"ಎಸ್.ಎಂ ಕೃಷ್ಣ ಅವರ ಬೆಳ್ಳಿಯ ಆಸ್ತಿ ಕದ್ದು ಓಡಿ ಹೋದವನು ಯಾರು!"-E02-SM KRISHNA LIFE-Kalamadhyama-

แชร์
ฝัง
  • เผยแพร่เมื่อ 21 พ.ย. 2024

ความคิดเห็น • 113

  • @harshavardanashivally5049
    @harshavardanashivally5049 27 วันที่ผ่านมา +18

    ಪರಮೇಶ್ ನಿಮಗೆ ಎಷ್ಟು ಧನ್ಯವಾದ ಹೇಳಿದರು ಸಾಲದು, ನಿಮ್ಮ ದಯೆಯಿಂದ ನಮ್ಮ ನಾಯಕರ ಇತಿಹಾಸ ತಿಳಿಯುವ ಅವಕಾಶ ದೊರೆಯಿತು

  • @girishkn2752
    @girishkn2752 27 วันที่ผ่านมา +47

    ಎಸ್ ಎಂ ಕೃಷ್ಣ ಅವರ ಕನ್ನಡ ಕೇಳೋಕೆ ತುಂಬಾ ಖುಷಿ ಆಗುತ್ತೆ, ನಾವು ಮಂಡ್ಯದಲ್ಲಿ ಅವರ ಬಾಷಣ ಕೇಳೋಕೆ ಕಾಯ್ತಾ ಇದ್ದೆವು

    • @BasavarajMohare
      @BasavarajMohare 27 วันที่ผ่านมา +2

      Hi sir good video sir

  • @adiadda97
    @adiadda97 27 วันที่ผ่านมา +26

    ಮಹನೀಯರ ಕಥೆಗಳನ್ನ ಕೇಳುವುದೇ ಒಂದು ಚಂದ, ಈ ಮೂಲಕ ಮಕ್ಕಳು ಸಹ ಕೇಳುವ ಅವಕಾಶ ಸಿಗುತ್ತಿದೆ, ಧನ್ಯವಾದಗಳು ಪರಮೇಶ್ 🙏🙏

  • @klsaraswathi1217
    @klsaraswathi1217 27 วันที่ผ่านมา +13

    ಈಗಿನ ರಾಜಕಾರಣಿಗಳ ಮಾತನ್ನ ಕೇಳುವುದಕ್ಕೆ ಸಾಧ್ಯವಿಲ್ಲ,ಅವರು ಮಾತಿನ ಧಾಟಿ ಕೇಳುತ್ತಿದ್ದಾರೆ ಭಯ ವಾಗುತ್ತದೆ.ನಿಮ್ಮ ಮಾತುಗಳು‌ ಹೇಳುತ್ತಿರೋಣ ಎನ್ನಿಸುತ್ತೆ.ಧನ್ಯವಾದಗಳು.ಪರಂ ಅವರೆ ಈ ರೀತಿಯ ಮಹಾತ್ಮರನ್ನು ಕರೆಸಿ, ನಮಗೆ ಸ್ಪೂರ್ತಿ.

  • @vrkrishnappa6258
    @vrkrishnappa6258 17 วันที่ผ่านมา +2

    ಬಿಗ್ ಸೆಲ್ಯೂಟ್ ಸರ್ ಎಸ್ ಎಂ ಕೃಷ್ಣ ಈಗ ಎಲ್ಲಾ ಸಾಫ್ಟ್‌ವೇರ್ ಕಂಪನಿ ಉದ್ಯೋಗಿಗಳಿಗೆ ವಿಶ್ವಾದ್ಯಂತ ಸಂತೋಷದ ಕುಟುಂಬ ಸದಸ್ಯರ ಅಭಿವೃದ್ಧಿ ಮಾತ್ರ

  • @apsaraappi62
    @apsaraappi62 27 วันที่ผ่านมา +12

    SM krishna sir spashta kannada mathugalu keloke thamba channagide.... Great person 🎉🎉

  • @aj-boss3329
    @aj-boss3329 27 วันที่ผ่านมา +35

    Weekend with Ramesh ❌ kalamadhyama ✅

  • @deeptikhatawkar9208
    @deeptikhatawkar9208 27 วันที่ผ่านมา +12

    ಬಹಳ ಬಹಳ ಖುಷಿ ಕೊಡುವುದರ ಜೊತೆಗೆ ಕನ್ನಡ ಭಾಷೆಯನ್ನು ಕೇಳಿ ಕಿವಿ ತಂಪಾಗುತ್ತಿದೆ ಸರ್.🙏🙏 ಸಂದರ್ಶನಕ್ಕೆ ಧನ್ಯವಾದಗಳು. ~🌹🌹💐💐

  • @zaravind
    @zaravind 26 วันที่ผ่านมา +4

    Firstly thanks to Param,for interviewing a great, charismatic leader,
    This interview will be a gem in your throne,.
    Secondly Sri SM Krishna sir ,is no handsome, healthy, clarity of thought and speech in this age,way of speaking is so polished and dignified,the respect he gives to others is really great!
    We need more of this kind of leaders🙏🏼

  • @kumarb7327
    @kumarb7327 26 วันที่ผ่านมา +4

    ಪರಮೇಶ್ವರ್ ರವರೆ ನಾನು ಓದಿ ಕಲಿತದಕಿಂತ ನಿಮ್ಮ ಕಲಾಮಾದಮದಿಂದ ಇತಿಹಾಸ ತಿಳಿದು ಕೊಂಡಿದ್ದೇ ಹೆಚ್ಚು ಹಾಗಾಗಿ ನಿಮಗೆ ನನ್ನ ನಮಸ್ಕಾರಗಳು

  • @umashankarhugar7991
    @umashankarhugar7991 25 วันที่ผ่านมา +2

    ಆದರ್ಶ ರಾಜಕಾರಣಿಯ ಸಂಭಾಷಣೆ ಮಾಡಿ ನಮಗೆ ತಲುಪಿಸಿದ್ದಕ್ಕೆ ದನ್ಯವಾದಗಳು ಪರಮೇಶ್....😊

  • @RK-re2jg
    @RK-re2jg 27 วันที่ผ่านมา +7

    Param one of the master class interviews you have done

  • @nagavaramurali2482
    @nagavaramurali2482 27 วันที่ผ่านมา +14

    ಇವರ ಜ್ಞಾಪಕ ಶಕ್ತಿ ನಿಜಕ್ಕೂ ಆಶ್ಚರ್ಯ

  • @Darshan4990
    @Darshan4990 24 วันที่ผ่านมา +2

    SM Krishna sir is real handsome, intellectual, dignified CM of Karnataka.

  • @subbannakannur1076
    @subbannakannur1076 8 วันที่ผ่านมา

    ಎಸ್ಎಂ ಕೃಷ್ಣ ಅವರ ಇಂಟರ್ವ್ಯೂ... ಕಲಾ ಮಾಧ್ಯಮದ ಅತ್ಯಂತ ಚೆನ್ನಾಗಿ ಬಂದಿರುವ ಎಪಿಸೋಡ್.

  • @bbpatil9738
    @bbpatil9738 21 วันที่ผ่านมา

    I am very great full to Param, giving precious episodes of Sucessfull leaders & persons

  • @santoshbhat3976
    @santoshbhat3976 27 วันที่ผ่านมา +12

    SM krishna sir memory power💪⚡⚡⚡⚡⚡⚡ at 92/93 years of age.

    • @atandel21
      @atandel21 26 วันที่ผ่านมา

      Absolute legend

  • @sudhayv5583
    @sudhayv5583 27 วันที่ผ่านมา +5

    ಚೆನ್ನಾಗಿದೆ ಎಷ್ಟು ಚೆನ್ನಾಗಿ ಮಾತಾಡಿದ್ದಾರೆ s.m. Krishna ಅವರು

  • @vrkrishnappa6258
    @vrkrishnappa6258 17 วันที่ผ่านมา

    ನಮ್ಮ ದೇಶದ ಎಲ್ಲಾ ಸಾರ್ವಜನಿಕ ಮತದಾರರ ಆಯ್ಕೆಯು ಕೆಲಸವಾಗಿರಬೇಕು ಎಂಬುದು ಬಹಳ ಮುಖ್ಯವಾದ ಪುರಾವೆಗಳು ಮಾತ್ರ ಎಸ್ ಎಂ ಕೃಷ್ಣ ಮತ್ತು ನಾರಾ ಚಂದ್ರ ಬಾಬು ನಾಯ್ಡು ಅವರು ಎಲ್ಲಾ ಸಾಫ್ಟ್‌ವೇರ್ ಕಂಪನಿಗಳ ಅಭಿವೃದ್ಧಿ ಮಾತ್ರ ಭಾರತದ ಅತ್ಯುತ್ತಮ ಮುಖ್ಯಮಂತ್ರಿಗಳು 💖💖💖🙏🙏🙏💯💯💯

  • @yeshodasrinivasa94
    @yeshodasrinivasa94 21 วันที่ผ่านมา +1

    Eivara nenapina Shakthi adhbutha my favourite rajakarani 🙏🙏🙏

  • @MaheshBabu-lu7ks
    @MaheshBabu-lu7ks 26 วันที่ผ่านมา +1

    ಪರಿಶುದ್ಧ ಕನ್ನಡ ಕೇಳಿ ಬಹಳ ಸಂತೋಷವಾಯಿತು

  • @srinivasasri3147
    @srinivasasri3147 27 วันที่ผ่านมา +8

    ಮಾದರಿ ಮುಖ್ಯಮಂತ್ರಿ Statesman Gentelman political leader👌🌹🌹🌹🌹🙏

  • @manjub7807
    @manjub7807 27 วันที่ผ่านมา +7

    ಇವರ ನೆನಪಿನ ಶಕ್ತಿ ಅದ್ಬುತ

  • @bhagyayg3268
    @bhagyayg3268 26 วันที่ผ่านมา

    Sir felt so happy to hear about your college days n your intelligence sir your political contribution is great no words to express sir God bless you sir

  • @skanandram2499
    @skanandram2499 26 วันที่ผ่านมา

    ಮಹನೀಯರಿಗೆ ಅಘಾದವಾದ ಜ್ಞಾಪಕ ಶಕ್ತಿ.

  • @gurumurthy7387
    @gurumurthy7387 8 วันที่ผ่านมา

    Most respectable Personality

  • @kgmalleshappa
    @kgmalleshappa 27 วันที่ผ่านมา +3

    LONG LIVE SHRI S M KRISHNA
    HE IS A MODEL TO NEW
    GENERATION POLITICIANS

  • @slime1592
    @slime1592 27 วันที่ผ่านมา +4

    He's 90+ but it still feels like watching someone younger, Wish him a good health and a long age.

  • @ಗುನ್ನಗಣೇಶ
    @ಗುನ್ನಗಣೇಶ 23 วันที่ผ่านมา

    No body is talking about his shirt...man the shirt he is wearing is 🔥 Fashion sense of SMK ❤

  • @srinivasasri3147
    @srinivasasri3147 27 วันที่ผ่านมา +12

    ಆಧುನಿಕ ಬೆಂಗಳೂರು ಶಿಲ್ಪಿ 🙏🌹🌹🌹🌹🌹🙏

    • @JaihindGM
      @JaihindGM 27 วันที่ผ่านมา

      Shata shilpi ..

    • @hanumantharajuvt304
      @hanumantharajuvt304 27 วันที่ผ่านมา

      👍👍👍👍👍🙏

  • @ಗುನ್ನಗಣೇಶ
    @ಗುನ್ನಗಣೇಶ 27 วันที่ผ่านมา +3

    Most stylish n no nonsense politician of karnataka... he shd be a role model to todays politician ❤

  • @nageshbabukalavalasrinivas2875
    @nageshbabukalavalasrinivas2875 27 วันที่ผ่านมา +2

    Great conversation

  • @muraliba8052
    @muraliba8052 22 วันที่ผ่านมา

    My favourite chief minister ❤❤❤❤ thank you 😊

  • @jagannathds2938
    @jagannathds2938 24 วันที่ผ่านมา +1

    He is the Real C.M.Of Karnataka &, Gowda Community.

  • @shailajakulkarni-i4n
    @shailajakulkarni-i4n 27 วันที่ผ่านมา +2

    Great and inspirational interview Good

  • @shivushivu7793
    @shivushivu7793 21 วันที่ผ่านมา

    ಮಹಾ ಜ್ಞಾನಿಗಳು

  • @RajaShekarD-ig3mv
    @RajaShekarD-ig3mv 10 วันที่ผ่านมา

    SMKSIR ...Political legendary of karnataka

  • @vrkrishnappa6258
    @vrkrishnappa6258 17 วันที่ผ่านมา

    ಎಲ್ಲಾ ಉಚಿತ ಯೋಜನೆಗಳು ಕೇವಲ ವೋಟ್ ಬ್ಯಾಂಕ್ ರಾಜಕೀಯ ಮತ್ತು ಅಭಿವೃದ್ಧಿ ಅಸಾಧ್ಯ ಮತ್ತು ಸಾಲವನ್ನು ಮಾತ್ರ ಆನಂದಿಸಿ

  • @vinodpaispais3200
    @vinodpaispais3200 27 วันที่ผ่านมา +3

    SM Krishna sir and Deve Gowda sir almost the same age. Health wise SMK sir looks very fit...

  • @somarajuvr5801
    @somarajuvr5801 27 วันที่ผ่านมา +8

    ನಮ್ಮ ಮಹಾರಾಜ ಕಾಲೇಜಿನಲ್ಲಿ ಓದಿದ ಮಹನೀಯರ ಕಥೆಗಳನ್ನು ಕೇಳುತ್ತಾ ಇದ್ದರೆ ನಮ್ಮ ಮೈ ರೋಮಾಂಚನವಾಗುತ್ತದೆ

  • @vishvanathhiremath3351
    @vishvanathhiremath3351 26 วันที่ผ่านมา

    Fantastic interview

  • @HsngoudaChikkanerti
    @HsngoudaChikkanerti 27 วันที่ผ่านมา +1

    Great person

  • @Saraswathi-b9d
    @Saraswathi-b9d 27 วันที่ผ่านมา +1

    Very honest minister tnq

    • @nagarajappak247
      @nagarajappak247 26 วันที่ผ่านมา

      S m ಕ್ರಿಷ್ಣರ ಮಾತು ಕೇಳ್ತಾ ಇದ್ರೆ ಉಲ್ಲಾಸ ಆಗುತ್ತೆ ಈ ವಯಸ್ಸಿನಲ್ಲಿ ನೆನಪು ಎಷ್ಟು ಚೆನ್ನಾಗಿದೆ ನಿಮಗೆ ಹೇಗೆ ಮನಸ್ಸಿಗೆ ಹೊಳೆಯಿತು ಅನ್ನೋದೇ ಸೋಜಿಗ ಧನ್ಯವಾದಗಳು ಪರಮರಿಗೆ

  • @shridhar703
    @shridhar703 21 วันที่ผ่านมา +1

    ನಮ್ಮ ಅಪ್ಪ ನ ಹೆಸರು M ಕೃಷ್ಣ ನಾನು ಪ್ರೀತಿ ಯಿಂದ sm ಕೃಷ್ಣ ಅಂತ ಕರಿಯೋದು ನಾನು ಸ್ಕೂಲ್ ಡೇಸ್ ಲ್ಲಿ ನನ್ನ ಅಪ್ಪ ನ ಹೆಸರು sm ಕೃಷ್ಣ ಅಂತ ಹೇಳುತಾ ಇದೆ

  • @chandrashekartl5774
    @chandrashekartl5774 26 วันที่ผ่านมา

    Nanage tumba santhoshavaayitu Krishna sir interview nodi

  • @mahadevaswamysm4572
    @mahadevaswamysm4572 27 วันที่ผ่านมา +1

    100 cm bandru nimma munde sooooonya sir! Nimma padedha karnataka dhanya ❤ smo sir

  • @lakshmicabs4560
    @lakshmicabs4560 27 วันที่ผ่านมา +1

    Number one administrative chief minister Shri SMK Sir

  • @rgowravee6239
    @rgowravee6239 27 วันที่ผ่านมา +4

    ಯಾರು ಶಿಕ್ಷಕರು,ವಕೀಲರು ಆಗಿದ್ದರೋ ಅವರೆಲ್ಲರೂ ಒಳ್ಳೆಯ ವಿಷಯಪೂರಿತ ಭಾಷಣಕಾರರು ಆಗಿದ್ದಾರೆ

  • @lingarajbanavannavr1291
    @lingarajbanavannavr1291 27 วันที่ผ่านมา +1

    Thank u Parmeshwar je.

  • @Harishkumarm-i9b
    @Harishkumarm-i9b 25 วันที่ผ่านมา

    I love you SMK sir we all not able to talk about u sir u great great great legend get we'll soon SMK sir I love

  • @kishorehoysal1332
    @kishorehoysal1332 27 วันที่ผ่านมา +4

    ನಿಮಗೆ ಒಂದು ನಮನ

  • @vrkrishnappa6258
    @vrkrishnappa6258 17 วันที่ผ่านมา

    Our country s m krishna and nara Chandra Babu Naidu garu both together planning all software company diggjuru and best CM's 💖💖💖🙏🙏🙏💯💯💯

  • @sumithrasuma7096
    @sumithrasuma7096 27 วันที่ผ่านมา +2

    Good story sir

  • @devarajumpdarshan9664
    @devarajumpdarshan9664 26 วันที่ผ่านมา

    ಅಚ್ಚ ಕನ್ನಡ ಸ್ವಚ್ಛ ಕನ್ನಡ 💐

  • @pressnpolitics
    @pressnpolitics 27 วันที่ผ่านมา +1

    wow😍

  • @ChandrakanthBhajantri
    @ChandrakanthBhajantri 27 วันที่ผ่านมา

    ಎಂತಹ ಜ್ಞಾಪಕ ಶಕ್ತಿ. ಸುಲಲಿತವಾದ ಕನ್ನಡ. ಭಾರತದ ಅತ್ಯಂತ ಮೇಧಾವಿ ರಾಜಕೀಯ ಮುತ್ಸದ್ದಿಗಳಲ್ಲಿ ಇವರೂ ಕೂಡ ಒಬ್ಬರು.

  • @lakshmishar7102
    @lakshmishar7102 26 วันที่ผ่านมา

    Memory power tumba idhe obru name na initial sametha elthare andre super❤

  • @bgramachandrautube
    @bgramachandrautube 26 วันที่ผ่านมา

    Super

  • @gangadharhiremath7306
    @gangadharhiremath7306 20 วันที่ผ่านมา

    ಎಂತೆಂತವರ ಸಂದರ್ಶನ ಮಾಡಿರುವ ನೀವು ಜಂಟಲ್ ಮನ್ ತರ ಕಾಣುವ ಒಬ್ಬ ನೀತಿಗೆಟ್ಟ ರಾಜಕಾರಣಿಯನ್ನ ಮಾತನಾಡಿಸಿರುವುದು ದುಃಖದ ವಿಷಯ.

  • @ShobhaM-z7k
    @ShobhaM-z7k 27 วันที่ผ่านมา +4

    92ರಲ್ಲಿ 19ರ ಜೀವನೋತ್ಸಹ 👌👌🙏😊

  • @sujathan1420
    @sujathan1420 26 วันที่ผ่านมา

    👌

  • @lokeshgowdalokesh1196
    @lokeshgowdalokesh1196 27 วันที่ผ่านมา +1

    Param sir please indina luchha lafunga Raaja karanigalige SM krishna sir kadeyinda swlpa neetipata madsidre olitu please

  • @YashasK-c2t
    @YashasK-c2t 27 วันที่ผ่านมา +1

    White Collar Chief Minister of Karnataka 💐💐💐

  • @RajuKc-j9e
    @RajuKc-j9e 17 วันที่ผ่านมา

    ಎಷ್ಟು ಸಾಧ್ಯವೋ ಅಷ್ಟು ಸ್ಪಷ್ಟ ಕನ್ನಡ ಮಾತನಾಡಲು ಪ್ರಯತ್ನ ಮಾಡ್ತಾರೆ, ಇವತ್ತಿನ ಕಾಲದಲ್ಲಿ ಎಷ್ಟು ಸಾಧ್ಯವೋ ಅಷ್ಟು ಇಂಗ್ಲಿಷ್ ಮಾತಾಡುತ್ತಾರೆ

  • @madeshas-raitha
    @madeshas-raitha 27 วันที่ผ่านมา +6

    ನಮ್ಮೂರಿಗೆ ಬಂದಿದ್ರು ನಮ್ಮೂರಿನ ಎಮ್ಮೆಲ್ಲೇ ರಾಜೂಗೌಡ ಸತ್ತೋತ್ಹೋಗಿದ್ರು ಅವಾಗ ಇವರು ಎಲ್ಲಿಕ್ಯಾಪ್ಟರ್ ನಲ್ಲಿ ಬಂದಿದ್ರು ಇವರನ್ನ ನೋಡಿಲಿಕ್ಕೆ ನಮ್ಮ ಸುತ್ತಮುತ್ತಲಿನ ಊರಿನರೆಲ್ಲಾ ಬಂದಿದ್ರು ಎಸ್ ಎಮ್ ಕೃಷ್ಣ ಬರ್ತವ್ರೆ ಅಂತ ಊರು ತುಂಬಾ ಇದೆ ಸುದ್ದಿ ಅವಾಗ ನಾನು ಕೂಡ ತುಂಬಾ ಅತ್ತಿರದಿಂದ ನೋಡಿದ್ದೇ ಮತ್ತೆ ಈವಾಗಲೇ ನೋಡತಾ ಇದೀನಿ ತುಂಬು ರುದಯ ಧನ್ಯವಾದಗಳು sir 🙏🌹🤝💞

  • @shankarcm7183
    @shankarcm7183 25 วันที่ผ่านมา

    ಎಂಥಾ ನೆನಪಿನ ಶಕ್ತಿ ಎಲ್ಲರ ಹೆಸರು ಕೂಡ ನೆನಪು ಇಟ್ಟು ಹೇಳ್ತಾರೆ ನೋಡಿ😍

  • @maheshht6387
    @maheshht6387 25 วันที่ผ่านมา +2

    ಯಂತಹ ಸಂಸ್ಕಾರ

  • @ShankarKumarkrishnappa
    @ShankarKumarkrishnappa 27 วันที่ผ่านมา +1

    Our school also

  • @shanoorkali5911
    @shanoorkali5911 27 วันที่ผ่านมา +1

    ಎಸ್ ಎಂ ಕೃಷ್ಣ ಅವರು 2004 ರಲ್ಲಿ ನಮ್ಮ ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಕಲ್ಲೋಳಿ ಪಟ್ಟಣಕ್ಕೆ ಬಂದಿದ್ದರು,,, 👍

  • @vinodkm-q8s
    @vinodkm-q8s 16 วันที่ผ่านมา

    🎉

  • @mahabaleshwarakkasali483
    @mahabaleshwarakkasali483 26 วันที่ผ่านมา

    ಆದರ್ಶ ವ್ಯಕ್ತಿ

  • @msmanjunatha
    @msmanjunatha 27 วันที่ผ่านมา

  • @sandeepmoto6652
    @sandeepmoto6652 27 วันที่ผ่านมา +1

    Legend i say

  • @anuvasantha
    @anuvasantha 27 วันที่ผ่านมา +1

    ಇವರ ಬಗ್ಗೆ ತುಂಬಾ ಹೆಮ್ಮೆ ಇತ್ತು..😢😢 ಈಗಿಲ್ಲ 🙄😏

  • @basetappasn693
    @basetappasn693 27 วันที่ผ่านมา +1

    ❤🎉❤🎉🎉

  • @cricket-jp1kc
    @cricket-jp1kc 27 วันที่ผ่านมา +1

    1st view

  • @narendrababu2439
    @narendrababu2439 27 วันที่ผ่านมา +1

    Somanahalli Mallaiah Krishna
    IT BT one and only SM Krishna

  • @NirmalaCox
    @NirmalaCox 27 วันที่ผ่านมา +2

    All big guys studied in government schools and colleges. Unnecessarily private education started and education has become worthless now

  • @anandrajanna9619
    @anandrajanna9619 27 วันที่ผ่านมา

    ❤❤❤❤❤❤❤❤❤❤❤❤❤❤

  • @Gk-fk3fo
    @Gk-fk3fo 26 วันที่ผ่านมา +1

    Vokkaliga janangada ibbaru modalstanada rajakaranigalu 1.Smk.2.hdd

  • @vidyaranyavijayapura1121
    @vidyaranyavijayapura1121 26 วันที่ผ่านมา

    Something does not tally, jayachamaraja wodeyar born 1919, smk 1932.Wodeyar 13 years senior to smk. May be some confusion due to old age

  • @pradeepkrishnappa8282
    @pradeepkrishnappa8282 27 วันที่ผ่านมา

    we need to judge politicians "how much less bad they were"...
    only Chickmagalur "govinde Gowdru" is the eminent honest politician .. where everything was good
    including SM Krishna ... its the same yard stick .."how much less bad they were" to society

  • @naveenu9456
    @naveenu9456 27 วันที่ผ่านมา

    Fix one time for SM Krishna sir interview time

  • @Raghu-gc5jm
    @Raghu-gc5jm 27 วันที่ผ่านมา

    Hi

  • @sigma_male_927
    @sigma_male_927 25 วันที่ผ่านมา

    Now we have TV news channels debates 😂

  • @superman7070
    @superman7070 27 วันที่ผ่านมา

    Y can’t u change ua thumbnail as Ex Chief Minister 🙁🙁🙁🙁 maaji mukya mantrigalu

  • @ravikumarm1400
    @ravikumarm1400 26 วันที่ผ่านมา

    ❤️❤️❤️❤️❤️❤️🎉🎉🎉👌👌👌💞💞💞💞💞💞💞🌹🌹🌹😍😍😍

  • @vighneshnaik5088
    @vighneshnaik5088 27 วันที่ผ่านมา

    2 view

  • @manjunathakadabaprakash9352
    @manjunathakadabaprakash9352 18 วันที่ผ่านมา

    ❤❤❤