S P Balasubramaniam hit songs | Belli Modave Elli Oduve Nanna Song | VasanthaLakshmi Kannada Movie
ฝัง
- เผยแพร่เมื่อ 9 ธ.ค. 2024
- Sripathi Panditaradhyula Balasubrahmanyam About this sound pronunciation (help·info); born 4 June 1946, is an Indian film playback singer, actor, music director, voice actor and film producer. He is mostly referred to as S. P. B. or Balu. He has won the Guinness World Record for recording the highest number of songs. He has garnered six National Film Awards for Best Male Playback Singer, and twenty five Nandi Awards for his works towards Telugu cinema.
Native name శ్రీపతి పండితారాధ్యుల బాలసుబ్రహ్మణ్యం
Birth name Sripathi Panditaradhyula Balasubrahmanyam
Born 4 June 1946 (age 70)
Nellore (dist), Andhra Pradesh, India
Genres Playback singing
Occupation(s) Singer, actor, music director, film producer
Years active 1965-present
He has recorded over 40,000 songs in various Indian languages He has won National Film Awards across four languages, as well as a bollywood Filmfare Award, five Filmfare Awards South, and numerous state awards from Tamil Nadu and Karnataka. He is a recipient of civilian awards such as Padmashri (2001) and Padma Bhushan (2011) from the government of India.In 2016, he was honored with the inaugural Centenary Award for Indian Film Personality of the year at the 47th International Film Festival of India.
ಬೆಳ್ಳಿ ತೆರೆಯಲ್ಲಿ ಮಿಂಚಿದ ಸೂಪರ್ ಜೋಡಿ ವಿಷ್ಣುವರ್ಧನ್ ಸರ್ ಮಂಜುಳಾ ಬಹಳ ಸುಂದರವಾದ ಈ ಜೋಡಿ ಇಂಥ ಜೋಡಿಯ ಸಿನಿಮಾ ನೋಡುವುದೇ ನಮಗೆ ಆಗಿನ ಭಾಗ್ಯವಾಗಿತ್ತು ಇವರ ನಟನೆಯಲ್ಲಿ ನಾವು ಮುಳುಗಿ ಹೋಗಿ ಬಿಡುತ್ತಿದ್ದೆವು ಸಿನಿಮಾ ಮುಗಿದಾಗಲೇ ನಮಗೆ ಅರಿವಾಗುತ್ತಿತ್ತು ಇದು ಸಿನಿಮಾ ಅಂತ ಅಷ್ಟೊಂದು ಸಿನಿಮಾದಲ್ಲಿ ನಾವು ಒಳಹೊಕ್ಕು ಹೋಗಿ ಬಿಡುತ್ತಿದ್ದೆವು ಆಗಿನ ನಟರ ನಟನೆಯ ನೋಡುವುದೇ ಒಂದು ಸೌಭಾಗ್ಯ ವಾಗಿತ್ತು ಇಂಥ ಸೌಭಾಗ್ಯವನ್ನು ನಾವು ಮುಂದಿಂದು ಪಡೆದುಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ
Yes guru
Correct
ಮಂಜುಳಾ ಮತ್ತು ವಿಷ್ಣುವರ್ಧನ್ ಸೂಪರ್ ಹಿಟ್ ಜೋಡಿ. ಹಾಗೂ ಸುಮಧುರ ಇಂಪಾದ ಹಾಡು. ಮತ್ತೆ ಮತ್ತೆ ಹಾಡನ್ನು ಕೇಳಬೇಕು ಎನ್ನುವಂತಹ ಇಂಪಾದ ಹಾಡು. Legends SPB and S
Janaki.
Female singer Vani jayaram😊
அன்பு மேகமே இங்கு ஓடிவா, எந்தன் துணையை தேடிவா....
விஜயபாஸ்கர் இசையமைத்த இந்த பாடல் எங்கம்மா சபதம் படத்தில் இடம்பெற்றது 🥰🥰🥰
❤❤❤❤❤❤😊1❤q❤
Same song Tamil la irukey nu thedi paarthen neenga message la potu irukreenga thank you so much Sir 🙏
@@jayjayanthi5406 🙏🏻🙏🏻
உண்மை.கன்னடத்திலும் இவரே
ಮಂಜುಳ, ಕನ್ನಡ ಸಿನಿಮಾ ರಂಗ ಕಂಡ ಸುಂದರ, ಮನಮೋಹಕ ಕಲಾವಿದೆ
ನಟಿಮಣಿ ಗಳೆಂದರೇನು ಆಗಿನ ಕಾಲದಲ್ಲಿ ಆರತಿ ಭಾರತಿ ಕಲ್ಪನಾ ಮಂಜುಳಾ ಇಂಥ ನಟಿಯರ ನಟನೆಯನ್ನು ಆಕ್ಟಿಂಗ್ ಅನ್ನು ನೋಡಿದ ನಾವೇ ಧನ್ಯವಾದ ಅವರ ಕಣ್ಣುಗಳು ಹಾವಭಾವ ನಡೆ ಎಂಥ ಚಂದ ಇವರ ಆಕ್ಟಿಂಗ್❤ ಇಂದಿನ ಸಿನಿಮಾಗಳನ್ನು ನೋಡಿದರೆ ನಮಗೆ ಸಂತೋಷವಾಗುತ್ತಿತ್ತು ಕುಟುಂಬದ ಬಗ್ಗೆ ಸಂಬಂಧದ ಬಗ್ಗೆ ಎಲ್ಲವೂ ಅದರಲ್ಲಿ ತಿಳಿಸಿ ಹೇಳುವಂತೆ ಹೇಗೆ ಬಾಳಬೇಕು ಹೇಗೆ ಬದುಕಬೇಕು ಎನ್ನುವುದನ್ನು ಹಿಂದಿನ ಸಿನಿಮಾಗಳನ್ನು ನೋಡಿ ಕಲಿತಿದ್ದೇವೆ
One of the pleasant songs I keep hearing again & again. Bala, Vaani & Vijaya Bhaskar have done magic.
ಮಂಜುಳಾ ಕನ್ನಡ ಚಿತ್ರರಂಗ ಕಂಡ ಅತ್ಯುತ್ತಮ ನಟಿ
very nice
ಡಾ: ವಿಷ್ಣುವರ್ಧನ್ ಮತ್ತು ಮಂಗಳ ಇವರ ಅದ್ಭುತ ಘಟನೆಗೆ ನನ್ನ ತುಂಬು ಹೃದಯದ ಧನ್ಯವಾದಗಳು
Dr. ವಿಷ್ಣುವರ್ಧನ್, ಮಂಜುಳ ಕನ್ನಡ ಸಿನಿಮಾರಂಗದ ಸುಂದರ ಮತ್ತು ಮನಮೋಹಕ ಜೋಡಿ 👌
Howdu ree.
Vishnuvardhan, Manjula great combination and very beautiful actors.
ವಿಷ್ಣುವರ್ಧನ್ -ಮಂಜುಳ ಜೋಡಿಯ ಸುಮಧುರ ಹಾಡು
ವಿಷ್ಣು, ಮಂಜುಳ ಜೋಡಿ ಕನ್ನಡಿಗರಿಗೆ ಮೋಡಿ ಮಾಡಿದ ಸುಂದರ ಜೋಡಿ
My favorite female singer Vani Jayaram
ಸಾಹಸ ಸಿಂಹ ಮತ್ತು ಹುಡುಗಾಟದ ಹುಡುಗಿ ಸೂಪರ್ ಜೋಡಿ
Karunada Kanda Sinha.
Too Most Legend.
Dr. Vishnuvaradhan. Sir.
Marvelous Gentlemen.
Singers - S.P. Balu. Ji.
Vani Jairam. Madam.
Great Voice.
Award of Oscar One Steps Top Level Music Composed.
Vijaya Bhaskar. Sir.
What a Melody Song Sir. Great Sir.
🙏👌🙏
Correction - Kanda Simha. 🤪
ಈ ಹಾಡಿನ ಎಲ್ಲಾ ಕಾರಣ ಕರ್ತರಿಗೂ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್ ಮೇಡಂ 🙏
Vishnuvardhan -Manjula lovely pair
No , Vishnuvardhan - Aaarti and Srinath-Manjula jodi was very Famous those days, I'm 45
Yes. Vishnu & Manjula - A beautiful pair 🙏🙏🙏
What a melodious song, we still relish it even after four decades..
Melody songs will be relished even after a thousand years.
ఆహా! ఎంత చక్కని గీతం ఇదే పాట బాణీని, అర్థాన్ని తెలుగులో కూడా తీసుకొన్నారు. ఆ సినిమా పేరు** అమ్మాయిల శపథం** ఆ పాట__** నీలి మేఘమా జాలి చూపు మా ఒక్క నిముషమాగుమా నా రాజు తో ఈ రాతిరి నన్ను కలిపి వెళ్ళు మా**__ రెండు భాషలలోను ఎంతో మధురం గా వున్నది ఈ పాట ' కారణం సంగీత దర్శకులు విజయ భాస్కర్ గారి అద్భుతమైన , మధురమైన బాణీ SP B సార్, వాణీజయరాం అమ్మగార్ల శ్రావ్యమైన గానం.
Avunu
❤❤❤❤❤
Despite being myself as a Tamilan but I am great fan of Sri Vishnu sr..
ವಿಷ್ಣುವರ್ಧನ್, ಮಂಜುಳ ಕನ್ನಡ ಚಿತ್ರರಂಗ ದ ಮುದ್ದಾದ ಜೋಡಿ
Mind blowing voice of spb &vani jayaram
Words hardly do justice to SP gari voice abd talent!!
സൂപ്പർ ❤️❤️
Wt a melodious lovely song ...it soothes mind ...
Vanitha Nashik.
My favourite song .My favourite pair.❤️🙏😘
ವಿಷ್ಣುವರ್ಧನ್ ಮಂಜುಳ ಸೂಪರ್ ಜೋಡಿ
Wonderful song which can never be forgotten.......nice artists and legendary singers...picturization.. music... everything is perfect. 💐💐💕💕💕
Vishnu, Manjula, SPB and Vani Jayaram - A great combination.
We may forget movie -- BUT songs remain for ever that is the power of music.. Hence MUSIC is perhaps bigger than acting in Film industry
Handsome Vishnuvardhan Sir and Beautiful Manjula Madam, nice combination
Spb n vishnu 1 soul 2 jeeva rip both... u will be remembered forever
2 jeeva na
No words in my mind to explain quality of your voice sp Anna
We miss you very much, Manjula madam.👌q👌👌👌
Actually yesterday l was listened in radio programme "Akashaganga"
Nice simile feelings & clouds 😘😘😘♥️
Had heard this beautiful song about 30 years ago
As I did not know the words or the film, could not find the song. Two days back found this and am very happy to listen every day.
I am Tamilan ,I like vishnuvardhan.vishnu sir is very deasent person
Tangali mai soki nadugutaliruve.....
Sangati ellendu hudukataliruve. Awesome lines
2021 who listening wth me.my fvrt
Salutes to our spb,....... Nice song hat's of Dada
Dr. Vishnuvardhan, Manjula nice pair
Qa❤❤❤
9
@@krishanamurthiv.krishanamu1132😅 no😢
@@Lata-dg1jw4:06 2😊@11😊❤01
ಮಂಜುಳಾ ಅಮ್ಮ ಕನ್ನಡ ಚಿತ್ರರಂಗದ ಅದ್ಬುತ ನಟಿ 🥰🙏
She acted in many popular Kannada movies.
ಇಂದು ಎಂದು ಮರೆಯದ ಹಾಡು ನಮ್ಮ ದಾದಾ ಹಾಡುಗಳು
Vani spb voice, very nice
விஷ்னு மஞ்சுளா.S.P.வாணி. சூப்பர்
SPBalu a LEGEND actor and singer in Indian film field.
Actor! Not so much.
But singer, plainly incomparable!
Not even KJY or PB Srinivas hold a candle!
Top-notch from all these people of bygone years...
I am telugu A.P ,but i like very much this song. So beautiful..❤❤❤❤
அருமையான பாடல்...!
ಈಹಾಡು ನನ್ನ ಮೆಚ್ಚಿನ ಗೀತೆ ಕಸ್ತೂರಿ ಕನ್ನಡ ಹಿಂಪು ತಂಪು ಮನಸಿಗೆ ಕಂಪು .🌹🌹🌹🌹🌹🌹🌹🌹🙏🙏🙏🙏🙏
ಬೆಳ್ಳಿಮೋಡವೆ ಎಲ್ಲಿ ಓಡುವೆ..
ನನ್ನ. ಬಳಿಗೆ ನಲಿದು ಬಾ..
ನನ್ನ. ನಲ್ಲನ ಕಂಡು ಈ ಕ್ಷಣ
ನನ್ನ ಓಲವಾ ತಿಳಿಸಿ ಬಾ..
ಬೆಳ್ಳಿಮೋಡವೆ ಎಲ್ಲಿ ಓಡುವೆ..
ನನ್ನ. ಬಳಿಗೆ ನಲಿದು ಬಾ..
ನನ್ನ. ನಲ್ಲೆಯ ಕಂಡು ಈ ಕ್ಷಣ
ನನ್ನ ಓಲವಾ ತಿಳಿಸಿ ಬಾ...
ತಂಗಾಳಿ ಮೈಸೋಕಿ ನಡುಗತಲಿರುವೆ...
ಸಂಗಾತಿ ಎಲ್ಲೆಂದೂ ಹುಡುಕುತಲಿರುವೆ...
ತಂಗಾಳಿ ಮೈಸೋಕಿ ನಡುಗತಲಿರುವೆ...
ಸಂಗಾತಿ ಎಲ್ಲೆಂದೂ ಹುಡುಕುತಲಿರುವೆ..
ಮೋಹದ ಮೋಡಿಗೆ ಸಿಲುಕಿರುವೆ...
ತೀರದ ದಾಹದಿ ಬಳಲಿರುವೆ...
ಓ ಇನಿಯಾ....ಬಾ ಸನಿಹಾ...
ಎಂದೆನ್ನ ಮನನೊಂದು ಕೂಗಾಡಿದೆ..
ಬೆಳ್ಳಿಮೋಡವೆ ಎಲ್ಲಿ ಓಡುವೆ..
ನನ್ನ. ಬಳಿಗೆ ನಲಿದು ಬಾ..
ನನ್ನ. ನಲ್ಲನ ಕಂಡು ಈ ಕ್ಷಣ
ನನ್ನ ಓಲವಾ ತಿಳಿಸಿ ಬಾ..
ದಿನವೊಂದು ಯುಗವಾಗಿ ಉರುಳುತ್ತಲಿರಲು..
ಬಾಳೆಲ್ಲಾ ಬರಡಾಗಿ ಕಳೆಯುತ್ತಲಿರಲು...
ದಿನವೊಂದು ಯುಗವಾಗಿ ಉರುಳುತ್ತಲಿರಲು..
ಬಾಳೆಲ್ಲಾ ಬರಡಾಗಿ ಕಳೆಯುತ್ತಲಿರಲು...
ಜೀವನ ಮೀರುತ ಇರಿಸಿರಲು
ಬೇಸರ ತುಂಬುತ ಬಡಿದಿರಲು
ನೀ ಬರಲು....ಈ ಇರುಳು...
ಆನಂದ ನಮಗೆಂದು ಮನ ಹೇಳಿದೆ...
ಬೆಳ್ಳಿಮೋಡವೆ ಎಲ್ಲಿ ಓಡುವೆ..
ನನ್ನ. ಬಳಿಗೆ ನಲಿದು ಬಾ..
ನನ್ನ. ನಲ್ಲೆಯ ಕಂಡು ಈ ಕ್ಷಣ
ನನ್ನ ಓಲವಾ ತಿಳಿಸಿ ಬಾ...
Ringtone
Thanks sir
🙏
ನೀವು ನಿಜವಾಗಿಯೂ ಗ್ರೇಟ್ ಸರ್ 🙏
Belli modave elli1
Hatsoff SPB ❤️ ಸಾಹಸ ಸಿಂಹ ವಿಷ್ಣುವರ್ಧನ್ ❤️
ஒழுக்கமே அடிப்படையில் வாழ்ந்த நடிகர் வெற்றியின் அண்ணன்தான் விஷ்ணுவர்த்தன்.
Vishnuvardhan, Manjula - A very beautiful and best pair of Kannada Cinema Industry
அன்பு மேகமே தமிழ் பாட்டு ❤❤❤❤❤
Super pair - Dr. Vishnu and Manjula 🙏❤️🙏
Super Jodi..super song..
❤❤❤❤❤ sundaravdha prakurtiyali minchi odha kanadhdha nechina hero heroin.... sundravdha gite rachane super
We miss you very much, Manjula madam.
Beautiful song lovely music ever green golden memorable melodious song good combination manjula and Vishnuvardhan handsome hero how can we forget both of you sir
Miss you anna my sweetanna
@Tejashwinini.Ramesh Ramesh
Memorable melodious Sang.
vanijayaram voice super
Evergreen super melodious songs.
Excellent lyrics and voice
Bosss handsome hero...dada ultimate super star..
👌👌👌
This catchy melody was first composed for a Tamizh B/W film Engamma Sapatham hit later utilised again for Telugu remake. Vijay Bhaskar sir is was a unique music director. His music slowly grows on you and leaves an everlasting joy in your heart !
Telugu
m...
Super vishanu sir
Meaningful lyrics and tune
ನನ್ನ ಫೇವರಿಟ್ ಹಾಡು
Beavtiful. Song. Old. Is. Gold. 🙏🙏😍😍
Mond blowing song. Wish those days and such memories come back
This is original song of Tamil movie, Engamma Sabatham, Sivakumar & Jayachithra acted Music by VijayaBhaskar, sung by SPB sir and Vani amma. 1975.
ವಿಷ್ಣುವರ್ಧನ್ ಆಲ್ ಟೈಂ ಹೀರೊ
Manjula A , very cute and beautiful heroine 👍
Beautiful song. 👌
Evergreen melodious Kannada film song.
Super song Vishnu Dada
One of my most Loved song. The meaning, picturization, the Song. No words
I love this song,beautiful...
சூப்பர் சாங்ஸ்
Super Jodi and super singer and music
Wow...Beautiful song ❤❤🥰😍👌👌
It is one of my favorite song in Kannada Film Industry ... No doubt in that .. But what i can see in this song @2.35 , the acting of Arathi :) I cant believe she has such a natural talent ... I saw this song many times due to that Scene :) ... OLD IS GOLD .. :)
ಬೆಳ್ಳಿಮೋಡವೆ ಎಲ್ಲಿ ಓಡುವೆ..
ನನ್ನ. ಬಳಿಗೆ ನಲಿದು ಬಾ..
ನನ್ನ. ನಲ್ಲನ ಕಂಡು ಈ ಕ್ಷಣ
ನನ್ನ ಓಲವಾ ತಿಳಿಸಿ ಬಾ..
ಬೆಳ್ಳಿಮೋಡವೆ ಎಲ್ಲಿ ಓಡುವೆ..
ನನ್ನ. ಬಳಿಗೆ ನಲಿದು ಬಾ..
ನನ್ನ. ನಲ್ಲೆಯ ಕಂಡು ಈ ಕ್ಷಣ
ನನ್ನ ಓಲವಾ ತಿಳಿಸಿ ಬಾ...
ತಂಗಾಳಿ ಮೈಸೋಕಿ ನಡುಗತಲಿರುವೆ...
ಸಂಗಾತಿ ಎಲ್ಲೆಂದೂ ಹುಡುಕುತಲಿರುವೆ...
ತಂಗಾಳಿ ಮೈಸೋಕಿ ನಡುಗತಲಿರುವೆ...
ಸಂಗಾತಿ ಎಲ್ಲೆಂದೂ ಹುಡುಕುತಲಿರುವೆ..
ಮೋಹದ ಮೋಡಿಗೆ ಸಿಲುಕಿರುವೆ...
ತೀರದ ದಾಹದಿ ಬಳಲಿರುವೆ...
ಓ ಇನಿಯಾ....ಬಾ ಸನಿಹಾ...
ಎಂದೆನ್ನ ಮನನೊಂದು ಕೂಗಾಡಿದೆ..
ಬೆಳ್ಳಿಮೋಡವೆ ಎಲ್ಲಿ ಓಡುವೆ..
ನನ್ನ. ಬಳಿಗೆ ನಲಿದು ಬಾ..
ನನ್ನ. ನಲ್ಲನ ಕಂಡು ಈ ಕ್ಷಣ
ನನ್ನ ಓಲವಾ ತಿಳಿಸಿ ಬಾ..
ದಿನವೊಂದು ಯುಗವಾಗಿ ಉರುಳುತ್ತಲಿರಲು..
ಬಾಳೆಲ್ಲಾ ಬರಡಾಗಿ ಕಳೆಯುತ್ತಲಿರಲು...
ದಿನವೊಂದು ಯುಗವಾಗಿ ಉರುಳುತ್ತಲಿರಲು..
ಬಾಳೆಲ್ಲಾ ಬರಡಾಗಿ ಕಳೆಯುತ್ತಲಿರಲು...
ಜೀವನ ಮೀರುತ ಇರಿಸಿರಲು
ಬೇಸರ ತುಂಬುತ ಬಡಿದಿರಲು
ನೀ ಬರಲು....ಈ ಇರುಳು...
ಆನಂದ ನಮಗೆಂದು ಮನ ಹೇಳಿದೆ...
ಬೆಳ್ಳಿಮೋಡವೆ ಎಲ್ಲಿ ಓಡುವೆ..
ನನ್ನ. ಬಳಿಗೆ ನಲಿದು ಬಾ..
ನನ್ನ. ನಲ್ಲೆಯ ಕಂಡು ಈ ಕ್ಷಣ
ನನ್ನ ಓಲವಾ ತಿಳಿಸಿ ಬಾ...
ನಾ ಒಂಟಿ ನಿಂತಾಗ ಹೂಗಳು ಉದುರಿ
ನೋವಿಂದ ಬೆಂಡಾಗಿ ಹರಡಿದೆ ಚದುರಿ
ಬಾನಿನ ಚಂದಿರ ಅಳುತಿರುವ
ಮಂಜಿನ ಹಾಗೆಯೆ ಕರಗಿರುವ
ಬಾ ಬಳಿಗೆ ಈ ಸೆರೆಗೆ
ಹೊಸಬಾಳು ನಮಗಾಗಿ ಕೈ ಚಾಚಿದೆ
ಬೆಳ್ಳಿಮೋಡವೆ ಎಲ್ಲಿ ಓಡುವೆ..
ನನ್ನ. ಬಳಿಗೆ ನಲಿದು ಬಾ..
ನನ್ನ. ನಲ್ಲೆಯ ಕಂಡು ಈ ಕ್ಷಣ
ನನ್ನ ಓಲವಾ ತಿಳಿಸಿ ಬಾ...
Thanks for uploading this song...
ಎನ್ ಹಾಡು ಗುರು ಇದು❤️❤️❤️❤️👌
Super Vishnu ANNA
Good lyrics and good composition❤🙏👍
ಬಿಸಿಲಲ್ಲಿ. ಮಳೆ. ಕರೆಸು. ಹಾಡು 👌🏼👌🏼👌🏼🌹
Sound quality super
ಅದ್ವಿತೀಯ ಹಾಡುಗಾರಿಕೆ.
SPB n DADA deadly combination. Hat's off to the Legends.
@Tejashwinini.Ramesh Ramesh 4images the only only is the 35w
Beautiful song by Music director Vijaya Bhaskar.
First he used it in the Tamil movie Engamma Sapatham - “Anbu Megame” (1974)
When the movie was remade in Telugu as Ammayila Sapatham (1975) he used it again- "Neeli Meghamaa" .
When the movie was remade again in Kannada as “Vasantha Lakshmi” (1978), the song was reused again - Belli Modave"
Vijaya Bhaskar used the same singers (SPB and Vani Jayaram) in all the three languages and all three songs were super hits.
Never get tired or boring, listening to those evergreen Kannada songs ,❤🙏🇮🇳
ಇಂತಹ actor ಮತ್ತೆ ಸಿಗುವುದು ಉಂಟಾ. ಈಗಿನ actor simlpicity
ಮೊದಲು ಕಲಿಬೇಕು. ರಾಜಕಾರಣಿಗಳು ಕೂಡ simlpicity ಕಲಿಬೇಕು. ಎಲ್ಲರಿಗೂ ಇಂತಹ ಹಾಡು
ಗಳನ್ನು ಕೇಳಿಸಿ ಸಿಂಪಲ್ humble ಆಗಿರೋದನ್ನು ಕಲಿಸಬೇಕು
Abba yentha adbhuta hadu ........hurudya tumbi baratte
ಮುದ್ದು ಮುಖದ ವಿಷ್ಣು ಮಂಜುಳಾ
Great song and beautiful
Beautiful song my favourite songs
Super hit song & super Actors 👌❤
Supersong beautifulsong
Super song kivige tumba impu koduthe song
Beautiful and Lovely songs 💖😊
Everlasting song never be forgetable