Keladi Chennamma Tomb | ಕೆಳದಿ ಚೆನ್ನಮ್ಮಾರ ಸಮಾಧಿ

แชร์
ฝัง
  • เผยแพร่เมื่อ 23 ต.ค. 2024

ความคิดเห็น • 66

  • @anandhuded5526
    @anandhuded5526 4 หลายเดือนก่อน +1

    ಸೂಪರ್ ವೀಡಿಯೋ ಸರ್.

  • @manjuntha7038
    @manjuntha7038 2 หลายเดือนก่อน

    🌹👏👌👍🇮🇳

  • @chandrashekark3837
    @chandrashekark3837 ปีที่แล้ว +16

    ಅವಶ್ಯವಾಗಿ ದರ್ಶನ ಮಾಡಲೇ ಬೇಕಾದ ನಮ್ಮಹೇಮ್ಮೆಯ ರಾಜ ಮಾತೇಯ ಚಿರನಿದ್ರೆ ಯಲ್ಲಿರುವ ಪವಿತ್ರ ಬೂಮಿ. ಈ ವೀರ ಮಾತೆಯ ಕ್ಷೇತ್ರ ಪವಿತ್ರ ಯಾತ್ರಾ ಕ್ಷೇತ್ರ ಆಗಿ ಹಿರಿದಾಗಿ ಪ್ರಸಿದ್ದಿ ಹೊಂದಲಿ.🤝🙏🚩❤️🇮🇳🇮🇳🇮🇳🇮🇳🇮🇳

  • @avishwanath5819
    @avishwanath5819 26 วันที่ผ่านมา

    GREAT RANI NOBODY KNOWS WHAT ARE THE HISTORY OF OUR RANI NAMASTE NAMASTE 🙏

  • @vyasavittalacp8538
    @vyasavittalacp8538 ปีที่แล้ว +1

    😢

  • @ashokmulyaashok7813
    @ashokmulyaashok7813 3 หลายเดือนก่อน

    ವಿಡಿಯೋ ಮಾಡಿ ಚಿತ್ರೀಕರಿಸಿ ಇದಕ್ಕೆ ತುಂಬಾ ಧನ್ಯವಾದಗಳು. ನಮ್ಮ ಊರು ನಮ್ಮ ಹೆಮ್ಮೆ.

  • @sanjeevasanju1164
    @sanjeevasanju1164 ปีที่แล้ว +6

    ದಯವಿಟ್ಟು ಈ ರೀತಿಯ ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಗಾರರ ಸಮಾಧಿಯನ್ನು ಪುರಾತತ್ವ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಲು ಸಹಾಯ ಮಾಡಿ.
    ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಸರ್

    • @heritagetravellersclub6325
      @heritagetravellersclub6325  ปีที่แล้ว

      ನಿರಂತರ ಪ್ರಯತ್ನಿಸ್ತೇನೆ ಸರ್. ಯೂಟ್ಯೂಬ್ ಮಾಧ್ಯಮ ಪೂರಕವಾಗಿರುವುದರಿಂದ ಈ ಮೂಲಕ ಸಣ್ಣ ಪ್ರಯತ್ನ ನನ್ನದು. ಈ ವಿಷಯದಲ್ಲಿ ಮತ್ತಷ್ಟು ಕಡೆ ಕಾರ್ಯಪ್ರವೃತ್ತನಾಗಿದ್ದೇನೆ. ಧನ್ಯವಾದಗಳು ಸರ್.

  • @MaliniarusArus
    @MaliniarusArus ปีที่แล้ว +4

    Keldai channammaji 🙏🙏🙏🙏🙏.nice video. Strong woman. We are proud to she our karnataka.

  • @manjunathabh8192
    @manjunathabh8192 ปีที่แล้ว

    ಧನ್ಯವಾದಗಳು

  • @akshathakini9944
    @akshathakini9944 ปีที่แล้ว +1

    🙏 👌

  • @parthasarathy459
    @parthasarathy459 ปีที่แล้ว

    Thank you very much sir.

    • @heritagetravellersclub6325
      @heritagetravellersclub6325  ปีที่แล้ว

      Your welcome sir. we all have to put some effort towards teaching our new generation about our great past.

  • @KLRaju-xc7gv
    @KLRaju-xc7gv ปีที่แล้ว +1

    Show chennamma samadhi and inscription sir.

    • @heritagetravellersclub6325
      @heritagetravellersclub6325  ปีที่แล้ว

      Sir. ಇದೇ ಚೆನ್ನಮ್ಮಾರವರ ಸಮಾಧಿ. ಶಾಸನ ಲಭ್ಯವಿಲ್ಲ. ನಾನೊಬ್ಬ ಯಾತ್ರಿಕ. ಶಾಸನಗಳ ಆಧಾರ ಅಥವಾ ಓದಿದ ಪುಸ್ತಕಗಳ ಆಧಾರ, ಇಲ್ಲಾಂದ್ರೆ ಸ್ಥಳೀಯರಲ್ಲಿ ಅವರ ಹಿರಿಯರು ಹೇಳಿದ ವಿಚಾರಗಳ ಆಧಾರದ ಮೇಲೆ ...
      , ಈ ಎಲ್ಲಾ ಸಂಶೋಧನೆಗಳ ನಂತರವೇ ಪ್ರತಿಯೊಂದು ಸ್ಥಳಕ್ಕೂಹೋಗೋದು.
      ತಡವಾಗಿ ಉತ್ತರಿಸಿದುದಕ್ಕೆ ಕ್ಷಮೆ ಇರಲಿ.

  • @jainarayan8123
    @jainarayan8123 5 หลายเดือนก่อน

    👍👍

  • @gangannapeershetty3663
    @gangannapeershetty3663 ปีที่แล้ว

    🙏🙏

  • @janvi_kapoor6236
    @janvi_kapoor6236 ปีที่แล้ว +3

    ಪ್ರತಿಯೋಮ್ಮೇ ವಿಡಿಯೋ ಮಾಡುವಾಗ ಅದರ Location ಹಾಕಿ sir 🙏👍

    • @heritagetravellersclub6325
      @heritagetravellersclub6325  ปีที่แล้ว

      maps.app.goo.gl/jMUcDwGD6wNT5rw86?g_st=ic
      ಮುಂದಿನ ವೀಡಿಯೋಗಳಲ್ಲಿ ತಪ್ಪದೆ ಹಾಕ್ತೇನೆ. ಸಲಹೆಗೆ ಆಭಾರಿ..

  • @rohinianchan4365
    @rohinianchan4365 3 หลายเดือนก่อน

    Namma nidre maduva darakarkke veera raniyara kathe thilisi omme bandu nodalli

  • @basavarajpattanshetti844
    @basavarajpattanshetti844 ปีที่แล้ว

    🙏✍🙏✍🙏

  • @AnkithaDushyant
    @AnkithaDushyant 6 หลายเดือนก่อน +1

    Nam uru keladi 🥰

  • @KLRaju-xc7gv
    @KLRaju-xc7gv 4 หลายเดือนก่อน

    Inscriptions thorsi sir

  • @ajithgowda9499
    @ajithgowda9499 ปีที่แล้ว +3

    ಎಲ್ಲಿ ಬರುತ್ತೆ ಇದು... ಜೈ ಕೆಳದಿ ಶಿವಪ್ಪ ನಾಯಕರು💞💞🔥🔥

  • @nagarathna5571
    @nagarathna5571 10 หลายเดือนก่อน

    🙏🙏🙏🙏🙏❤️

  • @anandaprasad4124
    @anandaprasad4124 ปีที่แล้ว

    🙏🙏🙏🙏🙏
    Olle vdo vlog innu hetchagi vdo galu madi from survey dept

    • @heritagetravellersclub6325
      @heritagetravellersclub6325  ปีที่แล้ว

      ಪ್ರೋತ್ಸಾಹಕ್ಕೆ ಧನ್ಯವಾದಗಳು ಸರ್. ಯಾತ್ರೆಯು ನಿರಂತರವಾಗಿರುವುದು

  • @gouthampai5055
    @gouthampai5055 ปีที่แล้ว

    👌👌

  • @manjunathas1560
    @manjunathas1560 ปีที่แล้ว +1

    ಕೆಳದಿ ರಾಣಿ ಚೆನ್ನಮ್ಮನ ಬಗ್ಗೆ ಉತ್ತಮ ತಿಳಿಸಿದ್ದೀರಿ, ಈ ಸ್ಥಳವನ್ನು ಪುರಾತತ್ವ ಇಲಾಖೆಯ ಅಭಿವೃದ್ಧಿಪಡಿಸಿ ನಾಮಫಲಕ ಹಾಕಿದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ.

    • @heritagetravellersclub6325
      @heritagetravellersclub6325  ปีที่แล้ว

      ಹೌದು. ಆ ಕೆಲಸ ಆದರೆ ತುಂಬಾ ಸಂತೋಷ.. ಧನ್ಯವಾದಗಳು ಸರ್

  • @basavarajmunjanni4237
    @basavarajmunjanni4237 ปีที่แล้ว +2

    👌👌👌👌👌🙏

  • @suryakantmehetre2133
    @suryakantmehetre2133 ปีที่แล้ว

    सर हम आपके बहुत बडे फॅन है हिंदी मे व्हिडिओ बनाइए

    • @heritagetravellersclub6325
      @heritagetravellersclub6325  ปีที่แล้ว

      Sir. Aapke msg padke bahuth jyada kushi mila. Hindi uthna jantha nahi hu, phir bhi apka pyar mujhe is desh ka sampann ithihas ko jaanane ke liye aur jyada uthsahith kar raha he. Thank you sir.

  • @tsprakash1618
    @tsprakash1618 หลายเดือนก่อน

    Idu khandita samadi alla.samadi mele mithuna Shilpa iralla.Channammana samadi bere kade ide nodi

  • @prashanthkumar8654
    @prashanthkumar8654 ปีที่แล้ว +1

    Rajkumar samadhi safe agi irutte, ambarish samadi ge madam sumalatha item girl kuda court ge patra baritare, vishnu vardhan samadhi, chiru sarja samadhi, ayyo ayyoo...est horata madtidare nam janagalu
    Intha deshakkoskara horadirordella listalli idave sir, namgoskara parna bitta bhagat singh, sangolli rayanna, chennamma rani samadhigal mele consentrate madoke nam jangalge court ge time ellide ide papa

    • @heritagetravellersclub6325
      @heritagetravellersclub6325  ปีที่แล้ว +1

      “Time” "ಸಮಯ" ಅದೇ ಸಮಸ್ಯೆ ಸರ್. ನಮ್ಮಲ್ಲಿ ಸಮಯ ಇಲ್ಲ . ನೀವು ಹೇಳಿದಂತೆ film star ಗಳಿಗಾಗಿ ಇದೆ, ಹಾಗೆಯೇ ಇಂದಿನ ರಾಜಕೀಯ ವ್ಯಕ್ತಿಗಳಿಗೋಸ್ಕರವೂ ಸಮಯ ಕೊಡಲು ಸಾಧ್ಯ ಇದೆ, ಯಾಕಂದ್ರೆ ಹೆಸರು, ಪ್ರತಿಷ್ಠೆ, ಲಾಭ.. ಆದರೆ ಇಲ್ಲಿ ಅಂತಹದು ಯಾವುದೂ ಕೂಡ ಸಿಗಲ್ಲ. ಸರಕಾರದ ಪುರಾತತ್ವ ಇಲಾಖೆಗೇ ಕಾಣದದ್ದು ಇನ್ನಾರಿಗೆ ಕಂಡೀತು. ಆಧುನಿಕತೆಯ ವೈಚಿತ್ರ್ಯ ಇದೆಲ್ಲ.
      ಧನ್ಯವಾದ ಸರ್.

  • @RRR1311.
    @RRR1311. 6 หลายเดือนก่อน

    Government of Karnataka or Archeology department not taken care to preserve this historical monuments😢...

  • @UmaDevi-iu2ty
    @UmaDevi-iu2ty ปีที่แล้ว +1

    we must respect such a great person but now a day s people will fight for flim stars to make smaraka very sad to see a queen like this 😢

  • @dharmaveeral
    @dharmaveeral ปีที่แล้ว +1

    Maa rest in peace greet maa

  • @pramilal2548
    @pramilal2548 ปีที่แล้ว

    ಚರಿತ್ರೆಯು ಪುನರ್ ದರ್ಶನವಾಯಿತು

    • @heritagetravellersclub6325
      @heritagetravellersclub6325  ปีที่แล้ว

      ನನ್ನ ಪುಟ್ಟ ಪ್ರಯತ್ನಕ್ಕೆ ತಾವು ನೀಡಿದ ಪ್ರತಿಕ್ರಿಯೆ ಮತ್ತಷ್ಟು ಯಾತ್ರೆಗಳನ್ನು ನಡೆಸಲು ಹಾಗೂ ಆ ಮೂಲಕ ಯುವಪೀಳಿಗೆಗೆ ನಮ್ಮ ಗತಕಾಲವನ್ನು ಪರಿಚಯಿಸುವ ನನ್ನ ಉದ್ದೇಶಕ್ಕೆ ಶಕ್ತಿ ತುಂಬುತ್ತಿದೆ. ಧನ್ಯವಾದಗಳು ಮಾಡಮ್.

  • @grsravi72
    @grsravi72 ปีที่แล้ว

    🙏🙏🙏