"ಗೋಲಗುಮ್ಮಟದ ಕಲ್ಲಿನ ಸರಪಳಿ ರಹಸ್ಯ! ಮುಟ್ಟೋ ಹಾಗಿಲ್ಲ ಅದನ್ನ ಯಾರೂ!"-E03-Vijayapura TOUR- Kalamadhyama-

แชร์
ฝัง
  • เผยแพร่เมื่อ 10 ก.ย. 2024
  • #VijayapuraTour #VijayapuraHistory #kalamadhyama​​​​​​ #param​​​​​​
    Click on the below link to Subscribe to Kalamadhyama TH-cam Channel. / @kalamadhyamayoutube
    www.kalamadhyama.com
    Guide: Nagaraj Kaapasi (MA History, Diploma in Tourism)
    Directed by: KS Parameshwar
    DOP: Raviraj Hombala
    Produced by : Kalamadhyama Media Works.
    "ವಿಜಯಪುರ ಯಾತ್ರೆ": Vijayapura Tour on Tanga with Param
    ವಿಜಯಪುರ (ಬಿಜಾಪುರ) ಐತಿಹಾಸಿಕವಾಗಿ ಅತ್ಯಂತ ರೋಚವಾದ ಕಥೆಗಳನ್ನು ಒಳಗೊಂಡ ಜಿಲ್ಲೆ. ವಿಜಯನಗರ ಸಾಮ್ರಾಜ್ಯ, ಬಹಮಣಿಗಳು, ಆದಿಲ್ ಶಾಹಿಗಳು, ಮೊಗಲರು ಹೀಗೆ ಅನೇಕ ರಾಜ ಮಹಾರಾಜರುಗಳಿಂದ ಆಳ್ವಿಕೆಗೊಳಪಟ್ಟಿದ್ದ ಈ ನಗರದ ನಿಜವಾದ ಕತೆ ಏನು? ಇಲ್ಲಿನ ಇತಿಹಾಸ ಏನು? ಎಂಬುದನ್ನ ಇಲ್ಲಿನ ಸ್ಥಳಗಳಿಗೆ ಹೋಗಿ ತಿಳಿದುಕೊಳ್ಳುವ ಪ್ರಯತನವೇ "ವಿಜಯಪುರ ಯಾತ್ರೆ" ಟ್ರಾವೆಲ್ ಸರಣಿ. ಇತಿಹಾಸಕಾರ ನಾಗರಾಜ್ ಕಾಪಸಿ ಅವರು ಈ ಯಾತ್ರೆಯನ್ನು ಮುನ್ನಡೆಸಿ, ಮಾಹಿತಿ ಹಂಚಿಕೊಂಡಿದ್ದಾರೆ. ನೋಡಿ, ಶೇರ್ ಮಾಡಿ, ಎಂದಿನಂತೆ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಬೆಂಬಲಿಸಿ...
    About Kalamadhyama:
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Official Website:
    Subscribe to Our TH-cam Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam TH-cam Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Kalamadhyama Videos, Kalamadhyama Channel, Kalamadhyama, #param​​​, Kalamadhyam Media Works, KS Parameshwar, Savita Parameshwar, Kalamadhyama TH-cam Channel, Kannada Travel Videos, Kannada Vlogs, History Video, Vijayapura Tour, Bijapur Tour, Tourist places of Bijapur, Bijapur Tour Kalamadhyama, Vijapura Tour with Param, Bijapur History Kalamadhyama, Vijayapura History Kalamadhyama, Places in Bijapur, Golgumbaz, Ibrahim Roja, Bara Kaman, nagaraj Kapasi bijapur history,

ความคิดเห็น • 671

  • @KalamadhyamaYouTube
    @KalamadhyamaYouTube  2 ปีที่แล้ว +201

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. th-cam.com/users/KalamadhyamMediaworksvideos

    • @Sandeepbhajantri6335
      @Sandeepbhajantri6335 2 ปีที่แล้ว +6

      Sir part 4 bidi

    • @amjjuly6435
      @amjjuly6435 2 ปีที่แล้ว +3

      Evar aramane yalli ede Sir/ede aramane agirabhudu alwa Sir

    • @sureshgbadigerbadiger1326
      @sureshgbadigerbadiger1326 2 ปีที่แล้ว

      ಸರ್ ನಮ್ಮ ಬಸವನ ಬಾಗೇವಾಡಿ ಗೆ ಬನ್ನಿ, ಜಗಜ್ಯೋತಿ ಬಸವೇಶ್ವರ ಹುಟ್ಟಿದ ನಾಡು 5000 ವರ್ಷಗಳ ಹಿಂದಿನ ನಂದಿ ಬಸವೇಶ್ವರ ದೇವಸ್ಥಾನ ಇದೆ ಬನ್ನಿ ನಿಮ್ಮ ಜೀವನ ಸಾರ್ಥಕವಾಗುತ್ತೆ

    • @goldentaim6449
      @goldentaim6449 2 ปีที่แล้ว +2

      Masha allha ,,,u great

    • @manjulaks9311
      @manjulaks9311 2 ปีที่แล้ว +1

      Yes sir but we need all historical places information please try to get

  • @Atmanandkaroshi3658
    @Atmanandkaroshi3658 2 ปีที่แล้ว +119

    🙏ಗೋಲ ಗುಮ್ಮಟದ ಇಂಚಿಂಚು ಮಾಹಿತಿ ಜನರಿಗೆ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಸರ್🙏

  • @shivukannad8458
    @shivukannad8458 2 ปีที่แล้ว +37

    Thank you sir ನಮ್ಮ ಬಿಜಾಪುರ ಗೆ ಬಂದು ಗೋಲ್ ಗುಂಬಜ್ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು.🙏❤️

  • @veerayyapujar6678
    @veerayyapujar6678 2 ปีที่แล้ว +24

    ಹುಚ್ಚನ ಹಾಗೆ ಪ್ರಶ್ನೆ ಮಾಡಬೇಡ. ಟೈಮ್ ಹಾಳಾಗುತ್ತದೆ

  • @ganapatihegde7355
    @ganapatihegde7355 2 ปีที่แล้ว +14

    ಸಂಶೋಧನಾತ್ಮಕ ವರದಿ ಅನ್ನೋ ತರಹ ಇದೆ.!! ತುಂಬಾ ಚೆನ್ನಾಗಿದೆ. ಅಭಿನಂದನೆಗಳು ತಮಗೆಲ್ಲರಿಗೂ.

  • @umakalasuramath6984
    @umakalasuramath6984 ปีที่แล้ว +3

    ನಿಮ್ಮ ಅಸಾಧಾರಣ ಪ್ರಯತ್ನಕ್ಕೆ ಅಡ್ಡ ಬಿದ್ದೆ ಕನ್ನಡ ನಾಡಿನ ಉದ್ದಗಲಕ್ಕೂ ಸಂಚರಿಸಿ ಮಾಹಿತಿ ನೀಡುತ್ತಲಿರುವ ನಿಮಗೆ ಗೌರವದ ನಮನಗಳು

  • @geethanagaraj9791
    @geethanagaraj9791 2 ปีที่แล้ว +22

    ಬಾಗಿಲು ಅಲ್ಲಿರುವ ಕಲಾಕೃತಿಗಳನ್ನು ನೋಡಿದರೆ ಇದು ಸಹ ನಮ್ಮ ಹಿಂದೂಗಳ ದೇವಸ್ಥಾನ ಅನ್ನಿಸುತ್ತೆ
    ಸತ್ಯಕ್ಕೆ ಈಗಲಾದರೂ ಜಯ ಸಿಗಲಿ

    • @dr.aparnahamsa3488
      @dr.aparnahamsa3488 2 ปีที่แล้ว +3

      Even I felt the same..

    • @zoyamanha3618
      @zoyamanha3618 2 ปีที่แล้ว +3

      Nimma ajji mane

    • @zoyamanha3618
      @zoyamanha3618 2 ปีที่แล้ว

      Nimma ajji mane

    • @vi11236
      @vi11236 2 ปีที่แล้ว +2

      @@zoyamanha3618 howdu namma ajji ajjande... Nim ajjidantu alla
      .. Hogele halala..

    • @hemahegde8904
      @hemahegde8904 2 ปีที่แล้ว

      nim tata kattisiddu irbeku

  • @user-ym2zj2bp7j
    @user-ym2zj2bp7j 2 ปีที่แล้ว +27

    ಅದ್ಭುತ ನಮ್ಮ ಜಿಲ್ಲೆ, 🥰👌👌

    • @Sandeepr108
      @Sandeepr108 2 ปีที่แล้ว +2

      Same namma jille sindagi TQ😜😜😂

  • @abdurazzaqrazza7344
    @abdurazzaqrazza7344 ปีที่แล้ว +6

    ಗೈಡ್ ರವರ ಮಾಹಿತಿ ಅದ್ಭುತ...! 👍

  • @dhanuthanu7973
    @dhanuthanu7973 2 ปีที่แล้ว +17

    ನಿಜವಾಗಿ ಅದ್ಬುತ 32ವರ್ಷದಿಂದ ಕಟ್ಟಿದ್ದಾರೆ ಅಂದ್ರೆ ಕಲ್ಲು ಮತ್ತು ಸರಪಳಿ ಬ್ಯಾಲೆನ್ಸಿಂಗ್ ವಾವ್ ಸೂಪರ್ 👌👌👌👌🙏

  • @harshaindi2
    @harshaindi2 2 ปีที่แล้ว +2

    ನಿಮ್ಮ ಈ ಎಲ್ಲಾ ಕಾರ್ಯಗಳಿಗೆ ಅನಂತ ಶರಣು ಶರಣಾರ್ಥಿ. ಕಾಪಸಿ ಅವರಿಗೆ ಧನ್ಯವಾದಗಳು.

  • @gayathriav336
    @gayathriav336 2 ปีที่แล้ว +16

    ಶಿಲ್ಪಿಗಳು ಯಾರೇ ಆಗಿರಲಿ ,ಅವರ ಕಲಾ ನಯ್ಪುಣ್ಯ ಮೆಚ್ಚುಗೆಗೆ ಅರ್ಹ.ಹಾಗೆ ಪರಂ ಗು ನಮಸ್ಕಾರಗಳು

  • @shashikalasb7820
    @shashikalasb7820 2 ปีที่แล้ว +2

    Thankyou.kalamadhyam ..namge thiliyada esto vishyagalu..thilidukollvudide ..

  • @KA-pz5gp
    @KA-pz5gp 2 หลายเดือนก่อน +2

    ಇವತ್ತು ನಮ ಜೀವನ ಸ್ವಾರ್ತಕ ಆಯಿತು ಸರ್ ನಮಗೆ ಗೊತ್ತಿರಲಿಲ್ಲ ಬಿಜಾಪುರ್ ಬಗ್ಗೆ ತಿಳಿಸಿ ಕೊಟ್ರಿ ಧನ್ಯವಾದಗಳು

  • @aravindparasanavar4368
    @aravindparasanavar4368 2 ปีที่แล้ว +16

    ನಮ್ಮ ಜಿಲ್ಲೆ ನಮ್ಮ ಹೆಮ್ಮೆ 🙏🙏

  • @sachiengs51
    @sachiengs51 2 ปีที่แล้ว +17

    ಸರ್ ಗೊಲಗುಮ್ಮಟದ ತಳಹದಿ ಹೇಗೆ
    ಕಟ್ಟಿದ , ಅಷ್ಟು ದೊಡ್ಡಗುಮ್ಮಟ ಕೆ ತಳಹದಿ ಹೇಗೆ ಇರಬಹುದು???
    , ಕಲ್ಲನ್ನ ಮೆಲೆ ಹೇಗೆ ಸಾಗಿಸಿದ. ???
    ಸ್ವಲ್ಪ ತಿಳಿಸಿಕೊಡಿ ಸರ್ 🙏🙏🙏

    • @madeshar1225
      @madeshar1225 2 ปีที่แล้ว +5

      Hampiyinda kaddiddu kolle hodediddu

  • @santhoshans3838
    @santhoshans3838 2 ปีที่แล้ว +12

    Normal ಆಗಿ ಕಲ್ಲಿನಿಂದ ಇರುವ ಕಟ್ಟಡಗಳ ಒಳಗೆ ತಂಪಾಗಿ ಇರುತ್ತೆ,,

  • @rajendrakannada9797
    @rajendrakannada9797 2 ปีที่แล้ว +12

    ಕಲಾ ಮಾಧ್ಯಮದ ಸದಸ್ಯರಿಗೆ ಅಭಿನಂದನೆಗಳು... ಗೋಳಗುಮ್ಮಟದ ಕುತೂಹಲ ಭರಿತ ಮಾಹಿತಿಯನ್ನು ನೀಡಿದ್ದಾರೆ... 🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽

  • @manteshmulage8436
    @manteshmulage8436 2 ปีที่แล้ว +1

    ತುಂಬಾ ಚೆನ್ನಾಗಿದೆ,
    Praveenmohan ಅವರನ್ನು ನೋಡಿ, ಅವರಂತೆ ನೀವು ನಮ್ಮ ಹೆಮ್ಮೆಯ ಕಣದಲ್ಲಿ ವಿವರಣೆ ನೀಡಿದರೆ ತುಂಬಾ ಅದ್ಭುತವಾಗಿರುತ್ತದೆ.

  • @anuragg7007
    @anuragg7007 28 วันที่ผ่านมา

    Very nice description.
    Jaya Sharade Sharade Amba bhavani sharade

  • @rashmikalasappanavar5516
    @rashmikalasappanavar5516 2 ปีที่แล้ว +13

    ವಿವರವಾದ ವಿವರಣೆ ನೀಡಿದಕ್ಕೆ ಧನ್ಯವಾದ ಗಳು. .. ನಮ್ಮ ಕರುನಾಡು ನಮ್ಮ ಹೆಮ್ಮೆ

  • @Paviinnovators
    @Paviinnovators 2 ปีที่แล้ว +32

    One more important information about Structure is "The entire Golgumbaz structure doesn't have foundation, it is completely resting on sheet rock"

  • @sharanubalaganur8087
    @sharanubalaganur8087 2 ปีที่แล้ว +12

    ನಮ್ಮ ಬಿಜಾಪುರ

  • @veeresh9056
    @veeresh9056 2 ปีที่แล้ว +5

    Nagaraj kapase this guy explains things amazingly 👏

  • @shreekanthkshtriyas2237
    @shreekanthkshtriyas2237 2 ปีที่แล้ว +5

    That yellow shirt person is over excited and more happy 😂 cool guru , my dought is what if he visited Belur halebidu hampi etc

  • @SureshByagelli
    @SureshByagelli 2 ปีที่แล้ว +5

    Super sir 👑ನಮ್ಮ್ ವಿಜಯಪುರ ನಮ್ಮ್ ಹೆಮ್ಮೆ👑

  • @world3725
    @world3725 2 ปีที่แล้ว +4

    ಬಿಜಾಪುರ್ ಗೋಳಗುಮ್ಮಟ ತೋರ್ಸಿದ್ದಕ್ಕೆ ಧನ್ಯವಾದಗಳು ಸರ್ ❤❤❤

    • @chaudappar1671
      @chaudappar1671 2 ปีที่แล้ว

      ವಿಜಯಪುರ ಅಂತ ಹೇಳಿ

  • @mohammadshareef3706
    @mohammadshareef3706 2 ปีที่แล้ว +1

    Superb Nagaraj sir ...nimage daniyavadagalu

  • @nagarajdn7385
    @nagarajdn7385 2 ปีที่แล้ว +18

    Sir, hats off to mr.Nagaraj for his interest in history

  • @faizan4564
    @faizan4564 2 ปีที่แล้ว +4

    Coming to Vijayapura and exploring the city, thank you very much sir

  • @rameshnande3720
    @rameshnande3720 2 ปีที่แล้ว +5

    We really proud feel to live and born in ಕರ್ನಾಟಕ..

  • @bmu.d.yaragall2082
    @bmu.d.yaragall2082 2 ปีที่แล้ว +17

    ನಮ್ಮ ವಿಜಾಪೂರ 💪

  • @dayanandgoudar6793
    @dayanandgoudar6793 ปีที่แล้ว +1

    Namaskar Kapashi mamarige Golu Gummta bagge tumba mahiti kottidira tumba danyvadgalu mamari

  • @krishnabaramati2539
    @krishnabaramati2539 2 ปีที่แล้ว +7

    ಬಾರಾ ಕಮಾನ್,ಇಬ್ರಾಹಿಂ ರೋಜಾ ಬಗ್ಗೆನೂ ವಿಡಿಯೊ ಮಾಡಿ sir

  • @chekrishnamurthy
    @chekrishnamurthy 2 ปีที่แล้ว +5

    4:15 it is called lightning arrester ! Very scientific, it is used in high rise buildings

  • @sureshbusad806
    @sureshbusad806 2 ปีที่แล้ว

    ಸಾರ್, ಕಲಾಮಾಧ್ಯಮದಿಂದ ನಮಗೆ ತುಂಬಾ ಮಾಹಿತಿ ದೊರೆಯಿತ್ತಿದೆ.ಧನ್ಯವಾದಗಳು.ಸುರೇಶ್ ಬೂಸದ್.

  • @charanhm
    @charanhm 2 ปีที่แล้ว +2

    ಧನ್ಯವಾದಗಳು ಪರಂ ಸರ್..🙏

  • @factsjavarifacts8502
    @factsjavarifacts8502 2 ปีที่แล้ว +12

    ನಮ್ಮ ವಿಜಯಪುರ ನಮ್ಮ ಹೆಮ್ಮೆ 💛
    ನಮ್ಮ ಬಿಜಾಪುರ ಬೆಂಕಿ 🔥🔥

  • @vijaylagave9767
    @vijaylagave9767 19 วันที่ผ่านมา +1

    Chhatrapati Shivaji Maharaj ki Jay Jay Bhawani❤❤❤❤❤❤❤❤❤❤❤❤❤❤❤❤❤

  • @musheerriyaz716
    @musheerriyaz716 2 ปีที่แล้ว

    ನಾಗರಾಜ್ ಸರ್ ತುಂಬಾ ಧನ್ಯವಾದಗಳು ಅದ್ಭುತವಾದ ಮಾಹಿತಿ ನೀಡಿದ್ದೀರಿ.

  • @hiqbal5949
    @hiqbal5949 2 ปีที่แล้ว +1

    ಸವಿವರವಾಗಿ ಬಹಳ ತಾಳ್ಮೆಯಿಂದ ವಿವರಣೆ ನೀಡುತ್ತೀರಿ.
    ಅಭಿನಂದನೆಗಳು.
    ಇಕ್ಬಾಲ್-ಮೈಸೂರು.

  • @ibrahimempire1436
    @ibrahimempire1436 2 ปีที่แล้ว +1

    ಗೋಲ್ ಗುಂಬಜ್ ಬಗ್ಗೆ ಅತ್ಯುತ್ತಮವಾಗಿ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು

  • @Sebionite
    @Sebionite 2 ปีที่แล้ว +11

    Excellent Archaeological knowledge and well researched Guide.... Good job Guys.

  • @madhuchandra4811
    @madhuchandra4811 2 ปีที่แล้ว

    ನಿಮ್ಮ ಇತಿಹಾಸದ ಉತ್ಸಾಹ ತುಂಬಾ ಇಷ್ಟವಾಯಿತು ಪರಮ್ sir... ದಯವಿಟ್ಟು ಪ್ರತಿ ಜಿಲ್ಲೆಯ ಇತಿಹಾಸವನ್ನು..... ನಿಮ್ಮ ಮುಕಾಂತರ ತಿಳಿಯಬೇಕೆಂಬ ಆಸೆ ನಮಗೆ 👌👌👌👌👌

  • @sunitasunita2700
    @sunitasunita2700 2 ปีที่แล้ว +1

    Thank you sir....tumb Khushi aitu...tumb maahiti gottu aitu,u going really gud job sir🙏🙏

  • @ravikantasherikar4740
    @ravikantasherikar4740 2 ปีที่แล้ว +6

    Best explanation sir👌👌👌🙏🙏🙏

  • @mohankumarbh8595
    @mohankumarbh8595 2 ปีที่แล้ว +2

    Very super explaining; excellent Vijayapura.

  • @shalinijoshi5594
    @shalinijoshi5594 2 ปีที่แล้ว

    ತುಂಬಾ ಕುಷಿ ಆಯ್ತು ನಿಮ್ಮ ಈ ಮಾಹಿತಿ ಇಂದ ಧನ್ಯವಾದಗಳು ಅಣ್ಣ 🙏💐😇🌹🔥

  • @nimsuchi1
    @nimsuchi1 2 ปีที่แล้ว +2

    ನಾನು ಗೋಲಗುಂಬಜ್ ನೋಡಿದೀನಿ. ಆದರೆ ಇಲ್ಲಿನ ವಿವರಣೆ ತುಂಬ ಚೆನ್ನಾಗಿದೆ

  • @hanumanthak6143
    @hanumanthak6143 2 ปีที่แล้ว

    ಅದ್ಭುತವಾದ ಮಾಹಿತಿಯನ್ನು ಕೊಟ್ಟಿದ್ದೀರಿ ಕಲಾಮದ್ಯಮಕ್ಕೆ ಶಾಸ್ಟ್ಯಾಂಗಾ ನಮಸ್ಕಾರಗಳು ಕರ್ನಾಟಕದ ಹೆಮ್ಮೆ ನಾವು ಇಲ್ಲಿಂದಲೇ ಸಂತೃಪ್ತಿಯಾಗಿದೆ

  • @banukdixit9091
    @banukdixit9091 2 ปีที่แล้ว +2

    ಕಲಾಮಾಧ್ಯಮ,ಕುತೂಹಲಕಾರಿ ವಿಜಯಪುರದ ಚಾರಿತ್ರಿಕ ಕಟ್ಟಡ
    ಗೋಲ್ ಗುಂಬಸ್ ಬಗ್ಗೆತಿಳಿಸಿ ದ ನಿಮಗೆ ಧನ್ಯವಾದಗಳು. 👌👌

  • @aldarhotel5420
    @aldarhotel5420 2 ปีที่แล้ว +5

    Under ground alli anide cortige arji hogabahudu sir😭

  • @competativeexam3120
    @competativeexam3120 2 ปีที่แล้ว +1

    Historian umesh kapase sir explained very well

  • @mohammedsafiulla6250
    @mohammedsafiulla6250 2 ปีที่แล้ว +1

    Best true knowledge Information.
    Regarding Aadilshahi dynasty.

  • @mahantprasadpattanashetti4447
    @mahantprasadpattanashetti4447 2 ปีที่แล้ว +19

    This type stone is available in & around Vijayapur only. Our old house, 3 kms from Golgumbaj is also built using this type of stones.

    • @anik4820
      @anik4820 2 ปีที่แล้ว

      Yes true 👍

    • @abidm6892
      @abidm6892 2 ปีที่แล้ว +1

      U r right which ever monument or building is built in the world,India, or bijapur first they check availability of materials nearby, now u r telling these stones have been brought from outside is impossible and u answer is baseless

  • @prajwalyadawad5208
    @prajwalyadawad5208 2 ปีที่แล้ว +2

    Nice information by guide. And Good work by team👏.

  • @shilpa8215
    @shilpa8215 ปีที่แล้ว +2

    my fevret place vijayapora...Forever🌍❤🌍HV🌍❤🌍

  • @Br_kiran05
    @Br_kiran05 2 ปีที่แล้ว +2

    ಸರ್ ನಿಜವಾಗಿಯೂ ಪಿನ್ ಟು ಪಿನ್ ವಿವರಗಳನ್ನು ವಿವರಿಸಿದ ಉತ್ತಮ ಬೋಧನೆ 👏😱👌

  • @MasterArts081
    @MasterArts081 2 ปีที่แล้ว +5

    Sir, kannadigas pride Kailasanatha mandira ellora bagge vedio madi
    Edanna Namma Rashtrakuta
    raja ondane krishna nirmana madisidu 🔥🔥🔥🙏🙏🙏
    Basalt stone usually more in Maharashtra for ex ajantha cave , Kailasanatha temple ellora , I think whole Maharashtra was also under Deccan sultanate rule during 1600s so they borrowed from them
    In Karnataka soap stone monuments are more 💛❤️

  • @honnayyahp8295
    @honnayyahp8295 2 ปีที่แล้ว

    ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು

  • @naanu1016
    @naanu1016 2 ปีที่แล้ว +1

    Talented and Well Knowledgeble Guide

  • @tippannaalagur4769
    @tippannaalagur4769 2 ปีที่แล้ว +3

    ಸೂಪರ್ ಸರ್ ಹ್ಯಾಂಡ್ ಸಪ್sir ಸೂಪರ್🙏🙏🙏

  • @kamalmadbhavikar9454
    @kamalmadbhavikar9454 2 ปีที่แล้ว +3

    Me from Bijapur vijaypur now iam steying in mumbai

  • @CSN96
    @CSN96 2 ปีที่แล้ว +4

    Thank you for your hard work 💜 💓 💓

  • @Dinesh-x1c
    @Dinesh-x1c 19 วันที่ผ่านมา

    ನಮ್ಮ ವಿಜಯಪುರ 🌍

  • @ashiravadcreations3210
    @ashiravadcreations3210 2 ปีที่แล้ว +3

    ನಮ್ಮ ವಿಜಯಪುರ ನಮ್ಮ ಹೆಮ್ಮೆ....

  • @shivashankarbommanalli2050
    @shivashankarbommanalli2050 2 ปีที่แล้ว +2

    Bijapurak badhidake danyavaad

  • @ganeshjambagi6490
    @ganeshjambagi6490 2 ปีที่แล้ว +2

    Thank for your information sir really great channel on this Karnataka

  • @isubhashk
    @isubhashk 2 ปีที่แล้ว +6

    look at the carving at the main entrance shown,,,its a kalasa carving,,,, it indicates that it was temple before later converted as like this,,,,

    • @mdzaid87
      @mdzaid87 2 ปีที่แล้ว

      Hahah..nimigella..el hodru ade...

    • @roopas688
      @roopas688 2 ปีที่แล้ว +1

      @@mdzaid87 a lootikoraru madidde Hage. Accept madkolli first idu nimma desha

    • @mdzaid87
      @mdzaid87 2 ปีที่แล้ว

      @@roopas688 namma desha ne...Adare namma desha hodiyo kelsa mada bedi plz..don't spread hatred. It's a request..

    • @roopas688
      @roopas688 2 ปีที่แล้ว +1

      @@mdzaid87 sorry to say we are NOT 'stone pelters '

    • @mdzaid87
      @mdzaid87 2 ปีที่แล้ว

      @@roopas688 see again hate....it proves my point..u will realise one day that hatred is not good

  • @sangayyachikkmath3920
    @sangayyachikkmath3920 2 ปีที่แล้ว +2

    ಸೂಪರ್ ಸರ್ ವಿಡಿಯ ಸರ್

  • @saddammullabijapurvijayapu806
    @saddammullabijapurvijayapu806 2 ปีที่แล้ว +9

    ನಮ್ಮ ಜಿಲ್ಲೆ 💪💪 ನಮ್ಮ ಹೆಮ್ಮೆ🙏🙏🥰🥰

  • @lalitayarnaal
    @lalitayarnaal 2 ปีที่แล้ว +6

    ವಿಜಾಪುರದ ಹೆಮ್ಮೆ. ವಾದವಿವಾದ ಬೇಡಾ. ಎಲ್ಲರೂ ಆನಂದಿಸೋಣ. 🌹🌹👍👍

    • @vi11236
      @vi11236 2 ปีที่แล้ว

      Thooo ninna jamakke... Yake namma poorvajara rakhta chariteya mele anandisabeka

    • @hemahegde8904
      @hemahegde8904 2 ปีที่แล้ว

      Sari heldri

  • @santhoshal5440
    @santhoshal5440 ปีที่แล้ว +1

    Thank for your information

  • @Rajaram-ez6bx
    @Rajaram-ez6bx 2 ปีที่แล้ว +5

    12:50 tejo mahal

  • @kamalmadbhavikar9454
    @kamalmadbhavikar9454 2 ปีที่แล้ว +12

    My home is very near to golgummaz proud to say

  • @k_s_creations1046
    @k_s_creations1046 2 ปีที่แล้ว +5

    Love from mysore ❤️❤️

  • @RN-uj6ed
    @RN-uj6ed 2 ปีที่แล้ว

    Horgadeyinda kallanne hottu tandro yavdadru devastanavanne kittu tandu kattiddaro yavanig gottu bidappa guide🤩

  • @Suhel2409
    @Suhel2409 2 ปีที่แล้ว +10

    It's earlier temple converted to Gumbaz🤔🤔🤔

  • @komalashankar8540
    @komalashankar8540 2 ปีที่แล้ว +71

    ಇದರೊಳಗೂ ಯಾವುದಾದರೂ ದೇವಸ್ಥಾನ ಇರಬಹುದೇ ??!!🤔ದೇವಸ್ಥಾನದ ಬಾಗಿಲಿನಂತಿದೆ??ಸ್ವಲ್ಪ ದೇವಸ್ಥಾನದ ವಾಸನೆ ಬರ್ತಾ ಇದೆ ಅನ್ಸತ್ತೆ.

    • @aatmanirbhartours
      @aatmanirbhartours 2 ปีที่แล้ว

      Definitely ಇದೆ, ಅರಬರ ದೇಶಗಳಲ್ಲಿ ಒಂದು ಅವರ ಕುರುಹು ಇಲ್ಲ, ಎಲ್ಲಾ ಇರೋದು ಭಾರತದಲ್ಲಿ ಮಾತ್ರ....ಯಾಕೆ !!! ಯಾಕೆಂದ್ರೆ ನಮ್ಮ ದೇವಸ್ಥಾನ ಹೊಡ್ದು ಕಟ್ಟಿರೋಧು ಇವೆಲ್ಲಾ. ನಾವು ಅಂಧರು 🤦

    • @SD-ld5lz
      @SD-ld5lz 2 ปีที่แล้ว +5

      ಪುಷ್ಕರಣಿ ಇದೆ ಅಂತ ಹೇಳಿದರಲ್ಲ.

    • @bhagyanandbiradar2894
      @bhagyanandbiradar2894 2 ปีที่แล้ว

      😁😁

    • @promate1698
      @promate1698 2 ปีที่แล้ว +3

      ಕೆಡವಿ ನೋಡಬೇಕ, ಗೊತ್ತಾಗುತ್ತ

    • @ibrahimm3327
      @ibrahimm3327 2 ปีที่แล้ว +5

      Kudida amalu bittare sari kana bahudu nimage

  • @sharathdamaruga
    @sharathdamaruga 2 ปีที่แล้ว +7

    ಸರ್ ಸ್ವಲ್ಪ ಬೇಗ ಬೇಗ ಹಾಕಿ ಸಾರ್ ....
    ಒಂದ್ ದಿನ ಕಾಯೋದು ಅಂದ್ರೆ ಕಷ್ಟ...

  • @publicchannel5842
    @publicchannel5842 2 ปีที่แล้ว +3

    Super sir hosapete hampi bagge mahithi kodi

  • @jabeersaheb3608
    @jabeersaheb3608 13 วันที่ผ่านมา

    ❤very nice explanation

  • @jaiyammarachaiah8716
    @jaiyammarachaiah8716 หลายเดือนก่อน

    Kalamadyamadavarige abhinandanegalu

  • @pratibhak9786
    @pratibhak9786 2 ปีที่แล้ว +3

    12:51 astu gottilvaa Param ...ji
    Yaake over aagi act maadtiri
    Nimm saahasa hige mundu vareyali 👍
    We r proud of you Savita & Param 🍫

    • @santugwd8969
      @santugwd8969 2 ปีที่แล้ว

      Center center mathadi irritate madtane ee param

  • @kumarda4409
    @kumarda4409 2 ปีที่แล้ว +1

    ಸರ್ ನೀವು ಒಳ್ಳೆಯ ಮಾಹಿತಿಯನ್ನ ನಮಗೆ ಕೊಡ್ತೀರಾ ನಮಗೆ ಸಂತೋಷ ಆಗುತ್ತೆ, ನೀವು ಈ ರೀತಿಯ ಕಟ್ಟಡದ ವಿವರ ಹೇಳುವಾಗ ಡ್ರೋನ್ ಕ್ಯಾಮೆರಾ ಬಳಸ ಬಹುದು, ನನ್ನ ಅನಿಸಿಕೆ.

  • @prajwalpujari7790
    @prajwalpujari7790 2 ปีที่แล้ว +1

    Every monuments in vijayapur is of same rock n not only monuments some old house are of same rocks and can be found in vijayapur pls concert good historians

  • @muralidharnaik1
    @muralidharnaik1 2 ปีที่แล้ว +34

    Param, please consult proper historians for such details because these monuments are made before Moghal s. These information may lead to spreading mis informations.

  • @vijaylakshmichandrakumar6469
    @vijaylakshmichandrakumar6469 2 ปีที่แล้ว +2

    Thanks for bijapur tour

  • @c.m8527
    @c.m8527 2 ปีที่แล้ว +6

    ನಮ್ಮ್ ಮುಸ್ಲಿಂ ಹೆಮ್ಮೆ 😘😘😘

    • @premprem6295
      @premprem6295 2 ปีที่แล้ว

      Loudik

    • @sorrywait1668
      @sorrywait1668 29 วันที่ผ่านมา +2

      Edana kattoke bari musli aste alla hindu nu edare

  • @smithakangoni1631
    @smithakangoni1631 24 วันที่ผ่านมา

    Ty nammvijaypur🙏🙏

  • @shobhav2733
    @shobhav2733 2 ปีที่แล้ว +10

    agedu nodidare shilabalike naga murthy , linga , deva devathe ya murthy sigabahudu

    • @rdcreations2166
      @rdcreations2166 2 ปีที่แล้ว +1

      🤪🤪🤪🤪🤪🤪🤪🤪🤪

  • @krishnabaramati2539
    @krishnabaramati2539 2 ปีที่แล้ว +2

    i from SANKESHWAR but i love bijapur

  • @praveenkumarc5506
    @praveenkumarc5506 2 ปีที่แล้ว +1

    ಸೂಪರ್ ಸೂಪರ್ ಸೂಪರ್ ಸೂಪರ್ 💐

  • @syedhasham7424
    @syedhasham7424 หลายเดือนก่อน

    Super super sir

  • @kannadapetcare3368
    @kannadapetcare3368 2 ปีที่แล้ว +1

    Thank you sir navu bahala sala hogidivi but istondu thilkodrlila thank you sir 👑

  • @ashar.kamath2959
    @ashar.kamath2959 2 ปีที่แล้ว +11

    That window for underground is for ventilation.. Not for getting cool air.. 🤣🤣🤣🤣🤣🤣🤣🤣🤣🤣🤣🤣🤣🤣

    • @rdcreations2166
      @rdcreations2166 2 ปีที่แล้ว

      😂😂😂😂

    • @archangel928
      @archangel928 ปีที่แล้ว

      the guides here have less knowledge about bijapura history only few know the proper history
      i once saw a guide who was singing songs atop gumbaz where it was meant to be silent and speak through walls, felt sad for the people who hired his as guide he never showed them anything

  • @saanvis2315
    @saanvis2315 2 ปีที่แล้ว

    Research guide super he really know more then government

  • @Desha-suttu-kosha-odu
    @Desha-suttu-kosha-odu 2 ปีที่แล้ว

    Param sir nandu vijayapura sir Niv nam urige bandiddu tumba kushi ayitu innu Niv irtira andre nimmanna beti maduve🙏☺️

  • @world3725
    @world3725 2 ปีที่แล้ว +24

    ಅಂಡರ್ ಗ್ರೌಂಡ್ ಯಾಕಿದೆ ಅದನ್ನ ಒಫನ್ ಮಾಡಬಹುದಲ್ಲ ಇಷ್ಟೊಂದು ಸೀಕ್ರೆಟ್ ಯಾಕೆ

    • @Humanitynature978
      @Humanitynature978 3 หลายเดือนก่อน +12

      ಅಲ್ಲಿ ನಮ್ಮ ಹಿಂದೂ ದೇವರ ಮೂರ್ತಿ irbahudu

    • @raistarkhanpathan1978
      @raistarkhanpathan1978 หลายเดือนก่อน +1

      ​​@@Humanitynature978
      ಅಲ್ಲಿ ನಿಮ್ಮ ಅಪ್ಪನ ತೋಳ್ದು ಇದೇ....
      ಬೋಸಡಿ ಮಗನೆ....

    • @raistarkhanpathan1978
      @raistarkhanpathan1978 หลายเดือนก่อน

      ​​@@Humanitynature978
      ನಿಮ್ಮ ಅಪ್ಪನ ತೋಳ್ದು ಇದೇ ಬೋಸಡಿಮಗ್ನೇ...

  • @ibrahimgm6033
    @ibrahimgm6033 หลายเดือนก่อน

    Great information