"1 ಲಕ್ಷ ಹೆಣ ಸುಟ್ಟಿದ್ದೀನಿ, ನಾಳೆ ನನ್ನನ್ನ ಒಬ್ಬ ಸುಡ್ತಾನೆ!ಇಷ್ಟೇ ಲೈಫ್!"-E1-TR MILL Crematorium-Kalamadhyam

แชร์
ฝัง
  • เผยแพร่เมื่อ 21 พ.ย. 2024

ความคิดเห็น • 133

  • @KalamadhyamaYouTube
    @KalamadhyamaYouTube  2 หลายเดือนก่อน +29

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    th-cam.com/users/KalamadhyamMediaworksfeaturedv

  • @nirmalajayaprakash2456
    @nirmalajayaprakash2456 2 หลายเดือนก่อน +71

    ಒಬ್ಬರ ಸಾವು ಮತ್ತೊಬ್ಬರ ... ಬದುಕು...!!!

    • @ujwalavidur4646
      @ujwalavidur4646 2 หลายเดือนก่อน +1

      ಹೌದು..ಕಟು ಸತ್ಯ

    • @Mithun-333
      @Mithun-333 2 หลายเดือนก่อน

      ಕಠೋರ ! ಶಾಂತಿ ಯುತ ಜೀವನ

  • @KalaSamskrutiKannada
    @KalaSamskrutiKannada 2 หลายเดือนก่อน +19

    ಪರಂ ಸರ್ ನಿಮ್ಮ ಸಂದರ್ಶನಗಳನ್ನ ನೋಡಿ ನಾನು ಕೂಡ inspire ಆಗಿದ್ದೇನೆ ಹಾಗಾಗಿ ನಿಮ್ಮ ತರನಾಗಿ ಸಂದರ್ಶನಗಳನ್ನು ಮಾಡ್ತಾ ಇದ್ದೀನಿ, ಸರ್

    • @Creationhub23441
      @Creationhub23441 2 หลายเดือนก่อน +4

      ನಿಮ್ಮ ವಯಸ್ಸು ಚಿಕ್ಕದಿದ್ದರೂ ಮಾತಿನ ಶೈಲಿ ತುಂಬಾ ಚೆನ್ನಾಗಿದೆ,

  • @sudheerkumarlkaulgud7521
    @sudheerkumarlkaulgud7521 2 หลายเดือนก่อน +41

    ತೊಟ್ಟಿಲುಗಳೆಷ್ಟೋ ಮಸಣಗಳೆಷ್ಟೋ ಧರೆಯೊಳಗೆ
    ತೊಟ್ಟಿಲಿಗೆ ಹಬ್ಬ ಮಸಣವು ತೇಗುತಿರಲು....

  • @Manjunath_Bagalkote
    @Manjunath_Bagalkote 2 หลายเดือนก่อน +12

    ನಾವಿರೋ ಏರಿಯಾ ಸರ್ ಇದು ... ಪ್ರತಿ ಜೀವಿಯ ಕೊನೆಯ ನಿಲ್ದಾಣ ದಲ್ಲಿ ನ ಶ್ರಮಜೀವಿ ಗಳ ಬಗ್ಗೆ ತೋರಿಸಿದ್ದಕ್ಕಾಗಿ ಧನ್ಯವಾದಗಳು 🙏

  • @harishkumar-qm3nz
    @harishkumar-qm3nz 2 หลายเดือนก่อน +19

    ಯಾವ್ದೋ ಚಿಕ್ಕ ವಿಷಯಕ್ಕೆ ಟೆನ್ಶನ್ ಮಾಡ್ಕೊಂಡು ಬೇಜಾರಿಲ್ಲಿದ್ದೆ, ಈ ವಿಡಿಯೋ ನೋಡಿ ಮನಸ್ಸು ಹಗುರ ಆಯ್ತು. ಎಲ್ಲರೂ ಒಂದಿನ ಇಲ್ಲೇ ಸೇರ್ತೀವಿ.

  • @manuraj2553
    @manuraj2553 2 หลายเดือนก่อน +9

    ಒಬ್ಬರಿಗೆ ಸಾವು, ಇನ್ನೊಬ್ಬರಿಗೆ ಬದುಕು... ನಿಜಕ್ಕೂ ಈ ಸತ್ಯ ಅರಗಿಸಿಕೊಳ್ಳದಾಗದ ವಿಷಯ

  • @satyaprakashgs2813
    @satyaprakashgs2813 2 หลายเดือนก่อน +12

    ಪರಮ್ ಸತ್ತ ಮೇಲೆ ಯಾವ ಜಾತಿಯಾದರೇನು ಹೆಣ ಸುಡಬೇಕು ಅಷ್ಟೆ. ನಿಮ್ಮ ಪ್ರಶ್ನೆ ಸ್ವಲ್ಪ ಗಂಭೀರವಾಗಿರಲಿ.

    • @getoutofmylab877
      @getoutofmylab877 2 หลายเดือนก่อน +1

      It was a valid question. He asked that question so that we know they don't follow casteism when it comes to cremating bodies.

    • @ashalatha9336
      @ashalatha9336 2 หลายเดือนก่อน

      ಹೌದು, ತುಂಬಾ ಬಾಲಿಶ ಪ್ರಶ್ನೆ ಕೇಳಿದರು

  • @manuraj2553
    @manuraj2553 2 หลายเดือนก่อน +3

    ತುಂಬಾ ಪುಣ್ಯಕರವಾದ ಕೆಲಸ... ಪುನರಪಿ ಜನನಂ, ಪುನರಪಿ ಮರಣಂ

  • @nrk1976
    @nrk1976 2 หลายเดือนก่อน +4

    Param❤ ನೀವು ಹುಡುಕಿ ಮಾಡುವ ವಿಷಯಗಳೇ ಅದ್ಭುತ . ನೀವು ವಿಷಯದ ಆಳ ಹೊಕ್ಕು ಅದರ ಬಗ್ಗೆ ಹೇಳುವ ಸಂದೇಶದ ಮಾತು ಇನ್ನೂ ಅದ್ಭುತ .

  • @Hanamagouda123
    @Hanamagouda123 2 หลายเดือนก่อน +1

    ಇದಕ್ಕೆ ಈ ಚಾನೆಲ್ ಬ್ರ್ಯಾಂಡ್ ಆಗಿರೋದು ಪರಂ ನಿಮ್ಮದು ಅದ್ಬುತ ಮನಸು ದೇವರು ಇನ್ನು ಒಳ್ಳೆ ಕೆಲಸಕ್ಕೆ ನಿಮಗೆ ಶಕ್ತಿ ಕೊಡಲಿ

  • @sundareshb7630
    @sundareshb7630 2 หลายเดือนก่อน +8

    ಸ್ಮಶಾನದ ವಾಸ ಹಾಗು ಕೆಲಸ ಎರಡೂ ಅತಿ ಕಷ್ಟ. ಆದರೆ ಹರಿಶ್ಚಂದ್ರನ ಕಥೆಯಲ್ಲಿ ಬರೋ ಚಂದ್ರಮತಿಯ ಕಷ್ಟವೇ ಎಲ್ಲಾ ಸಾವುಗಳದ್ದು. ಹಲವಾರು ಸ್ಮಶಾನಗಳಲ್ಲಿ ಬಂದವರಲ್ಲಿ ಎಷ್ಟು ಕೀಳ ಬಹುದು ಅನ್ನುದೇ ಮುಖ್ಯ ಆಗಿರುತ್ತದೆ. ಮಾನವೀಯತೆ ಹಿಂದೆ!

  • @rameshnayak5833
    @rameshnayak5833 2 หลายเดือนก่อน +3

    ಒಬ್ಬರ ಸಾವು ಮತ್ತೊಬರ ಬದುಕು ಯಂತಾ ಮಾತು ಸರ್ 🙏🙏

  • @pavangowda2278
    @pavangowda2278 2 หลายเดือนก่อน +48

    ಪರಮ ಅಣ್ಣ ದಯವಿಟ್ಟು ಮೈಸೂರು ಲ್ಲಿ ಇರುವ ನೀಲಮ್ಮ ನ್ನಾ ವರ ಸಂದರ್ಶನ ಮಾಡಿ

    • @kichchabosss4456
      @kichchabosss4456 2 หลายเดือนก่อน +1

      Who is neelama sir

    • @svstudios9726
      @svstudios9726 2 หลายเดือนก่อน +2

      Yaru nelamma

    • @pavangowda2278
      @pavangowda2278 2 หลายเดือนก่อน

      @@svstudios9726 ರುದ್ರಭೂಮಿ ಲಿ ಕೆಲಸ madavru

    • @subhash_9275
      @subhash_9275 2 หลายเดือนก่อน +1

      Who is neelamma???

    • @basavaraj_7007
      @basavaraj_7007 2 หลายเดือนก่อน

      ವೀರಶೈವ ರುದ್ರಭೂಮಿ ಮೈಸೂರು...

  • @1402vini
    @1402vini 2 หลายเดือนก่อน +4

    ಸ್ಮಶಾನದಲ್ಲಿ ಕೆಲಸ ಮಾಡುವವರಿಗೆ ಒಳ್ಳೆದಾಗಲಿ. ಪರಮ್ ಸರ್ ಸ್ಮಶಾನದಲ್ಲಿ ಕೆಲಸ ಮಾಡುವವರ ಬದುಕಿನ ಬಗ್ಗೆ ತಿಳಿಸಿಕೊಡುವುದರ ಮೂಲಕ ತಿಳಿಯದ ಕೆಲವೊಂದು ವಿಷಯಗಳನ್ನು ಪರಿಚಯಿಸುತ್ತಿರುವಿರಿ ಥ್ಯಾಂಕ್ಸ್

  • @Namevittal
    @Namevittal 2 หลายเดือนก่อน +6

    ಇಂತಹ ವ್ಯಕ್ತಿಗಳ ಬಗ್ಗೆ ಹೆಚ್ಚಾಗಿ ತಿಳಿಸಿ ❤

  • @kumar-mk9yl
    @kumar-mk9yl 2 หลายเดือนก่อน +25

    ಅಂತಿಮವಾಗಿ ಇಲ್ಲಿ ಎಲ್ಲರೂ ಒಂದೇ. ಜಾತಿ ಅಥವಾ ವಯಸ್ಸು ಅಥವಾ ಜನಾಂಗದ ಯಾವುದೇ ನಿರ್ಬಂಧವಿಲ್ಲ.

    • @pavanslove1993
      @pavanslove1993 2 หลายเดือนก่อน

      ಯಲ್ಲಿ ಇದೆ ಅಣ್ಣ ನೀನು ಸಾಮಾನ್ಯ್ ಜನರಿಗೆ 3 ಲೀಟರ್ ಪೆಟ್ರೋಲ್ ಬ್ರಾಮಣ ಅವರಿಗೆ 3 ಲೀಟರ್ ತುಪ್ಪ

    • @prashanthprashanth2262
      @prashanthprashanth2262 2 หลายเดือนก่อน

      ಬೇರೆ ಬೇರೆ ಜಾತಿ ಅವರದು ಸ್ಮಶಾನ ಇದೆ ಅವರ ಧರ್ಮದ ಪ್ರಕಾರ ಅಂತ್ಯಕ್ರಿಯೆ ನಡಿಯೋದು 🙂🙂🙂

  • @jayanthi29
    @jayanthi29 หลายเดือนก่อน

    🙏🙏🙏🙏🙏🙏 A great solute you... Such punyada kelasa.... 🙏🙏🙏

  • @Lk-gx3lv
    @Lk-gx3lv 2 หลายเดือนก่อน +21

    ಸುಟ್ಟು ಬೂದಿ ಆಗ್ತಿವಿ ಅಂತ ಗೊತ್ತಿದ್ರು ಎಷ್ಟೆಲ್ಲ ಕಷ್ಟ ಪಟ್ಟು ಬದುಕಬೇಕು ಸಾಯುವವರೆಗೆ 😭

  • @karthikkumar8456
    @karthikkumar8456 2 หลายเดือนก่อน +12

    ಸತ್ಯ ಹರಿಶ್ಚಂದ್ರ 🙏

  • @fakeersai
    @fakeersai 2 หลายเดือนก่อน +2

    Unbelievable episode 🙏

  • @vinuthaworld
    @vinuthaworld 2 หลายเดือนก่อน +20

    ಜೀವನ ಶೂನ್ಯ.....😢

    • @madhu_1489
      @madhu_1489 2 หลายเดือนก่อน

      Yake jeevana madillawa , anubhawa agillwa , suffering agillwa, you are getting into the higherstate or lowerstate by your karma. Everything is mysterious until you know your exstistence

    • @padmarajgudugunti492
      @padmarajgudugunti492 2 หลายเดือนก่อน

  • @adiadarshs3500
    @adiadarshs3500 2 หลายเดือนก่อน

    Nija sir nivu nijavada hero❤

  • @vijayalakshmi6919
    @vijayalakshmi6919 2 หลายเดือนก่อน

    Nijavagalu nimma kelsa punyada kelsa Sivane kapaduthane❤

  • @bhaskarbhaskar3494
    @bhaskarbhaskar3494 2 หลายเดือนก่อน +5

    Very good episode

  • @GeethaVandana-h3j
    @GeethaVandana-h3j 2 หลายเดือนก่อน

    Huge respect....🙏🙏mukti kodo kaarya bidi...🙏🙏saavinda tappiskolake sadhyve illa...nodoke nijakku bhayavagatte...jeevna ishte anta gottidru innu jana dud kaasu mane mata anta aase padod bittila..😢😢

  • @sancharisanskari997
    @sancharisanskari997 2 หลายเดือนก่อน

    Superb sir life iste ne anta simple agi heludri 😊

  • @shashikumargkindia6299
    @shashikumargkindia6299 2 หลายเดือนก่อน

    People who all working there are really great🙏

  • @pavangowda1188
    @pavangowda1188 2 หลายเดือนก่อน +2

    😮 I am so curious like Param

  • @nidhirajgr8
    @nidhirajgr8 2 หลายเดือนก่อน +5

    1 laksha hena 10 varsh dalli andre , dinakke 280 henagalu... strange

  • @sharathkumardp6144
    @sharathkumardp6144 2 หลายเดือนก่อน +4

    Sir nange kelsa sigutta alli

  • @ashokbarbend8086
    @ashokbarbend8086 หลายเดือนก่อน

    I love you speach sir

  • @sundarrajml7211
    @sundarrajml7211 2 หลายเดือนก่อน +1

    ಪರಮ್ ಟ್ರೈನ್ ಡ್ರೈವರ್ ನ ಸಂದರ್ದನ ಮಾಡಿ ಒಳ್ಳೆ ಮಾಹಿತಿ ಸಿಗುತ್ತೆ ಪ್ಲೀಸ್

  • @mahendrakalaiah7471
    @mahendrakalaiah7471 2 หลายเดือนก่อน +5

    Kalamadhyamadhalli iddondhu baki itthu ansutthe😊

  • @VivekU007
    @VivekU007 2 หลายเดือนก่อน

    Matured talk

  • @PrashantRatnakara
    @PrashantRatnakara หลายเดือนก่อน

    Lord Buddha bless you Pratam
    Namo Budhaya ❤

  • @ChandruA.K-ri8gb
    @ChandruA.K-ri8gb 2 หลายเดือนก่อน +4

    ನಶ್ವರ ಕಾಯ ನಂಭದಿರಯ್ಯ

  • @Edna-v5p
    @Edna-v5p 2 หลายเดือนก่อน

    Happy ending

  • @dr.sutramkirankumarsastry2537
    @dr.sutramkirankumarsastry2537 2 หลายเดือนก่อน

    Very good episode 👏

  • @ChamdrashekaraK
    @ChamdrashekaraK 2 หลายเดือนก่อน

    Grete sir👍👍👍👍👍👍🙏

  • @tejuteju1497
    @tejuteju1497 2 หลายเดือนก่อน

    Great

  • @kriste666
    @kriste666 2 หลายเดือนก่อน

    Sir pavagada solar park bagge video madi aki

  • @RahulraviRaghunath
    @RahulraviRaghunath 2 หลายเดือนก่อน +4

    Total cost for body burning is 6000 Rs
    cleaning cages 300 to 500 Rs
    Office cages 300 to 500 Rs
    in front of the camera, they are laying

    • @madhusudan730
      @madhusudan730 2 หลายเดือนก่อน

      Thanks for the Latest Update .

    • @akshaydushyanth9720
      @akshaydushyanth9720 2 หลายเดือนก่อน +2

      It may be costly but can anyone do this job even if u pay them 1 lakh/month?

    • @RahulraviRaghunath
      @RahulraviRaghunath 2 หลายเดือนก่อน

      ​@@akshaydushyanth9720 Why not there is many people they are looking for jobs they can

    • @pallavipallu9047
      @pallavipallu9047 2 หลายเดือนก่อน

      ​@@akshaydushyanth9720 Sir neevu ankodiro haage Alli kelsa maadoru yella avru kadeyavaru itmrtaare.bere yaarannu bitkolalla gotta nimge..

    • @akshaydushyanth9720
      @akshaydushyanth9720 2 หลายเดือนก่อน

      @@pallavipallu9047 madam mel jaathi avru yaaru aa kelsa maadok hogalla

  • @KUMARMALLAPPANAVARMALLAPPANAVA
    @KUMARMALLAPPANAVARMALLAPPANAVA 2 หลายเดือนก่อน

    Super

  • @sharanhiremath9467
    @sharanhiremath9467 2 หลายเดือนก่อน

    Prama sir sham ennondu sal avaran meet madi plz

  • @lokilokesh7079
    @lokilokesh7079 2 หลายเดือนก่อน +4

    Manushyana jeevana iste Alva? Adru manusya yak swarathi

  • @JayalakshmiJaya-mu8sw
    @JayalakshmiJaya-mu8sw 2 หลายเดือนก่อน

    Namma halli kade chatta haakalla chithege . Thale odiyuthe Anna

  • @djanandkalaghatagiofficial3373
    @djanandkalaghatagiofficial3373 2 หลายเดือนก่อน

    ಪರಮ ಅಣ್ಣಾ Dr bro ಗಗನ ಶ್ರೀನಿವಾಸ ರವರನ್ನ ಇಂಟರ್ವ್ಯೂ ಮಾಡಿ

  • @BasavarajMohare
    @BasavarajMohare 2 หลายเดือนก่อน +1

    Hi sir 👨‍🚒

  • @Krishna_123-bhakth
    @Krishna_123-bhakth 2 หลายเดือนก่อน +7

    E ond vedio ondu saku jeevan enu illa.. Elaru hoglebeku ade vastavaa.. Sumne nanu nanadu, nan dudu, nan jaga, nashwara.. E kole, rape, kallatana idella nodvaga jeevana neera melina gulle😢

    • @hanumanthakhanumanthgaded2807
      @hanumanthakhanumanthgaded2807 2 หลายเดือนก่อน

      ಇರೋ ಅಷ್ಟು ದಿನ ಎಲ್ಲಾ ಮಾಡ್ತಾರಲ್ಲ

  • @sakkudesai5835
    @sakkudesai5835 2 หลายเดือนก่อน

    ಅಂಜನ್ ಬಾಸ್ ದು ಇಂಟರ್ವ್ಯೂ ಮಾಡಿ ಸರ್

  • @ambareeshabujji1454
    @ambareeshabujji1454 หลายเดือนก่อน

    ಜಾತಿ ಧರ್ಮ ಇಲ್ಲಿ ಕಾಣುತ್ತೆ

  • @akshathsrhegguruthu5169
    @akshathsrhegguruthu5169 2 หลายเดือนก่อน

    Harish Chandra Kali.. en sir kathe aurunna est beko astu keli sir.. 😅

  • @SwarnaRS
    @SwarnaRS หลายเดือนก่อน

    🙏🙏🙏🙏🙏

  • @swaracreations73
    @swaracreations73 2 หลายเดือนก่อน +1

    😮😮

  • @hanumanthakhanumanthgaded2807
    @hanumanthakhanumanthgaded2807 2 หลายเดือนก่อน +2

    ನಂಗೂ ಕೋರೋಣ ಪಾಸಿಟಿವ್ ಬಂದಿತ್ತು,ಏನು ಆಗಿಲ್ಲ ಒಂದೇ ಒಂದು ದಿನ ಆಸ್ಪತ್ರೆಗೆ ಹೋಗ್ಲಿಲ್ಲ 😂

    • @ಡಾಲಿಸ್ಟುಡಿಯೋ
      @ಡಾಲಿಸ್ಟುಡಿಯೋ 2 หลายเดือนก่อน +4

      ಆಸ್ಪತ್ರೆಗೆ ಹೋಗಿದ್ರೆ ನೀವು ಸತ್ತು ಮೂರು ವರ್ಷ ಆಗ್ತಿತ್ತು

    • @karnataka123-p2j
      @karnataka123-p2j 2 หลายเดือนก่อน

      ​@@ಡಾಲಿಸ್ಟುಡಿಯೋ🤒

  • @somuachar5520
    @somuachar5520 2 หลายเดือนก่อน

    🙏🙏🙏

  • @HemanthKumar-uc2tz
    @HemanthKumar-uc2tz 2 หลายเดือนก่อน +1

    🙏🙏🙏🌹🌹🌹🙏🙏🙏

  • @mahesh.n.bmahesh5455
    @mahesh.n.bmahesh5455 2 หลายเดือนก่อน

    🙏🙏🙏🙏🙏🙏🙏🙏

  • @SathishHuler
    @SathishHuler 2 หลายเดือนก่อน

    Sorba banni nimgy obba adbutha kuruda madida sadhany parichaya madthini agriculture alli thumba sadhany madidary

  • @S-ie3zr
    @S-ie3zr 2 หลายเดือนก่อน

    Kashu kashu alli😢

  • @pallavipallu9047
    @pallavipallu9047 2 หลายเดือนก่อน

    But don't ask any amount because I saw bbmp form filling person ask 600 Rs in office room...

  • @kiranp9656
    @kiranp9656 2 หลายเดือนก่อน

    5000 rupees ante😮😮

  • @kiranp9656
    @kiranp9656 2 หลายเดือนก่อน

    They will charge more than 25000

  • @girishm9377
    @girishm9377 2 หลายเดือนก่อน +1

    😢😢😢😢😢🙏🙏💯😭

  • @VijayalaxmiGotur
    @VijayalaxmiGotur 2 หลายเดือนก่อน

    😮

  • @arunkumarkc256
    @arunkumarkc256 2 หลายเดือนก่อน

    ಸರ್ ನಮಸ್ತೆ ಕೊರೋನಾ ಟೈಮಲ್ಲಿ ನೀವು ಮನೆ ಬಾಗಿಲು ಹಾಕಿಕೊಂಡು ಮನೆ ಒಳಗೆ ಇರ್ಲಿಲ್ಲ ಅಂತಿದ್ರೆ ಇವತ್ತು ವಿಡಿಯೋ ಮಾಡಕ್ಕೆ ಹಾಕ್ತಿರಲಿಲ್ಲ ಸರ್

  • @kavithakavitha1425
    @kavithakavitha1425 2 หลายเดือนก่อน

    My father and mother funeral we did here😭

  • @Imluckyvlogss
    @Imluckyvlogss 2 หลายเดือนก่อน

    Area

  • @prakashh.s262
    @prakashh.s262 2 หลายเดือนก่อน

    ನಿಮ್ಮದು ಪುಣ್ಯದ ಕೆಲಸ

  • @crazy__A_to_Z
    @crazy__A_to_Z 2 หลายเดือนก่อน

    1 body =50rs
    1L body =50Lrs

  • @umeshume996
    @umeshume996 2 หลายเดือนก่อน

    🙏🙏🙏😢

  • @Dream.aspirant
    @Dream.aspirant 2 หลายเดือนก่อน

    😢😢😢

  • @ashwinipadmanabha4245
    @ashwinipadmanabha4245 2 หลายเดือนก่อน

    kalamadyama Madi nodi sartaka aytu

  • @chandannayak54782
    @chandannayak54782 2 หลายเดือนก่อน +1

    Frist coment

  • @punithkumar6330
    @punithkumar6330 หลายเดือนก่อน

    Yenu heloku pada illa

  • @rajkesari1418
    @rajkesari1418 2 หลายเดือนก่อน +2

    Burner ನೀವು diggere ಅಲ್ಲ

  • @shekharpatil459
    @shekharpatil459 2 หลายเดือนก่อน

    ನೋಡೋಕೆ ಭಯ ಆಗುತ್ತೆ ವಿಡಿಯೋ ಸ್ಕಿಪ್ sorry

  • @vishh8237
    @vishh8237 2 หลายเดือนก่อน

    Content kathe alla😂

  • @laxmanpujeri343
    @laxmanpujeri343 2 หลายเดือนก่อน

    👌👍🕉️🪔🙏🙏

  • @shivu33
    @shivu33 2 หลายเดือนก่อน +1

    Sathru .dud bekalla guru😂

    • @madhusudan730
      @madhusudan730 2 หลายเดือนก่อน

      ದುಡ್ಡು ಕೊಡಲೇ ಬೇಕಾಗಿಲ್ಲಾ .
      ಹೆಣವನ್ನು ಎಲ್ಲಾದರೂ ಬಿಟ್ಟು ಹೋದ್ರೆ ಸಾಕು ,
      ಅನಾಥ ಹೆಣ ಅಂತಾ ಬೇರೆಯವರು ( ಪೊಲೀಸ್ )
      ನವರು ಫ್ರೀಯಾಗಿ ಸಂಸ್ಕಾರ ಮಾಡ್ತಾರೆ .

    • @sumukhb7999
      @sumukhb7999 2 หลายเดือนก่อน +2

      Houdalla guru😂

  • @lakshmids9994
    @lakshmids9994 2 หลายเดือนก่อน

    Parameshwar allella hoghabedsppa.

    • @shankarrn402
      @shankarrn402 2 หลายเดือนก่อน

      Hello madam elru one dina hoglebeku

  • @pallavipallu9047
    @pallavipallu9047 2 หลายเดือนก่อน

    Sir aadre sullu helabedi..neevu helodralli swalpa sullu maahiti ide jaasti hana keltaare form fill maadoke 600 keltaare...

  • @kiransKi-kw8rv
    @kiransKi-kw8rv 2 หลายเดือนก่อน +1

    Ley Tamil konga tale hodiyathe kano konga

  • @chinmayjaga4900
    @chinmayjaga4900 2 หลายเดือนก่อน

    😂😂😂😢😢😢

  • @mythrimk3373
    @mythrimk3373 2 หลายเดือนก่อน

    🙏🙏🙏😊

  • @Santosh-or7vo
    @Santosh-or7vo 2 หลายเดือนก่อน

    🙏🏻

  • @radhareddy5702
    @radhareddy5702 2 หลายเดือนก่อน

    🙏🙏🙏🙏🙏🙏🙏🙏🙏

  • @siddeshn1574
    @siddeshn1574 หลายเดือนก่อน

    😢😢

  • @barateshbaratesh-ow7kl
    @barateshbaratesh-ow7kl 2 หลายเดือนก่อน

    🙏🙏

  • @kirann5984
    @kirann5984 2 หลายเดือนก่อน

    🙏

  • @swathinswathi5805
    @swathinswathi5805 2 หลายเดือนก่อน

    🙏🏼🙏🏼

  • @SiddappaSiddappa-of3pz
    @SiddappaSiddappa-of3pz 2 หลายเดือนก่อน

    🙏

  • @sarwamangala4522
    @sarwamangala4522 2 หลายเดือนก่อน

    🙏🙏🙏