Sad Songs of Dr. Rajkumar | Hits Video Songs From Kannada Films

แชร์
ฝัง
  • เผยแพร่เมื่อ 2 เม.ย. 2019
  • Watch Sad Songs of Dr. Rajkumar Hits Video Songs From Kannada Films on Srs Media Vision Entertainment Channel..!!!
    -----------------------------------------------------------------------------------
    For More info:
    TH-cam: goo.gl/iEPTNH
    Twitter: / srsmediavision
    Google +: plus.google.com/+srsmediavision
    Facebook: / srsmediavision
    -------------------------------------------------------------------------------------
    Album: Sad Songs of Remembering Dr. Rajkumar Hits Video Songs From Sandalwood Films
    Song 01.Idu Yaaru Bareda Katheyu
    Film: Premada Kanike
    Song 02.Naguvudo Aluvudo Neeve Heeli
    Film: Sampatthige Saval
    Song 03.Enendu Naa Helali
    Film: Giri Kanye
    Song 04.Aadisidatha Besara Moodi
    Film: Kasthuri Nivasa
    Song 05.Baadihoda Balliyinda
    Film: Eradu Kanasu
    Song 06. Ninna Nanna Manavu
    Film: Bhagyavantharu
    Song 07. Kannira Dhaare Ideke
    Film: Hosa Belaku
    Song 08. Aaseyu Kaigoodithu
    Film: Nanobba Kalla
    Song 09.Sole Geluvendu
    Film: Odahuttidhavaru
    Song 10.Ellige Payana Yavudo
    Film:Sipayi Ramu
    ------------------------------------------------------------------------------------------------
    VISIT OUR OTHER CHANNELS:-
    SRS Media Vision | Kannada Full Movies: goo.gl/272EAU
    SRS Media Vision Entertainment: goo.gl/yoFGhH
    SRS Media Vision Kannada Comedy: goo.gl/J3ohQ2
    SRS Media Vision Sandalwood Films: goo.gl/6x3LZR
    SRS Media Vision Kannada: goo.gl/cEuKzf
  • บันเทิง

ความคิดเห็น • 699

  • @chandrasindogi
    @chandrasindogi ปีที่แล้ว +5

    ... ಆ... ಆ... ಆ...
    ಆ... ಆ... ಆ... ಆ ಆ
    ಆ ಆ ಆ ಆ ಹಾ ಆ ಆ ಆ ಆ
    ಆ... ಆ... ಆ... ಆ...
    ಆ... ಆ... ಆ.......ಆ... ಆ...
    ♫♫♫♫♫
    ಕಣ್ಣೀರ ಧಾರೆ ಇದೇಕೆ ಇದೇಕೆ
    ಕಣ್ಣೀರ ಧಾರೆ ಇದೇಕೆ ಇದೇಕೆ
    ನನ್ನೊಲವಿನ ಹೂವೆ ಈ ಶೋಕವೇಕೆ
    ನನ್ನೊಲವಿನ ಹೂವೆ ಈ ಶೋಕವೇಕೆ
    ಕಣ್ಣೀರ ಧಾರೆ ಇದೇಕೆ ಇದೇಕೆ
    ♪♪♪♪♪♪♪
    ವಿಧಿಯಾಟವೇನು ಬಲ್ಲವರು ಯಾರು
    ಮುಂದೇನು ಎಂದು ಹೇಳುವರು ಯಾರು
    ವಿಧಿಯಾಟವೇನು ಬಲ್ಲವರು ಯಾರು
    ಮುಂದೇನು ಎಂದು ಹೇಳುವರು ಯಾರು
    ಬರುವುದು ಬರಲೆಂದು ನಗು ನಗುತ ಬಾಳದೆ
    ಬರುವುದು ಬರಲೆಂದು ನಗು ನಗುತ ಬಾಳದೆ
    ನಿರಾಸೆ ವಿಷಾದ ಇದೇಕೆ ಇದೇಕೆ
    ನಿರಾಸೆ ವಿಷಾದ ಇದೇಕೆ ಇದೇಕೆ
    ಕಣ್ಣೀರ ಧಾರೆ ಇದೇಕೆ ಇದೇಕೆ
    ●●●●●
    ಬಾಳೆಲ್ಲ ನನಗೆ ಇರುಳಾದರೇನು
    ಜೊತೆಯಾಗಿ ಎಂದೆಂದು ನೀನಿಲ್ಲವೇನು
    ಬಾಳೆಲ್ಲ ನನಗೆ ಇರುಳಾದರೇನು
    ಜೊತೆಯಾಗಿ ಎಂದೆಂದು ನೀನಿಲ್ಲವೇನು
    ನಾನಿನ್ನ ಕಣ್ಣಿಂದ ನೋಡುತಿರೆ ಸೊಗಸೆಲ್ಲ
    ನಾನಿನ್ನ ಕಣ್ಣಿಂದ ನೋಡುತಿರೆ ಸೊಗಸೆಲ್ಲ
    ನಿನ್ನಲ್ಲಿ ನೋವು ಇದೇಕೆ ಇದೇಕೆ
    ನಿನ್ನಲ್ಲಿ ನೋವು ಇದೇಕೆ ಇದೇಕೆ
    ಕಣ್ಣೀರ ಧಾರೆ ಇದೇಕೆ ಇದೇಕೆ
    ನನ್ನೊಲವಿನ ಹೂವೆ ಈ ಶೋಕವೇಕೆ
    ಕಣ್ಣೀರ ಧಾರೆ ಇದೇಕೆ... ಇದೇಕೆ

    • @pushpalatharajashekar7526
      @pushpalatharajashekar7526 ปีที่แล้ว +1

      ಸೂಪರ್ ಸರ್ ಲಿರಿಕ್ಸ್ ಉಡುಕುವ ಅಗತ್ಯ ವಿಲ್ಲಾ ಸಾಂಗ್ ನೋಡುತ ಹಾಡನ್ನು ಕಲಿಯಬಹುದು ಒಳ್ಳೆ ಕೆಲಸ ಮಾಡುತ್ತಿದ್ದೀರಾ 💐💐🙏🙏👌👌👌

  • @maheshmadiwalar4192
    @maheshmadiwalar4192 3 ปีที่แล้ว +36

    ಹಳೆ ಹಾಡು ಕೇಳುವದಂದ್ರೆ ನನಗೆ ಎಲ್ಲಿಲ್ಲದ ಸಂತೋಷ ಕಾರಣ ಹಾಡಿನಲ್ಲಿ ಎಷ್ಟೊಂದು ಅರ್ಥ ಅಡಗಿದೆ. ಸಂಗೀತ್ ಮನಸ್ಸಿಗೆ ಆನಂದ ಕೊಡುವಂತ & ಮದುರ ವಾಗಿ ಕೊಟ್ಟಂತ ಸಂಗೀತ ಮಾಂತ್ರಿಕರಿಗೆ ದನ್ಯವಾದಗಳು.

  • @chandrasindogi
    @chandrasindogi ปีที่แล้ว +3

    ಆಸೆಯು ಕೈಗೂಡಿತು ಆಸರೆ ದೊರೆತಾಯಿತು
    ಚಿಂತೆ ದೂರವಾಯಿತು ಮನಸು ಹಗುರವಾಯಿತು
    ನಿನ್ನೊಡನೆ ಸ್ನೇಹದಾಸೆ ಒಂದಾಗಿ ಬಾಳುವಾಸೆ
    ನಿನ್ನೊಡನೆ ಸ್ನೇಹದಾಸೆ ಒಂದಾಗಿ ಬಾಳುವಾಸೆ
    ಇನ್ನೇನು ಕೇಳೆ ನಿನ್ನ ನನ್ನಾಣೆ ನಂಬು ನನ್ನ
    ಆಸೆಯು ಕೈಗೂಡಿತು ಆಸರೆ ದೊರೆತಾಯಿತು
    ಕಂದ ನೊಂದು ಅತ್ತಾಗ, ಯಾರೂ ಕಾಣದಾದಾಗ
    ಸಂತೈಸಲೆಂದು ಓಡೋಡಿಬರುವ ತಾಯಂತೆ ನೀನು ಬಂದೆ
    ಗಾಳಿ ಬೀಸಿ ಬಂದಾಗ, ಜ್ಯೋತಿ ಹೆದರಿ ಹೋದಾಗ
    ಆ ದೀಪದಲ್ಲಿ ನೀ ಜೀವವಾಗಿ ಹೋರಾಡಲೆಂದು ಬಂದೆ
    ಉಸಿರಾಡುವಾಸೆ ತಂದೆ
    ಆಸೆಯು ಕೈಗೂಡಿತು ಆಸರೆ ದೊರೆತಾಯಿತು
    ಚಿಂತೆ ದೂರವಾಯಿತು ಮನಸು ಹಗುರವಾಯಿತು
    ನೀನೆ ನನ್ನ ಸಂತೋಷ, ನೀನೆ ನನ್ನ ಸೌಭಾಗ್ಯ
    ನಿನ್ನಿಂದ ನಾನು ನಿನಗಾಗಿ ನಾನು ನಿನ್ನಲ್ಲೆ ಸೇರಿ ಹೋದೆ
    ಬಾಳೋ ಆಸೆ ನೀ ತಂದೆ, ನನ್ನ ಸೇರಿ ಒಂದಾದೆ
    ಉಳಿಯಲ್ಲಿ ನಾನು ಹೋರಾಡುವಾಗ ಜೊತೆಯಾಗಿ ನೀನು ಬಂದೆ
    ಇನ್ನೇನು ಕಾಣೆ ಮುಂದೆ
    ಆಸೆಯು ಕೈಗೂಡಿತು ಆಸರೆ ದೊರೆತಾಯಿತು
    ಚಿಂತೆ ದೂರವಾಯಿತು ಮನಸು ಹಗುರವಾಯಿತು
    ನಿನ್ನೊಡನೆ ಸ್ನೇಹದಾಸೆ ಒಂದಾಗಿ ಬಾಳುವಾಸೆ
    ನಿನ್ನೊಡನೆ ಸ್ನೇಹದಾಸೆ ಒಂದಾಗಿ ಬಾಳುವಾಸೆ
    ಇನ್ನೇನು ಕೇಳೆ ನಿನ್ನ ನನ್ನಾಣೆ ನಂಬು ನನ್ನ
    ಆಸೆಯು ಕೈಗೂಡಿತು ಆಸರೆ ದೊರೆತಾಯಿತು
    ಚಿಂತೆ ದೂರವಾಯಿತು ಮನಸು ಹಗುರವಾಯಿತು
    ಮನಸು ಹಗುರವಾಯಿತು, ಮನಸು ಹಗುರವಾಯಿತು, ಮನಸು ಹಗುರವಾಯಿತು

  • @MaheshMahe-jh5ob
    @MaheshMahe-jh5ob 3 ปีที่แล้ว +14

    ಕಾಣುದೆಲ್ಲ ಬೇಕು ಎಂಬಾ ಆಟದಲ್ಲಿ ಯಾರುನ್ನು ಪ್ರೀತಿಸನ್ನು ಮಾನದಲ್ಲಿ ಅಬ್ಬಾ ಸೂಪರ್ ಲೈನ್

  • @Madhur2007
    @Madhur2007 3 ปีที่แล้ว +15

    ನಿಜವಾಗಲು ಈ ಹಾಡನ್ನು ಅರ್ಥ ಮಾಡಿಕೊಳ್ಳೋದಿರೋರು ಮಾತ್ರ ಈ ಹಾಡನ್ನು ದಿಸ್ಲಿಕ್ ಮಾಡಿದ್ದಾರೆ.. ಇನ್ನು ೧೦೦ ವರ್ಷವಾದರೂ ಸಹ ಈ ಹಾಡಿನ ಅರ್ಥ ಎಲ್ಲರಿಗು ಅನ್ವಯ ಆಗುತ್ತದೆ.... ಪ್ರಾಣಿಗಳೇನು ಗಿಡಮರವೇನು ಬಿಡಲಾರ ,ಬಳಸುವನೆಲ್ಲ ಉಳಿಸುವುದಿಲ್ಲ ..ತನ್ನ ಹಿತಕ್ಕಾಗಿ ಹೋರಾಡುವ .. ಇಂಥ ಗೀತೆಯನ್ನ ಕೊಟ್ಟ ಗೀತಾ ರಚನೆಕಾರ ನಿಜವಾಗಲೂ ಗ್ರೇಟ್..
    ಸೋಲೇ ಗೆಲುವೆಂದು ಬಾಳಲ್ಲಿ ಅರಿತಾಗ ಮೇಲೆ, ಎಲ್ಲ ಅಪನಿಂದೆ ಅಪಮಾನ ಬಹುಮಾನದಂತೆ...

  • @chandrashekharbetageri3297
    @chandrashekharbetageri3297 3 ปีที่แล้ว +53

    ಮಹಾನ್ ನಟ ಮಹಾನ್ ಗಾಯಕರು ಭಾರತೀಯ ಚಿತ್ರರಗದಲ್ಲಿ ಇನ್ನೊಬ್ಬರಿಲ್ಲ ಅದು ನಮ್ಮ ರಾಜಣ್ಣ ಒಬ್ಬರೇ

  • @user-ow8hs5bt8k
    @user-ow8hs5bt8k วันที่ผ่านมา

    ಯಪ್ಪಾ ಇಂತ ದೇವತಾ ಮನುಷ್ಯ ನಮ್ಮ ನಾಡಿನಲ್ಲಿ ನಮ್ಮ ನಡುವೆ ಇದ್ರಲ್ಲಾ ಅದೇ ಪುಣ್ಯ 🙏🏾🙏🏾🙏🏾🙏🏾🙏🏾❤️❤️❤️❤️

  • @prashanthhnhn4227
    @prashanthhnhn4227 4 ปีที่แล้ว +25

    ರಾಜಕುಮಾರ್ ಹಾಡು ಕೇಳುದ್ರೆ ಸಾಕು ಸುಸ್ತು ತಾನಾಗೇ ತಾನೇ ಹೋಗುತ್ತೆ ಇದು ನನ್ನ ಅನುಭವ

  • @vijayalakshmi9133
    @vijayalakshmi9133 3 ปีที่แล้ว +38

    ಡಾಕ್ಟರ್ ರಾಜ್ ಕುಮಾರ್ ಅವರ ಹಾಡುಗಳನ್ನು
    ಕೇಳಿದರೆ ಮನಸ್ಸಿಗೆ ತುಂಬಾ ಸಂತೋಷವನ್ನು ನೀಡುತ್ತದೆ

  • @ntrravi1008
    @ntrravi1008 3 ปีที่แล้ว +11

    ನೂರಾರು ಕಾಲಕ್ಕೂ ಉಳಿಯುವ ಹೆಸರು,,

  • @sreekanthm2454
    @sreekanthm2454 5 ปีที่แล้ว +28

    ಸಮನಾರಿಲ್ಲ ಎನಗೆ ಅಂತ ಪ್ರಪಂಚಕ್ಕೆ ತೋರಿಸಿದ್ದಾರೆ ಅದ್ಬುತ ಗಾಯನ ಅರ್ಥವತ್ತಾದ ಹಾಡುಗಳು ಜೈ ಕರ್ನಾಟಕ ರತ್ನ ರಾಜಣ್ಣ

    • @mahadevnayak217
      @mahadevnayak217 5 ปีที่แล้ว +2

      Matthomme hutti banni sir annavre

    • @kalakappadambal
      @kalakappadambal ปีที่แล้ว +1

      chennadantanadegayrsnnadantarannadantaraja kannadasang

  • @DSECKruthikL
    @DSECKruthikL 3 ปีที่แล้ว +30

    ಇಂತಹ ನಟ ಇಂತಹ ಗಾಯಕ ಇದುವರೆಗೆ ಹುಟ್ಟಿಲ್ಲ ಮುಂದೆ ಹುಟ್ಟುವುದಿಲ್ಲ

    • @gouravnnaik8914
      @gouravnnaik8914 ปีที่แล้ว +3

      100%

    • @manjunathhadapad7365
      @manjunathhadapad7365 3 หลายเดือนก่อน +1

      1000%✓

    • @judemartin9800
      @judemartin9800 หลายเดือนก่อน

      எனக்கு பிடித்த நடிகர் அருமையான பாடல்கள் மறக்க முடியாத களைஜன் வாழ்க வாழ்க வாழ்க

    • @AyyappaDoctor
      @AyyappaDoctor 20 วันที่ผ่านมา

      ¹​@@manjunathhadapad7365

  • @user-qu1dy6rq4v
    @user-qu1dy6rq4v 2 ปีที่แล้ว +5

    ಸಾಹಿತ್ಯ ಸಂಗೀತ ಗಾಯನ ಹೃದಯಸ್ಪರ್ಶಿ ಚಿತ್ರೀಕರಣ ಶತ ಶತಮಾನಗಳ ನಂತರವೂ ಚಿರನೂತನ.
    ಅಣ್ಣಾವ್ರ ನೆನಪು ಸದಾ ಜೀವಂತ.

  • @satwikbhat-md5su
    @satwikbhat-md5su 3 หลายเดือนก่อน +2

    ಎಲ್ಲಿಗೆ ಪಯಣ.. ಯಾವುದೋ ದಾರಿ...
    ಸೂಪರ್ ರಾಜ್..& ಶ್ರೀನಿವಾಸ್..❤

  • @someshwarbendigeri4197
    @someshwarbendigeri4197 3 หลายเดือนก่อน +2

    ಉತ್ತಮ ಗೀತೆಗಳ ಸಂಕಲನ🎉 ಅದ್ಭುತ ಹಾಗು ಅಪರೂಪ ನಟ Dr Rajkumar

  • @vilas544
    @vilas544 2 ปีที่แล้ว +11

    ಯಾಕಪ್ಪಾ ರಾಜ್ಕುಮಾರ್ ಅಂದ್ರೇ ಅಷ್ಟು ಕ್ರೇಜ್ ಅಂತಿದ್ದೆ, Just think this song at that time and his phenomenon acting 🔥 Craze Ka baap

  • @rakshithurakshithu2573
    @rakshithurakshithu2573 3 ปีที่แล้ว +29

    ಪ್ರಪಂಚದ ಏಕಮಾದ್ವಿತೀಯ ನಟರು ನಮ್ ಅಣ್ಣಾವ್ರು🙏🏻😘😊

  • @budepparockstar5296
    @budepparockstar5296 10 หลายเดือนก่อน +4

    ನಮ್ಮ ಕರ್ನಾಟಕದ ಹೆಮ್ಮೆಯ ಡಾ॥ ರಾಜ್ ಕುಮಾರ ತರ ಇನ್ನೊಬ್ಬ ಮತ್ತೆ ಹುಟ್ಟಿ ಬರಬೇಕೆಂದು ದೇವರಲ್ಲಿ ಪ್ರಾರ್ಥಿಸುತ್ತೆನೆ..." ಜೈ ಹಿಂದ್ ಜೈ ಕರ್ನಾಟಕ ಮಾತೆ"....❤❤❤❤😊😊😊😊😊

  • @chandrasindogi
    @chandrasindogi ปีที่แล้ว +2

    ಸೋಲೆ ಗೆಲುವೆಂದು ಬಾಳಲಿ ಅರಿತಾದ ಮೇಲೆ ಎಲ್ಲ ಅಪನಿಂದೆ ಅಪಮಾನ ಬಹುಮಾನದಂತೆ
    ಈ ಸುಖದುಃಖವು ಅಳುವುನಗುವು ಎಲ್ಲ ಆ ದೇವನ ಕೊಡುಗೆ
    ಸೋಲೆ ಗೆಲುವೆಂದು ಬಾಳಲಿ ಅರಿತಾದ ಮೇಲೆ ಎಲ್ಲ ಅಪನಿಂದೆ ಅಪಮಾನ ಬಹುಮಾನದಂತೆ
    ಈ ಸುಖದುಃಖವು ಅಳುವುನಗುವು ಎಲ್ಲ ಆ ದೇವನ ಕೊಡುಗೆ
    ಸೋಲೆ ಗೆಲುವೆಂದು ಬಾಳಲಿ ಅರಿತಾದ ಮೇಲೆ ಎಲ್ಲ ಅಪನಿಂದೆ ಅಪಮಾನ ಬಹುಮಾನದಂತೆ
    ದೇಹವ ಸವೆಸುತ ಪರಿಮಳ ಕೊಡುವ ಗಂಧವು ನೋವಿಗೆ ನರಳುವುದೇ
    ತನ್ನನೆ ದಹಿಸುತ ಬೆಳಕನು ತರುವ ದೀಪವು ಅಳಲನು ಹೇಳುವುದೇ
    ನಿನ್ನಯ ಸಹನೆಗೆ ಹೋಲಿಕೆ ಧರೆಯು, ಕರುಣೆಯು ನಿನ್ನಲ್ಲಿ ಮೈದುಂಬಿರಲು ಈ ಜನ್ಮ ಸಾರ್ಥಕವು
    ಸೋಲೆ ಗೆಲುವೆಂದು ಬಾಳಲಿ ಅರಿತಾದ ಮೇಲೆ ಎಲ್ಲ ಅಪನಿಂದೆ ಅಪಮಾನ ಬಹುಮಾನದಂತೆ
    ಗಾಳಿಯ ಭೀಕರ ದಾಳಿಗೆ ಪರ್ವತ ಸ್ಥೈರ್ಯವನೆಂದಿಗೂ ಕಳೆಯುವುದೇ
    ಸುಖಸಂಸಾರಕೆ ದುಡಿಯುವ ಹೆಣ್ಣು ಸ್ವಾರ್ಥಕೆ ಮನಸನು ನೀಡುವಳೇ
    ನಿಂದನೆ ಮಾತಿಗೆ ಕುಂದದೆ ಇರುವ ಮಮತೆ ಮೂರ್ತಿಯೆ ನೀನಾಗಿರಲು ಜೀವನ ಪಾವನವು
    ಸೋಲೆ ಗೆಲುವೆಂದು ಬಾಳಲಿ ಅರಿತಾದ ಮೇಲೆ ಎಲ್ಲ ಅಪನಿಂದೆ ಅಪಮಾನ ಬಹುಮಾನದಂತೆ
    ಈ ಸುಖದುಃಖವು ಅಳುವುನಗುವು ಎಲ್ಲ ಆ ದೇವನ ಕೊಡುಗೆ
    ಸೋಲೆ ಗೆಲುವೆಂದು ಬಾಳಲಿ ಅರಿತಾದ ಮೇಲೆ ಎಲ್ಲ ಅಪನಿಂದೆ ಅಪಮಾನ ಬಹುಮಾನದಂತೆ

  • @aratimali9125
    @aratimali9125 3 ปีที่แล้ว +5

    ಕರುನಾಡ ದೇವರು 🙏🙏🙏🙏🙏

  • @paravatipatil7445
    @paravatipatil7445 2 ปีที่แล้ว +9

    ಅಣ್ಣವ್ರ ಹಾಡು ಕೇಳಿ ಮನಸ್ಸಿಗೆ ಸಂತೋಷ ಕೊಡುತ್ತದೆ 🙏

  • @mymusicmylife8295
    @mymusicmylife8295 3 ปีที่แล้ว +9

    ಶತಮಾನದ ಕಲಾವಿದ

  • @Kiran-bf1oe
    @Kiran-bf1oe 3 ปีที่แล้ว +6

    ನ ಭೂತೋ ನ ಭವಿಷ್ಯ ತಿ , ನಿಮ್ಮ ನಟನೆ ಮತ್ತು ಹಾಡು ಗನ್ನ ನೋಡಿ ಮತ್ತು ಕೇಳುತ್ತಿದ್ದರೆ ನಮಗೆ ಎಂಥಾ ನೋವಿದ್ದರೂ ಕ್ಷಣಮಾತ್ರದಲ್ಲಿ ಬದುಕುವ ಉತ್ಸಾಹ ತುಂಬಿ ಬರುತ್ತದೆ, ನಿಮ್ಮನ್ನು ಪಡೆದ ನಾವೆ ಪುಣ್ಯವಂತರು.🙏

    • @mukundak3086
      @mukundak3086 3 ปีที่แล้ว +2

      Dr. Rajkumaar ever green hero. Nobody can't beat him. He occupied my heart. U r really great.

  • @trilokanasri4241
    @trilokanasri4241 2 ปีที่แล้ว +4

    ಸೂಪರ್ ಸಾಂಗ್

  • @shakthimy1458
    @shakthimy1458 3 ปีที่แล้ว +6

    ತುಂಬಾ ಚೆನ್ನಾಗಿದೆ ಹಾಡುಗಳು

  • @narayanaswamycr7483
    @narayanaswamycr7483 3 ปีที่แล้ว +5

    ಎಲ್ಲ ಹಾಡುಗಳು ಅದ್ಬುತವಾಗಿದೆ.

  • @sureshnayakmellahalli3726
    @sureshnayakmellahalli3726 ปีที่แล้ว +1

    Kaleya Devru
    Dr, Raj
    Old is gold
    Super Super Super Super Super Super Super Super

  • @narashimhamurthy9086
    @narashimhamurthy9086 3 ปีที่แล้ว +2

    ಅಣ್ಣನ ವರಿಗೆ ಅಣ್ಣನ ವರೇ ಸಾಟಿ.

  • @kumarirs8591
    @kumarirs8591 4 ปีที่แล้ว +14

    ಡಾಕ್ಟರ್ ರಾಜಕುಮಾರ್ ಅಣ್ಣನವರ ಹಾಡುಗಳು ಸೂಫರ್.

  • @rameshc2991
    @rameshc2991 2 ปีที่แล้ว +8

    Dr Rajkumar
    Film Super
    Acting super
    Songs Super
    Voice Super
    Face super

  • @narayanadoddapattar5515
    @narayanadoddapattar5515 2 ปีที่แล้ว +1

    No one is coming like Dr Raja Kumar and Puneet Rajakumar

  • @k.georgekumar2805
    @k.georgekumar2805 2 ปีที่แล้ว +3

    ನನ್ನ ಗುರುವಿನ ಹಾಡುಗಳು ಎಂದಿಗೂ ಮಧುರ, ಅಮರ, ಸವಿ ಮಧುರ. ಅಣ್ಣ ಎಂದಿಗೂ ಅಣ್ಣನೇ. ಅವರಿಗೆ ಅವರೇ ಸಾಟಿ. ಚಾರ್ಜ್

  • @manjunathahb9280
    @manjunathahb9280 8 หลายเดือนก่อน +4

    Old beauty of songs went away . So i am sad .

  • @basavarajsujihal2186
    @basavarajsujihal2186 2 ปีที่แล้ว +2

    One and one person is Dr Rajkumar only

  • @rajkumarmbaddur9550
    @rajkumarmbaddur9550 3 ปีที่แล้ว +13

    ಅಣ್ಣಾವರ ಹಾಡಿಗೆ ಮನಸೋಲದವರೆ ಇಲ್ಲಾ.

  • @krishnamurthy-go8mz
    @krishnamurthy-go8mz 4 ปีที่แล้ว +4

    ಸರಸ್ವತಿಯ ವರಪುತ್ರ ಅಣ್ಣ ರಾಜಣ್ಣ

  • @shivakumarshivakumar8671
    @shivakumarshivakumar8671 2 ปีที่แล้ว +4

    ಅಣ್ಣಾವರ ಸಿನಿಮಾಗಳನ್ನು ನೋಡಿದ ನನ್ನ ಜೀವನ ಸಾರ್ಥಕ

  • @gayathri1759
    @gayathri1759 4 ปีที่แล้ว +7

    ರಾಜ್ ಕುಮಾರ್ ಅಭಿನಯದ ಈ ಹಾಡುಗಳು ಇಂದಿಗೂ ಬಹಳ ಬಹಳ ಚೆನ್ನಾಗಿ ವೆ.

  • @Ramesh-cg8vg
    @Ramesh-cg8vg 3 ปีที่แล้ว +46

    ಅಂದಿನ ಹಾಡುಗಳು
    ಹಾಡು ಹಳೆಯದಾದರೇನು ಭಾವ ನವನವೀನ
    ಇವತ್ತಿನ ಹಾಡುಗಳು
    ಹಾಡು ಹೊಸದಾದರೇನು ಭಾವನೆ ಬರಿ ಶೂನ್ಯ 😂😂

    • @hemantk5592
      @hemantk5592 3 ปีที่แล้ว +1

      very true

    • @ramakrishnayyak2154
      @ramakrishnayyak2154 3 ปีที่แล้ว +2

      ಸರಸ್ವತಿ ಪುತ್ರರು ಅಣ್ಣಾವ್ರು ದೇವ ಮಾನವರು

    • @kanandkumaranand42
      @kanandkumaranand42 3 ปีที่แล้ว +3

      Dr raj is dr arjkumar old is gold songs it is troth

    • @umeshumeshcr4214
      @umeshumeshcr4214 2 ปีที่แล้ว

      1247o0ppmb

    • @Ramesh-cg8vg
      @Ramesh-cg8vg 2 ปีที่แล้ว +1

      @@umeshumeshcr4214
      ಕನ್ನಡ ಬರುತ್ತಾ ಅರ್ಥ ಇರೋ ಕಾಮೆಂಟ್ ಹಾಕು.

  • @azeemmohamed7097
    @azeemmohamed7097 3 ปีที่แล้ว +2

    Nana Anna great Rajkumar

  • @cgjashadhar2339
    @cgjashadhar2339 ปีที่แล้ว +4

    ಅಣ್ಣಾವ್ರು ಅಂದ್ರೆ ಅಣ್ಣಾವ್ರೇ. Soul soothing songs. 👌👌👌☝️👍👍

  • @manjunathhadapad7365
    @manjunathhadapad7365 3 หลายเดือนก่อน +1

    5th Song Always my favourite song❤😢❤ ಬಾಡಿ ಹೋದ ಬಳ್ಳಿಯಿಂದ ಹೂವು ಅರಳಬಲ್ಲದೆ

  • @tahirakousarsnadadal1382
    @tahirakousarsnadadal1382 3 ปีที่แล้ว +2

    ಸುಪರ್ ಸರ

  • @vittallagave7533
    @vittallagave7533 3 ปีที่แล้ว +3

    Super. Star. Muthuraj

  • @PushpaLatha-yd2he
    @PushpaLatha-yd2he 5 ปีที่แล้ว +187

    ಡಾಕ್ಟರ್ ರಾಜಕುಮಾರ್ ಅವರ ಹಾಡುಗಳನ್ನು ಮನಸ್ಸಿಗೆ ಬೇಜಾರು ಆದಾಗ ಕೇಳಿದರೆ ಸಮಾಧಾನ ಆಗುತ್ತದೆ. ಅವರೆ ಸಮಾಧಾನ ಮಾಡಿದ ಹಾಗೆ ಇರುತ್ತದೆ

  • @k.subrahmanyasubbanna.5959
    @k.subrahmanyasubbanna.5959 5 ปีที่แล้ว +24

    💐💐😍👌👍ಸೂಪರ್ ಡೂಪರ್ ಇದನ್ನು ನೋಡಿ ನನಗೆ ತುಂಬಾ ಖುಷಿ ಆಯ್ತು ಇಂತಹ ಒಳ್ಳೆಯ ವಿಡಿಯೋ ತೋರಿಸಿದ ನಿಮಗೆ ನನ್ನ ತುಂಬು ಹೃದಯದ ಧನ್ಯವಾದಗಳು ಥ್ಯಾಂಕ್ಸ್.💐💐😍👌👍

  • @harinathaharinatha7631
    @harinathaharinatha7631 ปีที่แล้ว +3

    ಇಂದಿಗೂ ಕೂಡ ಕೇಳ ಬಯಸುವ ಹಾಡುಗಳು.

  • @siddudalavayi3066
    @siddudalavayi3066 4 ปีที่แล้ว +44

    ನನ್ನ ದೇವರು ರಾಜಣ್ಣ ಕಸ್ತೂರಿ ನಿವಾಸದ ದೊರೆ

  • @726ashok
    @726ashok 3 ปีที่แล้ว +3

    Daridra HORN sound kelo badalagi namma Dr.Rajannavara intha haadu keli...

  • @manujackie3886
    @manujackie3886 3 ปีที่แล้ว +5

    Dr rajanna ge jai🙏

  • @ShankarShankar-qp2ww
    @ShankarShankar-qp2ww 3 ปีที่แล้ว +3

    Super songs very nice to so good 💘💘💘💘💘

  • @rangappasrinivas2624
    @rangappasrinivas2624 2 ปีที่แล้ว +2

    Rajanna is a legend nobody in the whole universe can match him,
    He is more than God

  • @basavarajubasavaraju156
    @basavarajubasavaraju156 3 ปีที่แล้ว +3

    ಕನ್ನಡದ ವರಪುತ್ರ ಅಣ್ಣ

  • @arunaam7261
    @arunaam7261 4 ปีที่แล้ว +58

    ತುಂಬಾ ಚನ್ನಾಗಿದೆ... ಈ ವಿಡಿಯೋ ತೋರಿಸಿದ ನಿಮ್ಮಗೆ ಧನ್ಯವಾದಗಳು 🙏

  • @aanandthandaweshwar1114
    @aanandthandaweshwar1114 ปีที่แล้ว

    ಅದಕ್ಕೇ ಹೇಳೋದು ರಾಜ್ is only raj ಅಂತ....❤❤❤

  • @knowledgetowisdom1118
    @knowledgetowisdom1118 3 ปีที่แล้ว +7

    ಇಂತಹ ಹಾಡುಗಳನ್ನೂ dislike ಮಾಡುವವರು ಇದ್ದಾರಾ

  • @ravishankarr3329
    @ravishankarr3329 3 ปีที่แล้ว +8

    Dr rajkumar avara dvanine odu adbuta avara adukelutidare manasige eno samadana

  • @doddabasappabadigera8638
    @doddabasappabadigera8638 4 ปีที่แล้ว +62

    ಕನ್ನಡ ಚಂದನವನದ "ಮುತ್ತು-ರಾಜ್", ಅವರ ಬಗ್ಗೆ ವರ್ಣಿಸಲು ಅಸಾಧ್ಯ ನಮ್ಮವರೆ.

    • @n.somashekarsomashekar6048
      @n.somashekarsomashekar6048 2 ปีที่แล้ว

      ಹೌದು ತಮಿಳಿಗರು ತಮಿಳುನಾಡಿನ ಮುತ್ತುರಾಜ್

  • @whiteheart007
    @whiteheart007 ปีที่แล้ว +3

    Father of sandalwood Dr Rajkumar.

  • @raghavendraraogr1387
    @raghavendraraogr1387 ปีที่แล้ว +5

    Rajkumar is Rajkumar is no substitute any body Rajkumar is great

  • @hanamanthanekanavar8722
    @hanamanthanekanavar8722 2 ปีที่แล้ว +2

    Super songs Dr rajakumar 🙏🙏

  • @narayanadoddapattar5515
    @narayanadoddapattar5515 2 ปีที่แล้ว +2

    Nice to hear sir

  • @vasupoojari8889
    @vasupoojari8889 3 ปีที่แล้ว +2

    ANNA NEEVE SAMADANA MADIDANTIDE LOVE YOU ANNA
    HUTTI BAAAAA

  • @eshwaramlakshmiprasad1365
    @eshwaramlakshmiprasad1365 3 ปีที่แล้ว +6

    Kannada muttu namma raja. Ever green kogele hadugalu..🚩🚩🌹🌹

  • @kattakoteswararao5122
    @kattakoteswararao5122 2 ปีที่แล้ว +3

    All meaningful songs,
    Fine acting by Raj
    Thanks to up loaded

  • @Srinivaslobita
    @Srinivaslobita 3 ปีที่แล้ว +5

    RAj Anna super👌🏼👌🏼👌🏼

  • @naveenbrand4755
    @naveenbrand4755 4 ปีที่แล้ว +23

    ಇದು ಯಾರು ಬರೆದ ಕತೆಯೋ ನನಗಾಗಿ ಬಂದ ಕತೆಯೋ:-!😥😥😥😥😥😪😪🤤😭😭😭😭😭

  • @sreenath123karanam4
    @sreenath123karanam4 3 หลายเดือนก่อน +1

    Dr.Raj neevu simply superb

  • @gopalkrisahnan1851
    @gopalkrisahnan1851 2 ปีที่แล้ว +4

    Old is gold always like this songs super Songs..
    it Like by our kannadagis brothers I Like Too much...

  • @bharathbhat9763
    @bharathbhat9763 8 หลายเดือนก่อน +3

    ಡಾಕ್ಟರ್ ರಾಜ್ ಕುಮಾರ್ ❤❤actor with singer ❤

  • @prasannakumar3950
    @prasannakumar3950 3 ปีที่แล้ว +4

    Thank you so much for your the songs with video

  • @shaikhmukthiyarali916
    @shaikhmukthiyarali916 4 ปีที่แล้ว +3

    🇮🇳🕉☪️✝️ janumada snehitaru super song best 🙏

  • @shukrusab7892
    @shukrusab7892 2 ปีที่แล้ว +3

    Multi talented sir evru👍

  • @rudreshayalavatti7271
    @rudreshayalavatti7271 3 ปีที่แล้ว +45

    ಇಂತಹ ನಟರು ಕನ್ನಡ ದಲಿ ಬರಲು ಸಾಧ್ಯವಿಲ್ಲ

    • @mundkurshetty97
      @mundkurshetty97 3 ปีที่แล้ว

      0

    • @AshokKumar-ql2qd
      @AshokKumar-ql2qd 3 ปีที่แล้ว

      ಸಾವಿರ ವರ್ಷ ಕಳೆದರೂ ಇಂಥ ಒಬ್ಬ ನಟ ಮತ್ತೆ ಹುಟ್ಟಲ್ಲ

    • @raghu1131
      @raghu1131 2 ปีที่แล้ว

      ಕನ್ನಡದಲ್ಲಿ ಮಾತ್ರ ಅಲ್ಲ, ಎಲ್ಲೂ ಸಾಧ್ಯ ವಿಲ್ಲ. ಅಂತ ವ್ಯಕ್ತಿತ್ವ ದ ದೇವರ ಅಂಶದ ಯುಗಪುರುಷ

  • @venkateshn7376
    @venkateshn7376 3 ปีที่แล้ว +3

    Ever green songs 🎵 no more like this songs exalent

  • @madhumadhan9199
    @madhumadhan9199 4 ปีที่แล้ว +23

    Rajkumar Is POWER of kannada Industry Mathe Nim Anthoru Kannada Industry ge Barthirli Rajanna

  • @shiekmahebob5898
    @shiekmahebob5898 ปีที่แล้ว

    Beautiful songs Dr Rajkumar

  • @user-cx5vp4zd3e
    @user-cx5vp4zd3e 7 หลายเดือนก่อน +1

    Super

  • @RaviKumar-sn9hk
    @RaviKumar-sn9hk 4 ปีที่แล้ว +34

    every singer will not get this melodies beautiful voice only one in crores. We are lucky to have such a legendary universal king star Dr RAJ KUMAR in Kannada industry. Hatts of Anna God.

    • @rudreshnm8923
      @rudreshnm8923 2 ปีที่แล้ว +3

      A

    • @sahanaskp5347
      @sahanaskp5347 2 ปีที่แล้ว +1

      lol 8l

    • @hunumakkahunumakka577
      @hunumakkahunumakka577 2 ปีที่แล้ว +2

      Lp

    • @shylarao6509
      @shylarao6509 2 ปีที่แล้ว +1

      ಇಂತಹ ಅನರ್ಘ್ಯ ರತ್ನ ನಮ್ಮ ನಾಡಿನಲ್ಲಿ ಜನಿಸಿದ್ದು ನಮ್ಮ ಅದೃಷ್ಟ. ಆ ದೇವರಿಗೆ ಎಷ್ಟು ಧನ್ಯವಾದ ಸಲ್ಲಿಸಿದರೂ ಸಾಲದು. ಮತ್ತೆ ನಮ್ಮ ಕಣ್ಮಣಿಯನ್ನು ಹಿಂತಿರುಗಿಸು ದೇವರೇ 👏

    • @elukotijighanehalli.506
      @elukotijighanehalli.506 2 ปีที่แล้ว +1

      @@sahanaskp5347 akasmika

  • @prakasholekar5834
    @prakasholekar5834 4 ปีที่แล้ว +10

    Excellent Golden songs Dr Raj Kumar nice voice and beautiful songs barathada rantha

  • @l.girijagowda8121
    @l.girijagowda8121 2 หลายเดือนก่อน +2

    I love and respect Dr. Raj

  • @iamvasudevbiredar9269
    @iamvasudevbiredar9269 4 ปีที่แล้ว +14

    ಅಣ್ಣಾವ್ರು ಅಣ್ಣಾವ್ರೆ..

  • @BasavarajBasavaraj-sz1oz
    @BasavarajBasavaraj-sz1oz 4 ปีที่แล้ว +5

    ಆಲ್ ಸಾಂಗ್ಸ್ ಸೂಪರ್

  • @vishwanathvnayak6741
    @vishwanathvnayak6741 3 ปีที่แล้ว +24

    Super beautiful full meaning melodies songs till today heart touching

  • @malleshms9977
    @malleshms9977 3 ปีที่แล้ว +4

    ಕರ್ಣಾನಂದ ,ಕಣ್ಣೀರದಾರೆ....

  • @venkateshahs6123
    @venkateshahs6123 ปีที่แล้ว +1

    ಹಾಡು ಗಳು ಕೇಳಲು ಹಿತವಾಗಿದೆ

  • @pokemonshinchandoraemon636
    @pokemonshinchandoraemon636 4 ปีที่แล้ว +6

    Wow Wat a Filing Song Very Super

  • @ogunavantbadai6768
    @ogunavantbadai6768 2 หลายเดือนก่อน +3

    ಇಂತಹ ನಟಸಾರ್ವ ಭೌಮರು ಮತ್ತೊಮ್ಮೆ ಕರ್ನಾಟಕ ನಾಡಲ್ಲಿ ಹುಟ್ಟಿ ಬರಬೇಕು

  • @girishk8117
    @girishk8117 4 ปีที่แล้ว +8

    Dr. Rajkumar.... The benchmark...

    • @rudreshayalavatti7271
      @rudreshayalavatti7271 3 ปีที่แล้ว +1

      ರಾಜಕುಮಾರ್ ಕನ್ನಡದ ಶಕ್ತಿ, ದೈವ, ಉಸಿರು, ಅವರ ನುಡಿಯು ಕನ್ನಡದ ಆಸ್ತಿ...

  • @dhondirammali9678
    @dhondirammali9678 3 ปีที่แล้ว +1

    Nice one

  • @sharathyash525
    @sharathyash525 2 ปีที่แล้ว

    Produd to be ur fan Sir. Neevu Kannadigara Devaru 🙏

  • @kotreshdundi3423
    @kotreshdundi3423 2 หลายเดือนก่อน +1

    ಜೀವನದ ಒಂದು ಬಾಗವಾಗಿದೇ

  • @prabhakarkhedad1753
    @prabhakarkhedad1753 4 ปีที่แล้ว +87

    ರಾಜ್ಕುಮಾರ್ ಅವರ ಹಾಡು ಕೇಳುವುದೇ ಭಾಗ್ಯ

  • @rajunaik685
    @rajunaik685 3 ปีที่แล้ว +4

    I like Dr Rajkumar

  • @riazahmed9149
    @riazahmed9149 4 ปีที่แล้ว +12

    Prapanchadalli yava kantadindanu hadabahudu adare legend rajanna Tara yaru hadakkagalla

  • @sommusommana8166
    @sommusommana8166 3 ปีที่แล้ว +1

    Hai. Sweet. Songs

  • @rajendraar5821
    @rajendraar5821 3 ปีที่แล้ว +9

    Music by-
    Songs 3,5,6,8-Rajan-Nagendra
    Songs-1,9,10-Upendra kumar
    Songs 2,4-G. K. Venkatesh
    Song 7-M. Rangarao

    • @nagswan
      @nagswan 2 ปีที่แล้ว

      Y

  • @user-kj1hh4jk4f
    @user-kj1hh4jk4f 5 ปีที่แล้ว +14

    ನನಗೂ ರಾಜ್ ಕುಮಾರ್ ಹಾಡಂದರೆ ತುಂಬಾ ಇಷ್ಟ.

  • @sharanswamyrevoor4341
    @sharanswamyrevoor4341 5 ปีที่แล้ว +37

    ಸೂಪರ್ ಹಾಡುಗಳು ಜೈ ರಾಜಣ್ಣ

    • @pradeepmg5086
      @pradeepmg5086 5 ปีที่แล้ว

      Sharan Swamy Revoor I

    • @rajegowda8389
      @rajegowda8389 4 ปีที่แล้ว

      Channamma. It's. Kannada. Muvis

    • @user-sj8yv4dq9h
      @user-sj8yv4dq9h 4 หลายเดือนก่อน

      Super. Namaste ⁸❤

  • @marutishirahatti7485
    @marutishirahatti7485 2 ปีที่แล้ว +2

    Old is a gold super song super vice