ನಾನು ಇಲ್ಲಿ 1975-76 ರ ಅವಧಿಯಲ್ಲಿ ರಾತ್ರಿ ಬೀದಿ ದೀಪದ ಕೆಳಗೆ 11ಗಂಟೆಯವರೆಗೂ s s l c ಪಾಟಗಳನ್ನು ಓದುತ್ತಿದ್ದೆ. ಬಸವಣ್ಣನ ಹಿಂಬದಿ ಇರುವ ಸಣ್ಣ ಬಾಗಿಲನ ಹಿಂದೆ ಕೆರೆ ಇತ್ತು. ಮಾಫಿಯಾಗಳೋ ಇಲ್ಲಾ ಆಗಿನ ಸರ್ಕಾರವೋ ಕೆರೆ ಮುಚ್ಚಿ ಹಾಕಿದರು. ಇಲ್ಲಿ ಗಣಪತಿ ವಿಸರ್ಜನೆಯೂ ಆಗುತ್ತಿತ್ತು. ನಾವು ಇಲ್ಲಿಯೇ ಮೌಂಟ್ ಜಾಯ್ ಎನ್ನುವ ರಸ್ತೆಯಲ್ಲಿ ವಾಸ ಇದ್ದೆವು.
ಯಾರಾದರೂ ಏನಾದರೂ ಹೇಳುವಾಗ ನಿಮ್ಮ ಕುತೂಹಲ, ಆಶ್ಚರ್ಯಯುತ ಭಾವನೆ ಮತ್ತು ಪ್ರಶ್ನೆಗಳು ತುಂಬಾ ಅವಶ್ಯ ಅದರಿಂದ ಅವರು ಇನ್ನಷ್ಟು ಮಾಹಿತಿ ಹೇಳುತ್ತಾರೆ. ಅದನ್ನು ನೀವು ಚೆನ್ನಾಗಿ ನಿಭಾಯಿಸುತ್ತೀರಿ.😊 ಖುಷಿ ಆಗುತ್ತೆ 😊
ನನ್ನ ಮನಸ್ಸಿಗೆ ಬಂದ ಭಾವನೆಗಳು ನೀವು ಹೇಳಿದಿರಿ. ವಿವರಣೆ ತುಂಬಾ ಖುಷಿ ಕೊಡುತ್ತದೆ. !! ಅದೆಷ್ಟು ಮಾಹಿತಿ ಕೊಡುತ್ತೀರಿ. ನಾನು ಬೆಂಗಳೂರಿನವನಲ್ಲ., ಮಡಿಕೇರಿಯವನು. ಆದರೂ ನಮ್ಮ ಹೆಮ್ಮೆಯ ರಾಜಧಾನಿ ಬಗ್ಗೆ ಕೊಡುತ್ತಿರುವ ಮಾಹಿತಿ ಅತ್ಯಗತ್ಯ. ನಿಮ್ಮಿಬ್ಬರ ಜೊತೆ ಮೃದಂಗ ಘಟಂನ ತನಿಯಾವರ್ಧನದಂತೆ ಕೇಳುತ್ತದೆ. ತುಂಬಾ ಒಳ್ಳೆಯ ಕಾರ್ಯಕ್ರಮ 🙏🙏🙏
ನಾನು ಸುಮಾರು ಮುವ್ವತ್ತು ವರ್ಷಗಳ ಹಿಂದೆ ನಮ್ಮ ಅಜ್ಜಿ ಜೊತೆಯಲ್ಲಿ ಪರಿಶೆಗೆ ಬರುತ್ತಿದ್ದೆ.ಅವರು ಹೇಳಿದಂತೆ ಹಿಂದಿನ ಬಾಗಿಲಿನಿಂದ ನೋಡಿದರೆ ಕೆರೆ ಇತ್ತು.ನಮ್ಮ ಅಜ್ಜಿ ಹೇಳೋರು ನಂದಿಬೆಟ್ಟದಿಂದ ಈ ಜಲ ಬರುತ್ತೆ,ನಂದಿ ಬೆಟ್ಟದ ಮೇಲೇಲಿನ ಜಲದಲ್ಲಿ ಹಾಕಿದ ವಸ್ತು ಇಲ್ಲಿ ಬಂದು ತೇಲುತ್ತಿತ್ತು ಅದನ್ನು ನಾನು ಕಂಡಿದ್ದೇನೆ ಎಂದು ಹೇಳೋರು.
We need to revive and cleanup Vrishabhavati river and make it a first model riverfront in South India...Plenty of cities like Amsterdam, Chicago, Indianapolis, Austin have beautiful riverfront...Locally, Ahmedabad has a beautiful Sabarmati Riverfront...Nothing is impossible 🇺🇲🇮🇳☮️👍
Yes In 1959 I had seen vrushabavati Nadi backside of Dodda basava. We used to immerse very small Ganesha during ganapati festival in this water. Those were the days. Everything had sanctity and nice memories
Kempambudi kere behind Basavangudi was said to be the starting point of Vrishabhavathi River. Some comments have mentioned Sankey Tank as the source. Google map, shows the river from Sankey tank. There is no outlet for Kempanbudhi lake in google maps. All the lakes in Bangalore are man made tank across rain-fed streams called Rajakaluve. By connecting urban sewage, kaluve has become mori. If sewage connections are removed, rain water can be harvested for summer usage.
I am confused by this video. Vrishabhavati river ( unfortunately now drainage) can be litreally traced to Malleshwaram kadumalleshwara temple. Its also visible in google maps
ನಾವು ನಾಗಸಂದ್ರದಲ್ಲಿ ಹುಟ್ಟಿ ಬೆಳೆದದ್ದು.ಬಸವಣ್ಣನ ದೇವಸ್ಥಾನಕ್ಕೂ ಮನೆಗೂ ೧೦ ನಿಮಿಷದ ನಡಿಗೆ. ನಮ್ಮ ಅಜ್ಜಿ ಮನೆ 🏡 ಇದೆ. ಪ್ರತಿ ವರ್ಷವೂ ಕಾರ್ತಿಕ ಮಾಸದಲ್ಲಿ ಕಡಲೆಕಾಯಿ 🥜 🥜 ಪರಿಷೆಗೆ ಹೋಗ್ತೀನಿ.. ಈಗ. ವಯಸ್ಸಾಗಿದ್ದರೂ.ಆ ಜಾಗದಲ್ಲಿ ಇಲ್ಲದಿದ್ದಾಗಲೂ ನಾವು ಅಲ್ಲಿಗೆ ಹೋಗಿ ಬರುತ್ತದೆ... ಥ್ಯಾಂಕ್ಯೂ ಪರಮ್ ಹಳೆಯ ನೆನಪುಗಳನ್ನು ನೆನೆಸಿ ಕೊಟ್ಟಿದ್ದಕ್ಕೆ....
Outflow water from sanky tank will join VRUSHABAVATI as TRIBUTARY... the main source of water for VRUSHABAVATI IS AN EXTINCT LAAKE FROM IN ANMD AROUND VV PURAM LAYOUT, BASAVANAGUDI. THE RAIN WATER FROM THE ABOVE MENTIONED AREA WILL FLOW TO KEMPAMBUDI LAKE ... NOW THAT LAKE IS THE ACTUAL SOURCE OF WATER FOR VRUISHABAVATI...
For all I know, even going by Google map, the source of Vrishbhavathi River is near Nandi Kalyani at Malleshwaram. Please factually investigate this. I suppose the source of the river is not Kempabudhi lake.
I looking for Lake man Anand Malligwad contact number!! If someone knows, please mension here please.. he may help also to rejuvenate this pond( lake).. Namaste❤😊
ಪ್ರೀತಿಯ ರಘುರಾಮ್ ರವರೆ, ರಾಜಕುಮಾರ್ ರವರ ಜೊತೆ ಹಲವಾರು ಚಿತ್ರಗಳಲ್ಲಿ (ದೇವರು ಕೊಟ್ಟ ತಂಗಿ, ಸಿಪಾಯಿ ರಾಮು, ಬಂಗಾರದ ಮನುಷ್ಯ, ಭಲೆ ಹುಚ್ಚ etc) ಪೋಷಕಪಾತ್ರಗಳಲ್ಲಿ ಅಭಿನಯಿರುವ ಕಲಾ ಅವರ ಸಂದರ್ಶನವನ್ನು ದಯವಿಟ್ಟು ಮಾಡಿ.
ನಾನು ವೃಷಭಾವತಿಯ ಬಗ್ಗೆ ವಿಜಯವಾಣಿಯಲ್ಲಿ ಬರೆದಿದ್ದೆ ಅದು ಪ್ರಕಟವಾಗಿದೆ ನಾನು ಬಸವನಗುಡಿ ಹಿಂದೆ ಇದ್ದ ಕಲ್ಯಾಣಿಯಲ್ಲಿ ಸ್ನಾನ ಮಾಡಿದ್ದೇನೆ ಬೆಂಗಳೂರಿನಲ್ಲಿ ನೂರಾರು ಕೆರೆಗಳಿದ್ದು ಅಂತರ್ಜಲ ಚೆನ್ನಾಗಿತ್ತು ಬಿಡಿಎ ಅಸ್ತಿತ್ವಕ್ಕೆ ಬಂದ ನಂತರ ಬೆಂಗಳೂರು ಸರ್ವನಾಶವಾಯಿತು ಎಲ್ಲಾ ಕೆರೆಗಳನ್ನು ಮುಚ್ಚಿದರೂ ನದಿಗಳನ್ನು ರಾಜ ಕಾಲುವೆ ಮಾಡಿದರು ಅಂದು ಒಂದು ವಾಟರ್ ಫಿಲ್ಟರ್ ಬೇಕಾಗಿರಲಿಲ್ಲ ಫ್ಯಾನ್ ಅವಶ್ಯಕತೆ ಇರಲಿಲ್ಲ ರಸ್ತೆಯಲ್ಲಿ ಅಪಘಾತವೇ ಆಗುತ್ತಿರಲಿಲ್ಲ ಅಂತಹ ಬೆಂಗಳೂರು ನೆನಿಸಿ ಕೊಂಡರೆ ಈಗಿನ ಬೆಂಗಳೂರು ನರಕ ವೆನಿಸುತ್ತದೆ
ಲಂಡನ್ ನಗರದಲ್ಲಿ ಇದೇ ರೀತಿ ತೇಮ್ಸ್ ನದಿ ಕಲುಷಿತವಾಗಿತ್ತು. ಜನಗಳ ಸಹಭಾಗಿತ್ವದಿಂದ ಅದು ಸರಿಯಾಯಿತು . ಜನಗಳು ಇದರ ಬಗ್ಗೆ ಕಾಳಜಿ ವಹಿಸಬೇಕು. ಜನಗಳು ಸರ್ಕಾರಕ್ಕೆ ಒತ್ತಡ ಹಾಕಿದರೆ ಬೆಂಗಳೂರಿನಲ್ಲಿ ನಾವು ನದಿ ಕಾಣ ಬಹುದು. ನದಿ ಬಂದರೆ ಮನಸ್ಸಿಗೆ ನೆಮ್ಮದಿ ಆರೋಗ್ಯ ಬರುತ್ತದೆ
Sir shivana vigraha nandi hindhe andre yaradru sanyasi gala jeevantha samadi hirbekhu yedheyuru sidhalingeshwara thara swalpa research madidre gothagbahudhu
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
th-cam.com/users/KalamadhyamMediaworksfeaturedv
ಪರಂ sir ನಿಮ್ಮನ್ನ ಜಯನಗರದಲ್ಲಿ ಭೇಟಿ ಮಾಡಿದ್ದು ನನ್ನ ಜೀವನದ ದೊಡ್ಡ ಸಂತೋಷ . ಆಲ್ ದ ಬೆಸ್ಟ್ ಸರ್ 🎉
ಇಂಥಾ ಒಂದು ಒಳ್ಳೆಯ ಮಾಹಿತಿ ನೀಡಿದ್ದಕ್ಕಾಗಿ ತಮಗೆ ಅನೇಕ ಅನೇಕ ವಂದನೆಗಳು. ಇದೇ ರೀತಿ ನಮ್ಮ ಹಿಂದಿನ ಕಾಲದ ದೇವಸ್ಥಾನಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ.
ಬೆಂಗಳೂರಿನ ಇತಿಹಾಸದ ಬಗ್ಗೆ ಹೆಚ್ಚಿನ ವೀಡಿಯೋ ಮಾಡಿ ನಮ್ಮ ಜನ ನಮ್ಮ ರಾಜಧಾನಿಯ ಬಗ್ಗೆ ತಿಳಿಯುವಂತಾಗಲಿ 🙏
ನಾನು ಹುಟ್ಟಿ ಬೆಳೆದ ಊರು ಬೆಂಗಳೂರು ನನ್ನ ಮೂಲ ಬೆಂಗಳೂರು ನಾನೇ ಧನ್ಯ ❤
ಇತಿಹಾಸ ದ ಅದ್ಬುತ ಮಾಹಿತಿ ನೀಡಿದ ತಮ್ಮೆಲ್ಲರಿಗೂ ಹಾಗೂ ಮಾಹಿತಿ ನೀಡಿದ ಅತಿಥಿ ಗಳಿಗೆ ತುಂಬಾ ಹೃದಯದ ಧನ್ಯವಾದಗಳು ನಮಸ್ಕಾರ
ಕಲಾಮಧ್ಯಮಕ್ಕೆ ಒಳ್ಳೆಯದಾಗಲಿ 👍
When I was studying at APS college during 1976, there was a pond behind APS High School.
ನಾನು ಇಲ್ಲಿ 1975-76 ರ ಅವಧಿಯಲ್ಲಿ ರಾತ್ರಿ ಬೀದಿ ದೀಪದ ಕೆಳಗೆ 11ಗಂಟೆಯವರೆಗೂ s s l c ಪಾಟಗಳನ್ನು ಓದುತ್ತಿದ್ದೆ. ಬಸವಣ್ಣನ ಹಿಂಬದಿ ಇರುವ ಸಣ್ಣ ಬಾಗಿಲನ ಹಿಂದೆ ಕೆರೆ ಇತ್ತು. ಮಾಫಿಯಾಗಳೋ ಇಲ್ಲಾ ಆಗಿನ ಸರ್ಕಾರವೋ ಕೆರೆ ಮುಚ್ಚಿ ಹಾಕಿದರು. ಇಲ್ಲಿ ಗಣಪತಿ ವಿಸರ್ಜನೆಯೂ ಆಗುತ್ತಿತ್ತು. ನಾವು ಇಲ್ಲಿಯೇ ಮೌಂಟ್ ಜಾಯ್ ಎನ್ನುವ ರಸ್ತೆಯಲ್ಲಿ ವಾಸ ಇದ್ದೆವು.
Naavu ade rasteyalli irodu
Very glad to know our Bangalore story Thank you very much 🎉
ಅಮೂಲ್ಯವಾದ ಮಾಹಿತಿಗೆ ಧನ್ಯವಾದಗಳು ಸರ್ .
ಯಾರಾದರೂ ಏನಾದರೂ ಹೇಳುವಾಗ ನಿಮ್ಮ ಕುತೂಹಲ, ಆಶ್ಚರ್ಯಯುತ ಭಾವನೆ ಮತ್ತು ಪ್ರಶ್ನೆಗಳು ತುಂಬಾ ಅವಶ್ಯ ಅದರಿಂದ ಅವರು ಇನ್ನಷ್ಟು ಮಾಹಿತಿ ಹೇಳುತ್ತಾರೆ. ಅದನ್ನು ನೀವು ಚೆನ್ನಾಗಿ ನಿಭಾಯಿಸುತ್ತೀರಿ.😊 ಖುಷಿ ಆಗುತ್ತೆ 😊
ನನ್ನ ಮನಸ್ಸಿಗೆ ಬಂದ ಭಾವನೆಗಳು ನೀವು ಹೇಳಿದಿರಿ. ವಿವರಣೆ ತುಂಬಾ ಖುಷಿ ಕೊಡುತ್ತದೆ. !! ಅದೆಷ್ಟು ಮಾಹಿತಿ ಕೊಡುತ್ತೀರಿ. ನಾನು ಬೆಂಗಳೂರಿನವನಲ್ಲ., ಮಡಿಕೇರಿಯವನು. ಆದರೂ ನಮ್ಮ ಹೆಮ್ಮೆಯ ರಾಜಧಾನಿ ಬಗ್ಗೆ ಕೊಡುತ್ತಿರುವ ಮಾಹಿತಿ ಅತ್ಯಗತ್ಯ. ನಿಮ್ಮಿಬ್ಬರ ಜೊತೆ ಮೃದಂಗ ಘಟಂನ ತನಿಯಾವರ್ಧನದಂತೆ ಕೇಳುತ್ತದೆ. ತುಂಬಾ ಒಳ್ಳೆಯ ಕಾರ್ಯಕ್ರಮ 🙏🙏🙏
Unbearable overacting! Completely ruins the flow of the guest by his artificial interruptions
Madikeriappa nodi ninna cauvery ge seruva vrushabhavathi sthi mattu dusthithi!@@gtraghavendra5259
ಬೆಂಗಳೂರು ಇತಿಹಾಸ ಕ್ಕೆ ಧರ್ಮಿ ಅವರನ್ನು ಕೇಳಿ🙏🙏🙏🙏💛❤️
ನೆನ್ನೆ ತಾನೇ ಗಣಪತಿ ಹಬ್ಬದಂದು ದೊಡ್ಡ ಬಸವಣ್ಣನ ಗುಡಿಗೆ ಹೋಗಿದ್ದೆ! ಬೆಂಗಳೂರಿನ ಬಗ್ಗೆ ಮತ್ತಷ್ಟು ವೀಡಿಯೋ ಮಾಡಿ ❤
ನಾನು ಸುಮಾರು ಮುವ್ವತ್ತು ವರ್ಷಗಳ ಹಿಂದೆ ನಮ್ಮ ಅಜ್ಜಿ ಜೊತೆಯಲ್ಲಿ ಪರಿಶೆಗೆ ಬರುತ್ತಿದ್ದೆ.ಅವರು ಹೇಳಿದಂತೆ ಹಿಂದಿನ ಬಾಗಿಲಿನಿಂದ ನೋಡಿದರೆ ಕೆರೆ ಇತ್ತು.ನಮ್ಮ ಅಜ್ಜಿ ಹೇಳೋರು ನಂದಿಬೆಟ್ಟದಿಂದ ಈ ಜಲ ಬರುತ್ತೆ,ನಂದಿ ಬೆಟ್ಟದ ಮೇಲೇಲಿನ ಜಲದಲ್ಲಿ ಹಾಕಿದ ವಸ್ತು ಇಲ್ಲಿ ಬಂದು ತೇಲುತ್ತಿತ್ತು ಅದನ್ನು ನಾನು ಕಂಡಿದ್ದೇನೆ ಎಂದು ಹೇಳೋರು.
Welcome to basavanagudi🎉🎉🎉
Basavanna temple back called as basavannadone , we were bathing during 1958 - 59 sir
3days before I 👋 you when you are on drive at night .....all the best keep going
We need to revive and cleanup Vrishabhavati river and make it a first model riverfront in South India...Plenty of cities like Amsterdam, Chicago, Indianapolis, Austin have beautiful riverfront...Locally, Ahmedabad has a beautiful Sabarmati Riverfront...Nothing is impossible 🇺🇲🇮🇳☮️👍
True sir (we need to form a group of like minded people)
ಖಂಡಿತ ನಾನು ಬರ್ತೀನಿ,,
Yes In 1959 I had seen vrushabavati Nadi backside of Dodda basava. We used to immerse very small Ganesha during ganapati festival in this water. Those were the days. Everything had sanctity and nice memories
ನಮಸ್ತೆ ಧನಪಾಲ್ ಸರ್ ❤❤❤
35:54 what amezing expression paramu ಹಾಗೆ ಪರಮು ಅವರು ಹಿಂದೆ ಬಾಳ್ ಬುಕ್ ಓದಿದಾರೆ
ಸರ್ 1907 ರಲ್ಲಿ ಸ್ಥಾಪನೆ ಆಗಿರುವ ಚಾಮರಾಜಪೇಟೆಯಲ್ಲಿ ಇರುವ ಸರ್ಕಾರಿ ಹಳೆ ಕೋಟೆ ಹೈ ಸ್ಕೂಲ್ ಬಗ್ಗೆ ಮಾಡಿ ತುಂಬಾ ವಿಶೇಷ ಇದೆ
Howdu
@@MAHADEVAIAH.MMAHADEVAIAH-cf8ic ಹೌದು.ಆ ಸ್ಕೂಲ್ ಹೆಡ್ ಮಾಸ್ಟರ್ ಆಗಿದ್ದರು ಖಳನಟ ಶಕ್ತಿ ಪ್ರಸಾದ್ ರವರು.ಅರ್ಜುನ್ ಸರ್ಜಾ ತಂದೆ....
🕉️🇮🇳🕉️ Excellent
ನಮಸ್ತೆ ದನಪಾಲ್ ಸರ್🙏🙏🙏
Our good fortune we are in the land of Bull Temple..Bengaluru.Omm Namaha Sivaya.
Thanku nanu bandidde illi kushiyaythu illiya ithihasa thildu nimminda🎉🎉🎉
All the best sir
ಮಲ್ಲೇಶ್ವರದ ನಂದೀ ತೀರ್ಥ ಕಲ್ಯಾಣಿ ಯಲ್ಲಿಯು ಇದೇ ರೀತಿ ಕೇಳಿದ ನೆನಪು. ದಯವಿಟ್ಟು ಅಲ್ಲಿನ ವೀಡಿಯೋ ಮಾಡಿ.
We were going. Frequently to kere We were playing in that kere🎉
Excellent.🙏💐
Thank you for the information sir 😊
Thanks for the information
35:54 expression 👌
Near electronic City. Since 1200year ,Begur Shri Panchalinga Nageshwara Temple ❤ bagge video madi sir nana ondu request
Kempambudi kere behind Basavangudi was said to be the starting point of Vrishabhavathi River. Some comments have mentioned Sankey Tank as the source. Google map, shows the river from Sankey tank. There is no outlet for Kempanbudhi lake in google maps. All the lakes in Bangalore are man made tank across rain-fed streams called Rajakaluve. By connecting urban sewage, kaluve has become mori. If sewage connections are removed, rain water can be harvested for summer usage.
Good information
I am confused by this video. Vrishabhavati river ( unfortunately now drainage) can be litreally traced to Malleshwaram kadumalleshwara temple. Its also visible in google maps
Yes
Around 50 years before, when I was studying in APS school the lake was next to our school, Ganesha idols were immersed in that lake
Yes
All. most all ganesha idols were immersed during GANESHA FESSTIVLE HERE
ನಾವು ನಾಗಸಂದ್ರದಲ್ಲಿ ಹುಟ್ಟಿ ಬೆಳೆದದ್ದು.ಬಸವಣ್ಣನ ದೇವಸ್ಥಾನಕ್ಕೂ ಮನೆಗೂ ೧೦ ನಿಮಿಷದ ನಡಿಗೆ. ನಮ್ಮ ಅಜ್ಜಿ ಮನೆ 🏡 ಇದೆ. ಪ್ರತಿ ವರ್ಷವೂ ಕಾರ್ತಿಕ ಮಾಸದಲ್ಲಿ ಕಡಲೆಕಾಯಿ 🥜 🥜 ಪರಿಷೆಗೆ ಹೋಗ್ತೀನಿ.. ಈಗ. ವಯಸ್ಸಾಗಿದ್ದರೂ.ಆ ಜಾಗದಲ್ಲಿ ಇಲ್ಲದಿದ್ದಾಗಲೂ ನಾವು ಅಲ್ಲಿಗೆ ಹೋಗಿ ಬರುತ್ತದೆ... ಥ್ಯಾಂಕ್ಯೂ ಪರಮ್ ಹಳೆಯ ನೆನಪುಗಳನ್ನು ನೆನೆಸಿ ಕೊಟ್ಟಿದ್ದಕ್ಕೆ....
That’s crazy the four circles around the park!!! Now I realize and see google maps and 🤯
🙏🙏🙏 Jai shree Ram 🙏🙏🙏🕉️🕉️🕉️🚩🚩🚩🚩🚩
Good morning param sir.please neevu Bangalore na history mattu temple bagge video madire 1 year ge aguvastu information janarige talupise ..
Parameshravare nam area thoristha iddira naavu alli huttirode nam punya thanks for sharing
ಸೂಪರ್❤
🙏🙏🙏
4:50 varadharajaswamy devasthana nam area singapura village
Hi Param Sir ,Please contact Suresh Muna , a historian for more such information .. Sir
Dhannyosmi
OM NAMESHIVAYA🕉️🙏🇮🇳
ಬೆಂಗಳೂರು ಬಗ್ಗೆ ಮಾಹಿತಿ ಕೊಟ್ಟಿದೀರಾ ಧನ್ಯವಾದಗಳು
🙏🙏🙏👌❤️❤️
❤
Srirangapatna bagge video Maadi history gottagutte
Singapura namma area param sir nanu singapuradalli irodhu
Parameshravare naanuhodadutthida jaagalu nodthidre thumba kushiyagthide
Param anna arkavathi bagge maade
Param sir nam malleshwaram na video madi bangalore history ge tumba mahithi siggutte
ವೃಷಭಾವತಿ ನದಿ ಮೂಲ Central Power Institute Research Institute , ಮತ್ತೀಕೆರೆ ಪ್ರದೇಶ...
Outflow water from sanky tank will join VRUSHABAVATI as TRIBUTARY... the main source of water for VRUSHABAVATI IS AN EXTINCT LAAKE FROM IN ANMD AROUND VV PURAM LAYOUT, BASAVANAGUDI. THE RAIN WATER FROM THE ABOVE MENTIONED AREA WILL FLOW TO KEMPAMBUDI LAKE ... NOW THAT LAKE IS THE ACTUAL SOURCE OF WATER FOR VRUISHABAVATI...
Armugam circle,netkallappa circle, tagore circle,dewan madhava Rao circle
Nanu nanna chikka vayasinalli andare 70 ra dashakadalli aadi beladanta jaaga idu, e jaagada hithihasada bagge thilisiddakke kalamadhyamakke dhanyawadagalu
Dhanpal sir BMTC DEPOT 07 ನಮ್ಮ ಡಿಪೋ
ಮುನಾ ಅಂತ ಒಬ್ಬರು ಬೆಂಗಳೂರು ಇತಿಹಾಸದ ಬಗ್ಗೆ ಹಲವಾರು ಲೇಖನ ಬರೆದ್ದಾರೆ ಅವರನ್ನು ಸಂದರ್ಶನ ಮಾಡಿ
Address please
For all I know, even going by Google map, the source of Vrishbhavathi River is near Nandi Kalyani at Malleshwaram. Please factually investigate this. I suppose the source of the river is not Kempabudhi lake.
ಸುಂಕೇನಹಳ್ಳಿಯಲ್ಲಿ ಸಿನೇಮಾ ಟೆಂಟ್ ಇತ್ತು. ಸುಮಾರು 4 ಕಿ.ಮೀ. ದೂರದವರೆಗೂ ಕೇಳಿಸುತ್ತಿತ್ತು
😱
Rajalaxmi tent
@@raghus1300 ಹೌದು ಸಾರ್. ಅಲ್ಲಿಗೆ ನೀವೂ ನಮ್ಮ ಕಾಲದವರೇ. ಪ್ರಾರಂಭದಲ್ಲಿ ಘಂಟಸಾಲ ಹಾಡಿರುವ ನಮೋ ವೆಂಕಟೇಶ ಹಾಕುತ್ತಿದ್ದರು. ಆಗ ಎಲ್ಲಾ ಓಡುತ್ತಿದ್ದರು ಟೆಂಟ್ ಕಡೆ.
@@raghus1300 ಅದು ಹನುಮಂತ ನಗರದಲ್ಲಿತ್ತು..
Vrishabhavathi vugama sthana bhandu Malleswaram dhogi ghat alli sowmya ganapathi devasthana opposite alli bhavi ide alli bardidare ugama sthana antha
I think if the lake is restored, water may start flowing again from Nandi. People has to think about it to restore this river.
I looking for Lake man Anand Malligwad contact number!! If someone knows, please mension here please.. he may help also to rejuvenate this pond( lake).. Namaste❤😊
@@premanandita4258true madam
I dont think lake can be rejunavated .. already hospital built in that place .. past is past
ಈ ನಂದಿಗಂಬದ ಬಗ್ಗೆ ಚಿದಾನಂದ ಮೂರ್ತಿ ಅವರು ಒಂದು ಲೇಖನ ಬರೆದಿದ್ದಾರೆ
ಪ್ರೀತಿಯ ರಘುರಾಮ್ ರವರೆ,
ರಾಜಕುಮಾರ್ ರವರ ಜೊತೆ ಹಲವಾರು ಚಿತ್ರಗಳಲ್ಲಿ (ದೇವರು ಕೊಟ್ಟ ತಂಗಿ, ಸಿಪಾಯಿ ರಾಮು, ಬಂಗಾರದ ಮನುಷ್ಯ, ಭಲೆ ಹುಚ್ಚ etc) ಪೋಷಕಪಾತ್ರಗಳಲ್ಲಿ ಅಭಿನಯಿರುವ ಕಲಾ ಅವರ ಸಂದರ್ಶನವನ್ನು ದಯವಿಟ್ಟು ಮಾಡಿ.
ನಾನು ವೃಷಭಾವತಿಯ ಬಗ್ಗೆ ವಿಜಯವಾಣಿಯಲ್ಲಿ ಬರೆದಿದ್ದೆ ಅದು ಪ್ರಕಟವಾಗಿದೆ ನಾನು ಬಸವನಗುಡಿ ಹಿಂದೆ ಇದ್ದ ಕಲ್ಯಾಣಿಯಲ್ಲಿ ಸ್ನಾನ ಮಾಡಿದ್ದೇನೆ ಬೆಂಗಳೂರಿನಲ್ಲಿ ನೂರಾರು ಕೆರೆಗಳಿದ್ದು ಅಂತರ್ಜಲ ಚೆನ್ನಾಗಿತ್ತು ಬಿಡಿಎ ಅಸ್ತಿತ್ವಕ್ಕೆ ಬಂದ ನಂತರ ಬೆಂಗಳೂರು ಸರ್ವನಾಶವಾಯಿತು ಎಲ್ಲಾ ಕೆರೆಗಳನ್ನು ಮುಚ್ಚಿದರೂ ನದಿಗಳನ್ನು ರಾಜ ಕಾಲುವೆ ಮಾಡಿದರು ಅಂದು ಒಂದು ವಾಟರ್ ಫಿಲ್ಟರ್ ಬೇಕಾಗಿರಲಿಲ್ಲ ಫ್ಯಾನ್ ಅವಶ್ಯಕತೆ ಇರಲಿಲ್ಲ ರಸ್ತೆಯಲ್ಲಿ ಅಪಘಾತವೇ ಆಗುತ್ತಿರಲಿಲ್ಲ ಅಂತಹ ಬೆಂಗಳೂರು ನೆನಿಸಿ ಕೊಂಡರೆ ಈಗಿನ ಬೆಂಗಳೂರು ನರಕ ವೆನಿಸುತ್ತದೆ
ಲಂಡನ್ ನಗರದಲ್ಲಿ ಇದೇ ರೀತಿ ತೇಮ್ಸ್ ನದಿ ಕಲುಷಿತವಾಗಿತ್ತು. ಜನಗಳ ಸಹಭಾಗಿತ್ವದಿಂದ ಅದು ಸರಿಯಾಯಿತು . ಜನಗಳು ಇದರ ಬಗ್ಗೆ ಕಾಳಜಿ ವಹಿಸಬೇಕು. ಜನಗಳು ಸರ್ಕಾರಕ್ಕೆ ಒತ್ತಡ ಹಾಕಿದರೆ ಬೆಂಗಳೂರಿನಲ್ಲಿ ನಾವು ನದಿ ಕಾಣ ಬಹುದು. ನದಿ ಬಂದರೆ ಮನಸ್ಸಿಗೆ ನೆಮ್ಮದಿ ಆರೋಗ್ಯ ಬರುತ್ತದೆ
🙏🙏🙏🙏🙏
Gavigangadhareshwara devasthanakke munde iruva nandine basavannana devasthana mattu ide reethi lepakshiyalli kooda naganalli iruva shivalingakke yedurugadi basavanna iddane.gavigangadhareshwarana devasthanadalli iruva damuru kalikala anthadalli tanagatane barisukolluttade anthe.idarajothe kempegowda gopuragalu vuru mithimeerabaradu antha naku moole kattiddaru.adaralli ondu basavannana pakkadalli ittu.brgul rock hatti nodidare vidhanasoudha kanabahudagittu.sundaravada dhrushya mattu prathi dina summer nalli tumpuru male,idara jothe ibbina,yellu nodidaru henchina manegalu,alli nelasida brahmana,vaishya srimantarugalu.devasthanada kere yalli ganesha biduttiddaru.yella maharajara layout,citb avara careless inda nadi ondu drainage agi hariyutta ide.vrushabhavathi haridu gali anjaneyaswamy pakkadinda arkavathi ge seruttade.arkavathi cauvery ge seruttade.kattiddu yaro gottilla.adare vinasha madiddu matra cement kattadagalu agive.citb madida basavannana extension jayanaga agide.alli mavina topu,tadanantara ragi fields,tadanantara cauvery basin nalli vieshwaraiah avara anekattu kelage batta fields,sugercane fields agive.alli varigu Bangalore english avara military base agittu.independence tadanantara Bangalore capital ayithu.central government establishments both Hyderabad mattu Bangalore ge bandevu.iran,kalsa movement time nalli private colleges bandevu.idaralli ramaiah,dayanand,aps,gousia agive.yeega software development mattu exports agive.nivasakke extensions agutta ide hecchu kammi kolar,chikkaballapura, Mysore mattu tumkur varigu hogide.yeegina gali anjeneyaswamy pakkada drainage vrushabhavati nadi.hogi nodi puneetharaguvudu.
Sir shivana vigraha nandi hindhe andre yaradru sanyasi gala jeevantha samadi hirbekhu yedheyuru sidhalingeshwara thara swalpa research madidre gothagbahudhu
What expression ಪರಮು 😆 but good information
👍
ಗರುಡಗಂಬ ಅಲ್ಲ ನಂದಿಗಂಬ
Namma.darmika.bengalore
Nama houru singapura
35:29😂😂😂😂😅😅😅😅
English subtitles please
ದೇವಸ್ಥಾ
ನದ ಹಿಂಭಾಗದಲ್ಲೇ ಒಂದು ಕೆರೆ ಇತ್ತು. ಈಗ ಇದೆಯಾ?
Ganesha habbada dina MAHATMA GANDHI bandiddu nodi Santosh vayithu
Nanjanagudu devasthanada mele nu ide.hogi nodi.idanna hasya madabaradu.khujuraho temple hasyakke alla.adu noduvavara manasthithina telusuttave.anthyadalli yellaranna vairyagakke karevaithuve.nodi bandavaru anthima jeevanakke sidharaguttare.
Vrasbhanath jain 1st Thirthankar
explain madtiroro nanage ondu book kottidru....bengaluru rounds bus guide agiddaru ansutte
😂😂😂😂😂35:32😂😂😂😂😂
Make documents about b l race
ಯಾವ ಪುಸ್ತಕ ಹೋತ್ತಿದ್ರಿ😂
First time param felt something about his immediate reaction 35:30😂
Param sir thatha ge kindle madtidira😂😂😂😂
35:30 😂
ಮಿಥುನ ಶಿಲ್ಪ ಸಕತ್ ಆಗಿದೆ 😂😂😂
ಸಕತ್ತಾಗಿದೆ
Kailasada Nandi bhuminalli tinnoda
Nanu nimma dodda abhimani
Naavu nodiro Sathya. Vijayanagar 2nd stage, Aladamara bus stop idda jagadalli. Neerina bugge yelthittu.., Charandi atwa mori alla. Olle neeru.
Gaggi kalige namaskara madidare ninna gantu yenu hoguttade?
Parama child chapati....immatured
Book ಓದುತ eado 😂😂😂
ಲೇ ತುಂಟ ಪರಮ 😂😂😂😂
Lo sade adu yellargu gothu