ಇ ಒಂದು ಸುಂದರವಾದ ಹಾಡಿನ ಚಿತ್ರೀಕರಣವನ್ನು ತುಮಕೂರು ಜಿಲ್ಲೆಯ ಚನ್ನರಾಯಪಟ್ಟಣ ಕೋಟೆಯಲ್ಲಿ ಚಿತ್ರೀಕರಣ ಮಾಡಿದ್ದಾರೆ ಇ ಒಂದು ಸ್ಥಳವನ್ನು ತುಂಬ ವರ್ಷಗಳ ನಂತರ ಮತ್ತೆ ನೋಡಲು cinispot ತಂಡ ಇದನ್ನು ತೋರಿಸಿದ್ದಾರೆ ತುಂಬ ದನ್ಯವಾದಗಳು 🙏🙏
Beautiful song, all time evergreen, ತುಂಬಾ ಸುಂದರವಾದ ಗೀತೆ. ಭಾರತೀಯ ಚಿತ್ರರಂಗದ ಅತ್ಯುತ್ತಮ ಹಿನ್ನಲೆಗಾಯಕರು ನಮ್ಮ ನೆಚ್ಚಿನ ಎಸ್.ಪಿ. ಬಾಲಸುಬ್ರಹ್ಮಣ್ಯಂರವರು , ಮೊನ್ನೆಯಷ್ಟೆ ಭಾರತ ಸರ್ಕಾರದಿಂದ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಲಾಯಿತು , ಈ ಪ್ರಶಸ್ತಿಯು ಅವರಿಗೆ ಎಂದೊ ಲಭಿಸಬೇಕಿತ್ತು , ಬಹುಶಃ ಈ ಪ್ರಶಸ್ಯಿಯು ಅವರನ್ನು ಹುಡಿಕಿಕೊಂಡು ಬಂದಿದೆ ಅಂತ ಹೇಳಿದರೂ ಅತಿಶಯೋಕ್ತಿಯಲ್ಲ , ಇಂತಹ ಸಾಧಕರಿಗೆ ಪ್ರಶಸ್ತಿ ಲಭಿಸಿದರೆ ಆ ಪ್ರಶಸ್ತಿಗೆ ಒಂದು ಘನತೆ , ಮತ್ತು ಬೆಲೆ ಬಂದ ಹಾಗೆ .
ನನ್ನ ಫೇವರಿಟ್ ಚಿತ್ರದ ಫೇವರಿಟ್ ಹಾಡು ಅದ್ಬುತವಾದ ಸಾಹಿತ್ಯ & ಸಂಗೀತ ಮಧುರವಾದ ಗಾಯನ...ಸೊಗಸಾದ ಕಥೆ ಬಂಗಾರದ ಜಿಂಕೆ ಚಾರು-ಭಾಗಿ ಸೂಪರ್ ಜೋಡಿ ಈ ಸಿನಿಮಾದಂತೆಯೇ ಮತ್ತೆ ಹುಟ್ಟಿ ಬನ್ನಿ ಮಿಸ್ ಯು ವಿಷ್ಣುವರ್ಧನ್ ಸರ್
Great song. Great composition, great singing and heavenly voices. Bharati madam looks very graceful as she always is. Vishnu sahab rocking and handsome (miss him sorely). Great picturisation. Wonder whether we will get back those days when Kannada films were truly Kannada films, original to the core.
My college time movie. SPB had sung songs for all heroes of Kannada, tamil, telugu from MGR, Sivaji, NTR, ANR etc. But SPB voice suits 100% to vishnu dada, though he sings very aptly for kamalhasan and many actors. But his voice is same as vishnu dadas
SP must have sung for a thousand actors in Telugu, Tamil and Kannada. More than 75k film songs to his cedit. 99 percent of these sung in just 30 years from 1970 to 2000.
200 percent true. love you soooooo much vishnu sir for ever and ever and ever and ever and ever and ever and ever and ever and ever and ever and ever and ever and ever and ever and ever and ever.
Yes sir. It's Very bad. They have mentioned only Spb. This song very beautiful because of vani amma voice. Great composition by vijaya bhaskar & excellently rendered by vani jayaram
ನನ್ನ ನೆಚ್ಚಿನ ಹಾಡು... Miss u dada😢
ಇ ಒಂದು ಸುಂದರವಾದ ಹಾಡಿನ ಚಿತ್ರೀಕರಣವನ್ನು ತುಮಕೂರು ಜಿಲ್ಲೆಯ ಚನ್ನರಾಯಪಟ್ಟಣ ಕೋಟೆಯಲ್ಲಿ ಚಿತ್ರೀಕರಣ ಮಾಡಿದ್ದಾರೆ ಇ ಒಂದು ಸ್ಥಳವನ್ನು ತುಂಬ ವರ್ಷಗಳ ನಂತರ ಮತ್ತೆ ನೋಡಲು cinispot ತಂಡ ಇದನ್ನು ತೋರಿಸಿದ್ದಾರೆ ತುಂಬ ದನ್ಯವಾದಗಳು 🙏🙏
Chnnarayanadhurga
Channarayana durga fort, near Tumkur
Beautiful song, all time evergreen, ತುಂಬಾ ಸುಂದರವಾದ ಗೀತೆ. ಭಾರತೀಯ ಚಿತ್ರರಂಗದ ಅತ್ಯುತ್ತಮ ಹಿನ್ನಲೆಗಾಯಕರು ನಮ್ಮ ನೆಚ್ಚಿನ ಎಸ್.ಪಿ. ಬಾಲಸುಬ್ರಹ್ಮಣ್ಯಂರವರು , ಮೊನ್ನೆಯಷ್ಟೆ ಭಾರತ ಸರ್ಕಾರದಿಂದ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಲಾಯಿತು , ಈ ಪ್ರಶಸ್ತಿಯು ಅವರಿಗೆ ಎಂದೊ ಲಭಿಸಬೇಕಿತ್ತು , ಬಹುಶಃ ಈ ಪ್ರಶಸ್ಯಿಯು ಅವರನ್ನು ಹುಡಿಕಿಕೊಂಡು ಬಂದಿದೆ ಅಂತ ಹೇಳಿದರೂ ಅತಿಶಯೋಕ್ತಿಯಲ್ಲ , ಇಂತಹ ಸಾಧಕರಿಗೆ ಪ್ರಶಸ್ತಿ ಲಭಿಸಿದರೆ ಆ ಪ್ರಶಸ್ತಿಗೆ ಒಂದು ಘನತೆ , ಮತ್ತು ಬೆಲೆ ಬಂದ ಹಾಗೆ .
U
No award can measure SP talent. Especially the SP of the 70s at his melodious peak!
Nothing comes close to SP. Not even the great KJY.
Yyaytyyyyyytyyy😅 3:16 @@somannasomu6704
😊
ನನ್ನ ಫೇವರಿಟ್ ಚಿತ್ರದ ಫೇವರಿಟ್ ಹಾಡು ಅದ್ಬುತವಾದ ಸಾಹಿತ್ಯ & ಸಂಗೀತ
ಮಧುರವಾದ ಗಾಯನ...ಸೊಗಸಾದ ಕಥೆ
ಬಂಗಾರದ ಜಿಂಕೆ ಚಾರು-ಭಾಗಿ ಸೂಪರ್ ಜೋಡಿ ಈ ಸಿನಿಮಾದಂತೆಯೇ ಮತ್ತೆ ಹುಟ್ಟಿ ಬನ್ನಿ
ಮಿಸ್ ಯು ವಿಷ್ಣುವರ್ಧನ್ ಸರ್
supersong
Me too comeback vishnu appa your are best and remember lifetime forever
ನನ್ನ ಜೀವನದ ಅತ್ಯುತ್ತಮ ಹಾಡು.. ನನ್ನ ರೋಮದ ಅನುವಿನಲ್ಲಿಯೂ ಈ ಹಾಡಿನ ಸಂಗೀತ ನನ್ನ ಸೆಳೆಯುತ್ತದೆ ❤️🤝💜🥰🙏🙏
ನನ್ನ ಮನಸ್ಸಿಗೆ ಇಷ್ಟವಾದ ಹಾಡು
Vani Jairam voice is such a gem that if I was a music director I would have recorded all female songs in her voice only. She melts my emotions. 😊😊😊
ವಿಷ್ಣು ಸರ್ ಚಿತ್ರದ ಎಲ್ಲಾ ಹಾಡುಗಳು ಸೂಪರ್ ಡೂಪರ್ ಅದ್ಬುತ ಅಮೋಘ ಅಭಿನಯ.. ದಿ.ಎಸ್.ಪಿ.ಬಿ. ಮತ್ತೆ ವಾಣಿಜಯರಾಂ ಅವರ ಕಂಠಸಿರಿ ಕನ್ನಡಿಗರು ಎಂದು ಮರೆಯಲು ಸಾಧ್ಯವಿಲ್ಲ.
Some good songs to Vani's credit.
One of the best songs of Vishnu Anna........ ❤❤❤❤
I'm
.lm...pp
I'm
.lm...pp
I'm
.lm...pp
Great song. Great composition, great singing and heavenly voices. Bharati madam looks very graceful as she always is. Vishnu sahab rocking and handsome (miss him sorely). Great picturisation.
Wonder whether we will get back those days when Kannada films were truly Kannada films, original to the core.
Once hero always hero
All time evergreen favourite movie & song from #bangarada Jinke...
👧👈D👌🏻👌🏻👌🏻👌🏻👈🙏A🧒👉😭
Wow I like this song 🎵 ❤❤🌹🌹🥰💐👍
😊
ಅಪ್ಪಾಜಿ ಸಾಂಗ್ ಮಸ್ತ್ ಮರೆಯಾಲಾಗದ ಅಪ್ಪಾಜಿ
ಸೂಪರ್ ನನ್ನ ಅಣ್ಣ ಅತ್ತಿಗೆ
ನನ್ನ ಇಷ್ಟವಾದ ಹಾಡು
Really my first colour tv seen in ramamadira Tiptur at 1987 very very impressed.then I was just 15 years Good lessons to all in .....e
Nam guru ❤ u r ever green sir
🙏🌹💕.. 👍. ನನ್ನ ಅಣ್ಣ . ಅತ್ತಿಗೆ.. 🙏
Vishnu you are a great actor...bharati also very good actress
👍👌 Evergreen Jodi song🙏
Evergreen Songs & Story
3:58 🎇
Super song spb and dada
Heninha angangalu kunidre yastu romchanvagatade mansu... kalvidaru namha mansanu yastu kusipadisadre..... super songs super jodi super natane
My college time movie. SPB had sung songs for all heroes of Kannada, tamil, telugu from MGR, Sivaji, NTR, ANR etc. But SPB voice suits 100% to vishnu dada, though he sings very aptly for kamalhasan and many actors. But his voice is same as vishnu dadas
Vishnu dada super sangs
SP must have sung for a thousand actors in Telugu, Tamil and Kannada.
More than 75k film songs to his cedit. 99 percent of these sung in just 30 years from 1970 to 2000.
Q
Q❤
Q❤
My favorite movie is bangarada jinke
Evergreen Song❤️
Impossible ❤ intha lyrics music singers e janmodu thikkidhina enkle bagyavanther ❤
ഈ പാട്ടിന്റെ ഫുൾ മലയാളം വരികൾ വേണം
ಜಗದಲ್ಲಿ ಎಷ್ಟೇ ನಟರಿದ್ದರು ನನ್ನ ವಿಷ್ಣು ಸರ್ ಗೆ ಮೊದಲ ಸ್ಥಾನ
Ssssss
200 percent true. love you soooooo much vishnu sir for ever and ever and ever and ever and ever and ever and ever and ever and ever and ever and ever and ever and ever and ever and ever and ever.
@@ravishankarravi2346 q
very favorite song of my childhood...
❤️💚My favorite songs 💙 and movies fell my love 🌹❤️💚
Hearttouch melody song manasuge santhosavaguthe.
Ever green song
Ever green songs ಎಂದು ಮರೆಯಲಾಗದ ಹಾಡು
BHARATHI MADAM BORN ON AUGUST 15TH INDEPENDENCE DAY THAT'S WHY HER PARENTS NAMED HER AS """"""BHARATHI""""""
Is it really true
Is it really true
@@rajeshwariraji6942 Her Date of Birth Is 15th August 1948 Only Two Years Elder to SahasaSimha
super & excellent song
Ever green song vani amma my favorite song🙏🙏🙏🙏🙏🙏
One of my favourite song
ಎವರ್ ಗ್ರೀನ್ ಸಾಂಗ್ಸ್
This song was shot in Deverayana durga near Tumkur. I was in Tumkur but missed going to see the shooting.
Super Song all Time favourite mlades Song
My favorite song.. ❤❤❤
What ahandsome heis ? Mindblowing
Thank you s p b sir
Female singer is our beloved vani jayaram ❤ madam
Yes sir. It's Very bad. They have mentioned only Spb. This song very beautiful because of vani amma voice. Great composition by vijaya bhaskar & excellently rendered by vani jayaram
rakshith m yes rakshith
@@rakshithm1953
👿💨 😲😱😂
👗👉 👕👕👕
We knew it from the start of the song
@@kamrankhan-lj1ng nice
ನನ್ನ ಅಣ್ಣ ಅತ್ತಿಗೆ ಸೂಪರ್ 🙏🙏🙏🙏🙏
My. Life. Is. Long.jarny. But. Song. My. Life. And. Food. Happy.jarny..love. once. Mor..Tanqu. Sar
Great song vishnu dads and bharti mam
ಓಲುಮೆ ಸಿರಿಯ ಕಂಡು ಬಯಕೆ ಸಿಹಿಯ ಉಂಡು ಪ್ರೀತಿ ಮಾತಾಡಿದೆ ❤❤❤
my Favourite song
సో నైస్
Vishnu spb really good combination
Anyone in 2024
We listen this song till the earth die, evergreen Vishnu Sir❤❤
@@Lamican ನಾನು ಸಾಯೋತನಕ ಈ ಹಾಡನ್ನು ಕೇಳ್ತೀನಿ 🙏🏻
All time best song
Wow nice
Nice song
F: ಒಲುಮೆ ಸಿರಿಯ ಕಂಡು (M: ಲಾಲಾ ಲಾ ಲಾ)
ಬಯಕೆ ಸಿಹಿಯ ಉಂಡು (M: ಲಾಲಾ ಲಾ ಲಾ)
ಪ್ರೀತಿ ಮಾತಾಡಿದೆ (M: ಲ ಲ ಲ ಲ ಲ ಲ)
ಬಾಳು ರಂಗಾಗಿದೆ (M: ಲ ಲ ಲ ಲ ಲ ಲ)
M: ಒಲುಮೆ ಸಿರಿಯ ಕಂಡು (F: ಲಾಲಾ ಲಾ ಲಾ)
ಬಯಕೆ ಸಿಹಿಯ ಉಂಡು (F: ಲಾಲಾ ಲಾ ಲಾ)
ಪ್ರೀತಿ ಮಾತಾಡಿದೆ (F: ಲ ಲ ಲ ಲ ಲ ಲ)
ಬಾಳು ರಂಗಾಗಿದೆ (F: ಲ ಲ ಲ ಲ ಲ ಲ)
F: ಮುಂಗಾರು ಕಾಣದೆ ಕಾಡಿನ ನವಿಲು ತಾನಾಡದು
M: ನಿನ್ನನ್ನು ಕೂಗದೆ ನನ್ನ ಹೃದಯ ಇರಲಾಗದು
F: ಹಗಳಲಿ ಇರುಳಲಿ (2)
ಇರುವೆನು ನಿನ್ನ ಜೊತೆ
M: ಒಲುಮೆ ಸಿರಿಯ ಕಂಡು ಬಯಕೆ ಸಿಹಿಯ ಉಂಡು
F: ಪ್ರೀತಿ ಮಾತಾಡಿದೆ ಬಾಳು ರಂಗಾಗಿದೆ
M: ನೂರಾರು ಜನ್ಮದ ಅನುಬಂಧ ನಮದು ಅರಿವಾಗಿದೆ
F: ಒಂದಾಗಿ ಹಾಡಿದ ರಾಗದ ಧಾಟಿಯು ನೆನಪಾಗಿದೆ
M: ಬೇರಾಗದೆ ದೂರಾಗದೆ (2)
ನನ್ನಲ್ಲೂ ನೀ ಸೇರು ಇಂದೇ
F: ಒಲುಮೆ ಸಿರಿಯ ಕಂಡು ಬಯಕೆ ಸಿಹಿಯ ಉಂಡು
M: ಪ್ರೀತಿ ಮಾತಾಡಿದೆ ಬಾಳು ರಂಗಾಗಿದೆ
F: ಬಂಗಾರ ಜಿಂಕೆಯು ಬೇಕೆಂಬ ಆಸೆಯೂ ಬೆಳೆದಿದೆ
M: ಮಂದಾರ ಪುಷ್ಪವ ಮುಡಿಯೇ ನೀನಿಂದು ಬಯಸಿದೆ
F: ಚೆಲುವನು ನಲಿವನು (2)
ಮರೆಯನು ಎಂದೆಂದಿಗೂ
M: ಒಲುಮೆ ಸಿರಿಯ ಕಂಡು ಬಯಕೆ ಸಿಹಿಯ ಉಂಡು
F: ಪ್ರೀತಿ ಮಾತಾಡಿದೆ ಬಾಳು ರಂಗಾಗಿದೆ
Super song
Song and movie ❤😊
Bangarada jenke HD movie upload Madi please
With songs
Please please upload bangarada jinke hd movie 🙏🙏 that is one of the favourite movie thank you
Singing super
👌👌👌💐💐
Please upload bangarada jinke sgv digital
Number 1 kannada old super excellent fantastic song.
Be by
My favourite song super
Evergreen song
Dr ರಾಜ್ dr ವಿಷ್ಣು, dr sp ಬಾಲು. ಲವ್ಲೀ
Good locations,suits the song
Wonderful song
My school days songs and watch in doordarshan ❤
Bangarada jinke hd movie upload
Madi please.
❤️❤️❤️❤️❤️
Wow superb song😘👌👌
Deevaraayana. Durga. Koratagere. Yalli. Chitreekarisida. Chitra.
❤❤❤❤❤❤❤❤lve u dada
Very nice love song
Spb sir and dada miss you 2 legends.......🙏🙏🙏🙏🙏🙏🙏🙏
Heart touching song.. Fvrte ever 😍🥰
Marvales Song.
Vishnu sir....🙏
Super actor Vishnu sar
Bharathi madam 💃 Dance wonderful acting song super
❤️❤️
Super Jodi beautiful song spb Vani
😇💙
Melody
I kindly request you download all songs of this movie with video pleaseee
Vishnu.abimani
👌👌👌👌👌🌹🌹🙏🙏
Superub song
Supar
Every grin song
Good combination movie
Rajkumar.no.1
Supersongsinkannada
Please upload bangarada jinke sgv digital movie pls pls pls pls pls please upload my favourite movie
My lovely shr
My.alltime.favorate.song
Jai hind jai Holy Israel God jesus christ bless all of you a