ಪ್ರಪಂಚದ ಮೂರೇ ದೇಶಗಳಲ್ಲಿ ಈ ಅದ್ಭುತವನ್ನು ನೋಡಬಹುದು😱 | Iceberg & Diamond Beach | Iceland 🇮🇸

แชร์
ฝัง
  • เผยแพร่เมื่อ 11 ก.ย. 2024
  • Flying Passport Kutumbakke Namskara,
    We can see this amazing IceBerg Mountains in only 3 countries of the World. Antartica, Greenland and Iceland.
    Jokulsarlon in Iceland is a unique place where we can see huge IceBerg Mountains and also an unbelievable Diamond Beach.
    Sit back Relax and enjoy the video.
    ---------------------------------------------------------------------------------------------------------------------------
    Get in touch with us ⬇️
    Instagram : / flying_passport
    Facebook: / flyingpassport
    Telegram : t.me/flyingpas...
    Email Queries : flyingpassportkannada@gmail.com
    ---------------------------------------------------------------------------------------------------------------------------
    😊JUST ENJOY🙏𝐓𝐑𝐀𝐕𝐄𝐋 𝐒𝐀𝐅𝐄 🛩 !!

ความคิดเห็น • 1.1K

  • @Dearappu18
    @Dearappu18 ปีที่แล้ว +133

    ಚಿಕ್ಕ ಮಕ್ಕಳ ತರ ಪ್ರಕೃತಿಯ ಜೊತೆ ಖುಷಿಪಡುವುದೇ ಒಂದು ಅವಿಸ್ಮರಣೀಯ ಆನಂದ ❤❤❤

  • @Iamkarnataka
    @Iamkarnataka ปีที่แล้ว +19

    ನಿಮ್ಮವನು ಹೃದಯಪೂರ್ವಕವಾಗಿ ಅಭಿನಂದಿಸ್ತೇನೆ.. ❤️❤️❤️ ಕರ್ನಾಟಕದ ಪ್ರೀತಿ ಸದಾ ನಿಮ್ಮ ಜೊತೆ ❤️❤️❤️

  • @SandyDairy98
    @SandyDairy98 ปีที่แล้ว +55

    ಅದ್ಭುತ ❤ ನಿಮ್ಮ ಈ ಭಾಂದವ್ಯಕ್ಕೆ ಯಾರ ದೃಷ್ಟಿ ಕೂಡ ತಾಕದೆ ಇರಲಿ ಎಂಬುದೇ ಹಾರೈಕೆ ❤🥰

  • @arunshetty771
    @arunshetty771 ปีที่แล้ว +53

    Kannadigas are tumba lucky to have you guys 💛❤️ you are the best love you both 💛❤️ ಜೈ ಕರ್ನಾಟಕ ಜೈ ಕನ್ನಡಾಂಬೆ 💛❤️

    • @jagan_217
      @jagan_217 ปีที่แล้ว +4

      1st drone shot was gitcchh🎉❤

  • @sandeepab242
    @sandeepab242 ปีที่แล้ว +177

    ಬನ್ನಿ ಕನ್ನಡದ ಆಶಾ ಕಿರಣ❤️❤️

  • @tukantha
    @tukantha ปีที่แล้ว +9

    ಅಲ್ಲೆಲ್ಲಾ ನಾವೇ ಓಡಾಡಿದಷ್ಟು ಖುಷಿಯಾಯಿತು. ದೇವರು ನಿಮಗೆ ತುಂಬಾ ಆಯಸ್ಸು ಕೊಟ್ಟು ಇನ್ನೂ ಹೆಚ್ಚೆಚ್ಚು ಜಾಗಗಳನ್ನು ನಮಗೆ ತೋರಿಸುವಂತಾಗಲಿ

  • @umeshp.s6627
    @umeshp.s6627 ปีที่แล้ว +28

    ನೀವು ಮನುಷ್ಯರ ಅಲ್ಲ. ....ದೇವರುಗಳು ನೀವು "ಈಶ್ವರ ಪಾರ್ವತಿ" ಈರೀತಿ ವಿಡಿಯೋ ನೋಡಕೆ 7 ಜನ್ಮ ಬಂದ್ರು ನೋಡಕಾಗಲ ಅದ್ಭುತ❤❤❤❤

  • @its_all_aboout_my_dream
    @its_all_aboout_my_dream ปีที่แล้ว +45

    Cannot express the my happiness when u both enjoyed in the ice world(assuming that even I was there)❤❤❤. Your videos made us to live and enjoy with you..... Mentally we are enjoying each movement with you. Love you guys❤❤❤❤❤.....

  • @ManjunathManju-ez4wn
    @ManjunathManju-ez4wn ปีที่แล้ว +8

    ಕಡಿಮೆ ಸಮಯದಲ್ಲಿ ರೋಮಾಂಚನವಾಗುವ ಅತ್ಯಧ್ಬುತವಾದ ದೃಶ್ಯಗಳನ್ನು ತೋರಿಸುವ ನಿಮಗೆ ನನ್ನ ಕಡೆಯಿಂದ ಹೃತ್ಪೂರ್ವಕ ಧನ್ಯವಾದಗಳು .😍😍😍👌👌👌👏👏👏👏👏❤❤💓💓💕💕💖💖

  • @parameshwarappaam7367
    @parameshwarappaam7367 ปีที่แล้ว +2

    ಕೋಶ ಓದಬೇಕಂತೆ ಎಲ್ಲನಾದ್ರೆ ದೇಶ ತಿರ್ಗಾಬೇಕಂತೆ ಈಗ ನಾವು ಆಶಾ ಕಿರಣ ತೋರಿಸುತ್ತಿರುವ ಎಲ್ಲ ನೋಡುತಿದ್ದೇವೆ ಬರಿ ನಾವು ಪುಸ್ತಕ TV ನೋಡುತಿದ್ದವು ಓಕೆ ಧನ್ಯವಾದಗಳು 👌👌👌👌👌👌👌

  • @niharika5667
    @niharika5667 ปีที่แล้ว +5

    ನಿಮಗೆ ಎಷ್ಟು ಧನ್ಯವಾದ ಹೇಳಿದರು ಸಾಲೋಲ್ಲ..ನಿಮಗೆ ಕಷ್ಟ ಆದ್ರೂ ಪ್ರತಿ ದೇಶದ ವಿಶೇಷತೆಯನ್ನು ನಮಗೆ ತಿಳಿಸುತ್ತೀರ.ನಮ್ಮ ಮನೆಯವರೆಲ್ಲಾ ನಿಮ್ಮ ವೀಡಿಯೋಸ್ ಗಾಗಿ ಕಾಯ್ತಿರ್ತಾರೆ.ದೇವರು ನಿಮಗೆ ಒಳ್ಳೆಯದಾಗಲಿ.ನಾವು ಇದನ್ನು ಬರಿ book ಅಲ್ಲಿ ಓದಿದ್ವಿ..ನೀವು ಅದನ್ನು ನೈಜವಾಗಿ ತೋರಿಸಿದ್ದೀರಿ

  • @twinklelearners3196
    @twinklelearners3196 ปีที่แล้ว +6

    ಪ್ರಕೃತಿ ಅದ್ಭುತವನ್ನು ನೋಡಲು ಎರಡು ಕಣ್ಣು ಸಾಲದು. ನಿಮಗೆ ತುಂಬು ಹೃದಯದ ಧನ್ಯವಾದಗಳು.🤩🤩🥰

  • @jagadishjagadish9639
    @jagadishjagadish9639 ปีที่แล้ว +22

    ಹಾಯ್ ಆಶಾಕಿರಣ.....ಎಷ್ಟೆ ದೇಶಗಳು ಸುತ್ತಿದರೂ ನಿಮ್ಮ ಉತ್ಸಾಹ ಸ್ವಲ್ಪವೂ ಕುಂದುವುದಿಲ್ಲ....hats up you Guys....Love from Rajajinagar

  • @Alone_M7
    @Alone_M7 ปีที่แล้ว +16

    Many of married couples are feel soo jealous of you. The way you both are loving, caring and enjoying your life is really commendable. May the god will bless you both with love and prosperity❤..

  • @walkiDr
    @walkiDr ปีที่แล้ว +5

    Diamond Beaches Diamond have given us a mesmerizing view of icebergs in this beautiful Iceland.
    The commentary is excellent
    The photography content time timely
    You are the best TH-camr from Karnataka.

  • @BasavarajaSArakeer
    @BasavarajaSArakeer ปีที่แล้ว +2

    ನಿಮ್ಮಿಂದ ನಮಗೇ ಜಗತ್ತ ಪರಿಚಯ ವಾಗುತಿದೆ 🙏🙏🙏🙏

  • @riteshtirumale
    @riteshtirumale ปีที่แล้ว +7

    You guys are so lucky to visit such a beautiful place on earth ❤

  • @mr.usaabari
    @mr.usaabari หลายเดือนก่อน

    You both are so luckiest couple & you both made all our kannadigas happy....❤😊 Thank you for all 🙏🏻

  • @yashasramesh
    @yashasramesh ปีที่แล้ว +6

    Such a cute couple ❤️ . Loads and loads of love to flying passport ❤️

  • @lakshmi4777
    @lakshmi4777 ปีที่แล้ว +1

    ಸೂಪರ್ ಆಶಾ ಕಿರಣ್ ನಿಮಗೆ ದೇವರ ಆಶೀರ್ವಾದ ಯಾವಗಲೂ ಹೀಗೆ ಇರಲಿ 👌👍

  • @chethana9882
    @chethana9882 ปีที่แล้ว +13

    I remembered the titanic movie seeing the ice bergs. Such a beautiful location, never imagined I can see this. Thank you and you are the best traveller vlogs in the country surpassing all others. Your vlogs are getting better and better each day and no one can match it. Top notch!

  • @user-hs5gt2zk2b
    @user-hs5gt2zk2b ปีที่แล้ว +2

    ನಮ್ಮ ಕರ್ನಾಟಕದ ಡೈಮಂಡ್ಸ್ ನೀವೇ ಆಶಾಕಿರಣ್ ❤

  • @Myopinion_2024
    @Myopinion_2024 ปีที่แล้ว +3

    You people are living the dream life of most of the people! ❤ god bless you guys! I hope you people should reach 10 million subscribers and get 20 million views for every videos! So that you can show us more countries 😍

  • @rameshtalawar6454
    @rameshtalawar6454 ปีที่แล้ว

    ನಾನು ಹೋಗಲು ಆಗದೆ ಇರುವ ಎಷ್ಟೊಂದು ದೇಶ ಪ್ರದೇಶ ವಿಶೇಷ ಗಳನ್ನು ತೋರಿಸುವ ನಿಮಗೆ ಧನ್ಯವಾದಗಳು ಈ ವಿಡಿಯೋ ಐಸ್ ಬರ್ಗ್, ಗ್ಲಾಸಿಯಾರ್ ತುಂಬಾ ಸೂಪರ್ ಆಗಿದೆ 😍😍

  • @user-qy9iw5ih8p
    @user-qy9iw5ih8p ปีที่แล้ว +7

    Iceland series : very peaceful and joy to watch , always will be waiting to watch ur videos , and it's not only about ur videos & also the bond between u both is just great ..❤❤

  • @Srimalligemahadeshwaraswamy
    @Srimalligemahadeshwaraswamy ปีที่แล้ว +1

    ಸೂಪರ್ ಆಶಾ ಕಿರಣ 16:13

  • @srimanmansri
    @srimanmansri ปีที่แล้ว +5

    Cute vlog, ಪ್ರಕೃತಿಯ ವಿಸ್ಮಯ. Your energy is wonderful to see. Take care folks.

  • @hariprasadknayak9881
    @hariprasadknayak9881 ปีที่แล้ว +2

    Iceland Ep 5 video was fentastic. Iceberg mountains was very nice. Ice superb. Diamond beach superb. View and drone shots osam. Super video. Jai Karnataka.💛♥️💛♥️💛♥️🇮🇳🇮🇳🇮🇳🇮🇳

  • @saj_Great
    @saj_Great ปีที่แล้ว +4

    Our family are enjoying seeing your video having breakfast . super. ❤ Proud of you both ❤👏

  • @rtadwq...------...----.
    @rtadwq...------...----. ปีที่แล้ว +1

    ನಿಮ್ಮ editing, vloging and photography ತುಂಬಾ ಚೆನ್ನಾಗಿದೆ

  • @loading...8477
    @loading...8477 ปีที่แล้ว +6

    Waiting for the Antartica series ❤

  • @chetanchaluvadhichetan233
    @chetanchaluvadhichetan233 ปีที่แล้ว +1

    ದೇವರ ಆಶೀರ್ವಾದ ಸದಾ ನಿಮ್ ಮೇಲೆ ಇರ್ಲಿ ಎಂದು ಆಶಿಸು ತೆನೆ. ।
    ಆಶ + ಕಿರಣ್ = ಕನ್ನಡಿಗರು ✨💛❤😍
    ಅಂಗೈ ಯಲ್ಲೇ ದೇಶ ನೋಡ್ ಬಹುದು ಅನ್ನೋದನ್ನ prove ಮಾಡ್ತೀದಿರ ✨💖. Sir ಒಳ್ಳೇದಾಗಲಿ ❤😍

  • @harshitha7923
    @harshitha7923 ปีที่แล้ว +5

    Drone shots are very nice... Beautiful place i like ur vlog... 🎉🎉🎉🎉🎉🎉🎉

  • @basavarajubm597
    @basavarajubm597 ปีที่แล้ว

    ಏನ್ ಇಷ್ಟ ಆಯ್ತು ಅಂತ ಹೇಳೋದು ಸರ್ ನೀವು ತೋರಿಸು ಜಾಗಗಳು❤ ಅದ್ಭುತ ಆಲ್ ದ ಬೆಸ್ಟ್

  • @chirag.......
    @chirag....... ปีที่แล้ว +4

    Proud of you anna and akka🎉👑❤️

  • @VeereshVeeresh-zu1dh
    @VeereshVeeresh-zu1dh ปีที่แล้ว

    ನಿಮ್ಮ ಪ್ರಯಾಣ ಸುಖಕರವಾಗಿರಲಿ All the best flying possfort

  • @_Akash_2op
    @_Akash_2op ปีที่แล้ว +4

    Iceland was next level 🔥

  • @rsgbs5233
    @rsgbs5233 ปีที่แล้ว +1

    ನಿಮ್ಮ ENERGY LEVEL
    ತುಂಬಾ ಚೆನ್ನಾಗಿದೆ.
    Keep it up

  • @vanichandira6510
    @vanichandira6510 ปีที่แล้ว +2

    Wow amazing to see the breathtaking beauty of the iceberg and diamond beach. Very well captured, keep up the good work, love to see such amazing places in future and love the bonding between you two

  • @prabhakar.dasanna
    @prabhakar.dasanna ปีที่แล้ว

    ಐಸ್ಲ್ಯಾಂಡ್ ತುಂಬಾ ಖುಷಿ ಕೊಡ್ತು ನಿಮ್ಮ ನಿರೂಪಣೆ ಅತ್ತ್ಯುತ್ತಮ, ನಿಮಗೆ ಎಸ್ಟು ಥಾಂಕ್ಸ್ ಹೇಳಿದರು ಸಾಲದು God bless you both

  • @uv1392
    @uv1392 ปีที่แล้ว

    ಪ್ರಪಂಚ ದ ಎಲ್ಲ ದೇಶಗಳನ್ನ ತೋರಿಸುತ್ತಿರುವ ನೀವೇ ನಮಗೆಲ್ಲ ಎಂಟನೇ ಅದ್ಭುತ 🙏🙏ನೀವಿಬ್ಬರು ನಮಗೆ god gift ಅಂದರೆ ಅತಿಶಯೋಕ್ತಿ ಅಲ್ಲ ಅಂತ ಭಾವಿಸುತ್ತೇನೆ god bless both of you 💐💐💐💐💐💐

  • @nandinir1196
    @nandinir1196 ปีที่แล้ว +2

    Its help to me personally ,
    I teached every time only textbook without video in classroom Iceland and ice burge lesson but now I can use your videos to teaching to Iceland view
    I will explaining to Iceland examples with your videos
    Thank you so much both great videos and nice explanation🙏

  • @rajannatk9266
    @rajannatk9266 ปีที่แล้ว +2

    ಎಲ್ಲಕ್ಕಿಂತ ನಿಮ್ಮಿಬ್ಬರ ಒಡನಾಟ ನೋಡಕ್ಕಂತೂ ಎರಡು ಕಣ್ಣು ಸಾಲದು, ಯಾರ ದ್ರಷ್ಟಿನೂ ನಿಮಗೆ ತಾಗದಿರಲಿ ❤❤❤❤

  • @manjukm2244
    @manjukm2244 ปีที่แล้ว

    Nim Kushi naghu ne thumba channigi eda yavglu eda thara ole ole place ge hogi namgu thorse ❤❤❤❤❤🎉

  • @Puru..acharya
    @Puru..acharya ปีที่แล้ว +1

    ಈ ವಿಸ್ಮಯವಾದ ಜಗತ್ತಿನಲ್ಲಿ ನಮ್ಮ ಕನ್ನಡದ ಆಶಾ ಕಿರಣ ❤❤ love from kolar 💛...

  • @rsgbs5233
    @rsgbs5233 ปีที่แล้ว

    ನಿಮ್ಮಿಂದಾಗಿ ನಾವು
    ಪ್ರಪಂಚದ ಒಳ್ಳೆಯ ಸ್ತಳ ನೂಡಿ ಹಾಗೂ
    ಮಾಹಿತಿ ತಿಳಿದು ಕೂಂಡಗೆ
    ಆಯ್ತು..
    Once again I will repeat.
    ನಮ್ಮ ಕರ್ನಾಟಕದ ಹೆಮ್ಮೆಯ ಮುತ್ತುಗಳು ಆಶಾ ಕಿರಣ.
    God bless you forever.
    Take care

  • @sheelacg769
    @sheelacg769 ปีที่แล้ว

    Navella nododakke sadyavagada prapancha torsiddira nivu bharatada asha kirana...adakke devaru nimma hesarannu jyote madiddare..asha Nimma voice tumba channagide...All the best both of you guys...

  • @Lucky_tiffins11
    @Lucky_tiffins11 ปีที่แล้ว

    ಪ್ರಕೃತಿ ಸೌಂದರ್ಯ ಎಂಬುದು ಎಂದು ಬತ್ತದ ಸೆಲೆ.ಧನ್ಯವಾದ ಆಶಾ ಕಿರಣ ನಿಮ್ಮ ಸಾಹಸಕ್ಕೆ.👍🫶🌹

  • @neelakantarao6550
    @neelakantarao6550 ปีที่แล้ว

    ತುಂಬಾ ಚೆನ್ನಾಗಿ ವಿವರಣೆ ಕೊಡುತೀರಾ ನಾವೇ ಅಲ್ಲಿ ನೋಡ್ತಿರೋ ಅನುಭವ ಹಾಗುತ್ತೆ ❤️🙏🏿😊

  • @rajnaik14321
    @rajnaik14321 ปีที่แล้ว +1

    ಸೂಪರ್ ❤ ಆಶಾ ಕಿರಣ ಅಣ್ಣಾ ನಿಮ್ಮ ಎಲ್ಲ ವಿಡಿಯೋ ಗಳೂ ಸೂಪರ್

  • @shobhaurs8381
    @shobhaurs8381 ปีที่แล้ว

    ಪ್ರಕೃತಿಯನ್ನು ವರ್ಣಿಸಲು ಪದಗಳೇ ಸಾಲುತ್ತಿಲ್ಲ. 👌👌👌👌ತುಂಬಾ ಚನ್ನಾಗಿದೆ. ಬ್ಯುಟಿಫುಲ್. ಆಶಾ ಕಿರಣ್ ನಿಮಗೆ ತುಂಬಾ ಥ್ಯಾಂಕ್ಸ್.

  • @mahanandas5204
    @mahanandas5204 ปีที่แล้ว

    ನಿಮ್ಮ ಈ ಸಾಹಸವನ್ನು ಕಂಡು ನನ್ನ ಮೈ ರೋಮಾಂಚನವಾಯಿತು ನಿಮಗೆ ನನ್ನ ತುಂಬು ಹೃದಯದ ಧನ್ಯವಾದಗಳು.ಶುಭವಾಗಲಿ...ಜೈಕನ್ನಡಾಂಬಬೆ

  • @ShravyaAnthony-kk4ko
    @ShravyaAnthony-kk4ko ปีที่แล้ว

    Nim videos yestu super agiroththo aste super nim Jodi kuda. Nim jodige yav drustinu bilbardhu . Love from Bangalore ❤❤❤❤

  • @manjuvhudedmanjuvhuded8755
    @manjuvhudedmanjuvhuded8755 ปีที่แล้ว +1

    ಸೂಪರ್ ಜೋಡಿ ತುಂಬಾ ಚೆನ್ನಾಗಿದೆ ಪ್ರದೇಶ

  • @jyothibn9798
    @jyothibn9798 ปีที่แล้ว

    ತುಂಬಾ ಚೆನ್ನಾಗಿದೆ. ಇದನ್ನ ನಮಗೆ ತೋರಿಸಿದ ನಿಮಗೆ ಧನ್ಯವಾದಗಳು

  • @sandyshetty5119
    @sandyshetty5119 8 หลายเดือนก่อน

    Every moment na nivu enjoy madthira namgu enjoy kodthira tumba kushi agutte nim youtub video's nodoke wow amazing experience amezing explore ❤ nim jodi mathra ❤ sooooo beautiful 😍

  • @Shylakitchen
    @Shylakitchen ปีที่แล้ว +2

    ಎಂಥಾ ಸುಂದರ ತಾಣ ಮತ್ತು ಎಂಥಾ ಸುಂದರ ಜೋಡಿ ❤ ದೃಷ್ಟಿ ತೆಗೆಸಿಕೊಳ್ಳಿ ನಮ್ಮದೇ ಕಣ್ಣು ನಿಮಗೆ 😅

  • @suhasrao7154
    @suhasrao7154 ปีที่แล้ว +2

    Such a beautiful views and wonderful place 😊🙂 waiting for next video sir 😎😎😎😎

  • @divyasharma8400
    @divyasharma8400 ปีที่แล้ว

    So beautiful. Thank you both. Live long life. God bless you. Always stay happy .

  • @PavanSetty18
    @PavanSetty18 ปีที่แล้ว +1

    Fantastic place. Thank you both for showing us. Hats off to you both for your efforts. Really appreciate it. 😀😀😀

  • @basavarajbasava5800
    @basavarajbasava5800 ปีที่แล้ว

    ಆ ಐಸ್ ನಂತೆ ನಿಮ್ಮ ಪ್ರೀತಿ ಆದರೆ ಐಸ್ ಕರಗುತ್ತೆ ನಿಮ್ಮ ಪ್ರೀತಿ ಈಗೆ ಶಾಸ್ವತವಾಗಿ ಇರಬೇಕು. ಐ ಲವ್ ಯು ಅಣ್ಣ and ಅತ್ತಿಗೆ ❤️❤️

  • @shivalingushivu9770
    @shivalingushivu9770 ปีที่แล้ว

    Tq sir❤ nanu nimge fan agbittidini film alli story nodthivi but niv real story thorsthidira video nodkond enjoy madthidivi and countries bagge thilkothidivi nimma pariramakke nan chiraruni aagirthini. All the best for tripping & happy journey madam and sir😇🥰

  • @swarnalathak5321
    @swarnalathak5321 ปีที่แล้ว

    Wonderful place , ಅಧ್ಬುತ ಸಾಹಸಿಗರು ನೀವು. ❤

  • @manjurohith2107
    @manjurohith2107 ปีที่แล้ว

    ನಿಮ್ಮ ಜೋಡಿ ನೋಡೋದಕ್ಕೆ ಆನಂದ ಸದಾಕಾಲ ಹೀಗೇ ಖುಷಿ ಖುಷಿಯಾಗಿ ಹೊಸ ಹೊಸ ಜಾಗಗಳನ್ನು ನಮಗೆ ತೋರಿಸಿ 🙏 👌👌 🤩🤩 👍

  • @mysore-m8m
    @mysore-m8m ปีที่แล้ว

    Wonderful video , awaiting for your videos. We are enjoying Tourism with enhancing our general knowledge.

  • @RanjucookingChannel2
    @RanjucookingChannel2 ปีที่แล้ว +1

    Spr vdo,,,,,, I lv all vdos ❤,,,,,,, be healthy both of u❤

  • @adithijanardhan5752
    @adithijanardhan5752 ปีที่แล้ว

    Nimma travel nodi nimma kanninda namage Ella reetiya prakruti vaiparityavannu torisiddakke dhanyavaadagalu.❤

  • @krishnagalagi-rd4cm
    @krishnagalagi-rd4cm ปีที่แล้ว

    Nivu kannadakke ashaakiranaa ❤️❤️well done earth stars.🌟

  • @roopashreepradeep2976
    @roopashreepradeep2976 ปีที่แล้ว

    ನಮಗೆಲ್ಲ ಅದ್ಭುತ ಐಸ್ಲ್ಯಾಂಡ್ ಸುತ್ತಡಿಸಿದ್ದಕ್ಕೆ ನಿಮಗೆ ಧನ್ಯವಾದಗಳು.. ಐಸ್ಲ್ಯಾಂಡ್ ಒಂದು ಅದ್ಭುತ ಪ್ರಪಂಚ...

  • @m.hemanthuppidada346
    @m.hemanthuppidada346 ปีที่แล้ว

    Flying birds.. nIM video suuuuuuuuuuuuuuperr.. nangantu .. tumbaaaaaaaaaaaaa esta nim videooo

  • @akkirajuvlogs
    @akkirajuvlogs ปีที่แล้ว

    New places thorustaidira. Really nimma videos super haagi irurge nija.. thank you for showing new places flying passport

  • @abhishekhanje9429
    @abhishekhanje9429 ปีที่แล้ว +2

    ಎಲ್ಲಾ ದಾಂಪತ್ಯ ಜೀವಿಗಳಿಗೆ ನೀವೇ INSIPIRATION ನೂರು ವರ್ಷ ಚೆನ್ನಾಗಿ ಬಾಳಿ ಬದುಕಿ

  • @madhusudan4885
    @madhusudan4885 ปีที่แล้ว

    ನಿಸರ್ಗ ಸೌಂದರ್ಯವೇ ಅದ್ಭುತ ಹಾಗೂ ಪ್ರಥಮ ⛰️🌳🌾🍒🌽🐋🐅🐘😍

  • @MisskannadaRajrajikannadavlog
    @MisskannadaRajrajikannadavlog ปีที่แล้ว

    Eshtaa ayithu this location... vidio asha sis and Kiran bro...waiting next green land explore

  • @SharvaniAj-uj7uj
    @SharvaniAj-uj7uj ปีที่แล้ว +1

    You guys are so lucky to explore the nature Beauty which we can't even imagine,i really I like you both keep going and all the best 😊

  • @nirmalababy3885
    @nirmalababy3885 ปีที่แล้ว

    WoW amazing video Island ondu adbhutavada sundaravada prapancha

  • @akkuakshansh
    @akkuakshansh 9 หลายเดือนก่อน

    Nima jodige.. Nande drusti.. Agutte... Asha ondasari drusti tegasakoli❤️

  • @anupamasv8801
    @anupamasv8801 ปีที่แล้ว

    Jeevandalli ellu hogakke agdridru Nev prathi jaga na anbhavsodu nodtaidre nave nimma jothe ideveno anno astu kushi aguttr namge idanna nan nodteni istu hatradinda ankonde irlillaaa e episode nodtaidre jeevna sartka ansutte thank for everything... U both made my day... Love you..... ❤

  • @vijayalakshmikotresh
    @vijayalakshmikotresh 4 หลายเดือนก่อน

    ❤🎉super view we really love you lot nijvaglu nave allig hogidivi anno feel aytu amazing❤

  • @karthikgowda9818
    @karthikgowda9818 ปีที่แล้ว

    Ondu Olle vichaara Andre prati comment kooda nodtira really tumba kushi agatte.... ❤❤❤❤

  • @purushothamgowda6449
    @purushothamgowda6449 ปีที่แล้ว

    ಅದ್ಭುತವಾಗಿದೆ👌🏽, ನಿಮ್ಮ ಪಯಣ ಹೀಗೆ ಮುಂದುವರಿಯಲಿ❤️ಜೈ ಕರ್ನಾಟಕ ಜೈ ಕನ್ನಡಾಂಬೆ🙏🏽

  • @vivekanandkolar7405
    @vivekanandkolar7405 ปีที่แล้ว

    ನಮಸ್ಕಾರಗಳು ಅತ್ತಿಗೆ ಮತ್ತು ಮಾವ
    Just waiting for your videos
    But not only seeing your videos what you shows to us but i always see the your pure love giving to each other and love you

  • @Middleclassfamilylifestyle9
    @Middleclassfamilylifestyle9 ปีที่แล้ว +1

    Nice sharing

  • @VINODGOWDA-KOLAR
    @VINODGOWDA-KOLAR ปีที่แล้ว

    Wow Nan dream place❤ nan antu ogokagolla, niminda e nature na nodi kuntalle enjoy madide❤ tumba Kushi aytu, nimma sadhane ge and nimma effort ge lot of thanks 🙏 🙏 ❤❤

  • @jayaramjayaram2663
    @jayaramjayaram2663 ปีที่แล้ว

    Super videos ❤❤karagadirali nimma mana .saagali Ella deshagalalli.nimma payana namagoskara nimma nayana

  • @rays_of_hopes
    @rays_of_hopes ปีที่แล้ว

    best way to enjoy visually through utube for the ppl who can't go, continue the same way vloging showing us more places... Hats off to u ppl ❤❤

  • @user-vh3fh2lq4k
    @user-vh3fh2lq4k ปีที่แล้ว

    Best best best very best TH-cam Chanel Kannada local words fabulous .. need more videos…
    Keep it up & God bless you both

  • @vikasgowda1391
    @vikasgowda1391 ปีที่แล้ว

    Prati videos nimdu average 1.5lakh dattide andre adu great achievement because nimma total subscribers alli 60+% prati video nu nodtidare andre nimma content top notch agi ide anta arta. Keep rocking guys.

  • @user-sush120
    @user-sush120 ปีที่แล้ว +1

    supr vidio...felt the coolness of ice 😊🎉and beauty of nature with u guys😊

  • @kavitabhat4509
    @kavitabhat4509 ปีที่แล้ว

    Good morning ashakiran very very nice location tumbane admutavagige nim Jos hagu enargy hige erali all is well with carefull God bless yours 👍👍👍👍👍👍👍👍👍👍👍👍

  • @mmp9426
    @mmp9426 ปีที่แล้ว +1

    Love from ಕಲಬುರ್ಗಿ 💛❤️

  • @NameisGopinathN
    @NameisGopinathN ปีที่แล้ว +1

    Thank you 🙏
    Awesome....Superb Couple 😍
    Stay safe
    Stay healthy
    Take care

  • @user-gt2cs4ip2v
    @user-gt2cs4ip2v ปีที่แล้ว

    ನಿಮ್ಮ ಈ ಪ್ರಯತ್ನಕ್ಕೆ ನನ್ನ ಸಾಷ್ಟಾಂಗ ನಮಸ್ಕಾರಗಳು

  • @KS-of7sy
    @KS-of7sy ปีที่แล้ว +1

    Plz do a live session with ur fans..we would like to appreciate your great work personally. Words are not enough to thank u.❤

  • @LifeishortMakeitsweet-iy5km
    @LifeishortMakeitsweet-iy5km ปีที่แล้ว +1

    ಹಾರುತಿರಲಿ ಕನ್ನಡದ ಬಾವುಟ...
    ನಿಲ್ಲದಿರಲಿ ಆಶಾಕಿರಣರ ಆರ್ಭಟ ❤️

  • @sumanraghu616
    @sumanraghu616 ปีที่แล้ว +1

    Beautiful video. I remembered my visit here in 2019. Amazing place. Pls do visit Black Sand beach of Iceland. One of the dangerous beach in world. Its just amazing. Hope u would have visited that beach as well. Take care dears.

  • @HRkarthikHRkarthik
    @HRkarthikHRkarthik ปีที่แล้ว

    ONE OF THE BEST TH-cam CHANNEL IN KANNADA KEEP EXPLORE ALL AROUND THE WORLD

  • @chetanchetu9229
    @chetanchetu9229 ปีที่แล้ว

    Surya mulugada place nodidira next please Surya huttade ero place ge hogi..... You people are awesome 🎉🎉🎉👏👏👏🥳🥳🥳👌👌🤩💥

  • @lakshmi2690
    @lakshmi2690 ปีที่แล้ว

    ಹಾಯ್ ಅಣ್ಣ ಅತ್ತಿಗೆ ನಿಮ್ಮನ್ನ ನೋಡೋದೇ ಒಂದು ಚೆಂದ ಅಣ್ಣ ನೀವು ಎಲ್ಲರ ಕಾಮೆಂಟ್ಸ್ ಒದ್ ತಿವಿ ಅಂದ್ರಿ ತುಂಬಾ ಖುಷಿಯಾಯಿತು ಮತ್ತೆ ನೀವು ಆ ಕ್ಷಣವನ್ನು ಮನಸಾರೆ ಅನುಭವಿಸುತ್ತಿರಲ್ಲ ಅದೇ ಖುಷಿ ಐಸ್ ಲ್ಯಾಂಡ್ ತೋರ್ಸಿದಕ್ಕೆ ತುಂಬಾ ಥಾಂಕ್ಸ್ ❤ 👌👍💖🥰

  • @chandramoulirr8557
    @chandramoulirr8557 ปีที่แล้ว

    ತಪ್ಪದೇ ನೋಡೋ ಹಾಗೇ ಮಾಡಿದ್ರಿ. ನಿಮ್ ವಿಡಿಯೋ ನೋಡಿ. ಹೋಗೆ ಹೋಗ್ತೀನಿ ಐಸ್ಲ್ಯಾಂಡ್. ಧನ್ಯವಾದಗಳು ಬ್ರೋ ❤