ಊಟಿ ಅಣ್ಣಾವ್ರ ಮೇಲೆ ಮಾರಣಾಂತಿಕ ಹಲ್ಲೆ | Ooty Incident | Chikkanna reminisce about Dr.Rajkumar 01

แชร์
ฝัง
  • เผยแพร่เมื่อ 6 พ.ย. 2022
  • ಇದ್ದದ್ದು ಇದ್ದ ಹಾಗೆ,
    ಕಂಡದ್ದು ಕಂಡ ಹಾಗೆ,
    ನೇರ, ನಿಷ್ಠುರ, ಖಚಿತ ಮಾತು ಮಥನಕ್ಕಾಗಿ
    ಶುದ್ಧ ಸಮಾಜ, ಸಂವಹನ, ಸಂಸ್ಕೃತಿಯ ಪುನರುತ್ಥಾನಕ್ಕಾಗಿ
    ನನ್ನ ದನಿ, ನನ್ನ ನಡೆ, ನನ್ನ ಹೆಜ್ಜೆ ,,,
    ಬಿ ಗಣಪತಿ....📝
    Follow me on - 👇🏻
    👉🏻 • Instagram: / bolgereganapati
    👉🏻 • Facebook: / ganapati.bolgere
    👉🏻 • Twitter: / b4ganapathi
    👉🏻 • Facebook Page: tinyurl.com/2p8uznms
    #drrajkumar #ooty #chikkanna #kannadaoldsongs #oldisgold #oldsong #rajkumar #prkaudio #puneethrajkumar #appu #doddmane #shivanna #raghvendrarajkumar #parvatammarajkumar
  • บันเทิง

ความคิดเห็น • 55

  • @lingaraju2116
    @lingaraju2116 ปีที่แล้ว +28

    ನಿಷ್ಕಲ್ಮಶದ ಹೃದಯದ ಒಡೆಯ ಡಾಕ್ಟರ್ ರಾಜಕುಮಾರ್ ❤🙏

  • @vijaykumarlakkalli3686
    @vijaykumarlakkalli3686 ปีที่แล้ว +15

    ವಿಶ್ವಮಾನವ ನಮ್ಮ ಅಣ್ಣಾವ್ರು ದೇವತಾ ಮನುಷ್ಯ 🙏🙏🙏🙏

  • @krishnamona518
    @krishnamona518 ปีที่แล้ว +13

    Dr Rajkumar, the ultimate SUPERSTAR.

  • @PakkaGowdruMaterial
    @PakkaGowdruMaterial ปีที่แล้ว +10

    what a discussion please contiune another 100 episodes ... he knows more about Rajkumar ..... chikkana ultimate

  • @bheemachandra2729
    @bheemachandra2729 ปีที่แล้ว +4

    ಇವಾಗಲೇ ಗೊತ್ತಾಗುತ್ತಿರುವುದು..ಆಗಿನ ಕಾಲದಲ್ಲೇ ಸಂಗೀತ ಕಾರ್ಯಕ್ರಮ ಮಾಡಿ ಅಣ್ಣಾವ್ರು ಕೋಟಿಗಟ್ಟಲೆ ದಾನ ಮಾಡಿರೋದು...🙏🙏🙏 ಅಂದು ಅಣ್ಣಾವ್ರು-ಇಂದು ಅಪ್ಪು ಅವ್ರು

  • @Kushiscuisine
    @Kushiscuisine ปีที่แล้ว +14

    What a class interview! ❤️ Its called perfect interview 👌🏻❤️NEVER FORGOTTEN HERO OF KARNATAKA IS DR. RAJKUMAR 🙏❤️I HAVE IMMENSE RESPECT TO DR. RAJ.... THE ONE AND ONLY IN THE WORLD 100% SUCCESSFUL ACTOR AND SINGER, THAT IS DR. RAJKUMAR❤️HE IS THE IDENTITY OF KARNATAKA!" A TRUE LEGEND NEVER DIES".... SUCH A HUMBLE HUMAN BEING, DOWN TO EARTH... YOU ALWAYS REMAIN IN EVERY KANNADIGAS HEART❤️❤️"LEGEND!!!❤️I love this interview.. So honest and real... Thank u so much chikkanna sir 🙏 you are explained beautifully each and every thing about dr. Rajkumar.. Great interview Ganapathi sir👌🏻👌🏻It is the tooooo best ever interview... Loved it thoroughly!!!!! Thank u soooo much true journalist Ganapathi sir🙏❤️

  • @dhanuthanu7973
    @dhanuthanu7973 ปีที่แล้ว +8

    ಊಟಿ ಘಟನೆ ಗಾಗಿ ಕಾಯುತ್ತಿರುವೆ ರಾಜಣ್ಣ 🌹🙏

  • @kanakarajn455
    @kanakarajn455 ปีที่แล้ว +4

    Jai Dr Raj Kumar Jai power

  • @rr220
    @rr220 ปีที่แล้ว +2

    ಇನ್ನು ಸಾವಿರ ಜನುಮ ಕಳೆದರು ಇಂತಾ ಮನುಷ್ಯ ಸಿಗೋಲ್ಲ❤️

  • @chethanrajr8055
    @chethanrajr8055 ปีที่แล้ว +9

    ರಾಜವಂಶ ಡಾ.ರಾಜ್

  • @swethasantosh4325
    @swethasantosh4325 ปีที่แล้ว +4

    Chikkanna Sir interview yavagalu class . Thumba viveka & satya dinda mathaduthare. 🙏🏻

  • @prakasholekar8094
    @prakasholekar8094 ปีที่แล้ว +4

    ಅದ್ಭುತ ಮಾಹಿತಿ

  • @rajraju4291
    @rajraju4291 ปีที่แล้ว +3

    Jaga mecheda maga Namma dr rajanna legend

  • @rudrakumar6398
    @rudrakumar6398 ปีที่แล้ว +2

    ಒಳ್ಳೆಯ ಮಾಹಿತಿ ಸಾರ್

  • @venkateshsk7918
    @venkateshsk7918 ปีที่แล้ว +2

    ಊಟಿಯಲ್ಲಿ ಗಲಾಟೆಯಾಗಿದ್ದು 'ಯಾರಿವನು' ಚಿತ್ರದ ಚಿತ್ರೀಕರಣದಲ್ಲಿ

  • @Krishnamurthyst
    @Krishnamurthyst ปีที่แล้ว +2

    Super speech sir

  • @swethasantosh4325
    @swethasantosh4325 ปีที่แล้ว +1

    Ganapathi sir please Rajkumar Sir close friend Tipatur Ramaswamy avara interview madi please 🙏🏻

  • @thippeswamyu1681
    @thippeswamyu1681 ปีที่แล้ว +2

    Good morning sir

  • @lathavijayakumar1798
    @lathavijayakumar1798 ปีที่แล้ว

    Very nice information sir miss you Anna family

  • @ranganath6021
    @ranganath6021 ปีที่แล้ว

    Neeve Danyaru

  • @santhoshkumarsanthu3414
    @santhoshkumarsanthu3414 ปีที่แล้ว +2

    ❤❤

  • @umashastrylife
    @umashastrylife ปีที่แล้ว +1

    👌👌👌👌💐💐💐💐

  • @venkateshbabu3744
    @venkateshbabu3744 ปีที่แล้ว +1

    🙏🙏🙏

  • @rajshekaraj8222
    @rajshekaraj8222 ปีที่แล้ว +1

    🙏

  • @chandrashekarrahul9473
    @chandrashekarrahul9473 ปีที่แล้ว +1

    ಕನ್ನಡಕ್ಕೊಬ್ಬರೇ ರಾಜಕುಮಾರ

  • @MeSk245
    @MeSk245 ปีที่แล้ว +1

    Gm sir

  • @HemanthKumar-uc2tz
    @HemanthKumar-uc2tz ปีที่แล้ว +3

    👍👍👍🌹🙏🙏🙏🌹👍👍👍

  • @manjunathamanju2160
    @manjunathamanju2160 ปีที่แล้ว +1

    💞🌹🌹🙏🏼🙏🏼👌👌👌

  • @anandamurthy1141
    @anandamurthy1141 ปีที่แล้ว +2

    ಯಾರಿವನು ಶೂಟಿಂಗ್ ನಲ್ಲಿ ಹಲ್ಲೆ ಮಾಡಿದ್ದರು

  • @vivekgowda1957
    @vivekgowda1957 10 หลายเดือนก่อน

    11:40 ooty attack

  • @2003srini
    @2003srini ปีที่แล้ว

    Sir chikkanna yaru antane introduce madlilla

  • @sachingowdru2887
    @sachingowdru2887 ปีที่แล้ว +1

    sir evara athra vishu dada sir bagge keli dayvittu

    • @hemahegde8904
      @hemahegde8904 ปีที่แล้ว

      avara bagge. ella helagide..

  • @lakshminarayananannu9255
    @lakshminarayananannu9255 ปีที่แล้ว

    Yarivannu shooting nalli

  • @kotreshb5518
    @kotreshb5518 ปีที่แล้ว

    ಅವರು ಅಷ್ಟು ಚನ್ನಾಗಿ ಕನ್ನಡ ಮಾತಾಡ್ತಾರೆ ಅದರಲ್ಲಿ ಕೊಂಕು ಹುಡುಕುತ್ತೀರಲ್ಲ

  • @hemahegde8904
    @hemahegde8904 ปีที่แล้ว +1

    ಕನ್ನಡ ಮಾತು ಸರಿಯಾಗಿ ಆಡಿ...ರಾಜಕುಮಾರ್ ಜೊತೆ ಇದ್ದೀರಿ ಅಂತಿರಾ...ಉದಾ: ಸೂಟಿಂಗ್ ಅಲ್ಲ. ಶೂಟಿಂಗ್ ಅಂತ..ಇಂತಹ. ಅನೇಕ. ಶಬ್ದ ತಪ್ಪೀದ್ದೀರ...

    • @raghu1131
      @raghu1131 ปีที่แล้ว +1

      ಮೈಸೂರ್ ಕಡೆಯ ಜನ ಶ ಉಚ್ಚಾರಣೆ ಮಾಡೋಲ್ಲ. ಅದು ಅಲ್ಲಿನ ಭಾಷೆಯ ಸೊಗಡು. ಅದರಲ್ಲಿ ಯಾವ ತಪ್ಪಿದೆ.
      ಕನ್ನಡ ಸಮೃದ್ಧ ಭಾಷೆ. ಪ್ರತಿ ಹತ್ತು ಕಿಲೋಮೀಟರ್ ಗೆ ಜನ ಮಾತೋಡೋ ರೀತಿ ಬೇರೆಯಾಗುತ್ತೆ.

    • @hemahegde8904
      @hemahegde8904 ปีที่แล้ว

      @@raghu1131 ಮೈಸೂರ್ ಕಡೆ ನಾನು ನೋಡಿದ್ದೀನಿ ಚನ್ನಾಗೆ ಕನ್ನಡ ಮಾತಾಡ್ತಾರೆ...ಇಂತಾ ಒಬ್ಬೊಬ್ಬರು...ಕೇಳಕೆ ಅಸಹ್ಯ ....

    • @raghu1131
      @raghu1131 ปีที่แล้ว +1

      @@hemahegde8904 ಡ್ರಾಮಾ ಸಿನಿಮಾದ ತ್ತುನ್ಡ್ ಹೈಕ್ಲು ಸಾವಾಸ ಹಾಡು ಕೇಳಿ.
      ಚಾಮರಾಜನಗರ ಕನ್ನಡ ಒಂದು ಸಾರಿ ಕೇಳಿ. ಅದು ಅಲ್ಲಿಯವರ ಶೈಲಿ. ಅಸಹ್ಯ ಅನ್ನೋದು ತಪ್ಪು.

    • @BLS11289
      @BLS11289 ปีที่แล้ว +1

      shooting yavaga kannada aithu? 😄

    • @raghu1131
      @raghu1131 ปีที่แล้ว

      @@BLS11289 😄😄😄