'ಕಿತ್ತೂರು ಚೆನ್ನಮ್ಮನ ಸ್ವಂತ ಮಗ ಏನಾದ? ಅವರ ಸಾವು ಹೇಗಾಯ್ತು?'-Ep05-Kittur Chennamma History-Itagi Vaade

แชร์
ฝัง
  • เผยแพร่เมื่อ 29 ก.ย. 2024

ความคิดเห็น • 384

  • @KalamadhyamaYouTube
    @KalamadhyamaYouTube  2 ปีที่แล้ว +121

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. th-cam.com/users/KalamadhyamMediaworksvideos

    • @Rakesh21810
      @Rakesh21810 2 ปีที่แล้ว +1

      ಲಿಂಗರಾಜ ದೇಸಾಯಿ ಅವರ ಬಗ್ಗೆ documentary madi

    • @sulochanakb139
      @sulochanakb139 2 ปีที่แล้ว +1

      Happy to know true history

    • @pradeepak4119
      @pradeepak4119 2 ปีที่แล้ว +1

      Sir shivamogga shivappa nayaka avara bagge nu torsi sir plz

    • @srinivasgrb5251
      @srinivasgrb5251 2 ปีที่แล้ว

      Etti

    • @srinivasgrb5251
      @srinivasgrb5251 2 ปีที่แล้ว

      ,,

  • @sumaravi3715
    @sumaravi3715 2 ปีที่แล้ว +95

    ಈ ವಯಸ್ಸಿನ ಲ್ಲೂ ಸಾಹೇಬರು ಆತಂತ್ಯ ಜ್ಞಾನ ಮತ್ತು ಅಗಾಧ ನೆನೆಪಿನ ಶಕ್ತಿ ಭಂಡಾರ ಆಗಿದ್ದಾರೆ. ಇತಿಹಾಸ ಕೇಳಲು ಖುಷಿ ಆಗುತ್ತದೆ. ಪರಮೇಶ್ವರ್ ನಿಮಗೆ ಹೃದಯಪೂರ್ವಕ ಧನ್ಯವಾದಗಳು.

  • @krishnamurthym3115
    @krishnamurthym3115 2 ปีที่แล้ว +33

    ಕಲಾ ಮಾಧ್ಯಮ ರವರಿಗೆ ಕಿತ್ತುರು ಚೆನ್ನಮ್ಮ ಎರಡನೇ ಹೆಂಡತಿ ಎಂದು ಗೊತ್ತೇ ಇಲ್ಲ. ಕಿತ್ತೂರು ಚನ್ನಮ್ಮ ಸಿನಿಮಾ ನೋಡಿ..M. V ರಾಜಮ್ಮ, ಮೊದಲನೇ ಹೆಂಡತಿ ಯಾಗಿ, B.. ಸೊರಜಾ ದೇವಿ ಎರಡನೇ ಯಾಗಿ. ಕಾಣಿಸಿಕೊಂಡಿದ್ದಾರೆ. ಮೊದಲನೇ ಹೆಂಡತಿ ಮಗನಾಗಿ ರಾಜಶಂಕರ್ ಅಭಿ ನೆಯಸಿ ದ್ದಾರೆ.. ದಯವಿಟ್ಟು ಕಿತ್ತೂರು ಚೆನ್ನಮ್ಮ, ಸಿನಿಮಾನೋಡಿ.

  • @korvyyaanji8085
    @korvyyaanji8085 2 ปีที่แล้ว

    Super sir

  • @shivasaiagencies8151
    @shivasaiagencies8151 2 ปีที่แล้ว

    Help to kitur chanamma vanshkaru

  • @musicorchestraG
    @musicorchestraG 2 ปีที่แล้ว

    Great 🙏💐🙂👍

  • @venkateshhosamani2388
    @venkateshhosamani2388 2 ปีที่แล้ว

    ನೀವೇ ಪುಣ್ಯವಂತರು ನೇರವಾಗಿ ಭೇಟಿ ಮಾಡಿ ದರ್ಶನ ಪಡೆದಿರಿ

  • @noorjahananoorjahana5039
    @noorjahananoorjahana5039 2 ปีที่แล้ว

    Ena param Anna malasarja avarige ebbaru hendatiyaru anth gotilva barathada etihasa nodilv schooldali bandilva

  • @shanthakumari-vp5lx
    @shanthakumari-vp5lx 2 ปีที่แล้ว

    Param sir film bandidiyalla nodi lava fast nodi

  • @chandrasani619
    @chandrasani619 2 ปีที่แล้ว +36

    ನೀವು ನಿಮ್ಮಲ್ಲಿರುವ ದಾಖಲೆಗಳನ್ನು ರಾಜ್ಯ ಹೈ ಕೋರ್ಟಿಗೆ ಸಲ್ಲಿಸಿ, ಕೋರ್ಟಿಗೆ ಮನವರಿಕೆ ಮಾಡಿಕೊಟ್ಟರೆ,ನಿಮ್ಮನ್ನು ಚನ್ನಮ್ಮನ ವಂಶಸ್ಥರು ಎಂದು ಪ್ರಮಾಣ ಪತ್ರವನ್ನು ಕೊಡಬಹುದು.ಪ್ರಯತ್ನ ಮಾಡಿ ಸರ್.

    • @sreelakshmichandramohan7115
      @sreelakshmichandramohan7115 2 ปีที่แล้ว

      ಯಾಕಾಗಿ ಪ್ರಮಾಣ ಪತ್ರ ತಗೋಬೇಕು, ಲಂಚವಿಲ್ಲದೆ ಸತ್ಯವನ್ನೂ ನಂಬದೆ, ದಾಖಲೆಗಳನ್ನು ಅಪರಿಸಿಬಿಟ್ಟರೆ, ಕಷ್ಟ ಆಗಿಬಿಡುತ್ತೆ.

  • @amara2113
    @amara2113 2 ปีที่แล้ว +73

    ಕಿತ್ತೂರಿನ ಬಗ್ಗೆ ಇದುವರೆಗೂ ತಿಳಿಯದ ಎಷ್ಟೋ ಮಾಹಿತಿಗಳು ತಿಳಿಯಿತು. ಧನ್ಯವಾದಗಳು ಸರ್

  • @adityapm4099
    @adityapm4099 2 ปีที่แล้ว +22

    This anchor is irritating and acts like a tube light, doesn't have minimal common sense & knowledge, doesn't allow the interviwee to talk

  • @nagarathna25
    @nagarathna25 2 ปีที่แล้ว +56

    ಪರಮ್ ಸರ್, ನಮಗೆ ತುಂಬಾ ರೋಮಾಚನವಾಗುತಿದೆ. ನಮ್ಮ ಮಣ್ಣಿನ ಇತಿಹಾಸ ಇನ್ನು ಇದೆ. ಅದನೆಲ್ಲ ನಿಮ್ಮ ಮೂಲಕ ತಿಳಿಯ ಬಯಸುತೇವೆ. ಧನ್ಯವಾದಗಳು ಸರ್.

  • @vikramgouda8693
    @vikramgouda8693 2 ปีที่แล้ว +1

    Sir hagadre prashanth sambaragi yaru ?? Avunu TV madyama da munde bayi badkondirodu sulla ???

  • @ramaiahsetty925
    @ramaiahsetty925 2 ปีที่แล้ว +21

    ಕಿತ್ತೂರು ಚೆನ್ನಮ್ಮ ಚಲನ ಚಿತ್ರದಲ್ಲಿ ಇವೆಲ್ಲ ಸಂಗತಿಗಳನ್ನು ಉತ್ತಮವಾಗಿ ನಿರೂಪಿಸಿದ್ದಾರೆ 🙏👍👍😂👌🙏w

  • @ashwinimanjunath1595
    @ashwinimanjunath1595 2 ปีที่แล้ว +7

    Bro I am from Bailhongal
    Alli chennammana samadhi ide
    Avalu sattiddu bailhongal jailinalli

  • @ramachandra1203
    @ramachandra1203 2 ปีที่แล้ว +10

    ದಯವಿಟ್ಟು ಕಿತ್ತೂರು ಚೆನ್ನಮ್ಮ ಚಲನಚಿತ್ರ ನೋಡಿ. ಈ ಪ್ರಶ್ನೆಗಳನ್ನು ಕೇಳುವ ಅವಶ್ಯಕತೆ ಇರುತ್ತಿರಲಿಲ್ಲ

    • @ajaysalyan9054
      @ajaysalyan9054 2 ปีที่แล้ว

      E reethi kellike thumba kushi

  • @anandab1749
    @anandab1749 2 ปีที่แล้ว +31

    ಸಂಗೊಳ್ಳಿ ರಾಯಣ್ಣ ಬಗ್ಗೆ ವಿಡಿಯೋ ಮಾಡಿ

  • @shegunashiawc1172
    @shegunashiawc1172 2 ปีที่แล้ว +5

    Bro ನಮ್ಮಗೆ ಚನ್ನಮ್ಮ ನ ಸೊಸೆ ನಮ್ಮ ಊರಿನವರು ಅಂತಾ ನನ್ನಗೆ ಗೊತ್ತಿರಲಿಲ್ಲ ಧನ್ಯವಾದಗಳು bro (ಅಥಣಿ -ಶೇಗುನಸಿ )

  • @prakashgadeppanavar3200
    @prakashgadeppanavar3200 2 ปีที่แล้ว +12

    ಚೆನ್ನಮ್ಮ ರವರ ಸಮಾಧಿ ಬೈಲಹೊಂಗಲ ದಲ್ಲಿ ಇದೆ ಪರಮ ಸರ್

  • @manjunathmadalageri4689
    @manjunathmadalageri4689 2 ปีที่แล้ว +9

    ಪರಮ್ ಸರ್ ನಮ್ಮಗೆ ತುಂಬಾ ಖುಷಿಯಾಯ್ತು ನಮ್ಮ ಊರಿನ ಹೆಸರು ಕಿತ್ತೂರು ಸಂಸ್ಥಾನದ ಕಾಗದ ಪತ್ರಗಳಲ್ಲಿ ಉಲ್ಲೇಖವಿರುವುದು ನಮಗೆ ತುಂಬಾ ಸಂತೋಷವಾಗಿ ನಮ್ಮ ಊರು ಬೊಮ್ಮಸಾಗರ ಮತ್ತು ಗ್ರಾಮ ಪಂಚಾಯಿತಿ ಶಾಂತಿಗಿರಿ ಎರಡು ಊರುಗಳ ಹೆಸರು ಕಿತ್ತೂರು ಸಂಸ್ಥಾನದ ಹಳೆ ಕಾಗದ ಪತ್ರಗಳಲ್ಲಿ ಉಲ್ಲೇಖವಿರುವುದು ನಮಗೆ ಗೊತ್ತಿರಲಿಲ್ಲ ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್🙏 ಈ ಸಂದರ್ಶನವನ್ನು ನೋಡಿ ನನಗೆ ತುಂಬಾ ಸಂತೋಷವಾಯಿತು 😍 ನಿಮಗೂ ಮತ್ತು ನಿಮ್ಮ
    ತಂಡಕ್ಕೂ ಹೃತ್ಪೂರ್ವಕ ಧನ್ಯವಾದಗಳು ಸರ್ 🙏🙏

  • @vasanthkumargantly7845
    @vasanthkumargantly7845 2 ปีที่แล้ว +16

    ಇತಿಹಾಸದ ಎಷ್ಟೋ ವಿಷಯ ಗಳು ನಿಮ್ಮ ಯು ಟ್ಯೂಬ್ ಚಾನಲ್ ನಿಂದ ತಿಳಿದುಕೊಳ್ಳ ಬಹುದಾಗಿದೆ ಸರ್ ಹೃದಯ ಪೂರ್ವಕ ಧನ್ಯವಾದಗಳು ಸರ್ ನಿಮಗೆ. ಹೀಗೆ ಮುಂದೆ ವರಿಯಲಿ ನಿಮ್ಮ ಕೆಲಸ.

  • @user-oz7li8ch3g
    @user-oz7li8ch3g 2 ปีที่แล้ว +9

    ಕಿತ್ತೂರ ಚೆನ್ನಮ್ಮ ನಿಗೆ ಬ್ರಿಟಿಷರು ಊಟದಲ್ಲಿ ಸ್ಲೋ ಪಾಯಿಜನ ಕೊಟ್ಟು ಸಾಯಿಸಿದ್ರಾ ? ಹೇಡಿಗಳು, ಹೆಣ್ಣು ಹುಲಿ ಅದು, ಧೈರ್ಯ ದಿಂದ ಯುದ್ಧ ಮಾಡಲಾಗದೇ ಮೋಸದಿಂದ ಕೊಂದಿದ್ದು ಕೇಳಿ ತುಂಬಾಸಂಕಟ ಆಯಿತು.

    • @LakshmiLakshmi-ru2gk
      @LakshmiLakshmi-ru2gk 2 ปีที่แล้ว

      Namma deshakke aada anyaya ellu aagilla.

    • @kamala5029
      @kamala5029 2 ปีที่แล้ว

      ಹೌದು ನಿಜವಾಗಲೂ ತುಂಬಾ ನೋವಾಯಿತು

    • @ss1927
      @ss1927 2 ปีที่แล้ว +1

      @@LakshmiLakshmi-ru2gk ella kadenu irutte madam.. bere deshada charitre odidaga tilita hogutte

    • @LakshmiLakshmi-ru2gk
      @LakshmiLakshmi-ru2gk 2 ปีที่แล้ว

      @@ss1927 howdu. Aadare nammadu tumba ancient country more than thousands of yrs may be Greek and Egypt. So we have more stories to tell.because outsiders ruled us for few hundred yrs .that's the worst part

    • @Praveen-u2h
      @Praveen-u2h 2 ปีที่แล้ว +1

      ಹೆಣ್ಣು ಹುಲಿ lol... 😂😂😂

  • @ರೇಬಲ್
    @ರೇಬಲ್ 2 ปีที่แล้ว +28

    ಅಮೋಘ ಸಂದರ್ಶನ .🙏
    ತುಂಬಾ ಧನ್ಯವಾದಗಳು ಪರಮ್ ಸರ್ 🙏

  • @veerayyapujar6678
    @veerayyapujar6678 2 ปีที่แล้ว +6

    ಚಾನೆಲ್ ನಡೆಸು ಸ್ವಲ್ಪ ಓದಿ ತಿಳಿಕೊ

  • @drshashikantpattan3400
    @drshashikantpattan3400 10 หลายเดือนก่อน +1

    ಅನೇಕ ತಪ್ಪು ಗ್ರಹಿಕೆ ತಪ್ಪು ಸಾಕ್ಷಿ ಎಂಬಂತೆ ಕಾಣುತ್ತಿವೆ ಜಾನಕಿ ಮತ್ತು ವೀರಮ್ಮ ಇವರು ಬೈಲಹೊಂಗಲ ಜೈಲಿನಲ್ಲಿ ಸತ್ತಿಲ್ಲ ಇನ್ನೂ ಅನೇಕ ವಿಚಾರಗಳು ವಿಷಯ ತಪ್ಪಾಗಿದೆ ಸರ್ ಸಂದರ್ಶಕರು ಮಲ್ಲ ಸರ್ಜಾ ಅವರಿಗೆ ಇಬ್ಬರು ಮಡದಿ ಎನ್ನುವ ವಿಷಯ ಗೊತ್ತಿಲ್ಲ ಮುಂಬೈ ಕರ್ನಾಟಕ ನಿಜಾಮ ಆಳಿಕೆ ಎಲ್ಲವೂ ಗೊಂದಲ

  • @ಬೈಲಹೊಂಗಲಹುಲಿ
    @ಬೈಲಹೊಂಗಲಹುಲಿ ปีที่แล้ว +1

    ನಮ್ಮ ಊರಿನಲ್ಲಿ ಮಲ್ಲಸರ್ಜ ದೇಸಾಯಿ ಅವರ ಸಮಾಧಿ ಇದೆ ಹಾಗೂ ಐತಿಹಾಸಿಕ ದೇವಸ್ಥಾನವು ಕೂಡ ಇದೆ ಈ ವಿಷಯವನ್ನು ಎಲ್ಲ ಜನರಿಗೆ ತಲುಪುವಂತೆ ಮಾಡೋಣ ಬನ್ನಿ ಸರ್

  • @sureshbandi8129
    @sureshbandi8129 2 ปีที่แล้ว +17

    ಜೈ ರಾಯಣ್ಣ ಜೈ ಚನ್ನಮ್ಮ 🙏❤️

  • @saidappahattimai3990
    @saidappahattimai3990 2 ปีที่แล้ว +2

    ನಮ್ಮ್ ಸುರಪುರ ಸಂಸ್ಥಾನದ ಬಗ್ಗೇನೂ ವಿಡಿಯೋ ಮಾಡಿ ದಯವಿಟ್ಟು

  • @mahadevammamm9497
    @mahadevammamm9497 2 ปีที่แล้ว +8

    ಇತಿಹಾಸದ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಿ ನಿಮಗೆ ತುಂಬಾ ಧನ್ಯವಾದಗಳು ಸರ್

  • @DIRUVIDEOS3333
    @DIRUVIDEOS3333 2 ปีที่แล้ว +24

    ಮಲ್ಲಸರ್ಜಾ ನ ಕಿರಿಯರಾಣಿ ಚನ್ನಮ್ಮ ಅಂತ histroy ಅಲ್ಲಿ ಸ್ಕೂಲ್ ಪಾಠ ದಲ್ಲಿ ಬರುತ್ತೆ

  • @shanoornadaf9534
    @shanoornadaf9534 2 ปีที่แล้ว +7

    Nandagad jail alla Channama aavaru tirikondiddu alla avaru Bailhongal jail nali tirikondiddaru avara samadhi Bailhongal dali ede sir

  • @manjulaninaadaanupamashank9954
    @manjulaninaadaanupamashank9954 2 ปีที่แล้ว +3

    👍👌👏👏👏ಸರಿಯಾದ ಮಾಹಿತಿ ಪಠ್ಯ ಪುಸ್ತಕದಲ್ಲಿ ಉಲ್ಲೇಖಿಸಬೇಕು🙏👍

  • @CK-de8os
    @CK-de8os 2 ปีที่แล้ว +14

    Bigg boss 8 li prasanth sambaragi nu navu chennamma family antha helidru edra bagge thilisi

  • @goudappaippatil3071
    @goudappaippatil3071 2 ปีที่แล้ว +1

    ಅಮಟೂರ ಬಾಳಪ್ಪನವರ ಇತಿಹಾಸ ಹುಡುಕಿ ಸರ್

  • @evyoneprescillapinto925
    @evyoneprescillapinto925 2 ปีที่แล้ว +37

    We studied that Chennamma had only adopted son

    • @aparana6656
      @aparana6656 2 ปีที่แล้ว

      ನಮಸ್ತೆ 🙏ಶು🦚ಭೋ🌞ದ🏝ಯ🌻💐ನಿಮ್ಮ ಸಾಹಸ ಕ್ಕೆ👏🙏👏🙏👏🙏👏🙏👏🙏👏🙏🙏🙏🙏ಮ್ಯೂಸಿಯಮ್ ಮಾಡಿರಿ,ಶ್ರೀ ಮುಖ್ಯ ಬೊಮ್ಮಾಯಿ ಯವರ ಗಮನಕ್ಕೆ ಬೇಗ ತನ್ನಿರಿ,ಮೊದಲು ದೇಶ ಭಕ್ತರ ಬಗ್ಗೆ ಗೌರವ ಕೊ ಡುವ ನಿಮ್ಮ ಈ ಶುಭ ಯಾನ ನಿರಂತರ ಸಾಗಲಿ,🙏ಸತ್ಯಮೇವ ಜಯತೇ ಕನ್ನಡತೀ🐄ಪುಣ್ಯಕೋಟಿ 🙈🙉🙊ಮೈಸೂರು.

    • @atmiyaani4248
      @atmiyaani4248 2 ปีที่แล้ว

      Thank you so much param nim utsaha srham irali hige hechu hechu history na tilisikodi olledagli nimge

    • @kvc1351
      @kvc1351 2 ปีที่แล้ว

      This is fake news

    • @kvc1351
      @kvc1351 2 ปีที่แล้ว

      Kasta keep dukka Kiev nentt barla 🤩 yaru bekadru hendati magazine agutre🤩

    • @metofind
      @metofind 2 ปีที่แล้ว

      That is Jhansi ki Rani.

  • @mohanraok6138
    @mohanraok6138 2 ปีที่แล้ว +21

    ಕಿತ್ತೂರು ರಾಣಿ ಚೆನ್ನಮ್ಮ ನವರು ಮತ್ತೆ ಹುಟ್ಟಿ ಬರಲಿ🙏

    • @LakshmiLakshmi-ru2gk
      @LakshmiLakshmi-ru2gk 2 ปีที่แล้ว +3

      She would have born.but we dont know where

    • @LakshmiLakshmi-ru2gk
      @LakshmiLakshmi-ru2gk 2 ปีที่แล้ว +2

      Shivaji ne modi yavaru antaralla hage

    • @manjunath.1879
      @manjunath.1879 2 ปีที่แล้ว +5

      @@LakshmiLakshmi-ru2gk ಶತಮಾನದ ಜೋಕ್ಸ್

    • @raja-em1jz
      @raja-em1jz 2 ปีที่แล้ว +3

      @@LakshmiLakshmi-ru2gk Rajakiyakkagi avra bembaligaru buildup kodtare, neevu nambkoli. Eshto jana rahul gandhi na simha annalva, kumarannanna dore annalva, haage idunu. Gulamaru jasthi namma deshadalli.. Gulamaru haage buildup kododu sahaja... Adke britishru heliddu, indians ge rule maado yogyate illa, bari aalisikolloke yogyaru anta... Adu khandita nija anta prove aagide

  • @anupkumarvkitturkar2683
    @anupkumarvkitturkar2683 2 ปีที่แล้ว +9

    Sangolli Rayanna bage madri sir

  • @sarojapatilkulakarni3416
    @sarojapatilkulakarni3416 2 ปีที่แล้ว +9

    Param avare itihasdalli barutte, Mallasarjanige Ibbaru hendatiyaru Rudramma, Channamma

  • @lionking1978
    @lionking1978 2 ปีที่แล้ว +1

    E channel na saasive astu budhi nam media galge illa.. Thoo

  • @vijayajartarghar2150
    @vijayajartarghar2150 2 ปีที่แล้ว +3

    Parameshwar Sir e yella dakhale tagondu ond film tegeyiri awag channamma n story yellarigu gottagutte i recovest 🙏

  • @Jaikarnatak8803
    @Jaikarnatak8803 2 ปีที่แล้ว

    Nimdu swlpa over acting kammi madi boss😂😂 .. video 👌

  • @news26sk
    @news26sk 2 ปีที่แล้ว +4

    Mr. Anchor, have u not read history? u r expressing surprise to the fact that chennamma was second wife

    • @pondskoi2073
      @pondskoi2073 2 ปีที่แล้ว

      Not everybody know everything!

  • @vinutha6136
    @vinutha6136 2 ปีที่แล้ว

    ವಾಡೆ tour ಅಂತ ಹೇಳಿರಿ ಆದ್ರೆ ವಾಡೆ ವಿಡಿಯೋ cover ಮಾಡಿಲ್ಲ.

  • @srikanthamnagendrashastry9616
    @srikanthamnagendrashastry9616 2 ปีที่แล้ว +13

    Param sir you are asking very basic questions to him. We all know Chennamma is second wife and she too had a son

  • @_.FOX._
    @_.FOX._ 2 ปีที่แล้ว

    Chethan ahimasa avra Amma Tippu tultan pakka yavaga hogi malkondidlu ????

  • @creator4u948
    @creator4u948 2 ปีที่แล้ว +2

    Sambaragi ellidiyappa..😂

  • @VATHAPI
    @VATHAPI 2 ปีที่แล้ว +1

    ರುದ್ರಮ್ಮನ ಮಗನಿಗೆ ಚೆನ್ನಮ್ಮನ ಮಗ ಅಂಗರಕ್ಷಕ

  • @talkingbuddha23
    @talkingbuddha23 2 ปีที่แล้ว +1

    ತಮ್ಮ ವಂಶವನ್ನು ಕನೆಕ್ಟ್ ಮಾಡಲೂ... ತುಂಬಾ ತಿಣಕಾಡುತ್ತಿದ್ದಾರೆ

  • @peaceworld4622
    @peaceworld4622 2 ปีที่แล้ว +33

    Thanks to the Production and Direction..An important input my end is that ..Mr. Param - Kindly don't disturb the involvement of the audience by showing your artificial expressions.. please leave the things let them go as it is ..Do You know...The person will definitely us in to the depth with full of seriousness that's the great work you are doing ... Please let's enjoy the video and take the information.

    • @naveenkumarips7189
      @naveenkumarips7189 2 ปีที่แล้ว

      We agree sir he is some expression irritated

    • @ericcartman5396
      @ericcartman5396 ปีที่แล้ว

      I know kitturu chennamma is second wife since my childhood. Param expression is not convincing

  • @yogeeshbhat9878
    @yogeeshbhat9878 2 ปีที่แล้ว +7

    ಕರುನಾಡಿನ ಇಂತಹ ಅದೆಷ್ಟೋ ವಿಷಯಗಳು ಎಲ್ಲರಿಗೂ ತಿಳಿಯ ಬೇಕಾಗಿದೆ..... ನಮ್ಮ ಪೂರ್ವಜರು ಪರಮ ಪೂಜ್ಯರು ಸರ್.... ಎಲ್ಲಾ ಇತಿಹಾಸಗಳಿಗೂ ಬೆಳಕು ಚೆಲ್ಲುತ್ತಿರುವ ತಮಗೆ ಧನ್ಯವಾದಗಳು ಸರ್ 🙏🙏🙏🙏🙏🙏🙏

  • @savithan8518
    @savithan8518 2 ปีที่แล้ว +1

    ಕಲಾ ಮಾಧ್ಯಮದ ಪ್ರಯತ್ನ ನಿಜವಾಗ್ಲೂ ಶ್ಲಾಘನೀಯ ಈ ರೀತಿಯ ಇನ್ನೂ ಅನೇಕ ನಮ್ಮ ದೇಶದ ಮಹಾನ್ ಪುರುಷರ ಬಗ್ಗೆ ನಮಗೆ ತಿಳಿಸಿ ಕೊಡಲಿ ಕಿತ್ತೂರು ಸಂಸ್ಥಾನದ ವಾಡೆಯ ಇತಿಹಾಸ ಮತ್ತು ವಂಶದ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ಇದೇ ರೀತಿ ಇನ್ನೂ ಅನೇಕ ನಮ್ಮ ದೇಶವನ್ನು ಆಳಿ ಹೋದಂತಹ ನಮ್ಮ ರಾಜ್ಯವನ್ನು ಆಳಿ ಹೋದ ಇಂತಹ ಮಹಾನ್ ಪುರುಷರ ಜೀವನ ಚರಿತ್ರೆಗಳನ್ನು ತಿಳಿಸಿಕೊಡುವಂತೆ ಮನವಿ ಮಾಡುತ್ತೇನೆ ನಿಜವಾಗಲೂ ನಿಮ್ಮ ಪ್ರಯತ್ನಕ್ಕೆ 1ಹ್ಯಾಟ್ಸಾಫ್ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು

  • @Farmer4832
    @Farmer4832 10 หลายเดือนก่อน

    ಕಲಾಮಾದ್ಯಮದಿಂದ ಹಲವಾರು ಜನರ ಸಂದರ್ಶದಿಂದ ಇತಿಹಾಸ ಅವರ ಬಾಲ್ಯದ ವಿವರಗಳು ಅಚ್ಚುಕಟ್ಟಾಗಿ ಹೊರಗಡೆ ಬರ್ತಿದೆ

  • @nkrgroupsabhi8963
    @nkrgroupsabhi8963 2 ปีที่แล้ว +4

    Nice video, Please do interview on history of Shivappa Nayaka, Keladi samsthaana , Shivamogga.

  • @prasankumarbongale2233
    @prasankumarbongale2233 2 ปีที่แล้ว +3

    Kittur Rani Channamma died in Bailhongal jail. Her Samadhi is in Bailhongal

  • @noorjahananoorjahana5039
    @noorjahananoorjahana5039 2 ปีที่แล้ว +1

    Cannamaji sattidu bailhogalada jailinali evagalu alli samadi Ede avaradu

  • @nagabasappakandagal8732
    @nagabasappakandagal8732 2 ปีที่แล้ว +1

    ನಮ್ಮ ಊರು ಕುಷ್ಟಗಿ, ಈ ಸಂದರ್ಶನದಲ್ಲಿ ನಮ್ಮ ಊರಿನ ಉಲ್ಲೇಖ ಇದೆ

  • @babysujatha8022
    @babysujatha8022 2 ปีที่แล้ว

    Gottidru ellarigu gottagli anta prshneyanna keltare ashte try to understand

  • @ANILKUMAR-tw5xe
    @ANILKUMAR-tw5xe 2 ปีที่แล้ว

    ನೀವು ಸಂದರ್ಶನ ಮಾಡುವ ಮೊದಲು ಕಿತ್ತೂರು ಇತಿಹಾಸ ಸ್ವಲ್ಪ ಓದಬೇಕು. ಮಲ್ಲಸರ್ಜನಿಗೆ ಇಬ್ಬರು ಪತ್ನಿಯರು.

  • @chethan.m3254
    @chethan.m3254 2 ปีที่แล้ว +1

    Param anna a ಕಾಲದಲ್ಲಿ ಇಷ್ಟು ದೊಡ್ಡ ಪೇಪರ್ ಇತ್ತ ಹೇಳಿ ಸರ್

  • @ashboregowda1711
    @ashboregowda1711 2 ปีที่แล้ว

    Param kelavu bhaari overacting maadtheera… it’s kind of dramatic… rest all of your work is awesome… and one more neevu homework maadkondu banni.. queen chennamma kiri hendathi antha yesto mandhige gotthu

  • @munirajuml8523
    @munirajuml8523 2 ปีที่แล้ว +2

    Param sir namaskakra. Sir film chamber adhyaksharadanta jairaj ravara bagge episode madi. Ekendare ivarinda Namma rajyakke tumba olle kelasa madiddare.

  • @manjunathajois2857
    @manjunathajois2857 2 ปีที่แล้ว +1

    Anchor training ಅವಶ್ಯ ಟಿಪ್ಪು ಮಕ್ಕಳ ಒತ್ತೆ ಇಡುವ ವಿಷಯ ಅಲ್ಲಿ ಏಕೆ?
    ಪ್ರಶ್ನೆ ಕೇಳುವುದಕ್ಕಿಂತ ಮುಂಚೆ ಒಮ್ಮೆ ಅಧ್ಯಯನ ಅವಶ್ಯ.
    ತಪ್ಪು ತಿಳಿಯಬೇಡಿ

  • @blshivananda9817
    @blshivananda9817 2 ปีที่แล้ว +2

    ನಮ್ಮ ಇತಿಹಾಸ ಸ್ವಚ್ಛ ವಾಗಿ ತಿಳಿದಾಗೆ ಆಯಿತು ಧನ್ಯವಾದಗಳು 👌🌹

  • @prahladnadagouda939
    @prahladnadagouda939 2 ปีที่แล้ว +7

    Very nice ಪರಮ್ ಅವರೆ 👌👌👍👍🙏🙏

  • @jayaramk6357
    @jayaramk6357 2 ปีที่แล้ว +3

    Please see for more details B. R. Pantalu's film B. R. Sarojamma acted Kittur Chennamma film..... JaishriRam

  • @anushivram
    @anushivram 2 ปีที่แล้ว +1

    This guy does overacting while asking questions.

  • @minchullipustakaprapancha9683
    @minchullipustakaprapancha9683 2 ปีที่แล้ว

    Kittur rani chennamma movie nodi ella tiliyutte

  • @laxmannaik2632
    @laxmannaik2632 2 ปีที่แล้ว +5

    Param sir take care of your health yako swalpa upset agidira🙏🙏🙏

  • @guruprasadkv7720
    @guruprasadkv7720 2 ปีที่แล้ว +6

    ParameshwR dont ask silly questions

  • @u2u215
    @u2u215 2 ปีที่แล้ว +1

    ಸರ್ ಇವರು ಹೇಳುತ್ತಿರುವ ಊರೂ ಅಂದರೆ ಇಟಗಿ ಅನ್ನುವ ಊರು ಯಾವ್ ಜಿಲ್ಲೆ ಮತ್ತು ತಾಲ್ಲೂಕು ಒಳಗೆ ಬರುತ್ತೆ ಸ್ವಲ್ಪ ತಿಳಿಸಿ. ಯಾಕೆಂದರೆ ಇಟಗಿ ಎನ್ನುವ ಗ್ರಾಮಗಳು ಹೆಚ್ಚು ಇದ್ದುದರಿಂದ ನಮಗೆ ಸ್ವಲ್ಪ clarity ಸಿಗುತ್ತಿಲ್ಲ 🙏

    • @manjunathmadalageri4689
      @manjunathmadalageri4689 2 ปีที่แล้ว +1

      ಗದಗ ಜಿಲ್ಲೆ ರೋಣ ತಾಲೂಕು ಸೂಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇಟಗಿ ಗ್ರಾಮ ಬರುತ್ತದೆ

    • @shridharshirur3744
      @shridharshirur3744 2 ปีที่แล้ว

      kittur talluk belagavi district

  • @satishmpatil137
    @satishmpatil137 2 ปีที่แล้ว

    Odkond hogri ri basic gottilla andre hege.. Kittur rani chennamma yeradane hendti anta yelrigu gottide nimge gottilla andre hege.. Rani chennamma yeradane hendti erodrindane modelne hendti ge dattu putrana tandu patta mado adikara erutte

  • @VATHAPI
    @VATHAPI 2 ปีที่แล้ว +2

    ಕಿತ್ತೂರು ರಾಣಿ ಚೆನ್ನಮ್ಮನ ಬಲಗೈ ಬಂಟ ಸಂಗೊಳ್ಳಿ ರಾಯಣ್ಣನ ಬಗ್ಗೆ ದೃಶ್ಯ ಮಾಡಬೇಕಿತ್ತು ಕಿತ್ತೂರು ವರೆಗೂ ಹೊಗಿದ್ದಿರಾ ಸಂಗೊಳ್ಳಿ ರಾಯಣ್ಣನ ಬಗ್ಗೆ ದೃಶ್ಯ ಮಾಡಬೇಕಿತ್ತು.....
    ರಾಯಣ್ಣನ ಕುಟುಂಬವು ಇನ್ನೂ ಇದೇ ಹುಬ್ಬಳ್ಳಿ ಗ್ರಾಮಾಂತರದಲ್ಲಿ

  • @balappaneeralakatti7670
    @balappaneeralakatti7670 2 ปีที่แล้ว +1

    Llpll

  • @umaprabhu5527
    @umaprabhu5527 2 ปีที่แล้ว +1

    ಕಿತ್ತೂರು ಚೆನ್ನಮ್ಮ ಸಿನೆಮಾ ನೋಡಿದ್ದರೆ ನಿಮ್ಮ ಸಂದೇಹ ನಿವಾರಣೆ ಆಗುತಿತ್ತು ಪರಂ ಸರ್

  • @charanrai5861
    @charanrai5861 4 หลายเดือนก่อน

    Param please do some research and then go forward 🙏🏼 You please stop interventions..Let the expert talk..

  • @aimran1368
    @aimran1368 2 ปีที่แล้ว

    Eradane maduve bagge samarthane super, hodiri chappale

  • @kokotvnurseryrhymeskidsson7093
    @kokotvnurseryrhymeskidsson7093 2 ปีที่แล้ว +3

    Karnataka history newly started one's again. It is very useful new generation.

  • @vinayakvini943
    @vinayakvini943 2 ปีที่แล้ว

    nim e kelas tumba upayog vagide sir nivu maduv e elasake nimage yaste danyvada helidaru saladu ade tarah nim sadharshan kod madabeku anta ase ede nim e kelasake prerane enu sir ?

  • @geethabali55
    @geethabali55 2 ปีที่แล้ว

    ಮಲ್ಲಸರ್ಜನಿಗೆ ಇಬ್ಬರು ಹೆಂಡತಿ ಅಂತಾ ಕಿತ್ತೂರು ಚೆನ್ನಮ್ಮ ಚಲನಚಿತ್ರದಲ್ಲಿ ತೋರಿಸಿದ್ದಾರೆ, ಮೊದಲನೇ ಹೆಂಡ್ಸತಿ ಪಾತ್ರಧಾರಿ ಶ್ರೀಮತಿ M. V ರಾಜಮ್ಮ, ಎರಡನೇ ಹೆಂಡತಿ ಶ್ರೀಮತಿ B. ಸರೋಜಾದೇವಿ ಯವರು. ನನ್ನ ಚಿಕ್ಕ ವಯಸ್ಸಿನಲ್ಲಿ ಚಿತ್ರ ನೋಡಿದ್ದೀನಿ, ತುಂಬಾ ಚೆನ್ನಾಗಿದೆ, ಅದರಲ್ಲಿ ಒಂದು ಹಾಡಿದೆ " ಕಿತ್ತೂರು ರಾಣಿಯು ಹೆತ್ತಳು ಪುತ್ರನ " ಅಂತಾ .

  • @vimalamouly1581
    @vimalamouly1581 2 ปีที่แล้ว

    ಎಂಥ ಬಾಲಿಷ ಪ್ರಶ್ನೆ.. ಮಲ್ಲಸಂರ್ಜನಾ 2ನೇ ಹೆಂಡತಿ ಅನ್ನೋದು ತಿಳಿದಿರ ಬೇಕಿಕ್ಕು.. ಸ್ವಲ್ಪ ಚೆನ್ನಮ್ಮ ಬಗ್ಗೆ ಓದಿ ಕೊಳ್ಳಬಾರದಿತ್ತಾ??? ಪೂರ್ವ ಭಾವಿ ಸಿದ್ಧತೆ ಇರಲಿ...
    Progam coming well... Good information... Thank you for these programs...

  • @savaligeppayaligar8255
    @savaligeppayaligar8255 2 ปีที่แล้ว

    ಸರ್ ನಿಮ್ಮ ನಂಬರ್ ಕಳಸರಿ ಪ್ಲೀಸ್ ನಮಗ್ ಮಾತಾಡಬೇಕು ಅನಸಕತೈತಿ

  • @gangaraju5558
    @gangaraju5558 2 ปีที่แล้ว

    Raani chamma navara jeevana charithre daaraavyi barabeku
    Chamma navara jayanti karnataka dalli sarkaaradinda goshane yagabelu

  • @sharanupatil4050
    @sharanupatil4050 2 หลายเดือนก่อน

    ಎಷ್ಟು ಓವರ್ ಆಕ್ಟಿಂಗ್ ಮಾಡ್ತಿ ಲೆ ಪಾ ಪರಮ್ಯಾ 😊

  • @happys9232
    @happys9232 2 ปีที่แล้ว

    Good job. But ayamma antella chennamma avrge andiddu swalpa bejar aythu. Avru Ivru andidre chennag irtittu ansthu.

  • @supreetrm6301
    @supreetrm6301 2 ปีที่แล้ว +1

    Sir only DNA ಟೆಸ್ಟ್ ಮಾಡಿದರೆ sikabidute

  • @lathalatha1619
    @lathalatha1619 2 ปีที่แล้ว +1

    ಚೆನ್ನಮ್ಮ ರವರ ಇತಿಹಾಸ ನಿಜವಾದ ಇತಿಹಾಸದ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು

  • @TheLOKAREDDY
    @TheLOKAREDDY ปีที่แล้ว

    Pl..Take Rest Sir. Take care.

  • @shashipatil1335
    @shashipatil1335 2 ปีที่แล้ว +2

    Tallur vaade super ide omme visit Maadi Parama sir please

  • @umadevi5279
    @umadevi5279 2 ปีที่แล้ว +1

    Pram ravare, kittoou chennamma cinema nodi, thumba chennagide , navu igalu navu agaga nodthivi

  • @sheelaamernath547
    @sheelaamernath547 2 ปีที่แล้ว +8

    Param sir you are acting very weird in this video we’re you tired,the person talking is so well informed and intelligent hat’s off to him

  • @lingarajkamatar3113
    @lingarajkamatar3113 2 ปีที่แล้ว +4

    ಶ್ರೀ ವಿಜಯಕುಮಾರ ಸರ್ಜಾದೇಸಾಯಿ ಸಾ||ಇಟಗಿ ಹಾಗೂ ಶ್ರೀ ಪರಮೇಶ್ವರ ನಿಮಗೆ ತುಂಬಾ ಧನ್ಯವಾದ ತಾಯಿ ಕಿತ್ತೂರ ಚೆನ್ನಮ್ಮನವರ ಬಗ್ಗೆ ಸಮಾಜಕ್ಕೆ ಗೊತ್ತಿರದ ಸತ್ಯ ಸಂಗತಿ ಹುದಗಿದ್ದ ಇತಿಹಾಸವನ್ನು ಕೆದಕಿ ಶ್ರಮವಹಿಸಿ ಸಮಾಜಕ್ಕೆ ತಿಳಿಸಿದ್ದಕ್ಕೆ ನಿಮ್ಮಿಬ್ಬರಿಗೂ ನೂರು ನಮಸ್ಕಾರ 🙏 ->
    ಕಿರುತೆರೆ ಹಾಗೂ ಚಲನಚಿತ್ರ ಕಲಾವಿದ ಲಿಂಗರಾಜ ಬಿ.ಕಮತರ

  • @GaviV-s7k
    @GaviV-s7k ปีที่แล้ว

    Sir shivalinga sarja maranada nantara shivabasavaga patta kattalilla yake

  • @vkothwal3508
    @vkothwal3508 2 ปีที่แล้ว +2

    Istella desha rajyakkagi jeeva kotta chennammajige pranamagalu idu namage adarsha

  • @shivappasomanmaldi839
    @shivappasomanmaldi839 2 ปีที่แล้ว

    Tipu sultan story

  • @geethapatil4052
    @geethapatil4052 2 ปีที่แล้ว +14

    Passionate explanation by Mr.Desai. Respect to all if you 🙏

  • @jagadeeshbabu8679
    @jagadeeshbabu8679 2 ปีที่แล้ว +1

    Chennammana sambadhigalu anta heltiri chennammana rani elli sattaru anta gottilla nimage

  • @goutampatil8136
    @goutampatil8136 2 ปีที่แล้ว

    Channammana huttida uru kakati antare niu bere heltiralla yavadu nija

  • @arjun1951
    @arjun1951 2 ปีที่แล้ว

    ಇನ್ನಾದರೂ ನಿಜ ಇತಿಹಾಸ ಹೇಳಲು ದೈರ್ಯ ಮಾಡಬೇಕು.

  • @mr.kannadigavlogs
    @mr.kannadigavlogs 2 ปีที่แล้ว +3

    Jai Sangoli Rayanna🚩🚩🔥🔥🔥