25 ಭಾಷೆಯಲ್ಲಿ ಸಿನಿಮಾ ಮಾಡ್ತೀನಿ ಅಂತೀರಿ.. 25 ದಿನ ಸಿನಿಮಾ ಓಡ್ಸೋ ತಾಕತ್ತಿಲ್ಲ | Om Prakash Rao | Part 01

แชร์
ฝัง
  • เผยแพร่เมื่อ 29 ต.ค. 2024

ความคิดเห็น • 157

  • @Ambaji1990
    @Ambaji1990 2 วันที่ผ่านมา +73

    ಕಾಂತಾರ- ಪ್ಯಾನ್ ಇಂಡಿಯಾ ಮಾಡಿದ್ದಲ್ಲ...
    ಆಗಿದ್ದು... ಈ ರೀತಿ ಆಗಬೇಕು.. ❤❤

  • @Rocky_Rocky_1
    @Rocky_Rocky_1 2 วันที่ผ่านมา +61

    ಧ್ರುವ ಸರ್ಜಾ ಮತ್ತು A P ಅರ್ಜುನ್ ಗೆ ಹೇಳಿದ್ದು 😂😂

  • @jagadeeshharikant3178
    @jagadeeshharikant3178 2 วันที่ผ่านมา +19

    ಈಗ Generation change ಆಗಿದೆ. ಈ Generation ಗೆ ಸಿನಿಮಾ ನೋಡೋ ಅಗತ್ಯ ಇಲ್ಲ. ಸಿನಿಮಾ ಇನ್ಮೇಲೆ Full Stop ಆಗತ್ತೆ.

  • @sujithr3574
    @sujithr3574 2 วันที่ผ่านมา +45

    Uday k mehta du interview maadi if possible, he can explain in better way

    • @praful608
      @praful608 2 วันที่ผ่านมา

      Ott ge sale agovargu aa yappa enu matadalla papa mulgisbitru producer na

    • @atozchannel5392
      @atozchannel5392 2 วันที่ผ่านมา +1

      😢

  • @faazfazila5439
    @faazfazila5439 2 วันที่ผ่านมา +25

    Om prakash rao best director.martin direction om prakash ravaru madiddidre 100% block buster agirodu

    • @reddy3958
      @reddy3958 2 วันที่ผ่านมา +4

      Yes

  • @vinayr2231
    @vinayr2231 2 วันที่ผ่านมา +13

    Ellige payana yavudo daari of Abhimanyu kashinath is a good movie with love, thrill and suspense.
    Has good music and songs.Please do watch and support good kannada movies by watching in theatre.

  • @nageshmayachinna2124
    @nageshmayachinna2124 วันที่ผ่านมา +9

    ಸಾರ್ ಟಿಕೆಟ್ ರೇಟ್ ಜಾಸ್ತಿ ಮತ್ತೆ ಒಳ್ಳೆಯ ವಿಚಾರಗಳು ಬಗ್ಗೆ ಕಥೆ ಇಲ್ಲದೆ ಇರೋದು ಫ್ಯಾನ್ಸ್ ವಾರ್ ಇವೆಲ್ಲಾ ಕಾರಣ

  • @sharanappac80
    @sharanappac80 2 วันที่ผ่านมา +15

    First give importance to story writers.. only producing movies is not enough

  • @faazfazila5439
    @faazfazila5439 2 วันที่ผ่านมา +25

    Huccha ,ak 47,kalasipalya,kiran bedi super direction movies

  • @ashapadmaraj9653
    @ashapadmaraj9653 วันที่ผ่านมา +11

    ಒಳ್ಳೆಯ ಮಾತು ಓಂ ಪ್ರಕಾಶ್ ಸರ್ 👍🏻

  • @nileshshanbhag
    @nileshshanbhag 2 วันที่ผ่านมา +78

    ಮೊನ್ನೆ ಒಂದು ಫಿಲಂ ನೋಡಿದೆ -"ಎಲಾ ಕುನ್ನಿ " ಇಂಥ ತಗಡು film ಮಾಡಿದ್ರೆ ಸಿನಿಮಾ ಇಂಡಸ್ಟ್ರಿ ಹೆಂಗೆ ಉದ್ಧಾರ ಆಗತ್ತೆ ಅನ್ನಿಸಿಬಿಡ್ತು..... -(ಅದಕ್ಕೂ ಮುಂಚೆ "ಬೈರಾದೇವಿ " 2 ಸಲ ನೋಡಿದೆ 👍🏼super movie-"ಹೊಂದಿಸಿ ಬರೆಯಿರಿ " what a movie...)

    • @naveenkichcha8715
      @naveenkichcha8715 2 วันที่ผ่านมา +5

      🤣🤣🤣👌

    • @Bhanuputhra-q7v
      @Bhanuputhra-q7v 2 วันที่ผ่านมา +5

      Bairadevi good movie what

    • @Myfavmnp
      @Myfavmnp 2 วันที่ผ่านมา +10

      Kannadalli S.Narayan hero ne, Rockline venkatesh herone, mahender kuda herone

    • @arunkumarsvh
      @arunkumarsvh 2 วันที่ผ่านมา +6

      ಎಲಾ ಕುನ್ನಿ ದರಿದ್ರ😂

    • @accenturetech9079
      @accenturetech9079 วันที่ผ่านมา +1

      Nija sir family karkondu kannada movie antha hodhre nijvaglu evaga artha agthidhe kannada movie yak yaru hogalla antha nijvaglu bejar aythu sir en film sir adhu thu😢😢😢😢

  • @ಹೃದಯದಮಾತು-ಥ6ವ
    @ಹೃದಯದಮಾತು-ಥ6ವ 2 วันที่ผ่านมา +43

    ದುಡ್ಡು ನೋಡಿ ಸಿನಿಮಾ ಮಾಡಬೇಡಿ ಕಂಟೆಂಟ್ ನೋಡಿ ಸಿನಿಮಾ ಮಾಡಿ.....😊😊😊😊

    • @rajuitagi5052
      @rajuitagi5052 วันที่ผ่านมา

      @@ಹೃದಯದಮಾತು-ಥ6ವ nivu helliddu correct olle content idre olle duddu kuda barutte

  • @venkateshkichcha
    @venkateshkichcha 2 วันที่ผ่านมา +5

    ಇದು ಇದು ಬೇಕಾಗಿರೋದು ಓಂ ಪ್ರಕಾಶ್ ರಾವ್ ಅವರ ಸಂದರ್ಶನ ಮುಂದುವರಿಸಿ ಸರ್

  • @AkshayKumar-d5x4e
    @AkshayKumar-d5x4e 2 วันที่ผ่านมา +17

    Kaatera ❤ biggest block buster hit in kannada

  • @cjvfilmstudio9174
    @cjvfilmstudio9174 21 นาทีที่ผ่านมา

    Super Sathyavada Mathugalu Gurugale 🙏

  • @Subhashgdarts
    @Subhashgdarts 2 วันที่ผ่านมา +8

    ಪ್ಯಾನ್ ಇಂಡಿಯಾ ಸಿನೆಮಾ ಗಳು ಬರದಿದ್ರೆ ಕನ್ನಡ ಚಿತ್ರರಂಗದಲ್ಲಿ ಬರಿ ರಿಮೆಕ್ ಸಿನೆಮಾಗಳು ಬರ್ತಿದ್ವು

  • @bittuboss6768
    @bittuboss6768 2 วันที่ผ่านมา +7

    Kabza, Pogaru matthu Martininda ella ketthoithu

  • @vijaysing8402
    @vijaysing8402 วันที่ผ่านมา +3

    ಪಾನ್ ಇಂಡಿಯ ಆಗಬೇಕು ಮಾಡಬಾರದು ,👏👏

  • @madhubajarangi9033
    @madhubajarangi9033 2 วันที่ผ่านมา +9

    Punithrajkumar ❤️

  • @Lskdw65
    @Lskdw65 2 วันที่ผ่านมา +7

    ನೀವು ಸರಿಯಾಗಿ ಹೇಳಿದಿರಿ ಓಂ ಪ್ರಕಾಶ್ ರಾವ್ ಅವರ 😊😊😊😊

  • @rockyputta3383
    @rockyputta3383 วันที่ผ่านมา +3

    True sir

  • @sharathsin4090
    @sharathsin4090 2 วันที่ผ่านมา +4

    I had watched his AK47 movie in the theatre.....he is an amazing director....not sure why he isnt directing nowadays

    • @SaiKoundinya
      @SaiKoundinya วันที่ผ่านมา +2

      He was involved in casting couch 😅 and had a case against him so was kind of rejected by the industry

    • @navi577
      @navi577 วันที่ผ่านมา +1

      He is outdated now.. he should involve in writing other than direction

  • @Benakeshbkoda_Since1988_Singer
    @Benakeshbkoda_Since1988_Singer วันที่ผ่านมา

    Wating for big big big Legggg
    Upppppiiiii

  • @ManjunathPA
    @ManjunathPA 3 ชั่วโมงที่ผ่านมา

    Om prakash❤😊

  • @rajgowdaboregowda1526
    @rajgowdaboregowda1526 2 วันที่ผ่านมา +13

    ಎಲ್ಲಾ ಕುನ್ನಿ ಚೆನ್ನಾಗಿದೆ ❤

  • @heehee805
    @heehee805 2 วันที่ผ่านมา +6

    Valle Jodi 😂😂bidbedi sir ivrna intetview ಮಾಡ್ತಾ ಇರಿ........ legend director om prakash rao

  • @santoshsa7540
    @santoshsa7540 2 วันที่ผ่านมา +2

    Sir Your Interviews are very good please stop your Intro videos and directly stick to the Interview so that the video is not longer and giving intro is just making your video lengthy show the Introduction in Thumbnail

    • @SaiKoundinya
      @SaiKoundinya วันที่ผ่านมา

      @@santoshsa7540 nija.. idralli kooda 5 nimsha heliddanne..helta idru

  • @SumansumithraS
    @SumansumithraS วันที่ผ่านมา +5

    ಧ್ರುವ ಜೋಕರ್ 😂😂😂

  • @sigmarule-ej9ps
    @sigmarule-ej9ps 2 วันที่ผ่านมา +3

    Appu❤

  • @sandeepssk7639
    @sandeepssk7639 วันที่ผ่านมา +4

    R chandru, AP Arjun, nanda kishore, Krishna, evrella yav angle alli pan India director agi kanstare😅..

    • @rajuitagi5052
      @rajuitagi5052 วันที่ผ่านมา +1

      Add v.harikrishna

  • @pramodduggu-xp6mn
    @pramodduggu-xp6mn 9 ชั่วโมงที่ผ่านมา

    ❤🕊️

  • @nrupatungahalingali
    @nrupatungahalingali 2 วันที่ผ่านมา +2

    ಶುಭ ಮುಂಜಾನೆ ಶುಭಾಶಯಗಳು

  • @vink9436
    @vink9436 2 วันที่ผ่านมา +1

    ಶುಭೋದಯ.....

  • @ramesh5446
    @ramesh5446 12 ชั่วโมงที่ผ่านมา

    ಸೋಪರ್ ಡೈರೆಕ್ಟರ್ ಸತ್ಯ ವಾದ ಮಾತು ಹೇಳಿದೀರ ಸರ್

  • @shivaprakashmyname
    @shivaprakashmyname 10 ชั่วโมงที่ผ่านมา

    Kannada industry ಯಲ್ಲಿ ಹಿಂದೆ ಕಾದಂಬರಿ ಓದಿರೋರು ಕಥೆ ಬರೆಯುತ್ತಿದ್ದರು director ಆಗುತ್ತಿದ್ದರು ಅಥವಾ screenplay ಬರೆಯುತ್ತಿದ್ದರು... ಈಗಲೂ ಕೆಲವಷ್ಟು ಜನ ಇದ್ದಾರೆ...ಈಗಿನ ಹೆಚ್ಚಿನ directors ಗಳಲ್ಲಿ ಕಾದಂಬರಿ ಓದೋರು ಕಮ್ಮಿ ಆಯ್ತು .. ಅದರ ಜೊತೆ ಈ ಬರಿ ಪೋಸ್ಟರ್ ಯಿಂದ ಜನರನ್ನ ಸೆಳೆಯೋ ಮಾಸ್ ಮೂವೀಸ್ ಅಬ್ಬರ ಜಾಸ್ತಿ ಆಯ್ತು....ಮಾಸ್ audience ಗಳ ಪ್ರೋತ್ಸಾಹ ಕೂಡ directors ರನ್ನ ದಿಕ್ಕು ತಪ್ಪಿಸುತ್ತಿದೆ

  • @anukumar8344
    @anukumar8344 วันที่ผ่านมา +2

    Kannada da ram gopal varna❤❤

  • @VijayKumar-hz7ls
    @VijayKumar-hz7ls 12 ชั่วโมงที่ผ่านมา

    D Boss ❤

  • @SanthuKambli
    @SanthuKambli วันที่ผ่านมา

    ❤❤❤❤❤

  • @ಸಂಗೀತಕುಟೀರ
    @ಸಂಗೀತಕುಟೀರ 14 ชั่วโมงที่ผ่านมา +1

    ನಿಮ್ಮ ಎಲ್ಲ ಮಾತುಗಳು ಸರಿಯಾಗಿ ಇವೆ
    ದಯವಿಟ್ಟು ನಿಮ್ಮ ಚಲನಚಿತ್ರ ಗಳನ್ನು ಬೇಗ ಚಿತ್ರಮಂದಿರ ಕ್ಕೆ ತನ್ನಿ 🙏🙏

  • @guneshguni7719
    @guneshguni7719 2 วันที่ผ่านมา +2

    Sir Martin movie bagga rewie madi

  • @ravikiran9114
    @ravikiran9114 2 วันที่ผ่านมา +3

    Simhada mari block bluster

  • @sureshgurumithra
    @sureshgurumithra 2 วันที่ผ่านมา

    Its only ur point

  • @rrarjun8
    @rrarjun8 2 วันที่ผ่านมา +2

    We need Good Kannada movie rather than pan India movies ..

  • @arunchandragiri456
    @arunchandragiri456 2 วันที่ผ่านมา +16

    ಮೊರ್ಟಿನ್.ಎಲಕುನ್ನಿ ಥಾರ್ ಸಿನಿಮಾ ಬಂದ್ರೆ ಯಾವನು ನೋಡುತ್ತಾನೆ ಡಬ್ಬ ಸಿನಿಮಾಗಳು

  • @DushyanthSingerAtMusic
    @DushyanthSingerAtMusic 2 วันที่ผ่านมา +1

    ಅಣ್ಣ ಮತ್ತೆ ಬಂದ

  • @chandramouli434
    @chandramouli434 2 วันที่ผ่านมา +1

    ವೆರಿ ಸಿಂಪಲ್ ಕಂಟೆಂಟ್ ಇದ್ರೆ ಮೂವಿ ಓಕೆ

  • @karthikkn3189
    @karthikkn3189 วันที่ผ่านมา

    Nimma last movie huccha-2 est dina odthu sir??

  • @VasuDev-f1j
    @VasuDev-f1j วันที่ผ่านมา +2

    ನನ್ನ ಕಾಮೆಂಟ್ ಅತೀ ದೊಡ್ಡದಾಗಿದ್ದರಿಂದ ಪೂರ್ತಿಯಾಗಿ ಪೋಸ್ಟ್ ಮಾಡಲಾಗಲಿಲ್ಲ... ಉಳಿದ ಬರವಣಿಗೆ ಕಾಪಿ ಮಾಡಿ ಇಟ್ಕೊಂಡಿದೀನಿ. ಆಸಕ್ತಿ ಇದ್ದವರಿಗೆ ಖಂಡಿತ ಕಳಿಸ್ತೀನಿ.

    • @shivakumara_n
      @shivakumara_n 16 ชั่วโมงที่ผ่านมา

      Ayyo tagade

    • @VasuDev-f1j
      @VasuDev-f1j 10 ชั่วโมงที่ผ่านมา

      @@shivakumara_n ನಿನಗೆ ವಿಚಾರ ಏನೂ ಅಂತ ಗೊತ್ತಿಲ್ಲ, ಸುಮ್ನೆ ಕಾಮೆಂಟ್ ಮಾಡಿರೋ ನೀನು ನಿಜವಾದ ಕಿತ್ತೋಗಿರೋ ತಗಡು!

    • @shivakumara_n
      @shivakumara_n 9 ชั่วโมงที่ผ่านมา

      @VasuDev-f1j nimoun thul gottu

    • @VasuDev-f1j
      @VasuDev-f1j 9 ชั่วโมงที่ผ่านมา

      @@shivakumara_n ಅಲ್ಲಿಂದಾನೆ ನೀನು ಹುಟ್ಟಿರೋದು ಆದ್ರೆ ಒಬ್ಬರಿಗಲ್ಲ, ಅರ್ಥ ಆಯ್ತಾ?

    • @shivakumara_n
      @shivakumara_n 4 ชั่วโมงที่ผ่านมา

      @VasuDev-f1j my son stay away

  • @zafarsiddiqui240
    @zafarsiddiqui240 10 ชั่วโมงที่ผ่านมา

    Chasing real scene king om prakash.. Ega bari vfx

  • @sujithms7080
    @sujithms7080 2 วันที่ผ่านมา +1

    Hindu galanna bayyo cinima hit agatte madi gurugale.❤ But navu barta ertivi🎉😂😂😂

  • @SuryaYogi-z4m
    @SuryaYogi-z4m 2 วันที่ผ่านมา +2

    Darshan Kannada Film Madini Andru

  • @vishakmanakame765
    @vishakmanakame765 2 วันที่ผ่านมา +1

    Ivag ticket rate estu parking estu traffic hegide 1 fim ge family jote hodre minimum 1000 rs 1 middle class audience ist duddu kottu hogodikke yochane madtarallva

  • @naveenkumarhs1601
    @naveenkumarhs1601 2 วันที่ผ่านมา +1

    Tickets rate jasthi madidre, yavan barthane nodoke , pan India anbittu rate jasthi madidre film hege nododu. Inflation time, tinnakke dud illa

  • @rakeshraki2040
    @rakeshraki2040 วันที่ผ่านมา +2

    ಪ್ರೊಟೀನ್ 😂🤣😂😂 ಕುಡಿದು ಮಲಗಿ 😂😂🤣

  • @shivakumara_n
    @shivakumara_n 16 ชั่วโมงที่ผ่านมา

    Darshan be like producers are tagadu

  • @vinodgowda-yb9gb
    @vinodgowda-yb9gb 10 ชั่วโมงที่ผ่านมา

    R chandruuu 😂😂😂😂 8 ಭಾಷೇ ಮೊದಲು ನಾನೇ ಅಂದವ ನಂತರದ ಸ್ಥಾನ ಉದಯ್ ಮೆಹ್ತಾ 😊😅😅😅pan worldwide movie

  • @charanraj6558
    @charanraj6558 วันที่ผ่านมา +1

    Morten elavanu kedsi bidthu

  • @manjunathv640
    @manjunathv640 วันที่ผ่านมา

    Fan India movies clips thandu kannada movie maadiddu saadanena 😂😂😂😂

  • @sanny1671
    @sanny1671 13 ชั่วโมงที่ผ่านมา

    anna banda anna banda
    annange kannada hiroine kandre aagalla avru kaaletthalla parabasje hudugiyaru pisu maathanaadade kaaletthutthare sorry ivne kaaletthutthane

  • @rrcreations8551
    @rrcreations8551 วันที่ผ่านมา +1

    Mortein 😅

  • @SaiKoundinya
    @SaiKoundinya วันที่ผ่านมา +1

    Pan india annondu thale novu..yavdo onderadu film naditu andre ella madokke agalla 😅 eega mundhe kgf 3 bandru content illa andre yaroo nodalla yakendre kgf 1 admele same theme already haaki chachta idare 😅

  • @suhasm1266
    @suhasm1266 วันที่ผ่านมา +2

    Martin worst movie of the world 🌍.

  • @GaneshSagar-b6p
    @GaneshSagar-b6p 2 วันที่ผ่านมา

    ಈಗಿನ ಜನ ಸಿನಿಮಾ ನೋಡೋದಿಲ್ಲ

    • @govardhananayak9153
      @govardhananayak9153 3 ชั่วโมงที่ผ่านมา

      ಈಗಿನ ಕಾಲದಲ್ಲಿ ನಿಮ್ಮ ಸಿನಿಮಾ ನೋಡಿ ನಾವು ಕಲಿಯುವುದು ಏನಿದೆ ಹೇಳಿ? ಕಥೆಯೇ, ಹಾಡುಗಳೇ, ಅಭಿನಯವೇ, ಸಂಭಾಷಣೆಯೇ? ಒಬ್ಬನೇ ಒಬ್ಬ ಪ್ರತಿಭಾವಂತ ನಟ ಚಿತ್ರ ರಂಗದಲ್ಲಿ ಕಾಣಿಸುತ್ತಿಲ್ಲ!

    • @govardhananayak9153
      @govardhananayak9153 3 ชั่วโมงที่ผ่านมา

      ಇಡೀ ಭಾರತದಲ್ಲಿ ಓಡುತ್ತಿದ್ದ ಹಿಂದಿ ಚಿತ್ರಗಳೇ ಮಕಾಡೆ ಮಲಗಿದೆ!

  • @sureshgurumithra
    @sureshgurumithra 2 วันที่ผ่านมา

    Why u worry

  • @harshithbh4218
    @harshithbh4218 วันที่ผ่านมา

    ವಂದೇ ಮಾತರಂ ನೂ multi-lingual movie anta ne maadiddu.....adru result producer legacy ne haal maadtu

  • @naveenr1938
    @naveenr1938 2 วันที่ผ่านมา +5

    FILM NODODANNA BIDBEKU AVAG YELLA SARI HOGUTHE

    • @nithinn9429
      @nithinn9429 2 วันที่ผ่านมา +1

      I thought of watching post looking into all the comments.
      Thank for saving time😊

    • @srikanthamn2029
      @srikanthamn2029 2 วันที่ผ่านมา +1

      Already I stopped

    • @shivaprakashmyname
      @shivaprakashmyname 10 ชั่วโมงที่ผ่านมา

      Kannada industry ಯಲ್ಲಿ ಹಿಂದೆ ಕಾದಂಬರಿ ಓದಿರೋರು ಕಥೆ ಬರೆಯುತ್ತಿದ್ದರು director ಆಗುತ್ತಿದ್ದರು ಅಥವಾ screenplay ಬರೆಯುತ್ತಿದ್ದರು... ಈಗಿನ directors ಗಳಲ್ಲಿ ಕಾದಂಬರಿ ಓದೋರು ಕಮ್ಮಿ ಆದ್ರೂ.. ಅದರ ಜೊತೆ ಈ ಬರಿ ಪೋಸ್ಟರ್ ಯಿಂದ ಜನರನ್ನ ಸೆಳೆಯೋ ಮಾಸ್ ಮೂವೀಸ್ ಅಬ್ಬರ ಜಾಸ್ತಿ ಆಯ್ತು....

  • @commentraj8385
    @commentraj8385 2 วันที่ผ่านมา +2

    Fan Hindia... Aste... OPR 10 varshada hinde obba hosabanige chance kodlilla... Eega varase bere..

  • @kirannayak2861
    @kirannayak2861 2 วันที่ผ่านมา +3

    Anna...nimma kaalane bere aga mobile irlilla, theatre ge barle bekittu...ega hagilla OTT nalli options ide, nive ond movie madi 25 dina odalla...sumne eneno mathadbedi...

  • @1andtheOnly
    @1andtheOnly วันที่ผ่านมา +3

    Swalpa R. Kumar family bagge maathadi 😢. Avar family inda ne Kannada film industry haal aagokke start aayitu 😢 .....idu jagath satya...idi Karnataka ke gottiro Sathya. Aadre yaaru open hellolla. Mahaan heroes na saayissiddare aa family. Aavattina yeshtu heroes Kannada bittu bere baashe ge hogidru. Prakash Raj, Arjun Sarja....ella.

    • @vishalvishalkirangowda1805
      @vishalvishalkirangowda1805 วันที่ผ่านมา +1

      Mahaan heroes drink and drive madi sathru sayli bidu
      Prakash raj, Arjun sarja na akondu nine cinema madu yar beda andru

  • @sunilbrsunilbr3986
    @sunilbrsunilbr3986 2 วันที่ผ่านมา +1

    🤞❤️

  • @KKallesh-yb7uz
    @KKallesh-yb7uz 2 วันที่ผ่านมา

    Prekshkarige yav tara film madide esta agutte antha yaru tale kedkolthilla,kottigatle duddu akidre kotigatle bachkoboudu anno breme meleidare preskshakaru kottigatale duddu akiro filmna flop madthare low bajet filmna hit madthare avarige bekagirodu olle Kate olle songs olle sambashane aste Anand janumadajodi yajamana ramachari tara,EGA baro dabba filmtara alla.edanna nevgalu arthamadkobeku sumne nanu kotigatle bandavala film made Jana film nodake Jana barthilla andre yege tappu nemdu.adanna sarimadkolli first

  • @accenturetech9079
    @accenturetech9079 วันที่ผ่านมา

    Nija sir family karkondu kannada movie antha ELA KUNNI hodhre nijvaglu evaga artha agthidhe kannada movie yak yaru hogalla antha nijvaglu bejar aythu sir en film sir adhu thu😢😢😢😢

  • @guruprasad6982
    @guruprasad6982 วันที่ผ่านมา +1

    Pogaru,kabza,martin utter flop, over build up mmovies😂

  • @sureshkumar-dq1bn
    @sureshkumar-dq1bn 8 ชั่วโมงที่ผ่านมา

    Ganapathi avre neevu 90's all india radio jakie thara slow aagi ಮಾತನಾಡುತ್ತಾ time waste ಮಾಡಿದ್ದನ್ನು ಬಿಡಬೇಕು.

  • @renukumar3019
    @renukumar3019 15 ชั่วโมงที่ผ่านมา

    Ssssssssss but director iga ondu kelasa madali dodda nataru annisikondavarannu bittu hosa natarannu parichayisi film direct madali gellisali ....
    Adu bittu avaru ivaru mele ivaru a ara mele hakodu iddidde

  • @KKallesh-yb7uz
    @KKallesh-yb7uz 2 วันที่ผ่านมา

    Egina film dabba filmsu olle story eralla olle sambashane eralla olle comedy eralla illa. Songs enthu erodilla.sumne astu koti estu koti akidive antha yelthare aste.avaru kotigatalle duddu akiddarantha nav 200,300,kottu nodbeka.nanjundi kalyana janumadajodi yajamana tara film madi.jana yestu duddu akiddare antha nodalla film yegide songs yegide antha nodthare.endella songs kele filmge barthidru.songendane yesto film geddede.nermapakaru ege filmge duddu akidre chombe gati.

  • @srinidhin3127
    @srinidhin3127 วันที่ผ่านมา

    Pan india bagge nimage yake hotte uri anta artha agta illa pan india inda film bagge hype create agutte collection jasti agutte agali bidi tappenu

  • @LokeL-rj5jk
    @LokeL-rj5jk 10 ชั่วโมงที่ผ่านมา

    Video nodbeku anth ..thumb line yen bekadru akkothira nivu..om prakash avaru eeg helidhara antha video nodok bandre avaru aa mathu hele ella in yak yakkri avara bagge kettadhagi naav yochane mado thara thumb line akkthira thuuuu.....

  • @s.s.ds.s.d4549
    @s.s.ds.s.d4549 2 วันที่ผ่านมา

    Oleya cinema madedre tetare kodala. Industri yalli producer Allumaduva director and mosagrru hehch eddare adarlli nannu obba sir😂

  • @golllalakumbar7647
    @golllalakumbar7647 2 วันที่ผ่านมา +9

    Martin movie 🎥😅😢

  • @basavarajds1322
    @basavarajds1322 2 วันที่ผ่านมา

    Ap. Arajun suepr dtr but martin movie en movie adu 🤦🏻‍♂️ super hits movie's madidavaru ap arajun ee movie naa haalu madidare en music en act gu ondu sari ella.. West of time and money

  • @ThyaguPictures
    @ThyaguPictures 2 วันที่ผ่านมา +5

    Outdated director matgalindha yen use sir...He is not updated, keeps talking nonsense..

  • @KKallesh-yb7uz
    @KKallesh-yb7uz 2 วันที่ผ่านมา

    Kannada film ennedidru mugida adya.

  • @shivarajkumar7831
    @shivarajkumar7831 วันที่ผ่านมา +1

    😂

  • @Manthu_2000
    @Manthu_2000 22 ชั่วโมงที่ผ่านมา

    Ree ganapati aa yashge swalpa ugiri

  • @sunilkiccha7
    @sunilkiccha7 วันที่ผ่านมา

    Le bandi

  • @kannadigagirishkannadiga8481
    @kannadigagirishkannadiga8481 13 ชั่วโมงที่ผ่านมา

    ಕ್ರಾಂತಿ 😂

  • @viratmann
    @viratmann 11 ชั่วโมงที่ผ่านมา

    Mortien film madidavre mettu togondu hodiri. Paapa Producer sattha

  • @nagendrnagendr25
    @nagendrnagendr25 2 วันที่ผ่านมา +4

    Ivnu bari bildup raaja

  • @KushalBS-hk3vu
    @KushalBS-hk3vu 2 วันที่ผ่านมา +3

    Jana tehtre ge barala anthaare actorgallu thika muchkond olle film kottre jana barthare

  • @ashifpinjar3464
    @ashifpinjar3464 2 วันที่ผ่านมา +8

    Evna yav film 25 dina odide 😂

    • @Optsellkantamtelhin
      @Optsellkantamtelhin 2 วันที่ผ่านมา +25

      Ak 47, huccha, kalasi palya..

    • @girishj5488
      @girishj5488 2 วันที่ผ่านมา +10

      Days concept hogi yastu Varsha aytha , update hagilla om prakash.

    • @shivagvt99
      @shivagvt99 2 วันที่ผ่านมา +12

      Lockup death

    • @vinuvinod8778
      @vinuvinod8778 2 วันที่ผ่านมา +9

      ಮೋಸ್ಟ್ಲಿ ನೀನು ಕರ್ನಾಟಕದಲ್ಲಿ ಇಲ್ಲ ಅನಿಸುತ್ತೆ 😂😂😂😂

    • @gangadharsandeep3813
      @gangadharsandeep3813 2 วันที่ผ่านมา

      ಲಾಕಪ್ ಡೆತ್,ಎಮರ್ಜೆನ್ಸಿ, ಸಿಂಹದ ಮರಿ, AK 47, ಹುಚ್ಚ, ನಿನ್ನೆ ಪ್ರಿತಿಸಿವೆ, ಕಳಸಿಪಾಳ್ಯ,ಮಂಡ್ಯ, ಅಯ್ಯ,ಹುಬ್ಬಳ್ಳಿ, ಸಾಹುಕಾರ,ಯೊಧ,ಭಿಮ ತೀರದಲ್ಲಿ,ಚಂದ್ರಲೇಖ,