ಹೃದಯಸ್ಪರ್ಶಿ ಸುವ, ಮನಮುಟ್ಟುವಂತೆ ಸ್ಪಷ್ಟ ಕಂಠದಲ್ಲಿ ಅರ್ಥಪೂರ್ಣವಾದ ಸುಂದರ ಸುಮಧುರ ಹಾಡುಗಳನ್ನು ಕೇಳಲು ಸಮಯ ಕಳೆದಿರುವದೆ ಗೊತ್ತಾಗುತ್ತಿಲ್ಲ .... ನಿಮ್ಮ ಈ ಧ್ವನಿಗೆ ನನ್ನ ಅನಂತ ವಂದನೆಗಳು...ಮತ್ತೆ ನಮಗೆ ನಿಮ್ಮ ಧ್ವನಿ ಮರಳಿ ಸಿಗುತ್ತದೆ ಯೇ... ??? ದೇವರೇ... a ಮಾಣಿಕ್ಯ ಈ ಮಣ್ಣಿನ ಮೇಲೆ ಮತ್ತೆ ಉದಾಯಿಸು 🇨🇮🙏
Kann mundhe saavu mansin thumba novu aadhru nim novin timenal intha geethegalu abbbha thumba great sir neevu kannadadha kavigale nimgondhu Salam
ಎಲ್ಲಾ ಹಾಡುಗಳು ಅದ್ಭುತ.. But 21:35 minits ge iro ಹಾಡು very fantastic.. Heartly touching
ನನಗೆ ಬೇಜಾರು ಅದಾಗಲ್ಲಲ್ಲ ಈ ಸುಮಧುರ ಗೀತೆ ಗಳನ್ನು ಆಲಿಸುತ್ತೇನೆ. ನನ್ನ ನೆಚ್ಚಿನ ಗಾಯಕರ ಕಂಠ ಧ್ವನಿ ಯಲ್ಲಿ ಎಷ್ಟು ಸಲ ಕೇಳಿದರು ಮತ್ತೆ ಮತ್ತೆ ಕೇಳಬೇಕು ಎನಿಸುತ್ತದೆ.
ಏನೋ ಒಂಥರಾ ಹಳೆಯ ನೆನಪು ಈ ಹಾಡುಗಳನ್ನ ಕೇಳಿದರೆ ಎಲ್ಲೊ ಕರೆದುಕೊಂಡು ಹೋಗುತ್ತದೆ
ನಠಠಪ್ತಖೂಪಪ
Thumb kushiyaguthe nimma Hadu kelutidare. thank you sir
ಹೃದಯಸ್ಪರ್ಶಿ ಸುವ, ಮನಮುಟ್ಟುವಂತೆ ಸ್ಪಷ್ಟ ಕಂಠದಲ್ಲಿ ಅರ್ಥಪೂರ್ಣವಾದ ಸುಂದರ ಸುಮಧುರ ಹಾಡುಗಳನ್ನು ಕೇಳಲು ಸಮಯ ಕಳೆದಿರುವದೆ ಗೊತ್ತಾಗುತ್ತಿಲ್ಲ ....
ನಿಮ್ಮ ಈ ಧ್ವನಿಗೆ ನನ್ನ ಅನಂತ ವಂದನೆಗಳು...ಮತ್ತೆ ನಮಗೆ ನಿಮ್ಮ ಧ್ವನಿ ಮರಳಿ ಸಿಗುತ್ತದೆ ಯೇ... ??? ದೇವರೇ... a ಮಾಣಿಕ್ಯ ಈ ಮಣ್ಣಿನ ಮೇಲೆ ಮತ್ತೆ ಉದಾಯಿಸು 🇨🇮🙏
Manushyana jeevanadha kashtadha samayadhalli nimma haadugalannu kelidhavara kannalli neeru baruvudhu.....nimma dhvanige nanna namanagalu
Sir nimma e maathugalu e song galu namma jeevana vannu artha madisuthade❤️
ಅಶ್ವಥ್ ಅಣ್ಣ ನನ್ನಲ್ಲಿರುವ ಯಾವ ಪಧ ಪುಂಜವು. ನಿಮ್ಮ ಈ ಕಂಠವನ್ನ ಹೊಗಳಲು ಸಾಲದೇ ಸೋಲುತಿಧೆ ಅಣ್ಣ ನಿಮ್ಮನ್ನ ಪಡೆಧ ನಾವೇ ಧನ್ಯ. 🙏🙏🙏🙏🙏
Maaruti
🙏🙏🙏🙏🙏🙏🙏🙏
ಸರ್ ನಿಮ್ಮ ಅರ್ಥ ಗರ್ಭಿತ ಮಧುರ ಕಂಠದ ಧ್ವನಿ ಮಾಲೆಗೆ ನನ್ನ ಅನಂತ ಪ್ರಣಾಮಗಳು 🙏🏻
J.lingedh
@@sumajavali2374 ppppppp0pp0p0plppppppppppppplpp
There is magic in his voice..it's difficult to explain with words 🙏🙏🙏
Ella songs superb and his voice tumba chenagide,.
Yaru dislike madidaro avrge nanninda dislike
Arthagarbithavada salugalu, mana muttuva sahithya, nimmannu kaledukonda navugalu duradrustavantaru miss you Ashwanth sir.
Superb songs Ashwath Sir
Sir voice alli ದೈವ ಶಕ್ತಿ ide, magical voice..
Chaitra
88mgiimg)))7yuugy666ù7GBg&
6ffu(hhg)))hi&t'fb
ಮರೆಯಾದ ವ್ಯಕ್ತಿಯ ಮರೆಯಲಾಗದ ಗೀತೆಗಳು ಮತ್ತೆ ಮತ್ತೆ ಕೇಳುವಹಂಬಲ
ನಿಮ್ಮ ಅದ್ಬುತ ಭಾವನೆ ಗಳಿಗೆ ನನ್ನ ಹೃದಯದಿಂದ ಬಂದ ಕಂಬನಿಗ ಳೇ ಸಾಕ್ಷಿ
ಎಲ್ಲೋ ಹುಡುಕಿದೆ ಇಲ್ಲದ ದೇವರ👌
@@hanumanthraju7709 opppp🌶️
Pppppooppp👩
ಒಳ್ಳೆಯ ಗಾನ ಸೂಪರ್ ಸರ್ ನೀವು ಮತ್ತೆ ಹುಟಿ ಬನಿ ಸರ್
ಮರೆಯಲಾರದ ಮಾಣಿಕ್ಯ ಸಿ ಅಶ್ವಥ್ ಸರ್ I miss you
I MISS MY GIRLFRIEND SHE'S &she son duing sucesd atemend & successful feeling like songs thanks to RIP aswat sir
2
ಕನ್ನಡ ಭಾಷೆಗೆ ಓಂದು ಹೊಸ ಚೈತನ್ಯ ತಂದು
ಕೊಟ್ಟಿರುವ ಭಾವಗೀತೆ.
ಅಮೋಘ, ಅದ್ಭುತ, ಅಪೂರ್ವ, ಅನಂತ, ಅಸಾಧಾರಣ ಹಾಗೂ ಆಪ್ಯಾಯಮಾನ ಗಾಯನ, ಧನ್ಯವಾದ
ನಮ್ಮೆಲ್ಲ ನೋವುಗಳು ನಮ್ಮೊಳಗಿನ ತಿಳಿ ಭಾವನೆಗಳು....ಎಲ್ಲ ಗಿತೆಯಲ್ಲೂ ಅದ್ಭುತವಾಗಿ ಮೂಡಿ ಬಂದಿದೆ....🙏💐🙌🌸
ಆಕಾಶದ ನೀಲಿಯಲಿ ವಾರೆವ್ಹಾ .....ವಾರೆವ್ಹಾ
A Ashwath Sir nimage Shathakoti Namanagalu.🙏
ನನ್ನ ನೆಚ್ಚಿನ ಗಾಯಕರು
ಮನಿಸಿಗೆ ಬೇಜಾರ್ ಆದಾಗ ಮಾತ್ರ ಹಿಂತಾ ಹಾಡುಗಳು ನಮಗೆ ಅರ್ಥ ಆಗೋದು... ಮತ್ತೆ ಹುಟ್ಟಿ ಬನ್ನಿ ಸರ್🙏🙏🙏🙏
ತಮ್ಮ ಹಾಡಗಳನ್ನು ಕೇಳಿ ತುಂಬಾ ಖುಷಿ ಹಾಗೂ ಆನಂದವಾಯಿತು.
@@vithaljadhav3327 qv
ಸುಮಧುರ ಕಂಠದ ಗಾನಕೋಗಿಲೆ ಗಾನಗಂಧರ್ವ ಗಾನಯೋಗಿ ಸಿ ಅಶ್ವಥ್ ಅವರಿಗೆ ನನ್ನ ಅನಂತಾನಂತ ಧನ್ಯವಾದಗಳು ನಿಮ್ಮ ಹಾಡುಕೆಳಿ ಧನ್ಮವಾಯಿತು ನಮ್ಮ ಮನೆ🌹🌹🌹🌹🌹🌹🌹🌷🌷🌷🙏🙏🙏🙏🏼🙏🙏🙏🙏🙏🙏
ಕೋಗಿಲೆಯ ಕಂಠದವರು ❤️❤️
ಪ್ರತಿಯೊಂದು ಹಾಡುಗಳು ಹೃದಯ ತುಂಬುವ ಮನ ಮೀಡಿಯುವ ಗೀತೆಗಳು
ಕಿವಿಯಲ್ಲಿ ಕೇಳುವುದೇ ಆನಂದ ❤️❤️
ಇವರನ್ನ ಕಳೆದುಕೊಂಡಿದ್ದು ನಮ್ಮ ದುರ್ದೈವ 😔😔
ನನ್ನ ತುಂಬ ಇಷ್ಟವಾದ ಸಾಂಗ್. ನಿಮ್ಮ . ವಾಯ್ಸ್. ಅದ್butha
🙏🙏🙏🙏🙏🙏
ಅಂತರಂಗದ ಭಾವನೆಯು ಅಕ್ಷರವಿಹಾರಿಯ ಪದಗಳಲಿ ಪಯಣಿಸುತಿದೆ........
❤
Tumba Nondavarige arta aguva song
ಮೌನ ರಾಗ ಭಾವ ನೂರು ❤
Tq 💞
🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏
ಭಟ್ಟರ ಸಾಹಿತ್ಯ ಅಶ್ಯಧ ದನಿ ಪ್ರೀತಿಸಿ ಮದುವೆಯಾಗಿ ಮನಿಸ ಮಾಡಿಕೊಂಡವರಿಗೆ ಚೆನ್ನಾಗಿ ಅರ್ಧವಾಗಿರುತ್ತದೆ.
ಕನ್ನಡಕ್ಕೊಬ್ಬರೆ ಸಿ ಅಶ್ವತ್ ....
Nanna bhavadha usiraagidhiri sir neevu ee dhinamaanadhalli
ನೀವು ನಿಮ್ಮ ದ್ವನಿ 👌.....
]
ನಿಮ್ಮ ಅಧ್ಬುತ ಕಂಠಸಿರಿ ಯನ್ನು ಮಿಸ್ ಮಾಡ್ಕೋತಿದ್ದಿವಿ ಸರ್🙂😔😔
Superb sir we will miss you sir
Lovely songs for broken hearts...
ನಾ ಬಲ್ಲೆ ನನಗೆ ಗೊತ್ತಿಲ್ಲದಿದ್ದರೂ ಎಲ್ಲಿ ಆಚೆಯ ದಂಡೆ
ಸರ್ ನೀವೇ ಇಲ್ಲದೆ ಗುಡಿಗೆ ಬಾಗಿಲು ಏತಕೆ ಅದು ಮುಚ್ಚಿದಂತೆ ಕಾಣುತ್ತೆ
CAshwath was great legend in kannada Sugama sangeeta.
Beautiful
K. Jayakumar
@@RajKumar-rj9mc j
ತುಂಬಾ ಅರ್ಥ ಪೂರ್ಣವಾದ ಹಾಡುಗಳು
Kodagaanakolinunta
I love that line
Jeno suriyutittu ninn dvaniya matinalli
Eg suriyutide vshya matu matinalli😂😂❤
ಪ್ರತಿಯೊಂದು ಸಹ ಹೃದಯ ಮುಟ್ಟುವ ಹಾಡುಗಳು ❣️
Thank you so much sir for every green songs lot of thank u🙏👏👌🤴👑🌹
🙏 thanks for the wonderful songs👌
🌹🙏🙏🙏🙏🙏🙏🌹
Hi
God gives for c Ashwath geft
ಸಂಸಾರ ಸಾಗರ ಲೆಕ್ಕವಿಲ್ಲದ ದುಃಖದ ಬಂಡಿ
ಮಾತು ಅದಾವ, ಧ್ವನಿ ಇಲ್ಲಾ
ಮಾತುಗಳಲ್ಲಿ ಬಣ್ಣಿಸಲಾಗದ ಭಾವಪೂರ್ಣ ಗಾಯನ👌🏻👌🏻👌🏻🙏🙏🙏🙏🙏🙏🙏
Wa sir u r ವಾಯ್ಸ್ superb
Asha B S Ashu hi
@@kumarpatilkumarkp3162 5666
❤🎉🎉🎉
Preyasi Preethisi Song Super.....
ಸರ್ ನಿಮ್ಮ ವಾಯ್ಸ್ ಅದ್ಬುತ ವಾದದು
ನಾನೇನು ಮಾಡಲಿ ಹೇಳಿ 🙏ಯಾಕೆ ಇದೆಲ್ಲಾ ಹಿಂಗಿದೆ, ಹೇಳಬೇಕು ನೀವು,ಹೇಳಲೆಬೇಕು!
Always heart 💓 touched ur songs sir. U stayed always ❤️.mis u sir
66666
6T7
UP he
us
ನಿಮ್ಮ ಮನಮುಟ್ಟುವ ಗೀತೆ ಏನ್ ವಾಯ್ಸ್ ಸರ್ ನಿಮ್ಮದು .. ಸೂಪರ್ 🙏🙏🙏🙏
Mariyalagada manikya ratna sar nivu i miss you so much
Superb voice Ashwth sir namma talukinavaru annode namage Hemme I miss u sir 😭😭
Yava taluku
Yava taluku
Devanahalli taluk
🙏🙏👍👍👍👍😍😍😍😍😛😘😘🥰
ಭಾವಬ್ರಹ್ಮನಿಗೆ ನಮನಗಳು.....
Sir very nice kogilekanta
ತುಂಬಾ ಅರ್ಥ ಪೂರ್ಣ ಗೀತೆಗಳು
ಅಶ್ವತ್ ಸರ್ 👌🙏
ಠ
@@sathishapoojar1851 pp0p
👍👍👌👌💐💐💐💐💐
Nema supar song❤
I love you C Ashwath sir miss you
ಸುಂದರ ಸುಮಧುರ ಸಂಗೀತ ಕರ್ಣಕ್ಕೆ ಇಂಪು
One of the best legendary singer C. Ashwath sir he didn't end he live forever every audience heart for her melodious evergreen songs for 👃
Awesome....hit song's...
😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😘😘😘😘😘😘😘😘😘😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂5😂😂😂😂😂😂😂😂😂😂😂
Adhbhtha gaayana
Hi Sir Super Songs Sir Thinks Ri Sir 👍👌🙏👏
I love this songs
Best💯👍 songs
All 👍👍👍👍👍👍
Kk liv
Malled 🎶🎵🎧💙👌👌
ಚಿನ್ನದ ಕಂಠದ ಗಾಯಕ
My ಫೇವರಿಟ್ ಭಾವಗೀತೆ
ಅಶ್ಟತ್ ಅವರ ಕಂಠ ಸಿರಿ ಸೂಪರ್
Hi sunitha
🙏🙏🌹
ಅವರ ಬಗ್ಗೆ ನಾವು ಮಾತನಾಡಲು ಸರಿ ಸಮಾನರಲ.🙏🙏🙏🙏
Hi jothi
Nija lakshmi
ಅಶ್ವಥ್ ಸರ್ ♥️
Super molide sangs
👌💐👏❤
sashtanga namaskaragalu
Jivanada Novvu mareyalu ee hadugalu saha sadya illa
Hrudayagaana
ನಿಮ್ಮ ಮನ ಮುಟ್ಟುವ, ಗೀತೆಗಳಿಗೆ, ನನ್ನ ಅನಂತ ವಂದನೆಗಳು
🙏🙏🙏🙏🙏🌹🌹🌹🌹🌹
Supersirsongs
Wonderful & soo peaceful also
Nice
ಬ್ಯಾಡಾ ನನ್ನಾಕಿ...
.supar..ashvath..👌
ಈ ಹಾಡುಗಳು ಮನಸಿಗೆ ನೆಮ್ಮದಿ, ಶಾಂತಿ, ಉಲ್ಲಾಸ ನೀಡುತ್ತವೆ.❤
I.like.your.all.song.sir
Super voice sir
Supar voice sri
Kaniru baruthay
👍👍🎉👍👍👍👍👍👍
❤
ಸೂಪರ್ ಸ್ಟಾರ್ ರಜ
ಕಾಣದ ಕಡಲಿಗೆ
Very very super songs
Daily I hear all songs.
No one can't match is voice😔🙁
ಸಿ.ಅಶ್ವತ್ ಸರ್ ಅವರಿಗೆ ನನ್ನ ನಮನಗಳು..
Miss you sir
ಎಲ್ಲೊ ಹುಡುಕಿದೆ - - - - ಅಹ್ಯಾ ದ್ಯುತ ಸಾಹಿತ್ಯ ..... ಅದ್ಭುತ ಕಂಠ
ಸಾಪ್ಪೋಪ್
Super songs maaaa💐💐💐💐