ಈ ಚಿತ್ರ ಎಲ್ಲಿಯೂ ನೋಡಲು ಸಿಗುವುದಿಲ್ಲ.. ಏಕೆ ಗೊತ್ತಾ..? | Sadhakara Sannidhi | Puttanna Kanagal | Ep 32

แชร์
ฝัง
  • เผยแพร่เมื่อ 24 ต.ค. 2024

ความคิดเห็น • 44

  • @KRISHNAMURTHY-wi6my
    @KRISHNAMURTHY-wi6my 20 ชั่วโมงที่ผ่านมา +2

    ಎಂತಹ ಒಳ್ಳೇ ಕಥೆ, ಸುಮಧುರ ಹಾಡುಗಳು, ಒಳ್ಳೇ ನಟವರ್ಗ, ಅತ್ಯದ್ಭುತ ದೃಶ್ಯಗಳು... ಇಂತಹ ಚಿತ್ರ ಈಗ ಬಿಡುಗಡೆ ಆದರೆ ನಿಜಕ್ಕೂ ಓಡುತ್ತೆ.. 👌🏽👌🏽 ಪ್ರೇಮಕ್ಕೆ ಒಳ್ಳೆಯ definition ನೀಡಿದ ಚಿತ್ರ...

  • @gkkannada6536
    @gkkannada6536 22 ชั่วโมงที่ผ่านมา +4

    ಫಲಿತಾಂಶ ಚಿತ್ರದ ಎಲ್ಲಾ ಹಾಡುಗಳೂ ಚೆನ್ನಾಗಿವೆ.

  • @rajaramk6007
    @rajaramk6007 วันที่ผ่านมา +1

    ಫಲಿತಾಂಶ...ಒಂದು ಒಳ್ಳೆಯ ಸದಭಿರುಚಿಯ ಚಿತ್ರ.... ಅದ್ಭುತ ತಾಂತ್ರಿಕ ಅಂಶಗಳು, ಹಾಡುಗಳು, ಕಥೆ.... ಪ್ರಾಯಶಃ ಆ ಕಾಲಕ್ಕೂ ಮೀರಿದ ಕಥೆಯಿದ್ದದ್ದರಿಂದ ಅಷ್ಟು ಯಶಸ್ವಿಯಾಗಲಿಲ್ಲ...

  • @keshmurthy3521
    @keshmurthy3521 39 นาทีที่ผ่านมา

    Palithamshs is really.beautiful,meaningful movie I saw this film in many times.and remember all the scenes and dialogues totally it is a excellent movie with melodious songs

  • @iaxmirajendra6270
    @iaxmirajendra6270 วันที่ผ่านมา +2

    ಈ ಸಿನಿಮಾ ಚೆನ್ನಾಗಿತ್ತು ವಿಜಯ್ ಚಿತ್ರ ದಲ್ಲಿ ಫೋಟೋ ಸೂಪರ್ ಆಗಿತ್ತು

  • @MariswamyMV
    @MariswamyMV 18 ชั่วโมงที่ผ่านมา +1

    ಫಲಿತಾಂಶ. ಚಿತ್ರದ. ಕಥೆ. ಸುದೀಪ್. ಅಭಿನಯದ. ಮೈ. ಆಟೋಗ್ರಾಫ್. ಚಿತ್ರದ. ಕಥೆ. ಗೆ. ಹೋಲಿಕೆ ಆಗುತ್ತೆ. ಅಲ್ಲವೇ.

  • @hithapraveen3598
    @hithapraveen3598 18 ชั่วโมงที่ผ่านมา +1

    ಫಲಿತಂಶ ಚಿತ್ರ ನಮಗೆ ನೋಡಬೇಕು. ಹೇಗೆ ಸರ್... ಯು ಟ್ಯೂಬ್ ನಲ್ಲಿ ಹುಡುಕಿದೆ. ಸಿಗಲಿಲ್ಲ...

  • @sudheerkumarlkaulgud7521
    @sudheerkumarlkaulgud7521 วันที่ผ่านมา +1

    ಧನ್ಯವಾದಗಳು

  • @KR-vw7bn
    @KR-vw7bn วันที่ผ่านมา +1

    Awaited episode

  • @keshmurthy3521
    @keshmurthy3521 42 นาทีที่ผ่านมา

    Maximum outdoor shooting done at Badami,Khole,Pttadakallu,Bijapura

  • @prk1989
    @prk1989 9 ชั่วโมงที่ผ่านมา

    ಕ್ಷಮಿಸಿ... ಈ ಹೆಸರಿನ ಒಂದು ಚಿತ್ರ ಇದೆ ಅಂತ ಇವತ್ತೇ ಗೊತ್ತಾಗಿದ್ದು...

  • @umadevipatil5557
    @umadevipatil5557 21 ชั่วโมงที่ผ่านมา +1

    Wonderful story I think direction also might be fabulous

    • @pranayamurthy7417
      @pranayamurthy7417 21 ชั่วโมงที่ผ่านมา +1

      @@umadevipatil5557 it is FBULOUS 100%.

  • @GaneshCharanA
    @GaneshCharanA 22 ชั่วโมงที่ผ่านมา +1

    ಪುಟ್ಟಣ್ಣ ನವರ ಬಗ್ಗೆ ತಿಳಿಸಿದ ನಿಮಗೆ ಧನ್ಯವಾದ ಇನ್ನೂ ಕಣಗಾಲ್ ಬಗ್ಗೆ hecchina ಸರಣಿ ಮಾಡಿ pls

  • @rajeevarashmi748
    @rajeevarashmi748 21 ชั่วโมงที่ผ่านมา +2

    ಜೈಜಗದೀಶ ಒಳ್ಳೆಯ ನಟ ಅಲ್ಲ ಬಿಡಿ😊😊

    • @KRISHNAMURTHY-wi6my
      @KRISHNAMURTHY-wi6my 20 ชั่วโมงที่ผ่านมา +1

      ನಿಜ... ಎಲ್ಲ ಚಿತ್ರಗಳಲ್ಲೂ ಎಲ್ಲಾ ದೃಶ್ಯಗಳಲ್ಲೂ ಒಂದೇ ಮುಖ ಭಾವ...

    • @vamanaphatak3623
      @vamanaphatak3623 15 ชั่วโมงที่ผ่านมา

      ​@@KRISHNAMURTHY-wi6myಆದರೆ ನಟನೆ ಕಳಪೆಯೇನೂ ಇಲ್ಲ. ಸಾಮಾನ್ಯ ನಟರು. ಬಂಧನ ಚಿತ್ರದಲ್ಲಿ ಉತ್ತಮ ನಟನೆ.

  • @gkkannada6536
    @gkkannada6536 22 ชั่วโมงที่ผ่านมา +1

    ಪದ್ಮಾ ಕುಮಟಾ ಅವರ ಬಗ್ಗೆ ಮಾಹಿತಿ ನೀಡಿ..

  • @chandrikar8892
    @chandrikar8892 2 ชั่วโมงที่ผ่านมา

    Jai jagdish olle nata allave alla arathi uttama standerd nati

  • @kubendraraon.l5576
    @kubendraraon.l5576 22 ชั่วโมงที่ผ่านมา +2

    ಚಿತ್ರಗಳು ಅದ್ಭುತವಾಗಿದೆ ಆದರೆ ನಾಯಕನ ಪಾತ್ರ ವನ್ನು ವಿಷ್ಣುವರ್ಧನ್ ಅವರಿಗೆ ಕೊಟ್ಟಿದ್ದಾರೆ ಚಿತ್ರ ಅದ್ಭುತವಾಗಿ ಯಶಸ್ವಿಯಾಗುತ್ತಿತ್ತು ಎಂದು ನನ್ನ ಭಾವನೆ.

  • @kalyansingh8454
    @kalyansingh8454 วันที่ผ่านมา +3

    ತೆಲುಗಿನಲ್ಲಿ ಈ ಚಿತ್ರ ಡಬ್ಬಿಂಗ್ ಆಗಿದೆ ಅಂದ್ರಲ್ಲ ಅಲ್ಲಿ ಸಿಗಬಹುದು ನೋಡಬಹುದಾ?

    • @manjunathhs4461
      @manjunathhs4461 23 ชั่วโมงที่ผ่านมา +1

      ಅಲ್ಲಿಯೂ ಸಿಗುತ್ತಿಲ್ಲ.

    • @pranayamurthy7417
      @pranayamurthy7417 22 ชั่วโมงที่ผ่านมา +1

      Film name is '' Nanne Preminchu "​@@manjunathhs4461

    • @manjunathhs4461
      @manjunathhs4461 22 ชั่วโมงที่ผ่านมา

      @@shivarudraiahswamy962 ನನ್ನು ಪ್ರೇಮಿಂಚು

    • @kalyansingh8454
      @kalyansingh8454 21 ชั่วโมงที่ผ่านมา

      @@shivarudraiahswamy962 ಇಲ್ಲ ಸರ್ ಅಲ್ಲಿಯೂ ಇಲ್ಲ ಹುಡುಕಿದೆ ನನ್ನೂ... ಪ್ರೇಮಿಂಚು ಅಂತ ಚಿತ್ರದ ಹೆಸರು ಬರೀ ಹಾಡುಗಳು ಇವೆ ಅಷ್ಟೇ 👍

    • @pranayamurthy7417
      @pranayamurthy7417 21 ชั่วโมงที่ผ่านมา +1

      @@kalyansingh8454 Nanne preminchu.

  • @manjunathaa5483
    @manjunathaa5483 วันที่ผ่านมา

    Second time analysis about phalithamsa,,!!! One more is from yours one more channel!!???

    • @manjunathhs4461
      @manjunathhs4461 23 ชั่วโมงที่ผ่านมา

      No sir....This is first time I am talking about this movie

  • @narasimhamurthy8048
    @narasimhamurthy8048 18 ชั่วโมงที่ผ่านมา

    I think it is basketball

    • @keshmurthy3521
      @keshmurthy3521 36 นาทีที่ผ่านมา

      No it is foot ball