Suraagini -Preethi Endarenu [Kannada Music Video] Ragini Bhat|Ganesh Desai |G.S.Shivarudrappa|Nikhil

แชร์
ฝัง
  • เผยแพร่เมื่อ 26 ต.ค. 2024

ความคิดเห็น • 362

  • @chintamanisabhahit3105
    @chintamanisabhahit3105 ปีที่แล้ว +8

    ಒಂದು ಗೀತ ಸಂಗೀತವಾದಾಗ ಮಾತ್ರವೇ ಅದರ ಇಂಪು ಶ್ರವಣದ ಮೂಲಕ ಹೃದಯಕ್ಕೆ ರವಾನೆಯಾಗುತ್ತದೆ! ಈ ಮಿತ್ರವರಂದಕ್ಕೆ ಧನ್ಯವಾದಗಳು.

  • @premayt2999
    @premayt2999 ปีที่แล้ว +3

    ಮಧುರವಾದ ಧ್ವನಿ ಮತ್ತು ಸಂಗೀತ ಸಂಯೋಜನೆ

  • @shankhumotivation8657
    @shankhumotivation8657 ปีที่แล้ว +7

    ಅದ್ಬುತ ಸಾಹಿತ್ಯ ಮತ್ತು ಗಾಯಕಿ marvellous ಆ ಭಗವಂತ ರೋಮಾಂಚನ ಧ್ವನಿ ಕೊಟ್ಟಿದ್ದಾನೆ 🌿

  • @panchus8974
    @panchus8974 2 ปีที่แล้ว +3

    G s ಶಿವರುದ್ರಪ್ಪ ಅವರ ಕೃತಿಯನ್ನು ಸುಂದರವಾಗಿ ಹಾಡಿದ ರಾಗಿಣಿ ಭಟ ಮತ್ತು ನಮ್ಮ ನೆಚ್ಚಿನ ಗಣೇಶ ದೇಸಾಯಿ ಅವರಿಗೆ ಅಭಿನಂದನೆಗಳು🙏💐

  • @goutamnakhate5461
    @goutamnakhate5461 2 ปีที่แล้ว +2

    ಗಣೇಶ್ ದೇಸಾಯಿ ರವರ ಅದ್ಭುತವಾದ ಸಂಗೀತ ಸಂಯೋಜನೆ ... ಹಾಡುಗಾರಿಕೆ.... ಹಾಡು ಸಹ ವಾರೆ ವ್ಹಾ...

  • @akshataghanti5364
    @akshataghanti5364 4 ปีที่แล้ว +5

    ಅದಮ್ಯ ಶಾಂತ ಭಾವ , ನಿಮ್ಮ ದನಿ ಕೇಳುತ್ತಲೇ ಇರಬೇಕೆನಿಸುತದೆ ಸತತವಾಗಿ... ♥️♥️♥️♥️

    • @Suraagini
      @Suraagini  4 ปีที่แล้ว +1

      ಧನ್ಯವಾದಗಳು .. :) ನಿಮ್ಮ ಮಾತು ನಮಗೆ ಇನ್ನಷ್ಟು ಸ್ಫೂರ್ತಿ ತಂದಿದೆ ..ನಿಮ್ಮ ಬೆಂಬಲ ಹೀಗೆ ಇರಲಿ ..:)keep listening :) Please do share with your friends and subscribe for more updates :)

  • @sureshk7690
    @sureshk7690 ปีที่แล้ว +4

    ಹಣೆಗೆ ಬಿಂದಿ ಇದ್ದಿದ್ದರೆ ಇನ್ನಷ್ಟು ಮೆರಗಿರುತ್ತಿತ್ರು..

  • @chakravarthy.Sudarshana
    @chakravarthy.Sudarshana ปีที่แล้ว +1

    ಮಂತ್ರ ಮುಗ್ಧಗೊಳಿಸುವ ಗಾಯನ , ಅದ್ಭುತ ರಾಗಸಂಯೋಜನೆ..ಕನ್ನಡ ಸುಗಮ ಸಂಗೀತಕ್ಕೆ ಚಲನಶೀಲತೆ ನೀಡುವ ಎಲ್ಲಾ ಲಕ್ಷಣಗಳು..ಈ ತಂಡಕ್ಕಿದೆ.

  • @KannadaComposer
    @KannadaComposer 5 หลายเดือนก่อน

    Wow! What a beautiful composition by Ganesh Desai ji. Very well sung Ragini Bhat.

  • @santhoshkumar.j7688
    @santhoshkumar.j7688 4 ปีที่แล้ว +12

    ಅದ್ಭುತ ಸಾಹಿತ್ಯ...😘
    ಅತ್ಯದ್ಭುತ ಗಾಯನ.... 👌👌👌
    ಕೇಳಿ ಮನಪುಳಕಗೊಂಡಿತು....😍😍

    • @Suraagini
      @Suraagini  4 ปีที่แล้ว +1

      ಧನ್ಯವಾದಗಳು.:) ಇನ್ನು ಹೆಚ್ಚಿನ ಹಾಡಿಗೆ ಚಾನೆಲ್ subscribe ಮಾಡಿ..ನಿಮ್ಮ ಸ್ನೇಹಿತರಿಗೂ ಹಂಚಿ :) Thanks :)

  • @Gowrishbhagwat
    @Gowrishbhagwat 7 ปีที่แล้ว +6

    ಸುಂದರ ಸಂಯೋಜನೆ, ಮಧುರ ಗಾಯನ... ಅದ್ಭುತ ಎಲ್ಲರ ಪರಿಶ್ರಮದ ಫಲ...👌👌
    ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಯಶಸ್ಸು ನಿಮ್ಮದಾಗಲಿ...

    • @Suraagini
      @Suraagini  7 ปีที่แล้ว

      ಧನ್ಯವಾದಗಳು ತಮ್ಮ ಹಾರೈಕೆಗೆ ..:)

  • @Kavyashreem.pKavya-mr5ds
    @Kavyashreem.pKavya-mr5ds 8 หลายเดือนก่อน +1

    Adbhuta sahitya...estu sari kelidaru matte matte kelabeku anta anisida hadu❤

  • @Malnad_hudgi_uk_hudga
    @Malnad_hudgi_uk_hudga 4 ปีที่แล้ว +13

    ಎಂಥ಼ಃ ಅದ್ಭುತವಾದ ಸಾಲುಗಳು,....
    ನಿಮ್ಮ ಮಧುರವಾಧ ಕಂಠ ಮತ್ತು ಅಭಿವ್ಯಕ್ತ, ಹಾಡಿನ ಮಾಧುರ್ಯವನ್ನು ಇನಸ್ಟ್ ಹೆಚಿಸಿದೆ 🌏

    • @kalleshkallu2851
      @kalleshkallu2851 4 ปีที่แล้ว

      👌👌👌

    • @Suraagini
      @Suraagini  4 ปีที่แล้ว +2

      ನಿಮ್ಮ ಅಭಿಮಾನದ ಮಾತಿಗೆ ಧನ್ಯವಾದಗಳು.:) ಇನ್ನು ಹೆಚ್ಚಿನ ಹಾಡಿಗೆ ಚಾನೆಲ್ subscribe ಮಾಡಿ..ನಿಮ್ಮ ಸ್ನೇಹಿತರಿಗೂ ಹಂಚಿ :) Thanks :)

    • @kalleshkallu2851
      @kalleshkallu2851 4 ปีที่แล้ว

      @@Suraagini ತುಂಬಾ ಚೆನ್ನಾಗಿ ಹಾಡಿದ್ದೀರಾ... ನಾನು ಒಂದೆರಡು ಕವನ ಗಳನ್ನು ಬರೆದಿದ್ದೇನೆ, ನಿಮ್ಮ ಧ್ವನಿಯಲ್ಲಿ ಕೇಳಬೇಕು. ಹಾಡುವಿರಾ????

    • @ManuManu-gu1up
      @ManuManu-gu1up 4 ปีที่แล้ว

      Sushmitha shetty nija alva

    • @ManuManu-gu1up
      @ManuManu-gu1up 4 ปีที่แล้ว

      Sushmitha shetty Hwdu

  • @aftabrahaman1428
    @aftabrahaman1428 2 ปีที่แล้ว +2

    Beautiful lyrics by Sri Shivarudhrappa .
    Beautifully composed 🎷and beautifully sung .
    What a voice mam. Good 😍😍

  • @BHARATARAJSHIRUR
    @BHARATARAJSHIRUR 2 ปีที่แล้ว +1

    ಅಧ್ಭುತವಾದ ಗಾಯನ ..❤️
    ಅಧ್ಬುತ ರಾಗ ಸಂಯೋಜನೆ .....👍
    ಮತ್ತು ಸುಂದರವಾದ ಗಾಯಕಿಯರು..

  • @bhimashappakgn7229
    @bhimashappakgn7229 3 ปีที่แล้ว +1

    ಮನಸ್ಸಿಗೆ ಮುದ ನೀಡುವ ಇಂತಹ ಅದ್ಭುತ ಹಾಡುಗಳನ್ನು, ಇನ್ನೂ ಹೆಚ್ಚೆಚ್ಚು ಕೇಳುವ ಆಸೆ ನಮ್ಮದು, ಧನ್ಯವಾದಗಳು

    • @Suraagini
      @Suraagini  3 ปีที่แล้ว

      ಧನ್ಯವಾದಗಳು :) Please subscribe to the channel for more updates :)ನಿಮ್ಮ ಸ್ನೇಹಿತರಿಗೂ ಹಾಡನ್ನು ಶೇರ್ ಮಾಡಿ :)

  • @santoshkumarsbmultipletale1896
    @santoshkumarsbmultipletale1896 ปีที่แล้ว

    I heard this song three years ago 💕
    I remembered this song again and now I am listening,,
    ಅತ್ಯಂತ ಸುಮಧುರವಾದ ಸಂಗೀತ ಮನಸ್ಸಿಗೆ ಹಿತ ನೆಮ್ಮದಿ ಶಾಂತಿ ಉಂಟು ಮಾಡುವಂತ ಸಂಗೀತ ಮತ್ತೆ ಕೇಳಬೇಕು ಎನ್ನುವಂತಹ ಹಾಡು...Good lyrics music singing.. 💕.....Listening to this song reminds one of life's bitter and sweet events... ❤️v

  • @shobhas9772
    @shobhas9772 2 ปีที่แล้ว

    ಅದ್ಭುತವಾಗಿದೆ ಕೇಳಿದರೆ ಪ್ರೀತಿಸಬೇಕು ಎನಿಸುತ್ತಿದೆ

  • @bagurmarkandeya
    @bagurmarkandeya 2 ปีที่แล้ว +1

    ಸೊಗಸಾದ ಸ್ವರಸಂಯೋಜನೆ, ಸುಂದರವಾಗಿ ಹಾಡಿದ ರಾಗಿಣಿ ಭಟ್ ಮತ್ತು ನಮ್ಮ ನೆಚ್ಚಿನ ಗಣೇಶ ದೇಸಾಯಿ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು

  • @soumyavinay6540
    @soumyavinay6540 4 ปีที่แล้ว +1

    ಮನಸಿಗೆ ಮುದ ನೀಡುವ ಸಾಲುಗಳು...ಇನ್ನೊಮ್ಮೆ ಕೇಳಬೇಕೆನಿಸುವ ನಿಮ್ಮ ಧ್ವನಿ..ಅದ್ಭುತವಾಗಿದೆ..... 😍

    • @Suraagini
      @Suraagini  4 ปีที่แล้ว

      ಧನ್ಯವಾದಗಳು.:) ಇನ್ನು ಹೆಚ್ಚಿನ ಹಾಡಿಗೆ ಚಾನೆಲ್ subscribe ಮಾಡಿ..ನಿಮ್ಮ ಸ್ನೇಹಿತರಿಗೂ ಹಂಚಿ :) Thanks :)

  • @suneelhebbale
    @suneelhebbale 4 ปีที่แล้ว +3

    💜❤
    Super lines➖ Sister👭/bro...!! .
    Thank you sir and
    This video channel.
    I love India 🇮🇳 I love Indians

  • @lakkannamg1283
    @lakkannamg1283 2 ปีที่แล้ว +2

    I bow down to composer&singers😍😍😍

  • @sujayanarula3913
    @sujayanarula3913 4 ปีที่แล้ว +3

    Sweet melodious voice, beautifully composed and sung😃👏🏼😍

  • @ganeshkurses9266
    @ganeshkurses9266 3 ปีที่แล้ว

    ಎಂತ ಅಧ್ಭುತ ಸಾಲುಗಳು. ಎಷ್ಟು ಚಂದ ಸಂಯೋಜನೆ ಅಷ್ಟೇ ಅದ್ಭುತ ಗಾಯನ. ಕೇಳಿ ಮನದ ದುಗುಡ ಎಲ್ಲ ದೂರಾಯ್ತ. ನಿಮಗೆ ನಮನ

    • @Suraagini
      @Suraagini  3 ปีที่แล้ว

      ನಿಮ್ಮ ಮಾತಿಗೆ ಧನ್ಯವಾದಗಳು.:) 🙏ಇನ್ನು ಹೆಚ್ಚಿನ ಹಾಡಿಗೆ ಚಾನೆಲ್ subscribe ಮಾಡಿ..ನಿಮ್ಮ ಸ್ನೇಹಿತರಿಗೂ ಹಂಚಿ :) Thanks :)

  • @satyaprakashgs2813
    @satyaprakashgs2813 4 ปีที่แล้ว

    ನನ್ನ ಇಳಿ ವಯಸ್ಸಿನಲ್ಲೂ ನನಗೂ ಪ್ರೀತಿ ಎಂದರೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.ತುಂಬಾ ಚೆನ್ನಾಗಿ ಮೂಡಿ ಬಂದಿದೆ.ಅದ್ಬುತ ಗಾಯನ.ಅರ್ಥಪೂರ್ಣ ಕವನ.💐💐💐💐🙏🙏🙏

    • @Suraagini
      @Suraagini  4 ปีที่แล้ว

      ಧನ್ಯವಾದಗಳು.:) ನಿಮ್ಮ ಸ್ನೇಹಿತರಿಗೂ ಹಂಚಿ :) ಇನ್ನು ಹೆಚ್ಚಿನ ಹಾಡಿಗೆ ಚಾನೆಲ್ subscribe ಮಾಡಿ..Thanks :)

  • @manjupradeep1423
    @manjupradeep1423 4 ปีที่แล้ว +1

    ಅಧ್ಬುತವಾದ ಗೀತೆ ದಿನ ಬೆಳಗ್ಗೆ ಕೇಳುತ್ತೇನೆ....

  • @satyaprakashgs2813
    @satyaprakashgs2813 2 ปีที่แล้ว +1

    ಎಷ್ಟು ಬಾರಿ ಕೇಳಿದರು ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತೆ. 🙏🙏

  • @abhishek.kad.93abhishek94
    @abhishek.kad.93abhishek94 4 ปีที่แล้ว +4

    ತುಂಬಾ ಚೆನ್ನಾಗಿ ಹಡಿದ್ದೀರಿ ಮೇಡಂ
    ನಿಮ್ಮ ಕಂಠಕ್ಕೆ ಧನ್ಯವಾದಗಳು .

    • @Suraagini
      @Suraagini  4 ปีที่แล้ว

      ನಿಮ್ಮ ಅಭಿಮಾನದ ಮಾತಿಗೆ ಧನ್ಯವಾದಗಳು.:) ಇನ್ನು ಹೆಚ್ಚಿನ ಹಾಡಿಗೆ ಚಾನೆಲ್ subscribe ಮಾಡಿ..ನಿಮ್ಮ ಸ್ನೇಹಿತರಿಗೂ ಹಂಚಿ :) Thanks :)

    • @drmvenkateshvenkatesh7038
      @drmvenkateshvenkatesh7038 4 ปีที่แล้ว +1

      "ಹಾಡಿದ್ದೀರ"
      √√√√√√

    • @drmvenkateshvenkatesh7038
      @drmvenkateshvenkatesh7038 4 ปีที่แล้ว +1

      "ಹಾಡಿದ್ದೀರಿ"
      √√√√√√

  • @manojmk7119
    @manojmk7119 4 ปีที่แล้ว +1

    Nice voice and wonderful lyrics all the best from #dboss #darshan fan #jaidboss

  • @u4447
    @u4447 ปีที่แล้ว

    ಈ ಪ್ರತಿಭೆಗಳು ನಿಜಕ್ಕೂ ಕರ್ನಾಟಕಕ್ಕೆ ಹೆಮ್ಮೆ ಅನಿಸುತ್ತೆ. 🙏

  • @shyamalabhat635
    @shyamalabhat635 11 หลายเดือนก่อน

    👌👌👌👌👌 ಅಧ್ಭುತ ಕಂಠ 💐

  • @naveenkumartr
    @naveenkumartr 4 ปีที่แล้ว

    ಕನ್ನಡ ಸಾಹಿತ್ಯ ಮತ್ತು ಸಂಗೀತ ಕ್ಕೆ ಹೊಸ ಆಯಾಮ ಕೊಡಲು ಹೊರಟಿರುವ ನಿಮ್ಮ ಪ್ರಯತ್ನ ಕ್ಕೆ ನನ್ನ ಅಭಿನಂದನೆಗಳು

  • @raajub5435
    @raajub5435 4 ปีที่แล้ว

    ಸುಮದುರವಾದ ಸಂಗೀತ ಅದ್ಭುತವಾಗಿ ಹಾಡಿದಿರ ಮೆಡಮ್ ಸೂಪರ್

  • @rajashekharkarajagi9287
    @rajashekharkarajagi9287 4 ปีที่แล้ว +2

    RAGINI IS THE PERFECT BLEND OF ANGELIC VOICE AND ETHEREAL BEAUTIFULNESS !

  • @hariprasaduday7787
    @hariprasaduday7787 4 ปีที่แล้ว

    ಆಹಾ! ಈ ಹಾಡು ಎಷ್ಟು ಸಾರಿ ಕೇಳಿದರೂ ಸಾಲುತ್ತಿಲ್ಲ. ಎಂಥಹ ಮಧುರವಾದ ಧ್ವನಿ! ರಾಗ ಸಂಯೋಜನೆ , ಸಂಗೀತ ಎಲ್ಲವೂ ಅದ್ಬುತವಾಗಿ ಮೂಡಿಬಂದಿದೆ. ಈ ತಂಡದ ಎಲ್ಲಾ ಕಲಾವಂತರಿಗೂ ನನ್ನ ಧನ್ಯವಾದಗಳು. ಶುಭವಾಗಲಿ.

    • @Suraagini
      @Suraagini  4 ปีที่แล้ว

      ಧನ್ಯವಾದಗಳು :) ಇನ್ನು ಹೆಚ್ಚಿನ ಹಾಡಿಗೆ ಚಾನೆಲ್ subscribe ಮಾಡಿ..ನಿಮ್ಮ ಸ್ನೇಹಿತರಿಗೂ ಹಂಚಿ :) Thanks :)

  • @girishav505
    @girishav505 4 ปีที่แล้ว +1

    ಶ್ಲಾಘನೀಯ ಕಾರ್ಯ...
    ಅಮೋಘ ಸಂಗೀತ...
    ಮುಂದುವರಿಯಲಿ

  • @sujayanarula3913
    @sujayanarula3913 4 ปีที่แล้ว +1

    Chennagi rachisiddare kavigalu, báhala chennagi haadidhire, beautiful composition😍🤩👌

    • @Suraagini
      @Suraagini  4 ปีที่แล้ว +1

      Thank you so much 😍 Please do subscribe the channel for more updates and nimma friends ge share Madi 😊

  • @vrushabhams7438
    @vrushabhams7438 4 ปีที่แล้ว

    ನಿಮ್ಮ ‌ಭಾವಗೀತೆ ಕೇಳಿ ,,,ನಮ್ಮ ಮನಸ್ಸು ‌ಖುಷಿಯಾಗಿದೆ,,,,ಅದ್ಬುತ ....super

  • @veereshreddy910
    @veereshreddy910 4 ปีที่แล้ว

    Super song super singer.sweet voice good luck all team

  • @chethanshetty365
    @chethanshetty365 4 ปีที่แล้ว +1

    ಅದ್ಭುತ ರಾಗ ಸಂಯೋಜನೆ👌👌

  • @ashamdmd6160
    @ashamdmd6160 4 ปีที่แล้ว +1

    Tumba adbuta gayana nimma prayatna heege munduveriyali sahodari

  • @navinshivbeer808
    @navinshivbeer808 4 ปีที่แล้ว +1

    ಮಳೆ ನಿಂತರೂ ಮಳೆ ಹನಿ ಇನ್ನೂ ಎಲೆಗಳನ್ನು ಅಂಟಿಕೊಂಡಿರುವುದು, ಸಮುದ್ರ ಉಪ್ಪು ಅಂತ ಗೊತ್ತಿದ್ರು ಸಿಹಿ ನೀರಿನ ನದಿ ಸಮುದ್ರವನ್ನು ಸೇರುವುದು. ವಾವ್ ಎಂಥ ಅದ್ಭುತ ಬರವಣಿಗೆ.......🖤

    • @Suraagini
      @Suraagini  4 ปีที่แล้ว

      ಧನ್ಯವಾದಗಳು.. :) ಅದೇ ನಮ್ಮ ಕನ್ನಡ ಭಾಷೆಯ ಸೊಗಡು .! ಇನ್ನು ಹೆಚ್ಚಿನ ಹಾಡಿಗೆ ಚಾನೆಲ್ subscribe ಮಾಡಿ..ನಿಮ್ಮ ಸ್ನೇಹಿತರಿಗೂ ಹಂಚಿ :) Thanks :)

  • @ಸ್ವರಸಂಗೀತ-ವ4ಲ
    @ಸ್ವರಸಂಗೀತ-ವ4ಲ 3 ปีที่แล้ว

    ತುಂಬಾ ಚೆನ್ನಾಗಿದೆ. ಅಭಿನಂದನೆಗಳು.

    • @Suraagini
      @Suraagini  3 ปีที่แล้ว

      ಧನ್ಯವಾದಗಳು .. :)

  • @anandn1758
    @anandn1758 4 ปีที่แล้ว

    Ragini Bhat avara madhuravada dhwani...
    GSS avara sahitya..
    Bhavanegala lokakke karedukondu hoguva e haadige dhanyavadagalu

    • @Suraagini
      @Suraagini  4 ปีที่แล้ว

      Thank you so much for your sweet words :) Nimmantha sahitya Hagu sangeeta asaktara preethi matugale innashtu spoorthi namage..:) please do subscribe and share with your friends :)

  • @santoshdagali8469
    @santoshdagali8469 4 ปีที่แล้ว +2

    I totally fell on love ur voice and song❤️🎤......everyday I am listening this song🎧🎧.....waiting some more song from ur side 😊

    • @Suraagini
      @Suraagini  4 ปีที่แล้ว

      Thank you so much :) ❤️❤️ Please do subscribe to get more updates ..Do share with your friends :)

  • @anjalis5642
    @anjalis5642 4 ปีที่แล้ว +4

    ಸುಮಧುರ ಗೀತೆ 👌👌👌

  • @mittu_the_parrot
    @mittu_the_parrot 4 ปีที่แล้ว

    ತುಂಬಾ ಸುಂದರವಾದಹಾಡು....ನಿಮ್ಮ ಮಧುರವಾದ ದನಿಯಲ್ಲಿ ಕೇಳಲು ಇಂಪಾಗಿದೆ.......ಹೊಸ ಪ್ರಯತ್ನಕ್ಕೆ ಯಶಸ್ಸು ಸಿಗಲಿ.....

    • @Suraagini
      @Suraagini  4 ปีที่แล้ว

      Thank you so much :)

  • @gangabwalikar2806
    @gangabwalikar2806 6 ปีที่แล้ว

    G.s shivarudrappa avru bareda yalla haadugalu nang tumbba ishta avar haadige nivu jeeva thunbidira. No words. very nice................. video & singing

    • @Suraagini
      @Suraagini  5 ปีที่แล้ว

      Tumba dhanyavadagaLu..Nimma matu namage innashtu spoorti..Please do share and subscribe for more updates..:)

  • @learningislifeknowledge
    @learningislifeknowledge 4 ปีที่แล้ว

    ನಿಮ್ಮ ಸಂಗೀತ ಸಂಯೋಜನೆ ಮತ್ತು ಹಾಡುಗಾರಿಕೆ ತುಂಬಾ ಅದ್ಭುತವಾಗಿದೆ... ಹೃತ್ಪೂರ್ವಕ ಧನ್ಯವಾದಗಳು

    • @Suraagini
      @Suraagini  4 ปีที่แล้ว

      ಧನ್ಯವಾದಗಳು.:)

  • @pradeepathreya
    @pradeepathreya 4 ปีที่แล้ว

    ಅದ್ಭುತ ಸಂಗತಿಗಳು ....ಸಾಗರದಲೆಗಳ ರೀತಿ ಸಹಜ ಸುಂದರವಾಗಿ ಹೊರಹೊಮ್ಮಿದೆ. ಭಾವಗೀತೆಗೆ ಹೇಳಿಮಾಡಿಸಿದ ಕಂಠಸಿರಿ .....

  • @manjunathtondihal6100
    @manjunathtondihal6100 2 ปีที่แล้ว

    ಅದ್ಭುತ...ಅತ್ಯದ್ಭುತ...
    ಸಾಹಿತ್ಯ, ಸಂಗೀತ, ಗಾಯನ👌

  • @meghahugar2212
    @meghahugar2212 4 ปีที่แล้ว

    Yestu ಸರಿ ಕೇಳಿದರು ಮತ್ತೆ ಕೇಳಬೇಕು ಅನಿಸುತ್ತೆ. Such a beautiful song....

    • @Suraagini
      @Suraagini  4 ปีที่แล้ว

      DhanyavadagaLu :) Please do share and subscribe for more updates :)

  • @akhilaraj3609
    @akhilaraj3609 4 ปีที่แล้ว

    ಅದ್ಭುತ ಹಾಡು
    ಮತ್ತೆ ಮತ್ತೆ ಕೇಳುವಂತೆ ಮಾಡುತ್ತಿದೆ.

    • @Suraagini
      @Suraagini  4 ปีที่แล้ว

      ಧನ್ಯವಾದಗಳು .:)

  • @knparthasarathi1688
    @knparthasarathi1688 4 ปีที่แล้ว

    Outstanding singing and hats off to lyrics written by great poet raastrakavi g s s

    • @Suraagini
      @Suraagini  4 ปีที่แล้ว

      Thank you so much :) keep listening :) Please do share with your friends too :)

  • @divyadk7006
    @divyadk7006 4 ปีที่แล้ว +1

    Namage gottilade bhavanegolagadantaha samaya...nice mam

  • @malathib961
    @malathib961 4 ปีที่แล้ว

    Surya, chandra, chikke balaga, maathaadadhe thirugive...what a deep meaning. The balaga is immersed in purest feeling of love that they have no time to explain or even to talk. If they have turned away, it means, manuja, just be....just be yourself. Be conscious of who you are and merge with the universe. Their NO RESPONSE in itself is a huge response. Beautiful rendition. Hats off to you madam.

    • @Suraagini
      @Suraagini  4 ปีที่แล้ว

      Woah..! Amazing..❤️
      What an analogy..! Loved it..😊
      So true, words fall short to express love.. Thank you so much for sharing such thoughtful lines..❤️🙏

  • @mnneha4115
    @mnneha4115 9 หลายเดือนก่อน +1

    ಸದಾ ನನ್ನ ಮೆಚ್ಚುಗೆಯ ಹಾಡಿದು...❤

  • @bharathbm2920
    @bharathbm2920 4 ปีที่แล้ว +2

    Mind-blowing...very nice to hear...thanks to the whole team.

    • @Suraagini
      @Suraagini  4 ปีที่แล้ว

      Thanks :) Please do subscribe the channel for more updates and share with your friends:)

  • @vedavathibirao4201
    @vedavathibirao4201 2 ปีที่แล้ว

    Waa ಸೂಪರ್ ಸೂಪರ್ 👌👌👌👍👍🙏🙏🙏

  • @irappashilli8316
    @irappashilli8316 4 ปีที่แล้ว +1

    Super song ಒಳ್ಳೆ ಕಂಠ ದ್ವನಿ medam,love you madam ,super🙏🙏

  • @kunteppakunteppa1811
    @kunteppakunteppa1811 4 ปีที่แล้ว +2

    Wow beautiful lyrics. Im listening 4times countnius. Keep going

    • @Suraagini
      @Suraagini  4 ปีที่แล้ว

      Thank you so much :) Please do subscribe the channel for more updates and share with your friends :)

  • @jagadeshbnenapu5415
    @jagadeshbnenapu5415 5 ปีที่แล้ว +1

    ಅದ್ಬುತ ಪದೇ ಪದೇ ಕೇಳಬೇಕು ಎನಿಸುವುದು.........

  • @dreamhunter4358
    @dreamhunter4358 4 ปีที่แล้ว

    Wow. ಕೇಳಲು ತುಂಬ ಚೆನ್ನಾಗಿದೆ

  • @manjusn1741
    @manjusn1741 4 ปีที่แล้ว +1

    Super akka........😘

  • @sureshsurya6367
    @sureshsurya6367 4 ปีที่แล้ว

    Tumba adhbutavagi hadidira mem..tnsm

  • @lakkannamg1283
    @lakkannamg1283 2 ปีที่แล้ว

    I❤️u... I can't express in any other way. Such a beautiful lirics, composition & rendering

  • @shridharhegde6639
    @shridharhegde6639 7 ปีที่แล้ว +1

    Uttara kodalaagade....wow... beautiful expression... excellent voice... modulation... composition...

    • @Suraagini
      @Suraagini  7 ปีที่แล้ว

      Thanks for your kind words :)

  • @jyotiambig6917
    @jyotiambig6917 4 ปีที่แล้ว

    Modavella kelage suridu... Nelake muttannottide👌👌😊

    • @Suraagini
      @Suraagini  4 ปีที่แล้ว

      Kaviya adbhuta kalpane 🙏 Thanks :) Please do subscribe for more updates and share with your friends :)

  • @kumarasubramanyas8496
    @kumarasubramanyas8496 5 ปีที่แล้ว

    ಪ್ರೀತಿ ಎಂದರೇನು ಎಂದು ಅರಿತು ಮತ್ತೆ ಮತ್ತೆ ಕೇಳಿದೆ..
    ಇನ್ನು ಮಾತನಾಡದಿರುದೇ ಓಳಿತಲ್ಲವೇ..
    ಇಂತಹವನ್ನು ಈ ರೀತಿ ನಮಗೆ ಪರಿಚಯಿಸಿದ್ದಕ್ಕೆ ಧನ್ಯವಾದಗಳು ❤🥰

    • @Suraagini
      @Suraagini  5 ปีที่แล้ว +1

      ಧನ್ಯವಾದಗಳು ನಿಮ್ಮ ಪ್ರೀತಿಯ ಮಾತಿಗೆ :)
      Please do subscribe and share .! Thanks :)

  • @gyanharsha3
    @gyanharsha3 3 ปีที่แล้ว +2

    Beautiful song 💚you deserve atleast Million subscribers.. 😶Good luck for future projects..!

  • @nafeesa1891
    @nafeesa1891 4 ปีที่แล้ว

    Haadu keli manapulakithagondithu...good expression

  • @dreamer3479
    @dreamer3479 4 ปีที่แล้ว

    ತುಂಬಾ ಇಷ್ಟವಾಯಿತು ❤.
    ಬೇಜಾರಾದಾಗ ಒಬ್ಬಂಟಿಯಾಗಿ ಇದ್ದಾಗ ಭಾವಗೀತೆಗಳನ್ನು ಕೇಳ್ತಾಇರುತ್ತೇನೆ.

    • @Suraagini
      @Suraagini  4 ปีที่แล้ว

      ಧನ್ಯವಾದಗಳು.:) ಅದೇ ಭಾವಗೀತೆಗಳ ಶಕ್ತಿ ..ನಮ್ಮೆಲ್ಲ ಬೇಜಾರು, ನೋವುಗಳನ್ನು ಮರೆಯುವಂತೆ ಮಾಡತ್ತೆ ..
      ಇನ್ನು ಹೆಚ್ಚಿನ ಹಾಡಿಗೆ ಚಾನೆಲ್ subscribe ಮಾಡಿ..ನಿಮ್ಮ ಸ್ನೇಹಿತರಿಗೂ ಹಂಚಿ :) Thanks :)

  • @GopalkrishnaHollaR
    @GopalkrishnaHollaR 4 ปีที่แล้ว +1

    fantastic song ! fantastic pair!

  • @shivshankarbabu7304
    @shivshankarbabu7304 7 ปีที่แล้ว +1

    Awesome voice... Melodious..Good singer

    • @Suraagini
      @Suraagini  7 ปีที่แล้ว

      Thank you :)

  • @ShrinivasKattimani66
    @ShrinivasKattimani66 4 ปีที่แล้ว +2

    ರಾಗಸಂಯೋಜನೆ ಹಾಗೂ ಹಾಡುಗಾರಿಕೆ ಮಾತ್ರವಲ್ಲ, ಮುನ್ನುಡಿ ರೂಪದಲ್ಲಿ ಪ್ರೀತಿಯ ಕುರಿತು ಬರೆದ ಸಾಲುಗಳೂ ಇಷ್ಟವಾದ್ವು.

    • @Suraagini
      @Suraagini  4 ปีที่แล้ว

      ಧನ್ಯವಾದಗಳು :) ಇನ್ನಷ್ಟು ಗೀತೆಗಳು ನಿಮ್ಮಂಥಹ ಸಂಗೀತ ಪ್ರೇಮಿಗಳನ್ನು ತಲುಪುವ ಪ್ರಯತ್ನ ಮಾಡ್ತೀವಿ.😊. ನಿಮ್ಮ ಬೆಂಬಲ, ಪ್ರೀತಿ ಹೀಗೆ ಇರಲಿ❤️❤️ Keep supporting :) Thanks 🙏

  • @RAVISHANKARAKANKURA
    @RAVISHANKARAKANKURA 4 ปีที่แล้ว

    ಭರವಸೆಯ ಸಂಗೀತ ಸಂಯೋಜನೆ ಶುಭವಾಗಲಿ

  • @vinayakhebbal4541
    @vinayakhebbal4541 4 ปีที่แล้ว

    Wow adbuta bhavageete

  • @suketha09acharya50
    @suketha09acharya50 4 ปีที่แล้ว +2

    Nyc singing All the Best for whole team

  • @vrloveyou3627
    @vrloveyou3627 4 ปีที่แล้ว +1

    Ma'am nanu hadu bareddiddene ahdthira nimma voice suppprrr agide

  • @rameshannigeri1809
    @rameshannigeri1809 4 ปีที่แล้ว +1

    Amazing 👍 stressbuster Thank you

    • @Suraagini
      @Suraagini  4 ปีที่แล้ว

      Thanks :) Please do subscribe the channel for more updates and share with your friends:)

  • @huligeshanayak1741
    @huligeshanayak1741 หลายเดือนก่อน

    Sumudur hadugalu sir and medam .

  • @mahadevswamycvp6416
    @mahadevswamycvp6416 4 ปีที่แล้ว +1

    sir superb

  • @kumarsagar436
    @kumarsagar436 4 ปีที่แล้ว

    Very Melodious voice most suitable for Bhavageethe

  • @shreevidyaudupa8203
    @shreevidyaudupa8203 4 ปีที่แล้ว +2

    Such a soothing voice and beautiful lyrics

    • @Suraagini
      @Suraagini  4 ปีที่แล้ว

      Thanks :) please do subscribe and share with your friends for more updates :)

  • @VenkateshVenkatapur
    @VenkateshVenkatapur 4 ปีที่แล้ว +1

    super

  • @shobhashobha3869
    @shobhashobha3869 4 ปีที่แล้ว +3

    Preethiya roopave ee haadu

  • @prasannakinyala9673
    @prasannakinyala9673 ปีที่แล้ว

    Amazing ❤

  • @woodsandcreeks
    @woodsandcreeks 6 ปีที่แล้ว

    ಈ ಹಾಡು ಕೇಳುತ್ತಾ ಇರುವುದು ಒಂದು ಶುದ್ಧ ರಸಾಸ್ವಾದದ ಅನುಭವ.

    • @jayakavimysoredrjayappahon6208
      @jayakavimysoredrjayappahon6208 6 ปีที่แล้ว

      ಕೇಳಿ/ನೋಡಿ ನಿಜಕ್ಕೂ ಖುಷಿಯಾಯಿತು...
      ಸ್ವರ ಸಂಯೋಜನೆ ಹಾಗೂ ಗಾಯನ ಎರಡೂ ಚಂದ..!
      ಹೃನ್ಮನಪೂರ್ವಕ ಅಭಿನಂದನೆಗಳು...

  • @shyamalabhat635
    @shyamalabhat635 8 หลายเดือนก่อน

    ಚೂರು Shreya Ghoshal voice ಹಾಂಗೇ ಇದ್ದನ್ನೆ ನಿಂಗಳ voice 👌👌

  • @mveerayyaswami4607
    @mveerayyaswami4607 5 ปีที่แล้ว +1

    Very sweet voice for a beautiful lyrics.Style is really nice 👍 Let more and more such videos take you to the new heights in the music world.Wish you all the best🌷🌼🌺🌹🌸

    • @Suraagini
      @Suraagini  5 ปีที่แล้ว

      Thank you so much for your kind words :) Keep supporting..! Please do subscribe and share with your friends :)

    • @praveenhn6887
      @praveenhn6887 4 ปีที่แล้ว

      Subscribe Madi ಎಂದು ಕೇಳಿದೆ
      ನಾನು subscribe ಮಾಡಿದೆ ತಡಮಾಡದೆ.

  • @punithm4403
    @punithm4403 4 ปีที่แล้ว +1

    Akka super singing.... Thumba ishta aaytu..... Nanntra ecosystem conservation bagge ondu lyrics ide adunna neeevu try maadthira please

    • @Suraagini
      @Suraagini  4 ปีที่แล้ว

      Thanks :) Please do subscribe for more updates and share with your friends :) Kalsi nim song..Try madteevi..Thanks.!

    • @punithm4403
      @punithm4403 4 ปีที่แล้ว

      @@Suraagini lyrics kalslikke nim address kodi akka

    • @Suraagini
      @Suraagini  4 ปีที่แล้ว

      Please check in the description for the email address.

  • @prashantt4659
    @prashantt4659 ปีที่แล้ว

    Super voice..madam😍

  • @shashikanthahalady1111
    @shashikanthahalady1111 3 ปีที่แล้ว

    One^s Heart ❤ Gets,Healed. The song and music 🎶 and songer voice is enriched with Love.

    • @Suraagini
      @Suraagini  3 ปีที่แล้ว

      Thank you so much for your sweet words :)

  • @lakshmisagarsugganahalli4975
    @lakshmisagarsugganahalli4975 4 ปีที่แล้ว

    ಅಧ್ಬುತ

  • @shwethashwetha1233
    @shwethashwetha1233 4 ปีที่แล้ว +1

    Nice editing

  • @kalleshkallu2851
    @kalleshkallu2851 4 ปีที่แล้ว +1

    ನಾನು ಒಂದೆರಡು ಕವನ ಗಳನ್ನು ಬರೆದಿದ್ದೇನೆ. ನಿಮ್ಮ ಧ್ವನಿಯಲ್ಲಿ ಕೇಳಿದರೆ ಇನ್ನೂ ತುಂಬಾ ಚೆನ್ನಾಗಿ ಇರುತ್ತದೆ. ಹಾಡುವಿರಾ?????

    • @Suraagini
      @Suraagini  4 ปีที่แล้ว +1

      ನಿಮ್ಮ ಕವಿತೆಗಳನ್ನು ಕಳಿಸಿ.
      Email - suraagini.productions@gmail.com.
      ಪ್ರಯತ್ನ ಮಾಡ್ತೀವಿ.Thanks.!

    • @kalleshkallu2851
      @kalleshkallu2851 4 ปีที่แล้ว

      @@Suraagini Sir, nodi kalsidini,
      Neevu mathe madam try madi sir ಸ್ವಲ್ಪ chnage madkoli lyrics annu channagiruthe. But ನೀವು hadalilla andaru paravagila nanagoskara onde ondu line annu hadi nanage reply madi.

  • @shashikumark5361
    @shashikumark5361 4 ปีที่แล้ว

    Beautiful lyrics.... very nice singing sister

    • @Suraagini
      @Suraagini  4 ปีที่แล้ว +1

      Thanks .:) Please do subscribe and share with your friends :)

  • @namrathad1188
    @namrathad1188 ปีที่แล้ว

    Beautiful

  • @Ravikanthful
    @Ravikanthful 4 ปีที่แล้ว +1

    Dvani superb madam and team

    • @Suraagini
      @Suraagini  4 ปีที่แล้ว

      Thanks :) Please do subscribe for more updates and share with your friends :)