ಫ್ರಿಡ್ಜ್ & ಕುಕ್ಕರ್ ಗೆ ಗುಡ್ ಬೈ ❌ "No Fridge, No Cooker" Toxic- Free Kitchen✅ In Kannada

แชร์
ฝัง
  • เผยแพร่เมื่อ 6 ก.ย. 2024
  • ಸ್ನೇಹಿತರೆ ಈ ವಿಡಿಯೋನಲ್ಲಿ ನಾನು ಫ್ರಿಡ್ಜ್ ಹಾಗೂ ಕುಕ್ಕರ್ ಅನ್ನು ಬಳಸುವುದನ್ನು ಸಂಪೂರ್ಣವಾಗಿ ನಿಲ್ಲಿಸಿರುವ ಬಗ್ಗೆ ತಿಳಿಸಿಕೊಟ್ಟಿದ್ದೇನೆ. ಫ್ರಿಡ್ಜ್ ಯೂಸ್ ಮಾಡುವುದರಿಂದ ಸಾಕಷ್ಟು ವಿಷಕಾರಿ ಅಂಶ ಆಹಾರದಲ್ಲಿ ಸೇರಿಕೊಂಡು ನಂತರ ನಮ್ಮ ದೇಹದಲ್ಲಿ ಸೇರಿ ಅನೇಕ ರೀತಿಯ ರೋಗಗಳಿಗೆ ತುತ್ತಾಗಬೇಕಾಗುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಫ್ರಿಡ್ಜ್ ಹಾಗೂ ಪ್ರೆಷರ್ ಕುಕ್ಕರ್ ಅನ್ನು ಬಳಸುವುದನ್ನು ನಿಲ್ಲಿಸಿ ಎಂದು ಈ ಮುಖಾಂತರ ಹೇಳಲು ಇಚ್ಚಿಸುತ್ತೇನೆ.
    #positivevibeskarnataka
    #pvkvlogs
    #healthylifestyleinkannada

ความคิดเห็น •