ವೈಜ್ಞಾನಿಕ ಪದ್ಧತಿಯಲ್ಲಿ ಬೆಳೆಸಿದ ಅತ್ಯುತ್ತಮ ಗುಣಮಟ್ಟದ ವಿವಿಧ ತಳಿಯ ಕಬ್ಬಿನ ಸಸಿಗಳು | sugarcane nursery

แชร์
ฝัง
  • เผยแพร่เมื่อ 9 ก.ย. 2024
  • ವೈಜ್ಞಾನಿಕ ಪದ್ಧತಿಯಲ್ಲಿ ಬೆಳೆಸಿದ ಅತ್ಯುತ್ತಮ ಗುಣಮಟ್ಟದ ವಿವಿಧ ತಳಿಯ ಕಬ್ಬಿನ ಸಸಿಗಳು | sugarcane nursery
    ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :-
    ------------------------------------------
    ಕರಿಯಪ್ಪ ಪೂಜಾರಿ
    ಪೂಜಾರಿ ಸ್ಟ್ಯಾಂಡರ್ಡ್ ನರ್ಸರಿ, ಶೇಗುಣಶಿ
    ತಾ. ಬಬಲೇಶ್ವರ, ಜಿ. ವಿಜಯಪುರ
    ಮೊ. 8660190475, 8095551369
    my instagram:-
    -----------------------
    / rangukasturi
    ಒಂದು ಕಣ್ಣಿನ ಕಬ್ಬಿನ ಸಸಿ ನಾಟಿ ಪದ್ಧತಿಯ ಕುರಿತಾಗಿ ಅನುಭವವನ್ನು 2012-13ನೇ ಸಾಲಿನಲ್ಲಿ ಸ್ವ ಪ್ರಯೋಗದ ಮೂಲಕ ಅರಿತುಕೊಳ್ಳಲು ಪ್ರಯತ್ನಿಸಿದ ಬಳಿಕ ರೈತರ ಬೇಡಿಕೆಗಳ ಪರಿಣಾಮವಾಗಿ 2013ನೇ ಇಸ್ವಿಯಿಂದ ಒಂದು ಕಣ್ಣಿನ ಕಬ್ಬಿನ ಸಸಿ ಉತ್ಪಾದನಾ ತಾಂತ್ರಿಕತೆಯ ಕುರಿತಾಗಿ ಪ್ರಾಯೋಗಿಕವಾಗಿ ತಿಳಿದುಕೊಂಡು "ನರ್ಸರಿ ಕೃಷಿ"ಯಲ್ಲಿ ತೊಡಗಿರುವುದು ನಮ್ಮ ಈ ಕೃಷಿ ಪೂರಕ ಉದ್ಯಮದ ಹಿನ್ನೆಲೆಯಾಗಿದೆ.
    ಇಂದು ಮಧ್ಯೆ ಕರ್ನಾಟಕದಿಂದ ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳ ರೈತರಿಗೆ ನೇರವಾಗಿ ಹಾಗೂ ಸಕ್ಕರೆ ಕಾರ್ಖಾನೆಗಳ ಮುಖಾಂತರ ನಮ್ಮ ಸೇವೆಯನ್ನು ಸಮಯಕ್ಕೆ ಸರಿಯಾಗಿ & ಸರಿಯಾದ ವ್ಯವಸ್ಥೆಯಲ್ಲಿ ತಲುಪಿಸಲು ಪ್ರಯತ್ನಿಸುತ್ತಿದ್ದೇವೆ. ಅತ್ಯುತ್ತಮ ಗುಣಮಟ್ಟದ ಸದೃಢವಾದ ಸಸಿಗಳನ್ನು ಪೂರೈಕೆ ಮಾಡುವ ಮೂಲಕ ರೈತರ ಹಾಗೂ ಸಂಸ್ಥೆಗಳ ವಿಶ್ವಾಸವನ್ನು ಸಂಪಾದಿಸುಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದೇವೆ.
    ಒಂದು ಕಣ್ಣಿನ ಕಬ್ಬಿನ ಸಸಿ ನಾಟಿ ಪದ್ಧತಿ ಕುರಿತಂತೆ ತಮ್ಮ ಸಂದೇಹಗಳಿದ್ದರೆ,‌ ಚರ್ಚೆಗಳಿದ್ದರೆ ಹಂಚಿಕೊಳ್ಳೋಣ.
    ಸಂಪರ್ಕ ಸಂಖ್ಯೆ:8660190475 / 8095551369
    ಎರಡು ಪ್ರಯೋಗಗಳು
    1) 6 ಅಡಿ ಅಂತರದ ಸಾಲುಗಳಲ್ಲಿ 5 ಅಡಿಗಳಿಗೆ ಒಂದು ಸಸಿ ನಾಟಿ ಪದ್ಧತಿಯಲ್ಲಿ 30 ಗುಂಟೆ ಯಲ್ಲಿ ಪ್ರಯೋಗದಲ್ಲಿ 54ಟನ್ ಇಳುವರಿ.
    2) 8 ಅಡಿ ಅಂತರದ ಸಾಲುಗಳಲ್ಲಿ 5 ಅಡಿಗೆ ಒಂದು ಸಸಿ ನಾಟಿ ಪದ್ಧತಿಯಲ್ಲಿ 20 ಗುಂಟೆ ಪ್ರಯೋಗದಲ್ಲಿ 26 ಟನ್ ಇಳುವರಿ.
    2013 ರಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯದ ವತಿಯಿಂದ ರೈತರಿಂದ ರೈತರಿಗಾಗಿ ಕಾರ್ಯಕ್ರಮದಲ್ಲಿ "ಶ್ರೇಷ್ಠ ಕೃಷಿಕ" ಪ್ರಶಸ್ತಿ ಹಾಗೂ ಪ್ರೋತ್ಸಾಹ.
    2015-16 ರಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯದ ವತಿಯಿಂದ ಶ್ರೇಷ್ಠ ಯುವ ಕೃಷಿಕ ಪ್ರಶಸ್ತಿ ಹಾಗೂ ಪ್ರೋತ್ಸಾಹ
    Topic explore :-
    ----------------------
    sugarcane farming kannada
    sugarcane seed production
    sugarcane nursery preparation
    sugarcane in Kannada
    sugarcane cultivation
    sugarcane nursery plantation
    sugarcane nursery in kannada
    sugarcane plantation
    sugarcane planting methods
    sugarcane ring fit method
    how to get high yield in sugarcane
    high yield sugarcane variety
    poojari standard nursery
    #rangukasturi #sugarcanenursery #ಕಬ್ಬಿನನರ್ಸರಿ #ಕಬ್ಬುಕೃಷಿ #sugarcanefarming #sugarcane #sugarcanecultivation #highyieldinsugarcane #highyieldsugarcanefarming #organicfarming #poojari standard nursery

ความคิดเห็น • 15

  • @yb_7711
    @yb_7711 ปีที่แล้ว +3

    Ultimate video, complete and quality information, Thank you very much Sir for your help and efforts to all farmers🙏🏻🌷🙏🏻

  • @umeshaumesha6133
    @umeshaumesha6133 ปีที่แล้ว +2

    Very good channel good information

  • @ASBfab135
    @ASBfab135 ปีที่แล้ว +1

    ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ ಸರ್ ಧನ್ಯವಾದಗಳು ಹಾಗೆ ಸಾವಯವ ಬೀಜೋಪಚಾರ ಮಾಡುವ ಬಗ್ಗೆ ವಿಡಿಯೋ ಮಾಡಿ ಸರ್

  • @sharanusbennurbennur7791
    @sharanusbennurbennur7791 ปีที่แล้ว +3

    Variety helli

    • @Rangukasturi
      @Rangukasturi  ปีที่แล้ว

      ಸರ್ ವಿಡಿಯೊ ಪೂರ್ತಿಯಾಗಿ ನೋಡಿ ಸರ್ ಹೇಳಿದ್ದಾರೆ

  • @honnaraj377
    @honnaraj377 ปีที่แล้ว +2

    Sir namaste chilli ge deepada yenne motte use madboda kandita vagi reply madi

    • @Rangukasturi
      @Rangukasturi  ปีที่แล้ว

      ಮೆಣಸಿನ ಕಾಯಿ ಬೆಳೆಗೆ ಇದನ್ನ ಹೇಳಿದ್ದು ಸರ್

  • @sharanusbennurbennur7791
    @sharanusbennurbennur7791 ปีที่แล้ว +1

    Sir namge 6000 sasi bekagive vale eluvari baruva sasi bekagive

    • @Rangukasturi
      @Rangukasturi  ปีที่แล้ว

      ಸರ್ ಒಮ್ಮೆ ಕರಿಯಪ್ಪ ( ಪೂಜಾರಿ ಸ್ಟ್ಯಾಂಡರ್ಡ್ ನಾರ್ಸರಿ ) ಇವರಿಗೆ ಕರೆ ಮಾಡಿ ನಿಮಗೆ ಸಂಪೂರ್ಣ ಮಾಹಿತಿ ನೀಡುತ್ತಾರೆ

  • @Somashekharsonagi-hx9mm
    @Somashekharsonagi-hx9mm ปีที่แล้ว +1

    Mobile nu😢

    • @Rangukasturi
      @Rangukasturi  ปีที่แล้ว

      ವಿಡಿಯೋ ಪೂರ್ತಿ ನೋಡಿ ನಂಬರ್ ಇದೆ