Sahasa Simha Dr.Vishnuvardhan | Sad Songs | Kannada Video Songs

แชร์
ฝัง
  • เผยแพร่เมื่อ 3 ส.ค. 2024
  • Watch Sahasa Simha Dr.Vishnuvardhan Sad Songs from Kannada Films on Srs Media Vision Entertainment Channel..!!!
    -----------------------------------------------------------------------------------
    For More info:
    TH-cam: goo.gl/iEPTNH
    Twitter: / srsmediavision
    Google +: plus.google.com/+srsmediavision
    Facebook: / srsmediavision
    -------------------------------------------------------------------------------------
    Album: Sahasa Simha Dr.Vishnuvardhan -Sad Songs
    01. Aa Karnanathe Ne
    Film:Karna
    Singer:Yesudas
    02.Premada Kadambari
    Film:Bandhana
    Singer:S.P.B
    03.Mansalli Bayasuvude Ondu
    Film:Karunamayi
    Singer: SPB & Chitra
    04.Premanuraaga
    Film:Hrudayageethe
    Singer:S.P.B
    05.Sashiya Kandu Mooda
    Film:Sirithanakke Savaal
    Singer: Dr.Vishnuvardhan
    06.Aaralida Aase
    Film:Suprabatha
    Singer: S.P.B & Chitra
    07.Prema Chandrama-Sad
    Film:Yejamana
    Singer: S.P.B
    08.Ooru Hegendu
    Film:Karunamayi
    Singer: SPB
    09.Nee Meetida Nenapellavu
    Film:Nee Bareda Kadambari
    Singer:SPB
    10. Ee Balali Shanti
    Film:Krishna Nee Begane Baaro
    Singer: SPB & S.Janaki
    ----------------------------------------------------------------------------------------------
    VISIT OUR OTHER CHANNELS:-
    SRS Media Vision | Kannada Full Movies: goo.gl/272EAU
    SRS Media Vision Entertainment: goo.gl/yoFGhH
    SRS Media Vision Kannada Comedy: goo.gl/J3ohQ2
    SRS Media Vision Sandalwood Films: goo.gl/6x3LZR
    SRS Media Vision Kannada: goo.gl/cEuKzf
  • บันเทิง

ความคิดเห็น • 668

  • @harsha5771
    @harsha5771 9 หลายเดือนก่อน +6

    ಕರ್ಣ :ಆ ಕರ್ಣನಂತೆ ನೀ ದಾನಿಯಾದೆ
    ಚಿತ್ರ:ಕರ್ಣ
    ಸಂಗೀತ:ಎಂ.ರಂಗರಾವ್
    ಸಾಹಿತ್ಯ:ಚಿ.ಉದಯಶಂಕರ್
    ನಿರ್ದೇಶನ:ಭಾರ್ಗವ
    ಗಾಯಕರು:ಕೆ.ಜೆ.ಯೇಸುದಾಸ್
    ಆ ಕರ್ಣನಂತೆ ನೀ ದಾನಿಯಾದೆ,ಇನ್ನೊಂದು ಜೀವಕೆ ಆಧಾರವಾದೆ,
    ಆ ಕರ್ಣನಂತೆ ನೀ ದಾನಿಯಾದೆ,ಇನ್ನೊಂದು ಜೀವಕೆ ಆಧಾರವಾದೆ,
    ಆ ಕರ್ಣನಂತೆ............
    ಕಸದಂತೆ ಕಂಡರು,ಮನೆಯಲ್ಲಿ ಎಲ್ಲರು,
    ದಿನವೆಲ್ಲಾ ಬಾಳಲಿ,ಕಣ್ಣೀರು ತಂದರು.
    ಕಸದಂತೆ ಕಂಡರು,ಮನೆಯಲ್ಲಿ ಎಲ್ಲರು,
    ದಿನವೆಲ್ಲಾ ಬಾಳಲಿ,ಕಣ್ಣೀರು ತಂದರು.
    ನಿನ್ನಂತ ರಂಗವಾ ಅವರೇನು ಬಲ್ಲರು,
    ನಿನ್ನನ್ನು ಹೆತ್ತವರು ಮಹಾ ಪುಣ್ಯವಂತರು,
    ಆ ಕರ್ಣನಂತೆ ನೀ ದಾನಿಯಾದೆ,ಇನ್ನೊಂದು ಜೀವಕೆ ಆಧಾರವಾದೆ,
    ಆ ಕರ್ಣನಂತೆ............
    ಬಾಳೆಂಬ ಆಟದಿ ಚೆಂಡಂತೆ ಎಲ್ಲರು,
    ತನ್ನಾಸೆಯಂತೆಯೇ ಆಡೋದು ದೇವರು.
    ಬಾಳೆಂಬ ಆಟದಿ ಚೆಂಡಂತೆ ಎಲ್ಲರು,
    ತನ್ನಾಸೆಯಂತೆಯೇ ಆಡೋದು ದೇವರು.
    ಇಂದಲ್ಲಾ ನಾಳೆ ಸಾಯೋದೆ ಎಲ್ಲರು,
    ಏನಾದರೇನೀಗಾ ನಿನ್ನನ್ನು ಮರೆಯರು.
    ಪ್ರೀತಿಯಲಿ ಸುಖವುಂಟು,ಸ್ನೇಹದಲಿ ಹಿತವುಂಟು,
    ತ್ಯಾಗಕ್ಕೆ ಫಲವುಂಟು, ನಿನಗೊಂದು ಬೆಲೆಯುಂಟು.
    ಪ್ರೀತಿಯಲಿ ಸುಖವುಂಟು,ಸ್ನೇಹದಲಿ ಹಿತವುಂಟು,
    ತ್ಯಾಗಕ್ಕೆ ಫಲವುಂಟು, ನಿನಗೊಂದು ಬೆಲೆಯುಂಟು.
    ಬಂಗಾರದಂತ ಗುಣವು ನಿನ್ನಲ್ಲಿ ಇರುವಾಗ
    ಬಾಳೆಂಬ ಹೋರಾಟದಲಿ ಸೋಲೆಂಬುದೆಲ್ಲುಂಟು
    ಆ ಕರ್ಣನಂತೆ ನೀ ದಾನಿಯಾದೆ,ಇನ್ನೊಂದು ಜೀವಕೆ ಆಧಾರವಾದೆ,
    ಆ ಕರ್ಣನಂತೆ............

  • @user-nd9pu7jf7u
    @user-nd9pu7jf7u 4 ปีที่แล้ว +7

    ಸೂಪರ್ ತುಂಬಾ ಚೆನ್ನಾಗಿದೆ

  • @srinivasaprasad3740
    @srinivasaprasad3740 2 ปีที่แล้ว +5

    ನಮ್ಮ ವಿಷ್ಣು ಬಾಸ್ 🙏🙏🙏🙏👌👌🥲🥲🥲🥲🥲🥲🥲🥲🥲

  • @user-ls7tq3rs9w
    @user-ls7tq3rs9w ปีที่แล้ว +25

    ❤ ತುಂಬಾ ಅದ್ಭುತ ಹಾಡುಗಳು ಡಾಕ್ಟರ್ ವಿಷ್ಣುವರ್ಧನ್ ಸರ್❤

    • @rameshnm2730
      @rameshnm2730 9 หลายเดือนก่อน +1

      Really good song ❤

  • @hariprasadforever9499
    @hariprasadforever9499 6 หลายเดือนก่อน +3

    ನಂ ಯಜಮಾನ್ರು ❤️
    ನಂ ದೇವ್ರು 🙏
    ಇನ್ನು ಇರಬೇಕಿತ್ತು ಅಪ್ಪಾಜಿ ನೀವು😭

  • @ravikumarm5140
    @ravikumarm5140 2 ปีที่แล้ว +3

    ಪ್ರೇಮಾನುರಾಗ ಬಾಳಲ್ಲಿ ತುಂಬಿ
    ಮನಸುಗಳು ಕೂಡಲಿ ಶುಭಗೀತೆ ಹಾಡಲಿ
    ಮನಸುಗಳು ಕೂಡಲಿ ಶುಭಗೀತೆ ಹಾಡಲಿ
    ಪ್ರೇಮಾನುರಾಗ……
    ಪ್ರೇಮ ಮಿಡಿದಾಗ ಜಗವ ಮರೆವ ಮಧುರ ಭಾವನ
    ಭಾವ ಬೆರೆತಾಗ ಒಲಿದು ನಲಿದು ಪುಳಕ ಮೈಮನ
    ಪ್ರೇಮ ಹೊಳೆಯಂತೆ ಹರಿದು ಎದೆಗೆ ತರುವ ತಲ್ಲಣ
    ಪ್ರೇಮ ಹೂವಾಗಿ ಅರಳಿ ಮನದ ಮನೆಗೆ ತೋರಣ
    ಮನುಜನ ಬಾಳಿಗೆ ಒಲವಿನ ಬಂಧನ ಮಧುಮಯ ಪ್ರೇಮಗಾನ
    ಪ್ರೇಮಾನುರಾಗ ಬಾಳಲ್ಲಿ ತುಂಬಿ
    ಮನಸುಗಳು ಕೂಡಲಿ ಶುಭಗೀತೆ ಹಾಡಲಿ
    ಮನಸುಗಳು ಕೂಡಲಿ ಶುಭಗೀತೆ ಹಾಡಲಿ
    ಪ್ರೇಮಾನುರಾಗ
    ಪ್ರೇಮ ಹೂವಲ್ಲ ವಿಷದ ಮುಳ್ಳು ಚುಚ್ಚಿ ನೋಯಿಸಿ
    ಪ್ರೇಮ ಎದೆ ತುಂಬಾ ಉರಿಯ ಸುರಿದು ದಿನವೂ ಬೇಯಿಸಿ ಹಾ..
    ಪ್ರೇಮ ಅವಿವೇಕ ಸುಖದ ಕನಸ ತುಳಿವ ಪಾತಕಿ
    ಪ್ರೇಮ ಬರಿ ಮೋಸ ಮನವ ಮುರಿದು ನಗುವ ರಕ್ಕಸಿ
    ಈ ಪ್ರೇಮ ಕಡುಪಾಪಿಯೋ
    ಎದೆ ಸೀಳೋ ಅತಿ ಕ್ರೂರಿಯೋ
    ಈ ಪ್ರೇಮ ಮನಮೋಹಕ
    ಏನಲ್ಲ ನಯವಂಚಕ
    ಸುಡುವುದು ಪ್ರೇಮ
    ಕೊಲುವುದು ಪ್ರೇಮ
    ಸಿಡಿಲು ಬಡಿದು ಬದುಕೇ ಬರಿದು

  • @siddappamudashi9708
    @siddappamudashi9708 4 ปีที่แล้ว +5

    ಇಂದಲ್ಲ ನಾಳೆ ಸಾಯೋದು ಎಲ್ಲರೂ ಎಂಥ ಅದ್ಭುತವಾದ ಸಾಲುಗಳು

  • @bhagyampooja8002
    @bhagyampooja8002 4 ปีที่แล้ว +12

    ಸೂಪರ್ ವಿಷ್ಣ್ಣು ಅಪ್ಪಾಜಿ ಮತ್ತೆ ಹುಟ್ಟಿ ಬನ್ನಿ i love you ಅಪ್ಪಾಜಿ

  • @Jayarama-ic4on
    @Jayarama-ic4on ปีที่แล้ว +7

    Jai vishnu dada 🌹🌹🙏🏾🙏🏾🌹🌹

  • @jayarajsolarjayarajbabuhas5008
    @jayarajsolarjayarajbabuhas5008 2 ปีที่แล้ว +3

    🙏 jai vishnudada 👌 bereyavara sahayakaggi huttidaru enisuthe 👍All songs movi music lyrics 👍

  • @7.creation730
    @7.creation730 2 ปีที่แล้ว +5

    ವಿಷ್ಣು ಸರ್ ಜೀವನ ಪೂರ್ತಿ ನಿಮ್ಮ ಅಬಿಮಾನಿ😍❤

  • @malinimalinin6875
    @malinimalinin6875 ปีที่แล้ว +3

    Super song of Vishnu hits

  • @basurajhandihandi8072
    @basurajhandihandi8072 3 ปีที่แล้ว +4

    ಗುಡ್ ಸಾಂಗ್ಸ್ 👌🌹🌹🌹🌹💕💕😍

  • @shantharajtm7967
    @shantharajtm7967 ปีที่แล้ว +3

    Sir U R super hero Kannada industry. & miss u sir

  • @umeshbarumesh9492
    @umeshbarumesh9492 4 ปีที่แล้ว +2

    ಇವರ ಅಭಿನಯಕ್ಕೆ ಏನೆಂದು ಹೇಳಲಿ

  • @govindanaikk6266
    @govindanaikk6266 3 ปีที่แล้ว +8

    ಕಿವಿಗಳಿಗೆ ಕೇಳಲು ಇಂಪಾದ ಹಾಡು
    ಈ ಹಾಡಿಗೆ ತಕ್ಕಂತೆ ಕಥೆ ಅಣ್ಣನ ಅಭಿನಯ ಮತ್ತೆ ಮತ್ತೆ ನೋಡುವ ಆಸೆ.ಸೊಗಸಾಗಿದೆ

  • @user-ms4ln8fk5y
    @user-ms4ln8fk5y 4 ปีที่แล้ว +10

    ನನ್ ಯಜಮಾನ ಸಾಹಸ ಸಿಂಹ ಡಾ ವಿಷ್ಣುವರ್ಧನ್ ಅಪ್ಪಾಜಿ ಗೆ ಹೃದಯ ಪೂರ್ವಕ ಅಭಿನಂದನೆಗಳು

    • @ajjaiahmallavvagala3410
      @ajjaiahmallavvagala3410 4 ปีที่แล้ว

      super.hagi.heldri

    • @renukumarn3179
      @renukumarn3179 ปีที่แล้ว

      ​@@ajjaiahmallavvagala3410😅😅😅😅😅😅😅😅😅😅😅😅😅😅😅

    • @renukumarn3179
      @renukumarn3179 ปีที่แล้ว

      ​@@ajjaiahmallavvagala341011qqqqqqqqqqqq

  • @gowrinagaraj8068
    @gowrinagaraj8068 3 ปีที่แล้ว +5

    Supar 😭😭😭💗💘

  • @maheshtk6439
    @maheshtk6439 10 หลายเดือนก่อน +6

    I miss u Vishnu

  • @saseendrankv724
    @saseendrankv724 2 ปีที่แล้ว +9

    Sri Vishnu Vardhan sir I Like you🌹🌹🌹🌹🌹🌹🌹🌹🌹🌹🌹🌹🌹🌹from Kerala

  • @manoharsdhagge3328
    @manoharsdhagge3328 5 ปีที่แล้ว +41

    ಪ್ರತಿಯೊಬ್ಬ ಕನ್ನಡಿಗನ ಮತ್ತೆ ಮತ್ತೆ ಕೇಳುವ ಇಂಪಾದ ಮಧುರ ಗಿತೇ ಡಾಕ್ಟರ್ ಸಿಂಹ ಸರ್ 👌

  • @manjutec9816
    @manjutec9816 4 ปีที่แล้ว +2

    Super songs vishnudada

  • @jagadish.b.jagadish.b2906
    @jagadish.b.jagadish.b2906 3 ปีที่แล้ว +2

    VERY SUPER SONG

  • @laxmikantkattimani1425
    @laxmikantkattimani1425 10 หลายเดือนก่อน +16

    Dr. Vishnu sir my favourite hero🙏🙏

  • @sarojas873
    @sarojas873 3 ปีที่แล้ว +2

    Evar green songs for ever

  • @umeshnagaratna563
    @umeshnagaratna563 2 ปีที่แล้ว +3

    Super. Song

  • @pushpalathag9698
    @pushpalathag9698 2 ปีที่แล้ว +6

    Supper songs miss u appaji🙏🙏💐💐😭😭😭😭😭😭😭😭😭😭😭😭

  • @shivkumarn86
    @shivkumarn86 ปีที่แล้ว +2

    All time BOOS super

  • @annaraojamadar4190
    @annaraojamadar4190 4 ปีที่แล้ว +2

    Vishnuvardhan sad songs very good

  • @ashokashok4034
    @ashokashok4034 3 ปีที่แล้ว +1

    Bhargava sir super. .namma vishnu dada super.

  • @shankardesai9228
    @shankardesai9228 3 ปีที่แล้ว +9

    ಜೀವನಕ್ಕೆ ಸಮೀಪದ ನಿಜ ಹಾಡುಗಳು.

  • @karthigeyanperumal3787
    @karthigeyanperumal3787 4 ปีที่แล้ว +9

    Nice Jesudas ..........Vishnu Dada watching you with tearful eyes... RIP

  • @nagendraks5229
    @nagendraks5229 3 ปีที่แล้ว +1

    ದಾದಾ 😭😭😭

  • @kavithas9831
    @kavithas9831 4 ปีที่แล้ว +3

    Super song

  • @gavisiddappa7243
    @gavisiddappa7243 5 ปีที่แล้ว +39

    Dr.ವಿಷ್ಣುವರ್ಧನದ ಅಣ್ಣ ತುಂಬಾ ಅದ್ಭುತ ಗೀತೆಗಳು ಅರ್ಥ ಗರ್ಭಿತವಾದ ಸಾಲುಗಳು......

  • @prasadpoojary836
    @prasadpoojary836 3 ปีที่แล้ว +3

    Supar🙏🙏🙏🙏🙏🙏🙏🙏☹️

  • @KannadainCanada
    @KannadainCanada 4 ปีที่แล้ว +51

    ಅರ್ಥಪೂರ್ಣ ವಾದ ಹಾಡುಗಳು , Dr||ವಿಷುವರ್ಧನ್ ಅಭಿನಯ ಅದ್ಭುತ . RIP from Kannada in Canada 🇨🇦 channel 🙏🏻

  • @venugopalreddy7385
    @venugopalreddy7385 3 ปีที่แล้ว +11

    OLD.IS.GOLD.SONG..IMISS.YOU.VISHNUDADA.20.10.2020.

  • @rajendraprasadn3477
    @rajendraprasadn3477 4 หลายเดือนก่อน +1

    Only Vishnu DADA can give mind blowing Songs like this, i get lo to of peace of mind when i hear and see his songs.

  • @SudanBeats
    @SudanBeats 3 ปีที่แล้ว +21

    ಅಭಿನಯ ಭಾರ್ಗವ ಡಾಕ್ಟರ್ ವಿಷ್ಣುವರ್ಧನ್ ಕೋಟಿಗೊಬ್ಬ ಅಪ್ಪಾಜಿಯವರ ಮರೆಯಲಾಗದ ಹಾಡುಗಳು

  • @ashokchougala2232
    @ashokchougala2232 3 ปีที่แล้ว +3

    Super. Hit. Songs

  • @narayanaswamynarayanaswamy8866
    @narayanaswamynarayanaswamy8866 4 ปีที่แล้ว +5

    Super,👌👌👌 🙏🙏🙏

  • @padmajagovardhan7579
    @padmajagovardhan7579 4 ปีที่แล้ว +1

    Super songs

  •  5 หลายเดือนก่อน +1

    We love you sir
    No one break the acting as much as yours ❤🙏 and SPB sir voice Adbhuta 😢🙏🌹

  • @SureshSuri-cj2ke
    @SureshSuri-cj2ke 4 ปีที่แล้ว +1

    ನನ್ನ ಪ್ರೀತಿಯ ವಿಷ್ಣು

  • @damodargopal9980
    @damodargopal9980 3 ปีที่แล้ว +7

    Our family members always like Dr Vishnu Bhai songs

  • @muthurajmuthuraj9607
    @muthurajmuthuraj9607 5 ปีที่แล้ว +24

    ಸೂಪರ್ ಸಾಂಗ್ ಅಪ್ಪಜಿ..... 👌🙏🙏

  • @nageshdevadiga3109
    @nageshdevadiga3109 3 ปีที่แล้ว +5

    I love both SPB and Vishnu Dada♥♥♥

  • @cgsonloki9769
    @cgsonloki9769 4 ปีที่แล้ว +8

    ಭೂಮಿ ಮೇಲೆ ಒಳ್ಳೆವರ್ಗೆ ಆ ಭಗವಂತ ಬಾಳಿ ಬದುಕಕ್ಕೆ ಬಿಡಲ್ಲ ಯಾಕೆ?????

  • @krishnam4417
    @krishnam4417 5 ปีที่แล้ว +7

    🙏 Vishnu song Matra super🙏

  • @nanjundaswamynanjundaswamy1836
    @nanjundaswamynanjundaswamy1836 3 ปีที่แล้ว +2

    Super song of Dada appaji 👃👃

    • @kavitashinde3799
      @kavitashinde3799 2 ปีที่แล้ว +1

      I want to dr vishnu vardhan is great hero in our life and also suhanini

  • @mantuchanal9782
    @mantuchanal9782 3 ปีที่แล้ว +5

    Vistnuvardhnu. All. Haadu. Eesta. Nimagae. Feeling. Song. Kalisiddakk.thayoku.aenadru. tappagidrea. Kshamisi

  • @narendranarendra775
    @narendranarendra775 4 ปีที่แล้ว +4

    Sahasa Simha Vishnuvardhan super songs

  • @govindamys6430
    @govindamys6430 2 ปีที่แล้ว +5

    Heart touch song jai vishnu sir

  • @a.c.procky4217
    @a.c.procky4217 3 ปีที่แล้ว +15

    ಅಭಿನವ ಬಾರ್ಗವ ವಿಷ್ಣು ದಾದಾ 😔😔😔🙏🙏🙏🙏🙏🙏🙏😭😭😭😭😭28

    • @user-bj7dm9fn5z
      @user-bj7dm9fn5z 12 วันที่ผ่านมา

      Antar verry shad sir❤️❤️🙏🌹💐🚩

    • @user-bj7dm9fn5z
      @user-bj7dm9fn5z 12 วันที่ผ่านมา

      Manasalli bayasoode ondu💞🌹💐🙏 vsd Lt

  • @chandrushekar3084
    @chandrushekar3084 4 ปีที่แล้ว +1

    ವಿಷುಃ

  • @sugunadithyaadhyaravi7274
    @sugunadithyaadhyaravi7274 3 ปีที่แล้ว +1

    Dislike madidha mahanubavaru yaru swamy...

  • @sumansajitha2066
    @sumansajitha2066 3 ปีที่แล้ว +19

    Super ever green songs,, Jai Vishnu Dadha 🙏

  • @user-gu1qf1vl2n
    @user-gu1qf1vl2n 6 ปีที่แล้ว +6

    ಸೂಪರ್ ಗೀತೆ

  • @paviventesh4141
    @paviventesh4141 5 ปีที่แล้ว +5

    Super sir

  • @babuk9879
    @babuk9879 3 ปีที่แล้ว +24

    SPB ಹಾಡು ಮತ್ತು ವಿಷ್ಣು ಸರ್ ರವರ ಅಭಿನಯ ಸೂಪರ್.

  • @MrGowdagowda
    @MrGowdagowda 5 ปีที่แล้ว +11

    Sahasa simha 😍🤛🎩

  • @yogilalrajputrajput6616
    @yogilalrajputrajput6616 5 ปีที่แล้ว +2

    Vishnu Anna Super Hero, We Missed Him

    • @naveenc.n9783
      @naveenc.n9783 5 ปีที่แล้ว

      Super songs Vishnu sir we missed him

    • @vijayraghavendra1870
      @vijayraghavendra1870 5 ปีที่แล้ว

      Old songs is golden songs

    • @hsnrao4563
      @hsnrao4563 5 ปีที่แล้ว

      Appaji songs very nice. i miss you appaji. Anu theralu.

  • @anandyogi97
    @anandyogi97 3 ปีที่แล้ว +5

    🙏🙏🙏🙏🙏🙏 ನಮ್ಮ ಆರಾಧ್ಯ ದೈವ ವಿಷ್ಣುವರ್ಧನ್ ಸರ್ 🙏🙏🙏🙏🙏

  • @shrinivasah5223
    @shrinivasah5223 3 ปีที่แล้ว +5

    ಅಭಿನಯ ಭಾರ್ಗವ ಡಾಕ್ಟರ್ ವಿಷ್ಣುವರ್ಧನ್ ಕೋಟಿಗೊಬ್ಬ ಅಪ್ಪಾಜಿಯವರ ಮರೆಯಲಾಗದ ಹಾಡುಗಳು
    I LOVE YOU AND MISS YOU LION

  • @ushac2161
    @ushac2161 5 ปีที่แล้ว +4

    All songs superb

  • @siddappamudashi9708
    @siddappamudashi9708 4 ปีที่แล้ว +6

    ಎಲ್ಲರಿಗೂ ಕನ್ನಡ ಅರ್ಥವಾಗುತ್ತದೆ ಕನ್ನಡಿಗರೇ ಕನ್ನಡದಲ್ಲಿ ಕಾಮೆಂಟ್ ಮಾಡಿ

  • @gayathrig8732
    @gayathrig8732 7 หลายเดือนก่อน

    Super song s👌👌👌👌

  • @user-gs3pe9nd2h
    @user-gs3pe9nd2h 5 หลายเดือนก่อน

    ಅಣ್ಣ ಸಾಂಗ್ ಕೇಳ್ತಾ ಇದ್ರೆ ಮತ್ತೆ ಮತ್ತೆ ಕೇಳಬೇಕು ಅನಿಸುತ್ತದೆ ಸೂಪರ್ ಸಾಂಗ್ ಇಂಥ ಇಂಥ ಸಾಂಗ್ ಪ್ಲೇ ಮಾಡಿದ ನಿಮಗೆ ತುಂಬಾ ತುಂಬಾ ಧನ್ಯವಾದಗಳು ಸರ್ ❤️❤️❤️

  • @bhaskaramogaveera2061
    @bhaskaramogaveera2061 4 ปีที่แล้ว +31

    Dr. Vishnu Sir 👌🏻my FAVOURITE Hero 🙏🙏🙏🙏🙏 Great Acting 👍👌🏻

  • @kavyagangamma4290
    @kavyagangamma4290 3 ปีที่แล้ว +1

    Karunada daada 😍😍😍

  • @ambikakishanyadav1738
    @ambikakishanyadav1738 6 ปีที่แล้ว +4

    Superb songs

  • @gangadharamk7723
    @gangadharamk7723 4 ปีที่แล้ว +3

    Artist of great art of heart

  • @interesting20s
    @interesting20s 3 ปีที่แล้ว +11

    Gem 💎 of sandalwood 😍😍😍😍😍

  • @raghur158
    @raghur158 5 ปีที่แล้ว +10

    All time king Vishnu sir

  • @gayathrig8732
    @gayathrig8732 5 หลายเดือนก่อน

    Vishnu sir. Hadugalu. Tumba channagiruttade.👌👏

  • @amithab1954
    @amithab1954 3 ปีที่แล้ว +6

    What a songs anna ninni innu nanna jothage iruve

  • @haripreethgowda.j7645
    @haripreethgowda.j7645 4 ปีที่แล้ว

    So nice song

  • @krishnak8837
    @krishnak8837 ปีที่แล้ว

    ಎವರ್ಗ್ರೀನ್ song 👌👌👌❤❤❤🙏🙏🙏

  • @ravikiran9984
    @ravikiran9984 3 ปีที่แล้ว

    ಸೂರ್ಯವಂಶದ ಯಜಮಾನ

  • @nabisabnagaral4039
    @nabisabnagaral4039 ปีที่แล้ว +1

    JAI VISHNU DADA

  • @VijayPrakash-rt4pb
    @VijayPrakash-rt4pb 2 หลายเดือนก่อน +1

    Best songs of visnu I like it ❤❤❤❤

  • @mayuramayu9511
    @mayuramayu9511 5 ปีที่แล้ว

    ಸೂಪರ್ ಸಾಂಗ್ಸ್

  • @santhoshsantha3425
    @santhoshsantha3425 2 ปีที่แล้ว +1

    Vishnu sir your super

  • @vijaylakshmibr2148
    @vijaylakshmibr2148 3 ปีที่แล้ว +19

    One and only simha that is Vishnu dada 🦁

  • @geethah2276
    @geethah2276 5 ปีที่แล้ว

    ಸೂಪರ್ vishuvardhan sad songs

  • @rangappasrinivas2624
    @rangappasrinivas2624 2 ปีที่แล้ว +3

    What beautiful songs visnu dada, when we listen this songs
    We get lot of feeling,

  • @pgbabumbbabu4351
    @pgbabumbbabu4351 3 ปีที่แล้ว

    One and only simha songs

  • @hanumanthashanumanthas3088
    @hanumanthashanumanthas3088 5 ปีที่แล้ว +1

    Dr vishnu sar super

  • @kavithamanu2121
    @kavithamanu2121 5 ปีที่แล้ว +9

    i love vishnu sir songs

  • @spradeepkumarschandrasheka672
    @spradeepkumarschandrasheka672 4 ปีที่แล้ว +7

    My favorite song. Jai Vishnu Dada

  • @abhijitgurav5691
    @abhijitgurav5691 ปีที่แล้ว +1

    Super song 👌😍 sir

  • @nagendrar1830
    @nagendrar1830 5 ปีที่แล้ว +6

    Vishnu dada is great actor in Kannada film industry only lion king

  • @baluhagowda5046
    @baluhagowda5046 6 ปีที่แล้ว +3

    Adbhutavada songs 👌

  • @balramtippaya5033
    @balramtippaya5033 5 ปีที่แล้ว +1

    Super

  • @nemeshkumar341
    @nemeshkumar341 ปีที่แล้ว

    JAI BOSS THE YOUR GREAT BOSS JAI KARNATAKA JAI BHUVANESWARI JAI KARNATAKA JAI BHUVANESWARI JAI KARNATAKA 🙏 😀 NAMASTE 🙏

  • @ramchandradasam6920
    @ramchandradasam6920 3 ปีที่แล้ว +2

    Heart rendering song

  • @raghuvishnu2562
    @raghuvishnu2562 3 ปีที่แล้ว +8

    Extraordinary super hit songs Dada

  • @nanjundashivapura8633
    @nanjundashivapura8633 5 ปีที่แล้ว +6

    Old is gold

  • @raghavendrakamar
    @raghavendrakamar 2 หลายเดือนก่อน +1

    Super😭😭😭😭😭😭😭😭feelings song's 👌