ನಿತ್ಯ ಬದುಕಿನ ಜಂಜಡಗಳಿಂದ ಡಿಸ್ಟರ್ಬ್ ಆಗಿದ್ದ ನನಗೆ ನನ್ನ ಅನೇಕ ಪ್ರಶ್ನೆಗಳಿಗೆ ಮನಸಿನ ಸಂದಿಗ್ಧಗಳಿಗೆ ಸಮಾಧಾನ ಕೊಟ್ಟಿದ್ದು ಓದು ರಾಮಾಯಣದರ್ಶನಂ ಬಹಳ ಸುಂದರವಾದ ಕಾವ್ಯ ಓದಲು ತಾಳ್ಮೆ ಸಿದ್ಧತೆ ಬೇಕು ಒಮ್ಮೆ ಓದಿ ಪಕ್ಕಕ್ಕಿಡುವ ಪುಸ್ತಕವಲ್ಲ ಸಮಯ ಸಿಕ್ಕಾಗ ಬೇಕು ಅಂದಾಗೆಲ್ಲ ಸವಿಯುತ್ತೇನೆ .ಗಂಡ ಮನೆ ಮಕ್ಕಳು ಎಲ್ಲದಕು ಹೊರತಾದ ಅಲ್ಲೊಂದು ಲೋಕ ವಿದೆ ಅಲ್ಲಿ ವಿಹರಿಸಿ ಬರುವೆ ಅದೇ ನಾನೀಗ ಓದುತ್ತಿರುವ ಗದುಗಿನ ಭಾರತ🎉.
ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿ ಬಂದಿದೆ. ಯಾವ ಕೃತಿಗಳು/ಲೇಖಕರು? ಎಷ್ಟು ಜನ ಬಲ್ಲರು? ಗೋಕಾಕರ "ಭಾರತ ಸಿಂಧು ರಶ್ಮಿ" ಕೃತಿಯನ್ನು ಓದುವುದಿರಲಿ, ಅದರ ಮುಖಪುಟ ನೋಡಿದವರು ಎಷ್ಟು ಜನರಿದ್ದಾರೆ?
ಸಾಮಾನ್ಯ ಜನರು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಹೆಚ್ಚು ಮಾಡಿಕೊಳ್ಳಬೇಕು. ಪಾಂಡಿತ್ಯಪೂರ್ಣ ಬರವಣಿಗೆ ಹೆಚ್ಚು ಕಷ್ಟ ಹಾಗೂ ಅದೊಂದು ಕಲೆ, ಎಲ್ಲರಿಗೂ ಬಾರದು. ಅಂತಹ ಬರವಣಿಗೆಯನ್ನ ಪ್ರೋತ್ಸಾಹಿಸಬೇಕು..
ವೇದ ಆಗಿದೆ ಹೀಗಿದೆ ಎಂದು ಹೇಳುವವರು ಎಷ್ಟು ಮಂದಿ ಓದಿ ಸರಿಯಾಗಿ ಜಗತ್ತಿಗೆ ತಿಳಿಸಿದ್ದಾರೆ.ಅವಧಾನಿಗಳೇ ಏಕೆ ಕೇವಲ ಪ್ರಸಾದಕ್ಕಾಗಿ ಮಾತನಾಡುತ್ತೀರಿ. ಪ್ರಬುದ್ದರಾಗಿ. ಹೆಸರಿಗೆ ತಕ್ಕಂತೆ.
ಇವರೆಲ್ಲಾ 21ನೆ ಶತಮಾನದಲ್ಲಿದ್ದಾರೆ, ನಿಮಗೆ ಕಾಲಮಾನ ತಿಳಿದಿಲ್ಲ, ಮಾನ್ಯ ಆರ್.ಗಣೇಶರವರು ಕಾಲಕ್ಕೆ ತಕ್ಕ ಸಾಹಿತಿ,ಶತಾವಧಾನಿ, ಸುಸಂಸ್ಕೃತ ಮೇಧಾವಿ. ನೀವು ಎಡಪಂಥೀಯರಿರ ಬೇಕು. ತಪ್ಪಾಗಿ ಒಬ್ಬರನ್ನು ಅರ್ಥೈಸಬಾರದು. ಪೂರ್ತಿತಿಳಿದುಕೊಂಡು ಕಾಮೆಂಟ ಮಾಡಿರಿ. ನಮಸ್ಕಾರ
ರಾಮಾಯಣ ದರ್ಶನಂ ಕಬ್ಬಿಣದ ಕಡಲೆ. ಯಾರಾದರೂ ಕನ್ನಡ ಪಂಡಿತ ಸಹಾಯ ಇಲ್ಲದೆ ಓದಿ ಅರ್ಥ ಮಾಡಿಕೊಳ್ಳಲು ತುಂಬಾ ಕಷ್ಟ.
😂 so pampa bharata?!
I have read. not that difficult to read.
Yes
ಒದಲು ಬಾರದೇ ಇರುವುದೆಲ್ಲವೂ ಕಬ್ಬಿಣದ ಕಡಲೆಯೇ. ಉದಾ: ಗಣಿತ. ಒಮ್ಮೆ ಕಲಿತರೆ ಅದರಂತಹ ಉತ್ತಮ ಅನುಭವ ನೀಡುವ ಮಾಧ್ಯಮ ಇನ್ನೊಂದಿಲ್ಲ.
th-cam.com/play/PL7G6KEXydaYg2RnvhPoqVF2I5jM0ORu4N.html&si=7L9gSjlk0QkhuAwp
❤️🙇🏻♂️🙏🏻
ಅದ್ಭುತ ಮುನ್ನುಡಿ ಅಣ್ಣಾ
Very nice speech and information Sri shathavadhani ganeshji
ಅದ್ಭುತವಾದ ವ್ಯಾಖ್ಯಾನ 🙏
ಕನ್ನಡ ಸಾಹಿತ್ಯ ಲೋಕವನ್ನು ಮತ್ತೆ ಪರಿಚಯಿಸಿದ್ದಕ್ಕೆ ನಿಮಗೆ ಧನ್ಯವಾದಗಳು🙏🙏
ಬಹು ಒಳ್ಳೆಯ ಚಿಂತನೆ
Good analysis, superb knowledge
ಅದ್ಭುತ 🙏
ಅರ್ಥ ಪೂರ್ಣ ಮುನ್ನುಡಿ 👍
As always Ganesh ji superb Onde ondu observation itteechege samooha sanniyante politicians maatra alla bhaashanakaararu pravachanakaararu anekaru balasuva padaprayoga takkanta takkanta takkanta endu ganesh avaroo balasuttiruvudu besara
Kuvempu greatest ever proud of karnataka
ಹೌದು ನಾನು ಈ ವರುಷದಲ್ಲಿ ರಾಮಾಯಣ ದರ್ಶನಂ ಓದಿದೆ ಮತ್ತು ಅದರ ಮಹತ್ತನ್ನು ಕಂಡುಕೊಂಡೆ.
Good question sir
👌👌👌👋👋👋👋
ನಿತ್ಯ ಬದುಕಿನ ಜಂಜಡಗಳಿಂದ ಡಿಸ್ಟರ್ಬ್ ಆಗಿದ್ದ ನನಗೆ ನನ್ನ ಅನೇಕ ಪ್ರಶ್ನೆಗಳಿಗೆ ಮನಸಿನ ಸಂದಿಗ್ಧಗಳಿಗೆ ಸಮಾಧಾನ ಕೊಟ್ಟಿದ್ದು ಓದು ರಾಮಾಯಣದರ್ಶನಂ ಬಹಳ ಸುಂದರವಾದ ಕಾವ್ಯ ಓದಲು ತಾಳ್ಮೆ ಸಿದ್ಧತೆ ಬೇಕು ಒಮ್ಮೆ ಓದಿ ಪಕ್ಕಕ್ಕಿಡುವ ಪುಸ್ತಕವಲ್ಲ ಸಮಯ ಸಿಕ್ಕಾಗ ಬೇಕು ಅಂದಾಗೆಲ್ಲ ಸವಿಯುತ್ತೇನೆ .ಗಂಡ ಮನೆ ಮಕ್ಕಳು ಎಲ್ಲದಕು ಹೊರತಾದ ಅಲ್ಲೊಂದು ಲೋಕ ವಿದೆ ಅಲ್ಲಿ ವಿಹರಿಸಿ ಬರುವೆ ಅದೇ ನಾನೀಗ ಓದುತ್ತಿರುವ ಗದುಗಿನ ಭಾರತ🎉.
ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿ ಬಂದಿದೆ.
ಯಾವ ಕೃತಿಗಳು/ಲೇಖಕರು? ಎಷ್ಟು ಜನ ಬಲ್ಲರು?
ಗೋಕಾಕರ "ಭಾರತ ಸಿಂಧು ರಶ್ಮಿ" ಕೃತಿಯನ್ನು ಓದುವುದಿರಲಿ, ಅದರ ಮುಖಪುಟ ನೋಡಿದವರು ಎಷ್ಟು ಜನರಿದ್ದಾರೆ?
ಸಾಮಾನ್ಯ ಜನತೆಗೆ ಅರ್ಥ ಆಗದ ಭಾಷೆಯಲ್ಲಿ ಯಾಕೆ ಬರೆಯಬೇಕು........?
ಸಾಮಾನ್ಯ ಜನರು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಹೆಚ್ಚು ಮಾಡಿಕೊಳ್ಳಬೇಕು. ಪಾಂಡಿತ್ಯಪೂರ್ಣ ಬರವಣಿಗೆ ಹೆಚ್ಚು ಕಷ್ಟ ಹಾಗೂ ಅದೊಂದು ಕಲೆ, ಎಲ್ಲರಿಗೂ ಬಾರದು. ಅಂತಹ ಬರವಣಿಗೆಯನ್ನ ಪ್ರೋತ್ಸಾಹಿಸಬೇಕು..
ನಾನು ಓದಿದೀನಿ ಗುರುಗಳೇ
೨ ತಿಂಗಳ ಸಮಯ ತಗೊಂಡೆ
೧೫೧೧೨೪
ಕುವೆಂಪು ಅವರನ್ನು ಕೊಂಡಾಡುವವರೆಲ್ಲಾ ಅವರ ರಾಮಾಯಣ ದರ್ಶನಂ ಮಹಾಕಾವ್ಯವನ್ನು ಓದಬೇಕೆಂಬ ನಿಯಮವಿದೆಯೆ?
ಮೂಲ ವಾಲ್ಮೀಕಿ ರಾಮಾಯಣಕ್ಕೆ ಹೋಲಿಸಿದರೆ ಕುವೆಂಪು ಅವರ ರಾಮಾಯಣ ದರ್ಶನಂನಲ್ಲಿರುವ ರಾಮನ ಕಥೆ ಎಷ್ಟು ವಿಭಿನ್ನವಾಗಿದೆ ?? PLease answer/
ನಾನು 3 ತಿಂಗಳು ತೆಗೆದುಕೊಂಡೆ.
👌👌
Sayli antiralla sir adenu compulsory odbeka.
🙏
ಅವರನ್ನು ಓದಿದವರು ಎಷ್ಟು ಜನ ವಿಶ್ವಮಾನವರು ಆಗಲು ಪ್ರಯತ್ನಪಟ್ಟು ಸಫಲರಾಗಿದ್ದಾರೆ?
ಹೇಗೆ?
🙏🏻 .
ನಿಜ,ಹಾಗೇ ವೇದ, ಉಪನಿಷತ್ತು ಶ್ರೇಷ್ಠ ಅಂತ ಭಾಷಣ ಬಿಗೀತಾರೆ.ಹಾಗಂತ ಎಷ್ಟುಜನ ವೇದ
ಉಪನಿಷತ್ತು ಓದಿದ್ದಾರೆ?
ತಾವು 'ಶೂದ್ರ ತಪಸ್ವಿ'ಯನ್ನು ಪ್ರಸ್ತಾಪಿಸಬಹುದಲ್ಲ!
ನಾನು ಮೂರು ಸಲ ಓದಿರುವೆನು
Odlbeku annodu compulsory.ella barahagara pustaka odokagutta guru gale.ishtavadaddanna of thare.nivu I riti helodu sarina
Ishtavannu vriddhiskolbekalve. Adakke abhyasa vaicharikate beLaskabeku
ವೇದ ಆಗಿದೆ ಹೀಗಿದೆ ಎಂದು ಹೇಳುವವರು ಎಷ್ಟು ಮಂದಿ ಓದಿ ಸರಿಯಾಗಿ ಜಗತ್ತಿಗೆ ತಿಳಿಸಿದ್ದಾರೆ.ಅವಧಾನಿಗಳೇ ಏಕೆ ಕೇವಲ ಪ್ರಸಾದಕ್ಕಾಗಿ ಮಾತನಾಡುತ್ತೀರಿ. ಪ್ರಬುದ್ದರಾಗಿ. ಹೆಸರಿಗೆ ತಕ್ಕಂತೆ.
I am learning Veda mantras.
ಆಗಿದೆ ಅಲ್ಲ...ಹಾಗಿದೆ.
ಅವಧಾನಿಗಳ ಬಳಿ ಚರ್ಚೆ ಮಾಡಿ ನೋಡಿ. ವೇದಗಳ ಬಗ್ಗೆ ಅವರಿಗಿರುವ ಆಳವಾದ ಜ್ಞಾನ ಗೊತ್ತಾಗುತ್ತದೆ. ನಿಮಗೂ ಸ್ವಲ್ಪ ಜ್ಞಾನ ಸಿಗುತ್ತೆ....
ಮೊದಲು ಅವಧಾನಿಗಳ ಜ್ಞಾನದ ಆಳ ಅಗಲ ಅರ್ಥ ಮಾಡಿಕೊಳ್ಳಿ. ಆಮೇಲೆ ಇಂಥ ಬಾಲಿಶ ಹೇಳಿಕೆ ನೀಡಲ್ಲ ನೀವು.
ಅವಧಾನಿ ಗಣೇಶ್ ಅವರ ಬಗ್ಗೆ ನಿಮಗೆ ತಿಳುವಕೆ ಇದ್ದಂತಿಲ್ಲ ಹಾಗಾಗಿ ನೀವು ಅವರ ಬಗ್ಗೆ ಮಾತಾಡುವಂತಿಲ್ಲ sir. ನಿಮ್ಮ ಮಾತುಗಳೇ ನಿಮ್ಮ ಪ್ರಭುದ್ಧತೆಯನ್ನ ತೋರಿಸುತ್ತಿದೆ.
Kuvempu sir should have written Ramayana Darshana in simple kannada language.Otherwise only kannada pandits with dictionary can read
Kuvempu had written Ramayana in simple kannada, too by name"ಜನಪ್ರಿಯ ವಾಲ್ಮೀಕಿ ರಾಮಾಯಣ".
Kuvempu Kannada is simple and beautiful.
@@nagarajpg2049 sir we are talking about Ramayana Darshana work.
@@setlurveeraraghavannagesh12 yes even I said about Sri Ramayana Darshanam only
naavu odiddheve acchukkatiagi barediddare
ಮೂಲ ವಾಲ್ಮೀಕಿ ರಾಮಾಯಣಕ್ಕೆ ಹೋಲಿಸಿದರೆ ಕುವೆಂಪು ಅವರ ರಾಮಾಯಣ ದರ್ಶನಂನಲ್ಲಿರುವ ರಾಮನ ಕಥೆ ಎಷ್ಟು ವಿಭಿನ್ನವಾಗಿದೆ ?? PLease answer/
@kumarakantirava429 ಕುವೆಂಪು ಅವರು ಸೊಗಸಾಗಿ ಪ್ರಾಕ್ಟಿಕಲ್ ಆಗಿ ಬರೆದಿದ್ದಾರೆ .ಬೇಡವಾದ ಉತ್ಪ್ರೇಕ್ಷೆ ಇಲ್ಲ
He looks to be an rss man
What's wrong in that?better than leftists, islamists, feminists,etc
That all his scholarship is in the service of a divisive ideology is sad.
Looks to be ಅಲ್ಲ, ಪಕ್ಕಾ ಆರೆಸ್ಸೆಸ್ ಪ್ರೊಡಕ್ಟ್ ಇವನು
RSS ಅಲ್ಲ, ಬೊಮ್ಮನ್ ಕಾ ಬಚ್ಚಾ!
All sanathanis prising their back 🤣😠
ಆವರಣ ಡಬ್ಬಾಕಾದಂಬರಿ😱😇😆😆😆
ನಿನ್ನಂಥ ತುರ್ಕ ರಿಗೆ
ನೀನು ಓದಿರ್ದಿಯ
ಲೇ ಮುಂಡು...ಬರ್ನಾಲ್ ಹಚ್ಚಿಕೋ...😂😂
ಓದದೇ ಬೊಗಳುವು ನಪುಂಸಕ ನಾಯಿ
ಅದು ನಿಮಗೆ ಅಷ್ಟೇ
ivrella yaav time period nalli baduktidare gottilla. onchuru yochne maaDo shakti illa. bari haLe kaaladdu enide adanna matte matte recycle maaDtaare. ondu swanta yochne illa. politics na analyse maaDoke baralla hogalla. sumne bogaLe kachtaare ella. vaastava yaavdo anno basic idea illa, vaastava anta heLtaare. nam puurva janmada karma idu, inthavra maatella keLoke.
Nimmanta avidyavantaru iro tanka irtare 😢
ನಿಮ್ಮಂಥ ಮೂಢರಿಗೆ ಇದು ತಿಳಿಯವು
ಇವನು ಅವಿದ್ಯಾವಂತ ಅಲ್ಲಪ್ಪಾ.....ಇವನು ವಿ.ವಿ ಓದಿದ ಗುಲಾಮ..!! ಇವರುಗಳಿಗೆ ಹೊಟ್ಟೆಯಲ್ಲಿ Gas ಆಗ್ತಿದೆ...ಈಗ ಇವರ ಡೊಂಗಿ ಇತಿಹಾಸ ಮುಗಿದಿದೆ.....! ಡೈಝಿನ್ ತಗೊತಾವ್ನೆ...!😂😂
ಇವರೆಲ್ಲಾ 21ನೆ ಶತಮಾನದಲ್ಲಿದ್ದಾರೆ, ನಿಮಗೆ ಕಾಲಮಾನ ತಿಳಿದಿಲ್ಲ, ಮಾನ್ಯ ಆರ್.ಗಣೇಶರವರು ಕಾಲಕ್ಕೆ ತಕ್ಕ ಸಾಹಿತಿ,ಶತಾವಧಾನಿ, ಸುಸಂಸ್ಕೃತ ಮೇಧಾವಿ. ನೀವು ಎಡಪಂಥೀಯರಿರ ಬೇಕು. ತಪ್ಪಾಗಿ ಒಬ್ಬರನ್ನು ಅರ್ಥೈಸಬಾರದು. ಪೂರ್ತಿತಿಳಿದುಕೊಂಡು ಕಾಮೆಂಟ ಮಾಡಿರಿ. ನಮಸ್ಕಾರ
😂@@uttamuttam2114
🙏