ಸಾವಿನ ಸಂಭ್ರಮದ ಕಡೆ ಬದುಕಿನ ಪ್ರಯಾಣ...!!!

แชร์
ฝัง
  • เผยแพร่เมื่อ 24 ธ.ค. 2024

ความคิดเห็น •

  • @geethadevadiga1018
    @geethadevadiga1018 ปีที่แล้ว +2

    ನಿಜವಾದ ಮಾತು ಸರ್, ನನಗೋಸ್ಕರ ನಾನು ಬದುಕಲೇ ಇಲ್ಲ, ಬದುಕಿನ ಸಂಜೆಯಲಿ ನಿಂತು ತಿರುಗಿ ನೋಡುವಾಗ ಕತ್ತಲು ಆವರಿಸುತ್ತಲ... ನಾನು ಯಾರು? ಬದುಕು ಬರೀ ಭ್ರಮೆ....😢

  • @shreedharavaranasi381
    @shreedharavaranasi381 2 ปีที่แล้ว +7

    ಬದುಕಿನ ಬುತ್ತಿಯು ಅನುಭವಗಳ ಬುತ್ತಿಯೂ ಆಗಿದೆ ಇಲ್ಲಿ.. ಆಂತರ್ಯಕ್ಕೆ ಹೊಸ ಹೊಳಹುಗಳು.. ಅರೆ! ಹೌದಲ್ವಾ ಅನಿಸುತ್ತಿದೆ.. 🙏🙏

  • @maheshjeevan1052
    @maheshjeevan1052 3 ปีที่แล้ว +8

    ನಿಮ್ಮ ಮಾತಿನ ಶೈಲಿ ರವಿಬೆಳೆಗೆರೆಯವರಿಗೆ ಸಾಮ್ಯತೆ ಇದೆ. ನಿಮ್ಮ ಸತ್ಯವಾದ ಅನುಭವದ ಮಾತು, ಮಾರ್ಗದರ್ಶನ ನನಗೆ ತುಂಬಾ ಇಷ್ಟ ಆಯಿತು. ಧನ್ಯವಾದಗಳು 🙏🏼🙏🏼

  • @thyagaraj665
    @thyagaraj665 ปีที่แล้ว +1

    ಇದು ನಮ್ಮ ಬದುಕಿನ ಬುತ್ತಿ ಅಂದರೆ ತಪ್ಪಾಗಲಾರದು, ಮನಃಸಾಕ್ಷಿಗೆ ಒಪ್ಪುವಂತಹ ಬದುಕಿನ ಬುತ್ತಿ, ಬಂಗಾರದ ಮಾತು ಹೇಳಿದ್ದೀರಿ, ಧನ್ಯವಾದಗಳು ಸರ್ 👃 ಇಂತಿ ಬೆಂಗಳೂರು

  • @kurpadmurthy5466
    @kurpadmurthy5466 2 ปีที่แล้ว +2

    ಮಹಾರುದ್ರಪ್ಪನವರಿಗೆ., ನನ್ನ ವಂದನೆಗಳು. ನೀವು ಜೀವನದ ದೃಷ್ಟಿಕೋನವನ್ನು ಚೆನ್ನಾಗಿ ವಿವರಿಸಿದ್ದೀರಿ. ನಿಮ್ಮ ಸ್ಪೂರ್ತಿದಾಯಕ ಮಾತು ಸಂಪೂರ್ಣವಾಗಿ ಒಪ್ಪುತ್ತೇನೆ!!

  • @1maltesh
    @1maltesh 2 หลายเดือนก่อน

    ಸುಪರ್ ಸರ್ ನಿಮ್ಮ ಬದುಕಿನ ಬುತ್ತಿ ಪಯಣ ಬೇರೆಯವರ ಬದುಕಿನ ಬುತ್ತಿ ಬಿಚ್ಚಿ ತೋರಿಸುವ ನಿಮಗೆ ಅಭಿನಂದನೆಗಳು ನಿಮ್ಮ ಪೋನ ನಂಬರ್ ಕೊಡಿ ಮಾತಾಡಬೇಕು

  • @chinnojeerao2756
    @chinnojeerao2756 3 ปีที่แล้ว +6

    Finally you have come to the right profession. Speak and earn is your line. To rectify the Dosha what you have. You have to help many people who are struggling in their life. Through this service, you will come out of the mess, you are in. God has sent you for this purpose. I want to help you in what you are doing. Your primary Direction is western Southwest and Eastern Southeast. You can observe, wherever you live. The rain water flows to the west or South. Your good period has started now. Keep it up.

  • @sathishupadhya7245
    @sathishupadhya7245 ปีที่แล้ว

    ನಿಮ್ಮ ವಿಡಿಯೋಗಳನ್ನು ನೋಡುತ್ತಿರುತ್ತೇವೆ ಎಂತಹ ಕಷ್ಟದಲ್ಲೂ ಬದುಕನ್ನು ಕಟ್ಟಿಕೊಳ್ಳುವ ಚಲ ಹುಟ್ಟುತ್ತದೆ ಒಂದು ಒಳ್ಳೆಯ ಕೆಲಸ ಮಾಡುತ್ತಿದ್ದೀರಾ ನಿಮ್ಮ ಕೈಲಾದಷ್ಟು ದಿನ ಇದನ್ನು ಮುಂದುವರಿಸಿ

  • @ShankshappaWali-ef8tx
    @ShankshappaWali-ef8tx ปีที่แล้ว

    ತಮಗೆ ಶುಭವಾಗಲಿ ಸರ್ ವಂದನೆಗಳು

  • @veerannagsveereshgs6868
    @veerannagsveereshgs6868 3 ปีที่แล้ว +6

    ಈ ಮಾತುಗಳು ನನ್ನ ಜೀವನದಲ್ಲಿಯೂ ಅನ್ವಯಿಸುತ್ತವೆ.

  • @ashakumar5579
    @ashakumar5579 3 ปีที่แล้ว +4

    ನಾವೂ ಕೂಡ ಕಷ್ಟ ಪಡುತ್ತಾ ಇದ್ದೇವೆ ಯಾವುದರಲ್ಲೂ ಸುಖ ಪಟ್ಟಿಲ್ಲ ನಾಳೆ ಸರಿಯೋಗತ್ತೇ ಅನ್ನೋದರಲ್ಲಿ ಜೀವನ ನಡೆಸುತ್ತಿದೆವೇ😭😭😭😭

  • @herobhooshani4962
    @herobhooshani4962 2 ปีที่แล้ว +1

    Nimma anubhavad maatugalu superb sir ♥️

  • @tonapianand7380
    @tonapianand7380 3 ปีที่แล้ว +1

    Bahala chennagide nimma Vivaranegalu sariyagide. Jeevana dalli navu yavaglu namma bagge atmavimrshe madikoluthene kasta/sukha yadurisi samajakke olleya vyakthi endensikollabeku.

    • @badukinabutthi5385
      @badukinabutthi5385  3 ปีที่แล้ว +1

      ತಮ್ಮ ಅಮೂಲ್ಯವಾದ ಮಾತುಗಳಿಗೆ ನಮ್ಮ ಧನ್ಯವಾದಗಳು...... 🙏🏻

  • @nagarjun5127
    @nagarjun5127 ปีที่แล้ว

    Nanna manasina maathu neevu adidange ide sir super sir, modlu naavu nanthara samaja. Dharmadinda, Satya,nyaya dinda baduki

  • @maryroche5752
    @maryroche5752 2 ปีที่แล้ว +1

    So good your words.
    This is life, challenge.
    Don't worry God is great.
    Happiness is only very important.
    You're the blessed one.
    Keep on going.

  • @balavvabharati8557
    @balavvabharati8557 3 ปีที่แล้ว +3

    ಹಯ್ ಸರ್ ನೀವು ಹೇಳೋದು ನಿಜ ಆದ್ರೆ ( ಜೀವನದಲ್ಲಿ ಏನಿದೆ ಏನು ಇಲ್ಲಾ ) ಸೊನ್ನೆ ಕಣರೀ ಜೀವನ. 😭😭😭😭😭

  • @GAMERABHI321
    @GAMERABHI321 2 ปีที่แล้ว

    Nimma badukina butti nanna favorate agide sir heart touching videos sir nijavaada manushyatva iruva mahan vyakti sir hats off sir all the best 👍👍🙏🙏

  • @priyakini1253
    @priyakini1253 2 ปีที่แล้ว

    Thumbane sari sir neevu heliddu hatsoff to you sir 🙏🙏

  • @byregowdabg271
    @byregowdabg271 3 ปีที่แล้ว

    ತುಂಬಾ ತುಂಬಾ ಧನ್ಯವಾದಗಳು ಸರ್.

  • @anilc2177
    @anilc2177 3 ปีที่แล้ว +3

    Very inspiring words sir

    • @anilc2177
      @anilc2177 3 ปีที่แล้ว +1

      Jivanada badukin Sara vanna Channagi vivarisidira sir

  • @jvscvlogsinkannada4856
    @jvscvlogsinkannada4856 2 ปีที่แล้ว

    Houdhu Anna nimma mathu thumba chanagide namagoskara swalpa time thagobeku channagi badukabeku

  • @HarishA-z4n
    @HarishA-z4n 4 หลายเดือนก่อน

    Its fate sir, its not your fault. ನಮ ಕರ್ಮ anubvaskae ಬರ್ತಿವೀ

  • @raviprakash1956
    @raviprakash1956 ปีที่แล้ว

    Nimma mathu 100% sathya

  • @rekha.bineshrekha.binesh5712
    @rekha.bineshrekha.binesh5712 ปีที่แล้ว

    Super sir ur Advice tg

  • @HemanthKumar-bl5ph
    @HemanthKumar-bl5ph 3 ปีที่แล้ว +3

    Sir likhith shetty vlogs jothe one video maadi nim videos super and nimagu hecchu reach sigutte sir

  • @bhuvanhiremath582
    @bhuvanhiremath582 2 ปีที่แล้ว

    Yen sir ಇವತ್ತಿನ story ya title hingide

  • @rajoorajoo1981
    @rajoorajoo1981 2 ปีที่แล้ว

    Badukina butti..👌👍🙏

  • @geetabadiger8697
    @geetabadiger8697 2 ปีที่แล้ว +1

    Badukina Buttthi Vlog You Tube Channel Thanksgiving To You SIR.
    SIR You Told Currect 💯 And Super Truth Words.Good Luck To You SIR.

  • @manjub9099
    @manjub9099 4 ปีที่แล้ว +2

    Nice sir

  • @ravirajhombalphotography7068
    @ravirajhombalphotography7068 4 ปีที่แล้ว +3

    ಸದ್ಗುರು ಜಗ್ಗಿ ವಾಸುದೇವ್ ಅವರ ಮಾತುಗಳನ್ನ ಕೇಳಿದ ಹಾಗಾಯ್ತು ಸರ್

  • @shankarnarayanaaddanki8933
    @shankarnarayanaaddanki8933 3 ปีที่แล้ว +1

    Real-life is very interesting

  • @veerabhadrappamo3631
    @veerabhadrappamo3631 3 ปีที่แล้ว +1

    ***** good sar

  • @veerannah9488
    @veerannah9488 2 ปีที่แล้ว +1

    LIFE IS NUTHING BUT ADJESTMENT

  • @harshar6863
    @harshar6863 2 ปีที่แล้ว

    Nimma birtday tilikobahuda sir

  • @sarojakshesaid4263
    @sarojakshesaid4263 2 ปีที่แล้ว

    👌👌👌👍🙏

  • @jagadeeshakoppalada9098
    @jagadeeshakoppalada9098 2 ปีที่แล้ว

    Please contact immediately to Brahma Kumaris near you to who you are?

  • @nandyappaem4832
    @nandyappaem4832 2 ปีที่แล้ว

    ಒಳ್ಳೆಯ ಕೆಲಸ ಸಾರ್

  • @sureshshetty9914
    @sureshshetty9914 2 ปีที่แล้ว

    Sir nimma age

  • @viswanathhebbale2673
    @viswanathhebbale2673 2 ปีที่แล้ว

    My understanding of "Who am I", is it the one consciousness/awareness which is in through all living things without which our body and mind will not function. You may call it Jeevathma or God.

  • @kusumagurubasappa395
    @kusumagurubasappa395 2 ปีที่แล้ว

    👌👌🙏🙏

  • @Jayashree424
    @Jayashree424 2 ปีที่แล้ว

    🙏..hubli

  • @arathinarayanappa7716
    @arathinarayanappa7716 3 ปีที่แล้ว

    👌👌👌

  • @raghavendragm8363
    @raghavendragm8363 3 ปีที่แล้ว

    Super

  • @mahadevaiahdc637
    @mahadevaiahdc637 2 ปีที่แล้ว

    Jevanave guru

  • @praneshpress
    @praneshpress ปีที่แล้ว +1

    ನಿಮ್ಮ ವಿಡಿಯೋ ಸರಿ ಆದರೆ ಸಹಾಯಕ್ಕಾಗಿ ಆದರೆ ಕೆಲವು ಅಧಿಕಾರಿಗಳ ನಂಬರ್ ಯಾರಿಗೂ ಕೊಡಬ್ಯಾಡಿ ಇಲ್ಲಿವರೆಗೂ ನೀವು ಕೊಟ್ಟ ನಂಬರಿಗೆ ಕರೆಮಾಡಿದರೆ ಯಾರೂ ಅಟೆಂಡ್ ಮಾಡಿಲ್ಲ...

  • @jyotikakd5864
    @jyotikakd5864 2 ปีที่แล้ว

    Very true

  • @mohanmohan4514
    @mohanmohan4514 3 ปีที่แล้ว +1

    Yes sir

  • @hsvenkateshmurthy3278
    @hsvenkateshmurthy3278 3 ปีที่แล้ว +1

    Thaavu yaru yenu embude namage gothagalilla,dayavittu thilisikodi dayamadi.

    • @lmnrao
      @lmnrao 3 ปีที่แล้ว +1

      Houdu sir.. Correct

  • @pampavathipraveen7162
    @pampavathipraveen7162 7 หลายเดือนก่อน

    Pi rrc

  • @rangnathranganath9541
    @rangnathranganath9541 3 ปีที่แล้ว

    ಮ ಹಾ ರು ದ್ರ ರ ವ ರೇ,
    ಎ o ದು ಇ o ದಿ ನ ಪೀ ಳಿ ಗೆ
    ಯ ವ ರಿ ಗೆ ವಿ ದೇ ಶ ದ
    ವ್ಯಾ ಮೋ ಹ ಮ ತ್ತು ಅ ವ ರ
    ಸ o ಸ್ಕ್ರು ತಿ ಬೆ ಳೆ ಯಿ ತೋ
    ಅ o ದೇ ನಾ ವು ಬ ದು ಕಿ ದ್ದು
    ಸ ತ್ತಿ ರು ವ o ತೆ.

  • @Sadhanavibes
    @Sadhanavibes 2 ปีที่แล้ว

    Super sir ,nanu yochane nu ide rithi ide , nimma number Kodi sir