mukta kannada.FLV

แชร์
ฝัง
  • เผยแพร่เมื่อ 24 ธ.ค. 2024

ความคิดเห็น •

  • @parashuramraibagi1704
    @parashuramraibagi1704 3 ปีที่แล้ว +271

    ಈ ಧಾರವಾಹಿಗಳು ಮತ್ತೆ ಪ್ರಸಾರವಾದರೆ ಈಗ ಪ್ರಸಾರವಾಗುತ್ತಿರುವ ಎಲ್ಲ ಧಾರವಾಹಿಗಳು ಮಠಾಷ್ ಮಠಾಷ್ ಮಠಾಷ್ ಟಿ.ಎನ್.ಸೀತಾರಾಮ ಸರ್ ನಿಮ್ಮ ಧಾರವಾಹಿಗಳು ಮರುಪ್ರಸಾರವಾಗಲಿ ಮರುಪ್ರಸಾರವಾಗಲಿ ಮರುಪ್ರಸಾರವಾಗಲಿ

    • @Lifeul1011
      @Lifeul1011 2 ปีที่แล้ว +3

      yes eegina seriel dubba

    • @divyakulkarni6760
      @divyakulkarni6760 2 ปีที่แล้ว +1

      Hwdu matte prasara aagbeku..

    • @hemanthm961
      @hemanthm961 2 ปีที่แล้ว +5

      ಮತ್ತೆ ಭೂಮಿಕಾ ಟಾಕೀಸ್ ಎಂಬ ಯೂಟ್ಯೂಬ್ ಚಾನೆಲ್ ನಲ್ಲಿ ಪ್ರಸಾರವಾಗುತಿದ್ದೆ

    • @shashikumark3525
      @shashikumark3525 2 ปีที่แล้ว

      @@hemanthm961 thanks bro

    • @ramukamati123
      @ramukamati123 ปีที่แล้ว +2

      Adre igina janarige ollrdu ishta agalla

  • @umeshsd1906
    @umeshsd1906 3 ปีที่แล้ว +450

    2021ರಲ್ಲಿ ಯಾರೆಲ್ಲ ವೀಕ್ಷಣೆ ಮಾಡುತಿದ್ದೀರಾ ಅವರು ಈ ಅತ್ಯದ್ಭುತವಾದ ಹಾಡಿಗೆ ಲೈಕ್ ಮಾಡಿ..🙏🙏

  • @adarshvendkar1121
    @adarshvendkar1121 9 หลายเดือนก่อน +145

    2024 ರಲ್ಲಿ ಯಾರೆಲ್ಲ ವೀಕ್ಷಣೆ ಮಾಡುತಿದ್ದೀರಾ ಅವರು ಈ ಅತ್ಯದ್ಭುತವಾದ ಹಾಡಿಗೆ ಲೈಕ್ ಮಾಡಿ..🙏🙏

  • @prashanthhc8407
    @prashanthhc8407 4 ปีที่แล้ว +750

    2020 ಯಲ್ಲಿ ನೋಡ್ತಾ ಇದೀರಾ ಒತ್ತಿ ಒಂದು ಲೈಕು ಈ ಸೂಪರ್ ಸಾಂಗ್ ಗೇ

  • @shankarlingkadganchi
    @shankarlingkadganchi 4 ปีที่แล้ว +169

    ವಿಜಯ ಪ್ರಕಾಶ್ ಯಾರೆಂದು ತಿಳಿಯುವ ಮೊದಲೇ ಈ ಹಾಡಿನ ಗಾಯಕ ತುಂಬಾ ಇಷ್ಟ ಆಗಿದ್ದ, ಗಾಯಕ 50+ ವಯಸ್ಸು ಇರಬಹುದು ಎಂದು ಊಹಿಸಿದ್ದೆ , ಆದರೆ ಇಂದು ಈ ಹಾಡು ,ಗಾಯಕ , ನಮ್ಮ ಊಹೆಗೂ ಮೀರಿ ಬೆಳೆದ ಕಾರಣ ಬಹಳ ಇಷ್ಟ ಆಯ್ತು ,Love you Vijay Prakash

  • @BhuvanX96
    @BhuvanX96 3 ปีที่แล้ว +421

    Time, when we used to love watching serials,
    Muktha, Silli lalli, Paapa pandu...
    Golden days!

  • @shivakumarangadi4634
    @shivakumarangadi4634 ปีที่แล้ว +54

    ಮಣ್ಣ ತಿಂದು ಸಿಹಿ ಹಣ್ಣ ಕೊಡುವ ಮರ
    ನೀಡಿ ನೀಡಿ ಮುಕ್ತ...
    ಬೇವ ಅಗಿವ ಸವಿ ಗಾನದ ಹಕ್ಕಿ
    ಹಾಡಿ ಮುಕ್ತ ಮುಕ್ತ...
    ಮಣ್ಣ ತಿಂದು ಸಿಹಿ ಹಣ್ಣ ಕೊಡುವ ಮರ
    ನೀಡಿ ನೀಡಿ ಮುಕ್ತ...
    ಬೇವ ಅಗಿವ ಸವಿ ಗಾನದ ಹಕ್ಕಿ
    ಹಾಡಿ ಮುಕ್ತ ಮುಕ್ತ...
    »»»»»»»
    ಹಸಿರ ತೋಳಿನಲಿ ಬೆಂಕಿಯ ಕೂಸ
    ಪೊರೆವುದು ತಾಯಿಯ ಹೃದಯ..
    ಹಸಿರ ತೋಳಿನಲಿ ಬೆಂಕಿಯ ಕೂಸ
    ಪೊರೆವುದು ತಾಯಿಯ ಹೃದಯ..
    ಮರೆಯುವುದುಂಟೆ ಮರೆಯಲಿ ನಿಂತೆ
    ಕಾಯುವ ಕರುಣಾ ಮಯಿಯ..
    ಮರೆಯುವುದುಂಟೆ ಮರೆಯಲಿ ನಿಂತೆ
    ಕಾಯುವ ಕರುಣಾ ಮಯಿಯ..
    ♫♫♫♫
    ತನ್ನಾವರಣವೆ ಸೆರೆಮನೆಯಾದರೆ
    ಜೀವಕೆ ಎಲ್ಲಿಯ ಮುಕ್ತಿ...
    ಬೆಳಕಿನ ಬಟ್ಟೆಯ ಬಿಚ್ಚುವ ಜ್ಯೋತಿಗೆ
    ಬಯಲೇ ಜೀವನ್ಮುಕ್ತಿ
    ಬೆಳಕಿನ ಬಟ್ಟೆಯ ಬಿಚ್ಚುವ ಜ್ಯೋತಿಗೆ
    ಬಯಲೇ ಜೀವನ್ಮುಕ್ತಿ
    ►【ರಂಗನಾಥ್ 】►
    ಮಣ್ಣ ತಿಂದು ಸಿಹಿ ಹಣ್ಣ ಕೊಡುವ ಮರ
    ನೀಡಿ ನೀಡಿ ಮುಕ್ತ...
    ಬೇವ ಅಗಿವ ಸವಿ ಗಾನದ ಹಕ್ಕಿ
    ಹಾಡಿ ಮುಕ್ತ ಮುಕ್ತ...

  • @god5739
    @god5739 6 ปีที่แล้ว +995

    The kids born between 1995-2000 are the best because we have the era of these heart touching serials
    If this serial would telecast today also it will be in high in TRP
    Ratri uta madi 9:30 ge kuthkondre serial nodi malkondu belagge school ge hogbekagithu
    THOSE DAYS ARE BEST

    • @nayanaanilkumar3582
      @nayanaanilkumar3582 5 ปีที่แล้ว +7

      Exactly

    • @shridharn9059
      @shridharn9059 5 ปีที่แล้ว +25

      90's kids r lucky

    • @akshiththolakapalli7854
      @akshiththolakapalli7854 5 ปีที่แล้ว +16

      I am 2002 born.i have watched them nd they r d best serials

    • @rishikeshgkulkarni2949
      @rishikeshgkulkarni2949 5 ปีที่แล้ว +10

      Nanu 2002 nage hutidru ee serial galu nodini. Am I old?

    • @Kannada_First
      @Kannada_First 5 ปีที่แล้ว +11

      ಸರಿಯಾಗಿ ಹೇಳಿದ್ದೀರ. ಈಗೆಲ್ಲ ಕ್ರೈಮ್ ಸ್ಟೋರಿ ಕಾಲ.

  • @rami3999
    @rami3999 4 ปีที่แล้ว +162

    Silly lally ,mukta mukta are the two serials I liked the most😍😍😍
    Now a days😖😖😖

    • @vrushabhjain7141
      @vrushabhjain7141 4 ปีที่แล้ว +19

      putlowdi maduve😁😁😁😁
      13 yrs indaa odtaaidde

    • @amruthamanjunath7213
      @amruthamanjunath7213 3 ปีที่แล้ว +1

      Moodala mane , crime dairy

    • @sprabha1900
      @sprabha1900 3 ปีที่แล้ว +3

      Mangalya Rangoli Kadhambari

  • @vakkaliga
    @vakkaliga 2 ปีที่แล้ว +38

    ಕಿರುತೆರೆಯಲ್ಲಿ ಸೀತಾರಾಮ್ ಸರ್ ನಂತಹ ಮತ್ತೊಬ್ಬ ಮಾಂತ್ರಿಕನಿರಲು ಸಾಧ್ಯವೇ ಇಲ್ಲ
    🙏 ಸೀತಾರಾಮ್ ಸರ್ 🙏

    • @ranjukeshav827
      @ranjukeshav827 4 หลายเดือนก่อน

      ಹೌದು... ಅವರ ಧಾರಾವಾಹಿಗಳು ಅಂದರೆ ನನಗಂತೂ ತುಂಬಾ ಇಷ್ಟ ❤❤❤

  • @yateeshkumar6276
    @yateeshkumar6276 4 ปีที่แล้ว +594

    This serial remember my grandfather and me watching together.

    • @Point_Data
      @Point_Data 3 ปีที่แล้ว +12

      Me too!

    • @nonominox
      @nonominox 3 ปีที่แล้ว +9

      Me too!

    • @vinayburadikatter2517
      @vinayburadikatter2517 3 ปีที่แล้ว +7

      Me too

    • @draxxgaming4823
      @draxxgaming4823 3 ปีที่แล้ว +12

      Me to with grandmother

    • @Dudelight
      @Dudelight 3 ปีที่แล้ว +23

      This serial reminds me how our whole joint family sitting in front of the tv and how happily watched this serial

  • @nithinchethan
    @nithinchethan 3 ปีที่แล้ว +13

    ಇಂತಹ ಅದ್ಭುತ ಧಾರಾವಾಹಿಗಳು ಮತ್ತೆ ಬರಲು ಸಾಧ್ಯವಿಲ್ಲ

  • @mcqtoday2005
    @mcqtoday2005 4 ปีที่แล้ว +155

    Serial: Mukta
    Directed and written by: T N Sitharam
    Music: C Ashwath
    Singer: Vijay Prakash solo, MD Pallavi
    Lyrics: H S Venkatesh murthi
    Telecast: ETV Kannada
    .
    .
    .
    Thank you for All legends making our childhood memorial 🙏🏻

    • @venkateshkm1998
      @venkateshkm1998 3 ปีที่แล้ว +1

      Bro...muktha and muktha muktha eradu serial ondenaaa

    • @madmo3377
      @madmo3377 3 ปีที่แล้ว +2

      @@venkateshkm1998 illa bro

  • @talankisricharan2007
    @talankisricharan2007 3 ปีที่แล้ว +36

    ಕಲ್ಮಶವಿಲ್ಲದ ಧಾರಾವಾಹಿ ಮತ್ತು ಹಾಡು 🙏🏼
    I was waiting for 9:30 so I could listen to this gem and watch this serial. Was disappointed at times when the whole song was not played. Can listen to this song in loop and can never forward the track!
    ಟಿ.ಎನ್ ಸೀತಾರಾಮ ರವರಿಗೆ ನನ್ನ ನಮನಗಳು 🙏🏼

  • @SanjuBMyh
    @SanjuBMyh 2 ปีที่แล้ว +15

    ಸಂಗೀತ: ಸಿ ಅಶ್ವತ್ಥ್
    ಮಣ್ಣ ತಿಂದು ಸಿಹಿ ಹಣ್ಣ ಕೊಡುವ ಮರ
    ನೀಡಿ ನೀಡಿ ಮುಕ್ತ...
    ಬೇವ ಅಗಿವ ಸವಿ ಗಾನದ ಹಕ್ಕಿ
    ಹಾಡಿ ಮುಕ್ತ ಮುಕ್ತ...
    ಮಣ್ಣ ತಿಂದು ಸಿಹಿ ಹಣ್ಣ ಕೊಡುವ ಮರ
    ನೀಡಿ ನೀಡಿ ಮುಕ್ತ...
    ಬೇವ ಅಗಿವ ಸವಿ ಗಾನದ ಹಕ್ಕಿ
    ಹಾಡಿ ಮುಕ್ತ ಮುಕ್ತ...
    ♬♬♬♬♬♬♬♬♬♬♬♬♬♬♬♬
    ಹಸಿರ ತೋಳಿನಲಿ ಬೆಂಕಿಯ ಕೂಸ
    ಪೊರೆವುದು ತಾಯಿಯ ಹೃದಯ..
    ಹಸಿರ ತೋಳಿನಲಿ ಬೆಂಕಿಯ ಕೂಸ
    ಪೊರೆವುದು ತಾಯಿಯ ಹೃದಯ..
    ಮರೆಯುವುದುಂಟೆ ಮರೆಯಲಿ ನಿಂತೆ
    ಕಾಯುವ ಕರುಣಾಮಯಿಯ..
    ಮರೆಯುವುದುಂಟೆ ಮರೆಯಲಿ ನಿಂತೆ
    ಕಾಯುವ ಕರುಣಾಮಯಿಯ..
    ♬♬♬♬♬♬♬♬♬♬♬♬♬♬♬♬
    ತನ್ನಾವರಣವೆ ಸೆರೆಮನೆಯಾದರೆ
    ಜೀವಕೆ ಎಲ್ಲಿಯ ಮುಕ್ತಿ...
    ಬೆಳಕಿನ ಬಟ್ಟೆಯ ಬಿಚ್ಚುವ ಜ್ಯೋತಿಗೆ
    ಬಯಲೇ ಜೀವನ್ಮುಕ್ತಿ
    ಬೆಳಕಿನ ಬಟ್ಟೆಯ ಬಿಚ್ಚುವ ಜ್ಯೋತಿಗೆ
    ಬಯಲೇ ಜೀವನ್ಮುಕ್ತಿ
    ♬♬♬♬♬♬♬♬♬♬♬♬♬♬♬♬
    ಮಣ್ಣ ತಿಂದು ಸಿಹಿ ಹಣ್ಣ ಕೊಡುವ ಮರ
    ನೀಡಿ ನೀಡಿ ಮುಕ್ತ...
    ಬೇವ ಅಗಿವ ಸವಿ ಗಾನದ ಹಕ್ಕಿ
    ಹಾಡಿ ಮುಕ್ತ ಮುಕ್ತ...
    ♬♬♬♬♬♬♬♬♬♬♬♬♬♬♬♬
    ಹೂ ಮೊಗವಾಡದ ಇರಿಯುವ ಮುಳ್ಳೇ
    ಎಲ್ಲಿವರೆಗೆ ನಿನ್ನಾಟ
    ಹೂ ಮೊಗವಾಡದ ಇರಿಯುವ ಮುಳ್ಳೇ
    ಎಲ್ಲಿವರೆಗೆ ನಿನ್ನಾಟ...
    ಬೆಳಕಿನ ಕೂಸಿಗೆ ಕೆಂಡದ ಹಾಸಿಗೆ
    ಕಲಿಸಿದೆ ಜೀವನ ಪಾಠ...
    ಬೆಳಕಿನ ಕೂಸಿಗೆ ಕೆಂಡದ ಹಾಸಿಗೆ
    ಕಲಿಸಿದೆ ಜೀವನ ಪಾಠ...
    ♬♬♬♬♬♬♬♬♬♬♬♬♬♬♬♬
    ಇರುಳ ವಿರುದ್ಧ ಬೆಳಕಿನ ಯುದ್ಧ
    ಕೊನೆಯಿಲ್ಲದ ಕಾದಾಟ...
    ತಡೆಯೆ ಇಲ್ಲದೇ ನಡೆಯಲೇ ಬೇಕು
    ಸೋಲಿಲ್ಲದ ಹೋರಾಟ...
    ಇರುಳ ವಿರುದ್ಧ ಬೆಳಕಿನ ಯುದ್ಧ
    ಕೊನೆಯಿಲ್ಲದ ಕಾದಾಟ...
    ತಡೆಯೆ ಇಲ್ಲದೇ ನಡೆಯಲೇ ಬೇಕು
    ಸೋಲಿಲ್ಲದ ಹೋರಾಟ...

    • @umadevi817
      @umadevi817 2 ปีที่แล้ว +2

      thank you so much

    • @venktesh6600
      @venktesh6600 ปีที่แล้ว

      bery bery good you got 💯/💯

  • @srinivasan1562
    @srinivasan1562 ปีที่แล้ว +3

    ಇಂದಿನಿಂದ ಎಲ್ಲರಿಗು ಮುಕ್ತಿ ಸಿಕ್ಕಿತು ಸುಳ್ಳಿನ ಸರಮಾಲೆ ಮುರಿದುಬಿತ್ತು ಸುಳ್ಳಿನ ಸಂಬಂಧಕ್ಕೆ ಕೊನೆ ಸಿಕ್ಕಿತು thanks

  • @KarthikRugvedi
    @KarthikRugvedi 7 ปีที่แล้ว +267

    T n seetaram is the only director who can bring the charm of tv serials back, today's serials are just crap, this was the best serial i have seen, also cannot forget mayamruga, childhood memories

    • @dev-nn7oq
      @dev-nn7oq 5 ปีที่แล้ว +1

      Bro do you know where mukta all episodes available

    • @shesha286
      @shesha286 2 ปีที่แล้ว

      @@dev-nn7oq bhumika creations TH-cam channel

  • @PrasannaKumar-yi7xi
    @PrasannaKumar-yi7xi 4 ปีที่แล้ว +10

    🕸ಇರುಳ ವಿರುಧ್ದ ಬೆಳಕಿನ ಯುದ್ಧ ಕೊನೆಯಿಲ್ಲದ ಕಾದಾಟ ತಡೆಯೆ ಇಲ್ಲದೆ ನಡೆಯಲೇ ಬೇಕು ಸೋಲಿಲ್ಲದ ಹೋರಾಟ 🕸
    Ultimate phrase become the inspiration for my entire life

  • @suhasbabuss4219
    @suhasbabuss4219 5 ปีที่แล้ว +72

    I remember T N Seetharam sir , coming on screen and literally asking us to vote whether the serial should continue or stop after 500 episodes.. however people decided to make it longer.. he actually continued this serial to another beautiful 200 episodes... Wonderful memories

  • @poornimas620
    @poornimas620 5 ปีที่แล้ว +76

    90's kid naave adrushtavantra

  • @Lone_wolf_31
    @Lone_wolf_31 8 ปีที่แล้ว +189

    this was one amazing serial which all of us family members used to sit and watch ! I was 17 when this serial came out every single actor was so amazing ! they did their best ! amazing actors and amazing director ! this was the only serial I loved and enjoyed watching ! those wonderful memories !

    • @MG7_GAMER
      @MG7_GAMER 8 ปีที่แล้ว +6

      Very well said...

    • @soorajjain693
      @soorajjain693 8 ปีที่แล้ว +4

      Very true in my case too !! Even I was 17
      Those wonderful memories !!

    • @santhoshkumargrsanthoo4491
      @santhoshkumargrsanthoo4491 7 ปีที่แล้ว +2

      really hatsupp u sir I waiting again muktha

    • @moonlight607
      @moonlight607 7 ปีที่แล้ว

      Idu yaava varshadalli start aadaddu?(end aagiddu 2013)

    • @prasannabevur3563
      @prasannabevur3563 6 ปีที่แล้ว +1

      Yes brother....gud serial

  • @vasanthashettyganiga8156
    @vasanthashettyganiga8156 5 ปีที่แล้ว +60

    ನಮ್ ಅಮ್ಮನ‌ favorite ಧಾರವಾಹಿ ೯ ಗಂಟೆಗೆ ಬರುತಿತ್ತು 14 Year back

  • @vijayprasad4400
    @vijayprasad4400 7 ปีที่แล้ว +67

    mayamruga,manvathara,moodalamane,muktha,mahaparva,minchu,muttina torana.....what an era

    • @aditisk99
      @aditisk99 7 ปีที่แล้ว

      Vijay Prasad Mahaparva.

    • @sharavathiceramics4100
      @sharavathiceramics4100 6 ปีที่แล้ว +1

      true. we miss those serials

    • @TraderBro123
      @TraderBro123 6 ปีที่แล้ว +3

      Minchu, muttina torana bitralla :)

    • @shashankbv3366
      @shashankbv3366 2 ปีที่แล้ว

      They were highly qualified not like today 🤣

  • @punithgowda1998
    @punithgowda1998 2 ปีที่แล้ว +7

    ಈ ಹಾಡು ನಮ್ಮ ಬಾಲ್ಯ ಜೀವನದಲ್ಲಿ ನನ್ನ ಅಜ್ಜಿ ಜೊತೆ ಕುಟುಂಬದವರು ಕುಳಿತು ನೊಡುತಿದ್ದ ಆ ದಿನ ನೇನಪು ಮಾಡಿ ಬಿಡ್ತು. 2005--2022❤️

  • @MadhuMadhu-xr2vg
    @MadhuMadhu-xr2vg ปีที่แล้ว +4

    ಈ ಗೀತೆಯನ್ನು ಕೇಳುತ್ತಿದ್ದರೆ ಮೈ 🥰😍😍🙏🙏🙏🙏ರೋಮಾಂಚನವಾಗುತ್ತದೆ

  • @beautyofnature-px4lx
    @beautyofnature-px4lx 3 ปีที่แล้ว +9

    ಇನ್ನೆಲ್ಲಿ ಇಂತಹ ಧಾರಾವಾಹಿ ಬರುವುದು.

  • @nithinyr5727
    @nithinyr5727 4 ปีที่แล้ว +19

    1990 kids had a great time watching Kannada serials!

  • @rakshavashishta2881
    @rakshavashishta2881 7 ปีที่แล้ว +251

    this is the serial that made me believe that truth wins over evil 😍 Thanks sir for this amazing serial!

  • @geethashetty594
    @geethashetty594 5 ปีที่แล้ว +21

    This song and that moodala mane song.
    Glad to be a late 90 kid.
    Mukta
    Mudala mane
    Muttina torana
    Mayamruga.
    The best

  • @madhurajoglekar7042
    @madhurajoglekar7042 2 หลายเดือนก่อน +1

    ಒಮ್ಮೆ ಕೇಳಿದರೆ ಮತ್ತೆಮತ್ತೆ ಕೇಳಬೇಕು ಅನಿಸುತ್ತೆ ಇಂಪಾದ ಗಾಯನ ಎಲ್ಲರು ಚೆನ್ನಾಗಿ ಹಾಡಿದ್ದಾರೆ 👌👌👌👌

  • @suryakiranmbanakar6628
    @suryakiranmbanakar6628 4 ปีที่แล้ว +11

    Who is watching this wonderful song in 2021
    You have a great taste 😍

  • @arunkumardh444
    @arunkumardh444 5 ปีที่แล้ว +2

    ಅದ್ಭುತವಾದ ಸಾಲುಗಳು... ತುಂಬಾ ಅರ್ಥಗರ್ಭಿತವಾಗಿದೆ... ಮನ ತುಂಬಿತು

  • @mahesh25387
    @mahesh25387 3 ปีที่แล้ว +14

    Hats off to Vijay Prakash's soulful singing for this great music scored by late Shri C. Ashwath. An evergreen masterpiece serial song!

  • @harshahv4130
    @harshahv4130 6 ปีที่แล้ว +107

    Who's in 2018.... My favourite serial during my childhood.... Missing c Ashwath sir now....... Wat A great song

    • @ashrithaph7815
      @ashrithaph7815 4 ปีที่แล้ว

      @harshahv Nov 2020

    • @jyothinagaraj2632
      @jyothinagaraj2632 4 ปีที่แล้ว

      ☺️☺️✌️✌️✌️✌️

    • @lakshmialwan1818
      @lakshmialwan1818 3 ปีที่แล้ว

      In March 2021.... and continues to decades further....!!!😍✌🏻✌🏻✌🏻✌🏻

  • @guruenglish2023
    @guruenglish2023 3 ปีที่แล้ว +6

    ಈ ಹಾಡನ್ನು ಕೇಳುತ್ತಿದ್ದರೆ .... ಜೀವನ ನಶ್ವರ ಎನಿಸುತ್ತದೆ ..ಮ

  • @FindMe-j7g
    @FindMe-j7g 9 หลายเดือนก่อน +352

    2024 listeners

  • @shilpakr7027
    @shilpakr7027 8 ปีที่แล้ว +19

    One of the best singer in the world..vijay prakash ji's voice is so mesmerising..The emotions he puts in his voice !! proud kannadiga..

    • @srinidhi7140
      @srinidhi7140 5 ปีที่แล้ว

      ಜೈ ಕರ್ನಾಟಕ ಮಾತೆ

  • @S.Kirankumar-w1o
    @S.Kirankumar-w1o 10 วันที่ผ่านมา

    ನಾನು ಬಾಲ್ಯದ ದಿನಗಳಲ್ಲಿ
    ನಮ್ಮ ಕುಟುಂಬದ ಜೊತೆ ಕುಳಿತುಕೊಂಡು
    ಈ ಧಾರಾವಾಹಿಯನ್ನು ನೋಡುತ್ತಿದ್ದೆ.
    ತುಂಬಾ ಅರ್ಥಪೂರ್ಣವಾದ ಧಾರಾವಾಹಿ.

  • @sumasu4670
    @sumasu4670 3 ปีที่แล้ว +14

    I was in childhood I used see this serial and maneyond 3bagilu ,guptagamini ...old serials good ...

  • @Arun-qo5bu
    @Arun-qo5bu 3 ปีที่แล้ว +2

    ಅರ್ಥ ಪೂರ್ಣವಾದ ಹಾಡು.... ನಮ್ಮ ಬಾಲ್ಯದ ದಿನಗಳಲ್ಲಿ ಈ ಧಾರವಾಹಿ ಪ್ರಸಾರ ವಾಗುತ್ತಿತ್ತು...ದಯವಿಟ್ಟು ಮತ್ತೆ ಪ್ರಸಾರ ಮಾಡಿ.ಮನೆಯವರೆಲ್ಲ ಕುಳಿತು ಒಟ್ಟಾಗಿ ನೋಡುತ್ತಿದ್ದ ಕಾಲ ಈಗಿಲ್ಲ. ಹುಳುಕು ಧಾರಾವಾಹಿಗಳ ಮಧ್ಯ ಇಂತಹ ಕಲಾತ್ಮಕ‌‌ ಧಾರಾವಾಹಿಗಳು ಕಳೆದು ಹೋಗಿದೆ... ಅಪಾರ ಪ್ರೇಕ್ಷಕ ವರ್ಗ ಇದಕ್ಕಿತ್ತು...ಅರ್ಥಪೂರ್ಣ ಸಂಭಾಷಣೆ, ನಟನೆ ..ಆಹಾ.. ವರ್ಣಿಸಲಸಾಧ್ಯ...🙂

  • @abhilashn5872
    @abhilashn5872 2 ปีที่แล้ว +6

    ಮಣ್ಣ ತಿಂದು ಸಿಹಿ ಹಣ್ಣು ಕೊಡುವ ಮರ , ನೀಡಿ ನೀಡಿ ಮುಕ್ತ
    ಎಂತಹ ಅದ್ಭುತ ಸಾಲುಗಳು

    • @HMk-uHmmm
      @HMk-uHmmm 6 หลายเดือนก่อน

      isssss. True lines🙏🙏🙏🙏

  • @nethranethra5544
    @nethranethra5544 3 ปีที่แล้ว +1

    Thumba Artha iruva sahithya... Madhura kantadinda horabandide... Nanage thumba priyavada hadu idu.. prathisala keluvagalu manasige kushi, nemmadi koduthade.. I sahithya rachane madidavarigu, madhura kantadinda hadidavarigu danyavadagalu... Thank you....

  • @harshitabhagavan9959
    @harshitabhagavan9959 6 ปีที่แล้ว +28

    Vijay sir's voice is heaven😍😍#such a meaning full song...... Brings tears in eyes

  • @bharathibmg9638
    @bharathibmg9638 ปีที่แล้ว

    ತೂಂಬಾ ಚೆನ್ನಾಗಿತ್ತು ಮುಕ್ತ ಧಾರಾವಾಹಿ ಮತ್ತೆ ಪ್ರಾಸಾರ ಮಾಡಿ

  • @raghunandhan178
    @raghunandhan178 6 ปีที่แล้ว +19

    Our industry needs such serials again.
    MayamMruga, Mukta, MuktaMukat were the ones which reaches to the heart of a commoner and get good will from the roots.
    Serials, Movies, Songs in one word entertainment media should work towards uplifting the values and morals.
    Nowadays, many of the series are not worth watching, they are composite of Heavy Drama, TRP stunts, lagging, and shit which of no use in bringing a positive change in the viewers.

    • @sagarock1012
      @sagarock1012 6 ปีที่แล้ว +2

      all are copying north style serials like balaji telefilms

    • @shreeyapawadshettar9739
      @shreeyapawadshettar9739 6 ปีที่แล้ว

      Please repeat all these three serials which reaches heart of common people nd good message to d society.

    • @raghunandhan178
      @raghunandhan178 6 ปีที่แล้ว +2

      SagaRock101 That's the irony of nowadays so called Kannadalli Channels. Channels management is bound more to pander their bosses in North than understand the essence of the land and language they are minting money in. They really need to connect to the regional pulse to make good contents.

    • @raghunandhan178
      @raghunandhan178 6 ปีที่แล้ว +1

      Shreeya Pawadshettar I will be one amongst the lakhs who would really like to watch such good content serials which were soo near to the commoner's life and situations.
      Those were the ones which will and can bring even a minor change in the way how society thinks or responds.

  • @chandangowda3687
    @chandangowda3687 6 ปีที่แล้ว +30

    Now a days we miss this type of realistic serials thanks u sir

  • @Col.J.N.W.SinghKhandala
    @Col.J.N.W.SinghKhandala 6 ปีที่แล้ว +26

    Thanna aavaranavey serey maney aadharey jeevakey yelliya mukthii, belakina batteya bicchuva jyothigey bayaley jeevana mukthii (When the soul finds itself imprisoned within the confines of it's own boundaries, where does it go to find salvation? It can find salvation the way the light finds it's own, when it undresses itself and reveals itself in all it's brightness thus banishing a looming darkness).
    Fantastic lines!

    • @aruns8342
      @aruns8342 6 ปีที่แล้ว

      Yeah awesome lines .....👍👍👍

    • @shekharkalaskar3472
      @shekharkalaskar3472 6 ปีที่แล้ว +1

      Abhijit Kashyap @ tanuva avaranave seremaneyadare ..tanu means body(deha)..i think so..

  • @aryamanharish6145
    @aryamanharish6145 ปีที่แล้ว +8

    This song gives me goosebumps :) I listen to it whenever I am facing a dilemma in life and need to persevere ahead.

  • @varshasomanath6387
    @varshasomanath6387 3 ปีที่แล้ว +9

    Sitting with my grandparents I used to watch this serial after dinner , THOSE WERE THE DAYS , gone are those days now 😭. Pls yaradru upload madi yella episodes na . Kayta kurthidvi ee serial ge , a dinagalu eeg illa 😭😭😭

  • @renukat6222
    @renukat6222 4 ปีที่แล้ว

    ಅಬ್ಬಾ !ಇಂತಹ ಅದ್ಬುತಗಳು ನಮ್ಮ ಕನ್ನಡ ನೆಲದಲ್ಲಿ ಮಾತ್ರ ಸಾಧ್ಯ. ಅತ್ಯದ್ಭುತ ಗೀತೆ. ಮನಸ್ಸಿಗೆ ಮುದನೀಡುತ್ತೆ. 🙏🙏👌👌

  • @somannasoma4007
    @somannasoma4007 4 ปีที่แล้ว +25

    Plzz.. Repeat this serial in 2020... 🤗👏👍

  • @deepthig3799
    @deepthig3799 10 ปีที่แล้ว +51

    TN Seetharam sir is one of my favourite director..n i love this song...awesome meaning...

  • @yateeshkumar6276
    @yateeshkumar6276 5 ปีที่แล้ว +6

    I have few memories with grandparents, when I was 16 but now my grandfather is not alive when I see serial I remember my olden days....

  • @25sukha
    @25sukha 6 ปีที่แล้ว +16

    The title songs of TNS sir serials are no less than bhavageethe. Filled with so much meaning.

    • @usrikanth3869
      @usrikanth3869 5 ปีที่แล้ว +3

      His serials taught us some moral ethics and gud manners legal knowledge... 🙏🙏🙏 real awareness on how illigal or dirty politics ply for positions...

  • @rohithr5157
    @rohithr5157 6 ปีที่แล้ว +71

    I have watched this serial for 2 years but I didn't knew that title track was sung by Vijay Prakash. but Vijay sir was less known to people on those days. People started to consider him after singing in slum dog millionaire and Zee Kannada Sa re ga ma pa little champs

  • @varunr4183
    @varunr4183 2 หลายเดือนก่อน

    This is the only serial that 3 generations remember.
    ಎಲ್ಲ ಮೂರು ಪೀಳಿಗೆ ನೆನಪಿನಲ್ಲಿ ಇಟ್ಟಿಕೋಲುವವ ಧಾರವಾಯಿ ಇದು ಒಂದೇ..❤

  • @shashi_fv
    @shashi_fv 8 ปีที่แล้ว +29

    Woah! how does the author come up with such amazing, complex and unbelievable lyrics.

  • @manjunathg5641
    @manjunathg5641 5 ปีที่แล้ว +18

    please re-telecast this serial sir pleaseeeeeee🙏🙏

  • @sushmarajesh767
    @sushmarajesh767 7 ปีที่แล้ว +16

    wow such a meaning full song....
    erula weruddha belakina yuddha...
    amezing lyrics...
    vijay sir voice is very nice👌

  • @shubhashree8722
    @shubhashree8722 4 ปีที่แล้ว +30

    Hearing this on 2020's
    Such a Nostalgic!
    Would watch it with my grandma ❤❤
    Now I understand the real meaning 🌺🐥
    .
    .
    .
    .
    Who else in 2020's?

    • @vasudev6515
      @vasudev6515 4 ปีที่แล้ว +1

      Yes, it's a Masterpiece...

    • @Vishakanyaa
      @Vishakanyaa 4 ปีที่แล้ว +1

      Me too! Fond memories with grandparents!

  • @raviteja-qp6de
    @raviteja-qp6de 2 ปีที่แล้ว +18

    Haunting music composition ❤️ wt a lyrics 🔥

  • @shalinik3376
    @shalinik3376 5 ปีที่แล้ว +5

    Get goose bumps, especially when I hear the last phrase... so true!
    Beautiful lyrics n beautiful singing ...

  • @shriharshabhagwat5963
    @shriharshabhagwat5963 2 ปีที่แล้ว +4

    2022 and still the song rocks. Reminds of golden days. These should be re-aired at Prime time.

  • @avinashhulyalkar9439
    @avinashhulyalkar9439 ปีที่แล้ว +1

    I am really blessed enough to Watch this Serial in 1995- 2000s era

  • @pramodbellenavar
    @pramodbellenavar 6 ปีที่แล้ว +4

    It brings back my childhood days.. Its would telecast at 5pm in evening n most of the time that would be the time I would come from school... I have special connection with this song.. This song is just like time travel

  • @MyMuky
    @MyMuky 9 ปีที่แล้ว +36

    a big salute to everyone who have worked with this best...

  • @abigailjohn5737
    @abigailjohn5737 6 ปีที่แล้ว +8

    Vijay parkash sir, your voice is apt to this song.
    T N Sitaram sir is always unique

  • @gopisainaidu4092
    @gopisainaidu4092 6 ปีที่แล้ว +4

    T N seetharam magical serials r always love to watch.right now magalu janaki is telecasting.our good wishes

  • @guruparasadmanweri8166
    @guruparasadmanweri8166 8 ปีที่แล้ว +19

    Thana abharanave sere mane yadare jevake yaliya mukthi!!! One true meaningful serial and song of last decade amidst many crap serials...

    • @beingsocial1084
      @beingsocial1084 7 ปีที่แล้ว +2

      Guruparasad M Anweri, sir,it is tanna aavaranaave,not abharaanaa.

    • @sridharam.a1797
      @sridharam.a1797 6 ปีที่แล้ว

      Adu Thannavaranave not abharanave Sir

  • @PradeepKumar-ql5cz
    @PradeepKumar-ql5cz ปีที่แล้ว +3

    Those were the days where serials were like web series... excellent serials...great actors....we miss those days😢😢

  • @aditisk99
    @aditisk99 7 ปีที่แล้ว +26

    Something different about this person's serials:
    As realistic as possible.
    No loud music in between.
    No ' coming ups' of the serials.
    Every serial has great song!

    • @vishwanathprabhu5332
      @vishwanathprabhu5332 6 ปีที่แล้ว +2

      True I watch only his serials, like I used to watch only Rajesh Khanns, Amol palekars, Raj kumars, Sanjeev kumars movies

  • @adithyakowshik1523
    @adithyakowshik1523 9 หลายเดือนก่อน

    ೨೦೨೪❤❤ ತುಂಬಾ ಒಳ್ಳೆಯ ಸಾಹಿತ್ಯ

  • @akashsidnalakar4547
    @akashsidnalakar4547 4 ปีที่แล้ว +6

    ಕೇಳಿ ತುಂಬಾ ದಿನ ಆಯ್ತು 🙏🙏🙏🙏

  • @poornimamohan3876
    @poornimamohan3876 3 ปีที่แล้ว +1

    Very beautiful Director V sita ram mukta serial fantastic Wow wow Super 👍👌🙏🏼

  • @ganeshradiga
    @ganeshradiga 6 ปีที่แล้ว +4

    Remembers me of those childhood days where we had nothing but time. such a wonderful feeling watching it. Such an amazing music and title tracks, he use to come up with.

  • @vijaygowda6160
    @vijaygowda6160 6 ปีที่แล้ว +1

    ನಿಮ್ಮ ಧ್ವನಿ ಅದ್ಬುತ ಸರ್ ದನ್ಯವಾದಗಳು ನಿಮಗೆ.

  • @KarthikRugvedi
    @KarthikRugvedi 8 ปีที่แล้ว +24

    This song is nothing but a magic, ashwath sir salutes to you

  • @venkateshsharma7269
    @venkateshsharma7269 6 ปีที่แล้ว +1

    Still can’t believe its Vijay Prakash’s voice that made our days for years few years ago.. hats off for his singing.. whr wer u? Ppl took so much time to recognise da treasure..

  • @deepak-ku7nv
    @deepak-ku7nv 6 ปีที่แล้ว +63

    This video remembered my all childhood memories
    Crct agi ratri 9 30 ge barodu 😅 if I'm not wrong

    • @tejoprakash4514
      @tejoprakash4514 6 ปีที่แล้ว +1

      Deepak l s hwdu...how can on Earth kannada serial lovers forgot this track

    • @deepak-ku7nv
      @deepak-ku7nv 6 ปีที่แล้ว +4

      Tejo Prakash egina kachda serials galu serial anno name ne hal madidare😂

    • @tejoprakash4514
      @tejoprakash4514 6 ปีที่แล้ว +5

      Deepak l s hwdu.... Yavdo putt gowri maduve edhe ala adhe saku life beda ansoke..yalla mane hal movies

    • @manjunathg5641
      @manjunathg5641 6 ปีที่แล้ว

      Yes

    • @padmanabh1290
      @padmanabh1290 5 ปีที่แล้ว +1

      9.00 pm, 9.30 was moodala mane

  • @shashikumark3525
    @shashikumark3525 2 ปีที่แล้ว

    ನಾನು ಶಾಲೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಈ ಧಾರಾವಾಹಿಯನ್ನು ಪ್ರತಿದಿನ 9:30 ಕ್ಕೆ ನಮ್ಮ ತಂದೆ ಮತ್ತು ನಾನು ನೋಡುತ್ತಿದ್ದೆವು.
    ಈ ದಾರವಾಹಿಯಲ್ಲಿ ಕೋರ್ಟ್ ನಲ್ಲಿ ನಡೆಯುವಂತಹ ವಿಚಾರಣೆಯ ಸಂಭಾಷಣೆಯು ಈಗಲೂ ಸಹ ನೆನಪಿದೆ.

  • @surajbnarayan3015
    @surajbnarayan3015 6 ปีที่แล้ว +7

    remembered the days before a decade....T N Seetharam is a fantastic director....we r expecting a serial like this

  • @MrRakeshnarayana
    @MrRakeshnarayana 10 หลายเดือนก่อน

    The last phrase whenever I close my eyes and listen... I can see C.Ashwath sir through my inner eyes...this was his last composition for TNS sir serial....what a soulful rendition by Vijayprakash ji....

  • @vivekh1614
    @vivekh1614 6 ปีที่แล้ว +6

    Amazing serial and what a great meaningful song... Sad part is Ee tara serials bartilla eega..

  • @chandanchandu1147
    @chandanchandu1147 3 ปีที่แล้ว +2

    I like this serial , & I respect TN sitharam sir for this wonderful work ,
    Nowdays serials are very worst & they are giving wrong & negative information to society....

  • @raghuhp7096
    @raghuhp7096 6 ปีที่แล้ว +11

    Childhood was awesome due to serials by TN seetharam sir
    Though i am medical student believe me i was watching court scene before my forensic science paper...it helped me a lot😊😊

  • @siddeshkumar6754
    @siddeshkumar6754 6 ปีที่แล้ว +1

    All time best serials of Kannada tv serials.... awesome song..TQ seetharam sir for beautiful childhood memories... serials like mukta...mukta mukta.mayamruga....

  • @jayanthbharadwaj6954
    @jayanthbharadwaj6954 6 ปีที่แล้ว +3

    Never realized how soul-touching this song was! Hats off! - Listening in New York

  • @shreeyapawadshettar9739
    @shreeyapawadshettar9739 6 ปีที่แล้ว +2

    Thanks to d director for dis wonderful serial bcoz of dis serial made me to believe that truth always win.Once again hats off to the Director.

  • @Satya.005
    @Satya.005 8 ปีที่แล้ว +3

    super mind blowing excellent VP sir hats of u

  • @habibicometodubai9320
    @habibicometodubai9320 5 ปีที่แล้ว +2

    The Gem of television serials.. 💎 SN Sethuram & TN Seetharam 👏 Bravo .!! Mayambhruga & Manthana is my personal Fav

  • @shwethahv1270
    @shwethahv1270 7 ปีที่แล้ว +8

    Hoo mukhavadada hiriyuva mulle yellivarege nin ata . Super line , evergreen sng .

  • @nagudi.1989
    @nagudi.1989 5 หลายเดือนก่อน

    ತುಂಬಾ ನೋವಾದಾಗ ಸಮಾಧಾನಕ್ಕೆ ಈ ಹಾಡಿನ ಸಾಲು..... ಹೊಸ ಭರವಸೆ ಮಾಡಿಸುತ್ತದೆ ಎನಗೆ

  • @sathyamahadev5525
    @sathyamahadev5525 6 ปีที่แล้ว +101

    ಇಂತಹ ಧಾರಾವಾಹಿ ಇವಾಗ ಕಡಿಮೆ

    • @moonstruckrevera6861
      @moonstruckrevera6861 5 ปีที่แล้ว +14

      ಕಡಿಮೆ ಅಲ್ಲ ಇಲ್ವೇ ಇಲ್ಲ

    • @srinidhi7140
      @srinidhi7140 5 ปีที่แล้ว +3

      ಅದರ ಸೊಗಡು ಮಾಯವಾಗುತ್ತದೆ.

    • @pradeepjstk3219
      @pradeepjstk3219 5 ปีที่แล้ว +10

      ಮಗಳು ಜಾನಕಿ ಸೂಪರ್

    • @ex-muslim--zakirnalayak4703
      @ex-muslim--zakirnalayak4703 5 ปีที่แล้ว +5

      Avaga mane koodustidvu serialgalu ega oddogotara serial tegitavrw

  • @srinidhi7140
    @srinidhi7140 5 ปีที่แล้ว

    ಬಹಳ ಅರ್ಥಗರ್ಭಿತವಾದ ಹಾಡು ತುಂಬಾ ಚೆನ್ನಾಗಿದೆ 🎶

  • @maheshmahi6238
    @maheshmahi6238 6 ปีที่แล้ว +5

    One of my favourite serial song till date amazing voice meaning full song love this song very much missing C. ASHWATH sir🙁

  • @dhvanipraveen9944
    @dhvanipraveen9944 ปีที่แล้ว

    what an enthralling song..Listening it in loop in 2023. Such meaningful lyrics and heartfully sung by our Kannada's pride Vijay Prakash sir.

  • @manjunatha-le4lv
    @manjunatha-le4lv 6 หลายเดือนก่อน +5

    How many of you remembered this song all of a sudden n came to listen ❤

  • @sundareshc1309
    @sundareshc1309 4 ปีที่แล้ว +2

    My god ur reallly great seetharam sir.. and beautiful narasimha murthy sir and vijay sir beautiful 😥😯

  • @praveenkumarr2124
    @praveenkumarr2124 3 ปีที่แล้ว +3

    90's kidds r lucky including me😘😘 remembering our olden days 💕

  • @kavyad5022
    @kavyad5022 2 ปีที่แล้ว +2

    Sir we want Magalu Janaki serial continue part