Heritage Travellers Club
Heritage Travellers Club
  • 63
  • 90 197
Hampi, Part-17, Paansupari Bazaar ಹಂಪಿ, ಭಾಗ-17, ಪಾನ್ ಸುಪಾರಿ ಮಾರುಕಟ್ಟೆ #ಹಂಪಿ #Hampi
"ಕ್ರಮುಕಪರ್ಣಾಪಣ" ಅಥವಾ ಪಾನ್ ಸುಪಾರಿ ಬಾಜಾರ್. ರಾಜಬೀದಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಂತಹ ಹಂಪಿಯ ಅತ್ಯಂತ ಪ್ರಮುಖ ಮಾರುಕಟ್ಟೆಯ ಮೂಲಕ ಹೆಜ್ಜೆಯಿಟ್ಟಾಗ...
ನಿಮ್ಮವ,
ಯದು ಮಾಳ.
#history #hampi #hampitemple #tourist #vijayanagaraempire #indiantemple #ಹಂಪಿ #paansupaaribazar
มุมมอง: 135

วีดีโอ

Hampi, Part-16, Hazararama temple ಹಂಪಿ, ಭಾಗ-16, ಹಜಾರರಾಮ ದೇವಾಲಯ #Hampi
มุมมอง 115หลายเดือนก่อน
"ಶಿಲೆಯಲ್ಲಿ ಅರಳಿದ ರಾಮಾಯಣ" ಅರಳಿದ ಎಂದರೆ ಪ್ರಾಚೀನರಿಗೆ ಅಗೌರವವಾದೀತೋ ಏನೋ.. "ಅರಳಿಸಿದ" ಅನ್ನೋಣ. ಹಜಾರರಾಮ ದೇವಾಲಯ, ಹಂಪಿ. ನಿಮ್ಮವ, ಯದು ಮಾಳ. #hampi #tourist #history #vijayanagaraempire #hazararama #ಹಂಪಿ
Kashipura, Adaguru, Hasana ಕಾಶೀಪುರ, ಅಡಗೂರು, ಹಾಸನ #adaguru #Reclaimtemples
มุมมอง 451หลายเดือนก่อน
ಕಾಲದ ಜೊತೆಗೆ ಎಲ್ಲವೂ ಮಣ್ಣಾಗ್ತದೆ. ನಾನು, ನೀವು, ನಮ್ಮದು ಎಲ್ಲವೂ. ಅದೇ ಪ್ರಕೃತಿಯ ನಿಯಮ. ಉಳಿದುಕೊಳ್ಳುವುದು ಏನಾದರೂ ಇದ್ದರೆ ಅದು ಮನುಷ್ಯನ ಸಾಧನೆಗಳು ಮಾತ್ರ. ಆದರೆ ನಿರಭಿಮಾನಿಗಳಾದ ಜನತೆಯಿರುವ ಪೀಳಿಗೆ ಸೃಷ್ಟಿಯಾದರೆ ಕಾಲವು ಆ ಸಾಧನೆಗಳನ್ನೂ ಹೀರಬಿಡುವ ಶಕ್ತಿಯನ್ನು ಹೊಂದಿದೆ. ಇಲ್ಲಿದೆ ನೋಡಿ ಒಂದು ಜೀವಂತ ನಿದರ್ಶನ. "ಅಡಗೂರಿನ ಕಾಶೀಪುರ" ನಿಮ್ಮವ, ಯದು ಮಾಳ #reclaim-temples #adagur #kashipur #hassan
Hampi, Part-15, Mahanavami Dibba ಹಂಪಿ, ಭಾಗ-15, ಮಹಾನವಮಿ ದಿಬ್ಬ #hampi
มุมมอง 151หลายเดือนก่อน
ನಮಸ್ತೇ ಸ್ನೇಹಿತರೇ, ಮೈಸೂರು ದಸರಾದ ವೈಭವ ಅದೆಂಥದ್ದು ಎಂಬುವುದು ನಮಗೆಲ್ಲರಿಗೂ ತಿಳಿದಿದೆ, ಎಲ್ಲರೂ ಜೀವನದಲ್ಲಿ ಒಮ್ಮೆಯಾದರೂ ಭಾಗಿಯಾಗಿಯೂ ಇರ್ತೇವೆ. ಈ ವೈಭವ ಪ್ರಾರಂಭವಾದದ್ದು ವಿಜಯನದರದಲ್ಲೆಂದು ನಮ್ಮಲ್ಲಿ ಎಷ್ಟು ಮಂದಿಗೆ ತಿಳಿದಿದೆ.? ನವರಾತ್ರಿ ಉತ್ಸವಕ್ಕಾಗಿಯೇ 6 ಶತಮಾನಗಳ ಹಿಂದೆ ಹಂಪಿಯಲ್ಲಿ ನಿರ್ಮಾಣವಾದ ಮಹಾನವಮಿ ದಿಬ್ಬವನ್ನು ಎಷ್ಟು ಮಂದಿ ಸಂದರ್ಶಿಸುವಿರಿ..?? ನಿಮ್ಮವ, ಯದು ಮಾಳ. #vijayanagaraempire #ಹಂಪಿ #hampiturism #hampitour #hampi #karnatakahistory #...
Hampi Part 14, ಅಷ್ಟಭುಜಾಕೃತಿ ಕೊಳ, ಗುಹಾ ದೇವಾಲಯ ಹಾಗೂ ಕಟ್ಟಡಗಳ ಅವಶೇಷಗಳು #ಹಂಪಿ #hampi
มุมมอง 843 หลายเดือนก่อน
ನಮಸ್ತೇ, ಸ್ನೇಹಿತರೇ, ಅಷ್ಟಭುಜಾಕೃತಿ ಕೊಳವನ್ನು ನೋಡಿ ಹಾಗೇ ಸುತ್ತಾಡುತ್ತಾ ತಲುಪಿದ್ದು ಗುಹಾ ದೇವಾಲಯದ ಪಕ್ಕ. ಅಲ್ಲಿನ ಅಟ್ಟಡ ಅವಶೇಷಗಳ ದೃಶ್ಯಗಳನ್ನು ನೀವು ನೋಡಲೇ ಬೇಕು. ನಿಮ್ಮವ, ಯದು ಮಾಳ. #hampi #hampiturism #tourist #templesofkarnataka #travel #hampi #karnatakahistory #reclaim_temples #history #karnatakatouristplaces #ಹಂಪಿ
Pusthaka Parichaya-2, Pampa Dweepadalli&Sangavveya Nagnanarthana ಪಂಪಾ ದ್ವೀಪದಲ್ಲಿ, ಸಂಗವ್ವೆಯ ನಗ್ನನರ್ತನ
มุมมอง 483 หลายเดือนก่อน
ನಮಸ್ತೇ.. ಸ್ನೇಹಿತರೇ, ಪುಸ್ತಕ ಪರಿಚಯದ ಈ ಎರಡನೇ ಅಧ್ಯಾಯದಲ್ಲಿ ಎರಡು ಪುಸ್ತಕಗಳನ್ನು ಆಯ್ದುಕೊಂಡಿರುವೆ. "ಪಂಪಾ ದ್ವೀಪದಲ್ಲಿ" ಹಾಗೂ "ಸಂಗವ್ವೆಯ ನಗ್ನ ನರ್ತನ". ಹಂಪಿಯ ಮೂಲಕ ಸಾಗುತ್ತಿರುವ ನಮ್ಮ ಯಾತ್ರೆಗೆ ಪೂರಕವಾದ ಈ ಕೃತಿಗಳು ವಿಜಯನಗರದ ಸಾಮಾಜಿಕ ವ್ಯವಸ್ಥೆಯನ್ನು ಅರಿಯಲು ನಿಮಗೆ ಸಹಕಾರಿಯಾದೀತು. ನಿಮ್ಮವ, ಯದು ಮಾಳ. #pusthaka_parichaya #pampadweepadalli #sangavveyanagnanarthana #ಪುಸ್ತಕ_ಪರಿಚಯ
Hampi Part-13, Chandrashekhara & Saraswathi Temples. ಹಂಪಿ ಭಾಗ-13, ಚಂದ್ರಶೇಖರ ಹಾಗೂ ಸರಸ್ವತೀ ದೇವಾಲಯಗಳು.
มุมมอง 904 หลายเดือนก่อน
ನಮಸ್ತೇ. ಚಂದ್ರಶೇಖರನಿಲ್ಲದ ಚಂದ್ರಶೇಖರ ದೇವಾಲಯ ಹಾಗೂ ಸರಸ್ವತಿಯಿಲ್ಲದ ಸರಸ್ವತೀ ದೇವಾಲಯ.. ನನ್ನ ಹಂಪಿ ಯಾತ್ರೆಯ 13ನೇ ಭಾಗ. ನಿಮ್ಮವ, ಯದು ಮಾಳ. #hampi #hampiturism #travel #templesofkarnataka #karnatakahistory #reclaim_temples #history #karnatakatouristplaces #ಹಂಪಿ #ವಿಜಯನಗರ #vijayanagarempire
Pusthaka Parichaya Part-1, Shrikrishnadevarayana Amukthamalyada | ಶ್ರೀಕೃಷ್ಣದೇವರಾಯನ ಆಮುಕ್ತಮಾಲ್ಯದ
มุมมอง 784 หลายเดือนก่อน
ನಮಸ್ತೇ.. ಓದಿ ಮುಗಿಸಿದ ಉತ್ತಮ ಪುಸ್ತಕಗಳನ್ನು ಸ್ನೇಹಿತರಿಗೆ ಪರಿಚಯಿಸಬೇಕು ಎನ್ನುವುದು ಎಷ್ಟೋ ಸಮಯದಿಂದ ಮನದ ಆಳದಲ್ಲಿ ಸುಪ್ತವಾಗಿ ನೆಲೆಗೊಂಡ ವಿಚಾರವಾಗಿತ್ತು. ನೇರ ಸಂಪರ್ಕದಲ್ಲಿರುವ ಆತ್ಮೀಯರು ಪರಸ್ಪರ ಓದಿದ ಪುಸ್ತಕದಗಳ ಬಗೆಗೆ ಚರ್ಚಿತ್ತಿದ್ದೆವಾದರೂ, ಇನ್ನಷ್ಟು ಮಂದಿಗೆ ಉಪಯೋಗವಾಗಬೇಕೆಂಬ ಬಯಕೆಯನ್ನು ಇನ್ನೂ ಸುಪ್ತವಾಗೇ ಇರಿಸಿದರೆ ಆತ್ಮವಂಚನೆಯಾದೀತು. ಅದಕ್ಕಾಗಿಯೇ "ಪುಸ್ತಕ ಪರಿಚಯ" ಎಂಬ ಈ ಹೊಸ ಆಶಯದೊಂದಿಗೆ ನಿಮ್ಮ ಮುಂದೆ... ನಿಮ್ಮವ, ಯದು ಮಾಳ #pusthaka_parichaya #ಪುಸ್ತ...
Hampi, Part-12, Vijaya Vitala Temple | ಹಂಪಿ, ಭಾಗ-12, ವಿಜಯ ವಿಠಲ ದೇವಾಲಯ
มุมมอง 2294 หลายเดือนก่อน
ನಮಸ್ತೇ.. ಹಂಪಿಯ ದೇವಾಲಯಗಳಲ್ಲಿ ಅತ್ಯಂತ ಸುಂದರ ದೇವಾಲಯ ಯಾವುದೆಂಬ ಪ್ರಶ್ನೆಗೆ ಉತ್ತರವಾಗಿ ನಾನು "ವಿಜಯವಿಠಲ" ಎಂದರೆ ಖಂಡಿತಾ ತಪ್ಪಾಗಲಾರದು. ಕಲ್ಲಿನ ರಥ, ಸಂಗೀತ ಸ್ಥಂಬಗಳು, ಅಲಂಕೃತ ಮಂಟಪಗಳು... ಧಾಳಿಯ ನಂತರದ 500 ವರುಷಗಳು ಕಳೆದ ಮೇಲೂ ಹೀಗಿದೆಯೆಂದರೆ, ಇನ್ನು ಆ ವೈಭವದಿ ಮೆರೆದ ಕಾಲದಲ್ಲಿ ಹೇಗಿತ್ತೋ... ನಿಮ್ಮವ, ಯದು ಮಾಳ. #hampiturism #hampi #reclaim_temples #travel #templesofkarnataka #karnatakahistory #vijayanagarempire #ಹಂಪಿ #stonechariot #vit...
Hampi, Part-11, Kotilinga | ಹಂಪಿ, ಭಾಗ-11, ಕೋಟಿಲಿಂಗ
มุมมอง 2635 หลายเดือนก่อน
ಕೋಟಿಲಿಂಗ ತಲುಪಿದ ಆನಂದ ಇಂದು. ದಣಿವು ಮಾಯವಾಗಿ, ನನ್ನ ದೇಶದಲ್ಲಿ ಸಾವಿರಾರು ವರುಷಗಳಿಂದ ಜೀವ ಪಡೆದು ಬೆಳೆದು ಬಂದ ನಾಗರೀಕತೆಯ ಕುರುಹುಗಳಿರುವ ಈ ತುಂಗಭದ್ರಾ ತೀರದಲ್ಲಿ ಓಡಾಡಿ ಹೊಸ ಚೈತನ್ಯದೊಂದಿಗೆ ಯಾತ್ರೆಯು ಮುಂದುವರೆಯುವುದು. ನಿಮ್ಮವ, ಯದು ಮಾಳ. #hampitemple #hampiturism #karnatakahistory #hampi #hampihistory #vijayanagarempire #ಹಂಪಿ #reclaim_temples #templesofancientindia #thungabhadra #kotilinga #ಕೋಟಿಲಿಂಗ
Hampi, Part-10, Hidden treasures near Thungabhadra river | ಹಂಪಿ, ಭಾಗ-10, ತುಂಗಭದ್ರಾ ತೀರದ ದೃಶ್ಯಗಳು.
มุมมอง 2775 หลายเดือนก่อน
Hampi, Part-10, Hidden treasures near Thungabhadra river | ಹಂಪಿ, ಭಾಗ-10, ತುಂಗಭದ್ರಾ ತೀರದ ದೃಶ್ಯಗಳು.
Hampi, Part-9, Unknown temple near Kotilinga | ಹಂಪಿ, ಭಾಗ-9, ತುಂಗಭದ್ರಾ ತೀರದ ನಿಗೂಢ ದೇವಾಲಯ.
มุมมอง 4405 หลายเดือนก่อน
Hampi, Part-9, Unknown temple near Kotilinga | ಹಂಪಿ, ಭಾಗ-9, ತುಂಗಭದ್ರಾ ತೀರದ ನಿಗೂಢ ದೇವಾಲಯ.
Hampi Part-8 Thungabhadra, towards Kotilinga | ಹಂಪಿ, ಭಾಗ-8 ತುಂಗಭದ್ರಾ ತೀರ, ಕೋಟಿಲಿಂಗದೆಡೆಗೆ
มุมมอง 4646 หลายเดือนก่อน
Hampi Part-8 Thungabhadra, towards Kotilinga | ಹಂಪಿ, ಭಾಗ-8 ತುಂಗಭದ್ರಾ ತೀರ, ಕೋಟಿಲಿಂಗದೆಡೆಗೆ
Hampi Part-7, Chakra Theertha | ಹಂಪಿ ಭಾಗ-7, ಚಕ್ರ ತೀರ್ಥ
มุมมอง 4306 หลายเดือนก่อน
Hampi Part-7, Chakra Theertha | ಹಂಪಿ ಭಾಗ-7, ಚಕ್ರ ತೀರ್ಥ
Hampi, Part-6, Achutharaya Pura | ಹಂಪಿ, ಭಾಗ-6, ಅಚ್ಚುತರಾಯ ಪುರ
มุมมอง 1997 หลายเดือนก่อน
Hampi, Part-6, Achutharaya Pura | ಹಂಪಿ, ಭಾಗ-6, ಅಚ್ಚುತರಾಯ ಪುರ
Reclaimed 1000 year old chola temple. ಜೀರ್ಣೋದ್ಧಾರಗೊಂಡ 1000 ವರ್ಷ ಪುರಾತನ ಚೋಳರ ದೇಗುಲ,Thadimalangi.
มุมมอง 1.5K7 หลายเดือนก่อน
Reclaimed 1000 year old chola temple. ಜೀರ್ಣೋದ್ಧಾರಗೊಂಡ 1000 ವರ್ಷ ಪುರಾತನ ಚೋಳರ ದೇಗುಲ,Thadimalangi.
Mangala Paade, Karkala | ಮಂಗಳ ಪಾದೆ, ಕಾರ್ಕಳ
มุมมอง 3847 หลายเดือนก่อน
Mangala Paade, Karkala | ಮಂಗಳ ಪಾದೆ, ಕಾರ್ಕಳ
Hampi Part-5 | ಹಂಪಿ ಭಾಗ-5, ಹಂಪಿಯ ಹುಡುಕಾಟ
มุมมอง 8398 หลายเดือนก่อน
Hampi Part-5 | ಹಂಪಿ ಭಾಗ-5, ಹಂಪಿಯ ಹುಡುಕಾಟ
Hampi Part-4, Achutharaya Temple ಹಂಪಿ ಭಾಗ-4, ಅಚ್ಚುತರಾಯ ದೇವಾಲಯ
มุมมอง 1519 หลายเดือนก่อน
Hampi Part-4, Achutharaya Temple ಹಂಪಿ ಭಾಗ-4, ಅಚ್ಚುತರಾಯ ದೇವಾಲಯ
Hampi Part-3, Virupaksha Bazar ಹಂಪಿ ಭಾಗ-3, ವಿರೂಪಾಕ್ಷ ಮಾರುಕಟ್ಟೆ
มุมมอง 2859 หลายเดือนก่อน
Hampi Part-3, Virupaksha Bazar ಹಂಪಿ ಭಾಗ-3, ವಿರೂಪಾಕ್ಷ ಮಾರುಕಟ್ಟೆ
Hampi Part-2, Virupaksha Temple | ಹಂಪಿ ಭಾಗ-2, ವಿರೂಪಾಕ್ಷ ದೇವಾಲಯ
มุมมอง 24710 หลายเดือนก่อน
Hampi Part-2, Virupaksha Temple | ಹಂಪಿ ಭಾಗ-2, ವಿರೂಪಾಕ್ಷ ದೇವಾಲಯ
Hampi Part-1 Hemakuta Hill ಹಂಪಿ ಭಾಗ-1 ಹೇಮಕೂಟ ಬೆಟ್ಟ
มุมมอง 32011 หลายเดือนก่อน
Hampi Part-1 Hemakuta Hill ಹಂಪಿ ಭಾಗ-1 ಹೇಮಕೂಟ ಬೆಟ್ಟ
Jammatige Neelakateswara Temple ಜಮ್ಮಟಿಗೆ ನೀಲಕಂಠೇಶ್ವರ ದೇವಾಲಯ
มุมมอง 2.2Kปีที่แล้ว
Jammatige Neelakateswara Temple ಜಮ್ಮಟಿಗೆ ನೀಲಕಂಠೇಶ್ವರ ದೇವಾಲಯ
Agumbe Milestones ಆಗುಂಬೆ ಮೈಲ್ ಸ್ಟೊನ್ ಗಳು
มุมมอง 357ปีที่แล้ว
Agumbe Milestones ಆಗುಂಬೆ ಮೈಲ್ ಸ್ಟೊನ್ ಗಳು
Mosale, twin temples ಮೊಸಳೆ, ಅವಳಿ ದೇವಾಲಯಗಳು
มุมมอง 658ปีที่แล้ว
Mosale, twin temples ಮೊಸಳೆ, ಅವಳಿ ದೇವಾಲಯಗಳು
Kummata Durga ಕುಮ್ಮಟದುರ್ಗ
มุมมอง 2.2Kปีที่แล้ว
Kummata Durga ಕುಮ್ಮಟದುರ್ಗ
Devagange pond, Basavanabaine | ದೇವಗಂಗೆ ಕೊಳ, ಬಸವನಬೈನೆ
มุมมอง 269ปีที่แล้ว
Devagange pond, Basavanabaine | ದೇವಗಂಗೆ ಕೊಳ, ಬಸವನಬೈನೆ
Keladi Chennamma Tomb | ಕೆಳದಿ ಚೆನ್ನಮ್ಮಾರ ಸಮಾಧಿ
มุมมอง 43Kปีที่แล้ว
Keladi Chennamma Tomb | ಕೆಳದಿ ಚೆನ್ನಮ್ಮಾರ ಸಮಾಧಿ
Nagara Fort, Bidanuru | ನಗರ ಕೋಟೆ, ಬಿದನೂರು
มุมมอง 6Kปีที่แล้ว
Nagara Fort, Bidanuru | ನಗರ ಕೋಟೆ, ಬಿದನೂರು
Araga, Mahakaleshwara & Kalanatheshwara temple | ಅರಗ, ಮಹಾಕಾಲೇಶ್ವರ & ಕಾಲನಾಥೇಶ್ವರ ದೇಗುಲ
มุมมอง 403ปีที่แล้ว
Araga, Mahakaleshwara & Kalanatheshwara temple | ಅರಗ, ಮಹಾಕಾಲೇಶ್ವರ & ಕಾಲನಾಥೇಶ್ವರ ದೇಗುಲ

ความคิดเห็น

  • @PrathimaDevadiga-x9s
    @PrathimaDevadiga-x9s 11 วันที่ผ่านมา

    👍👌

  • @prajwalashenoy4744
    @prajwalashenoy4744 12 วันที่ผ่านมา

    ನಮ್ಮ ದೇಶದ ಅದೆಷ್ಟೋ ಶಿಲ್ಪಗಳು ಪರಕೀಯರ ಲಾಭಿ,ಸ್ವಾರ್ಥಕ್ಕಾಗಿ ನಶಿಸಿ ಹೋಗಿವೆ...ಹಂಪಿಯ ದೃಶ್ಯ ನೋಡಿ ಒಂದು ಕ್ಷಣ ಮತ್ತೆ ನೋವಿನ ಛಾಯೆ ಮೂಡಿತು ...nice vedio

  • @shivarajdhang9892
    @shivarajdhang9892 12 วันที่ผ่านมา

    Usefull information sir

  • @avishwanath5819
    @avishwanath5819 26 วันที่ผ่านมา

    GREAT RANI NOBODY KNOWS WHAT ARE THE HISTORY OF OUR RANI NAMASTE NAMASTE 🙏

  • @ambarishanallappa5615
    @ambarishanallappa5615 หลายเดือนก่อน

    ಉತ್ತಮವಾದ ಮಾಹಿತಿ ವಿಡಿಯೋ sir 🙏

  • @nallursumith
    @nallursumith หลายเดือนก่อน

  • @gouthampai5055
    @gouthampai5055 หลายเดือนก่อน

  • @tsprakash1618
    @tsprakash1618 หลายเดือนก่อน

    Idu khandita samadi alla.samadi mele mithuna Shilpa iralla.Channammana samadi bere kade ide nodi

  • @nallursumith
    @nallursumith หลายเดือนก่อน

    Super sir❤

  • @ghpsnallurkarkala6281
    @ghpsnallurkarkala6281 หลายเดือนก่อน

    ಕಾಲದ ಜೊತೆಗೆ ಎಲ್ಲವೂ ಮಣ್ಣಾಗುತ್ತೆ ಆದರೆ ನಿಮ್ಮ ಪ್ರಯತ್ನ ಮಣ್ಣಿನಲ್ಲಿ ಇರೋದನ್ನ ಹುಡುಕಿ ಮೇಲೆತ್ತುವ ಕಾರ್ಯಕ್ಕೆ ಶತಕೋಟಿ ನಮನಗಳು ಸರ್ ಅದ್ಭುತವಾದ ಮಾಹಿತಿಯನ್ನು ಹಂಚಿಕೊಂಡಿದ್ದೀರಿ ಧನ್ಯವಾದಗಳು

  • @B.sujat6927
    @B.sujat6927 หลายเดือนก่อน

    ನೋಡಿದರೆ ದೇವಸ್ಥಾನದ ಇದ್ದಂತೆ ಇದೆ ಯಾಕೋ ಸಮಾಧಿ ಅಲ್ಲ ಅನ್ಸುತ್ತೆ 🙏

  • @sharadasharada9331
    @sharadasharada9331 หลายเดือนก่อน

    ರಬ್ಬರ್ ಬರುತ್ತೆ ಅದರಿಂದ

  • @SandeepKotian-e9v
    @SandeepKotian-e9v หลายเดือนก่อน

    👌💐

  • @dhanushpoojary751
    @dhanushpoojary751 2 หลายเดือนก่อน

    😍

  • @vyshakchiploonkar4342
    @vyshakchiploonkar4342 2 หลายเดือนก่อน

    ಧನ್ಯನಾದೆ 🙏🏻

  • @manjuntha7038
    @manjuntha7038 2 หลายเดือนก่อน

    🌹👏👌👍🇮🇳

  • @nandanab2561
    @nandanab2561 2 หลายเดือนก่อน

    This is not ckm... Smg

  • @nallursumith
    @nallursumith 3 หลายเดือนก่อน

    🚩

  • @Malnadubro
    @Malnadubro 3 หลายเดือนก่อน

    Idu ದೇವಸ್ಥಾನ samadhi ಇದಲ್ಲ

  • @ವಿಲಾಸ್ಯಾದವ್
    @ವಿಲಾಸ್ಯಾದವ್ 3 หลายเดือนก่อน

    Hampi li irudu ugra narasimhana athava Lakshmi narasimhana

  • @vyshakchiploonkar4342
    @vyshakchiploonkar4342 3 หลายเดือนก่อน

    ಶುಭವಾಗಲಿ 🙏🏻

  • @rohinianchan4365
    @rohinianchan4365 3 หลายเดือนก่อน

    Namma nidre maduva darakarkke veera raniyara kathe thilisi omme bandu nodalli

  • @ashokmulyaashok7813
    @ashokmulyaashok7813 3 หลายเดือนก่อน

    ಬಸವನ ಬ್ಯಾಣ

  • @AishwaryaAsihu
    @AishwaryaAsihu 3 หลายเดือนก่อน

    ಸರ್ ಇದು ಸಾಮಾನ್ಯ ದೇವಸ್ಥಾನ ಯಾವುದೇ ಸಮಾಧಿಯಲ್ಲ ಎಂದು ಕೆಲವರು ಹೆಳುತಾರೆ

  • @ashokmulyaashok7813
    @ashokmulyaashok7813 3 หลายเดือนก่อน

    ವಿಡಿಯೋ ಮಾಡಿ ಚಿತ್ರೀಕರಿಸಿ ಇದಕ್ಕೆ ತುಂಬಾ ಧನ್ಯವಾದಗಳು. ನಮ್ಮ ಊರು ನಮ್ಮ ಹೆಮ್ಮೆ.

  • @ashokmulyaashok7813
    @ashokmulyaashok7813 3 หลายเดือนก่อน

    ದಯವಿಟ್ಟು ತಪ್ಪು ಕಲ್ಪನೆ ಮಾಡಬೇಡಿ ಇದು ನಿಜವಾಗಿಯೂ ಸಮಾಧಿ ಅಲ್ಲ. ರಾಣಿ ಚೆನ್ನಮ್ಮಾಜಿಯು ಔರಂಗಜೇಬ ನೊಡನೆ ಹೋರಾಡಿ ಗೆದ್ದ ಒಂದು ಸಂಕೇತಕ್ಕೆ ಕೊಟ್ಟಿರುವಂತ ವಿಜಯ ಮಂಟಪ ಹಾಗೂ ಬಸವಮಂಟಪ. ಎಲ್ಲಿಯಾದರೂ ಸಮಾಧಿಯ ಮೇಲೆ ನಂದಿಯ ವಿಗ್ರಹ ಇರುವುದಿಲ್ಲ. ನಾವು ಅದೇ ಊರಿನವರು ಹಾಯಾಗಿ ಇತಿಹಾಸವು ಉಳ್ಳವರು. ರಾಣಿಯ ಚೆನ್ನಮ್ಮಾಜಿಯ ಸಮಾಧಿ ಇರುವುದು ಕವಳೆದುರ್ಗ ಕೋಟೆಯಲ್ಲಿ. ಆ ಮಂಟಪದ ಒಂದೊಂದು ಕೆತ್ತನೆಯನ್ನು ಸೂಕ್ಷ್ಮವಾಗಿ ಗಮನಿಸಿ. ಎಲ್ಲಾ ಕೆತ್ತನೆಗಳು ದೇವಸ್ಥಾನದ ವಾಸ್ತುಶಿಲ್ಪವನ್ನು ಹೋಲುತ್ತದೆ. ಗಂಡಬೇರುಂಡ ಕಲಾಕೃತಿಯು ಸಮಾಧಿ ಮೇಲೆ ಇರುವುದಿಲ್ಲ. ನಿಮಗೆ ಸಮಾಧಿ ಬೇಕೆಂದರೆ ನಗರದಿಂದ ಕೊಲ್ಲೂರು ಮುಖವಾಗಿ ಹೋಗಿ ಅಲ್ಲಿ ದೇವಗಂಗೆಯ ಹತ್ತಿರ ಐದು ಸಮಾಧಿಗಳಿವೆ.

  • @ಕಥಾಸಂಗಮ-ಣ7ಳ
    @ಕಥಾಸಂಗಮ-ಣ7ಳ 3 หลายเดือนก่อน

    ಧನ್ಯವಾದಗಳು ಯದು ಗೋಪನ್ ರವರಿಗೆ 🙏

  • @vyshakchiploonkar4342
    @vyshakchiploonkar4342 3 หลายเดือนก่อน

    ನಿಮ್ಮ ಕಾರ್ಯ ಹೀಗೆ ಸಾಗಲಿ 🙏🏻

  • @mahantesharalappanavar2561
    @mahantesharalappanavar2561 3 หลายเดือนก่อน

    ಧನ್ಯವಾದಗಳು 🙏

  • @anandhuded5526
    @anandhuded5526 4 หลายเดือนก่อน

    ಸೂಪರ್ ವೀಡಿಯೋ ಸರ್.

  • @SachinV-wo3ik
    @SachinV-wo3ik 4 หลายเดือนก่อน

    ಮಾಹಿತಿ ತಪ್ಪಾಗಿದೆ ಸರ್ ಚಿಕ್ಕಮಗಳೂರು ಜಿಲ್ಲೆ ಅಲ್ಲ ಅದು ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು

  • @KLRaju-xc7gv
    @KLRaju-xc7gv 4 หลายเดือนก่อน

    Inscriptions thorsi sir

  • @vineethsoman2624
    @vineethsoman2624 4 หลายเดือนก่อน

  • @PrathimaDevadiga-x9s
    @PrathimaDevadiga-x9s 4 หลายเดือนก่อน

    Super sir

  • @ravikulalmudigere7292
    @ravikulalmudigere7292 4 หลายเดือนก่อน

    ಯದು ಸೂಪರ್ 👌🏻

  • @gouthampai5055
    @gouthampai5055 4 หลายเดือนก่อน

    ತಮ್ಮ ಪ್ರಯತ್ನ ಮುಂದೆ ಕೂಡ ಹೀಗೇ ನಡೆಯ ಲಿ

    • @heritagetravellersclub6325
      @heritagetravellersclub6325 4 หลายเดือนก่อน

      ನಿರಂತರವಾಗಿ ನಡೆಯುವುದು. ಧನ್ಯವಾದಗಳು..

  • @anjuanju2971
    @anjuanju2971 4 หลายเดือนก่อน

    ಸರ್ ದೇವಾಲಯದ ಗರ್ಭಗುಡಿ ತೋರಿಸುವಾಗ... "ವಿಠಲನಿಲ್ಲದ ಗರ್ಭಗುಡಿ," ಎಂಬ ಶೀರ್ಷಿಕೆ ನಿಜವಾಗಿಯೂ ಅಂದು ಹಂಪಿ ಮೇಲೆ ನೆಡೆದ ಕ್ರೌರ್ಯ ದಾಳಿಯ ಬಗ್ಗೆ ತಾನೇ ಹೇಳಿದಂತೆ ಇದೆ.

    • @heritagetravellersclub6325
      @heritagetravellersclub6325 4 หลายเดือนก่อน

      ಹಂಪಿಯ ಪ್ರತಿಯೊಂದು ದೇವಾಲಯಗಳೂ ಮೌನವಾಗಿ ಹೇಳುವ ಮಾತಿದು. ಆಲಿಸುವ ಹೃದಯವೊಂದಿದ್ದರೆ ಸಾಕು ನಮ್ಮಲ್ಲಿ..

  • @anjuanju2971
    @anjuanju2971 4 หลายเดือนก่อน

    Super sir.ಪೌರಾಣಿಕವಾಗಿ ಹೇಳಿದ್ರೆ ತಪ್ಪಿಲ್ಲ ಬಿಡಿ, ಐತಿಹಾಸಿಕ, ಪೌರಾಣಿಕ ಎರಡನ್ನೂ ಚೆನ್ನಾಗಿ ಹೇಳಿದ್ದೀರಿ sir

    • @heritagetravellersclub6325
      @heritagetravellersclub6325 4 หลายเดือนก่อน

      ಧನ್ಯವಾದಗಳು. ಹಂಪಿಯನ್ನು ಬೇರೆ ತರನಾಗಿ ವಿಧವಿಧವಾದ ಆಯಾಮಗಳಿಂದ ಸಮೀಪಿಸಬಹುದು- ಪೌರಾಣಿಕ, ಐತಿಹಾಸಿಕ, ಸಾಂಸ್ಕೃತಿಕ, ಭಾವನಾತ್ಮಕ, ಆಧ್ಯಾತ್ಮಿಕ..... ....

  • @banadigan7511
    @banadigan7511 4 หลายเดือนก่อน

    ನಮ್ಮ ಪೂರ್ವಜರ ಕುಶಲತೆಗೆ ಸಾಕ್ಷಿ ಈ ಪ್ರಾಚೀನ ದೇವಾಲಯಗಳು.

    • @heritagetravellersclub6325
      @heritagetravellersclub6325 4 หลายเดือนก่อน

      ಹೌದು. ಕರಕುಶಲತೆಯ ಸುವರ್ಣಕಾಲ..

  • @Karmaguru.infotainment
    @Karmaguru.infotainment 4 หลายเดือนก่อน

    Super sir😍

  • @harshagn9033
    @harshagn9033 4 หลายเดือนก่อน

    Karavali is mini Beautiful world all is well

  • @ranjithchiplunkar9824
    @ranjithchiplunkar9824 5 หลายเดือนก่อน

    ಓಂ ನಮಃ ಶಿವಾಯ

  • @mangalagowriprakash1233
    @mangalagowriprakash1233 5 หลายเดือนก่อน

    Thank you 🙏 Adhbutavada vivaranege 😊 camera work soooooooper.😊

  • @ancienthistoricplacechanne2227
    @ancienthistoricplacechanne2227 5 หลายเดือนก่อน

    ಸಾರ್ ನಿಧಾನವಾಗಿ ಹೇಳಬೇಡಿ ಏನು ವಿಚಾರ ಇದೆಯೋ ಅದನ್ನು ಬೇಗ ಬೇಗ ಹೇಳಿ ಜಾಸ್ತಿ ಎಳೆಯಬೇಡಿ ದಯವಿಟ್ಟು🙏

    • @heritagetravellersclub6325
      @heritagetravellersclub6325 5 หลายเดือนก่อน

      ಸರಿ ಸರ್. ಪ್ರಯತ್ನ ಪಡ್ತೇನೆ.

  • @user-fw9dt7yw3m
    @user-fw9dt7yw3m 5 หลายเดือนก่อน

    ❤❤❤

  • @vyshakchiploonkar4342
    @vyshakchiploonkar4342 5 หลายเดือนก่อน

    🙏🏻🚩

    • @heritagetravellersclub6325
      @heritagetravellersclub6325 5 หลายเดือนก่อน

      ನಾವು ನೋಡ್ಬೇಕು. ನಮ್ಮ ಮಕ್ಕಳಿಗೂ ತೋರಿಸ್ಬೇಕು. ನಮ್ಮ ಹಿನ್ನೆಲೆ ಎಷ್ಟು ಶಕ್ತವಾಗಿದೆ ಎಂಬ ಅರಿವು ಅವರಿಗಿರ್ಬೇಕು

  • @sriramkrishnaswamy7705
    @sriramkrishnaswamy7705 5 หลายเดือนก่อน

    Jai virupaksha! Jai narasimha

  • @sumathijayaprakash3512
    @sumathijayaprakash3512 5 หลายเดือนก่อน

    Super...very nice

  • @mangalagowriprakash1233
    @mangalagowriprakash1233 5 หลายเดือนก่อน

    Navu chikkavariddaga hampiyannu nimma hage kalnadigeyalle suttuttiddevu. Chakratirthada hattira hogadante namage bhayavittu. Eega nivu torisitttiruva jagavella talupalu anukoolavirallilla. Adare bahala kutuhalavittu. Ega nodi tumba tumbakhushi aaguttide. Thank you very much for your video.

    • @heritagetravellersclub6325
      @heritagetravellersclub6325 5 หลายเดือนก่อน

      ಧನ್ಯವಾದ madam. ಈ ನನ್ನ ಯಾತ್ರೆಗಳಲ್ಲಿ ನನಗಾಗುತ್ತಿರುವಂತಹ ಅನುಭವವನ್ನು ಹೃದಯದ ಭಾಷೆಯಲ್ಲಿ ಜನರಿಗೆ ತಲುಪಿಸುವ ನಿರಪೇಕ್ಷ ಪ್ರಯತ್ನಕ್ಕೆ ನಿಮ್ಮ ಮಾತುಗಳು ಹೊಸ ರೆಕ್ಕೆಗಳನ್ನು ನೀಡುತ್ತಿದೆ. ಮತ್ತಷ್ಟು ದೂರಕ್ಕೆ ಹಾರಲು ಪ್ರೇರಣೆಯಾಗುತ್ತಿದೆ.

  • @mangalagowriprakash1233
    @mangalagowriprakash1233 5 หลายเดือนก่อน

    Wow adhbutavada video! Nimma anubhuti namagu aguttide 😊