ರಕ್ತ ಹೀನತೆಯ ಬಗ್ಗೆ ಡಾ ಬಿ ಎಮ್ ಹೆಗಡೆಯವರ ವಿಶ್ಲೇಷಣೆಯನ್ನು ಕೇಳಿ | Dr B M Hegde talks about Anemia
ฝัง
- เผยแพร่เมื่อ 23 มิ.ย. 2022
- ರಕ್ತ ಹೀನತೆಯ ಬಗ್ಗೆ ಡಾ ಬಿ ಎಮ್ ಹೆಗಡೆಯವರ ವಿಶ್ಲೇಷಣೆಯನ್ನು ಕೇಳಿ | Dr B M Hegde talks about Anemia | Nimma Arogya Nimma Kaiyalli
ರಕ್ತದಲ್ಲಿ ಕೆಂಪು ರಕ್ತಕಣಗಳ(ಆಂಗ್ಲ ಭಾಷೆಯಲ್ಲಿ ಹಿಮೋಗ್ಲೋಬಿನ್) ಕೊರತೆ ಉಂಟಾಗುವುದು ಅಥವಾ ದೇಹದ ವಿವಿಧ ಅಂಗಗಳಿಗೆ ರಕ್ತವು ಆಮ್ಲಜನಕವನ್ನು ಒಯ್ಯುವ ಸಾಮರ್ಥ್ಯದಲ್ಲಿ ಉಂಟಾಗುವ ಕೊರತೆಯನ್ನು ರಕ್ತಹೀನತೆ (ಅನಿಮಿಯಾ) ಎಂದು ಕರೆಯುತ್ತಾರೆ. ವೈದ್ಯಕೀಯ ಪರಿಭಾಷೆಯಲ್ಲಿ ಇದಕ್ಕೆ ಎರಿಥ್ರೋಸೈಟೋಫೆನಿಯಾ ಎಂಬ ಹೆಸರೂ ಇದೆ.
ತೀವ್ರವಾದ ಅಪಘಾತದಲ್ಲಿ ಸಂದರ್ಭದಲ್ಲಿ, ಮಹಿಳೆಯರಲ್ಲಿ ಪ್ರಸವ ಸಮಯದಲ್ಲಿ ಆಗುವ ಅಸಹಜ ರಕ್ತಸ್ರಾವದ ಕಾರಣದಿಂದಾಗಿ ಮತ್ತು ರಕ್ತದಲ್ಲಿ ಕಬ್ಬಿಣಾಂಶದ ಕೊರತೆಯಿಂದಾಗಿ ರಕ್ತಹೀನತೆಯು ಕಾಣಿಸಿಕೊಳ್ಳಬಹುದು.
ಈ ರಕ್ತ ಹೀನತೆ ಏಕೆ ಉಂಟಾಗುತ್ತದೆ? ಇದರಿಂದ ಏನೆಲ್ಲ ಸಮಸ್ಯೆ ಆಗುತ್ತೆ? ರಕ್ತಹೀನತೆಗೆ ಚಿಕಿತ್ಸೆ ಪಡೆದುಕೊಂಡರೆ ಅದು ಗುಣವಾಗುತ್ತಾ? ರಕ್ತ ಹೀನತೆ ಇದ್ದವರು ಯಾವ ಆಹಾರವನ್ನು ಸೇವಿಸಬೇಕು? ಹೀಗೆ ರಕ್ತ ಹೀನತೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಪೀಪಲ್ಸ್ ಡಾಕ್ಟರ್ ಹೆಸರಿನ ಖ್ಯಾತಿಯ, ಪದ್ಮಭೂಷಣ ಡಾ, ಬಿ, ಎಮ್ ಹೆಗಡೆಯವರು ಈ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.
#drbmhegde #anemia #nimmaarogyanimmakaiyalli #saraljeevan #ಸರಳಜೀವನ #ರಕ್ತಹೀನತೆ
Subscribe to Saral Jeevan Hindi:
/ @saraljeevanhindi1409 - บันเทิง
ಧನ್ಯವಾದಗಳು ಡಾಕ್ಟರ್, ನಿಮ್ಮಷ್ಟು ಚೆನ್ನಾಗಿ ಅರೋಗ್ಯ ಮಾಹಿತಿ ಕೊಡುವ ವೈದ್ಯರು ಅತ್ಯಂತ ವಿರಳ
ಅತ್ಯಂತ ಅದ್ಭುತ ವಾಗಿ ಸರಳವಾಗಿ ಜನರ ಆರೋಗ್ಯ ಕಾಪಾಡಲು ಡಾಕ್ಟರ್ ಶ್ರೀ ಹೆಗಡೆ ಅವರ ಮಾಹಿತಿ ತುಂಬಾ ಉಪಯುಕ್ತ. ಅವರಿಗೆ ತುಂಬಾ ಧನ್ಯವಾದಗಳು.
ಧನ್ಯವಾದಗಳು ಡಾಕ್ಟರ್ ಬಿ ಎಂ ಹೆಗಡೆಯವರಿಗೆ. ಅತ್ಯಂತ ಸರಳವಾಗಿ ರಕ್ತಹೀನತೆ ಕುರಿತು ಪರಿಹಾರ ನೀಡಿದ್ದೀರಿ ಕೃತಜ್ಞತೆಗಳು. ಅಂಜನಪ್ಪ. ಪಿ
Thank you doctor God bless you
Thank you soo much Sir
Thankyu. Sir very good best vedio dc
I am also facing the same problem.Thank you for your advice Doctor 🙏🏻🙏🏻
tumba tumba dhanyavadagalu sir 🙏🏻🙏🏻🙏🏻olleya maahiti kottiddakke🙏🏻q
Great words from BM Hegade sir.
ತುಂಬಾ ತುಂಬಾ ಚೆನ್ನಾಗಿದೆ ಧನ್ಯವಾದಗಳು
Thank you Sir
Really wonder full message doctor god bless you sir
ಧನ್ಯವಾದಗಳು ಸರ್ 🙏🙏
Exalent massage sir thanks for you
TQ so much sir 🙏🙏🙏
Superb lovely awesome tips thanks❤
ಧನ್ಯವಾದಗಳು 🙏
Sir Danyawadgalu i am very proud to you're suggestions thanks very much for your suggestions sir.
thank you sir
Thanks for the wonderful information on anaemia, Dr gives great information but why did you hide/pause the statin details when Dr trying to say publicly.
Very good infamtion thank you sir🙏🙏🙏
Thank you doctor
Good vlog thank u sir
🙏🙏 dhanyavadagalu 🙏🙏
Very useful, thanks for information
ಇದು ಎಲ್ಲ ಸತ್ಯ .ಬಹಳ ಮಹತ್ವದ ವಿಷಯ .ತುಂಬಾ ಥ್ಯಾಂಕ್ಸ್ sir.🙏🙏
Great human being 💞 great Doctor 🙏🙏🙏
Source of knowledge....🙏
Very good talk
Thank you so much sir nanna ಮಗಳಿಗೂ ಅನೀಮಿಯಾ sir
Good sir
Thanksdr
Nice information sir
Super information sir
Thank you
Thank you 👍🎉❤🎉
You are a treasure for us. God bless you dear Doctor..
Thank you sir wonderful message
Thank you for Saral Jeevana channel
Please charma Roga like vitiligo one episode
Wonderful message. Thank you for sharing such an important message. God bless you doctor. Looking forward to hear more such wonderful life savings talks. 👌🏻👌🏻👍🏼👍🏼🙏🏼🙏🏼
Q As I am a
Thank you Doctor
Thanque Dr
Sir, please share, more & more informations, we are really don't know all these.
We r following many unwanted things in our lifestyle by naming modernisation.
Your tips are easy to follow,
Good information ❤
Super message
Super sir
Great. Sir
Drumstick leaves are cheap and best for iron deficiency
Yes 💯👍🏻
Thank you doctor ❤️🙏
🙏🏻
Excellent
Blessed information 🙌 dctr. Thank you ❤❤
ನಿಜ ಸಾರ್,ಅಲ್ಪ ಆಹಾರ ವೇ ನನಗೆ ಸಾಕಾಗುತ್ತದೆ.ಜೀನ್ಸ್ ಮಿಸ್ ಮ್ಯಾಚಾದ ಆಹಾರದಿಂದಲೇ ಈಗ ಶುಗರ್ ಬಂದಿದೆ.
ಡಾಕ್ಟರ್ ತುಂಬಾ ಉಪಯುಕ್ತ ವೈದ್ಯಕೀಯ ಮಾಹಿತಿ, ಆದರೆ ಒಂದೇ ವಿಷಯವೆಂದರೆ ನಮ್ಮ ಆಂಕರ್ ತುಂಬಾ ಗಂಭೀರ ಮನಸ್ಥಿತಿಯಲ್ಲಿದ್ದಾರೆ 🙏🏻🙏🏻🙏🏻
ಸರಳ ಉಪಾಯ ತಿಳಿಸಿ ಜನರಲ್ಲಿ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕೆಂದು ತಿಳಿಸಿಕೊಟ್ಟಿದ್ದಾರೆ.. ಡಾಕ್ಟರ್ ಅವರಿಗೆ ವಂದನೆಗಳು...
Thank you sir, 🙏🙏🙏
Thanks, sir
thankyousir
Nice
ತುಂಬಾ ಚೆನ್ನಾಗಿ ತಿಳಿಸಿದ್ದೀರಿ ಧನ್ಯವಾದಗಳು ಸರ್
ಹೌದು ಎಲ್ಲಾ ಸತ್ಯ 🙏🏽
Tq sir my dale bp matre nugtha idde sir nimma advise keli my active is super sire
🙏🙏🙏👌
🙏🙏
🙏👌🙏
Great Dr. B M hegde
Thumbaa uttamavaada maahithi needida vydyarige dhanyavaadagalu.
🙏🙏🙏
We regularly apply gingelly oil after using or before using the dosa pan
Vaidhyo Narayana Hari sir 🌹🙏🙏🙏
🙏💐
E tara doctor idre patients surakshita
Haage medical students intha professors sikbeku
Tumbu hrudayadha danyawadha doctor
🙏🏻🙏🏻
🔥🔥🔥
Kabbinada amsha iro food yavdu yavdunna tinnbeku anta heli sir danyavadagalu
Skin diseases bagge vivarisi sir
Plz talk about liver disease
ನಾಮಸ್ಕಾರಗಳು
ನಾಮಸ್ಕಾರ ಅಲ್ಲ ಅದು ನಮಸ್ಕಾರ
🙏🙏🙏 ❤️
❤
🙏🏽🙏🏽🙏🏽
Danyavadagalu sir
He is my favorite doctor all time ..but is theories are confusions ..so many time he said food is not the part of energy for body and also no body knows about viruses ..some time he say about book " the man who unknown "
🙏 Thank you Doctor
Upload more videos of bm hegde
Doctor, could you please take a session regarding substance abuse like alcohol, smoking...how it can seize a person's health. These days I come across a lot of educated illiterate s ...hope they watch your session
Dr pls tell abt vitamin B12.....Iam have pain in my foot I find pain when I sit for 10min or more then walk or In morning when get up from bed I balance on front foot keep my leg then walk...so plz... Solve my sir... 🙏
Sir, can you plz guide us how one can prevent pulsative tinnitus.
Polycythemia bagge heli sir
Please let me know how to treat Aplastic Honeymia and what are the dietary findings
🙏🙏🌹🙏🙏
Dr how to control dialysis
🙏🙏🙏🙏🙏👍
Teenage allindale thumbha hand shake agodukke reason enu matthe medicine bagge please thilisi
🙏🙏🙏🙏🙏
How can we contact Dr.B M Hegde .? In this regard
🙏🙏🙏🙏🙏🙏🙏🙏
🙏🙏🙏🙏🙏🙏
Help me to understand your language so please add English or What foods to eat to improve Blood.
Hello sir namsthe nanadu one problem idhe foot and Pam aaste could aaguthe tumba adu Rainey time li nu mathe wenter naali Kuda yen madbeku floor Ali kalu idoke agolla
Can some one translate this video in English? Or what is the solution provide by doctor for anemia/ iron deficiency.
For my father in law after having iron supplements he got piles ....
So what should he do......
Sir faibrads idave matte thumba bleeding kuda agutte adakke enu tritment tilisi plz dr garbhakosha tagedu hakalu helidare
ಮೇಡಂ ನನಗೂ 3 ಫೈಬ್ರಾಯ್ಡ್ಸ್ ಇದ್ದವು. ಅದೊಂದು ತೀರಾ ಸಾಮಾನ್ಯವಾದ ಸಮಸ್ಯೆ. ಹಾರ್ಮೋನ್ಸ್ ಯಿಂದಾಗಿ ಬರುತ್ತೆ, ನಿಮಗೂ ಗೊತ್ತಿರಬಹುದು. ನನಗೂ ವಿಪರೀತ ರಕ್ತಸ್ರಾವವಿತ್ತು. ನನಗೂ HB % 7 ಕ್ಕೆ ಬಂದಿತ್ತು. ಆಗ ನನಗೂ ಹಿಸ್ಟರೆಕ್ಟಮಿ(ಗರ್ಭಕೋಶ ತೆಗೆಯುವುದು) ಮಾಡಿದರು. ಆಗ ನಾವು ಮೂವರು ಬೇರೆ ಬೇರೆ ಡಾಕ್ಟರ್ಸ್ ನ ಕನ್ಸಲ್ಟ್ ಮಾಡಿದ್ವಿ. ಆಗ ಎಲ್ಲರೂ ಗರ್ಭಕೋಶ ತೆಗೆಯುವುದೇ ಪರಿಹಾರ ಎಂದು ಹೇಳಿದರು. ನಾನೂ ಅದೇ ಸರಿ ಎಂದು ತೀರ್ಮಾನಿಸಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡೆ. ಈಗ ಒಂದೂವರೆ ವರ್ಷದ ಹಿಂದೆ ಆಗಿದ್ದು. ಈಗ ನಾನು ಸಂಪೂರ್ಣವಾಗಿ ಆರಾಮಗಿದ್ದೇನೆ. ಅದಕ್ಕೂ ಮುಂಚೆ ನನಗೆ ಯಾವಾಗಲೂ HB% 10 ಕ್ಕಿಂತ ಮೇಲೇರಿದ್ದೇ ಇರಲಿಲ್ಲ. ಆದರೆ ಈಗ 12.5ಇದೆ. ನಾನೂ ಆರಾಮಾಗಿದ್ದೇನೆ.
ಬೇರೆ ಬೇರೆ ಡಾಕ್ಟರ್ಸ್ ನ ಭೇಟಿಯಾಗಿ. ಒಬ್ಬರೇ ಡಾಕ್ಟರ್ ಹೇಳಿಕೆಯ ಮೇರೆಗೆ ಯಾವುದೇ ನಿರ್ಧಾರಕ್ಕೆ ಬರಬೇಡಿ. All the best👍
Super dactre yentha mathu