ಸಾವಯವ ಕಬ್ಬು ಕೃಷಿ | ಜೀವಾಮೃತ, ಎರೆಜಲ ಬಳಸಿ 100 ಟನ್ ನಿರೀಕ್ಷೆ | Ring Pit Method Organic Shugarcane Farming

แชร์
ฝัง
  • เผยแพร่เมื่อ 27 ม.ค. 2025

ความคิดเห็น • 107

  • @ravik9917
    @ravik9917 2 ปีที่แล้ว +30

    ಸಿಟಿ ಅಲ್ಲಿ ಸ್ವಲ್ಪ ಹನ ಇದ್ರೆ ರಿಚ್ಚ ಅಂತ ತೋರಿಸ್ಕೊತಾರೆ ಅಜ್ಜರು ಅಷ್ಟು ಎಲ್ಲ ಆಸ್ತಿ ಇದ್ರೂ ಸಿಂಪಲ್ಲ ಇದ್ದಾರೆ ಹಳ್ಳಿ ಜನ 🙏🙏🙏 ತುಂಬಾ ಉತ್ತಮ 🙏🙏

    • @Rangukasturi
      @Rangukasturi  2 ปีที่แล้ว +6

      ಹೌದು ಸರ್ ಅವರು ಒಂದು logic ಹೇಳಿದರೂ ಕೇಳಿ ಅವರು ಹೇಳಿದ್ದು " ನನಗೆ ಒಟ್ಟು 54 ಎಕರೆ ಆಸ್ತಿ ಇದೆ ಒಂದು ಎಕರೆ ಬೆಲೆ 40 ರಿಂದ 50 ಲಕ್ಷ ಟೋಟಲ್ ಲೆಕ್ಕ ಮಾಡಿದರೆ ನಾನು ಕೋಟ್ಯಾದಿಶ ಆದರೂ ಒಂದೊಂದು ಬಾರಿ ತೋಟದಲ್ಲಿ ಹಲವು ಕಾರಣದಿಂದ ಉಪವಾಸ ಮಲಗುವೆ ಆದರೆ ಒಬ್ಬ ಮಾಮೂಲಿ ದಳ್ಳಾಳಿ ಅಬ್ಬಬ್ಬಾ ಅಂದರೆ ಹತ್ತು ಸಾವಿರ ಸಂಬಳ ಮನೆ ಬಾಡಿಗೆ ದಿನಸಿ ಹಾಲು ಕರೆಂಟ್ ಬಿಲ್ ಲೆಕ್ಕ ಹಾಕಿದರೆ ಏನೂ ಮಿಕ್ಕಲ್ಲ ಆದರೆ ಅವನು ಮಾತ್ರ ದಿನಾలు ಸಾಯಂಕಾಲ ಬಾರ್ ನಲ್ಲಿ ಕುಡಿದು ಮನೆಗೆ ಊಟ ಪಾರ್ಸೆಲ್ ಹೊಯ್ ತಾನೇ ಅದು ಹೇಗೆ?

  • @mabnadaf5102
    @mabnadaf5102 2 หลายเดือนก่อน +2

    ಅಜ್ಜಾರ್ ಇಂಗ್ಲಿಷ್ ಭಾರಿ ಚಲು ಮತಾಡತಾರ್ ರೀ ಪಾ ❤❤😅😅

  • @kjsomashekhar6608
    @kjsomashekhar6608 2 ปีที่แล้ว +5

    ರಂಗಣ್ಣ ಅವರೇ ನಿಮ್ಮ ವಿಡಿಯೋಗಳು ತುಂಬಾ ಚೆನ್ನಾಗಿ ಮೂಡಿ ಬರುತ್ತಿವೆ. ನೀವು ರೇಷ್ಮೆ ತೋಟಕ್ಕೆ ಬರುವ ರೋಗಗಳ ಬಗ್ಗೆ ಮತ್ತು ಕೀಟಗಳ ಬಗ್ಗೆ ಹತೋಟಿ ಮಾಡುವ ಕ್ರಮಗಳನ್ನು ಕುರಿತು ವಿಡಿಯೋ ಮಾಡಿ ಸರ್

  • @HarishGamingCarrom
    @HarishGamingCarrom 2 ปีที่แล้ว +8

    ಇವರ ಕಬ್ಬಿನ ಕಾಟಾವಿನ ನಂತರ ಎಸ್ಟು ಟನ್ ಆಗುತ್ತದೆ ವಿಡಿಯೋ ಮಾಡಿ ಸರ್ ಸಾದ್ಯವಾದರೆ🙏
    ಧನ್ಯವಾದ ಅದ್ಬುತ ಮಾಹಿತಿ

    • @jitheshkr
      @jitheshkr 2 ปีที่แล้ว +1

      1 ton is just 1000 kgs🙂

  • @prabhupatil5348
    @prabhupatil5348 2 ปีที่แล้ว +2

    ವಳ್ಳೇಯ ಮಾಹಿತಿ.ಧನ್ನ್ಯವಾದಗಳು

    • @Rangukasturi
      @Rangukasturi  2 ปีที่แล้ว

      ನಮಸ್ಕಾರಗಳು ಸರ್

  • @inspireindian..5185
    @inspireindian..5185 2 ปีที่แล้ว +1

    ನಮಸ್ಕಾರ ಸರ್. ಒಳ್ಳೆಯ ಮಾಹಿತಿ

    • @Rangukasturi
      @Rangukasturi  2 ปีที่แล้ว

      ನಮಸ್ಕಾರಗಳು

  • @shivasharanappasinoor3922
    @shivasharanappasinoor3922 2 ปีที่แล้ว +1

    ರಂಗು ಸರ್.
    ಮಾಹಿತಿ ತುಂಬಾ ಚನ್ನಾಗಿದೆ.

    • @Rangukasturi
      @Rangukasturi  2 ปีที่แล้ว

      ನಮಸ್ಕಾರಗಳು ಸರ್

  • @srd1008
    @srd1008 2 ปีที่แล้ว +3

    ಒಳ್ಳೆಯ ಮಾಹಿತಿ

  • @sadashivappahadapad2560
    @sadashivappahadapad2560 2 ปีที่แล้ว +3

    Thank you Gurugale for giving information about organic suger cane farmer

    • @Rangukasturi
      @Rangukasturi  2 ปีที่แล้ว

      ನಮಸ್ಕಾರಗಳು ಸರ್

  • @fayazdoni5563
    @fayazdoni5563 2 ปีที่แล้ว +3

    Super vedio. Very important interview sir tqs

  • @shivkumark8497
    @shivkumark8497 2 ปีที่แล้ว +3

    Super video sugarcane agriculture features videos thank you sir 🙏🙏 29.11.2022 more videos sir

  • @mbbgroups3525
    @mbbgroups3525 2 ปีที่แล้ว +1

    ಇವರು ನಮ್ಮ ಅಂಗಡಿಗೆ ಬರ್ತಾರೆ.
    ಹನಿ ನಿರಾವರಿಯ ವಸ್ತುಗಳನ್ನು ಖರೀದಿಸಲು

  • @dastageera9626
    @dastageera9626 2 ปีที่แล้ว +1

    Tumba olle mahiti....

  • @gundappapatilgundappapatil9182
    @gundappapatilgundappapatil9182 2 ปีที่แล้ว +2

    🙏🙏ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಾ ಸರ್ ಹಾಗೆ ಪಟ್ಟಣ ಗ್ರಾಮದ ನಿವಾಸಿ ಗುಂಡೇರಾಯ ಅವರು ಸಾವಯವ ಕೃಷಿ ಮಾಡಿದ್ದಾರೆ ಅದರ ಬಗ್ಗೆ ವಿಡಿಯೋ ಮಾಡಿ ಸರ್🙏🏻🙏🏻

    • @Rangukasturi
      @Rangukasturi  2 ปีที่แล้ว

      🙏🙏

    • @Rangukasturi
      @Rangukasturi  2 ปีที่แล้ว

      ಧನ್ಯವಾದಗಳು ಸರ್ ಮತ್ತೊಮ್ಮೆ ಹೋದಾಗ ಖಂಡಿತಾ ಮಾಡುವೆ

  • @somannasomo2872
    @somannasomo2872 ปีที่แล้ว +1

    Super explanation sir how mach ton yield get bull sir

  • @YallappaHmopagarYallappa-ep4ks
    @YallappaHmopagarYallappa-ep4ks 9 หลายเดือนก่อน +2

    Yallapp h mapagar

  • @manjuing462
    @manjuing462 2 ปีที่แล้ว +7

    Expect more videos about sugarcane. Make it more sir.

    • @Rangukasturi
      @Rangukasturi  2 ปีที่แล้ว +2

      I will ಪ್ರಾಯನಿಸುವೆ ಸರ್

    • @HarishGamingCarrom
      @HarishGamingCarrom 2 ปีที่แล้ว

      ನಾನು ಸಹ

  • @nawabtiles9207
    @nawabtiles9207 2 ปีที่แล้ว +3

    Sir ring pit method Uttar Pradesh state full pit method use madtara, mostly ring pit method is perfect I think. Drip madi medicine correct pit hogutey, so this method is correct I think.

  • @sandeep9575
    @sandeep9575 2 ปีที่แล้ว +2

    Super sir congratulations

  • @arunkumarnandaragi4592
    @arunkumarnandaragi4592 2 ปีที่แล้ว +1

    🙏 ನಮಸ್ಕಾರ ರಂಗು ಸರ್ ಧನ್ಯವಾದಗಳು 🙏

  • @yb_7711
    @yb_7711 2 ปีที่แล้ว +1

    Super Mahiti Sir🙏🏻🌺🙏🏻

  • @vijaykunarumarajumaraj5647
    @vijaykunarumarajumaraj5647 2 ปีที่แล้ว +2

    ನಮಗೆ ಕಬ್ಬಿನ ಜ್ಯೂಸ್ ಯಂತ್ರ ಕೈಯಲ್ಲಿ ತಿರುಗಿಸುವ ಯಂತ್ರ ಬಗ್ಗೆ ಮಾಹಿತಿ ಕೊಡಿ ಬಗ್ಗೆ ಮಾಹಿತಿ ಕೊಡಿ

  • @rangaprasad4997
    @rangaprasad4997 ปีที่แล้ว +3

    8 ಅಡಿ ಸಾಲಿನ ಕಬ್ಬಿನ ಮಧ್ಯೆ ಒಂದು ಸಾಲು ತೊಗರಿ ಬೆಳಿಬೋದ ಸಾರ್ ??

    • @Rangukasturi
      @Rangukasturi  ปีที่แล้ว +1

      ಮಾಡಬಹುದು

  • @ASBfab135
    @ASBfab135 2 ปีที่แล้ว +2

    Super information sir 🙏🙏🙏

  • @fayazdoni5563
    @fayazdoni5563 2 ปีที่แล้ว +1

    Sir hatti belegar ra interview mAdi

  • @ChetanJamadar-uz8jy
    @ChetanJamadar-uz8jy ปีที่แล้ว +1

    Sir ring pit heng madbek ri

  • @sharankalaburagi4558
    @sharankalaburagi4558 ปีที่แล้ว +1

    👌👌

  • @manjunathpatil4897
    @manjunathpatil4897 2 ปีที่แล้ว +2

    Super sir

    • @Rangukasturi
      @Rangukasturi  2 ปีที่แล้ว

      ನಮಸ್ಕಾರಗಳು ಪಾಟೀಲ್ ಸರ್

  • @vishwanathtopoji8896
    @vishwanathtopoji8896 2 ปีที่แล้ว +2

    ರಿಂಗ ಫಿಟ್ ಪದ್ದತಿ ನಾ ಸರ್ ಸೂಪರ್ ಗುಡ್ ಸರ್

  • @ravimeti6112
    @ravimeti6112 ปีที่แล้ว +1

    ಸರ್ ಉರಮಲ್ಲಿಗೆ ಇದ್ದ ಹೊಲದಲ್ಲಿ ಯಾವ ಕಬ್ಬು ಸೂಕ್ತ ತಿಳಿಸಿ

    • @Rangukasturi
      @Rangukasturi  ปีที่แล้ว +2

      +91 86601 90475 ಕರೆ ಮಾಡಿ ಮಾಹಿತಿ ನೀಡುತ್ತಾರೆ

  • @NarsappaMirji
    @NarsappaMirji 4 หลายเดือนก่อน +1

    ಸರ, ಇದನ್ನ ಸಾವಯವ ಕೃಷಿ ಎನ್ನುವ ಬದಲು ನೈಸರ್ಗಿಕ ಕೃಷಿ ಎಂದು ಹೇಳಿ.

  • @basavarajhebballi7293
    @basavarajhebballi7293 ปีที่แล้ว +1

    ಸರ್ ಒಂದ್ ರಿಂಗ್ ಅಲ್ಲಿ ಎಷ್ಟು ಶಶಿ or ಬೀಜ ನಾಟ್ಟಿ ಮಾಡಬೇಕ sir

    • @Rangukasturi
      @Rangukasturi  ปีที่แล้ว

      ಸರ್ ವಿಡಿಯೋದಲ್ಲಿ ರೈತರು ವಿವರವಾಗಿ ಹೇಳಿದ್ದಾರೆ ಜೊತೆಗೆ ಅವರ ನಂಬರ್ ಕೂಡ ಇದೆ ಕರೆ ಮಾಡಿ ವಿಚಾರಿಸಬಹುದು ಸಂಪೂರ್ಣ ಮಾಹಿತಿ ನೀಡುತ್ತಾರೆ

  • @Somusajjan164
    @Somusajjan164 2 ปีที่แล้ว +1

    Sir kusube bele bagge Video madi sir

    • @Rangukasturi
      @Rangukasturi  2 ปีที่แล้ว

      ಖಂಡಿತ ಸರ್

  • @jragavendra6416
    @jragavendra6416 2 ปีที่แล้ว +1

    Super

  • @rayagondashiratti9048
    @rayagondashiratti9048 หลายเดือนก่อน +1

    Drip

  • @arjunb7465
    @arjunb7465 2 ปีที่แล้ว +1

  • @siddarajub.g.h9082
    @siddarajub.g.h9082 2 ปีที่แล้ว +8

    ರಿಂಗ್ ಫಿಟ್ ಪದ್ಧತಿಯಲ್ಲಿ how to supply water

    • @Rangukasturi
      @Rangukasturi  2 ปีที่แล้ว

      Sir plz contact shivasharanappa bulla sir for more details ತುಂಬಾ ಒಳ್ಳೆಯವರು ಅನುಭವಿ ರೈತರು ಉತ್ತಮ ಮಾಹಿತಿ ನೀಡುತ್ತಾರೆ 🙏🙏

    • @vijayakkiakki4173
      @vijayakkiakki4173 ปีที่แล้ว +1

      Drip madi water kodabeku

  • @subhasnetaji1384
    @subhasnetaji1384 ปีที่แล้ว +1

    Sir vcf 0517 sugercane nursery elli ide heli 🙏

    • @Rangukasturi
      @Rangukasturi  ปีที่แล้ว

      Contact poojari standard nursery

    • @subhasnetaji1384
      @subhasnetaji1384 ปีที่แล้ว +1

      Alli illa anta heltidare sir plz Mandya Kade beti kodi 🙏

  • @somannasomo2872
    @somannasomo2872 ปีที่แล้ว +1

    2nd year how water supply sir pl tell me sir

    • @Rangukasturi
      @Rangukasturi  ปีที่แล้ว +1

      For more information plz contact farmer number

    • @somannasomo2872
      @somannasomo2872 ปีที่แล้ว +1

      Good evng sir ok sir

  • @GomateshMasudage
    @GomateshMasudage ปีที่แล้ว +1

    Neeru heng bidtiei

    • @Rangukasturi
      @Rangukasturi  ปีที่แล้ว

      ಹಾಯ್ ನಿರು ಅರ್ದ ಡ್ರಿಪ್ ಇದೆ

  • @prashantlamani2297
    @prashantlamani2297 6 หลายเดือนก่อน +1

    Sir seeds yavdu sir 😍

    • @Rangukasturi
      @Rangukasturi  5 หลายเดือนก่อน

      Contact farmer for more details

  • @vilaskademani9936
    @vilaskademani9936 2 ปีที่แล้ว +1

    1ekarege estu tann beitare rangann avre

    • @Rangukasturi
      @Rangukasturi  2 ปีที่แล้ว

      ವಿಡಿಯೋ ಪೂರ್ತಿ ನೋಡಿ no ಇದೆ ಕರೆ ಮಾಡಿ ಸರ್

  • @laxmannayak7603
    @laxmannayak7603 2 ปีที่แล้ว +4

    8005 weight loss crop sir don't plant this sugarcane

  • @specialmathstricks7267
    @specialmathstricks7267 2 ปีที่แล้ว +2

    English please.. anyone can translate

  • @specialmathstricks7267
    @specialmathstricks7267 2 ปีที่แล้ว +1

    Name of sugarcane variety..

  • @ullaspolicepatil2176
    @ullaspolicepatil2176 2 ปีที่แล้ว +2

    ಸರ್ ನೀರಾವರಿ ಪದ್ಧತಿ ಯಾವುದೂ ಅಂತ ಸ್ವಲ್ಪ ತಿಳಿಸಿ ಕೊಡ್ತೀರಾ

    • @Rangukasturi
      @Rangukasturi  2 ปีที่แล้ว

      ಹನಿ ನೀರಾವರಿ ಅರ್ದ ಇದೆ ಅರ್ದ ಹರಿ ನೀರು ಇದೆ

    • @santoshsardgi2088
      @santoshsardgi2088 ปีที่แล้ว +1

      Super sir

    • @Rangukasturi
      @Rangukasturi  ปีที่แล้ว

      Namaste sir

  • @hrin_ts1949
    @hrin_ts1949 ปีที่แล้ว +2

    Handigalu camp hakalla
    😂😂

    • @Rangukasturi
      @Rangukasturi  ปีที่แล้ว

      😊😊 ದೇಸಿ ಭಾಷೆ ಸರ್

    • @hrin_ts1949
      @hrin_ts1949 ปีที่แล้ว +1

      @@Rangukasturi sir katavu maduvaga video madi yield yeshtu barutte nodona..

    • @Rangukasturi
      @Rangukasturi  ปีที่แล้ว

      ಸರ್ ಕಟಾವು ಮಾಡಿದ್ದಾರೆ ನಮಗೆ ತಿಳಿಸಿಲ್ಲ 78 ಬಂದಿದೆ

  • @chidanandkaragi1371
    @chidanandkaragi1371 ปีที่แล้ว +1

    Rangu sir nim number haki

  • @mallikrjunaralagundagi8470
    @mallikrjunaralagundagi8470 2 ปีที่แล้ว +2

    ತುಂಬಾ.ಒಳ್ಳೆಯ.ಮಾಹಿತಿ.ತಿಳಿಸಿದ್ದೀರಿ.18ಯಕರಿ.8005.ಯಿದೆ.ತಿಳಿಸಿ.ನಾನು.ವೆಸ್ಟ್. ಡಿ ಕಂಪೋಸರ್.ಬಳಸುತ್ತೇನೆ

  • @Manavi_IAS
    @Manavi_IAS 2 ปีที่แล้ว +1

    Sir contact details if shivasharanappa

  • @somannasomo2872
    @somannasomo2872 ปีที่แล้ว +1

    Super explanation sir how mach ton yield get bull sir

    • @Rangukasturi
      @Rangukasturi  ปีที่แล้ว

      Sir Plz Contact for more information

  • @mallikarjunjainapur4136
    @mallikarjunjainapur4136 2 ปีที่แล้ว +2

    Super sir🙏

  • @sharankalaburagi4558
    @sharankalaburagi4558 ปีที่แล้ว +2

    👌👌