ಪ್ರಭಾವಿಗಳನ್ನ ರಕ್ಷಣೆ ಮಾಡಲಾಗ್ತಿದೆಯಾ? | Kolkata Doctors Case | West Bengal | Masth Magaa | Amar Prasad

แชร์
ฝัง
  • เผยแพร่เมื่อ 10 ก.ย. 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.gra...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #KolkataDoctor #RGKarHospital #WestBengal #Doctors #Protest #Body #ResidentDoctors #SanjayRoy #Mamata #TMC #BJP #MasthMagaa

ความคิดเห็น • 573

  • @MasthMagaa
    @MasthMagaa  26 วันที่ผ่านมา +88

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

    • @adityatirki2936
      @adityatirki2936 26 วันที่ผ่านมา

      👍

    • @darshans8502
      @darshans8502 18 วันที่ผ่านมา

      ಈ ತರ ಎಲ್ಲಾ ನಡೆತಿರೋದಿಕ್ಕೆ ಕಾರಣ ಸರ್ಕಾರ ನ್ಯಾಯ ಸಿಗದೇ ಇರೋತರ ಮಾಡ್ತಿರೋದು ಟಿವಿ SHOW ಗಳೂ ಎಲ್ಲವನ್ನು ಮರೆಮಾಚ್ ಬಿಡತಾರೆ ಬೇರೆ ಬೇರೆ ಕತೆ ಸೃಷ್ಟಿಸಿ ಬಿಡತಾರೆ ಶಿಕ್ಷೆ ಆಗುವ ವರೆಗೂ movie sereal news ಚಾನೆಲ್ ನೋಡ್ಲಿಲ್ಲ ಅಂದ್ರೆ ಗೊತ್ತಾಗುತ್ತೆ ಅನ್ಸುತ್ತಾ sapport ಮಾಡೋರ್ಯಾರು ತಿಳಿತಿಲ್ಲ :
      ಕಿರಿಚಿದರು ಕೇಳಿಸಿಕೊಳ್ಳದ smart ಟೆಕ್ನಾಲಜಿ phone ಗಳಿಗೆ ಮನಸ್ಸಿನಲ್ಲಿ ಏನಾಗ್ತಿದೆ ಅನ್ನೋ puls ತಿಳಿಯದ smart ವಾಚ್ ಗಳಿಗೆ 24h ಕಣ್ ಮುಚದೆ ನೋಡ್ಕೊಂಡು ಕೂತಿದ್ರು ಏನ್ ಆಗ್ತಿದೆ ಅಂತ ತಿಳಿಯಲಾರದ ccಕ್ಯಾಮರಾ ಗಳಿಗೆ ಎಮರ್ಜೆನ್ಸಿ ಲೊಕೇಶನ್ ಶೇರ್ ಮಾಡೋದಿಕೆ ಆಗ್ದೇ ಇರೋ ಮ್ಯಾಪ್ ಗಳಿಗೆ ದಿಕ್ಕಾರ

  • @prakashrbhat007
    @prakashrbhat007 25 วันที่ผ่านมา +139

    ಅತ್ಯಾಚಾರಿಯನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕು

    • @ShamirShamir-zq8qh
      @ShamirShamir-zq8qh 23 วันที่ผ่านมา

      ಇದು ಭಾರತ ಮರ್ರೆ

  • @MaheshKumar-rcb
    @MaheshKumar-rcb 26 วันที่ผ่านมา +368

    India in Olympic 72 place
    India in rape case no 1 place.😢😢😢😢

    • @user-qh4zt2oz2y
      @user-qh4zt2oz2y 25 วันที่ผ่านมา +11

      With cast virus 🦠 bro

    • @KeshavaKeshava-yb3du
      @KeshavaKeshava-yb3du 22 วันที่ผ่านมา

      ​​@@user-qh4zt2oz2y and also reservation virus 😢

    • @Peaceful_Soul.....
      @Peaceful_Soul..... 21 วันที่ผ่านมา +3

      what sports people can do? coach select who pay more to them not the deserved one.. some players play very badly just bcz of name fame sake they wanted to get selected 🤷🏻‍♀️ namma deshadali sath mele jayathe 😔

  • @sadashivbm886
    @sadashivbm886 26 วันที่ผ่านมา +159

    Doctorsಗೆ ಈ ರೀತಿ ಆದರೆ ಸಾಮಾನ್ಯ ಹೆಣ್ಣು ಮಕ್ಕಳ ಗತಿ ಏನು 😢shame to society

  • @simplys8118
    @simplys8118 26 วันที่ผ่านมา +308

    CBI ಗೆ ನೀಡಿ
    ಅವರನ್ನೂ ಗಲ್ಲಿಗೇರಿಸಿ
    ⚖️ For ಉದಯೋನ್ಮುಖ doctor 😢

    • @sindhura1341
      @sindhura1341 24 วันที่ผ่านมา +5

      Eshto case galu hinde CBI ge needakagittu enu madoke aglilla. Avru madli CBI madbeku , politicians madbeku annodna bittu Jana rochhigelbeku Janagale Ivrna Hodedu Sayisbeku. Jai sri Narasimha 🙏

    • @hacker5733
      @hacker5733 24 วันที่ผ่านมา +4

      Guru D Boss ge kodlii

    • @Anhitha1234
      @Anhitha1234 24 วันที่ผ่านมา +3

      ಗಲ್ಲಿಗೆ ಅಲ್ಲ ಜೀವಂತವಾಗಿ ಸುಡಬೇಕು... ಈ ಕೆಲಸನಾ ಗಂಡಸರೇ ಮಾಡ್ಬೇಕು 😢😢😢😢

  • @Janagandesphade
    @Janagandesphade 26 วันที่ผ่านมา +119

    Surely VIP hand ✋ behind this case😢

  • @vishwanathacharya5423
    @vishwanathacharya5423 24 วันที่ผ่านมา +34

    ಎಲ್ಲಾ ಅತ್ಯಾಚಾರಿಗಳನ್ನು ಸೂಟ್ ಮಾಡಬೇಕು.

  • @amarvini2054
    @amarvini2054 26 วันที่ผ่านมา +112

    Ide news ge wait madthidde 😢

  • @MpMp-s2m
    @MpMp-s2m 24 วันที่ผ่านมา +40

    DBOSS is right 👍 ⚖️♎

    • @razk2557
      @razk2557 23 วันที่ผ่านมา +4

      jalagara audio says lot about that vulture.

  • @sudheerkumarlkaulgud7521
    @sudheerkumarlkaulgud7521 26 วันที่ผ่านมา +108

    ಕಠಿಣ ಮತ್ತು ತ್ವರಿತ ಗತಿಯಲ್ಲಿ ಶಿಕ್ಷೆ ವಿಧಿಸುವವರೆಗೂ ಇಂಥ ದೌರ್ಜನ್ಯಗಳು ನಡೆಯುತ್ತಲೇ ಇರುತ್ತವೆ.
    ನಮ್ಮ ಕರ್ಮ......

  • @IrkyMan
    @IrkyMan 26 วันที่ผ่านมา +52

    I won't celebrate India independence day until Dr.Abhaya gets justice

  • @virugotadaki1259
    @virugotadaki1259 26 วันที่ผ่านมา +140

    Darshan was right 👍

    • @nagarajnaik1563
      @nagarajnaik1563 24 วันที่ผ่านมา +15

      ತನ್ನ ಹೆಂಡ್ತಿಗೆ ಹೊಡೆದಿದ್ದು😂

    • @razk2557
      @razk2557 23 วันที่ผ่านมา +3

      @@nagarajnaik1563 jalagara audio says lot about that vulture.

    • @sachins6429
      @sachins6429 21 วันที่ผ่านมา

      ​@@nagarajnaik1563Adu avana personal matter ganda hendati madya savira nadyutte

    • @trendingreels3063
      @trendingreels3063 20 วันที่ผ่านมา +2

      ​@@nagarajnaik1563 kamuka swami fan 🙏

    • @trendingreels3063
      @trendingreels3063 20 วันที่ผ่านมา +2

      ​@@nagarajnaik1563 kamauka Swami fan🙏

  • @pawanpawwi7405
    @pawanpawwi7405 26 วันที่ผ่านมา +28

    ಎಂತಾ ಸಮಾಜದಲ್ಲಿ ನಾವೆಲ್ಲಾ ಬಡಕಥಾ ಇದೀವಿ!😢

  • @shashikala5305
    @shashikala5305 26 วันที่ผ่านมา +133

    When we all were sleeping she suffered a lot, my heart ache😢

    • @user-um8qr4jh5m
      @user-um8qr4jh5m 26 วันที่ผ่านมา

      ಅರ್ಥ ಆಗಿಲ್ಲ

    • @SanjeevaP-p2l
      @SanjeevaP-p2l 26 วันที่ผ่านมา +4

      Thorough investigation is the need of the hour.

    • @latharavishankar
      @latharavishankar 24 วันที่ผ่านมา

      Navella nidde madutha erabekadare aaa nathadruste alle ghora yathane anubhavesutiddalu😢​@@user-um8qr4jh5m

    • @mamathagowda3154
      @mamathagowda3154 23 วันที่ผ่านมา

      @@user-um8qr4jh5m ನಾವೆಲ್ಲರೂ ಮಲಗಿದ್ದಾಗ ಆ ಡಾಕ್ಟರ್ ತು಼಼ಬಾ ನೋವು ಅನುಭವಿಸಿದ್ದಾರೆ
      ಹೃದಯಕ್ಕೆ ಗಾಸಿಯಾಗುತ್ತಿದೆ ಅಂತ ಅರ್ಥ

  • @DileepChalawadi-zr8gg
    @DileepChalawadi-zr8gg 24 วันที่ผ่านมา +57

    Jai D Boss. ಅವತ್ತು ನಮ್ಮ ಬಾಸ್ ಮಾಡಿದ್ದೆ ರೈಟ್

    • @Arun-rd4gu
      @Arun-rd4gu 24 วันที่ผ่านมา

      ಲೋ ಗಾಂಡು ಅವನು ಮಾಡಿದ್ದು ದರ್ಶನ್ ವಿಜಯಲಕ್ಷ್ಮಿ ಚೆನ್ನಾಗಿ ಇರಲಿ ಅಂತ. ರೇಪ್ ಮಾಡೋಕೆ ಅಲ್ಲ. ತಲೆ ಇಡ್ಕೊಂಡು ಸ್ವಂತ ಹೆಂಡತಿಗೆ ಮೋಸ ಮಾಡುತಿದ್ದ ದಾಸ

    • @Sachhi-ix7go
      @Sachhi-ix7go 23 วันที่ผ่านมา +4

      Ninge swalpa nadru sence edeyenoo illi yen case naditide gotta

    • @Sachhi-ix7go
      @Sachhi-ix7go 23 วันที่ผ่านมา +4

      Ninge related ero yarige hinge agidre aavaglu hinge comments madtiya

    • @Sachhi-ix7go
      @Sachhi-ix7go 23 วันที่ผ่านมา +3

      Nim boss tagond t...kdalli etko

    • @sachins6429
      @sachins6429 21 วันที่ผ่านมา +2

      ​@@Sachhi-ix7goBro adakke avaranna uneducated fans anta kariyodu yelli enu matadbeku anta ond sense illa

  • @hacker5733
    @hacker5733 25 วันที่ผ่านมา +49

    D Boss madiddu correct anta iga ansta ide

    • @bro_is_bharatiya
      @bro_is_bharatiya 24 วันที่ผ่านมา

      Avnu yaaradru politician or avra family member na kole maadidre darshan maadiddu correct anta helbodittu and moreover sattava ಯಾರನ್ನು rape Maadi murder maadilla,he was just Insta sardara ashte

    • @razk2557
      @razk2557 23 วันที่ผ่านมา +2

      jalagara audio says lot about that vulture.

    • @_.Madara_official_
      @_.Madara_official_ 20 วันที่ผ่านมา

      ​@@razk2557lo nind yen

  • @ChandraChaithra
    @ChandraChaithra 26 วันที่ผ่านมา +106

    ಮಮತಾ ಬ್ಯಾನರ್ಜಿ ಎಲ್ಲಿ ಸತ್ತಿದ್ದಾಳೆ.

    • @thippeshthippesh5785
      @thippeshthippesh5785 26 วันที่ผ่านมา +9

      Idakke avale kaarana

    • @sgtgarryroachsanderson1351
      @sgtgarryroachsanderson1351 26 วันที่ผ่านมา

      ಆ ಸೂಳೆ ನಿನ್ನೆ ಗೂಂಡಾ ಗಳನ್ನ ಬಿಟ್ಟಿದ್ಲು.

    • @vijaykumarhiremath1101
      @vijaykumarhiremath1101 25 วันที่ผ่านมา +6

      holasu avalu shit didi

    • @sahanachidanand239
      @sahanachidanand239 24 วันที่ผ่านมา +2

      Avlanna shoot madbeku first janarige buddi baruthhe

    • @ashokakj5764
      @ashokakj5764 24 วันที่ผ่านมา

      ​@@sahanachidanand239modi yelli ಸತ್ತಿದಾನೆ

  • @Shivakumarspatil
    @Shivakumarspatil 26 วันที่ผ่านมา +59

    Shame India, shame kalkata 😢

    • @ganeshmk119
      @ganeshmk119 25 วันที่ผ่านมา +7

      Shame Kolkata shame West Bengal only

  • @savithakn3044
    @savithakn3044 26 วันที่ผ่านมา +22

    No freedom for ladies ever and ever. So sad 😞

    • @sunnychunni5758
      @sunnychunni5758 25 วันที่ผ่านมา +1

      Karate class Kali beku hence ma

  • @Madhuranachiketha
    @Madhuranachiketha 26 วันที่ผ่านมา +12

    Hats off to doctor for providing the right report.

  • @srinivasnaik6253
    @srinivasnaik6253 26 วันที่ผ่านมา +149

    ಬ್ರೋ ಸೌಜನ್ಯ ಪ್ರಕರಣದ ಬಗ್ಗೆನು ಸ್ವಲ್ಪ ಮಾತಾಡಿ ಆನೆ ಮಾವುತ ಮತ್ತು ಅವನ ತಂಗಿ ಕೊಲೆ ಬಗ್ಗೆನೂ ಮಾತಾಡಿ

    • @manjunathasundi2278
      @manjunathasundi2278 26 วันที่ผ่านมา +21

      Nimma intention irodu topic divert madbeku anta, nyaya kodsebku anta all

    • @dhirajkmangalore
      @dhirajkmangalore 26 วันที่ผ่านมา +17

      ​​@@manjunathasundi2278 enn divert?! Already it's diverted from 12yrs and dis case also will be diverted. .. niwu nimma state alli murder adda bagy matado guts ella and u saying diverting anta . .🤦 enn swalpa dina boby hoditira next enondu e tara adaga aiooo antira aga e vishaya kelidre divert antira🙄.. .

    • @naveenyuva215
      @naveenyuva215 26 วันที่ผ่านมา +7

      inna aa case rajakiyakke mathra seemitha ... avara amma highcourt ge yake hogtha illa..... aa hudugi amma khali functions galige hogodu bittu highcourt ge hogi maru thanikege prayathna madli.. yava horatanu saphala vagade iddare en madodu..

    • @user-cl7ln5ul3l
      @user-cl7ln5ul3l 25 วันที่ผ่านมา

      ​@@dhirajkmangalore100%nija nama Karnataka state nali agidake support ella evarige Bangladesh chinthy Israel chinthy Dr ge nayasigbeku yake Andre adhu ondhu henu magu nama sowjanya gu Naya sigbeku yake adre 17 varsha dha magu eastu sahis ko beda novu na so rape agi murder adha ealla henu makalige Naya sigbeku

    • @techscienceinsider3512
      @techscienceinsider3512 24 วันที่ผ่านมา +2

      Justice for soujanya case closed🤡

  • @user-jv1pi5lf5t
    @user-jv1pi5lf5t 26 วันที่ผ่านมา +78

    West Bengal, Karnataka, Tamil Nadu & Kerala needs Yogiji very urgent, Central government, Supreme Court & president needs to give full support with incharge of all 4 states to handle Yogiji 💐🙏😢

    • @user-zh5we9of3t
      @user-zh5we9of3t 26 วันที่ผ่านมา +2

      😂

    • @vaayuputhra8025
      @vaayuputhra8025 26 วันที่ผ่านมา

      ​@@user-zh5we9of3t😂😂

    • @mayursimhag9862
      @mayursimhag9862 26 วันที่ผ่านมา

      ​@@user-zh5we9of3twhy are you laughing Look at what happens to rapist in UP

    • @tejasgowda9088
      @tejasgowda9088 26 วันที่ผ่านมา +1

      Saku thika muchappa

    • @tejasgowda9088
      @tejasgowda9088 26 วันที่ผ่านมา +1

      Nim yogige unnav case ge jcb nugsoke helu

  • @ManojKumar-go7bq
    @ManojKumar-go7bq 26 วันที่ผ่านมา +36

    Thats what we can expect from hamba bamba chief minister

    • @dhirajkmangalore
      @dhirajkmangalore 26 วันที่ผ่านมา +6

      Sir what happened in karnataka?! Both parties came but could they hav gave justice?! Did any politicians had guts to talk about sowjanya _ kavya or others which happened in there own state?! Just don't be blind on politicians and there parties. ..dharma is ultimate not any parties or a person. .

    • @prathwinshetty
      @prathwinshetty 26 วันที่ผ่านมา +2

      While its true that politics should be kept aside from such heinous crimes like rape, bcs the root cause is the social issue in our society itself and no ​party can be directly blamed... but didi and Tmc are getting the backlash here becz of the way they've handled this case so far.. the way dean tried to supress thr case and r trying to destroy evidence r making the ruling party suspicious@@dhirajkmangalore

    • @dhirajkmangalore
      @dhirajkmangalore 26 วันที่ผ่านมา +1

      @@prathwinshetty sir what happened in sowjanya case ?! No one talked about kavya and so many death got the tag sucide.. .

  • @subrahmanyapsubbu5459
    @subrahmanyapsubbu5459 25 วันที่ผ่านมา +12

    Justice for docter, Justice for sowjanya dharmastala 🙏🙏🙏🙏

    • @ShamirShamir-zq8qh
      @ShamirShamir-zq8qh 23 วันที่ผ่านมา +1

      D bos ✅

    • @sachins6429
      @sachins6429 21 วันที่ผ่านมา

      Sowjanya case it's been 12 years case almost closed her parents are not showing any interest they knew they won't get any justice😢😢

  • @pinkydeekshitha963
    @pinkydeekshitha963 25 วันที่ผ่านมา +15

    Darshan madidde sari ansutte

  • @manjunathgoudanh3485
    @manjunathgoudanh3485 26 วันที่ผ่านมา +21

    Plz explain the injuries ....so that people will understand the seriousness of the issue ,

    • @pinkydeekshitha963
      @pinkydeekshitha963 25 วันที่ผ่านมา +1

      They explained only about darshan case

    • @bro_is_bharatiya
      @bro_is_bharatiya 24 วันที่ผ่านมา +2

      ​@@pinkydeekshitha963because the deceased was a male and here it's a rape incident which is a very sensitive matter and you being a woman, you expect to explain the injuries caused due to rape and murder🤨

  • @bookbites101quotes
    @bookbites101quotes 26 วันที่ผ่านมา +91

    2 details you have missed
    1. Principal had given a statement thay it was mistake of lady doctor. Suspicion is that he and some political leader sons are involved.
    2. Alli seminar hall annu repair maaduva kelasa kuda shuru maadiddare
    People have voted for Didi, they deserve this ?

    • @harishtapasi3428
      @harishtapasi3428 26 วันที่ผ่านมา

      ಇದೆಲ್ಲ ಅಮರ್ ಗೆ ಗೊತ್ತಾಗೋಲ್ಲ
      ಬಿಡಿ ಅವರಿಗೆ ಮೋದಿ ತಪ್ಪು ಮಾಡ್ತಾರ ಅಂತ ಕಾಯುತ್ತಿರುತ್ತಾರೆ ಅಷ್ಟೇ

  • @aniln1132
    @aniln1132 26 วันที่ผ่านมา +10

    No JUSTICE no VOTE 👎

  • @shrimanthr2775
    @shrimanthr2775 26 วันที่ผ่านมา +8

    our great pm is busy in independence day celebration so he s not worried about these case

  • @ganeshmk119
    @ganeshmk119 25 วันที่ผ่านมา +9

    Without state politician power it will not happen 😢😢

  • @lsharikishor
    @lsharikishor 26 วันที่ผ่านมา +7

    ಪ್ರಭಾವಿಗಳು ಯಾಕೆ ಇಂಥಾ ಆಗೌರವಯುತ ಕೆಲಸ ಮಾಡುವದು ಯಾಕೆ. ಬದುಕು ಬದಲಿಸುವ ಇಂಥಾ ಹಲ್ಕಾ ಕಚಡಾ ಕೆಲಸದಿಂದ ಪ್ರಭಾವಿ ಎಂದು ಹೇಳಲು ಅಸಹ್ಯ ಆಗುತ್ತೆ.

  • @sharathkumar.h.t.sharathku9652
    @sharathkumar.h.t.sharathku9652 26 วันที่ผ่านมา +72

    ಥೂ ಅಂತ ಹಲ್ಕಾ ಜನಗಳು...

  • @ambikaangadi
    @ambikaangadi 26 วันที่ผ่านมา +6

    Thank u sir for talking about this matter

  • @bhavithkumar3459
    @bhavithkumar3459 25 วันที่ผ่านมา +7

    Edu nodidre Darshan maadiddu sari anta kaanisutte... Our law and order nambidre, victim families ge nyaya siguvdilla

  • @amruthpallimuniraju4152
    @amruthpallimuniraju4152 26 วันที่ผ่านมา +7

    Immediately impose military government in Hindustan

  • @ab20037
    @ab20037 26 วันที่ผ่านมา +35

    Impose President rule in West Bengal 😢😡

  • @abhiabhilash2719
    @abhiabhilash2719 22 วันที่ผ่านมา +3

    ಅಯೋ ಪಾಪ ಅದೆಷ್ಟು ನೋವು ಪಟ್ಟಿರಬೇಕು ಅ ಜೀವ 😢😢🙌🙌

  • @amruthpallimuniraju4152
    @amruthpallimuniraju4152 26 วันที่ผ่านมา +7

    Shame on India and its political parties and 3rd class judicial system and 3rd class political system

  • @milindkumar4838
    @milindkumar4838 14 วันที่ผ่านมา

    ಎಲ್ಲಾ ಅತ್ಯಾಚಾರಿಗಳನ್ನುಒಂದೇ ಸರಿಗೆ ಗಲ್ಲಿಗೆ ಏರಿಸಬೇಕು😢😢

  • @NagarajDV-bq6tk
    @NagarajDV-bq6tk 24 วันที่ผ่านมา +9

    Dbossss 🔥🔥🔥 cm ಮಾಡಿ

  • @vijaykumark9320
    @vijaykumark9320 25 วันที่ผ่านมา +1

    Good information,,amar sir
    Happy,,ವರಮಹಾಲಕ್ಷ್ಮಿ ಹಬ್ಬದ ಶುಭಾಶಯ

  • @mkawadkhan
    @mkawadkhan 26 วันที่ผ่านมา +2

    Thank you sir….every news channel need to be like this in these cases

  • @ex-muslim--zakirnalayak4703
    @ex-muslim--zakirnalayak4703 26 วันที่ผ่านมา +14

    Mamta boys dalo madidare😢

  • @SanthoshKumar-cp6xi
    @SanthoshKumar-cp6xi 26 วันที่ผ่านมา +16

    Nuru jana nuru heli enadru tilkoli namma deshadalli kanunu annode illa adu idru bari badavatigaste
    Poltical power idre yaru bekadru bachav agabodu

    • @NavyaCN-mc2vf
      @NavyaCN-mc2vf 23 วันที่ผ่านมา

      Yellivargu janaru kananu avr kaiyeli tagolala .. Alli vargu yav change agala. govt anodu namesake.. adake namma DBOSS madidu sari anodu

  • @user-lg8go5tj5r
    @user-lg8go5tj5r 26 วันที่ผ่านมา +37

    ಶೆಡ್ಡಿನಿ ಬಗ್ಗೆ ಮಾತಾನಾಡುವ ಮಂದಿ ಎಲ್ಲಿ ಹೋದರೂ 😅😅😅

    • @NagarathnaNagu-tl6tk
      @NagarathnaNagu-tl6tk 25 วันที่ผ่านมา

      Shaddina bagge matadorella bayige avalakki tumbkondu eddare kamuka swamyannu kole madida hage e bolimagannu kole madi bisakbeku

  • @rekhac1616
    @rekhac1616 26 วันที่ผ่านมา +10

    Kathina shikshe aagale belu. Santhrasthege nyaya sigabeku. Paapa ehtu kashta pattiddare, doctor n parents 😢😢

  • @khaderpasha2210
    @khaderpasha2210 25 วันที่ผ่านมา +6

    Saudi arabia nalli iro Rules namma E deshakke thars beku.

  • @SharanM-xf7jb
    @SharanM-xf7jb 25 วันที่ผ่านมา +4

    ಬರ ಬರುತ್ತ ಕಾಲ ಕೆಟ್ಟೋಗ್ತಿದೆ😢

  • @ramakrishnappa3884
    @ramakrishnappa3884 26 วันที่ผ่านมา +6

    whether the government is there in WB...I Doubt..looks like animal kingdom.. very very sad.

  • @user-fh9hv2ro2d
    @user-fh9hv2ro2d 26 วันที่ผ่านมา +3

    Justice for the case😢

  • @troll__hub2
    @troll__hub2 26 วันที่ผ่านมา +8

    Thank you sir 2 din dind ide video goskar wait madata idde

  • @user-nf4ju3iw1k
    @user-nf4ju3iw1k 26 วันที่ผ่านมา +10

    Same like SOWJANYA CASE.. DHARMASTALA

  • @Kikku13
    @Kikku13 25 วันที่ผ่านมา +2

    Neha case also closed in our state 😢...soo much angry about karnataka government 🙄 😑

  • @adiveppakhadashe459
    @adiveppakhadashe459 26 วันที่ผ่านมา +7

    mumtaz begum ruined the state . I.N.D.I.Alliance did even utter a single word .

    • @dhirajkmangalore
      @dhirajkmangalore 26 วันที่ผ่านมา +1

      Sir first u leav u love towards politicians and its parties 🤦 be a human. .

    • @harijain7380
      @harijain7380 26 วันที่ผ่านมา +1

      ​@@dhirajkmangalorewhat if someone kills a human?

  • @ramumarasani9838
    @ramumarasani9838 23 วันที่ผ่านมา +1

    ನಮ್ಮ ದೇಶ ನಮ್ಮ ಹೆಮ್ಮೆ..
    🙏🏻

  • @ranjithadevadiga899
    @ranjithadevadiga899 22 วันที่ผ่านมา +1

    Justice 🙏

  • @anantharamaiahsk7582
    @anantharamaiahsk7582 26 วันที่ผ่านมา +6

    This Mamatha Badajji is a ghost of criminals

  • @pavanbhat5336
    @pavanbhat5336 25 วันที่ผ่านมา +2

    No use of celebrating Independence day if no safety for women in India

  • @amarnathsb56
    @amarnathsb56 26 วันที่ผ่านมา +4

    Staff Nurses tumba Jana night duty madtare...àvara bagge video madi sarkara yarannu permanent madilla tumba kasta padtare

  • @ChranGowda
    @ChranGowda 24 วันที่ผ่านมา +4

    Inthavarige d Boss agubeku beeja hodiyalke

  • @HanumanthaHanu-y2t
    @HanumanthaHanu-y2t 26 วันที่ผ่านมา +49

    ನ್ಯೂಸ್ ಹೇಳುತ್ತಾ ಹೇಳುತ್ತಾ ಅಮಾರ್ ಪ್ರಸಾದ ತೆಳ್ಳ ಆಗಿ ಆಗಿಬಿಟ್ಟಿದ್ದಾನೆ ಅಂತ ನಮ್ಮಮ್ಮ ಹೇಳುತ್ತಿದೆ😅😅😅😅

    • @radhikamkarnic19
      @radhikamkarnic19 26 วันที่ผ่านมา +6

      ಹೇಳುತ್ತಿದ್ದೆ ಅಥವಾ ಹೇಳುತ್ತಿದ್ದಾರೆ, ಯಾವುದು ಸರಿ😂😂

    • @HanumanthaHanu-y2t
      @HanumanthaHanu-y2t 26 วันที่ผ่านมา +4

      @@radhikamkarnic19 ನಮ್ಮ ಮನಸ್ಸು ನಮಗೆ ಒಳ್ಳೆಯದು ಮಾಡಿದರೆ ಎಲ್ಲವೂ ಸರಿನೆ...

    • @Harshiv_12016
      @Harshiv_12016 26 วันที่ผ่านมา +3

      No bro astond en Sana agila madlu dappa idru gym ge hogtha idare adike swalpa sanna kanasthare

    • @Ernst_Eru_
      @Ernst_Eru_ 26 วันที่ผ่านมา +4

      Workout madthidare bari preksharige insurance maadsi adra jote idannu maadi antha

    • @prasadravi054
      @prasadravi054 26 วันที่ผ่านมา +8

      ಅತ್ತೆಗೆ ಅಳಿಯನ ಚಿಂತೆ ಆದ್ರೆ ಮಗಳಿಗೆ ಮಿಂಡನ ಚಿಂತೆ ಹಾಗೆ ನಿನ್ ಚಿಂತೆ 😝

  • @user-me4qt7hp2u
    @user-me4qt7hp2u 26 วันที่ผ่านมา +13

    Dirty political system

  • @SkandanAM-bm8nq
    @SkandanAM-bm8nq 26 วันที่ผ่านมา +7

    ಸರ್ ನಿಮ್ಮ ಧ್ವನಿ ಚೆನ್ನಾಗಿದೆ ನೀವು ಕ್ರೈಂ ಸ್ಟೋರಿ ನ ಹೇಳಿ ಸರ್ detective stories

    • @Shantaveerappa
      @Shantaveerappa 26 วันที่ผ่านมา +1

      I am interested in crime story episodes

    • @mastermindelectronicsecuri3135
      @mastermindelectronicsecuri3135 26 วันที่ผ่านมา +3

      Masth maga is not for crime stories it's only for valuable contents

  • @rover77796
    @rover77796 26 วันที่ผ่านมา +10

    Darshan madirodhu thappa ?

    • @user-tc8xx7mi2o
      @user-tc8xx7mi2o 21 วันที่ผ่านมา +2

      Correct Madidru nam boss

  • @memesbasyakannadaguru2748
    @memesbasyakannadaguru2748 24 วันที่ผ่านมา +3

    What about Sowjanya case justice for sowjanya 😢😡

  • @dravi5217
    @dravi5217 25 วันที่ผ่านมา +2

    Westbengal-Gundaraj

  • @ramachandrappabts7416
    @ramachandrappabts7416 26 วันที่ผ่านมา +18

    ಸೌಜನ್ಶಬಗ್ಗೆಮಾತಾಡಿ

    • @bro_is_bharatiya
      @bro_is_bharatiya 24 วันที่ผ่านมา

      ನಿನ್ನ ಮನೆ ಹೆಣ್ಣು ಮಕ್ಕಳಿಗೆ ಇಂಥ ಸ್ಥಿತಿ ಬಂದರೆ ಆಗ್ಲೂ ಇದೆ ಮಾತು ಹೇಳು ಯಾಕಂದ್ರೆ ಸೌಜನ್ಯ ಗೆ ನ್ಯಾಯ ಸಿಕ್ಕಿಲ್ಲ, ಅದಕ್ಕೆ ನಿನ್ನ ಮನೆ ಹೆಣ್ಣು ಮಕ್ಕಳಿಗೂ ನ್ಯಾಯ ಸಿಗಬಾರದು 😡😡

    • @razk2557
      @razk2557 23 วันที่ผ่านมา +1

      Madiddare a timeli channel ide hogi nodi, sumne bandru WB CM supporter.

  • @kalliguddalaxmi-fx6mi
    @kalliguddalaxmi-fx6mi 21 วันที่ผ่านมา +1

    ಪುರುಷತ್ವ ಕಟ್ ಮಾಡಿ...ಹಂತವರಿಗೆ

  • @SURYAPRAKASH-xn2nn
    @SURYAPRAKASH-xn2nn 26 วันที่ผ่านมา +4

    Sir to restore normal law and order our central government should immediately dismiss the state government of West Bengal headed by most cruel lady mamtaj begaum. To what extent government should bear with this type of the worst state government. She is most communal lady protecting anti social and anti national evil forces. She is under very wrong impression that she is unquestionable queen of West Bengal. Down down shame shame mamtaj begaum of West Bengal.

    • @bharathkumar.s3961
      @bharathkumar.s3961 26 วันที่ผ่านมา

      Aa West Bengal na janere Mamata na aike madidre bereyouru en madoke aguthe

  • @Sagarsudarshan1609
    @Sagarsudarshan1609 26 วันที่ผ่านมา +4

    Police are involved in commiting the act I guess

  • @bharathkumar.s3961
    @bharathkumar.s3961 26 วันที่ผ่านมา +4

    Happy independence day... Edanna yaradru swathantra horatagararu nodidre thumba hemme padoru... Intha samajake navu parna kotva antha khushi padoru...shame on us...

  • @chaithanyaashoka1555
    @chaithanyaashoka1555 25 วันที่ผ่านมา

    Thank you for showcaseing news

  • @akshathsrhegguruthu5169
    @akshathsrhegguruthu5169 26 วันที่ผ่านมา +3

    Police in kolkata.. is like.. Only for.. sallary and uniform

  • @madeshmadegowda2998
    @madeshmadegowda2998 21 วันที่ผ่านมา +1

    (IPS) upsc preparation madtadini. Inta case matte justice kodsoke nanu fight madtini.

  • @user-lz3vr6yv7u
    @user-lz3vr6yv7u 26 วันที่ผ่านมา

    i am waited for this new brother thank you

  • @manjunathmeti6722
    @manjunathmeti6722 26 วันที่ผ่านมา +9

    I Love CBI enquiry

  • @jyothivr8099
    @jyothivr8099 25 วันที่ผ่านมา +3

    Not safe for girl at all sectors

  • @MrSmartdud
    @MrSmartdud 26 วันที่ผ่านมา

    thank you for making dis video.

  • @laxmikanth93
    @laxmikanth93 26 วันที่ผ่านมา +1

    Waiting for this news sir

  • @sonialopes4635
    @sonialopes4635 21 วันที่ผ่านมา

    Whatever we protest we females of India don't have safety 😢feeling scared to go out.

  • @shilpasangeetha1422
    @shilpasangeetha1422 21 วันที่ผ่านมา +1

    Galligerisbardu easily satthogbidthare,avrna madhya road alle thumba heenayavagi saysbeku,a hudgi na hege kevalvagi saysidaro hage ivru saybeku, illandra intha kaamukarige bhaya ne baralla,

  • @user-mi6og2hd2d
    @user-mi6og2hd2d 26 วันที่ผ่านมา +5

    ಬ್ರದರ್.. ಆರೆಸಸ್ 🎉 ಕ್ರಿಮಿ ಅಂಥ ಹೇಳಿ..
    ಇವನು ಆರೆಸಸ್... ಜಾತಿಗೆ ಸೇರಿದವನು 🎉

    • @user-oq5pm9xf8c
      @user-oq5pm9xf8c 23 วันที่ผ่านมา

      ಹೌದು ಇಲ್ಲಿ ವ್ಯಕ್ತಿ ಮುಸ್ಲಿಂ ಆಗಿದ್ದರೆ ಅಂಧ ಭಕ್ತರ ಲೀಲೆ ಇನ್ನು ಜಾಸ್ತಿಯಾಗಿ ಕಿರುಚಾಡಲು ಶುರು ಮಾಡುತಿದ್ದರು,

  • @user-vf1si4ns2y
    @user-vf1si4ns2y 26 วันที่ผ่านมา +1

    Hege renukaswami case annu ella media davru continue aagi torsi darshan olage hogo hage madidro pls e casennu haage continue aagi torsi nijavada aparadhige shikshe aaguvante maadi
    Enquiry transparent aaguvante madi😢😢😢😢

  • @jaanupattar3890
    @jaanupattar3890 25 วันที่ผ่านมา

    I am also nursing officer....same here also there is no any rest room in govt hospital.....n there is no any security in primary health centers....bhayadalle navu duty madta idivi

  • @ashwinimurali7783
    @ashwinimurali7783 23 วันที่ผ่านมา

    Plz publish what type of punishment giving the criminal

  • @manjunathareddy9279
    @manjunathareddy9279 25 วันที่ผ่านมา +2

    Give this case CBI give resign CM post mamata

  • @deepakshetty9233
    @deepakshetty9233 24 วันที่ผ่านมา

    Let the political leaders who are nerveless resign

  • @amruthpallimuniraju4152
    @amruthpallimuniraju4152 26 วันที่ผ่านมา +1

    Who's influential if the same happens to theirs children's and wives , what they will do

  • @praveenrevatagaon3204
    @praveenrevatagaon3204 25 วันที่ผ่านมา +2

    Send Karnataka police or acp chandan

    • @sachins6429
      @sachins6429 21 วันที่ผ่านมา

      First Karnataka police Karnataka dalli nadeyuva rape, murder cases na correct agi investigate madi nyaya kodisli matte west bengal hogli yelli enu comment hakbeku astu gotagalwa🤦‍♂️

  • @naveenr3474
    @naveenr3474 25 วันที่ผ่านมา +5

    Justice for soujanya

  • @stanydsa4720
    @stanydsa4720 20 วันที่ผ่านมา

    CBI must act.

  • @pragathibgp5064
    @pragathibgp5064 26 วันที่ผ่านมา

    I was waiting for this news .

  • @RX-Ani
    @RX-Ani 26 วันที่ผ่านมา +1

    Politician ge edhu Ondhu yeccharike, Bangladesh thara ellu nagarika change aadhre yella politicians dhesha bittu hogbekagutthe

  • @basavarajkarajagi7695
    @basavarajkarajagi7695 26 วันที่ผ่านมา +3

    Yogi model most important political

  • @ssraj573
    @ssraj573 24 วันที่ผ่านมา

    Respect for Karnataka police 📈📈📈

  • @shree28015
    @shree28015 22 วันที่ผ่านมา +1

    Justice for women's and girls and kids😢😅

  • @gajanandpujari5746
    @gajanandpujari5746 26 วันที่ผ่านมา

    Thank you so much sir 😢😢

  • @user-vs1ow2xl7p
    @user-vs1ow2xl7p 26 วันที่ผ่านมา +35

    ಮಮತಾ ಭೇಧಿ 😂😂😂

  • @1239xyz
    @1239xyz 25 วันที่ผ่านมา

    Happy News Is That mr Roy is not Our non graduates. He is a graduate. Thank God.

  • @vasukcreddy
    @vasukcreddy 26 วันที่ผ่านมา +1

    Finally kannada news channels doctors problem shame on u people since ur not at all notice the everyday assualts on doctors