ಕನ್ನಡ ಸಿನಿ ಧ್ರುವತಾರೆ ಶಿವರಾಜ್‌ಕುಮಾರ್ I Shivarajkumar I Shivanna Special I Kannada Cine Dhruvatare
ฝัง
- เผยแพร่เมื่อ 18 ก.ย. 2024
- ಶಿವರಾಜ್‌ಕುಮಾರ್ ಎಂಬ ಹೆಸರಿನಲ್ಲೇ ಒಂದು ಶಕ್ತಿ ಇದೆ. ‘ಎನರ್ಜಿ ಅಂದ್ರೆ ಶಿವಣ್ಣ’ ಅನ್ನೋ ಮಾತು ಚಿತ್ರರಂಗದೊಳಗೆ ಕೇಳಿಬರುವುದು ಸಾಮಾನ್ಯ. 1986ರಲ್ಲಿ ‘ಆನಂದ್’ ಸಿನಿಮಾ ಮೂಲಕ ಬೆಳ್ಳಿತೆರೆಗೆ ನಾಯಕನಟರಾಗಿ ಕಾಲಿಟ್ಟ ಶಿವರಾಜ್‌ಕುಮಾರ್, ಸದ್ಯ, ಚಂದನವನದಲ್ಲಿ 38 ವರ್ಷಗಳನ್ನು ಪೂರೈಸಿ ಮುನ್ನಡೆಯುತ್ತಿದ್ದಾರೆ. 125ನೇ ಸಿನಿಮಾ ಪೂರೈಸಿದ ಸಂಭ್ರಮದಲ್ಲಿದ್ದಾರೆ ‘ಕರುನಾಡ ಚಕ್ರವರ್ತಿ’. ಕನ್ನಡ ಚಿತ್ರರಂಗಕ್ಕೆ ಶಿವರಾಜ್‌ಕುಮಾರ್ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ ಎರಡನೇ ಆವೃತ್ತಿಯಲ್ಲಿ ಅವರಿಗೆ ‘ಕನ್ನಡ ಸಿನಿ ಧ್ರುವತಾರೆ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
#kannadafilmindustry #kannadafilmhistory #sandalwoodhistory #kannadamovies #hatrickhero #shivarajkumar #kannadaactorshivarajkumar #shivannna #ommovie #jogifilm #vedakannadamovie #drrajkumar #prajavanicinesamman #prajavanicinemaawardfunction #prajavanikannadacinesammana #cinesammanafullvideo #kannadafilmstars #kannadafilmsingers #upendra #ಕನ್ನಡಚಿತ್ರರಂಗದಇತಿಹಾಸ #ಕನ್ನಡಚಿತ್ರರಂಗ #ಪ್ರಜಾವಾಣಿಕನ್ನಡಸಿನಿಸಮ್ಮಾನ #ಸಿನಿಮಾಪ್ರಶಸ್ತಿಗಳು #ಪ್ರಜಾವಾಣಿಪ್ರಶಸ್ತಿ #ಚಂದನವನ #ಶಿವರಾಜ್‌ಕುಮಾರ್ #ಕನ್ನಡಸಿನಿಧ್ರುವತಾರೆ #ನಟಶಿವಣ್ಣ
ತಾಜಾ ಸುದ್ದಿಗಳಿಗಾಗಿ: www.prajavani....
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: / prajavani.net
ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani
ಟ್ವಿಟರ್‌ನಲ್ಲಿ ಫಾಲೋ ಮಾಡಿ: / prajavani
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani...
ನಾನು ಶಿವಣ್ಣ ಅವರ ಅಭಿಮಾನಿ ಅಂತ ನನಗೆ ತುಂಬಾ ಹೆಮ್ಮೆ ಇದೆ,
ನನ್ನ ಕೊನೆ ಉಸಿರು ಇರೋ ವರೆಗು ನಾನು ಶಿವಣ್ಣ ಅವರ ಅಭಿಮಾನಿ ♥️♥️♥️
ನಾನು ಸೂಪರ್ ಸೂಪರ್ ಅಭಿಮಾನಿ ಜೈ ಶಿವಣ್ಣ
ನಮ್ಮ ದೊರೆಯ ಅಭಿಮಾನಿ ಆಗಿರುವುದಕ್ಕೆ ನನಗೆ ತುಂಬಾ ಹೆಮ್ಮೆ ಇದೆ ..❤❤❤.love you Boss
Super ಶಿವಣ್ಣ
ಸೂಪರ್ ಶಿವಣ್ಣ ❤
ಜೈ ಶಿವಣ್ಣ ❤❤❤❤
Shivanna God of mass ❤️🔥👑
Dr ಶಿವಣ್ಣ
ಶಿವಣ್ಣ ಸದಾಕಾಲ ಅಚ್ಚುಮೆಚ್ಚು ನಮಗೆ
Always Sandalwood King Dr. Shivanna...❤❤❤❤❤
Good man ಶಿವಣ್ಣ
Love You Shivanna❤
Jai Shivanna ❤❤❤
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ 🎉❤ ನಾಟ್ಯ ಸಾರ್ವಭೌಮ 😊❤ Century Star ⭐✨ Superb Star ⭐✨ ಕರುನಾಡ ಚಕ್ರವರ್ತಿ 😮❤, ಮುತ್ತಣ್ಣ, ಶಿವಣ್ಣ 🎉❤😊😅
ಸ್ಯಾಂಡಲ್ wood ಸಿಡಿಲು 💥💥ಡಾರ್ಲಿಂಗ್ 💞ಶಿವಣ್ಣ 👑👑
Jai shivanna Jai Appu boss ❤❤❤
Young and energetic 🤩 ನಮ್ಮ ಶಿವಣ್ಣ
Dr SHIVARAJ Kumar...dancing king ❤❤❤❤❤❤ ನಾಟ್ಯ ಸಾರ್ವಭೌಮ ❤❤....... MASS GOD.. Jogi.. Om...... ಹಾಟ್ರಿ ಕ್.. ಹೀರೋ
ಸ್ಯಾಂಡಲ್ ವುಡ್ ಡ್ಯಾನ್ಸ್ ಕಿಂಗ್...1986-2000..
Luv u shivanna
Super
Shivanna ❤❤
Fan forever 🎉🎉
❤my sir my boss❤
ಜೈ ಶಿವಣ್ಣ
Amazing all the best shivanna
Shivanna 🌹🌹🌹
❤❤❤
❤❤❤❤ boss
ಸಿಂಹದ ಮರಿ❤
Shivanna mass hero 😍😍❤️❤️
ಶಿವಣ್ಣ ❤
Jai Shivanna
Love you Boss ❤❤❤❤❤
ಈ ಭೂಮಿ ಇರುವವರೆಗೂ ಶಿವಣ್ಣನೇ ಹ್ಯಾಟ್ರಿಕ್ ಹೀರೋ ❤️❤️🔥
Great personality 🎉❤
Shivanna❤
Shevann ❤❤❤❤❤❤❤❤
❤❤❤❤❤❤❤❤❤❤❤❤
💥💥💥𝗕𝗼𝘀𝘀💥💥💥
❤ Jai SRK
Nice
Boss
😍👌
As I Commented,
"SHIVANNA is SHIVANNA "
No Comparison 👍
Hi snivnna
Vassige thakkanthe acr madabeku.
Tuvi tuve
ಸ್ಯಾಂಡಲ್ ವುಡ್ ಡ್ಯಾನ್ಸ್ ಕಿಂಗ್...1986-2000..
Lvu Shivanna ❤
❤❤❤❤
ಜೈ ಶಿವಣ್ಣ ♥️
Jai shivanna ❤
Super
❤❤❤❤❤
❤❤❤