ಧೈರ್ಯ ಬೇಕು ಅನ್ನೋರು ಮೊದಲು ಶಿವನ ನೆನಸಿಕೊಳ್ಳಿ... ಶಿವನೇ ಸತ್ಯ... ಶಿವನೇ ನಿತ್ಯ.... ಸತ್ಯಂ ಶಿವಂ ಸುಂದರಂ..... ಅನ್ನದ ಋಣ ಇರುವರೆಗೂ ಈ ಜೀವ, ಜೀವನ.... ಓಂ ನಮಃ ಶಿವರುಧ್ರಾಯ.... ಓಂ ನಮಃ ಶಿವಾಯ... 🙏🙏🙏... ನಾನು ಬೆಜಾರಾದಾಗ ಈ ರುಧ್ರ ಭೂಮಿಗೆ ಹೊಗ್ತಾ ಇರತಿನಿ..... ಮೌನ, ಉತ್ತರ ಸಿಗಲ್ಲ, ಜೀವನದ ಸತ್ಯ, ಆರೋಗ್ಯ, ದೇಹದ ಜೊತೆ ಆತ್ಮ ಇರೋದು ಇದೊಂದೇ ಜಾಗ. ಜೀವನದಲ್ಲಿ ಪ್ರಶ್ನೆಗಳ ಸುರಿಮಳೆ ಆದಾಗ... ನನ್ನ ತಂದೆಗೆ ಉತ್ತರ ಕೇಳೋಕೆ ಹೋಗ್ತಾ ಇರ್ತೀನಿ... ಉತ್ತರ ಸಿಗೋದು.... ಬಿಳಿ ಹಾಳೆಯಲಿ ಅಕ್ಷರ ಹುಡಕಿದ ಹಾಗೆ.... ಮೌನ... ಮೌನ... ಮೌನ... ನೀನು ಪಡೆದುಕೊಂಡ ಬಂದಿದ್ದನ್ನ ಉಂಡು ಇಲ್ಲಿ ಬಾ... ಪಾಪನೋ.... ಪುಣ್ಯನೋ... ಗೊತ್ತಿಲ್ಲ... ಶಿವ... ಶಿವ... ಶಿವಾ...
Nav Mysore le iddu e tayi bagge tilidiralilla..kandita avaranna nodbeku mathnadbeku avarinda positive energy tagobeku baduku iste Anno sathya thilisidru great Amma...🙏🏻
ಇ ಮೊಬೈಲ್ ಕಂಡಿಡಿದು ಇದನ್ನೆಲ್ಲಾ ನೋಡಲು ದಾರಿ ಕಲ್ಪಿಸಿ ಕೊಟ್ಟ ಪುಣ್ಯಾತ್ಮನಿಗೆ ಕೋಟಿ ನಮಸ್ಕಾರ.
ಅಮ್ಮನ ಧ್ಯರ್ಯ ಹಾಗೂ ಸೇವೆಗೆ ನನ್ನ 🙏🙏🙏🙏🙏🙏🙏🙏
ಭಾರತ ರತ್ನ ಪ್ರಶಸ್ತಿ ಕೊಡ್ಬೇಕು ಇ ತಾಯಿಗೆ 🙏🏾.
ಮಾತಿಲ್ಲ. ಮೌನವೇ ಇವರಿಗೆ ಇವರ ಕಾರ್ಯಕ್ಕೆ ದೈರ್ಯಕ್ಕೆ ಗೌರವ ನಮನ. 🙏🌹
ಪ್ರಶಸ್ತಿ ನಿಮ್ಮಂತವರಿಗೆ ಕೊಡಬೇಕು , ನಿಜವಾದ ಸೇವೆ ನಿಮ್ಮದು
Evara paricheya madisida neeveee 1 devaru
Yes up ni hu tv okk ni by in un ok@@shankarappashakarappa6652❤
ಧೈರ್ಯ ಬೇಕು ಅನ್ನೋರು ಮೊದಲು ಶಿವನ ನೆನಸಿಕೊಳ್ಳಿ... ಶಿವನೇ ಸತ್ಯ... ಶಿವನೇ ನಿತ್ಯ.... ಸತ್ಯಂ ಶಿವಂ ಸುಂದರಂ..... ಅನ್ನದ ಋಣ ಇರುವರೆಗೂ ಈ ಜೀವ, ಜೀವನ.... ಓಂ ನಮಃ ಶಿವರುಧ್ರಾಯ.... ಓಂ ನಮಃ ಶಿವಾಯ... 🙏🙏🙏...
ನಾನು ಬೆಜಾರಾದಾಗ ಈ ರುಧ್ರ ಭೂಮಿಗೆ ಹೊಗ್ತಾ ಇರತಿನಿ..... ಮೌನ, ಉತ್ತರ ಸಿಗಲ್ಲ, ಜೀವನದ ಸತ್ಯ, ಆರೋಗ್ಯ, ದೇಹದ ಜೊತೆ ಆತ್ಮ ಇರೋದು ಇದೊಂದೇ ಜಾಗ. ಜೀವನದಲ್ಲಿ ಪ್ರಶ್ನೆಗಳ ಸುರಿಮಳೆ ಆದಾಗ... ನನ್ನ ತಂದೆಗೆ ಉತ್ತರ ಕೇಳೋಕೆ ಹೋಗ್ತಾ ಇರ್ತೀನಿ... ಉತ್ತರ ಸಿಗೋದು.... ಬಿಳಿ ಹಾಳೆಯಲಿ ಅಕ್ಷರ ಹುಡಕಿದ ಹಾಗೆ.... ಮೌನ... ಮೌನ... ಮೌನ... ನೀನು ಪಡೆದುಕೊಂಡ ಬಂದಿದ್ದನ್ನ ಉಂಡು ಇಲ್ಲಿ ಬಾ... ಪಾಪನೋ.... ಪುಣ್ಯನೋ... ಗೊತ್ತಿಲ್ಲ... ಶಿವ... ಶಿವ... ಶಿವಾ...
ಈ ತಾಯಿಗೆ ದೇವರು ಒಳ್ಳೆ ಆರೋಗ್ಯ ಆಯಸ್ಸು ಕೊಟ್ಟು ಕಾಪಾಡಲಿ
ನಿಮ್ಮ ಮಾತು ಕೇಳಿ ಕಣ್ಣಲ್ಲಿ ನೀರು ಧಾರಾಕಾರವಾಗಿ ಹರಿದು ಬರುತ್ತಿದೆ ಅಮ್ಮ ಏನು ಹೇಳ್ಬೇಕೋ ಒಂದು ಅರ್ಥ ಆಗೋದಿಲ್ಲ 💐💐💐
ಒಂದು ದೊಡ್ಡ ಕನ್ನಡದ ಕಾಯಕದ ಪುಸ್ತಕ ಅಮ್ಮ . ನಮ್ಗೆ ಆದರ್ಶ 🙏🙏🙏 ಸಾವಿರದ ಷ್ಯರನು ಒಳ್ಳೆಯದಾಗಲಿ🙏🌳🌳🌳 💛❤
ಸೂಪರ್ ಅಮ್ಮ ನೀವು... ನೀವೇ ಗ್ರೇಟ್ ಅಮ್ಮ... ಹಾ ದೇವರು ನಿಮಗೆ.. ಒಳಿತನ್ನು ಮಾಡಲಿ 🙏🤲
Aa devaru, ha devaru alla
ಎಷ್ಟು ಮುದ್ದಾಗಿ ಇದಾರೆ ಇವರು..
ಇವರ ನಗು ಸದಾ ಈಗೆ ಇರಲಿ ❤
ಆ ಶಿವನ ಆಶೀರ್ವಾದ ಸದಾ ಇ ಅಮ್ಮನ ಮೇಲೆ ಇರಲಿ❤
ತುಂಬಾ ಧೈರ್ಯ ಅಮ್ಮ ನಿಮಗೆ🙏🙏
Hi sir good Episode, please Continue ಜೀವನ ದಲ್ಲಿ ಅನುಭವಕ್ಕಿಂತ ದೋಡ್ಡದು ಯಾವುದು ಇಲ್ಲ
She deserves more. Her work is not easy or normal. Great Amma 🙏
"ಎಲ್ಲಾ ಆತ್ಮವು ಮರಣದ ರುಚಿಯನ್ನು ಲಭಿಸಲಿದೆ "
. ಪವಿತ್ರ ಕುರಾನ್ 💚
ಎಲ್ಲ ಆತ್ಮಕು ಶಾಂತಿ ಸೀಗುತದೆ
-ಪವಿತ್ರಾ ಭಗವಾತಗಿತ್ತೆ
Athmak savilla
ಅಮ್ಮ ನೀವೆಷ್ಟು ಪುಣ್ಯಾತ್ಮರು ಎಲ್ಲರೂ ಜೀವನ ಸತ್ಯವನ್ನು ತಿಳ್ಕೊಂಡ್ರೆ ಎಷ್ಟು ಚೆನ್ನಾಗಿರುತ್ತೆ ಕೊನೆಗೆ ಎಲ್ಲರೂ ಅಲ್ಲೇ ಬರಬೇಕು ಅಂತ ಆ ಭಗವಂತ ನಿಮಗೆ ಒಳ್ಳೆಯದು ಮಾಡಲಿ
What a wonderful talk!
How right she is
She deserves govt honours
ಎಂಥ ಅದ್ಭುತವಾದ ಮಾತು ಅಮ್ಮ ಬಾಯಿಂದ ಮಾತೆ ಬರೋದಿಲ್ಲ 🙏🙏🙏
What a job ?
Really Hattsoff.
Reliable work for the deceased
& pray for them. Good job
Great Amma. Really proud of you Amma. She is too bold lady. Amma god bless you.
My heart meted to listen her voice it's our real life Sri Krishna
ಸತ್ಯವಾದ ಮಾತು 🙏
ನಿಮ್ಮಗೆ ತುಂಬಾ ಧೈರ್ಯ 🙏
Speechless devaru e taayige koti koti namaskaaragalu god bless you amma
ಕಾಯಕವೇ ಕೈಲಾಸ 🌻🕉️🙏🕉️🌻
No words to praise her intelligent way of speaking. She is not an ordinary woman.
Really hat's of to her mindset n lesson of life...🙏
Aunty is so cool, she is so bold n close to reality ❤️👍
Best episode indeed.
Great words for this human era. Really heart touching words. Bow to you service and divinity. 😊
Great amma .god bless her with good health.❤
Excellent episode. This shows life is journey
Evarige best award kodabeku, really appreciate you
Great amma nivu really proud of u amma 🙏🙏🙏🙏❤
Amma nimage koti koti pranam...mathe barthilla amma🙏🙏🙏♥️🌹💯
ಆ ಅಮ್ಮನ ತೇಜಸ್ಸು ನೋಡಿ ಅಬ್ಬಾ ನಿಜವಾಗಲೂ ಅದ್ಭುತ
My heart felt Respects to you Amma 🙏🙏
She is really great 👏👏
ನೀಲಮ್ಮ ....ಜಗದಮ್ಮ....
Jeevana yallavannu kalisatte..great amma🙏
ಬದುಕ್ಕಿದ್ದಾಗ ಅಣ್ಣ ತಮ್ಮ ,ಅಕ್ಕ ತಂಗಿ, ಸಂಬಂಧ ಏನೆಲ್ಲಾ ವಿಷಯಕ್ಕೆ ಜಗಳ ಮನಸ್ತಾಪ , ಅದರೆ ಇವರನ್ನು ನೋಡಿ ಕಲಿಬೇಕು
😢 hu
Great Amma good Luck 🤞🤞
Sathyavannu helliddiri Amma
You are the great mother...
ನಿಮ್ಮ video ಗಳಿಗೆ waiting ಮಾಡುತ್ತಿರು ಅಭಿಮಾನಿಗಳು. ಬಹಳ ಇದ್ದಾರೆ
Really you're great amma hatsof 🙏🙏🙏🙏
Interesting interview great 💪⚘🙏👏👏👏🤝👍
Great Amma 🙏🙏🙏🙏🙏🙏🙏
🙏 Amam 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏😭😭😭😔🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 Amam 🙏
This lady is 👍 hats off to you 👏
Super Amma 🙏🙏
ಅಮ್ಮ ನಿಮ್ಮಂತಹ ಸೇವೆ ಮಾಡುವವರು ನೂರು ಕಾಲ ಬಾಳಿ ಚೆನ್ನಾಗಿರಬೇಕು ದೇವರ ಆಶೀರ್ವಾದ ನಿಮ್ಮ ಮೇಲೆ ಸದಾ ಇರಬೇಕು ಅಮ್ಮ 💛❤ 🙏🙏🙏
Mp shankar sir manege nanu hogidde annodu nenskondre kushi ❤😊😊🙏🙏
JAI AMMA JAI AMMA AMMA AMMA AMMA THE YOUR GREAT BOSS JAI HINDHU JAI NAMASTE 🙏
Nav Mysore le iddu e tayi bagge tilidiralilla..kandita avaranna nodbeku mathnadbeku avarinda positive energy tagobeku baduku iste Anno sathya thilisidru great Amma...🙏🏻
She is really living in the heaven on earth lucky lady!!!
Amma hats off to you.
Supersir awesome episode... 🙏🙏🙏🙏🙏
🙏🙏🙏no words ,,real legend .
Great Amma❤️ super Amma very strong ❣️tcr aunty
Hats off nilamma.
Amma nimage Nanna aathma poorvaka namaskaragalu 🙏🙏🙏
ಕೋಟಿ ಕೋಟಿ ನಮನ ಅಮ್ಮ ದೇವರು ಒಳ್ಳೆದು ಮಾಡಲಿ ❤ ಅಮ್ಮಾ ❤
Mahatayi nimmanta dnana jagattin yava tatvadnyanigu iralukkilla amma jeevand satya ariyad adnyanigalige nimma matu ondu daiv wani iddange 🙏🏽🙏🏽👍👌🏻
Great amma...really heart touching words...Hat's off to you
Great Amma dhanyavaada amma
ನಿಮ್ಮ ಸೇವೆಗೆ ನನ್ನ ನಮಸ್ಕಾರ ಅಮ್ಮ 🙏🙏
ಕೋಟಿ ಕೋಟಿ ನನ್ನದು ಎಂದು ಮೆರೆದವರ ಕೊನೆಯ ದಾರಿ ತೋರಿಸುವ ನಿಮ್ಮ ಕಾಯಕ ನಿಜವಾಗಿಯೂ ಅಪೂರ್ವ ವಾದದ್ದು.
ನಾನು ದೇವರನ್ನ. ಕಣ್ಣಾರೆ ನೋಡಿಲ್ಲ ...ಅಮ್ಮ ನೀವೇ ದೇವ್ರು ಅನ್ಸುತ್ತೆ ನನ್ ಮನಸು ಮುಟ್ಟಿತು ಈ ಪ್ರೋಗ್ರಾಂ
🙏🙏🙏🙏🙏🙏🙏 u r great ಅಮ್ಮ
ಉತ್ತಮ ಮಾಹಿತೆಗಾಗಿ ಧನ್ಯವಾದಗಳು 🙏🏻❤️
Saarthaka baduku...avaru aado maathugalu nirlipthatheyannu bodisutte.
Thanks amma
Great work Amma...this is the reality... every one should know it
Amma nivu shivanige thumba hattira agiroru Shiva yavattu nim jotege ertare edare kuda👌👍👍🙏🙏
Great Amma nivu🙏🙏🙏
1:10 ಇಂಥವರೆ ನಿಜವಾದ ನಡೆದಾಡುವ ದೇವ ರು
God bless you amma....🙏🙏🙏🙏. Really great
Huchhammaa Neelamma avarige amma namanagalu and ivare nijavada devarugalu 😊
Very interesting and inspiring lady. All the people should learn good ethics from neelamma mam.
A big salute to the lady and you. Nothing else.
E ammanige, u tube channel ge duddina Sahaya maduthine,
this is the best episode......
ಅಮ್ಮ ನಿಮ್ಮ ತಿಳುವಳಿಕೆ. ಬಹಳ ದೊಡ್ದದು
Super Amma nevu thumba vishaya tilsidira thank you
Great neeu nimage rudra devaru olleyady madali
😭😭😭😭😭🙏🏻🙏🏻🙏🏻🙏🏻🙏🏻🙏🏻 ಕಟು ಸತ್ಯ🙏🏻🙏🏻🙏🏻no words
Love you amma
ಅಮ್ಮ ನಿಮಗೊಂದು ದೊಡ್ಡ ನಮಸ್ಕಾರ 🙏💐💐🙏
Super amma salute amma nimage
God bless this mother
Mate bartilla amma koti koti 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻amma
So great amma 🙏🙏🙏🙏🙏🙏
Pathetic.....brave.. ...sacrifice....what not Great.. hats off...salute.
ಇವರು ನಮ್ಮ ಕಾಲೇಜ್ ನಲ್ಲಿ ಕೆಲಸ ಮಾಡುವವರ ತಾಯಿ Prasad sir na thayi
Which college? What job he does?
@@shrutim-xi5gi Jss ATE manjunath alla name Prasad anta
Great. Amma🙏🙏🙏🙏🙏
Good episode sir God bless you sir for doing great job
👸🫂💕💋✌️👍🦾👌🙌🙏
Nimma pada kamalagalige koti koti Namaskara ammmaaaaa.....
Jyothi Acharya From Dubai
Hats off to your channel and tumba channagi moodibaruttive namagella inspiration ,motivation sigutte sir
Ur words inspirational for us. Hats off amma
Amma nivu tumba great
Great job I have no words really great
ಸತ್ಯ ಜ್ಞಾನಿ,
ಅಮ್ಮಸಾವಿರ ನಮಸ್ಕಾರ 🙏🙏🙏🙏🙏
Super Amma🙏🙏🙏🙏🙏