"Shocking! ನೆಲದಡಿ ನೀರಿನೊಳಗೆ ಶಿವದೇವಾಲಯ ಪತ್ತೆ-800 Years Old-"-E09-Vijayapura TOUR- Kalamadhyama-
ฝัง
- เผยแพร่เมื่อ 1 พ.ย. 2024
- #VijayapuraTour #VijayapuraHistory #kalamadhyama #param
Click on the below link to Subscribe to Kalamadhyama TH-cam Channel. / @kalamadhyamayoutube
www.kalamadhyama.com
Guide: Nagaraj Kaapasi (MA History, Diploma in Tourism)
Directed by: KS Parameshwar
DOP: Raviraj Hombala
Produced by : Kalamadhyama Media Works.
"ವಿಜಯಪುರ ಯಾತ್ರೆ": Vijayapura Tour on Tanga with Param
ವಿಜಯಪುರ (ಬಿಜಾಪುರ) ಐತಿಹಾಸಿಕವಾಗಿ ಅತ್ಯಂತ ರೋಚವಾದ ಕಥೆಗಳನ್ನು ಒಳಗೊಂಡ ಜಿಲ್ಲೆ. ವಿಜಯನಗರ ಸಾಮ್ರಾಜ್ಯ, ಬಹಮಣಿಗಳು, ಆದಿಲ್ ಶಾಹಿಗಳು, ಮೊಗಲರು ಹೀಗೆ ಅನೇಕ ರಾಜ ಮಹಾರಾಜರುಗಳಿಂದ ಆಳ್ವಿಕೆಗೊಳಪಟ್ಟಿದ್ದ ಈ ನಗರದ ನಿಜವಾದ ಕತೆ ಏನು? ಇಲ್ಲಿನ ಇತಿಹಾಸ ಏನು? ಎಂಬುದನ್ನ ಇಲ್ಲಿನ ಸ್ಥಳಗಳಿಗೆ ಹೋಗಿ ತಿಳಿದುಕೊಳ್ಳುವ ಪ್ರಯತನವೇ "ವಿಜಯಪುರ ಯಾತ್ರೆ" ಟ್ರಾವೆಲ್ ಸರಣಿ. ಇತಿಹಾಸಕಾರ ನಾಗರಾಜ್ ಕಾಪಸಿ ಅವರು ಈ ಯಾತ್ರೆಯನ್ನು ಮುನ್ನಡೆಸಿ, ಮಾಹಿತಿ ಹಂಚಿಕೊಂಡಿದ್ದಾರೆ. ನೋಡಿ, ಶೇರ್ ಮಾಡಿ, ಎಂದಿನಂತೆ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಬೆಂಬಲಿಸಿ...
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our TH-cam Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam TH-cam Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Kalamadhyama Videos, Kalamadhyama Channel, Kalamadhyama, #param, Kalamadhyam Media Works, KS Parameshwar, Savita Parameshwar, Kalamadhyama TH-cam Channel, Kannada Travel Videos, Kannada Vlogs, History Video, Vijayapura Tour, Bijapur Tour, Tourist places of Bijapur, Bijapur Tour Kalamadhyama, Vijapura Tour with Param, Bijapur History Kalamadhyama, Vijayapura History Kalamadhyama, Places in Bijapur, Golgumbaz, Ibrahim Roja, Bara Kaman, nagaraj Kapasi bijapur history,
ಹರ ಹರ ಮಹಾದೇವ. 🌹🌹🙏🙏😊😊. ಇಷ್ಟೊಂದು ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು.
Om,Namath,sivaya
Har har mahadev
ತುಂಬಾ ಅದ್ಭುತವಾದ ದೇವಾಲಯ🙏🙏🙏ಓಂ ನಮಃ ಶಿವಾಯ 🙏🙏🙏
🙏🙏🙏🙏🙏🌷🌷
ನಿಜವಾಗ್ಲೂ ನಾವು ಬಿಜಾಪುರ ನಲ್ಲಿ ಇದ್ದರೂ ಇಂತಹ ಸ್ತಳ ಗೊತ್ತಿರಲಿಲ್ಲ. ಇತಿಹಾಸ ಸ್ಮರಣೆ ಮಾಡುತ್ತಿರುವ ಕಲಾ ಮಾದ್ಯಮ ತಂಡಕ್ಕೆ ತುಂಬಾ ಧನ್ಯವಾದಗಳು.
Nanmige gottu ee place galu... Bijapurdalli iddu ivgalna nodilla andre yelladru hogi biddu sayi sulemagane nin amman keya
ಹೋಗಿ ನೋಡಿ ಕಾಪಾಡಿ
@@kumaryadhu8419 The universities in our state should open their eyes towards this amazing temple of Lord Shiva .
The Govt. should also do something in order to improve this place .
As a person from this place , I was not in the know this divine place ...
Hats off to the Kalamadhyama team !!!
0
✔ 👍 👌
ನಮ್ ಓಣಿ "ಕಮಾನ್ ಖಾನ್ ಬಜಾರ್"....
02:38 ಪರಮ್ ಸರ್ old ಬಿಜಾಪುರ ಅಂತಾರಲ್ಲ ಅದೇ ನಮ್ಮ ಮನೆ.... ❤️❤️❤️ ನಮ್ಮ ಬಿಜಾಪುರದ ಶಿಲ್ಪಕಲೆಗಳನ್ನು ಸುಂದರವಾಗಿ ಮತ್ತು ಕುತೂಹಲಕರವಾಗಿ explain ಮಾಡಿದ್ದು ತುಂಬಾ ಖುಷಿ ಆಯ್ತು... ಕಲಾಮಾಧ್ಯಮಕ್ಕೆ ಮತ್ತು ಸರ್ ಗೆ ತುಂಬು ಹೃದಯದ ಧನ್ಯವಾದಗಳು❤️❤️❤️
Nodidvi
ಅಬ್ಬಾ.. ಅದ್ಭುತ ದೇವಾಲಯ! 🙏 ಸರಿಯಾಗಿ ಹೇಳಿದಿರಿ.. ಹಿರಿಯರ ಕಲ್ಪನಾಶಕ್ತಿ ಅತ್ಯದ್ಭತವಾಗಿದೆ..☺️
ರೋಚಕ ಹಾಗೂ ಅದ್ಭುತವಾದ ಸ್ಥಳವನ್ನು ಪರಿಚಯಿಸಿದ್ದಕ್ಕೆ ತಮಗೆ ಅನಂತ ಅನಂತ ಧನ್ಯವಾದಗಳು ಸರ್.....
ನಮ್ಮ ಊರು ಬಿಜಾಪುರದಲ್ಲಿ ನೆಲಮಾಳಿಗೆ ಶಿವ ದೇವಾಲಯ ನೀರಲ್ಲಿ ಇದ್ದರೆ ನಮ್ಮ ಮನೆ ದೇವರು ಲಿಂಗಸುರು ಗುರುಗುಂಟ ಅಮರೇಶ್ವರ ದೇವಾಲಯ ಇರುವುದು ನೀರಿನಲ್ಲೇ ಒಂದು ಕಡೆ ಸಂತೋಷ,ಇನ್ನೊಂದು ಕಡೆ ಆಶ್ಚರ್ಯ. ನಾಗರಾಜ ಮತ್ತು ಪರಂ ಸರ್ ಎಷ್ಟು ಧನ್ಯವಾದ ಹೇಳಿದ್ರು ಕಡಿಮೇನೆ.ಬಿಜಾಪುರ ಬರೀ ಮುಸ್ಲಿಂ ವಾಸ್ತು ಶಿಲ್ಪಕ್ಕೆ ಸೀಮಿತವಾಗದೆ ಎಲೆ ಮರಿ ಕಾಯಿಯ ಹಾಗಿರೋ ಹಿಂದೂ ದೇವಾಲಯಕ್ಕೂ ಆಸರೆ ನೀಡಿದೆ ಆದ್ರೆ ಇದು ಬೆಳಕಿಗೆ ಬಾರದೆ ಇದ್ದದು ನಿಜಕ್ಕೂ ದುರ್ವಿಧಿ....
ನಮ್ಮ ಬಿಜಾಪುರ... ನಮ್ಮ ಹೆಮ್ಮೆ....
ಬೇಗಾ ವಿಮಾನ ಹಾರಾಟ ಮಾಡ್ಲಿ....
ಗೋಳಗುಂಬಜ್ ಮುಂದೆ ಆರ್ಟಿಫಿಷಿಯಲ್ ಕಾರಂಜಿ ಆಗ್ಲಿ...
ನಿಂತು ಹೋಗಿರೋ ನವರಸಪುರ ಉತ್ಸವ ಮತ್ತೆ ಶುರು ಆಗ್ಲಿ....
ಬಿಜಾಪುರ ವಿಶ್ವದ ಕಣ್ಣು ಕುಕ್ಕಲಿ...
ಸಿರಿ ಗನ್ನಡಂ ಗೆಲ್ಗೆ... ಸಿರಿ ಗನ್ನಡಂ ಬಾಳ್ಗೆ...
ಮನುಷ್ಯ ಜಾತಿ ತಾನೊಂದೆ ವಲಂ... 🙏🙏🙏🙏🙏🙏🙏🙏🙏🙏🙏🥰🥰🥰🥰🥰🥰🥰🥰👌👌❤❤❤❤❤❤🚩🚩🚩🚩🚩🚩
Thanku..
Super sir tamage
@@nammakarnataka88 wc
ಏರುತಿದೆ.. ಶಿಖರವೇರುತಿದೆ
ನಮ್ಮ ನಿಮ್ಮೆಲ್ಲರ ಕಲಾಮಾಧ್ಯಮ.... ಅವಿರತ ಅನಂತ ಮಾಹಿತಿಗಳ ಮಹಾ ಸಾಗರ ಮಾಧ್ಯಮ ಕಲಾಮಾಧ್ಯಮ ... ವಸಂತ್
ಸುಮ್ನೆ ಹುಟ್ಟಿ ಸಾಯಬಾರದು ಇಂತಹ ಐತಿಹಾಸಿಕ ಸ್ಥಳಗಳನ್ನು ನೋಡಲೇಬೇಕು
Really good and awesome excellent talented temple
800 year old
ಹಿಂದೂ ಸಂಸ್ಕೃತಿಗೆ ✌️✌️🙏🙏🇮🇳🇮🇳
ಇವತ್ತಿಗೆ 4ನೇ ದಿನ... ವಿಜಯಪುರದ ವಿಶ್ಲೆಷಣೆ👍..... ನಮ್ಮ ಊರು❤️
ಅದ್ಭುತ, ಯಾನ,ತುಂಬಾ, ಸಾಹಸ ಪಟ್ಟಿದ್ದೀರಾ, ತುರುಕರ, ಅಪ್ಪಣೆ ಪಡೆ ದು,,
ಪಾಪ, ದರ್ಶನ ಮಾಡಿಸಿದೀರಾ,
ತುರುಕರಿಲ್ಲದ ಊರು ನರಕಭಾ ಜನವಕ್ಕು
ತುರುಕರೇ ದೈವ ಸರ್ವಜ್ಞ
ಧನ್ಯವಾದಗಳು
ಅಬ್ಬಬ್ಬಾ ಅದ್ಭುತ ದೇವಾಲಯ 🙏🙏🙏🙏 ಓಂ ನಮಃ ಶಿವಾಯ 🙏🙏🙏🙏 ಆತೈದ್ಭುತ really great ನಮ್ಮ ಹಿರಿಯರು 🙏🙏🙏🙏 ನಿಮ್ಮ ತಂಡಕ್ಕೆ ತುಂಬುಹೃದಯದ ಧನ್ಯವಾದಗಳು ಸರ್ ❤️❤️❤️❤️❤️
ಅದ್ಭುತ ಅತಿ ರೋಚಕ ಇಂಥ ಒಂದು ದೇವಸ್ಥಾನವನ್ನು ನಮಗೆ ತೋರಿಸುತ್ತಾ ಇದ್ದೀರಲ್ಲ ಪರಮೇಶ್ವರ್ ಸರ್ ನಿಮಗೆ ಧನ್ಯವಾದಗಳು 💚💚🙏
ನಮ್ಮ ಬಿಜಾಪುರದ ಒಂದಿಷ್ಟು ವೀಶವನ್ನು ತೀಳ್ಳಿಸಿದಕೆ ತುಂಬಾ ಧನ್ಯವಾದಗಳು ಸರ್
V. NICE. 🍎🍎🍎🍎🍎
Hii
ನೀರಲ್ಲಿ ದೇವಸ್ಥಾನ ಅದ್ಭುತ 🙏🙏🙏❤❤❤
ನಮ್ಮ ಕರ್ನಾಟಕದಲ್ಲಿ ಇರುವ ಜಾಗ, ವಿಚಾರಗಳು ನಮಗೆ ತಿಳಿದಿಲ್ಲ. ಸರಕಾರಕ್ಕೆ ನಾಚ್ಗೆ ಆಗ್ಬೇಕು.. ತುಂಬಾ ಧನ್ಯವಾದ ಸರ್ ನಿಮ್ಗೆ 🙏🙏
ತುಂಬಾ ಅದ್ಬುತವಾದ ವಿಶ್ಲೇಷಣೆ sir ನಾಗರಾಜ್ sir ಸೂಪರ್ guide ಅವರು
👌 realy correct 🤝
Wonderful ! Wonderful !!!!!! The Lord Shiva temple built by kalayan chalukayas is unique...thanks to kalamadyam showed unimaginable & unbelievable temple..
ಅದ್ಭುತವಾದ ಮಾಹಿತಿ ಸರ್. ಕಲಾಮದ್ಯಮ ಪರಮ್ ಸರ್ ನಾಗರಾಜ್ ಸರ್ ನಿಮ್ಗೆ ತುಂಬು ಹೃದಯದ ದನ್ಯವಾದಗಳು
Thanku...
ಹೇಗಪ್ಪ ಇಂತ ದೇವಸ್ತಾನ ಕಟ್ಟಿದ್ರು.. ಅದ್ಭುತ
namma hiriyaru entha medavigslu shilpakale annodu yava mattadalithu annodu thiliyothe dodda devadthanagallana odedu maszid Madi 😢😢
e neeru koleyolva smell baralva
@@sumamanjunath193 nope water flow iruthe. So water full pure iruthe smell or taste yenu baralla
Vv v good place👌👌🙏🙏?
ಈ ಸ್ಥಳ ಪ್ರವಾಸಿರಿಗೆ ನೋಡೋದಿಕ್ಕೆ ಸ್ವಲ್ಪ ವ್ಯವಸ್ಥೆ ಮಾಡಬೇಕು 😊
😊😊
ನಾವು ಈ ದೇವಸ್ಥಾನ ದಲ್ಲಿ ಹೆಲ್ತ್ ಕ್ಯಾಂಪ್ ಮಾಡಿದ್ದೀವಿ ಸರ್ ಕಟ್ಟೆ ಮೇಲೆ ಕುತ್ತು ನಿಂತು ಬಂದಿವಿ ಆದ್ರೆ ಈ ದೇವಸ್ಥಾನ ದ ಬಗ್ಗೆ ಗೊತ್ತೇ ಇರಲಿಲ್ಲ ನಮಗೆ ಈ ದೇವಸ್ಥಾನ ದ ಬಗ್ಗೆ ಮಾಹಿತಿ ಒದಗಿಸಿದಕ್ಕೆ ತುಂಬಾ ಧನ್ಯವಾದಗಳು ಸರ್ 🙏🙏🙏🙏
ನಿಜವಾಗಲು ಈ ಪುಣ್ಯ ಕ್ಷೇತ್ರ ನಮಗೆ ಗೊತ್ತೇ ಇಲ್ಲ.
ಕಲಾಮಾಧ್ಯಮಕ್ಕೆ ಧನ್ಯವಾದಗಳು
ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ 🙏🙏🙏🙏🙏🙏🙏🙏🙏🙏🙏🙏🙏
ಹರ ಹರ ಮಹಾದೇವ.ಚಾಲುಕ್ಯರ ಕಾಲದ ಶಿವನ ದರ್ಶನ ಮಾಡಿಸಿದ ಕಲಾಮಾಧ್ಯಮ ತಂಡಕ್ಕೆ ಮತ್ತು ನಾಗರಾಜ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು.
ಗುಮ್ಮಟಗಿಂತಲೂ... ಆಶ್ಚರ್ಯಕರ ಸ್ಥಳ 🙌🙏
ಜಗತ್ತಿನ ಎರಡನೆಯ ಅತೀ ದೊಡ್ಡ ಗುಮ್ಮಟಕ್ಕಿಂತ ಏನೂ ಆಶ್ಚರ್ಯವಿಲ್ಲ.
ನಾವು ವಿಜಯಪುರದಲ್ಲಿ ಇದ್ದರೂ ಸಹ ಈ. ಮಾಹಿತಿ ತಿಳಿದಿರಲಿಲ್ಲ ಧನ್ಯವಾದಗಳು ಕಲಾ ಮಾಧ್ಯಮ ತಂಡಕ್ಕೆ 🙏🙏🙏🙏🙏🙏🙏🙏
ತುಂಬಾ ಅದ್ಭುತವಾದ ದೇವಾಲಯ🙏🙏🙏ಓಂ ನಮಃ ಶಿವಾಯ 🙏🙏🙏ನಮ್ಮ ಊರುವಿಜಯಪುರದ ವಿಶ್ಲೆಷಣೆ
ಬಿಜಾಪುರ ಲಿ ಎಲ್ಲಿದೆ ಇದು
ನಮೆಲ್ಲರಿಗೂ ಇಂತಹ ಒಳ್ಳೆಯ ಸ್ಥಳವನ್ನ ಪರಿಚಯ ಮಾಡಿಕೊಟ್ಟಿದಕ್ಕೆ ನಾಗರಾಜ್ ಕಾಪಸಿ ಸರ್ ಗೆ ಧನ್ಯವಾದಗಳು🙏🙏🙏😍😍🤗🤗
Thanku..
We are born brought up in Vijayapur only, but we had no information about this rare type of Shiva temple. Great, we are proud of our ancestors . Thanks to Kalamadyam team🙏
ಸರಕಾರ ಇದನ್ನು ತೆಗದು ಸರಳವಾಗಿ ಮಾಡಬೇಕು ನೋಡಿದರೆ ನನಗೆ ಭಯ ಆತು ಎದೆ ಒಡೆದು ಕೊಳ್ಳಬಹುದು . ಹೋಗುವ ದಾರಿ ಸರಳ ಮಾಡಿ ನಾವು ಬಿಜಾಪುರ ದವಳು
On namah shivaya
OMG Paramesh one of the best explorations you have made in your life. I trust so. God bless you with the new place of worship being beamed on your channel this time. Already over 214k viewers have the benefit of this SECRET SHIVA TEMPLE in HEART OF BIJAPUR with nearly 7k upvotes. In my view upvotes must have been 100% of the viewership.
ನಿಜಕ್ಕೂ ನಮಗೆ ಗೊತ್ತಿರಲಿಲ್ಲ, ನಾವು ಕೂಡ ಅಲ್ಲಿ ಹೋಗಿ ದರ್ಶನ ತೆಗೆದುಕೊಳ್ಳುತ್ತೇವೆ. ತಿಳಿಸಿ ಕೊಟ್ಟಿದ್ದೀರಿ ಧನ್ಯವಾದಗಳು ಸರ್.
ಅದ್ಭುತವಾದ ಮಾಹಿತಿ ನೀಡಿದ್ದೀರಿ ಧನ್ಯವಾದಗಳು 🙏 ಅಭಿನಂದನೆಗಳು 💐 ನಮಸ್ಕಾರಗಳು 🙏 ಪರಮೇಶ್ವರ
ಓಂ ನಮಃ ಶಿವಾಯ.. 🙏🙏🙏🙏🙏ಅತ್ಯದ್ಭುತ ಪರಮ್ ಸರ್.. ಧನ್ಯವಾದಗಳು ಯಲ್ಲರಿಗೂ.. 🙏🙏
'ಅದ್ಭುತ😲...Surprising....today the whole karnataka is so blessed to take darshan🙏🙏🙏🙏 of such a sacred place through kalamadhayam....maybe to protect from foreign invaders they have constructed it...??hats off to all those people protecting it till today its good that no one knows else our own people will dirty it😔...STRANGE the water too seems quiet fresh and no reptiles or harmful creatures...???OM NAMAH SHIVAY🙏🙏🙏
ಅದ್ಭುತವಾದ ದೇವಸ್ಥಾನ ತೋರಿಸಿದ ನಿಮಗೆ ಧನ್ಯವಾದಗಳು, ನೋಡಿ ತುಂಬಾ ಸಂತೋಷವಾಯಿತು
ಅದ್ಬುತವಾದ ದೇವಾಲಯ
Thanku sir ನಿಮ್ಮ ಈ ವಿಡಿಯೋ ಇಂದ ನಮ್ಮ ಬಿಜಾಪುರ ಬಗ್ಗೆ ನಂಗೆ ಸಾಕಷ್ಟು ವಿಷಯ gotta aitu.. thanku..so much sir
ಲಿಂಗಸೂಗೂರ ಅಮರೇಶ್ವರ guragunta 🙏🙏🙏
ಬಿಜಾಪುರ ಐತಿಹಾಸಿಕ ಸ್ಥಳ ತುಂಬಾ ಚನ್ನಾಗಿದೆ nice 👆
ನಿಮ್ಮ ಅದ್ಭುತವಾದ ಕಲಾಮಾಧ್ಯಮಕ್ಕೆ ಹಾಗು ನಿಮ್ಮ ಜ್ಞಾನಕ್ಕಾಗಿ ತುಂಬು ಹೃದಯದ ಅಭಿನಂದನೆಗಳು ಸರ್ 🙏
Really amazing, ಒಳ್ಳೆಯ ಕೆಲಸ madtiddiraa sir. thanks to you 🙏🙏🙏🙏
ಪರಂ ಅವರೆ ನಿಮಗೆ ಎಷ್ಟು ಧನ್ಯವಾದಗಳು ಹೇಳಿದರು ಸಾಲದು ನಮಗೆ ಗೊತ್ತಿರದ ನೋಡಿರದ ಗುಹೆನಲ್ಲಿ ಶಿವ ಲಿಂಗ ದೇವಾಲಯವನ್ನು ಪರಿಚಯ ಮಾಡಿಕೊಟ್ಟಿದ್ದಕ್ಕೆ ನಾವೇ ಧನ್ಯರು ಅನ್ನಿಸಿತು ನಿಮಗೆ ತುಂಬಾ ಧನ್ಯವಾದಗಳು
ಅದ್ಭುತವಾದ, ಅಪರೂಪದ ಶಿವ ದೇವಾಲಯ 🙏🙏
ಏನ ಅದ್ಬುತ ಸರ ನಿರಲ್ಲಿಯೇ ಇಳಿದು ಶಿವಲಿಂಗ ದರ್ಶನ ಕೊಡಿಸಿದಕ್ಕೆ ತುಂಬಾ ಧನ್ಯವಾದಗಳು🙏
Nijwaglu great temple...🙏♥️😍... Kalamadyamakke tumba dhanyavada yelrigu edanna nodo hage madidke....
Adbhuta, neladadi bhumiyolagade chalukyarinda nirmitavada devalaya bahala sundaravagide. Naanu aneka devalayagalannu nodiddene. Ondondu adarade aada vysisstate hondide. E devalayavannu nodi chalukya arasara bagge hemme mooduvantaaytu. Nagaraj sir vivarane chennagide. Parameswar dhanvadagalu.
Love 💏 from ವಿಜಯಪೂರ 🙌😌✊
ನಿಜವಾಗ್ಲೂ ಈ ದೆವಲಯವನ್ನ ಜೀರ್ಣೋದ್ದಾರ ಮಾಡಬೇಕು ಇಂತಹ ದೆವಾಲಯ ಎಲ್ಲೊ ಇಲ್ಲ ಮತ್ತು ಬಿಜಾಪುರಕ್ಕೆ ಹೋದ್ರು ಮೊಟ್ಟ ಮೊದಲು ಇದನ್ನ ನೋಡಬೇಕು ಸರಕಾರಕ್ಕೆ ಬಹಳ ಒತ್ತಾಯ ಮಾಡಬೇಕು ಇದಕ್ಕೆ ನಮ್ಮ ಬೆಂಬಲ ಇದೆ ..... awesome 🙏🙏🙏🙏🙏🙏🙏 ನಿಮ್ಮ ಕಾರಣ ದಿಂದ ನಾವು ದರ್ಶನ ಮಾಡಿ ಪುನೀತ ರದೆವು
This is an outstanding temple of Lord Shiva..Hara Hara Mahadeva....🙏🙏🙏The sculptures in those days are just wonderful..what an amazing technology used back then....
Kalamadhyamadavarige dhanyavadagalu. Amazing video. Naavu Saha nimminda videonalli Shivalingavannu nodida hagaytu. 🙏🙏
Very good lordshivas.... Temple beautiful.... Thanks toTeam including good camara men.... Thanks
ಓಂ ನಮಃ ಶಿವಾಯ. ವಿಜಯಪುರದ ಅದ್ಭುತ. ಉತ್ತಮ ಮಾಹಿತಿ
ನಮ್ಮ ಪೂರ್ವಜರು ಎಂಥ ಮಹಾನ್ ವಿಜ್ಞಾನಿಗಳು♥️
Wow🙏
ವಾವ್ ಯಂತಹ ಅದ್ಬುತ 🙏 ಓಂ ನಮಃ ಶಿವಾಯ
ಧನ್ಯವಾದಗಳು. ನಾವು ವಿಜಯಪುರಕ್ಕೆ ಏಷ್ಟೋ ಸಲ ಹೋದರು. ಈ ವಿಷಯ ಗೊತ್ತಿರಲಿಲ್ಲ. ತಮ್ಮ ಸಾಹಸಕ್ಕೆ ಮತ್ತೊಮ್ಮೆ ಧನ್ಯವಾದಗಳು.
ನಿಜವಾಗಲೂ ಕಳೆದ 20 ವರ್ಷಗಳಿಂದ ನಾನು ಬಿಜಾಪುರ ದಲ್ಲಿ ಇದ್ದರೂ ಕೂಡ ನನಗೆ ಇದು ಗೊತ್ತೇ ಇರಲಿಲ್ಲ... ಧನ್ಯವಾದಗಳು
ನಿಜಕ್ಕೂ ತುಂಬಾ ಅದ್ಭುತವಾದ ಶಿವನ ದೇವಾಲಯ 🙏🙏🙏.ಧನ್ಯವಾದಗಳು kalamadhyama.
Thank you Kalamadhyma team and also to Sri Nagaraj sir,,,for making aware of unknown facts, good narration,,,I felt like I was inside the temple with you...
ಹೃತ್ಪೂರ್ವಕವಾದ ಧನ್ಯವಾದಗಳು
Vijayapur is city of victory sir nammuru namma hemme
Thank you param sir.
Nammuru Bijapur....nododakka tumba Khushi agutte.....wow....👍👌👌
Best episode Param, good job 🙏🙏👌 Thanks to guide, you and local people
ಎಂಥ ಅದ್ಭುತ.. ಎಸ್ಟ್ ತೊಂದರೆ. ತೊಗೊಂಡು ಶೂಟ್ ಮಾಡಿದ್ದೀರಾ ಅದಕ್ಕೆ ಧನ್ಯವಾದ
Very good information, our ancestors were having good knowledge. Great effort by team Kalamadhyam... just mesorising...
I was not aware of this temple, being born & brought up in Bijapur 🙏🙏
Thumba thumba thanks Sir nammellara punya nimage sigali Sir estu koti kotru ee Bhagya sigolla Sir om namah shivaya
ಮೈಸೂರ್ ಅರಮನೆ ಬಗ್ಗೆ ವಿಡಿಯೋ ಮಾಡಿ ದಯವಿಟ್ಟು ❤❤
Very good job in India historical places in your chanal nalli prasara maadi
Om namah shivaya Amazing Ganga Temple ❤️❤️❤️💝💝💝💝💝💝💝🇮🇳🇮🇳🇮🇳🇮🇳🇮🇳
ಈ ಅತೀ ಅಮ್ಮೂಲ್ಯ ಮಾಹಿತಿ ನೀಡಿದ ಕಲಾ ಮಾದ್ಯಮ ತಂಡಕ್ಕೆ ಧನ್ಯವಾದಗಳು
ಇಂದಿನ ವಿಡಿಯೋ ಅದ್ಬುತ ಪರಮ sir
Nimminda bhagavantana darshana aitu🧚♂️🧚♂️🧚♂️🧚♂️🙏🏻🙏🏻🙏🏻🙏🏻🙏🏻🧚♂️🧚♂️🧚♂️🧚♂️
ಒಳ್ಳೆ ಮಾಹಿತಿ 🙏
Kala madhyamarige,anant dhanyavadagalu.
🙏👌superb unbelievable video, thanks to you and your guide, for this information
Thanks to kalamadhyama......for its wonderful work
ಅದ್ಭುತ ಕಲಮಾಧ್ಯಮ ❤❤❤
Nam ura bagg namge gott irlill sir,tq so much 🙏🙏
ಓಂ ನಮಃ ಶಿವಾಯ 🕉️🚩
ತುಂಬಾ ಚೆನ್ನಾಗಿ ದೆ ಧನ್ಯವಾದಗಳು
WOW... GOOSEBUMPS!!! Amazing narration, it felt like I was there with you people.. Keep doing what you doing.. Huge respect to KALAMADHYAMA team..
There is a place in Dharwad, Someshwara temple which has underground river!! Do visit Dharwad.
ಓಂ ನಮಃ ಶಿವಾಯ ಧನ್ಯವಾದಗಳು ಸರ್
Great param sir nivu nim guide Saha super sir
Thanku...
ಅಭಿನಂದನೆಗಳು, ಬಹು ಅಪರೂಪದ ಮಾಹಿತಿಯನ್ನು ನೀಡಿದ್ದಿರಿ, ಮತ್ತೊಮ್ಮೆ ಅಭಿನಂದನೆಗಳು.
ಪರಮೇಶ್ವರ್ ಸರ್ ಸೂಪರ್. ಒಳ್ಳೆ ಕೆಲಸ ಮಾಡ್ತಿರಾ ಸರ್ 🙏
ಅದ್ಭುತವಾಗಿದೆ. ನಾವು ಸುಮಾರು ಸರ್ತಿ ಬಿಜಾಪುರಕ್ಕೆ ಬಂದು ನೋಡಿದ್ದೇವೆ. ಆದ್ರೆ ಈ ಬಗ್ಗೆ ನಮಗೆ ಯಾವ ಮಾಹಿತಿಯೂ ಇರಲಿಲ್ಲ. ಕಲಾಮಾಧ್ಯಮಕ್ಕೆ ಧನ್ಯವಾದಗಳು. ಮತ್ತೆ ಬಿಜಾಪುರಕ್ಕೆ ಹೋಗಿ ಖಂಡಿತಾ ನೋಡುತ್ತೇವೆ. ಹಾಗೂ ಜನರಿಗೆ ಪ್ರಚಾರ ಮಾಡುತ್ತೇವೆ.
ಅದ್ಭುತ..ಭೇಟಿ ಮಾಡಲೇ ಬೇಕಾದ ಸ್ಥಳ
ಓಂ ನಮಃ ಶಿವಾಯ
ಪರಂ ಅವ್ರೇ....ತುಂಬಾ ಚೆನ್ನಾಗಿ ವಿಡಿಯೋ ಮಾಡ್ತಿದೀರಾ....ನಿಮ್ಗೆ ಒಳ್ಳೆದಾಗ್ಲಿ....
Navu vijaypura oorinavare iddaru namage e sthalada bagge gottiralilla. Idar bagge video moolaka tilisida param sir& team & nagaraj sir avrige dhanyavadagalu
Thanku..
ನೀವು ತೋರಿಸಿದ ಈ ದೇವಸ್ಥಾನ ಒಂದು ಅದ್ಭುತ ದೇವಸ್ಥಾನವಾಗಿದೆ.
🙏🌹🙏 ಹರ ಹರ ಹರ ಹರ ಮಹಾದೇವ 🙏🌹🙏
ಅಣ್ಣಯ್ಯ ತುಂಬಾ ಒಳ್ಳೆಯ ವಿಷಯ ನಿಮಗೆ ಧನ್ಯವಾದಗಳು
Namma vijayapur 😍❤️
ನಿಮ್ಮ್ ಸಾಹಸ parishramakke danyavada
Wow .it's amazing ❤️
ಓಂ ನಮಃ ಶಿವಾಯ ತುಂಬಾ ಧನ್ಯವಾದಗಳು ಇಡೀ ನಿಮ್ಮ ತಂಡಕ್ಕೆ ನಾನು ನೋಡಿದ ಅತ್ಯುತ್ತಮ ವಿಡಿಯೋಗಳಲ್ಲಿ ಇದು ಮೊದಲೇ ಸ್ಥಾನ ಪರಮೇಶ್ವರ ಸರ್ ನಿಮ್ಮ ಈ ಕೆಲಸಕ್ಕೆ ತುಂಬಾ ತುಂಬಾ ಧನ್ಯವಾದಗಳು ಯಾಕಂದರೆ ನಾನು ಶಿವನ ಭಕ್ತ ಅಲ್ಲಿ ಭೇಟಿ ಮಾಡುತ್ತೇನೆ ಹೋಗಿ ಧನ್ಯವಾದಗಳು ಸರ್
Amezing 😍😍😍😍😍
Super guru
It was superb experience, can't imagine hw our kings would think , v r not capable like dem i think 🤔
ಅದ್ಭುತ ದೇವಸ್ತಾನ 👌👌👌👏👏