ಇನ್ ಕಮ್ ಟ್ಯಾಕ್ಸ್ ರೇಡ್ ನಡೆದಾಗ ಅಣ್ಣಾವ್ರು ಆರಾಮಾಗಿ ನಿದ್ದೆ ಮಾಡಿದ್ರು-ಡಾ. ರಾಜ್-ಚಿತ್ರ-ಜೀವನ ಯಾನ-EP4-

แชร์
ฝัง
  • เผยแพร่เมื่อ 26 ส.ค. 2024
  • Join this channel to get access to perks:
    / @kalamadhyamayoutube
    ಡಾ. ರಾಜ್-ಚಿತ್ರ-ಜೀವನ ಯಾನ - ಇದು ವರನಟ ಡಾ. ರಾಜಕುಮಾರ್ ಅವರ ಸಿನಿಮಾ ಹಾಗೂ ವೈಯುಕ್ತಿಕ ಜೀವನದ ಕುರಿತು ಹಂಚಿಕೊಳ್ಳುವ ಅನುಭ-ನೆನಪುಗಳ ಸರಣಿ. ಡಾ. ರಾಜ್ ಕಂಪನಿಯಲ್ಲಿ ಹಲವು ಸಿನಿಮಾಗಳಿಗೆ ಸಹ-ನಿರ್ದೇಶಕರಾಗಿ ದುಡಿದಿರುವ ಆದಿತ್ಯ ಚಿಕ್ಕಣ್ಣ ಅವರು ಈ ಸರಣಿಯಲ್ಲಿ ಅಣ್ಣಾವ್ರ ಕುರಿತ ನೆನಪುಗಳನ್ನು ಹಂಚಿಕೊಳ್ಳಲಿದ್ದಾರೆ. ನೋಡಿ ಎಂದಿನಂತೆ ಪ್ರೋತ್ಸಾಹಿಸಿ. ಈ ಸರಣಿಯಲ್ಲಿ ಅಣ್ಣಾವ್ರ ಬದುಕಿನ ಜೊತೆಗೆ ಚಿತ್ರರಂಗ ನಡೆದು ಬಂದ ಹಾದಿಯು ಕೂಡ ದಾಖಲಾಗಿರುವುದು ವಿಶೇಷ.
    #DrRajkumar #chikkanna #kalamadhyama
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    +91 9008099686, 9008450040
    www.kalamadhyam.com
    Call us on:
    +91 9008099686, 9008450040, 080-41473883
    Our Official Website:
    www.kalamadhya...
    Subscribe to Our TH-cam Channel:
    / kalamadh. .
    Like us on Facebook
    / kalamadhyam
    Follow us on Twitter:
    / kalamadhyamblr
    Follow us on Linkedin:
    / kalamadhyam
    Follow us on Instagram:
    / kalamadhyam
    Email us on:
    email: kalamadhyammedia@gmail.com
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #Bhagawan, #Kalamadhyama, #param, Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Kp Rao, KP Rao Kannada, KP Rao Mangalore, Nudi Software, Nudi Kannada Software, Kannada Software, Kannada Typing, Kannada Keyboard, Tata Groups, Tata Company, Kannada language, Kannada Bhaashe, Kannada saahitya, Classical Languages in india, Kannada classical language, classical language, Sha. Shettar books, Researchers in india, Research scholars in Karnataka, MM Kalburgi, Chidanandamurthy, Karnataka history, Kalamadhyam, Kalamadhyam media works, kala madhyam Bangalore, Kala madhyam, KS Parameshwar, Param, Biopic Series, Savita Parameshwar, Best Documentary makers in Karnataka,
    Researchers in india, Research scholars in Karnataka, MM Kalburgi, Chidanandamurthy, Karnataka history, Kalamadhyam, Kalamadhyam media works, kala madhyam Bangalore, Kala madhyam, KS Parameshwar, Param, Biopic Series, Savita Parameshwar, Best Documentary makers in Karnataka,
    Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam TH-cam Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Dr Raj Chitra Jeevana yaana Series, Dr Rajkumar Life, Dr Rajkumar Documentary, Dr Rajkumar Interview, Life of Dr Rajkumar, Dore Bhagawan Interview,Dorai Bhagawan Interview,SK Bhagawan Interview,Aditya Chikkanna Interview, Kala Madhyama,Kalamadhyama TH-cam Channel,KalamadhyamaVideos,Kalamadhyama Interviews,KalamadhyamaTH-cam,Best Kannada TH-cam Channel,KS Parameshwara,Savita Parameshwar,Parvatamma Rajkumar,Dr Rajkumar Hit Movies,Kasturi Nivasa,

ความคิดเห็น • 254

  • @rgopalangopalan8619
    @rgopalangopalan8619 4 ปีที่แล้ว +48

    ನಾನು ಸಹ ಸ್ಪಲ್ಪ ದಿನ ಗಳ ವರಗೆ ಅಣ್ಣವರ ಕಂಪನಿಯಲ್ಲಿದ್ದೆ ಚಿಕ್ಕಣ್ಣಹೇಳಿರುದಲ್ಲ ಸತ್ಯ ಚಿಕ್ಕಣನವರಿಗೆಧನ್ಯವಾದಗಳು

  • @lathaupendra6270
    @lathaupendra6270 4 ปีที่แล้ว +42

    ತುಂಬಾ ಚೆನ್ನಾಗಿ ಹೇಳ್ತಾಯಿದ್ದೀರ ಚಿಕ್ಕಣ್ಣ. ನಾವೂ ಅವರ ಜೊತೆ ಇದ್ಹಾಗೇ ಆಗ್ತಾಇದೆ. ಇನ್ಙೂ ತುಂಬಾ ಅವರ ಬಗ್ಗೆ ಮಾತನಾಡಿ🙏🙏🤗

    • @nagarathnakeshavmurthy167
      @nagarathnakeshavmurthy167 4 ปีที่แล้ว +5

      ನಾನು ಚಿಕ್ಕವಳಿದ್ದಾಗ ಡಾ. ರಾಜಕುಮಾರ್ ಅವರ ಚಿತ್ರ ಬಿಟ್ಟು ಬೇರೆ ಚಿತ್ರ ನೋಡ್ತ ಇರಲಿಲ್ಲ ನನಗೆ ರಾಜಕುಮಾರ್ ಅಂದರೆ ತುಂಬಾ ಇಷ್ಟ. ತುಂಬಾ ಎಂಜಾಯ್ ಮಾಡಿದ್ದೇನೆ ಈಗ ಈ ಡಾ. ರಾಜ್ ಚಿತ್ರಜೀವನ ಯಾನ ನೋಡುತ್ತಿದ್ದರೆ ಅದೆಲ್ಲ ನೆನಪಾಗುತಿದೆತುಂಬಾ ಖುಷಿಯಾಗುತ್ತದೆ .ಪರಮ್ ಅವರಿಗೆ ತುಂಬಾ ಧನ್ಯವಾದಗಳು.....#

  • @user-hx8pv4gz4l
    @user-hx8pv4gz4l 4 ปีที่แล้ว +24

    ಇದೇನ್ರಿ ಈ ವಿಚಾರಗಳನ್ನು ಕೇಳುತ್ತಿದ್ದರೆ ನನಗರಿವಿಲ್ಲದಂತೆ ಕಣ್ಣಾಲಿಗಳು ತುಂಬಿಕೊಂಡವು.....
    ಕಲಾಮಾಧ್ಯಾಮ ಮತ್ತು ಚಿಕ್ಕಣ್ಣ ನವರಿಗೆ ಅನಂತಾನಂತ ಧನ್ಯವಾದಗಳು...🙏🙏🏼🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🤝🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🤝🤝🙏🙏🙏🙏🙏🙏🙏🙏🙏🙏🙏🙏🙏

  • @Akshay3402
    @Akshay3402 4 ปีที่แล้ว +124

    ನನ್ನ ಜೀವನದಲ್ಲಿ ಒಂದೇ ಕೊರಗು ಬದುಕಿರೋವಾಗ ಅಣ್ಣಾವ್ರುನ ನೋಡಕಾಗಲಿಲ್ಲ 😭🙏

    • @nayakasr962
      @nayakasr962 4 ปีที่แล้ว +6

      nannadu ade koraguu

    • @HarishKumar-ou8wn
      @HarishKumar-ou8wn 4 ปีที่แล้ว +3

      ನಿಜ ಮಾತು

    • @hemanthkulkarni5480
      @hemanthkulkarni5480 4 ปีที่แล้ว +3

      Nanu aidu Bari bahala saniha
      Nintu matadiddene

    • @virupakshabellary7674
      @virupakshabellary7674 4 ปีที่แล้ว +4

      ನನಗೂ ಅದೆ ಕೊರಗು...

    • @shivakumarsshivakumars8024
      @shivakumarsshivakumars8024 4 ปีที่แล้ว +6

      Bro annavra adrshagalanna swlpa adru alvadisi kollona a mulaka sada nam hrudaydalle avru shashvatavagi ertare.

  • @rameshp3831
    @rameshp3831 4 ปีที่แล้ว +40

    ಈ ಜಗತ್ತು ಸೃಷ್ಟಿಯಾದಾಗಿನಿಂದ
    ಇಂದಿನವರೆಗೂ ಪರಾಮರ್ಶಿಸಿ ನೋಡಿದರೆ, ಎಲ್ಲಾ ಒಳ್ಳೆಯ ಗುಣಗಳು ಒಬ್ಬ ವ್ಯಕ್ತಿಯಲ್ಲಿ ಇದ್ದವು ಎಂದರೆ ಅದು ನಮ್ಮ ಅಣ್ಣಾವ್ರಲ್ಲಿ
    ಮಾತ್ರ. ಇಡೀ ವಿಶ್ವದಲ್ಲಿ ಇನ್ಯಾರು
    ಸಿಗಲು ಸಾಧ್ಯವಿಲ್ಲ .

    • @Ggcfgcgnbvfghhhvg
      @Ggcfgcgnbvfghhhvg 2 ปีที่แล้ว

      ಅದಕ್ಕೆ ಕೆಂಟಕಿ ಅವಾರ್ಡ್ ಕೊಟ್ಟಿರೋದು

  • @gmanjun
    @gmanjun 4 ปีที่แล้ว +79

    ಬ್ಯಾಟರಿ ಹಿಡ್ಕೊಂಡು ಹುಡಕುದ್ರು ಸಿಗೋದಿಲ್ಲ ಅಂತ ವ್ಯಕ್ತಿತ್ವ ಡಾಕ್ಟರ್ ರಾಜಕುಮಾರ್. ಧನ್ಯವಾದಗಳು

    • @SudarshanKannadiga
      @SudarshanKannadiga 4 ปีที่แล้ว +1

      Correct

    • @RayaraShishya
      @RayaraShishya 3 ปีที่แล้ว +5

      ರಾಜ್-ಲೀಲಾ-ವಿನೋದ

    • @anandkumarb7737
      @anandkumarb7737 3 ปีที่แล้ว

      @@RayaraShishya hog nimma lilavathi kelu

    • @VijayKumar-bh9om
      @VijayKumar-bh9om 3 ปีที่แล้ว +4

      @@RayaraShishyaಎಷ್ಟೋ
      ನಾಯಿಗಳು ಬೊಗಳಬಹುದು,ಆದರೇ ಆನೆ ಅನೇನೆ.

    • @anandkumarb7737
      @anandkumarb7737 3 ปีที่แล้ว

      @@RayaraShishya yeno

  • @sureshsuresh-dr6cq
    @sureshsuresh-dr6cq 4 ปีที่แล้ว +61

    ರಾಜ್ ಕುಮಾರ್ ರವರ ಜೀವನವನ್ನು ಹಂತಹಂತವಾಗಿ ವೆಬ್ ಸಿರೀಸ್ ಮಾಡಬೇಕು , 20-30 ಸೀಜನ್ ಮಾಡುವಷ್ಟು ಅಧ್ಭುತ ಕಥೆ ಇದೆ

  • @madevsuju143
    @madevsuju143 3 ปีที่แล้ว +7

    ನಾನು ಅಲ್ಲಿಗೆ ಹೋದ್ರೆ, "ದೇವರ ಪುಣ್ಯಭೂಮಿ ಗೆ ಹೋಗಿ ಬಂದೆ "ಅಂತ ಹೇಳುತ್ತೇನೆ. ಅಲ್ಲಿಂದ ಬಂದ್ಮೇಲೆ ಮನಸ್ಸಿಗೆ ಏನೋ ಒಂಥರಾ ನೆಮ್ಮದಿ.

  • @user-hx8pv4gz4l
    @user-hx8pv4gz4l 4 ปีที่แล้ว +21

    ಕಾಮನಬಿಲ್ಲು ಒಂದುಮುತ್ತಿನ ಕಥೆ...
    ಅದ್ಬುತ ಸಿನಿಮಾಗಳು
    ಈಗಲೂ ಮನಸ್ಸಿಗೆ ಬೆಜಾರು ಆದಾಗೆಲ್ಲ
    ಕಾಮನಬಿಲ್ಲು ಸಿನಿಮಾವನ್ನ ನೋಡಿದಾಗ
    ಮನಸ್ಸು ಹಗುರವಾಗುತ್ತದೆ
    ಅದೆಷ್ಟೋ ಬಾರಿ ಈ ಸಿನಿಮಾಗಳನ್ನ ನೋಡಿದೇನೊ ಲೆಕ್ಕವಿಲ್ಲ ಆದರೆ ಆ ಕಾಲದಲ್ಲಿ ಇಂತಹ ಅದ್ಬುತ ಸಿನಿಮಾಗಳು ಅಂತಹ ಹೆಸರು ಮಾಡದಿರುವುದೆ ಬೇಸರದ ವಿಷಯ
    ಮುತ್ತಿನಹಾರ ಸಿನಿಮಾನು ಕೂಡ ಅತ್ಯದ್ಭುತ ವಾಗಿತ್ತು ಈ ಸಿನಿಮಾವು ಕೊಡ ಅಂತಹ ಯಶಸ್ಸು ಕಾಣಲಿಲ್ಲ....

  • @ravikumarm1400
    @ravikumarm1400 4 ปีที่แล้ว +34

    ರಾಜ್ ಅಂದ್ರೆ ಆಕಾಶ, ರಾಜ್ ಅಂದ್ರೆ ಸಾಗರ, ರಾಜ್ ಅಂದ್ರೆ ಅನಂತ.

  • @rakshithurakshithu2573
    @rakshithurakshithu2573 4 ปีที่แล้ว +22

    No words simply 👌🏻👌🏻👌🏻👌🏻
    Thank you Adithya chikkanna sir and kalaamaadhyama🙏🏻🙏🏻🙏🏻

  • @vijaymanjunath5646
    @vijaymanjunath5646 3 ปีที่แล้ว +2

    ಅನ್ಯಥಾ ಭಾವಿಸದಿದ್ದರೇ ನಿಮ್ಮಲ್ಲಿ ನಮ್ಮ ವಿನಂತಿ.🙏🙏🙏 ನಮ್ಮ ಅಜ್ಜಿ ಅಮ್ಮ ನಾವು ನಮ್ಮ ಮನೆಯವರಿಗೆ ಅಣ್ಣಾವ್ರು ಆದರ್ಶ. ದಯವಿಟ್ಟು ಲೀಲಾವತಿ ಹಾಗೂ ಅಣ್ಣಾವ್ರ ನಡುವಿನ ನಿಜವಾದ ಸಂಬಂಧವೇನು? ನಿಜವೇ ಸುಳ್ಳೇ? ಪರಿಹರಿಸಿ.🙏🙏🙏

    • @VijayKumar-bh9om
      @VijayKumar-bh9om 3 ปีที่แล้ว +2

      ಬೇರೇಯವರ ವೈಯಕ್ತಿಕ ವಿಷಯ ನಮಗೇಕೆ. ಒಂದು ಹೆಣ್ಣಿನ ವಿಷಯದಲ್ಲಿ ಹಗುರವಾಗಿ ಮಾತಾಡಬಾರದು.

    • @ramakrishnagangal
      @ramakrishnagangal 3 ปีที่แล้ว +1

      Nodi sir,
      Leelavathi's husband's name is Mahalinga bhagavatar and vinod is her son.
      Aste.

  • @chandrashekar-kg7oi
    @chandrashekar-kg7oi 4 ปีที่แล้ว +20

    ಕಾಮನಬಿಲ್ಲು ಅತ್ಯದ್ಭುತ ಸಿನಿಮಾ

  • @srinathraomn9067
    @srinathraomn9067 4 ปีที่แล้ว +12

    ಧನ್ಯವಾದಗಳು ಶ್ರೀ. ಚಿಕ್ಕಣ್ಣ ರವರೆ

  • @kumarm5349
    @kumarm5349 4 ปีที่แล้ว +10

    ಕನ್ನಡ ಚಿತ್ರರಂಗದ ದೊಡ್ಡ ಶಕ್ತಿ ನಮ್ಮ ವಿನಯದ ಗುರುತು ಅಣ್ಣಾವ್ರು...

  • @jagadeeshjaggu3466
    @jagadeeshjaggu3466 4 ปีที่แล้ว +35

    ಸರ್ ನೀವ್ ಅವರ ಬಗ್ಗೆ ಹೇಳ್ತಾ ಇದ್ರೆ ಕೇಳ್ತಾನೇ ಇರ್ಬೇಕು ಅನ್ಸುತ್ತೆ .... ದೇವ್ರು ಸರ್ ಅವ್ರು....ಡಾ|| ರಾಜ್

    • @rajinikrishna2320
      @rajinikrishna2320 2 ปีที่แล้ว

      ಮನುಷ್ಯರನ್ನು ದೇವರಿಗೆ ಹೋಲಿಸಬಾರದು

  • @chandrashekar-kg7oi
    @chandrashekar-kg7oi 4 ปีที่แล้ว +34

    ಅಣ್ಣಾವ್ರ ಚಿತ್ರಗಳಲ್ಲಿ ನಾನು ಅತೀ ಹೆಚ್ಚು ಬಾರಿ ನೋಡಿದ ಚಿತ್ರ ಕಾಮನಬಿಲ್ಲು

    • @rameshgowri1987
      @rameshgowri1987 3 ปีที่แล้ว +1

      Yes houdu sir navu annavra kamanabillu movies annu daily nodtivi .

  • @bhagyalaxmibhagya1337
    @bhagyalaxmibhagya1337 3 ปีที่แล้ว +2

    ನನಗೂ ಸಹ ಅವರನ್ನು ಜೀವಿತಾವಧಿ ಯಲ್ಲಿ ನೋಡಲಿಲ್ಲ ಎ೦ಬ ದೊಡ್ಡ ಕೊರಗು ಸದಾ ಕಾಡುತ್ತದೆ.

  • @swamyge8428
    @swamyge8428 4 ปีที่แล้ว +4

    ಕಾಮನಬಿಲ್ಲು ಮತ್ತು ಒಂದು ಮುತ್ತಿನ ಕಥೆ ಚಿತ್ರಗಳು ತುಂಬಾ ಚೆನ್ನಾಗಿದೆ.

  • @saraswathisarusri5083
    @saraswathisarusri5083 2 ปีที่แล้ว +2

    ದೇವರ ಕಥೆ ಕೇಳಿದ ಹಾಗೆ ಇತ್ತು 🙏🙏

  • @rameshrangavidyarthi1136
    @rameshrangavidyarthi1136 4 ปีที่แล้ว +9

    ಧನ್ಯವಾದಗಳು ಚಿಕ್ಕಣ್ಣ ಸರ್,ಹಾಗೂ ಕಲಾ ಮಾಧ್ಯಮ

  • @RoadStory707
    @RoadStory707 4 ปีที่แล้ว +9

    ಛೇ ಮುಂದುವರೆಸ ಬೇಕಾಗಿತ್ತು...
    ಚಿಕ್ಕಣ್ಣ ನವರ ಸಂಧರ್ಶನವನ್ನ

  • @kuttappadilan3804
    @kuttappadilan3804 3 ปีที่แล้ว +2

    Ond divsa badukidru Rajanna na tara baduka beku,. What a man...great!.

  • @pramilak9048
    @pramilak9048 4 ปีที่แล้ว +15

    ಅಣ್ಣಾವ್ರು 🙏🏻🙏🏻🙏🏻

  • @srinidhirangaswamy306
    @srinidhirangaswamy306 4 ปีที่แล้ว +17

    You are very lucky and great Sir, to be closely associated with the one and only legend

  • @gajaholakarcreation7184
    @gajaholakarcreation7184 4 ปีที่แล้ว +32

    ಅಣ್ಣವರು ಒಂದು ತರ್ ದೇವರೇ

  • @jasmithas4thasecs925
    @jasmithas4thasecs925 4 ปีที่แล้ว +13

    ಸಮಯದ ಗೊಂಬೆ ಚಿತ್ರ ಕರಣದಲ್ಲಿ ಗಲಾಟೆ ಆಗಿದ್ದಲ್ಲ ಗಲಾಟೆಯಾಗಿದ್ದು ಯಾರಿವನು ಚಿತ್ರಕರಣ ದಲ್ಲಿ ಊಟಿಯಲ್ಲಿ ಗಲಾಟೆಯಾಗಿದ್ದು

  • @lakshmanappag.h5207
    @lakshmanappag.h5207 3 ปีที่แล้ว +5

    It is our pleasure and great opportunitiy to listen Dr.Rajkumar life story from you, thanks a lot you sir.

  • @thejasrthejas9404
    @thejasrthejas9404 4 ปีที่แล้ว +6

    Eegina peeligeyavarige Annavra nishkalmasha vykthithvada parichaya , pramanikathe , avra sadanegala arivu , yavudara arivu illadiddaru kelavu murkaru kuthanthrigala bayee chapalada illa sallada kathe katti annavara bagge mathadutthare , surya chandra riruva varegu Annavre kannada chitrarangada mahan Chakravarthy , Maha Raja , Gunadallu , Nadatheyallu Sarva vidadallu , Nadedanthe Nudi.Nadedanthe Nudi Embanthe Nadeda Bharatha chitra rangada yekaika vykthi Dr Rajakumara, Dhanyawadagalu Adithya chikkannanavarige.

  • @kps6699
    @kps6699 4 ปีที่แล้ว +20

    That's why he became golden man.history not repeat of Raj Kumar life.he become history.

  • @Renukaradhya09
    @Renukaradhya09 3 ปีที่แล้ว +3

    ನಮ್ಮ ರಾಜಣ್ಣ

  • @goravanahallinaveen7754
    @goravanahallinaveen7754 4 ปีที่แล้ว +4

    ತುಂಬಾ ಸೊಗಸಾದ ಅನುಭವ..... wonderful...

  • @shivakumarsshivakumars8024
    @shivakumarsshivakumars8024 4 ปีที่แล้ว +5

    Sir nimma Chanel nalli nijakku edondu adbhutavada kelsa. ondu chittranga Katti belesida aagina tantragnaru avra anubhavada maatu.jotege avra mulaka annavranna avra vyaktitva na atyanta alavavagi aritidda enta mahaneera matu kelida naave dhanya. Annavru Jana manasadalli sada sada Kala shashvata.🙏🙏🙏

  • @nageshabilasha
    @nageshabilasha 2 ปีที่แล้ว +1

    Annavru great

  • @premanandcscs8251
    @premanandcscs8251 3 ปีที่แล้ว +4

    Good technicians all of talking about history & Annavru super 🌹👍

  • @ravishankerravishankar9072
    @ravishankerravishankar9072 4 ปีที่แล้ว +33

    Raj satya
    Raj nitya
    Raj kannada
    Raj simpal
    Raj bhakthi
    Raj tapasvi
    Raj gandharva
    Raj vishala

  • @scorpiojustice1368
    @scorpiojustice1368 3 ปีที่แล้ว +4

    ರಾಜ್ ಎಪಿಸೋಡ್ ನೋಡಿದಾಗಲೆಲ್ಲ ಕಣ್ಣು ತೇವ ಆಗುತ್ತೆ

  • @sanjeev.r.siddhaartha3637
    @sanjeev.r.siddhaartha3637 3 ปีที่แล้ว +4

    ""Kannadigaru raajkumaarannu thammavanu, anno abhimaanadinda,hurdyadalli ulisikondiddaare""ee episodegalannu avara makkalige thorsi.

  • @sravi4895
    @sravi4895 3 ปีที่แล้ว +4

    It is not so easy to attain the status of Legend....One SHALL have poorva janmada sukruta... Our Rajanna had that... Coupled with SAMSKAARA, TRULY, one and only Legend under the Sun....

  • @yogibakad6133
    @yogibakad6133 ปีที่แล้ว

    ಪುಣ್ಯವಂತರು ನೀವು ಸರ್ 🙏🙏🙏

  • @NityaSatyaDarshananews-is1nh
    @NityaSatyaDarshananews-is1nh 2 ปีที่แล้ว +2

    ಅನ್ನಾವರು ಬದುಕಿದ್ದಾಗ ನಾಹೂ ಹುಟ್ಟಿದ್ದು ನಮ್ಮ ಪುಣ್ಯ

  • @manjegowda2465
    @manjegowda2465 3 ปีที่แล้ว +2

    ಕಲಾ ತಪಸ್ವಿ ರಾಜ್ ಅಣ್ಣಾವ್ರ ಕಥೆ ಕೇಳ್ತಾ ಇದ್ರೆ ಎಷ್ಟು ಸ್ವಚ್ಛವಾಗಿ ತಮ್ಮ ಜೀವನದುದ್ದಕ್ಕೂ ಬಾಳಿ ಬದುಕಿದ್ದಾರೆ ಅನ್ನಿಸುತ್ತೆ ಸಾರ್ ನೀವೆಲ್ಲಾ ಅವರನ್ನ ಬಹಳ ಹತ್ತಿರದಿಂದ ನೋಡೀದ್ದೀರ ....ನಿಜವಾಗಲು ನೀವೇ ಬಾಗ್ಯವಂತರು ಸಾರ್ ಆದ್ರೆ ಕೆಲವು ಕಿಡಿಗೇಡಿಗಳು ಇವಾಗ್ಲೂ ಅವ್ರ ಬಗ್ಗೆ ಕೆಟ್ಟ ಕೆಟ್ಟದಾಗಿ ಮಾತನಾಡ್ತಾರೆ ...ಅವಾಗ ಸ್ವಲ್ಪ ಮನಸ್ಸಿಗೆ ನೋವು ಉಂಟಾಗುತ್ತೆ ಸಾರ್ ...

  • @nagarajvk7109
    @nagarajvk7109 4 ปีที่แล้ว +6

    God of world film industry

  • @madhupapanna7838
    @madhupapanna7838 4 ปีที่แล้ว +4

    ಧನ್ಯವಾದಗಳು

  • @DineshKumar-ph5ie
    @DineshKumar-ph5ie 4 ปีที่แล้ว +5

    Super..good memories

  • @sangameshlakshatty636
    @sangameshlakshatty636 4 ปีที่แล้ว +4

    Parameshwar sir doing very good job👍👍

  • @shabri23
    @shabri23 4 ปีที่แล้ว +3

    Greatest Human Being Dr.Raj Kumar.

  • @ravishankerravishankar9072
    @ravishankerravishankar9072 4 ปีที่แล้ว +6

    In spite of achiving so much in his life he still has that child like enthusiasm describing how he maneged to start his career

  • @ajithkumarmedar1264
    @ajithkumarmedar1264 2 ปีที่แล้ว

    Supar bro

  • @namadevsalamantapi4284
    @namadevsalamantapi4284 3 ปีที่แล้ว +1

    Avarige avare satti
    🙏🙏🙏🙏🙏🙏🙏

  • @purushothampurushotham4878
    @purushothampurushotham4878 4 ปีที่แล้ว +2

    Eshtu chennagi helthare namo namaha

  • @premanandcscs8251
    @premanandcscs8251 3 ปีที่แล้ว +1

    Income tax ride aadaga aaramagi nidde maadi ,tiffen maadi nemmadi agi idda one & only jeeva 🙏Annavru 🙏

  • @mahadevp9678
    @mahadevp9678 4 ปีที่แล้ว +3

    Annavr bagge... Annavra familygintha avra jothey idda odanadigalige hechina vishya thilididey...

  • @mimicryvijay6923
    @mimicryvijay6923 ปีที่แล้ว

    ನಮ್ಮ ಅಣ್ಣಾವ್ರು👌👌👌👌👌👌👌👌👌👌👌👌👌👌👌👌👌👌👌

  • @SD-ld5lz
    @SD-ld5lz 4 ปีที่แล้ว +3

    Today we talk about women empowerment, breaking glass ceiling etc etc. Hearing this I feel Parvathamma was living it. She managed production house

  • @rajeshg3349
    @rajeshg3349 4 ปีที่แล้ว +7

    Dr Rajanna 👃👌 Kfi Leader

  • @chandrasani619
    @chandrasani619 3 ปีที่แล้ว +2

    Chikkanna Nimma maathu Kelidare Rajkumar Vabba Vishwamanava iddhange aathu bidi.

  • @jyothidv5730
    @jyothidv5730 4 ปีที่แล้ว +1

    Amazing explanation chikkannanavare .thank you very much.

  • @kishorekeerthik8271
    @kishorekeerthik8271 4 ปีที่แล้ว +6

    Dr raj kumar he is god of film who all say ssssssss

  • @prasadkumarh
    @prasadkumarh 3 ปีที่แล้ว +1

    Thanks

  • @ravishankerravishankar9072
    @ravishankerravishankar9072 4 ปีที่แล้ว +3

    Harishchandra. Raj nataneyakli kande
    Bhakta kumbara natanege raj ge raj sati
    Srinivasa kalyana abbaabba ohisalu sadya villa
    Kasturi nivasa adbhuta natane
    Bangarada manyshya. Nataneya amogha chitra
    Bangarada. Panjara mattondu Modi.
    Madida chitra
    Bale huchha. Habba danta chitra
    Raj endare kannada kannadavendare raj swartha villada jeevana raj ravardu adhyatma neralu aghadavagi raj ravaralli tumbitu intha natanannu padeda kannda davare punyavantary

  • @ramk406
    @ramk406 4 ปีที่แล้ว +4

    Nimma ondondu mathugalu atyantha saralavaagi,kalmasha rahithavagi kaanuttide.annavra bagge innu ondastu hecchina mahithiyannu episode gala mulaka barali endu aashisutteve.

  • @hemanthhemanth7578
    @hemanthhemanth7578 4 ปีที่แล้ว +5

    Nimmali nanna devranna nodd dee saar thumbaa thumbaa nee danyavaadagalu saar.... kannadadda hemanth Bangalore SSD.

  • @rameshrameshsk3231
    @rameshrameshsk3231 4 ปีที่แล้ว +3

    🙏🙏🙏

  • @ravishankerravishankar9072
    @ravishankerravishankar9072 4 ปีที่แล้ว +2

    He has left behind a rich culture to be inherited by present generatien
    People he is an icon of simplicity child like innocence
    List is endless
    Mundina saaviraaru varshadavaru
    Mareyalagada vyaktitva

  • @hemanthkulkarni5480
    @hemanthkulkarni5480 4 ปีที่แล้ว +6

    Dr Raj nijakku romanachana
    Sadgun sampanna meru parvata

  • @nayana6809
    @nayana6809 4 ปีที่แล้ว +1

    Super

  • @rajannan6995
    @rajannan6995 4 ปีที่แล้ว +2

    Devatha Manushya Dr Raj

  • @kantharajeshwaratn4068
    @kantharajeshwaratn4068 4 ปีที่แล้ว +4

    Thanks sir

  • @mudalagirigowda9858
    @mudalagirigowda9858 4 ปีที่แล้ว +6

    100%❤👌👍

  • @hemanthkulkarni5480
    @hemanthkulkarni5480 3 ปีที่แล้ว

    Super annavra story

  • @shankarashankar2599
    @shankarashankar2599 2 ปีที่แล้ว

    🙏🙏🙏💖💖❤️

  • @nayakslifestyle9814
    @nayakslifestyle9814 4 ปีที่แล้ว +4

    🙏🙌😊👌

  • @rekhac1616
    @rekhac1616 3 ปีที่แล้ว +1

    Great legend

  • @ambujaambuja8616
    @ambujaambuja8616 2 ปีที่แล้ว +1

    Karnataka da Rajakumara namma annavaru

  • @ShivaKumar-tq6be
    @ShivaKumar-tq6be 3 ปีที่แล้ว +2

    Chikanna nivu matadiro ond ondu mattu nijvaglu Appaji ne maradiro hagide nijvaglu nivu punyavatru sir

  • @balarajks9046
    @balarajks9046 4 ปีที่แล้ว +1

    👌👏❤

  • @sumanthroyalrider
    @sumanthroyalrider 4 ปีที่แล้ว +5

    ❤️

  • @raghugolla7695
    @raghugolla7695 4 ปีที่แล้ว +2

    👌👌👌👌👌

  • @durgaparameshwari6011
    @durgaparameshwari6011 3 ปีที่แล้ว +4

    ಕಾರ್ಗಿಲ್ ಪರಿಹಾರ ನಿಧಿ ಸಂಗ್ರಹಣೆಗೆ ಅಂಥ ನಮ್ ಏರಿಯಾಗೆ ಅಣ್ಣಾವ್ರು ಬಂದಿದ್ರು.. ನಾನು ೭,೮ ವರ್ಷದವಳಿದ್ದೆ ...
    ನನ್ ದೊಡ್ಡಪ್ಪನ ಮನೆ ಪಕ್ಕದ್ ಮನೆಲಿ ಬಾಲ ಗಂಗಾಧರನಾಥ ಸ್ವಾಮೀಜಿ ಸಮೇತ ಒಳ್ಗ್ ಹೋದ್ರು ರೋಡ್ ತುಂಬಾ ಜನ ಸೇರಿದ್ದ್ರು ..ನಂಗೆ ಅವ್ರ್ ಬಗ್ಗೆ ಅಭಿಮಾನ ಇರೋ ಏಜ್ ಏನಿರ್ಲಿಲ್ಲ.‌ಹೊರ್ಗಡೆ ಬರುವಾಗ ಜನಸಂದಣಿ ಲಿ ಹೆಂಗೊ ನುಗ್ಗಿ ಕೈ ಮುಟ್ಟ್ಸ್ಬಿಟ್ಟೆ .......
    ಅಬ್ಬಾ..ರೋಮಾಂಚಂಕಾರಿ ಅನುಭವ ಅದು ಅವ್ರ್ ಕೈ ಎಷ್ಟು ತಣ್ಣಗಿತ್ತು ಅಂದ್ರೆ ಆಗತಾನೆ ಹುಟ್ಟಿದ್ ಮಗುನ ಮುಟ್ಟಿದ್ ಅನುಭವ ....🙏🙏🙏

  • @shashikumarguttedar4196
    @shashikumarguttedar4196 3 ปีที่แล้ว +1

    D Raj Kumar is best Raj Kumar 👑 king

  • @manjumaya1196
    @manjumaya1196 4 ปีที่แล้ว +3

    Chikkanna sir namaskar chennagidira , (mayanna)

  • @dkraju1788
    @dkraju1788 3 ปีที่แล้ว

    Super sir

  • @basavegowdanbasavanna272
    @basavegowdanbasavanna272 4 ปีที่แล้ว +2

    Love you appaji

  • @vg955
    @vg955 4 ปีที่แล้ว +1

    Excellent

  • @shivuraj6351
    @shivuraj6351 4 ปีที่แล้ว +6

    😍

  • @MYSORE-PROPERTIES.
    @MYSORE-PROPERTIES. 4 ปีที่แล้ว +1

    Sir U R episodes r Heartly touching.So Continued any more episodes.

  • @margaretsartho2420
    @margaretsartho2420 3 ปีที่แล้ว +1

    👌👌🙏🙏

  • @umeshassubbaiah266
    @umeshassubbaiah266 4 ปีที่แล้ว +1

    👏👏👏

  • @Medhanth.Ravishankar
    @Medhanth.Ravishankar 3 ปีที่แล้ว

    Fantastic

  • @adhityaadhi77
    @adhityaadhi77 4 ปีที่แล้ว +2

    Dr rajanna is god

  • @chandrasani619
    @chandrasani619 3 ปีที่แล้ว

    Yellarigu Model Yee Namma Rajanna.Kalla hanaa illave illaa annuva confidence avarige.Income Tax sibbandhige mujaguraa aagirabeku Chikkanna.

  • @vinodhm2240
    @vinodhm2240 3 ปีที่แล้ว

    🙏🙏🙏🙏

  • @subbarajur2620
    @subbarajur2620 4 ปีที่แล้ว

    Superb sir

  • @gmanjun
    @gmanjun 4 ปีที่แล้ว +1

    Both husband and wife existed from unknown and exited as well known. Special regards

  • @mallikarjunvaggar2983
    @mallikarjunvaggar2983 4 ปีที่แล้ว +4

    Can you interview Sreenath about Puttanna Kanigal & Arathi, Jayantj

  • @uppigowda9342
    @uppigowda9342 3 ปีที่แล้ว

    ನಮ್ಮ ರಾಜ್ ಅಣ್ಣ

  • @kiranshivashankar2443
    @kiranshivashankar2443 4 ปีที่แล้ว +1

    We need more episodes from Chikkanna sir

  • @prasadd3059
    @prasadd3059 4 ปีที่แล้ว +3

    Annavru

  • @kmsajid5348
    @kmsajid5348 3 ปีที่แล้ว +3

    ರಾಜ್ಕುಮಾರ್ ಮಗು ಇದ್ದ ಹಾಗೆ