🙏ವೀರಶೈವರು ನಾವು ಲಿಂಗಾಯತರು🙏 ಹಣೆಯಲ್ಲಿ ವಿಭೂತಿ ಇಲ್ಲ ಕೊರಳಲ್ಲಿ ರುದ್ರಾಕ್ಷಿ ಇಲ್ಲ ಎದೆಯ ಮೇಲೆ ಲಿಂಗವಿಲ್ಲ ಅನುಭಾವ ಗೋಷ್ಠಿ ಇಲ್ಲ ಕನಿಷ್ಠ ದಿನಕ್ಕೆ ಒಮ್ಮೆಯಾದರೂ ಇಷ್ಟಲಿಂಗಪೂಜೆ ಇಲ್ಲ ಎಂತಯ್ಯ ಇವರ ವೀರಶೈವರೆಂಬುವುದು ಎಂತಯ್ಯ ಇವರ ಲಿಂಗಾಯತರೆಂಬುವುದು ಅರಿತು ಆಚರಿಸುವವರ ಪಾದಕ್ಕೆ ಶರಣು ಶರಣಾರ್ಥಿ ಆಚರಿಸದವರಿಗೆ ಆಚರಿಸುವ ವರವ ಕರುಣಿಸಯ್ಯ ತಂದೆ ಇಷ್ಟಲಿಂಗಯ್ಯ. 🙏ಶರಣು ಶರಣಾರ್ಥಿಗಳು🙏
Extra ordinary kannada pravachana , sincere pranamas for Sister Dr Veena Bannanje from Chennai 🎉i got lot of knowledge of our hindu dharma and its components from sister excellent teaching. especially about our Basavaguru and his vachanas.
I agree with her concluding sentence that is one by himself should read contemplate and understand the philosophy. Unless we dive into the ocean by ourselves we will not know the reality. Yes, it is equal to Lord Krishnas advice to Arjuna in chapter 18, advising him and all, to understand and think within, and follow the essence of Dharma. Very much true, excellent talk on Basava philosophy. All philosophies which r humane and in conglamation with our knowledge and understanding and conduct ourselves as good human being and try to reach the ultimate goal. All other controversies of Dharma, r irrelevant Tobe a human. The day when all follow like that, the world will be a better place to live in.🙏🏼🌹
Do not steal, do not kill, do not lie Do not be angry, do not be scornful of others Do not glorify yourself, do not insult others These are the means to inward purity, these are the means to outward purity These are the means to please Kudalasangamadeva🙏
ನಮಸ್ತೆ ಸಂವಾದ ಟೀಮ್ ಗೆ. ನೀವು ವೀಡಿಯೋ ಅಪ್ಲೋಡ್ ಮಾಡುವಾಗ ಹ್ಯಾಶ್ ಟ್ಯಾಗ್ ಸರಿಯಾಗಿ ನಮೂದಿಸಿರಿ. .ಹುಡುಕಲು ಸುಲಭವಾಗುತ್ತದೆ. ವೀಣಾಬನ್ನಂಜೆ ಅಂತ ಹ್ಯಾಶ್ ಟ್ಯಾಗ್ ಬರೆದರೆ ಅವರ ಎಲ್ಲಾ ವೀಡಿಯೋ ನೋಡಬಹುದು.
ನಿಜಗುಣಾನಂದ ಸ್ವಾಮಿಯವರು ಸಹ ಬಸವಣ್ಣನವರ ಭಕ್ತರೇ ಆಗಿದ್ದಾರೆ ,ಅವರು ಸಹ ಬಸವಣ್ಣನವರ ಮೂಲ ಉದ್ದೇಶವನ್ನು ಉಲ್ಲೇಖಿಸಿದ್ದಾರೆ ,ಮೂಡ ನಂಬಿಕೆಯನ್ನು ಸಮಾಜದಲ್ಲಿ ಬಿತ್ತಿದ ಬಗ್ಗೆ ಹೇಳಿದ್ದಾರೆ ಅಷ್ಟೇ ,😊
ಸರಳತೆ, ಸಹಜತೆ, ಅತ್ಯದ್ಭುತ ವೀಣಾ ಅಕ್ಕ ನಿಮಗೆ ಧನ್ಯವಾದಗಳು
ಹರಿ ಒಂ ಅಕ್ಕ ನನ್ನ ಸುಮಾರು(ತುಂಬಾ) ಗೊಂದಲಗಳಿಗೆ ಉತ್ತರ ಸಮಾದಾನ ಸಿಕ್ಕಿತು 🙏ಕೋಟಿ ಧನ್ಯವಾದಗಳು ಅಕ್ಕ
Great...ಶರಣು ಶರಣಾರ್ಥಿ.
ಅದ್ಭುತ ಅತಿ ಅದ್ಭುತ ..
ಧನ್ಯವಾದಗಳು
ಅಕ್ಕ....🙏🏿🙏🏿🙏🏿🙏🏿🙏🏿
ಜೈ ಹಿಂದ್
Athyantha prathibhavanthe Veena bannanjeyavare nimma vichara dharegalu namage siguvanthaguvudu namma bhagyave sari .Thamage anantha dhanyavadagalu .❤
ಶರಣು ಶರಣಾರ್ಥಿಗಳು🙏ಹೃದಯ ಪೂರಕ ಅಭಿನಂದನೆಗಳು🌹
Namaskar guruji 🙏🏻
Noble speech 🙏
ಅಮ್ಮಾ ನಿಮ್ಮ ಅರ್ಥಪೂರ್ಣ ವ್ಯಾಖ್ಯಾನಕ್ಕೆ ನಮೋನಮಃ
ಮುಂದಿನ ಜನಾಂಗಕ್ಕೆ ಈ ಜ್ಞಾನ ಸಮರ್ಥವಾಗಿ ಹಸ್ತಾಂತರ ಆಗುವ ಕ್ರಿಯೆ ಆಗಬೇಕು 🙏🙏🙏🙏🙏🙏🙏🙏🙏🙏🙏
🙏ವೀರಶೈವರು ನಾವು ಲಿಂಗಾಯತರು🙏
ಹಣೆಯಲ್ಲಿ ವಿಭೂತಿ ಇಲ್ಲ
ಕೊರಳಲ್ಲಿ ರುದ್ರಾಕ್ಷಿ ಇಲ್ಲ
ಎದೆಯ ಮೇಲೆ ಲಿಂಗವಿಲ್ಲ
ಅನುಭಾವ ಗೋಷ್ಠಿ ಇಲ್ಲ
ಕನಿಷ್ಠ ದಿನಕ್ಕೆ ಒಮ್ಮೆಯಾದರೂ ಇಷ್ಟಲಿಂಗಪೂಜೆ ಇಲ್ಲ ಎಂತಯ್ಯ ಇವರ ವೀರಶೈವರೆಂಬುವುದು ಎಂತಯ್ಯ ಇವರ ಲಿಂಗಾಯತರೆಂಬುವುದು
ಅರಿತು ಆಚರಿಸುವವರ ಪಾದಕ್ಕೆ
ಶರಣು ಶರಣಾರ್ಥಿ ಆಚರಿಸದವರಿಗೆ ಆಚರಿಸುವ ವರವ ಕರುಣಿಸಯ್ಯ
ತಂದೆ ಇಷ್ಟಲಿಂಗಯ್ಯ.
🙏ಶರಣು ಶರಣಾರ್ಥಿಗಳು🙏
ಧನ್ಯವಾದಗಳು 🙏
ವೀಣಾ ಅಕ್ಕ ನಿಮಗೆ ಧನ್ಯವಾದಗಳು
ನಮಸ್ಕಾರಗಳು ಮೇಡಂ,
ಅತ್ಯದ್ಭುತ.. ಇಷ್ಟೇ ಹೇಳಬಲ್ಲೆ.
sharanu sharanarti maam
Thanks sir
Thanks so much
Great analysis and aspect
ಸೂಪರ್ ಮೇಡಂ ರಿ 🎉🎉🎉
Extra ordinary kannada pravachana , sincere pranamas for Sister Dr Veena Bannanje from Chennai 🎉i got lot of knowledge of our hindu dharma and its components from sister excellent teaching. especially about our Basavaguru and his vachanas.
ಅದ್ಭುತ ಅನುಭವ ದ ನುಡಿ ನಮನ ಗಳಿಗೆ ನಮೋನಮಃ
ಓಂ ನಮಃ ಶಿವಾಯ
ಜೈ ಅಣ್ಣ ಬಸವಣ್ಣ 🙏🙏🙏
ಇಷ್ಟು ದೊಡ್ಡ ಜ್ಞಾನ ಬಂಢಾರದ 1% ತಿಳಿದು ಪಾಲಿಸಿದರೆ ಸಾಕು ಪ್ರಪಂಚದಲ್ಲಿ ಯಾವ ಸಮಸ್ಯೆ ಇರುವುದಿಲ್ಲ. ನಿಮಗೆ ಅನಂತ ಅನಂತ ನಮನಗಳು.
Matugala saramale adbhutha . Namonamaha
Beautiful presentation
Amma Veena whack dhatige nanna shathakoti padabhivandanegalu hruthpurvaka dhanyavadsgalu Amma 👏👏👏👏👏❤❤❤❤🌟💜
Saranu sarnarti akka thuba sunder. Om sri. Guru basava lingaya namha importent spech
exalent 🙏🙏🙏
ಹರಿವ ಹಾವಿಂಗಂಜೆ, ಉರಿಯ ನಾಲಗೆಗಂಜೆ,
ಸುರಗಿಯ ಮೊನೆಗಂಜೆ,
ಒಂದಕ್ಕಂಜುವೆ, ಒಂದಕ್ಕಳುಕುವೆ
ಪರಸ್ತ್ರೀ ಪರಧನವೆಂಬೀ ಜೂಬಿಂಗಂಜುವೆ.
ಮುನ್ನಂಜದ ರಾವಳನೇವಿಧಿಯಾದ !
ಅಂಜುವೆನಯ್ಯಾ, ಕೂಡಲಸಂಗಮದೇವಾ.
Great
Good information ji
ವಿದ್ವತ್ತಿನಿಂದ ಕೂಡಿದ ಭಾಷಣ ಪುನಃ ಪುನಃ ಕೇಳುವಂತದ್ದು ಆಧ್ಯಾತ್ಮಿಕ ಪಥವನ್ನು ಸರಿಯಾಗಿ ವಿವರಿಸಿದ್ದಾರೆ
Namaskar 🙏🏻
Superb 👏👏👏
Super 💐🙏
Good information
ಬಸವಣ್ಣನವರು ವೇದಗಳ ಮೂಲವನ್ನೇ ಪ್ರತಿಪಾದಿಸಿದವರು🙏
ಬಸವಣ್ಣ ವೇದಗಳನ್ನು ಒಪ್ಪುವುದಿಲ್ಲ .
ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ; ತರ್ಕದ ಬೆನ್ನ ಬಾರನೆತ್ತುವೆ, ಆಗಮದ ಮೂಗ ಕೊಯಿವೆ, ನೋಡಯ್ಯಾ. ಮಹಾದಾನಿ, ಕೂಡಲಸಂಗಮದೇವಾ, ಮಾದಾರ ಚೆನ್ನಯ್ಯನ ಮನೆಯ ಮಗ ನಾನಯ್ಯಾ
ನಾದಪ್ರಿಯ ಶಿವನೆಂಬರು-ನಾದಪ್ರಿಯ ಶಿವನಲ್ಲವಯ್ಯಾ; ವೇದಪ್ರಿಯ ಶಿವನೆಂಬರು-ವೇದಪ್ರಿಯ ಶಿವನಲ್ಲವಯ್ಯಾ: ನಾದವ ಮಾಡಿದ ರಾವಳಂಗೆ ಅರೆಯಾಯುಷ್ಯವಾಯಿತ್ತು. ವೇದವನೋದಿದ ಬ್ರಹ್ಮನ ಶಿರ ಹೋಯಿತ್ತು! ನಾದಪ್ರಿಯನೂ ಅಲ್ಲ, ವೇದಪ್ರಿಯನೂ ಅಲ್ಲ: ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ.
@@basaavarajumanenakoppa4378 bhakti madidavara shira saha hoyitallave
@@basaavarajumanenakoppa4378ಭಕ್ತಿ ವೇದಾಂತದ ಬಹು ದೊಡ್ಡ ಅಂಗ 😂😂😂
ವೈಷ್ಣವ ವೇದಂತಿಗಳಂತು ಭಕ್ತಿಯಲ್ಲಿ ಮಿಂದು ಏಳುತ್ತಾರೆ 🙏
ಬಸವಣ್ಣ ನವರೂ ವೇದಂತಿಗಳೆ
Thank you so much ❤️ sir
Vinaji tamma Mukta manasin aghyatmik chintan shaili ya matugalu ... I like ,... .. devaru gala gondala nivarisi, basava sharanara antharang da Satya shodane lingayata tattva ... Kuruta vichar .... Adbhut ...
Om namah shivaya
ನಿಜಗುನಾನಂದನಿಗೆ ಈ ವಿಡಿಯೋ ನೋಡಲು ,ಕೇಳಲು ಹೇಳಬೇಕು.
Super tahee
I agree with her concluding sentence that is one by himself should read contemplate and understand the philosophy.
Unless we dive into the ocean by ourselves we will not know the reality.
Yes, it is equal to Lord Krishnas advice to Arjuna in chapter 18, advising him and all, to understand and think within, and follow the essence of Dharma.
Very much true, excellent talk on Basava philosophy.
All philosophies which r humane and in conglamation with our knowledge and understanding and conduct ourselves as good human being and try to reach the ultimate goal.
All other controversies of Dharma, r irrelevant Tobe a human.
The day when all follow like that, the world will be a better place to live in.🙏🏼🌹
🙏🙏🙏🙏🙏nimma ondondu padavu basavanna navarannu saniha madythade
Thise channel going good
ಜೈ ಹೆಂಗ್ ಪುಂಗ್ಲಿ ಕಸಿನ್ ಸಿಸ್ಟರ್ 😊😅😮😢
Pakka avr heliddu ond akshara nu talege hogilla... 1 item song nodi, 2 peg hakkond malko.
Am ma thanks
Super amma
🙏🙏🙏🙏🙏🙏
💐🙏🙏🙏
ಜಾತಿಗಳನ್ನು ಬಿಟ್ಟು ಹಿಂದೂಗಳೇ ಒಂದಾಗಿ
ಪುರಾಣ, ಪವಾಡಗಳು ನ್ನು ಬಿಟ್ಟು ನೈಜ ಸಂಗತಿ ತಿಳಿಸುವುದು ಅಗತ್ಯ ಇದೆ
brlliant talk.
🙏🙏🙏 yan kinniddu kendina vachana sahityadu ista ayina sahitya basavanna na sahitya✌️ Koodala Sangama Deva🙏
🙏🙏🙏mathe
ಈ ಪ್ರವಚನ ಪಠ್ಯ ಆಗಬೇಕು 😂😂😂😂😂
🙏🙏🙏🙏🙏
Do not steal, do not kill, do not lie
Do not be angry, do not be scornful of others
Do not glorify yourself, do not insult others
These are the means to inward purity, these are the means to outward purity
These are the means to please Kudalasangamadeva🙏
ಧನ್ಯವಾದಗಳು ಮೇಡಮ್, ನಿಮ್ಮ ಈ ಅನುಭವದ ಮಾತು ಕೇಳಿ ತುಂಬಾ ಸಂತೋಷವಾಯಿತು ,ನಮಸ್ಕಾರಗಳು .
Most of the people of.... 22 century should forget this poem of ಬಸವಣ್ಣ ....
This is true and life
Amma nimma upanyasavannella naanu keluttene yaaro pranshegalige uttarisuva nimma. Doddatanakke namisuthene. Nimmannu noda bekeoba madaase nanagide elli hegemodiuvudeodu gottaguttilla
ನಮಸ್ತೆ ಸಂವಾದ ಟೀಮ್ ಗೆ.
ನೀವು ವೀಡಿಯೋ ಅಪ್ಲೋಡ್ ಮಾಡುವಾಗ ಹ್ಯಾಶ್ ಟ್ಯಾಗ್ ಸರಿಯಾಗಿ ನಮೂದಿಸಿರಿ. .ಹುಡುಕಲು ಸುಲಭವಾಗುತ್ತದೆ. ವೀಣಾಬನ್ನಂಜೆ ಅಂತ ಹ್ಯಾಶ್ ಟ್ಯಾಗ್ ಬರೆದರೆ ಅವರ ಎಲ್ಲಾ ವೀಡಿಯೋ ನೋಡಬಹುದು.
bhakti sthala,andre kindalini shakti iruvamuladhara chakra, bhakta sthala andre sahasrara chakra iruva sahasrara chakra sthala yendu nannanisike,kshamizi
ನಿಜಗುಣಾನಂದ ಸ್ವಾಮಿಯವರು ಸಹ ಬಸವಣ್ಣನವರ ಭಕ್ತರೇ ಆಗಿದ್ದಾರೆ ,ಅವರು ಸಹ ಬಸವಣ್ಣನವರ ಮೂಲ ಉದ್ದೇಶವನ್ನು ಉಲ್ಲೇಖಿಸಿದ್ದಾರೆ ,ಮೂಡ ನಂಬಿಕೆಯನ್ನು ಸಮಾಜದಲ್ಲಿ ಬಿತ್ತಿದ ಬಗ್ಗೆ ಹೇಳಿದ್ದಾರೆ ಅಷ್ಟೇ ,😊
Actually Lord Basava was practical hindu.
Perfect understanding
Tandegetakhamagalu,namaskara
Basavanna... Was a Brahmin.... A King undoubtedly... But a brahmin... Nevertheless.....
Sharana dharma Renaissance Akka Veena bananje
Akka nivu akkandvagi mooldalli elibeku
ಅಕ್ಕಾ ನಿಮ್ಮ ಫೋನ್ ನೋ. ಕೋಡಿ ಇನ್ನು ಅನೇಕ ವಿಷ್ಯೆಯ ಹಂಚಿ ಕೊಳ್ಳಲು ಆಸಕ್ತಿ ಇದೆ
Anya dharmada thiluvalikege sharanu shraranu...
Adrallli keldu hogade padyoke agalla
ಅಕ್ಕನ ನೋಡಿ ಕಲಿಬೇಕು ಸಮಾಜನ ಹೆಂಗ ಮಿಸ್ ಲೀಡ್ ಮಾಡೋದು ಅಂತ 😂😂
ಎಂತಹ ಸರಳತೆ,
ಎಂತಹ ಸಹಜತೆ,
ಅಕ್ಕಾವ್ರೆ,
ಶರಣು ಶರಣಾರ್ಥಿ.
🙏🙏🙏♥️
tontadaryada mundrigi matada nijaguna swamy itara dharma dooshisutare
E lingayitharalle castisem jasti agide they forgot from where they came
Veena aavru pure kannada ellaru kaliyabeku HYD
Dr. Don't project brahmanism please
Brahmanism is not a caste...it's your mindset seeing God's in every animate & inanimate stuffs...nowadays, caste systems are absolutely no relevant
Manuwadi narration
🙏🙏🙏🙏🙏
🙏🙏🙏🙏🙏