ವೈರಲ್ ಫೀವರ್ ಚಿಂತೆಬಿಡಿ; ಮನೆಯಲ್ಲಿಯೇ ಮದ್ದು ಮಾಡಿ ಸೇವಿಸಿ | Dr. B M Hegde - Modern Medical System

แชร์
ฝัง
  • เผยแพร่เมื่อ 23 ก.ย. 2024
  • ವೈರಲ್ ಫೀವರ್ ಚಿಂತೆಬಿಡಿ; ಮನೆಯಲ್ಲಿಯೇ ಮದ್ದು ಮಾಡಿ ಸೇವಿಸಿ | Dr. B M Hegde - Modern Medical System | Nimma Arogya Nimma Kaiyalli | Saral Jeevan
    Illnesses caused by viruses are among the most frequent causes of fever in adults. Common symptoms can include a runny nose, sore throat, cough, hoarseness, and muscle aches. Viruses also may cause diarrhea, vomiting, or an upset stomach.
    ಆರೋಗ್ಯವೇ ಭಾಗ್ಯ ಎಂಬ ಗಾದೆ ಮಾತು ಅದೆಷ್ಟು ಸತ್ಯ ಅಲ್ವಾ? ಆದ್ರೆ ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನ ಶೈಲಿ, ನಾವು ಸೇವಿಸುವ ಆಹಾರ, ವೈದ್ಯಕೀಯ ಚಿಕಿತ್ಸೆಗಳು, ಔಷದಿಗಳು ಹೀಗೆ ಪ್ರತಿಯೊಂದು ಸಹ ಬಿಸಿನೆಸ್‌ ಆಗಿ ಮಾರ್ಪಟ್ಟಿದ್ದು ಇದರಿಂದ ಅನೇಕ ಬಗೆಯ ಆರೋಗ್ಯ ಸಮಸ್ಯೆಗಳು ಜನರನ್ನು ಕಾಡುತ್ತಿವೆ.
    ಜನರ ಆರೋಗ್ಯವನ್ನ ತಮ್ಮ ಬಂಡವಾಳವಾಗಿಸಿಕೊಂಡಿರುವ ಹಲವಾರು ಔಷದ ಮತ್ತು ಆಹಾರ ಉತ್ಪನ್ನ ಕಂಪನಿಗಳು ಜನರ ದಾರಿ ತಪ್ಪಿಸುತ್ತಿವೆ. ಈ ನಿಟ್ಟಿನಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ, ಯಾವ ಆಹಾರಗಳು ಆರೋಗ್ಯಕ್ಕೆ ಉತ್ತಮ, ಯಾವ ರೀತಿಯ ಔಷದಿಗಳನ್ನು ತೆಗೆದುಕೊಳ್ಳಬೇಕು, ಆಹಾರ ಧಾನ್ಯಗಳು ಮತ್ತು ಉಪವಾಸದ ಮಹತ್ವ, ಭಾರತೀಯ ಆಹಾರ ಪದ್ಧತಿ ಮತ್ತು ಆಯುರ್ವೇದದ ಮಹತ್ವವನ್ನ, ಯಾವುದೇ ಆರೋಗ್ಯ ಸಮಸ್ಯೆಗಳ ಬಗ್ಗೆ ಇರುವ ತಪ್ಪು ಕಲ್ಪನೆಗಳು, ಅವುಗಳಿಂದ ಹೊರಬರುವ ದಾರಿ ಹೀಗೆ ಇನ್ನೂ ಮುಂತಾದ ಆರೋಗ್ಯ ಸಂಬಂಧಿತ ವಿಷಯಗಳನ್ನು ಕರ್ನಾಟಕದ ಜನಪ್ರೀಯ, ಪರಿಣಿತ ಹಾಗೂ ಅನುಭವಿ ವೈದ್ಯರಿಂದ ಸರಳ ಜೀವನ ವಾಹಿನಿಯು ನಿಮ್ಮ ಮುಂದೆ “ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ” ಎಂಬ ವಿನೂತನ ಕಾರ್ಯಕ್ರಮವನ್ನು ನಿಮ್ಮ ಮುಂದೆ ತರುತ್ತಿದೆ.
    #vaccinebusiness #drbmhegde #nimmaarogyanimmakaiyalli #ನಿಮ್ಮಆರೋಗ್ಯನಿಮ್ಮಕೈಯಲ್ಲಿ #ಬಿಎಮ್‌ಹೆಗ್ಡೆ #ಸರಳಜೀವನ

ความคิดเห็น • 33

  • @mangalabadagi-sb6oc
    @mangalabadagi-sb6oc 4 หลายเดือนก่อน +2

    100% ನಿಜ ನಿಮ್ಮ ಮಾತುಗಳು ತುಂಬಾ ಅಪರೂಪ Doctor ನೀವು

  • @irudenathandoreswamy1742
    @irudenathandoreswamy1742 ปีที่แล้ว +1

    ಒಳ್ಳೆಯ ವಿವರಣೆ ತುಂಬಾ ತಿಳುವಳಿಕೆಯ ಮಾತು.🙏🏻

  • @kiiiiii419
    @kiiiiii419 6 ปีที่แล้ว +5

    Thanks to sarala jeevana

  • @mycreativity2010
    @mycreativity2010 4 ปีที่แล้ว +3

    Someone please translate this valuable info in English. It will help millions of people . Thanks

  • @prathikshajrao5087
    @prathikshajrao5087 4 ปีที่แล้ว +6

    I believe Dr Hedge 100% & the same logic applies for Coronavirus as well.

  • @thekarnatakaexpress1185
    @thekarnatakaexpress1185 5 ปีที่แล้ว +3

    One of the best doctor in the world

  • @arunavinod4457
    @arunavinod4457 4 ปีที่แล้ว

    Great docter Sir. Nivu nima sathya jeevitha karthanu ashirvadhisuvanu

  • @saivasavi3704
    @saivasavi3704 5 ปีที่แล้ว +4

    There should have been English subtitles atleast. 😕

  • @amarmysore8118
    @amarmysore8118 9 หลายเดือนก่อน

    Sarala jeevana Karyakrama tumbha upayatkavaagide
    Naanu Sriman Dr BM Hegade sir na Abhimaani
    E nirupakarige enaagide karyakramakke avaranna kaimugidu swagata maadlikke barodillava
    Antha doddamanya ivrige Kai mugitare
    Madam Namma Samskaravanna mareyabedi🙏

  • @deepal8543
    @deepal8543 3 ปีที่แล้ว +4

    Dr ನನಿಗೆ ola jowra barathane ede edake ಕಾರಣ henu doctor yala doctor ge Thorisidini ಆದರೆ henu ಕಡಿಮೆ aguthila

    • @vishwaguru.2603
      @vishwaguru.2603 ปีที่แล้ว

      ಆಯುರ್ವೇದ ದಲ್ಲಿ ಪರಿಹಾರ ಸಿಗುತ್ತೆ.. Art of living ಬೆಂಗಳೂರ್ ನಲ್ಲಿ ಇದಕ್ಕೆ ಸಂಬಂಧ ಪಟ್ಟ ಸಹಾಯ ಸಿಗಬಹುದು.

  • @maqsoodmulla6669
    @maqsoodmulla6669 4 ปีที่แล้ว

    Respected sir ur become health minister for our country ur very honest sir

  • @nayazpasha8746
    @nayazpasha8746 4 ปีที่แล้ว +1

    Raksha mam is looking very beautiful

  • @manjunath7195
    @manjunath7195 5 ปีที่แล้ว

    Very enlightment

  • @varshagd2395
    @varshagd2395 29 วันที่ผ่านมา

    ❤❤❤

  • @vinuthadj6066
    @vinuthadj6066 4 ปีที่แล้ว

    Thanks

  • @SharanuJagapur-wb9fo
    @SharanuJagapur-wb9fo 5 หลายเดือนก่อน

    Blood test madidre typerd anta barutte and antibayotic tagotini matte barutte

  • @budhaprakash1220
    @budhaprakash1220 ปีที่แล้ว

    Tanks st

  • @avinashkumarkavi9333
    @avinashkumarkavi9333 3 ปีที่แล้ว

    Super sir

  • @munirajuramu7080
    @munirajuramu7080 5 ปีที่แล้ว

    Hi sir nanna magalige viral fever bandide sir yen madbeku sir please tell me

  • @outzonegaming4554
    @outzonegaming4554 4 ปีที่แล้ว +2

    Sir predicted corona in 2017!!!

  • @rekhaganihar1028
    @rekhaganihar1028 8 หลายเดือนก่อน

    Hentaa maatu sir🙏 nimmata doctor namm samajakke beku

  • @arunavinod4457
    @arunavinod4457 4 ปีที่แล้ว

    Sir. Nima hospital address idhre kalse Sir.

  • @jagannatham6290
    @jagannatham6290 3 ปีที่แล้ว

    🙏

  • @sandeep37724
    @sandeep37724 3 ปีที่แล้ว

    Oh my god I can't believe this video is 3 years ago

  • @gamingoflegend5554
    @gamingoflegend5554 3 ปีที่แล้ว +1

    6

  • @prabhukanthi7114
    @prabhukanthi7114 4 ปีที่แล้ว

    Pskanthi 👋👋👋👋👋

  • @manjunathakumar5577
    @manjunathakumar5577 5 ปีที่แล้ว

    Does Dr BMH got Nobel prize?

  • @sriharimk1989
    @sriharimk1989 5 ปีที่แล้ว

    He is less energetic than usual.. Why?

    • @ushakumar4230
      @ushakumar4230 4 ปีที่แล้ว +1

      He suffered a mild stroke and recouped fully. Sarala jeevan should call him n ask him to talk about coved 19. He is really great. Real doctor.

  • @madhusudhan-xi8hz
    @madhusudhan-xi8hz 6 ปีที่แล้ว

    Super sir,