ರಾಕ್ ಲೈನ್, ದರ್ಶನ್, ಸಿಂಗ್ ಬಾಬು ಸಂಗಮ|ರಾಜಾ ವೀರ ಮದಕರಿ ನಾಯಕ|interview with S V Rajendra Singh Babu|GaS

แชร์
ฝัง
  • เผยแพร่เมื่อ 1 ก.ค. 2020
  • Hi all .ನಮಸ್ಕಾರ
    Let's meet SV Rajendra Singh Babu - Part 1
    ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಮಹಾತ್ಮಾ ಪಿಕ್ಚರ್ಸ್ ಒಂದು ಅಳಿಸಲಾಗದ ಹೆಸರು...! ಶಂಕರ್ ಸಿಂಗ್ ಅವರಿಂದ ಆರಂಭಗೊಂಡ ಈ ಸಂಸ್ಥೆ ಈವರೆಗೆ 99 ಸಿನೆಮಾಗಳನ್ನು ಮಾಡಿದೆ..ಈಗ ನೂರನೆಯ ಸಿನೆಮಾದ ತಯಾರಿಯಲ್ಲಿದೆ.
    ಈ ವಂಶದ ಕುಡಿ, ಶಂಕರ್ ಸಿಂಗ್ ಅವರ ಪುತ್ರ, ಎಸ್ ವಿ ರಾಜೇಂದ್ರ ಸಿಂಗ್ ಬಾಬು ಕನ್ನಡದ ಹಿರಿಯ ನಿರ್ದೇಶಕ, ಸಾಹಸಿ ನಿರ್ದೇಶಕ. ಕನ್ನಡ ಮಾತ್ರವಲ್ಲ, ಹಿಂದಿ,‌ತೆಲುಗು ಸಿನೆಮಾಗಳನ್ನು ಮಾಡಿ ಸೈ ಎನಿಸಿಕೊಂಡವರು..ಮುತ್ತಿನ ಹಾರ, ಬಂಧನ ದಂತಹ ಭಾವನಾತ್ಮಕ ಸಿನೆಮಾಗಳ ಜೊತೆಗೆ ಅಂತದಂಥ ಆಕ್ಷನ್ ಚಿತ್ರ ಮಾಡಿದವರು..
    ಹಿಂದಿಯ ದಿಲೀಪ್ ಕುಮಾರ್, ರಾಜ್ ಕುಮಾರ್, ಜಿತೇಂದ್ರ ,ಹೇಮಾ ಮಾಲಿನಿ, ಸಂಜಯ್ ದತ್ ಮುಂತಾದವರನ್ನು ನಿರ್ದೇಶಿಸಿದ ಮಹಾನ್ ನಿರ್ದೇಶಕ.
    ಈಗ ದರ್ಶನ್ ಅಭಿನಯದ ರಾಜಾ ವೀರ ಮದಕರಿ ನಾಯಕ ಚಿತ್ರದ ತಯಾರಿಯಲ್ಲಿದಾರೆ..
    ಮದಕರಿ ನಾಯಕ ಮಾತ್ರವಲ್ಲದೆ, ಅವರ ಜೀವನ, ಅವರ ಬೇರೆ ಭಾಷೆಯ ಸಿನೆಮಾಗಳು, ವಿಷ್ಣು, ಅಂಬರೀಶ್ ಅವರೊಂದಿಗಿನ ಸಂಬಂಧ, ಡಾ ರಾಜ್ ಕುಮಾರ್ ಅವರೊಂದಿಗೆ ಸಿನೆಮಾ ಮಾಡಲು ಆಗದೇ ಇದ್ದುದು..ಹೀಗೆ ಹಲವು ವಿಚಾರಗಳನ್ನು ನಿಮ್ಮ ಗೌರೀಶ್ ಅಕ್ಕಿ ಸ್ಟುಡಿಯೋದಲ್ಲಿ ಮಾತನಾಡಿದ್ದಾರೆ..
    ಈ ಸಂದರ್ಶನದ ಮೊದಲ ಭಾಗ ಇಲ್ಲಿದೆ. ನೋಡಿ, ಮತ್ತು ಶೇರ್ ಮಾಡಿ.
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    #SVRajendrasinghbabu #Darshan #GaS
    ನಮಸ್ಕಾರ, ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ಲಿಂಕ್ -
    / gaurishakkist. .
    ...............................................
    About -
    Alma Media School -A Finishing School for Journalism Aspirants
    Admissions are open for 2020-21 Batch.
    This school is headed by renowned Journalist-News Anchor Gaurish Akki
    Alma Media School has the integrated course in Print, Tv, Radio And Digital Media. Its a practical oriented course with exposure to all streams of Media.
    To see Alma Media School's student's work in visual media, please visit
    / almanews24
    To see Alma Media School students write-ups ,news and articles pls visit
    www.almanews24
    If you are interested in pursuing journalism in Alma Media School, pls call 76187 46667
    The eligibility to join the course is bachelor degree in any stream or Puc (10+2)
    Follow me on:
    FaceBook: / gaurishakkistudio
    Twitter: / gaurishakki
    Instagram: / gaurishakki
    Email : gaurishakkistudio@gmail.com
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS, #Bandhana, #Vishnuvardhan, #DrRajkumar, #Shivarajkumar, #Ambareesh, # PuttannaKanagal, #HunsurKrishnaMurthy
  • บันเทิง

ความคิดเห็น • 349

  • @gowrishankarshankar6589
    @gowrishankarshankar6589 4 ปีที่แล้ว +178

    ಭಾರತದ ಶ್ರೇಷ್ಠ ನಿದೇಶ೯ಕರು. ಅಂತ... ನಾಗರಹೊಳೆ ...ಮುತ್ತಿನಹಾರ ....ಬಂಧನ.. ಇಂತಹ ಸುಂದರ ಶ್ರೇಷ್ಠ ಚಿತ್ರಗಳನ್ನು ನೀಡಿದ ಉತ್ತಮ ನಿದರ್ಶಕರು.

  • @yes26studios
    @yes26studios 4 ปีที่แล้ว +131

    ಇವರು ನನ್ನ ಮೆಚ್ಚಿನ ನಿರ್ದೇಶಕರು ಇವರು ನಮ್ಮ ಕನ್ನಡ ಚಿತ್ರರಂಗದ ಹೆಮ್ಮೆ . ನನ್ನ ಪ್ರಕಾರ ಇವರು ಮಾಡಿರುವ ವೈರೇಟಿ subjects ಭಾರತಿಯ ಚಿತ್ರರಂಗದಲ್ಲಿ ಯಾರು ಮಾಡಿಲ್ಲ.

    • @raghumk106
      @raghumk106 4 ปีที่แล้ว +6

      ಖಂಡಿತ ಸರಿಯಾಗಿ ಹೇಳಿದ್ರಿ

    • @kishorekulkarni8258
      @kishorekulkarni8258 4 ปีที่แล้ว +1

      Yes you are absolutely right

  • @jayaramglgl981
    @jayaramglgl981 4 ปีที่แล้ว +57

    ನನ್ನ ನೆಚ್ಚಿನ ನಿರ್ದೇಶಕರು.. ಬಾಬು ಸರ್..
    Leggend...

  • @PuneethSiddharth
    @PuneethSiddharth 4 ปีที่แล้ว +56

    He introduced Arjun Sarja still he respects him with ಅವ್ರು. This shows his professionalism.

  • @PuneethSiddharth
    @PuneethSiddharth 4 ปีที่แล้ว +22

    ಮುತ್ತಿನ ಹಾರ ಚಿತ್ರದ ಮೇಕಿಂಗ್ ಬಗ್ಗೆ ಎಪಿಸೋಡ್ಸ್ ಮಾಡಿ. ಬಹುಷಃ ರಾಜೇಂದ್ರ ಸಿಂಗ್ ಬಾಬುರವರಿಗಿಂತ ಚೆನ್ನಾಗಿ ಹೇಳಕ್ಕೆ ಇನ್ಯಾರಿಂದಲೂ ಆಗುವುದಿಲ್ಲ.

  • @ashokkotemane2801
    @ashokkotemane2801 4 ปีที่แล้ว +24

    ಇಂತಹ ನಿರ್ದೇಶಕರು ಬೇರೆ ಚಿತ್ರ ರಂಗದಲ್ಲಿ ಇದ್ದರೆ,ಅವರಿಗೆ ಎಷ್ಟೋ ರಾಷ್ಟ್ರ ಪ್ರಶಸ್ತಿ,ಪದ್ಮ ಪ್ರಶಸ್ತಿಗಳು ಸಿಕ್ಕಿರೋದು....ಆದ್ರೆ ಇವರನ್ನು ಗುರುತಿಸದೇ ಇರುವುದು ದುರ್ದೈವ

  • @nateshk3740
    @nateshk3740 4 ปีที่แล้ว +17

    Best director in Kannada film industry waiting for d boss Rajaveera Madakari Nayaka Movie

  • @PuneethSiddharth
    @PuneethSiddharth 4 ปีที่แล้ว +75

    ಇದು ಇದು ಬೇಕಾಗಿರದು. ನನ್ನ ಫೇವರೆಟ್ ನಿರ್ದೇಶಕರು.

  • @gajagaja5414
    @gajagaja5414 4 ปีที่แล้ว +32

    ಜೈ ಡಿ ಬಾಸ್ ...ಜೈ ರಾಜ ವೀರ ಮದಕರಿ ...ಜೈ ರಾಜೇಂದ್ರ ಸಿಂಗ್ ಬಾಬು...ಜೈ ಕನ್ನಡ

  • @mutturaj2983
    @mutturaj2983 4 ปีที่แล้ว +48

    The legend director.. trend creator, path-breaking director.
    My all time favourite....
    Aadru.. Babu sir.. ge sigabekidda nijavada gowrava, sthana-maanagalu.. siglilla nam indautry li.

    • @mohanhegade9968
      @mohanhegade9968 4 ปีที่แล้ว +8

      Enmele Sigutte Bidi E Movie Enda Rajmouli Na Meerso Director Antha Yelrigu Gotagutte Avr Kaaldalli Director Ge Respect Annodu Ettu Aadre Yellu Torstha Erlilla Aadre Evaga Haag Aagalla Nim Aase Pakka Nanasu Aagutte

    • @vasudev6515
      @vasudev6515 4 ปีที่แล้ว +5

      ಆ ತರಹ ಏನಿಲ್ಲ ಬ್ರೋ... ಒಂದು ಕಾಲದಲ್ಲಿ ಬಾಬು ಸರ್ ಸಿನಿಮಾ ಅಂದ್ರೆ ಎಂಥಹ ನಿರೀಕ್ಷೆ ಇರ್ತಿತ್ತು ಅನ್ನೋದು ಗೊತ್ತಿದೆ... ಇವತ್ತಿಗೂ ಹಳೆಯ ತಲೆಮಾರಿನ ಟಾಪ್ ನಿರ್ದೇಶಕರು ಅಂತ ಹೇಳೋಕೆ ಹೋದ್ರೆ ಅಲ್ಲಿ ಬಾಬು ಸರ್ ಇದ್ದೇ ಇರ್ತಾರೆ, ಹಿಂದಿಯಲ್ಲಿ ಅತೀ ಹೆಚ್ಚು ಗೌರವ ಪಡೆದ, ನಿರ್ದೇಶನ ಮಾಡಿದ ಕನ್ನಡದ ನಿರ್ದೇಶಕ ಅಂದ್ರೆ ಅದು ಬಾಬು ಸರ್ ಮಾತ್ರ !

    • @chethantanu8069
      @chethantanu8069 2 ปีที่แล้ว

      S

    • @madhusudana3827
      @madhusudana3827 ปีที่แล้ว

      @@mohanhegade9968 Rajamoul nodi cinema madidre.. Pakka flop.. Avarige madoke bandre madli..

  • @MayurMBharadwaj
    @MayurMBharadwaj 4 ปีที่แล้ว +21

    The way he is explaining the story 😍 Waiting for the movie 😊 #DBoss

  • @rajeshrajgopal4536
    @rajeshrajgopal4536 4 ปีที่แล้ว +22

    This movie will be a blockbuster. Sri Rajendra Singh Babu is an extraordinary director. He will give us a masterpiece. But one request, if possible please include the legendary Anant Nag in this film. His talent can be fully utilised by giving him a powerful role. Hope this request will be considered

    • @darshanprince4828
      @darshanprince4828 4 ปีที่แล้ว

      Good suggestion. Hope Babu sir see this😁

  • @supriyashortvideos14
    @supriyashortvideos14 4 ปีที่แล้ว +2

    ನೇಮು ಪೇಮು ಎರಡನ್ನೂ ಬಯಸದೇ ತುಂಬಾ ಶ್ರದ್ಧೆಯಿಂದ ಪ್ರೀತಿಯಿಂದ ಸಿನಿಮಾ ಮಾಡುವ ಕೆಲವೇ ಕೆಲವು ಸಿನಿಮಾ ನಿರ್ಮಾತೃಗಳಲ್ಲಿ ನೀವು ಒಬ್ಬರು ಎಂದು ನಿಸ್ಸಂದೇಹವಾಗಿ ಹೇಳಬಹುದು ಸರ್ ನಿಮ್ಮನ್ನ... ನಿಮ್ಮ ಸಿನಿಮಾ ಜರ್ನಿ & ನಿಮ್ಮ ಸಂಸ್ಥೆ ಇನ್ನೂ ನೂರು ಕಾಲ ಯಶಸ್ವಿಯಾಗಿ ಸಾಗಲಿ ಎಂದು ಆಶಿಸುತ್ತೇನೆ ಶುಭವಾಗಲಿ ಧನ್ಯವಾದಗಳು ಎಸ್.ವಿ.ಆರ್.ಸರ್

  • @yeshwanthashok8032
    @yeshwanthashok8032 4 ปีที่แล้ว +11

    One of the best directors in the Indian film Industry.

  • @sridharshyamnur1295
    @sridharshyamnur1295 4 ปีที่แล้ว +15

    Such a veteran director!!! Pride of our industry! God bless him always and Aditya

  • @mukeshkumar-xx2jf
    @mukeshkumar-xx2jf 4 ปีที่แล้ว +5

    Rajendra Singh babu one of the finest director, he has directed some amazing movies with Vishnu sir,ambarish sir, shivanna etc... After comedy series of kurigalu Saar kurigalu he has not given any superhit movie, his previous direction movies like mohini,rebel were flop and bhimoos bang kids still not released due to financial problems... All we need is well crafted movie and for good content movies support from audience will always be there....

  • @Ramesha2358
    @Ramesha2358 4 ปีที่แล้ว +12

    Old is gold , no words to tell jiiiiiiiiiiiiiiiiii D BOSS 🐘

  • @mohanhegade9968
    @mohanhegade9968 4 ปีที่แล้ว +35

    Sir,Neevu Part 1,2,3 Yenadru Maadi But Story Na Jaasti Bitkodbedi Plz...🤗
    #DBOSS
    #RVMN

  • @nithingowda7064
    @nithingowda7064 4 ปีที่แล้ว +6

    ಸೂಪರ್ ಸರ್ ಇವರು ಮಾಡಿರೋ ಸಿನಿಮಾ ನಾ, ತುಂಬಾ ನೋಡಿದೀನಿ ಸೂಪರ್ ಎಲ್ಲ ಸಿನಿಮಾಗಳು

  • @sanjeevshivaramegowda4347
    @sanjeevshivaramegowda4347 4 ปีที่แล้ว +9

    It's been a long time now a Kannada film is made on a complete story related to forest and wild life conservation. Challenging Star Darshan is the perfect choice for the lead role. Good start. Hope it becomes a milestone movie in the Industry.

  • @basavarajharji4958
    @basavarajharji4958 3 ปีที่แล้ว +5

    Please do the script sir. u are highly needed person to the industry . Because you have the energy

  • @shivanandbhandari1962
    @shivanandbhandari1962 4 ปีที่แล้ว +5

    I am waiting sir your direction filme thank you Rockline Venkatesh.sir🙏🙏

  • @naveenkumar2730
    @naveenkumar2730 4 ปีที่แล้ว +27

    ನಿಮ್ಮ 100 ನೇಯ ಮೂವಿ ದರ್ಶನ್ ಅವರ ಜೊತೆಯಲ್ಲಿಯೆ ಮಾಡಿ...ಈಗ ಹೇಗೂ ದರ್ಶನ್ ಫಾರೆಸ್ಟ್ ಬಗ್ಗೆ ತುಂಬಾ ಕಾಳಜಿ ತೋರಿಸುತ್ತಿದ್ದಾರೆ

  • @sankethhs6559
    @sankethhs6559 4 ปีที่แล้ว +37

    ತ ರಾ ಸು ಅವರ ದುರ್ಗಾಸ್ತಮಾನ ವನ್ನ ಓದಿದರೆ ಸಾಕು ಎಲ್ಲಾ ವಿಷಯ ವಸ್ತು ಸಿಕ್ಕಿ ಬಿಡುತ್ತೆ ಅಂಥಾ ಅದ್ಭುತ ಕಾದಂಬರಿ. Please refer it before making the movie

    • @naveenkumar2730
      @naveenkumar2730 4 ปีที่แล้ว +2

      ಇವರು B ಎಲ್ ವೇಣು ಅವರ ಕಾದಂಬರಿ ಆದರಿಸಿ ಮೂವಿ ಮಾಡುತ್ತಿರುವುದು.

    • @naanuunkownu
      @naanuunkownu 4 ปีที่แล้ว +1

      ಅದನ್ನ ನೀನು ಹೇಳಬೇಕಾ ಅವರಿಗೆ😂

    • @INFOKARUNADU
      @INFOKARUNADU 4 ปีที่แล้ว

      ನಮ್ಮ ಹೊಸ ಚಾನಲ್ ನ ವಿಡಿಯೋ ನೋಡಿ SUBSCRIBE ಮಾಡಿ support ಮಾಡಿ #infokarunadu 🙏🏻

    • @SAMTHINGOFEVERYTHING
      @SAMTHINGOFEVERYTHING 4 ปีที่แล้ว

      Darshan Avru ondhu interview nalli paathrada thayarige durgasthamana odthiddene antha helidru

  • @sathishyadav9533
    @sathishyadav9533 4 ปีที่แล้ว +7

    Director S. V Rajendra singh babu is very gud sir having huge knowledge and Rajendra Singh babu sir better than S. S rajamouli sir but lack of budget and build up producers 😒😒😒😒😒😒😒😒🙄🙄🙄🙄

  • @user-po4zv6zl7x
    @user-po4zv6zl7x 7 หลายเดือนก่อน +1

    East or west Babu sir is best All very Good films perfect Director sir Give traning to new Directors

  • @shivanandbhandari1962
    @shivanandbhandari1962 4 ปีที่แล้ว +5

    Is Kannada legendary director Rajendra Singh Babu sir🙏🙏🙏

  • @CHIRAGGOWDA
    @CHIRAGGOWDA 4 ปีที่แล้ว +5

    Rajendra Singh Babu is such a legendary director !! Folks should learn his simplicity, humbleness and most importantly look at his class.. he reads a lot and lot about movie making and different genres of films across the world ... his knowledge should be appreciated. I don’t see even a single director except Rakshit Shetty or Rangitaranga Director who does lot of home work before making any movie with passion... ! Not discounting Uppi ... please invest in stories ... rest will follow through !

  • @vss652433af
    @vss652433af 4 ปีที่แล้ว +17

    Historical Senior Director hope for some special

  • @sathishkumarlk7852
    @sathishkumarlk7852 4 ปีที่แล้ว +4

    MUTTHINAHARA ...it's extraordinary movie......your direction movies all are hit....YOU are legend director in kannada film industry. ..

  • @abhijithcn5886
    @abhijithcn5886 4 ปีที่แล้ว +17

    Dboss knows we should not leave old directors. Just boss dboss

  • @bheemudacchu9625
    @bheemudacchu9625 4 ปีที่แล้ว +20

    legend director🙌🙏

  • @preeti343ify
    @preeti343ify 4 ปีที่แล้ว +51

    Kurukshetra thara serial beda sir... screenplay tight aagi interest aagirli..all the best

    • @mohanhegade9968
      @mohanhegade9968 4 ปีที่แล้ว +8

      Madakari Nayaka Avra Story Ondu Sala Library Ge Hogi Odhi Gottagutte Story Heg erutte Antha

    • @preeti343ify
      @preeti343ify 4 ปีที่แล้ว +5

      @@mohanhegade9968 I have heard... but these movie people should direct it well

    • @lokeshgowrishofficial6154
      @lokeshgowrishofficial6154 4 ปีที่แล้ว

      👌🤣🤚

    • @Rakesh791Shivanna
      @Rakesh791Shivanna 4 ปีที่แล้ว +19

      Rajendra Singh babu is not naganna and rockline Venkatesh is not munirathna

    • @rakeshpadma1847
      @rakeshpadma1847 4 ปีที่แล้ว

      @@Rakesh791Shivanna epic 😂😂😂

  • @siddutravellinglover
    @siddutravellinglover 4 ปีที่แล้ว +4

    Boss movie...... Legend director...... 💙.......madakari Nayaka movie...... Super

  • @vishwanathmn1751
    @vishwanathmn1751 4 ปีที่แล้ว +24

    It was he who created Antha--the trend setter

  • @mahadevhunsur9341
    @mahadevhunsur9341 4 ปีที่แล้ว +5

    HATS OFF TO YOUR ENERGY NAMASTE 🙏 🙏 🙏 🙏 SIR.. NIMMA.. 100 MOVIE DBOSS.. OLLEDAGUTTE SIR..... NIMMA ELLA PROJECT WORK SUCCESS AGLEE..... 💯💯💯💯🌹🌹🌹🌹🌹🌹🙏🙏🙏🙏💐💐💐💐💐Jai RSB SIR.... LOVE YOU

  • @pradzrao
    @pradzrao 4 ปีที่แล้ว +5

    I din't start this video to watch it full but I watched all 3 parts. Nam yesto directors bagge gothirolla cinema bagge gothirolla shooting paristiti gothirolla and nam hale directors rich taste for cinema, exposure and updation is something I didn't expect.

  • @barmabarmoji9892
    @barmabarmoji9892 4 ปีที่แล้ว +8

    Super..wating for RVMN

  • @shrushrungar3473
    @shrushrungar3473 4 ปีที่แล้ว +15

    Legend Director 🙏🙏🙏🙏

  • @Santhoshsanthosh-cj9uu
    @Santhoshsanthosh-cj9uu 4 ปีที่แล้ว +3

    Super d boss

  • @chandantv7909
    @chandantv7909 4 ปีที่แล้ว +14

    Hamsaleka Sir music..waiting...

  • @gajendrasgaja2366
    @gajendrasgaja2366 4 ปีที่แล้ว +4

    D boss 🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @BADBOY1bbb
    @BADBOY1bbb 4 ปีที่แล้ว +10

    Waiting for RVMN 🥰🥰

  • @BADBOY1bbb
    @BADBOY1bbb 4 ปีที่แล้ว +10

    Legendary director 🔥🔥🔥

  • @gmanjun
    @gmanjun 4 ปีที่แล้ว +3

    Great director with good moral ethics. Regards

  • @kumarkummi2231
    @kumarkummi2231 4 ปีที่แล้ว +12

    jai D boss

  • @ShivanandBiradar8055
    @ShivanandBiradar8055 4 ปีที่แล้ว +8

    BOSS of sandalwood D BOSS 😎

  • @puni1903
    @puni1903 3 ปีที่แล้ว +1

    Jai d boss

  • @sanjeevads3442
    @sanjeevads3442 4 ปีที่แล้ว +2

    Super jai D Boss

  • @avinashlokanathnaiknaik7242
    @avinashlokanathnaiknaik7242 4 ปีที่แล้ว +4

    Yella okey sir adre estu big director agi swanta son ge one superhit movie madi sir..please iam d boss fan but i like all heros

  • @vivekagowda8235
    @vivekagowda8235 4 ปีที่แล้ว +3

    Super 👌👌 D bosss

  • @ArunKumar-so1gj
    @ArunKumar-so1gj 2 ปีที่แล้ว +1

    ರಾಜವೀರ ಮದಕರಿ ನಾಯಕರು😍😍😍

  • @karthikmngowda
    @karthikmngowda 4 ปีที่แล้ว +21

    I was waiting for ths interview. One request kindly dnt make war scenes like kurukshetra sir. Plz use gud techniques and make as realistic as possible.

    • @appi3194
      @appi3194 4 ปีที่แล้ว

      Lo kurukshetra dalli eno kammi agidhe yaw graphics sari ellwo

    • @MrBeer-cg5oi
      @MrBeer-cg5oi 4 ปีที่แล้ว

      👍 your right guru, It should be like Hollywood range

    • @dhirajkmangalore
      @dhirajkmangalore 4 ปีที่แล้ว

      Karthik Gowda : ur riGht duDe. ..

  • @kowshiknaik6253
    @kowshiknaik6253 4 ปีที่แล้ว +4

    Super

  • @gangubhavanigangubhavani1223
    @gangubhavanigangubhavani1223 2 ปีที่แล้ว

    ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್🌟🌟 ಸ್ಟಾರ್ ಡಿ ಬಾಸ್ ದರ್ಶನ್ ಸರ್ ಅವರ ಮೋಸ್ಟ್ ಎಕ್ಸ್ಪೆಕ್ಟೆಡ್ ಮೂವಿ ಪ್ಯಾನ್ ಇಂಡಿಯಾ ಸಬ್ಜೆಕ್ಟ್ ಇರುವ ಸಿನಿಮಾ ರಾಜವೀರ ಮದಕರಿ.ನಾಯಕ ಸಿನಿಮಾ🔥🔥🔥🔥🔥 ಗೋಸ್ಕರ ಆಲ್ ಇಂಡಿಯಾ ಡಿ ಬಾಸ್ ಅಭಿಮಾನಿಗಳು ಕಾಯ್ತಾ ಇದ್ದೀವಿ ಲೇಟಾದ್ರೂ ಪರ್ವಾಗಿಲ್ಲ ಲೇಟಾಗಿ ಬರಲಿ ಎಂದು ಆಲ್ ಇಂಡಿಯಾ ಡಿ ಬಾಸ್ ಅಭಿಮಾನಿಗಳ ಆಶಿಸುತ್ತೇವೆ

  • @gmanjun
    @gmanjun 4 ปีที่แล้ว +3

    Editing job is up to the mark and absolutely outstanding 👍👌🙌

  • @hshamasundara2888
    @hshamasundara2888 4 ปีที่แล้ว +3

    Legend super director of kannada film industry

  • @RajEsh-ck4dw
    @RajEsh-ck4dw 4 ปีที่แล้ว +3

    ರಾಜೇಂದ್ರ ಸಿಂಗ್ ಬಾಬು ಸಾರ್ ಸಿನಿಮಾ ಮಾಡಿದ್ರೆ ಆ ಸಿನಿಮಾ ಗೇ ಒಂದು ಬೆಲೆ ಸಿಗುತ್ತದೆ

  • @harshasolofighter
    @harshasolofighter 4 ปีที่แล้ว +6

    Jai D Boss

  • @mayaloka5089
    @mayaloka5089 4 ปีที่แล้ว +2

    Nijavaglu namma adrusta sir, nimmantha legends cinema e generation alli wittness madta idiivi.

  • @rachannahosur4646
    @rachannahosur4646 4 ปีที่แล้ว +3

    Love u D. BOSS

  • @hellobrother..4775
    @hellobrother..4775 4 ปีที่แล้ว +2

    Jai D Boss...

  • @sujithmanipal6919
    @sujithmanipal6919 4 ปีที่แล้ว +3

    Good interview.... jai d boss

  • @vishwanathashettykashi4206
    @vishwanathashettykashi4206 4 ปีที่แล้ว +3

    D boss I love you

  • @pvijayalakshmiacharya7514
    @pvijayalakshmiacharya7514 3 ปีที่แล้ว +1

    Great director,.👍👍👍

  • @ShivanandBiradar8055
    @ShivanandBiradar8055 4 ปีที่แล้ว +12

    D BOSS ❤️

  • @kowshiknaik6253
    @kowshiknaik6253 3 ปีที่แล้ว +2

    D boss

  • @sachinkumarpatil472
    @sachinkumarpatil472 3 ปีที่แล้ว +2

    Can you please make 2and episode with Rajendra Singh babu

  • @HAMIDABHAS
    @HAMIDABHAS 3 ปีที่แล้ว +1

    ನಿಮ್ಮ ಇಂಟ್ರೋ muzic 👌🏻

  • @eraya9477
    @eraya9477 4 ปีที่แล้ว +8

    Yar yar Rajendra Singh Babu avra movies na goggle search madi bandra pa .

  • @sumantofficial669
    @sumantofficial669 4 ปีที่แล้ว +5

    Awesome👏✊👍

  • @udaysirgambi8122
    @udaysirgambi8122 4 ปีที่แล้ว +3

    Jai d boss🙏🙏🙏

  • @harish-yd1dr
    @harish-yd1dr 4 ปีที่แล้ว +4

    He is like a university in film industry

  • @ningannachavar9877
    @ningannachavar9877 3 ปีที่แล้ว +1

    Jai Dboss Box-office sultan DBOSS

  • @tejastejas5541
    @tejastejas5541 3 ปีที่แล้ว +1

    ಸೂಪರ್

  • @dileepns6335
    @dileepns6335 ปีที่แล้ว

    RAJA VEERA MADAKARI NAYAKA MOVIE MADOKE D BOSS 200 percent right person,,jai d boss ♥️

  • @nageshn4023
    @nageshn4023 4 ปีที่แล้ว +1

    JAI DBOSS I'm waiting for ur movie rajendra sigh sir

  • @artbykalaayodha957
    @artbykalaayodha957 3 ปีที่แล้ว +1

    ಅದ್ಭುತ 🙏🙏🙏 ಡೈರೆಕ್ಟರ್

  • @ShivanandBiradar8055
    @ShivanandBiradar8055 4 ปีที่แล้ว +10

    Box office sutlan d boss

  • @usernames539
    @usernames539 4 ปีที่แล้ว +2

    I Love D Boss

  • @shankard8975
    @shankard8975 4 ปีที่แล้ว +4

    Great director 🙏

  • @jayaramglgl981
    @jayaramglgl981 4 ปีที่แล้ว +11

    ಬಾಬು ಸರ್ jurny ಬಗ್ಗೆ ಇನ್ನು 2-3 ಎಪಿಸೋಡ್ ಮಾಡಿ

    • @GaurishAkkiStudio
      @GaurishAkkiStudio  4 ปีที่แล้ว +2

      ಇನ್ನೂ 3 ಎಪಿಸೋಡ್ ಇದೆ..- ಗ್ಯಾಸ್

  • @sumesh4645
    @sumesh4645 2 ปีที่แล้ว

    Nanna necchina director🌹🌹🌹🌹🌹

  • @cricinformation915
    @cricinformation915 4 ปีที่แล้ว +8

    Jai dboss 🔥🔥

  • @SanjayNagnur-es5bb
    @SanjayNagnur-es5bb 10 หลายเดือนก่อน

    babu sir ur great bhandan anta nagar holi
    kiladi jodi etc

  • @varaprasadkk6590
    @varaprasadkk6590 4 ปีที่แล้ว +2

    Boss of sandalwood D boss 🚩🚩🚩

  • @kowshiknaik6253
    @kowshiknaik6253 4 ปีที่แล้ว +5

    D Boss

  • @maleshbarker2669
    @maleshbarker2669 4 ปีที่แล้ว +3

    D.Boss

  • @mrnaik1971
    @mrnaik1971 4 ปีที่แล้ว +8

    Hegadru maadi kurukshetra thara maadbedi plz
    Yash boss fanz waiting for d boss movie

    • @kishorekulkarni8258
      @kishorekulkarni8258 4 ปีที่แล้ว

      Kurukshetra naavu andukondiddakkinthanu thumba chennagi moodi bandide 💯 days celebration kooda aagide. More then suyodhana pathra bere yava Kannada herogu madakkagalla bidi

    • @krishnamurthy8440
      @krishnamurthy8440 4 ปีที่แล้ว

      @@kishorekulkarni8258 kurukshetra film direction sari illa

    • @kishorekulkarni8258
      @kishorekulkarni8258 4 ปีที่แล้ว

      @@krishnamurthy8440 papa first time naganna mythological direction madiddare

  • @BhushanKumar-ol1xt
    @BhushanKumar-ol1xt 4 ปีที่แล้ว +26

    Sir, ಅವರು ಈಗಿನ director ಅಲ್ಲ indian cinema legendary director ಅವರು ಗೆ ಮರ್ಯಾದೆ ಕೊಡಿ ಕಾಲ್ ಮೇಲೆ ಹಾಕಿದ್ದು ಸರಿ ಇಲ್ಲ

    • @jithubirwa
      @jithubirwa 4 ปีที่แล้ว

      Srching for this comment

    • @shreyaskumar543
      @shreyaskumar543 4 ปีที่แล้ว +2

      Yes bro nanu andkonde adne

    • @srinivasgowda2644
      @srinivasgowda2644 3 ปีที่แล้ว

      Sir hats of you rajendrashing sir I'm 38years old but never forget your movie anta

  • @sandytuurksga9184
    @sandytuurksga9184 4 ปีที่แล้ว +2

    Jai vishnu dada
    V boss

  • @shaila6203
    @shaila6203 2 ปีที่แล้ว

    Sir, I am very proud that u are from Saraswathipuram Mysuru. Nimma thandeyavara swaathanthra horaatakke vandanegalu. Appreciate your parents Movies. Loved yr movie Bandhana. Like to see more of yr movies ( online, now that they are available) from abroad.

  • @deekshithpai7600
    @deekshithpai7600 3 ปีที่แล้ว +1

    9:27 * 10 Commandments duration is-3:35hrs , Ben-hur is 3:44 hrs ,Cleopatra is 5:20hrs , sholey is 3:20hrs .

  • @suryaprakashk9653
    @suryaprakashk9653 4 ปีที่แล้ว +1

    Sv sir opinion on corona virus film is good because peoples fed up with corona

  • @harshithkumar9204
    @harshithkumar9204 4 ปีที่แล้ว +8

    Yen Adru madu Guru film mathra adbuthawagi maade sir

  • @MrBeer-cg5oi
    @MrBeer-cg5oi 4 ปีที่แล้ว +5

    Sir covid bagge 25 years admele cinema madirldre interesting erutte

  • @manoharhosamani7438
    @manoharhosamani7438 4 ปีที่แล้ว +3

    Boss

  • @kmsrinivasa9075
    @kmsrinivasa9075 3 ปีที่แล้ว +1

    Super Sir

  • @ManjuManjunath-zo9gn
    @ManjuManjunath-zo9gn 4 ปีที่แล้ว +2

    Jai d bosss

  • @ganeshgurav5256
    @ganeshgurav5256 4 ปีที่แล้ว +3

    What a legend.. Yappa 🙏🙏🙏