Portrait Demonstration by Syed Asif Ali

แชร์
ฝัง
  • เผยแพร่เมื่อ 1 ต.ค. 2024
  • Oil color portrait demonstration by Syed Asif Ali, Lecturer in Mahalasa School of Art, Mangalore..

ความคิดเห็น • 171

  • @dr.nagarajasharma6729
    @dr.nagarajasharma6729 5 ปีที่แล้ว +1

    ಪ್ರಿಯ ಶ್ರೀ ಅಲಿಯವರೇ, ನಮಸ್ಕಾರ. ನಿಮ್ಮ ಯಕ್ಷಿಣಿ ಕಲೆಯನ್ನು ಸಂಪೂರ್ಣ, ಆದರ,ಗೌರವಗಳಿಂದ ವೀಕ್ಷಿಸಿದೆ. ಅಭಿನಂದನೆ. ಸುಂದರವಾದ ಕಮಲವೊಂದು ಅರಳಿನಿಂತಿರುವ ದೃಶ್ಯವು ಎಲ್ಲರಿಗು ಪ್ರಿಯವಾದರೂ, ಆ ಪುಷ್ಪದ ವಿಕಾಸವನ್ನು ಹಂತ-ಹಂತವಾಗಿ ವೀಕ್ಷಿಸಿ ಆನಂದಿಸುವ ಅಪೇಕ್ಷೆ ರಸಿಕರಲ್ಲಿ ಇರುವುದು ಸಹಜ. ಅಂತೆಯೇ, ನಾನು ಆ ಅಪರೂಪದ ಕಲಾ ಪುಷ್ಪವಿಕಸನದ ಸಂದರ್ಭವನ್ನ ಪೂರ್ಣ ಅವಧಿಗೆ ಆಸ್ವಾದಿಸಿದೆ. ನನ್ನ ಅಭಿಪ್ರಾಯಗಳನ್ನು ನಿಮ್ಮಲ್ಲಿ ಹಂಚಿಕೊಳ್ಳಲು ಅಪೇಕ್ಷಿಸುತ್ತೇನೆ.
    ಮೊದಲಿಗೆ, ನಿಮ್ಮ ಸ್ವಪರಿಚಯದ ವೇಳೆಯಲ್ಲಿನ ಭಾಷೆ. ಬಹು ಸುಂದರ ಹಾಗು ಶುದ್ಧ ವಿವರಣೆ. ನೀವು ಕರಾವಳಿಯ ಜನರಾದಾಕಾರಣ, ನಮ್ಮ ಪಟ್ಟಣವಾಸಿಗಳಂತೆ ನಿಮ್ಮ ಭಾಷೆಯಲ್ಲಿ ಕಲುಷೆ (pollution) ಕಾಣುವುದಿಲ್ಲ. ಅಭಿನಂದನೆಗಳು.ಇನ್ನು ನಿಮ್ಮ ಕುಂಚಗಳ ನರ್ತನದ ಬಗೆಗೆ ಹೇಳುವುದಾದರೆ, ಪೆನ್ಸಿಲ್ ಸ್ಕೆಚ್ ಇಲ್ಲದೆಯೇ ಎಲ್ಲೊ ಓಕರ್ ವರ್ಣದಲ್ಲಿ ನೇರವಾಗಿ ಚಿತ್ರಣ ಪ್ರಾರಂಭಿಸುವುದು ಅಪರೂಪವಾದರೂ, ಅಸಂಭವವೇನಲ್ಲ. ಆದರೆ, ವಿಶೇಷವೆಂದರೆ ಸಾಮಾನ್ಯವಾಗಿ ಶೇ. ೩೦-೪೦ ಭಾಗ ಚಿತ್ರ ಮುಗಿಯುವವರೆಗೂ ಕಲಾವಿದರು ಸಾಮಾನ್ಯವಾಗಿ ದಟ್ಟವರ್ಣಗಳನ್ನು ಕ್ಯಾನವಾಸ್ ಮೇಲೆ ಹರಿದಾಡಿಸುವುದಿಲ್ಲ. ಆದರೆ, ನೀವು ಪ್ರಾರಂಭದಲ್ಲಿಯೇ ದಟ್ಟ ವರ್ಣಗಳನ್ನು (dark colors) ಲೇಪಿಸುವುದು ನಿಮ್ಮ ದೃಢತೆಯನ್ನು ತೋರುತ್ತದೆ (ಇದು ಆಯಿಲ್ ಕಲರ್ ಇದ್ದು ತುಸು ಸ್ವಾತಂತ್ರ್ಯವಿರಬಹುದು. ಆದರೆ, ಇಲ್ಲೂ ಗಾಢವರ್ಣಗಳ ಬಗ್ಗೆ ಎಚ್ಚರ ಹೆಚ್ಚಿರುತ್ತದೆ). ನಿಮ್ಮ ಓಘ ಮುಂದುವರೆದಂತೆ, ನಿಮ್ಮ ಕುಂಚದಲ್ಲಿ ಒಮ್ಮೆಯೂ ವರ್ಣವು ತುಂಬಿ- ಕೆಳಕ್ಕೆ ತುಳುಕಲಿಲ್ಲ. ಆದರೆ, ನನ್ನ ಕಣ್ಣುಗಳಲ್ಲಿ ಮಾತ್ರ ಏಕೋ ಹನಿಗಳು ಜಿನುಗಿ, ದೃಶ್ಯವನ್ನು ತುಸು ಮಸಕು ಮಾಡಿದ್ದುದಂತೂ ನಿಜ!
    ವರ್ಣಗಳಲ್ಲಿ ತುಸು ಕಮರ್ಷಿಯಲ್ ಲೇಪನ ಕಂಡುಬಂದರೂ (ಅದು ಅಪೇಕ್ಷಣೀಯವೂ ಹೌದು!) ವರ್ಣಗಳಲ್ಲಿನ ತೇಪೆ ತಂತ್ರ (patch work )ನಿಜಕ್ಕೂ ಕಲ್ಲಾತ್ಮಕತೆಯನ್ನು ಹಚ್ಚಿಸುವ ಅಂಶವೇ ಆಗಿದೆ! ನಿಮ್ಮ ವರ್ಣರಚನೆಯ ವೇಗವು ಕಿರಿಯರಿಗೆ ಅನುಕರಣೀಯ. 'ಎದುರಿಗೆ ಕಾಣುವುದನ್ನಷ್ಟೇ ಕ್ಯಾಮರದಂತೆ ಚಿತ್ರಿಸುವುದು ಕಲಾವಿದನ ಕಸುಬಾಗಬಾರದು, ಬದಲಿಗೆ ಇತರರ ಕಣ್ಣುಗಳಿಗೆ ಕಾಣಲಾಗದ ಒಳ ಸೌಂದರ್ಯವನ್ನು ಆತ ತೋರಬೆಕು' ಎಂಬ ವಿಮರ್ಶಕರ ಅಭಿಪ್ರಾಯಕ್ಕೆ ಪೂರಕವಾಗಿವಂತೆ, ರೂಪದರ್ಶಿಯ ಮುಖದಮೇಲಿದ್ದ ವಾಸ್ತವ ನೆರಳು-ಬೆಳಕುಗಳ ಅನುಪಾತ (light and shade ratio) ತುಸು ತೀವ್ರವಾಗಿದ್ದರೂ, ನೆಲರಳಿನಲ್ಲಿ ಛಾಯೆಯನ್ನು ನೀವು ತುಸು ತೆಳುಗೊಳಿಸಿರುವುದು (shadow details ) ನಿಜಕ್ಕೂ ಪ್ರಶಂಸನೀಯ (ಕ್ಯಾಮರಾ ಕಾಣಿಸುವುದಕ್ಕಿಂತ ಮನುಷ್ಯನ ಕಣ್ಣುಗಳಲ್ಲಿನ latitude ಹೆಚ್ಚರುವುದು ಬೇರೆ ಸಂಗತಿ). ರೂಪದರ್ಶಿಯ ಗಲ್ಲ ಹಾಗು ಕನ್ನಡಕಗಳಲ್ಲಿ ತೆಳುವಾಗಿ ಪ್ರತಿಫಲಿಸುವ ಉಡುಗೆಯ ವರ್ಣಗಳು ಮಂದ ಹಾಗು ಚೇತೋಹಾರಿಯಾಗಿವೆ. ಈ ಪ್ರಭಾವಕ್ಕಾಗಿ ನೀವು ಆಯ್ಕೆಮಾಡಿಕೊಂಡಿರುವ ರೂಪದರ್ಶಿಯ ಮುಖ ವರ್ಣವು ಬಹು ಸಹಕಾರಿಯೂ ಹೌದು. ಇನ್ನು, ಇದ್ದೂ ಇಲ್ಲದಂತೆ ಮೂಡಿಸಿರುವ ಹಣೆಯಮೇಲಿನ ಗುರುತುಗಳ ಅಸ್ತಿತ್ವದಲ್ಲಿ, ಸಹಜತೆ ಹಾಗು ಸೌಂದರ್ಯ ಎರಡಕ್ಕೂ ನ್ಯಾಯ ಒದಗಿಸುವ (ಇದ್ದೂ ಇಲ್ಲದಂತೆ ತೋರುವ) ಚತುರರಾಗಿದ್ದೀರಿ, ಅಭಿನಂದನೆ. ಕಂಡೂ ಕಾಣದಂತಿರುವ ಕನ್ನಡಕದೊಂದಿಗೆ ನಿಮ್ಮ ಹಸ್ತಾಕ್ಷರವು ಸ್ಪರ್ಧಿಸುತ್ತದೆ! ಬಲ್ಲವರು ಹೇಳುವಂತೆ : `ನಿಜ ರಸಿಕರಿಗೆ, ಚಿತ್ರದ ಶೈಲಿಯೇ ಕಲಾವಿದನ ಕುರುಹಾಗಿದ್ದು (identity) ಸಾಮಾನ್ಯರಿಗಾಗಿ ಮಾತ್ರ ಕಲಾವಿದನ ಹೆಸರು ಬರೆಯಲಾಗುತ್ತದೆ' ಎನ್ನುವುದನ್ನು ದೃಢಗೊಳಿಸಿದ್ದೀರಿ. ಪ್ರಿಯ ಅಲಿಯವರೇ, ಇನ್ನು ಹೆಚ್ಚುಬರೆಯುತ್ತಾ ಹೋದರೆ, ಅದು ನನ್ನ ಪಾಂಡಿತ್ತ್ಯ ಪ್ರದರ್ಶನವೆನಿಸಿಬಿಟ್ಟೀತೆಂಬ ಭಯ! ಒಟ್ಟಿನಲ್ಲಿ ತುಂಬು ಹೃದಯದ ಅಭಿನಂದನೆಗಳು.
    ನೀವು ಅಧ್ಯಾಪಕರೂ ಹೌದು ಎಂಬುದನ್ನು ತಿಳಿದು ಸಂತಸವಾಯಿತು. ವಿದ್ಯಾರ್ಥಿವೃ೦ದಕ್ಕೆ ನೀವು ಒಂದು ನಿಧಿಯಾಗಿದ್ದೀರಿ ಎಂಬುದರಲ್ಲಿ ಅನುಮಾನವಿಲ್ಲ.
    ನಿಮ್ಮ ನಿರ್ದೇಶನದಲ್ಲಿ ಕ್ಯಾಮರಾ ಕೆಲಸವೂ ಬಹು ಸಮರ್ಪಕವಾಗಿಯೇ ನಡೆದಿದೆ. ಚಿತ್ರರಚನೆಯವೇಳೆ ನೋಡುಗರಿಗೂ ರೂಪದರ್ಶಿಯ ಭಾಗಶಃ ವೀಕ್ಷಣೆ ಅಪೇಕ್ಷಣೀಯವಾಗಿದ್ದು ೮೦-೨೦ ಭಾಗವನ್ನು (model and work) ಸೂಕ್ತವಾಗಿ ತುಂಬಿಸಿ ಸಂಯೋಜಿಸಲಾಗಿದೆ.
    (ಇನ್ನು ನಮ್ಮ-ನಿಮ್ಮಲ್ಲ್ಲಿ : ನಿಮ್ಮ ಕಣ್ಣುಗಳಿಗೆ ಕಾಣುತ್ತಿದ್ದಂತೆಯೇ, ರೂಪದರ್ಶಿಯ ಸ್ಫುಟರೂಪ ವೀಕ್ಷಣೆ (sharp image of the model) ನಮಗೂ ಕಂಡಿದ್ದರೆ, ಅಭ್ಯಾಸಿಗಳಿಗೆ ತುಸು ಹೆಚ್ಚಿನ ಲಾಭವಾಗುತ್ತಿತ್ತೇನೋ- ಎನಿಸುತ್ತದೆ. ಮುಂದಿನಬಾರಿ ವೀಡಿಯೋದಲ್ಲಿ ಡೆಪ್ತ್ ಅಪ್ ಫೀಲ್ಡ್ ತುಸು ಹೆಚ್ಚಿದ್ದರೆ ಚೆನ್ನ. ಬಲ್ಲವರು ಹೇಳುತ್ತಾರೆ: ಹಲ್ಲುಗಳ ನಡುವಣ ಪ್ರತ್ಯೇಕತೆ ತುಸು ಕಡಿಮೆ ಮಾಡಿದಷ್ಟು ಹೆಣ್ಣಿನ ಸೌಂದರ್ಯ ಹೆಚ್ಚು ಎಂದು. ಇನ್ನು ಕೊರಳಿನ ನೀಳತೆಯತ್ತಲೂ ತುಸು ಅವಲೋಕನ ಅಪೇಕ್ಷಣೀಯಎನಿಸುತ್ತದೆ).
    ನಮಸ್ಕಾರ.
    ಹೃದಯಪೂರ್ವಕ ಅಭಿನಂದನೆಗಳೊಡನೆ, ಡಾ. ಮೈ.ನಾ. ಶರ್ಮಾ.

  • @anupavanje6879
    @anupavanje6879 9 ปีที่แล้ว +6

    SYED SIR, THIS IS CHITHRAMITRA.......... SIR, THIS IS REALLY A TREAT TO WATCH,AS A GREAT FOLLOWER OF YOUR WORK ,THIS DEMONSTRATION IS LIKE A GIFT TO ME AS A LEARNER....SO MUCH TO LEARN FROM THIS...YOUR INTRODUCTION ITSELF SHOWS YOUR HUMBLENESS AND YOUR HONEST DEDICATION TOWARDS YOUR PASSION. A GREAT PORTRAIT , MASTER BOLD STROKES ,ACCURACY FILLED DETAILS BACKED WITH SOME PEACE FILLED MUSIC........ITS PURE MAGIC TO ONE'S SENSES !!! ALTHOUGH I AM NOT AMONGST THE FORTUNATE ONES AS YOUR STUDENTS IN MAHALASA SCHOOL OF ARTS .... I TAKE THIS VIDEO AS A TEACHING OF MY............ GURU !!!
    MANY MANY HUMBLE THANKS FOR THIS.

  • @vishwakarmaacharya
    @vishwakarmaacharya 10 ปีที่แล้ว

    ತುಂಬಾ ಚೆನ್ನಾಗಿದೆ ಸರ್ ನಿಮ್ಮ ಕಲಾ ಪ್ರಯಾಣಕ್ಕೆ ಶುಭವಾಗಲಿ

  • @chetanyadav
    @chetanyadav 7 ปีที่แล้ว +13

    wow he sketched also with brush

  • @rasheedmasthan6779
    @rasheedmasthan6779 3 ปีที่แล้ว +1

    Great 👍

  • @savitakumbar9884
    @savitakumbar9884 4 หลายเดือนก่อน

    ತುಂಬಾ ಹೆಮ್ಮೆ ಇದೆ ಸರ್ ಜಿ ತಮ್ಮ ಕಾರ್ಯ ಶ್ಲಾಘನೀಯ.🎉🙏🏼🎉 ತಮ್ಮ ಕ್ರಿಯಾಶೀಲತೆಗೆ ನನ್ನದೊಂದು ಸಲಾಂ

  • @ivandsouza6562
    @ivandsouza6562 10 ปีที่แล้ว +6

    Great work. Fusion of colours using mind, hand and vision. You have 'cloned' a real person sir! You are artist and heartist (Sahrdayi).....!!! Congrats

  • @pragatibhosale5299
    @pragatibhosale5299 7 ปีที่แล้ว +6

    Awesome Sir....Just amazing

  • @talatzehrazehra3371
    @talatzehrazehra3371 3 ปีที่แล้ว

    Well done 👍 TALAT Zehra painting artist from pakistan

  • @prabur7095
    @prabur7095 หลายเดือนก่อน

    Super anna ❤❤❤❤❤❤❤

  • @arts5980
    @arts5980 3 ปีที่แล้ว

    That terrible music disturbs enjoying watching this fantastic portrait painting. If you really want to play music please play some music not wailing .

  • @UConceptPublishing
    @UConceptPublishing 8 ปีที่แล้ว +4

    were those watercolor brushes?

  • @Vulomeh
    @Vulomeh 9 ปีที่แล้ว +2

    Awesome portrait man, great work :D Btw can you tell me the name of the music? It's soo relaxing

  • @PakBOB
    @PakBOB 3 ปีที่แล้ว

    Awesome 👍👍👍👍 great artwork

  • @SuperKaran1985
    @SuperKaran1985 2 ปีที่แล้ว

    Looks like a film poster artist they. It's not looking like a painting. U have to work more than that

  • @channichawla4543
    @channichawla4543 4 ปีที่แล้ว

    Super job, khuda bakshe hunar aur zayada

  • @ajayaher3691
    @ajayaher3691 4 ปีที่แล้ว

    Beautiful penting sir

  • @Ajaychaure42
    @Ajaychaure42 4 ปีที่แล้ว

    Nice work 👌👍 sir

  • @NileshPIsat
    @NileshPIsat 2 ปีที่แล้ว

    Nice Work..

  • @babubhaidhanani3695
    @babubhaidhanani3695 3 ปีที่แล้ว

    WAHHHH
    ATI SUNDAR

  • @madhavathyagaraj3030
    @madhavathyagaraj3030 5 ปีที่แล้ว +1

    Excellent! Your students are so lucky to have someone of your stature to teach them. Wish you the best.

  • @piyushdas079
    @piyushdas079 4 ปีที่แล้ว

    the left ear is drawn too big

  • @selvaraj4911
    @selvaraj4911 2 ปีที่แล้ว

    Exalent work sir...

  • @jeevanarts8254
    @jeevanarts8254 3 ปีที่แล้ว

    nose not match

  • @fan9255520
    @fan9255520 7 ปีที่แล้ว +1

    Really you are axallant artist.
    I am from bahrain my name is jaffar ali where are you i want you to teach me how to paint portraits.

  • @mrdsouza8024
    @mrdsouza8024 3 ปีที่แล้ว

    Water paint is used ?

  • @rubeenayasmeen6932
    @rubeenayasmeen6932 5 ปีที่แล้ว +2

    masha allah

  • @mybeatzcreation5987
    @mybeatzcreation5987 3 ปีที่แล้ว

    ♥️♥️♥️♥️♥️♥️♥️♥️♥️

  • @debart
    @debart 3 ปีที่แล้ว

    Nice

  • @chinnadchinnad8522
    @chinnadchinnad8522 5 ปีที่แล้ว

    Very super duperr sir

  • @iasgoal2207
    @iasgoal2207 5 ปีที่แล้ว

    Which colour r u using ..??

  • @manglawpainter
    @manglawpainter 5 ปีที่แล้ว

    sundar

  • @annamalairaju4017
    @annamalairaju4017 4 ปีที่แล้ว

    Excellent sir

  • @javedarts2820
    @javedarts2820 3 ปีที่แล้ว

    Your great sir

  • @sanasamreen2964
    @sanasamreen2964 5 ปีที่แล้ว +1

    Wow that's awesome am impressed sir👌

  • @lalithahegde4411
    @lalithahegde4411 5 ปีที่แล้ว

    👌👌👌😄😄😄super

  • @sudhakarmangalore2215
    @sudhakarmangalore2215 4 ปีที่แล้ว

    Amazing 👌👍

  • @ashutoshkandwal3214
    @ashutoshkandwal3214 5 ปีที่แล้ว

    Sorry, but Ametur and cartoonist at this level.

    • @timepickle8443
      @timepickle8443 5 ปีที่แล้ว

      You maybe an amateur and cartoonist now but if you practice hard I'm sure you can get to a higher level. Keep practicing.

  • @kadwadiprintershumnabad8080
    @kadwadiprintershumnabad8080 4 ปีที่แล้ว

    Fantastic sir

  • @shabbiran86
    @shabbiran86 5 ปีที่แล้ว

    super portrait sir

  • @ashiqalibabar2093
    @ashiqalibabar2093 3 หลายเดือนก่อน

    very impressive

  • @arockiarajarockiaraj5105
    @arockiarajarockiaraj5105 4 ปีที่แล้ว

    Super work

  • @helooobudyyy
    @helooobudyyy 5 ปีที่แล้ว +1

    it is really vvvvery super...

  • @keshavghodke785
    @keshavghodke785 ปีที่แล้ว

    Very nice 👍

  • @Vermasub
    @Vermasub 8 ปีที่แล้ว

    very nice.

  • @sudhirmodak2277
    @sudhirmodak2277 4 ปีที่แล้ว

    He is a great painter, his brush movement and the time lapse between next movement is so fast that you cant follow him.his strokes are so quick and unpredictable , plus the rotation of the same flat brush and use it for creating different shapes is awesome.

  • @MrKepikart
    @MrKepikart ปีที่แล้ว

    Wow goodjob

  • @sinthusanalseer2773
    @sinthusanalseer2773 5 ปีที่แล้ว

    Nice eork

  • @jagannathdalavi1088
    @jagannathdalavi1088 3 ปีที่แล้ว

    Very good

  • @Sinchu_moon
    @Sinchu_moon 2 ปีที่แล้ว

    Super sir

  • @Sinchu_moon
    @Sinchu_moon 2 ปีที่แล้ว

    Super sir

  • @davimanly
    @davimanly 7 ปีที่แล้ว

    Nicely done Syed Ali, if you wished, you could've done little more fine tuning...

  • @dnvsganeshchalla
    @dnvsganeshchalla 5 หลายเดือนก่อน

    super 👌👌👌

  • @sp.bhandari03
    @sp.bhandari03 5 ปีที่แล้ว

    Super

  • @melvyn3426
    @melvyn3426 8 ปีที่แล้ว

    Hello syedI like your technique with this portrait .What colors are you mixing for the flesh tones Frank

  • @binuthamby
    @binuthamby 6 ปีที่แล้ว

    no words to say . i am impressed. may u reach more hikes.. always be inspiring just like tis. keep posting

  • @sundarammadduri4442
    @sundarammadduri4442 7 ปีที่แล้ว

    Beautiful painting! What colors are used for skin tones? Would you teach painting online if so details please.

  • @kkraorao3981
    @kkraorao3981 4 ปีที่แล้ว

    NICE

  • @anniefenny8579
    @anniefenny8579 4 ปีที่แล้ว

    From the start to end beautiful brush strokes; Great work.😍🇮🇳

  • @glennlopez6772
    @glennlopez6772 4 ปีที่แล้ว

    Right from the start, a likeness emerged!
    The personality of the lady is also captured.
    Thanks for the video!

  • @ΒασίληςΕμούτουΙδίου
    @ΒασίληςΕμούτουΙδίου 6 ปีที่แล้ว

    I like your style abd your greenish shaqdows , very nice

  • @lathifarts4100
    @lathifarts4100 4 ปีที่แล้ว

    😍😍😍🌷

  • @manishadeodhar9389
    @manishadeodhar9389 6 ปีที่แล้ว

    Superb, ur brush & background music are complementing each other

  • @anushreesahoo2414
    @anushreesahoo2414 3 ปีที่แล้ว

    🙏👌👌

  • @fizakhnam8136
    @fizakhnam8136 5 ปีที่แล้ว

    Salam sir.can u tell me that which colore uaed in face coloreplease reply me quickly

  • @robinannkatalan7628
    @robinannkatalan7628 7 ปีที่แล้ว

    Loved watching you do this portrait, learned a lot about the mixing of skin colors, doing eye glasses, everything...absolutely lovely

  • @Supportmyart
    @Supportmyart 6 ปีที่แล้ว

    awesome work

  • @anjanappask9025
    @anjanappask9025 5 ปีที่แล้ว

    9

  • @WaSiLLy63
    @WaSiLLy63 7 ปีที่แล้ว

    Excellent! Beautifu! Love your color choices and the use of brush strokes/color spots!! Thank you so much Syed Asif Ali! Well done! Gave me great pleasure to watch your brushwork!! :)

  • @КостадинПетков-ь3ю
    @КостадинПетков-ь3ю 6 ปีที่แล้ว

    Възхитен съм! Голям майстор - виртуоз! Не зализва, а смело с един замах нанася точно необходимата мазка. Действа артистично и с голям професионализъм! Благодаря за удоволствието да му се порадвам!

  • @jetsonjoe
    @jetsonjoe 7 ปีที่แล้ว

    great video and great music...thanks

  • @trarts8532
    @trarts8532 5 ปีที่แล้ว

    what is paint sheet name..... ply replay

  • @jaykishanart6630
    @jaykishanart6630 5 ปีที่แล้ว

    Best art work of women portrait oil colour

  • @aritradey8270
    @aritradey8270 6 ปีที่แล้ว

    what color did u use? company?

  • @davimanly
    @davimanly 5 ปีที่แล้ว

    specs could've been little more realistic, rest are fine

  • @juliebarron21
    @juliebarron21 7 ปีที่แล้ว

    beautiful brush work. you have a soulful eye.

  • @santanudutta4844
    @santanudutta4844 5 ปีที่แล้ว

    Excellent Work Sir... Nice lesson to all who love portrait painting...

  • @rajashahid3373
    @rajashahid3373 6 ปีที่แล้ว

    ماشاءاللہ ۔۔ شاہ جی

  • @dineshsalvi6581
    @dineshsalvi6581 4 ปีที่แล้ว

    Excellent Work Sir!👌

  • @vishalshahart
    @vishalshahart 4 ปีที่แล้ว

    Mast ♥️👌👌

  • @sd9433
    @sd9433 5 ปีที่แล้ว

    How long it takes to dry oil color ?

  • @sunilchawdiker1381
    @sunilchawdiker1381 9 ปีที่แล้ว

    Excellent portrait Mr.Syed Asif ali.

  • @aminalizade1799
    @aminalizade1799 5 ปีที่แล้ว

    Good work pinting Indian portrit.

  • @chuckeelhart1746
    @chuckeelhart1746 8 ปีที่แล้ว

    very nice and thank you so much for showing the model!

  • @TaLila360
    @TaLila360 8 ปีที่แล้ว

    Great work! How much time did it take in all?

  • @embracingnature4125
    @embracingnature4125 7 ปีที่แล้ว

    make more videos..very nice work.

  • @shivayogis5004
    @shivayogis5004 7 ปีที่แล้ว

    I am a student in your clas sir
    I like it sir

  • @ramanis4436
    @ramanis4436 5 ปีที่แล้ว

    Super mama. I loved ur painting.

  • @hmoosman3408
    @hmoosman3408 5 ปีที่แล้ว

    Wow wonderful!!!!!!!.
    great work & good job.

  • @ruheenaparveen9355
    @ruheenaparveen9355 10 ปีที่แล้ว

    Realy gud.its been a pleasure to see.

  • @bonghuntarijit
    @bonghuntarijit 5 ปีที่แล้ว

    Awesome painting

  • @Mahendraart
    @Mahendraart 5 ปีที่แล้ว

    Super

  • @amazingboy6346
    @amazingboy6346 6 ปีที่แล้ว

    What type of medium you use

  • @pratikabhangrao8076
    @pratikabhangrao8076 5 ปีที่แล้ว

    Great work,,,,,,,

  • @minorbaburudroji7496
    @minorbaburudroji7496 6 ปีที่แล้ว

    Nice exlent ....no words

  • @dimaapanaev3636
    @dimaapanaev3636 5 ปีที่แล้ว

    very nice thank you

  • @soumanpradhan9752
    @soumanpradhan9752 5 ปีที่แล้ว

    Nice. Souman.art.sagar

  • @manaswipatil4552
    @manaswipatil4552 7 ปีที่แล้ว

    u are soo amazing 😍😍😍 love your art

  • @ChinnayaSuri-o8s
    @ChinnayaSuri-o8s 5 ปีที่แล้ว

    saho.... Guruji....salutations to your feet.... great job...

  • @syedalis5180
    @syedalis5180 5 ปีที่แล้ว

    great artist