Positive Vibes Karnataka
Positive Vibes Karnataka
  • 184
  • 195 103
ಯುಟ್ಯೂಬ್ ನಿಂದ ದೂರ ಉಳಿದಿದ್ದು ಯಾಕೆ ಗೊತ್ತಾ, ತುಂಬಾ ದಿನ ವಿಡಿಯೋಸ್ ಮಾಡಕ್ಕಾಗಿಲ್ಲ @PositiveVibesKarnataka
ಸ್ನೇಹಿತರೆ ಈ ವಿಡಿಯೋನಲ್ಲಿ ನಾನು ಸುಮಾರು ದಿನಗಳ ಕಾಲ ಯುಟ್ಯೂಬ್ ನಲ್ಲಿ ಯಾಕೆ ವೀಡಿಯೋಸ್ ಮಾಡಕ್ಕೆ ಆಗಿಲ್ಲ ಅನ್ನೋದನ್ನು ನಿಮ್ಮ ಜೊತೆ ಶೇರ್ ಮಾಡಿದ್ದೇನೆ, ವಿಡಿಯೋನ ಕೊನೆವರೆಗೂ ನೋಡಿ ಹಾಗೂ ನನ್ನ ಚಾನೆಲ್ ಗೆ ಸಬ್ ಸ್ಕ್ರೈಬ್ ಮಾಡಿಕೊಳ್ಳಿ,
ಎಲ್ಲರಿಗೂ ಶುಭವಾಗಲಿ ಧನ್ಯವಾದಗಳು❤️
#positivevibeskarnataka #pvkvlogskannada #pvkvlogs
มุมมอง: 125

วีดีโอ

ಫ್ರಿಡ್ಜ್ & ಕುಕ್ಕರ್ ಗೆ ಗುಡ್ ಬೈ ❌ "No Fridge, No Cooker" Toxic- Free Kitchen✅ In Kannada
มุมมอง 8212 ชั่วโมงที่ผ่านมา
ಸ್ನೇಹಿತರೆ ಈ ವಿಡಿಯೋನಲ್ಲಿ ನಾನು ಫ್ರಿಡ್ಜ್ ಹಾಗೂ ಕುಕ್ಕರ್ ಅನ್ನು ಬಳಸುವುದನ್ನು ಸಂಪೂರ್ಣವಾಗಿ ನಿಲ್ಲಿಸಿರುವ ಬಗ್ಗೆ ತಿಳಿಸಿಕೊಟ್ಟಿದ್ದೇನೆ. ಫ್ರಿಡ್ಜ್ ಯೂಸ್ ಮಾಡುವುದರಿಂದ ಸಾಕಷ್ಟು ವಿಷಕಾರಿ ಅಂಶ ಆಹಾರದಲ್ಲಿ ಸೇರಿಕೊಂಡು ನಂತರ ನಮ್ಮ ದೇಹದಲ್ಲಿ ಸೇರಿ ಅನೇಕ ರೀತಿಯ ರೋಗಗಳಿಗೆ ತುತ್ತಾಗಬೇಕಾಗುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಫ್ರಿಡ್ಜ್ ಹಾಗೂ ಪ್ರೆಷರ್ ಕುಕ್ಕರ್ ಅನ್ನು ಬಳಸುವುದನ್ನು ನಿಲ್ಲಿಸಿ ಎಂದು ಈ ಮುಖಾಂತರ ಹೇಳಲು ಇಚ್ಚಿಸುತ್ತೇನೆ. #positivevibeskarnataka #pvkvlogs #...
YouTube Monetization On❤️ ಯೂಟ್ಯೂಬ್ ಮೋನಿಟೈಸೇಶನ್ ಆನ್ ಮಾಡಿಕೊಳ್ಳುವುದು ಹೇಗೆ? @PositiveVibesKarnataka
มุมมอง 56วันที่ผ่านมา
ಸ್ನೇಹಿತರೆ ಈ ವಿಡಿಯೋನಲ್ಲಿ 4,000 ವಾಚ್ ಅವರ್ಸ್ ಆದ ನಂತರ ಏನು ಮಾಡಬೇಕು ಎಂದು ತಿಳಿಸಿಕೊಟ್ಟಿದ್ದೇನೆ ಹಾಗೂ ನಾನು ಮನೆಯಲ್ಲಿ ಪ್ರತಿನಿತ್ಯ ನವಿಲನ್ನು ನೋಡುವುದನ್ನು ತೋರಿಸಿದ್ದೇನೆ, ವಿಡಿಯೋ ಪೂರ್ತಿಯಾಗಿ ನೋಡಿ ಹಾಗೂ ಚಾನೆಲ್ ಗೆ ಸಬ್ ಸ್ಕ್ರೈಬ್ ಮಾಡಿಕೊಳ್ಳಿ, ಎಲ್ಲರಿಗೂ ಶುಭವಾಗಲಿ ಧನ್ಯವಾದಗಳು❤️🙏 #positivevibeskarnataka #pvkvlogs #youtubemonetization #kannadavlogs
Finally 4000 Watch hours completed❤️ @PositiveVibesKarnataka
มุมมอง 82วันที่ผ่านมา
ಸ್ನೇಹಿತರೆ ಈ ವಿಡಿಯೋನಲ್ಲಿ 4,000 ವಾಚ್ ಹವರ್ಸ್ ಕಂಪ್ಲೀಟ್ ಆಗಿರುವುದರ ಬಗ್ಗೆ ತಿಳಿಸಿದ್ದೇನೆ ಹಾಗೂ ನಾನು ಮನೆ ಶಿಫ್ಟ್ ಆಗಿದ್ದು, ಮತ್ತೆ ಉಡುಪಿನಲ್ಲಿ ತುಂಬಾ ಮಳೆ, ಈ ವಿಚಾರ ಎಲ್ಲ ತಿಳಿಸಿದ್ದೇನೆ, ವಿಡಿಯೋ ಇಷ್ಟ ಆದ್ರೆ ದಯವಿಟ್ಟು ಸಬ್ಸ್ಕ್ರೈಬ್ ಮಾಡಿಕೊಳ್ಳಿ ಚಾನೆಲ್ ಗೆ, ಹಾಗೂ ಬೆಲ್ ಐಕಾನ್ ಒತ್ತಿಬಿಡಿ ಎಲ್ಲರಿಗೂ ಶುಭವಾಗಲಿ ಧನ್ಯವಾದಗಳು ❤️ #positivevibeskarnataka #pvkvlogs #kannadavlogs #1kannada
Saligrama Kayaking Point,Udupi,Complete Details ಸಾಲಿಗ್ರಾಮದಲ್ಲಿ ಮಳೆಗಾಲದಲ್ಲೂ ಕಯಾಕಿಂಗ್ ಓಪನ್ ಇರುತ್ತ?
มุมมอง 41811 หลายเดือนก่อน
Saligrama Kayaking Point,Udupi,Complete Details ಸಾಲಿಗ್ರಾಮದಲ್ಲಿ ಮಳೆಗಾಲದಲ್ಲೂ ಕಯಾಕಿಂಗ್ ಓಪನ್ ಇರುತ್ತ? Saligrama Kayaking Point Contact Number: 7259277799 9845943030 #positivevibeskarnataka #pvkvlogs #Saligramakayakingpoint
4.5 Inches Silver Dona/Paper Bowls Manufacturing, Udupi ದೋನ ಕಟ್ ಆಗ್ತಿಲ್ಲ ಅಂದ್ರೆ ಹೀಗೆ ಮಾಡಿ ಸ್ನೇಹಿತರೆ
มุมมอง 12311 หลายเดือนก่อน
4.5 Inches Silver Dona/Paper Bowls Manufacturing, Udupi ದೋನ ಕಟ್ ಆಗ್ತಿಲ್ಲ ಅಂದ್ರೆ ಹೀಗೆ ಮಾಡಿ ಸ್ನೇಹಿತರೆ #positivevibeskarnataka #udupivlogs #udupivlogs
ಸಂತೆಯಲ್ಲಿ ಇಷ್ಟು ದುಡ್ಡಿಗೆ ಇವೆಲ್ಲ ಸಿಕ್ತು💜🌿 ಉಡುಪಿ ಸಂತೆಕಟ್ಟೆ
มุมมอง 6911 หลายเดือนก่อน
ಸಂತೆಯಲ್ಲಿ ಇಷ್ಟು ದುಡ್ಡಿಗೆ ಇವೆಲ್ಲ ಸಿಕ್ತು💜🌿 ಉಡುಪಿ ಸಂತೆಕಟ್ಟೆ #positivevibeskarnataka #pvkvlogs #udupivlogs
ಟೊಮೆಟೊ ಕೆಜಿಗೆ ₹60 ಸಂತೆಕಟ್ಟೆಯಲ್ಲಿ. ನಮ್ಮ ಉಡುಪಿಯ ಸಂತೆಕಟ್ಟೆ ನೋಡಿ ಎಷ್ಟು ಚಂದ ಉಂಟು😍
มุมมอง 1.1K11 หลายเดือนก่อน
ಟೊಮೆಟೊ ಕೆಜಿಗೆ ₹60 ಸಂತೆಕಟ್ಟೆಯಲ್ಲಿ. ನಮ್ಮ ಉಡುಪಿಯ ಸಂತೆಕಟ್ಟೆ ನೋಡಿ ಎಷ್ಟು ಚಂದ ಉಂಟು😍 #positivevibeskarnataka #pvkvlogs #udupisantekatt #tomato
ಅಬ್ಬಾ🧐 ಕೊನೆಗೂ ಮಣ್ಣು ಸಿಕ್ಕೇ ಬಿಡ್ತು!! ಮೂಡೆ ಮಾಡೋದು ಇದೆ ಎಲೆಯಲ್ಲಿ ನೋಡಿ🌿
มุมมอง 11911 หลายเดือนก่อน
ಅಬ್ಬಾ🧐 ಕೊನೆಗೂ ಮಣ್ಣು ಸಿಕ್ಕೇ ಬಿಡ್ತು!! ಮೂಡೆ ಮಾಡೋದು ಇದೆ ಎಲೆಯಲ್ಲಿ ನೋಡಿ🌿 ಸ್ನೇಹಿತರೆ ಈ ವಿಡಿಯೋದಲ್ಲಿ ಮೂಡೆ ಮಾಡುವುದು ಯಾವ ಎಲೆಯಿಂದ ಎಂದು ತೋರಿಸಿದ್ದೇನೆ ಹಾಗೂ ನಮಗೆ ಮಣ್ಣು ಸಿಕ್ಕಿರುವುದರ ಬಗ್ಗೆ ತೋರಿಸಿದ್ದೇನೆ. #positivevibeskarnataka #pvkvlogs #udupivlogs
ಇಡ್ಲಿಯನ್ನು ಈ ರೀತಿ ಒಮ್ಮೆ ಟ್ರೈ ಮಾಡಿ, ರುಚಿಯೂ ಹೆಚ್ಚು ಆರೋಗ್ಯಕ್ಕೂ ಒಳ್ಳೆಯದು.
มุมมอง 21311 หลายเดือนก่อน
ಇಡ್ಲಿಯನ್ನು ಈ ರೀತಿ ಒಮ್ಮೆ ಟ್ರೈ ಮಾಡಿ, ರುಚಿಯೂ ಹೆಚ್ಚು ಆರೋಗ್ಯಕ್ಕೂ ಒಳ್ಳೆಯದು. ಸ್ನೇಹಿತರೆ ಈ ವಿಡಿಯೋನಲ್ಲಿ ನಾನು ಯಾವ ರೀತಿ ಇಡ್ಲಿಯನ್ನು ಮಾಡಿದೆ ಎಂದು ತೋರಿಸಿಕೊಟ್ಟಿದ್ದೇನೆ. ವಿಡಿಯೋ ಪೂರ್ತಿಯಾಗಿ ನೋಡಿ ಹಾಗೂ ನೀನು ಸಹ ಒಮ್ಮೆ ಈ ರೀತಿ ಮನೆಯಲ್ಲಿ ಇಡ್ಲಿಯನ್ನು ಮಾಡಿಕೊಂಡು ಸೇವಿಸಿ. ಈ ರೀತಿ ಮಾಡಿದರೆ ಆರೋಗ್ಯಕ್ಕೂ ಬಹಳ ಒಳ್ಳೆಯದು ಹಾಗೂ ಇಡ್ಲಿಯ ರುಚಿ ಸಹ ಹೆಚ್ಚುತ್ತದೆ. #positivevibeskarnataka #pvkvlogs #Bananaidli
Village Home Tour🏡 ಹಚ್ಚು ಹಸಿರಾದ ಗದ್ದೆಗಳ ಮಧ್ಯೆ ಹಂಚಿನ ಮನೆ Udupi ಮಳೆಗಾಲದಲ್ಲಿ
มุมมอง 82811 หลายเดือนก่อน
Village Home Tour ಹಚ್ಚು ಹಸಿರಾದ ಗದ್ದೆಗಳ ಮಧ್ಯೆ ಹಂಚಿನ ಮನೆ Udupi ಸ್ನೇಹಿತರೆ ಈ ವಿಡಿಯೋನಲ್ಲಿ ಹಚ್ಚು ಹಸಿರಾದ ಗದ್ದೆಗಳ ಮಧ್ಯೆ ಇರುವಂತಹ ಒಂದು ಹಂಚಿನ ಮನೆಯ ಬಗ್ಗೆ ತೋರಿಸಿದ್ದೇನೆ. ಮಳೆಗಾಲದಲ್ಲಿ ಹಂಚಿನಮನೆ ಯಾವ ರೀತಿ ಕಾಣುತ್ತದೆ ಎಂಬುದರ ಬಗ್ಗೆ ಒಂದು ನೋಟ. #positivevibeskarnataka #pvkvlogs #hallimaneudupi
"ಚಂದಯ್ಯನ ಬೇಕರಿ" (With Bloopers)ಇದು ಜಾಮ್ ಸ್ವೀಟ್, ಜಾಮೂನ್ ಅಲ್ಲ. 50 ವರ್ಷಗಳಿಂದ ನಡೆಸಿಕೊಂಡು ಬಂದಿದ್ದಾರೆ.
มุมมอง 56811 หลายเดือนก่อน
ಇದು ಜಾಮ್ ಸ್ವೀಟ್, ಜಾಮೂನ್ ಅಲ್ಲ "ಚಂದಯ್ಯನ ಬೇಕರಿ" ಬ್ರಹ್ಮಾವರ ತಾಲೂಕು 50 ವರ್ಷಗಳಿಂದ ನಡೆಸಿಕೊಂಡು ಬಂದಿದ್ದಾರೆ. "ಚಂದಯ್ಯನ ಬೇಕರಿ" ಬ್ರಹ್ಮಾವರ ತಾಲೂಕು ಬರೋಬ್ಬರಿ 50 ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ ಚಂದಯ್ಯನವರು. Jam Sweet ಬಹಳ ಫೇಮಸ್. ಸ್ನೇಹಿತರೆ ಈ ವಿಡಿಯೋನಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನಲ್ಲಿ ಬಹಳ ಪ್ರಖ್ಯಾತಿಯನ್ನು ಹೊಂದಿರುವಂತಹ ಒಂದು ಬೇಕರಿಯ ಬಗ್ಗೆ ತಿಳಿಸಿಕೊಟ್ಟಿದ್ದೇನೆ. ಈ ಬೇಕರಿಯ ಚಂದಯ್ಯ ಬೇಕರಿ ಎಂದೇ ಬಹಳ ಪ್ರಚಲಿತವಾಗಿದ್ದು ಇದು ಸುಮಾರು...
ಎಲ್ಲೆಲ್ಲೂ ಮಳೆ, ನದಿಗಳು ತುಂಬಿ ಹರಿಯುತ್ತಿವೆ. ನಮ್ಮ ಉಡುಪಿ ಜಿಲ್ಲೆ ನೋಡಲು ಸುಂದರ
มุมมอง 22111 หลายเดือนก่อน
ಎಲ್ಲೆಲ್ಲೂ ಮಳೆ, ನದಿಗಳು ತುಂಬಿ ಹರಿಯುತ್ತಿವೆ. ನಮ್ಮ ಉಡುಪಿ ಜಿಲ್ಲೆ ನೋಡಲು ಸುಂದರ ಸ್ನೇಹಿತರೆ ಈ ವಿಡಿಯೋದಲ್ಲಿ ನಾವು ಉಡುಪಿಯಿಂದ ಬ್ರಹ್ಮಾವರಕ್ಕೆ ಬಸ್ನಲ್ಲಿ ತೆರಳಿರುವುದರ ಬಗ್ಗೆ ನೋಡಬಹುದು. ಹುಡುಗಿಯಲ್ಲಿ ಎಲ್ಲೆಲ್ಲಿ ನೋಡಿದರೂ ಮಳೆಯೋ ಮಳೆ. ಬ್ರಹ್ಮಾವರ ನದಿಯಂತೂ ತುಂಬಿ ಹರಿಯುತ್ತಿದೆ. #positivevibeskarnataka #pvkvlogs #brahmavara
"20-Year-Old Paper Plate Giants Of South Canara Visits My Home-based Small New Unit!" 🙏🙏UDUPI
มุมมอง 307ปีที่แล้ว
"20-Year-Old Paper Plate Giants Of South Canara Visits My Home-based Small New Unit!" 🙏🙏UDUPI
35₹/100 Bowls In Udupi City, Buy From Manufacturer.
มุมมอง 112ปีที่แล้ว
35₹/100 Bowls In Udupi City, Buy From Manufacturer.
"From My Home to Your Table" ಪೇಪರ್ ಪ್ಲೇಟ್ ಮತ್ತು ಬೌಲ್ ಉತ್ಪಾದನೆಯ ಪ್ರಕ್ರಿಯೆಯ ಅನಾವರಣ. ಉಡುಪಿ ನಗರ
มุมมอง 170ปีที่แล้ว
"From My Home to Your Table" ಪೇಪರ್ ಪ್ಲೇಟ್ ಮತ್ತು ಬೌಲ್ ಉತ್ಪಾದನೆಯ ಪ್ರಕ್ರಿಯೆಯ ಅನಾವರಣ. ಉಡುಪಿ ನಗರ
ಉಡುಪಿಯಲ್ಲಿ ಈಗ ನೇರವಾಗಿ ತಯಾರಿಕರ ಹತ್ತಿರವೇ ಪೇಪರ್ ಪ್ಲೇಟ್,ಪೇಪರ್ ಬೌಲ್ ಅಡಿಕೆ ತಟ್ಟೆ ಗಳನ್ನು ಖರೀದಿಸಿ ಸ್ನೇಹಿತರೆ
มุมมอง 140ปีที่แล้ว
ಉಡುಪಿಯಲ್ಲಿ ಈಗ ನೇರವಾಗಿ ತಯಾರಿಕರ ಹತ್ತಿರವೇ ಪೇಪರ್ ಪ್ಲೇಟ್,ಪೇಪರ್ ಬೌಲ್ ಅಡಿಕೆ ತಟ್ಟೆ ಗಳನ್ನು ಖರೀದಿಸಿ ಸ್ನೇಹಿತರೆ
ಯೂಟ್ಯೂಬ್ ಕೊನೆಯವರೆಗೂ ಇರುತ್ತೆ ಅಂತ ನಂಬಕ್ಕಾಗಲ್ಲ Starting My Own Business Day 1 In Delhi PART-3
มุมมอง 261ปีที่แล้ว
ಯೂಟ್ಯೂಬ್ ಕೊನೆಯವರೆಗೂ ಇರುತ್ತೆ ಅಂತ ನಂಬಕ್ಕಾಗಲ್ಲ Starting My Own Business Day 1 In Delhi PART-3
ಅತಿ ಎತ್ತರದ "ಸ್ವಾಗತ ಮೂರ್ತಿ ಆಂಜನೇಯ", ಕದ್ರಿ Tallest Welcome Statue Of Lord Hanuman, Kadri, Mangalore.
มุมมอง 238ปีที่แล้ว
ಅತಿ ಎತ್ತರದ "ಸ್ವಾಗತ ಮೂರ್ತಿ ಆಂಜನೇಯ", ಕದ್ರಿ Tallest Welcome Statue Of Lord Hanuman, Kadri, Mangalore.
My First Ola Bike Taxi DELHI VLOGS, ಡೆಲ್ಲಿ ನಲ್ಲಿ ಫಸ್ಟ್ ಟೈಮ್ ಓಲಾ ಬೈಕ್ ಎಕ್ಸ್ಪಿರಿಯನ್ಸ್ ಹೇಗಿತ್ತು??
มุมมอง 179ปีที่แล้ว
My First Ola Bike Taxi DELHI VLOGS, ಡೆಲ್ಲಿ ನಲ್ಲಿ ಫಸ್ಟ್ ಟೈಮ್ ಓಲಾ ಬೈಕ್ ಎಕ್ಸ್ಪಿರಿಯನ್ಸ್ ಹೇಗಿತ್ತು??
ಶ್ರೀ ರಾಮ ಮಂದಿರ,ಉಡುಪಿ, ಇತಿಹಾಸ Complete History Of Shree Rama Temple, Kodange Udupi. Degula Darshana
มุมมอง 373ปีที่แล้ว
ಶ್ರೀ ರಾಮ ಮಂದಿರ,ಉಡುಪಿ, ಇತಿಹಾಸ Complete History Of Shree Rama Temple, Kodange Udupi. Degula Darshana
ರಾಮನವಮಿಯ ಪ್ರಯುಕ್ತ ಸತ್ಯನಾರಾಯಣ ಪೂಜೆ ಬಹಳ ಅಚ್ಚುಕಟ್ಟಾಗಿ ನೆರವೇರಿತು, ರಾಮಮಂದಿರ, ಕೊಡಂಗೆ ಪರ್ಕಳ ಉಡುಪಿ ಜಿಲ್ಲೆ.
มุมมอง 347ปีที่แล้ว
ರಾಮನವಮಿಯ ಪ್ರಯುಕ್ತ ಸತ್ಯನಾರಾಯಣ ಪೂಜೆ ಬಹಳ ಅಚ್ಚುಕಟ್ಟಾಗಿ ನೆರವೇರಿತು, ರಾಮಮಂದಿರ, ಕೊಡಂಗೆ ಪರ್ಕಳ ಉಡುಪಿ ಜಿಲ್ಲೆ.
ರಾಮನವಮಿಯ ದಿನವಾದರೂ ಇಷ್ಟು ಬೇಗ ಮುಚ್ಚಬಾರದಿತ್ತು. ಇಲ್ಲಿ ರಾಮಮಂದಿರ ಇದೆ ಅನ್ನೋದು ಜನರಿಗೆ ಗೊತ್ತಿಲ್ಲ.ಪರ್ಕಳ ಉಡುಪಿ.
มุมมอง 329ปีที่แล้ว
ರಾಮನವಮಿಯ ದಿನವಾದರೂ ಇಷ್ಟು ಬೇಗ ಮುಚ್ಚಬಾರದಿತ್ತು. ಇಲ್ಲಿ ರಾಮಮಂದಿರ ಇದೆ ಅನ್ನೋದು ಜನರಿಗೆ ಗೊತ್ತಿಲ್ಲ.ಪರ್ಕಳ ಉಡುಪಿ.
Book Cheapest & Quality Hostels With This App For Your Next Solo/GroupTrip. Just ₹6011/-For7Nights.
มุมมอง 76ปีที่แล้ว
Book Cheapest & Quality Hostels With This App For Your Next Solo/GroupTrip. Just ₹6011/-For7Nights.
Cheap & Best Hostel For Solo/Group Travellers, Day 1 In Delhi PART-1ಕನ್ನಡದಲ್ಲಿ
มุมมอง 245ปีที่แล้ว
Cheap & Best Hostel For Solo/Group Travellers, Day 1 In Delhi PART-1ಕನ್ನಡದಲ್ಲಿ
First Time Solo Flight Journey, Beautiful DELHI Night View,Flight Ticket below 5000 Tips In Kannada.
มุมมอง 463ปีที่แล้ว
First Time Solo Flight Journey, Beautiful DELHI Night View,Flight Ticket below 5000 Tips In Kannada.
Amazing Tips For Solo Travellers ಸೋಲೋ ಟ್ರಾವೆಲರ್ಸ್ ಗಳಿಗೆ ಅದ್ಭುತವಾದ ಟಿಪ್ಸ್ಗಳು Women's Day Special
มุมมอง 369ปีที่แล้ว
Amazing Tips For Solo Travellers ಸೋಲೋ ಟ್ರಾವೆಲರ್ಸ್ ಗಳಿಗೆ ಅದ್ಭುತವಾದ ಟಿಪ್ಸ್ಗಳು Women's Day Special
Airport Check-In Complete Details ಫ್ಲೈಟ್ ನಲ್ಲಿ ಈ ಒಂದು ವಸ್ತುವನ್ನು ನಿಮ್ಮ ಬ್ಯಾಗಿನಲ್ಲಿ ಇಟ್ಟುಕೊಳ್ಳಬೇಡಿ.
มุมมอง 1.7Kปีที่แล้ว
Airport Check-In Complete Details ಫ್ಲೈಟ್ ನಲ್ಲಿ ಈ ಒಂದು ವಸ್ತುವನ್ನು ನಿಮ್ಮ ಬ್ಯಾಗಿನಲ್ಲಿ ಇಟ್ಟುಕೊಳ್ಳಬೇಡಿ.
ಬೋರ್ಡಿಂಗ್ ಪಾಸ್ ಡೌನ್ಲೋಡ್ ಮಾಡುವುದು ಹೇಗೆ?Mangalore International Airport Begginers Guide Part-1CHECK IN
มุมมอง 11Kปีที่แล้ว
ಬೋರ್ಡಿಂಗ್ ಪಾಸ್ ಡೌನ್ಲೋಡ್ ಮಾಡುವುದು ಹೇಗೆ?Mangalore International Airport Begginers Guide Part-1CHECK IN
✈️ಫ್ಲೈಟ್ ಅಲ್ಲಿ ಹೋಗುವಾಗ ನಿಮ್ಮ ಬಳಿ ಎಷ್ಟು ಕೆಜಿ ಬ್ಯಾಗ್ ಇಟ್ಟುಕೊಳ್ಳಬಹುದು? Mangalore International Airport
มุมมอง 289ปีที่แล้ว
✈️ಫ್ಲೈಟ್ ಅಲ್ಲಿ ಹೋಗುವಾಗ ನಿಮ್ಮ ಬಳಿ ಎಷ್ಟು ಕೆಜಿ ಬ್ಯಾಗ್ ಇಟ್ಟುಕೊಳ್ಳಬಹುದು? Mangalore International Airport

ความคิดเห็น

  • @uppiswamy5561
    @uppiswamy5561 วันที่ผ่านมา

    Very Nice ❤❤

  • @uppiswamy5561
    @uppiswamy5561 วันที่ผ่านมา

    Super ❤❤

  • @ManiKanta-wl8lp
    @ManiKanta-wl8lp 2 วันที่ผ่านมา

    Om namahshivaya🎉

  • @Jwalaaa-f4n
    @Jwalaaa-f4n 7 วันที่ผ่านมา

    Wow wow super 👌👌👌🙏❤

    • @PositiveVibesKarnataka
      @PositiveVibesKarnataka 7 วันที่ผ่านมา

      ತುಂಬು ಹೃದಯದ ಧನ್ಯವಾದಗಳು❤️🙏

  • @mallikarjunmallu5825
    @mallikarjunmallu5825 8 วันที่ผ่านมา

    ಮೊದಲಸಲ ವಿಮಾನಯಾನ ಮಾಡೋರಿಗೆ ಉಪಯುಕ್ತ ಮಾಹಿತಿ, ಮತ್ತೆ ನಿಮ್ಮ ಈ ಧೈರ್ಯಕ್ಕೆ 🙏

    • @PositiveVibesKarnataka
      @PositiveVibesKarnataka 7 วันที่ผ่านมา

      ತುಂಬು ಹೃದಯದ ಧನ್ಯವಾದಗಳು💐🙏

  • @vktalkies3265
    @vktalkies3265 11 วันที่ผ่านมา

    Congratulations keep growing dr🎉

  • @MalenaduMitraMalenaduMitra
    @MalenaduMitraMalenaduMitra 13 วันที่ผ่านมา

    ಕ್ರಿಸ್ತ ಶಕೆ ಅನ್ನು ವ ಪದವೇ ತಪ್ಪು ಇತಿಹಾಸಕ್ಕು ಕ್ರಿಸ್ತ ಪೂರ್ವ ಮತ್ತು ಶಕಕ್ಕು ಸಂಭಂದ ಕಲ್ಪಿಸಬೇಡಿ.

    • @PositiveVibesKarnataka
      @PositiveVibesKarnataka 12 วันที่ผ่านมา

      ಕ್ರಿಸ್ತಶಕ ಅನ್ನುವ ಪದವು ತಪ್ಪಲ್ಲ ಆದರೆ ನೀವು ಹಾಕಿರುವ ಕ್ರಿಸ್ತ ಶಕೆ ಎನ್ನುವ ಪದ ತಪ್ಪು , ದಯಮಾಡಿ ಕ್ರಿ.ಶ ಹಾಗೂ ಕ್ರಿಸ್ತಪೂರ್ವ ಮತ್ತು ಇತಿಹಾಸ ಪದದ ಅರ್ಥವನ್ನು ತಿಳಿದುಕೊಳ್ಳಬೇಕಾಗಿ ವಿನಂತಿ

  • @vasumanoj7715
    @vasumanoj7715 13 วันที่ผ่านมา

    ನೂರಕ್ಕೆ ನೂರು ಸತ್ಯ ವಂದನೆಗಳು

  • @MYUDUPITRAVELVLOG
    @MYUDUPITRAVELVLOG 18 วันที่ผ่านมา

    👍👍👍

  • @umadevibn95
    @umadevibn95 20 วันที่ผ่านมา

    🙏

  • @ranjanaharish6210
    @ranjanaharish6210 23 วันที่ผ่านมา

    Om namah shivaya

  • @jayalaksmibhandary344
    @jayalaksmibhandary344 24 วันที่ผ่านมา

    ಓಂ ನಮೋ. ಶಿವಾಯ ❤

  • @muralim3054
    @muralim3054 25 วันที่ผ่านมา

    ಇದು ಕದಿರೀಕ ಬುದ್ಧ ವಿಹಾರ.

  • @SankarKunder
    @SankarKunder 25 วันที่ผ่านมา

    😅superr mam iam kadri

  • @kushalaamin6243
    @kushalaamin6243 25 วันที่ผ่านมา

    ಓಂ ನಮಃ ಶಿವಾಯ

  • @praveenpavi181
    @praveenpavi181 26 วันที่ผ่านมา

    👌....mam God bless u❤❤❤❤

  • @pushpashetty6549
    @pushpashetty6549 26 วันที่ผ่านมา

    🙏🙏🙏🙏🙏🙏🙏🙏🙏🙏🙏🙏🙏🙏🙏

  • @SadaNanda-ze3gw
    @SadaNanda-ze3gw 26 วันที่ผ่านมา

    🙏🙏🙏

  • @Krishna-su7cn
    @Krishna-su7cn 26 วันที่ผ่านมา

    Matseyndra Nath in the Southern India hatharaja.blogspot.com/2011/02/matseyndra-nath-in-southern-india.html

  • @ratnasuvarna7791
    @ratnasuvarna7791 26 วันที่ผ่านมา

    Om namah shivaya🙏🙏💐

  • @manicreations9995
    @manicreations9995 27 วันที่ผ่านมา

    Super

  • @sureshb1454
    @sureshb1454 27 วันที่ผ่านมา

    Oom ganeshaya namo mamaha 🙏🌹🌹🌹🌹🌹

  • @gulfstreetlampfilms3879
    @gulfstreetlampfilms3879 27 วันที่ผ่านมา

    Manjunathaye namaha 👏

  • @geethad3949
    @geethad3949 27 วันที่ผ่านมา

  • @user-cc3xm6uf8r
    @user-cc3xm6uf8r 28 วันที่ผ่านมา

    Om namah shivaya 🙏🙏 nanage police job kodu tande 🙏🙏

  • @rajeshwarihegde5045
    @rajeshwarihegde5045 28 วันที่ผ่านมา

    🙏🙏

  • @faizanfaizan3097
    @faizanfaizan3097 28 วันที่ผ่านมา

    Super sis ❤️

  • @shardaamin9509
    @shardaamin9509 หลายเดือนก่อน

    Nav vdeshakke hoguva avashavella devabhume bharatadalle anella nodere om namah shivaya

  • @srinivasr2245
    @srinivasr2245 หลายเดือนก่อน

    🙏💐ಈ ಶ್ರೀ ಕ್ಷೇತ್ರದಲ್ಲಿ ಮಧ್ಯಾಹ್ನದ ವೇಳೆಗೆ ಅನ್ನ ಪ್ರಸಾದ ಸಿಗುತ್ತಾ?

    • @PositiveVibesKarnataka
      @PositiveVibesKarnataka หลายเดือนก่อน

      ಖಂಡಿತವಾಗಿಯೂ ಅನ್ನಪ್ರಸಾದ ಸಿಗುತ್ತದೆ 🙏💐

  • @KK-dh1tm
    @KK-dh1tm หลายเดือนก่อน

    🙏🙏

  • @vreddyvreddy9017
    @vreddyvreddy9017 2 หลายเดือนก่อน

    Nice information TQ mam

  • @kokilakomala7817
    @kokilakomala7817 2 หลายเดือนก่อน

    🙏🙏

  • @udayakumar4919
    @udayakumar4919 2 หลายเดือนก่อน

    Very nice 👌

  • @m.jagadishan6874
    @m.jagadishan6874 2 หลายเดือนก่อน

    Ooooooohm Shree Kadri Manjunathaye Namah...

  • @bhuvananagarajaiah4029
    @bhuvananagarajaiah4029 2 หลายเดือนก่อน

    Do they adopt rabbits as well?

  • @ashwinkumar7052
    @ashwinkumar7052 2 หลายเดือนก่อน

    Navu nodutiruva devalayavu Hindu dewastanavagidaru mulatha poorva kaaladali bawdha kaalina Mahayana pantadavarinda aaradanege olapattidu antarangadali Buddhaniddaru bahyavagi Hindu dewa devarugalu poojisalapadutidare .

    • @PositiveVibesKarnataka
      @PositiveVibesKarnataka 28 วันที่ผ่านมา

      🙏🙏

    • @sridharbejai8853
      @sridharbejai8853 6 วันที่ผ่านมา

      Mathsandra natha gurugala samaya 2400varshagala modalu, 10na shathamana alla. Bhoudha matha aga iralilla.. Sullu ithiyasavannu prathipada madabedi...

  • @Milan-it8hf
    @Milan-it8hf 2 หลายเดือนก่อน

    Om nama shivaya

  • @vidyaprabhu2259
    @vidyaprabhu2259 3 หลายเดือนก่อน

  • @mahadiambika6560
    @mahadiambika6560 3 หลายเดือนก่อน

    Nivu bega bega heli thumba slow agthide

  • @user-kz4pf2id5k
    @user-kz4pf2id5k 3 หลายเดือนก่อน

    Supar

  • @vijayasiddappa2022
    @vijayasiddappa2022 4 หลายเดือนก่อน

    My god😢we have one narcissist in every family😢horrible😡😡😡

  • @pravinshetty1310
    @pravinshetty1310 4 หลายเดือนก่อน

    ಇದೊಂದು ಬೌದ್ಧ ವಿಹಾರ. ಈ ಕುರಿತು ಐತಿಹಾಸಿಕ ದಾಖಲೆಗಳಿವೆ. ಮಂಜುಶ್ರೀ ಒಬ್ಬ ಬೌದ್ಧ ಭಿಕ್ಷುವಾಗಿದ್ದ, ಮಂಜುಶ್ರೀಯ ಸ್ತೂಪವನ್ನೆ ವೈದಿಕರು ಶಿವಲಿಂಗ ಎಂದು ಈಗಲೂ ಪೂಜಿಸುತ್ತಿರುವುದು. 😮

  • @veerabhadraswamyputtaswamy6854
    @veerabhadraswamyputtaswamy6854 4 หลายเดือนก่อน

    ಮೇಡಂ ನಾನು ಸಹ ಪ್ರಾಣಿ ಪಕ್ಷಿಗಳ ಪ್ರಿಯ ನಿಮ್ಮ ಶೆಟ್ಟರ್ ನೋಡಿ ತುಂಬಾ ಖುಷಿಯಾಯಿತು ನಿಮಗೆ ದೇವರು ಆಯುಷ್ಯ ಆರೋಗ್ಯ ಸಂಪತ್ತು ಕೊಡಲಿ

  • @geethakadle2707
    @geethakadle2707 4 หลายเดือนก่อน

    🙏🙏🙏🙏

  • @pavankogpayana
    @pavankogpayana 4 หลายเดือนก่อน

    akka real struggle first time thorsthididra. formalities mugisidmele sigo relax nu. experience maadbeku 😅

  • @raghuraghu2330
    @raghuraghu2330 5 หลายเดือนก่อน

    ಮೇಡಂ ನಾವು ಫಸ್ಟ್ ಟೈಮ್ ಹೋಗ್ತಾ. ಬೋರ್ಡಿಂಗ್ ಪಾಸ್ ತಗೊಳ್ಳೋಕೆ ಬರಲ್ಲ ಯಾರಾದ್ರೂ ಅಲ್ಲಿ ಹೆಲ್ಪ್.ಮಡುತರ

    • @PositiveVibesKarnataka
      @PositiveVibesKarnataka 5 หลายเดือนก่อน

      ಖಂಡಿತವಾಗಿಯೂ ನಿಮಗೆ ಅಲ್ಲಿ ಸಹಾಯ ಮಾಡುತ್ತಾರೆ ಸರ್ ನನ್ನ ವಿಡಿಯೋವನ್ನು ಪೂರ್ತಿಯಾಗಿ ನೋಡಿ, ನಾನು ಸಹ ಅಲ್ಲಿ ಒಂದಿಬ್ಬರನ್ನು ಕೇಳಿಕೊಂಡು ಹೋಗಿದ್ದೇನೆ. ಹಾಗೂ ಬೋರ್ಡಿಂಗ್ ಪಾಸ್ ಹೇಗೆ ಡೌನ್ಲೋಡ್ ಮಾಡೋದು ಅಂತ ಸುಲಭವಾಗಿ ತಿಳಿಸಿಕೊಟ್ಟಿದ್ದೇನೆ ಮತ್ತೊಮ್ಮೆ ನೋಡಿ ತುಂಬು ಹೃದಯದ ಧನ್ಯವಾದಗಳು ಹಾಗೂ ನನ್ನ ಚಾನಲನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ💜🌿🙏

  • @rajguru8400
    @rajguru8400 5 หลายเดือนก่อน

    Now why you are not making any videos

    • @PositiveVibesKarnataka
      @PositiveVibesKarnataka 5 หลายเดือนก่อน

      These days I'm busy with work, soon I'll start again💜🌿

  • @SarfarazAhamad-yg8qd
    @SarfarazAhamad-yg8qd 5 หลายเดือนก่อน

    suber.sister..

  • @SarfarazAhamad-yg8qd
    @SarfarazAhamad-yg8qd 5 หลายเดือนก่อน

    suber.

    • @PositiveVibesKarnataka
      @PositiveVibesKarnataka 5 หลายเดือนก่อน

      Thank you💜🌿

    • @mishika9859
      @mishika9859 4 หลายเดือนก่อน

      Do they have lounge for food??​@@PositiveVibesKarnataka

  • @basavarajdevaravar7151
    @basavarajdevaravar7151 5 หลายเดือนก่อน

    Super🌾🌾🌾🌾🌾🌾🌾🌾 🌾🌺🌾🌾🌺🌾🌼🌾 🌾🌺🌺🌺🌺🌾🌺🌾 🌾🌺🌾🌾🌺🌾🌺🌾 🌾🌾🌾🌾🌾🌾🌾🌾