
NICE VIDEOS. PLEASE PUT UR LENS TO MANUAL FOCUS GUYS AFTER FOCUSING
ಭಟ್ರು ಬೋರು ಭಟ್ರು ಸಿನಿಮಾಗಳು (ಗಾಳಿಪಟ ನಂತರ) ಕೂಡ ಬೋರು
Nice vice sar
Next episode yavag.sir..?
Garadi alli editing chengide
ಸಪ್ತ ಸಾಗರದಾಚೆಯು ಸಹ 1 hour ಸಿನಿಮಾ, ಅದನ್ನ ಎರಡು ಪಾರ್ಟ್ ಮಾಡಿ ಸಿನಿಮಾನೆ ಹಾಳು ಮಾಡಿದ್ದಾರೆ
Yogaraj bhat sir plz golden star ganesh avara jote mattondu fillm direction madi
Duddu😄
Very nice
❤u batre
ಗಣಿತವೇ ಜೀವನದ ಸಾಕ್ಷಾತ್ಕಾರ.😂😂
Loving maths knowledge
Elligu hogada ninta busalli seatonda hididavanu nanu nam bhatru goskara
ಯಮಾತಾರಾಜಭಾನಸಲಗಂ
He is a genius but not got the required credit in our industry
🤩😍
❤❤🔥mind
👌👋👋👍🙏
❤
👌👌👌👌👌🙏🙏🙏🙏🙏
❤❤⭐⭐
Uppi
ಭಟ್ಟರು ಕನ್ನಡದ ಹೆಮ್ಮೆ....
14:44 ರೇಖಾಗಣಿತ ಅಲ್ಲ, ಬೀಜಗಣಿತ
Direction nijakku easy kelsa alla. Ivra adhyana, parisara na tumba lekhachaara dalli gamanisiddare..
Unnata mattadalli beleda technician ivru....
Soori boss obre irodu.. Dhairyavagi heli