Suraagini | Manasu | Kannada Music Video | Ganesh Desai | Ragini Bhat | Rekha Bhat

แชร์
ฝัง
  • เผยแพร่เมื่อ 16 ต.ค. 2024
  • Here is our new Kannada music video 'Manasu'.
    Hope you enjoy it.! Please let us know your thoughts in the comment section. Do Like, Share and Subscribe for more updates 😊
    Credits
    ---------------------------------------
    Lyrics: Rekha Bhat
    Music & Arrangements: Ganesh Desai
    Vocals: Ragini Bhat
    Audio Recording: P.Nagaraj Aravind Studios, Bengaluru
    DOP: Ganesh Hegde
    Assistant DOP: Sanjana Girish
    Editing: Nikhil H C
    Poster Design: Nikhil H C
    Makeup Artist: Appu
    Hair Stylist: Nalina
    Location: Suvvi Goodu (Bannerghatta, Bengaluru)
    Location courtesy: Ravindranath Subbaraj
    Lyrics:
    ಮನಸು ಎಂಬ ಮರ್ಕಟವನು
    ಹಿಡಿಯಲೆಳಸೊ ಮಾನವ
    ವಿಷಯ ಸುಖದ ಸುಳಿಗೆ ಸಿಲುಕಿ
    ಆಗದಿರೆಲೊ ದಾನವ
    ಪ್ರಕೃತಿ ಇದುವೆ ಗುರುವು ನಿನಗೆ
    ಪಾಠ ಕಲಿಯೋ ಪಾಮರ
    ಸ್ವಾರ್ಥವಿರದ ಬದುಕ ಬಾಳು
    ನಿನ್ನ ದೇಹ ನಶ್ವರ
    ನೋಡು ಕಮಲ ಪತ್ರಕೆ
    ಅಂಟದಿರುವ ನೀರ ಹನಿ ತೆರ
    ಅಂಟಿಕೊಳದೆ ಜಗದ ಸುಖಕೆ
    ಬಾಳ ಸವೆಸು ನೀ ನರ
    Manasu emba markatavanu
    Hidayalelaso manava
    Vishaya sukhada sulige siluki
    aagadiralo danava
    Prakruthi iduve guruvu ninage
    Paatha kaliyo pamara
    Swaarthavirada baduka baalu
    Ninna deha nashwaraa
    Nodu kamala patrake
    Antadiruva neera hani tera
    Anti kolade jagada sukhake
    Baala savesu nee nara
    Facebook: / suraaginistudios
    Email : suraagini.productions@gmail.com
    #suraagini #kannadamusicvideo #manasu

ความคิดเห็น • 96

  • @nagarajnaik3946
    @nagarajnaik3946 ปีที่แล้ว +3

    ತುಂಬಾ ಚೆನ್ನಾಗಿ ಮೂಡಿಬಂದಿದೆ. 👌👌

  • @nalinibc1392
    @nalinibc1392 2 ปีที่แล้ว +5

    ತುಂಬ ಚೆನ್ನಾಗಿ ಹಾಡಿದ್ದಾರೆ.ರೇಖಾ ಅವರಿಗೆ
    ಶುಭಾಶಯಗಳು.

  • @sumangalahegde689
    @sumangalahegde689 2 ปีที่แล้ว +6

    ಅರ್ಥಪೂರ್ಣವಾಗಿರುವ ಸಾಹಿತ್ಯ ಸುಂದರ ರಾಗಸಂಯೋಜನೆ ಸುಮಧುರ ಗಾಯನ... ಸೂಪರ್ ಸೂಪರ್

  • @Laxmi.teacher
    @Laxmi.teacher 2 ปีที่แล้ว +5

    ನಿಮ್ಮ ಇಂತಹ ಅಧ್ಭುತ ಹಾಡುಗಳು ಇನ್ನೂ ಮೂಡಿ ಬರಲಿ.... 🙏🙏... Tq so much madam... 🌷🌷

  • @hanumeswararaokaranam8919
    @hanumeswararaokaranam8919 2 ปีที่แล้ว +9

    ನಿಮ್ಮ ಧ್ವನಿಯಲ್ಲಿ ಆಲಾಪನೇ 👌...ವಾರಕ್ಕೆ ಒಂದು ಹಾಡು ಮಾಡಿ...ಪ್ಲೀಸ್.. ಸುರಾಗಿಣಿ ತಂಡಕ್ಕೆ...ನವರಾತ್ರಿಯ ಮತ್ತು ದಸರಾ ಹಬ್ಬದ ಶುಭಾಶಯ..

  • @sangamasuta9954
    @sangamasuta9954 2 ปีที่แล้ว +4

    ತುಂಬಾ ಚೆನ್ನಾಗಿ ಮೂಡಿ ಬಂದಿದೆ ಗಾಯನ ಮತ್ತು ಸಂಗೀತ ಸಂಯೋಜನೆ ಅದ್ಬುತ.

  • @vedavathibirao4201
    @vedavathibirao4201 2 ปีที่แล้ว +3

    Waw ತುಂಬಾ ಚನ್ನಾಗಿದೆ ವಾಯ್ಸ್ ಅಷ್ಟೇ ಸೊಗಸಾಗಿದೆ ಗಾಯನ ಕೂಡಾ very ಸುವ್ರ್ ಸೂಪರ್ ಸೂಪರ್ ವೀಡಿಯೋ ಸುವ್ರ್ ರಾಗಿಣಿ avare👌👌👌👌👌👍👍👌🙏🙏🙏 ದೇಸಾಯಿ sir ಧನ್ಯೋಸ್ಮಿ 🙏🙏🙏🙏🙏

  • @mgdeshpande8341
    @mgdeshpande8341 ปีที่แล้ว +2

    ಅದ್ಭುತವಾದ ದನಿ, ಅಷ್ಟೇ ಸೊಗಸಾದ, ಅರ್ಥಪೂರ್ಣ ಗೀತೆ

  • @sudhakarpandari468
    @sudhakarpandari468 ปีที่แล้ว +3

    ವಿಶ್ವ ಮಹಿಳಾ ದಿನದ ಹಾರ್ಧಿಕ ಶುಭಾಶಯಗಳು Mdm🙏

  • @shashankpinku3624
    @shashankpinku3624 2 ปีที่แล้ว +6

    ಬಹಳ ಮಧುರವಾಗಿದೆ❤️👌👌 ಮತ್ತಷ್ಟು ಮಗದಷ್ಟು ಇಂತಹ ಹಾಡುಗಳು ಮೂಡಿಬರಲಿ.

  • @subbuudupa5860
    @subbuudupa5860 2 ปีที่แล้ว +9

    ಎಂತ ಅದ್ಬುತ ವಾದ ಹಾಡು... ಎಸ್ಟೊಂದು ಅರ್ಥ ಪೂರ್ಣವಾದ ಹಾಡು... 😍😍
    ನಿಮ್ಮ ಧ್ವನಿ ತುಂಬಾ ಇಂಪಾಗಿದೆ. ಮತ್ತೆ ಮತ್ತೆ ಕೇಳಬೇಕು ಅನಿಸುತ್ತಿದೆ.... 😍

  • @mallikasnayak6318
    @mallikasnayak6318 2 ปีที่แล้ว +4

    ಆಹಾ... ಸೊಗಸಾಗಿದೆ ❤️
    ಅರ್ಥಪೂರ್ಣ 👌

  • @SHIVAPRASAD_SP
    @SHIVAPRASAD_SP 2 ปีที่แล้ว +5

    ಸುರಾಗಿಣಿಯ ಸ್ವಪ್ನ ಸುಂದರಿಯ ಸುಮಧುರ ಸಂಗೀತ ಸ್ವಾದ ಸೇವಿಸುತ್ತಿರುವ ಈ ಸಮಯ ಸ್ವರ್ಗವೇ ಸರಿ.....ಧನ್ಯೋಸ್ಮಿ ಧನ್ಯೋಸ್ಮಿ❤️❤️❤️🙏

  • @ಅನವರತಕನ್ನಡ
    @ಅನವರತಕನ್ನಡ 2 ปีที่แล้ว +2

    ಸೊಗಸಾದ ಗಾಯನ ಹೀಗೆ ಸಂಗೀತ ಸುಧೆ ಸುರಿಯುತಲಿರಲಿ ಸುರಾಗಿಣಿ ತಂಡದಿಂದ 🎶🎶🎵🎵👌🏻👌🏻

  • @maleshtandale8085
    @maleshtandale8085 ปีที่แล้ว +2

    ಅರ್ಥಪೂರ್ಣವಾದ ಹಾಡು ಭಾವಪೂರ್ಣವಾಗಿ ಶುಶ್ರಾವ್ಯವಾಗಿ ಹಾಡಿದ್ದೀರಿ... ಧನ್ಯವಾದಗಳು

  • @vedasharma5412
    @vedasharma5412 2 ปีที่แล้ว +10

    ಸುಂದರವಾದ ಅರ್ಥಪೂರ್ಣ ಸಾಹಿತ್ಯ, ಅತಿ ಸುಂದರ ಸಂಗೀತ ಸಂಯೋಜನೆ ಹಾಗೂ ಸುಶ್ರಾವ್ಯ, ಸುಮಧುರ ಗಾಯನ...! ಇವೆಲ್ಲವೂ ಕೇಳುಗರ, ನೋಡುಗರ ಮನಸೂರೆಗೊಳ್ಳುವಂತಿದೆ... ಬಹಳ ಚಂದದ ಪ್ರಸ್ತುತಿ.

  • @gaanasudhe123
    @gaanasudhe123 2 ปีที่แล้ว +4

    ಮಧುರವಾದ ಭಾವಗೀತೆ! ಇದನ್ನು ಹೊರತಂದ ಇಡೀ ಸುರಾಗಿಣಿ ತಂಡಕ್ಕೆ ಹಾರ್ದಿಕ ಅಭಿನಂದನೆಗಳು!

  • @nagarajdoddamane5601
    @nagarajdoddamane5601 2 ปีที่แล้ว +2

    ಯಾವ ಹಿನ್ನಲೆ ಗಾಯಕಿಗು ಕಮ್ಮಿಇಲ್ಲ, ಶುಭಾಶಯಗಳು

  • @vijayk6840
    @vijayk6840 2 ปีที่แล้ว +3

    ಅದ್ಭುತ ಗಾಯನ 🙏

  • @roopakammath6588
    @roopakammath6588 2 ปีที่แล้ว +5

    ಅರ್ಥ ಪೂರ್ಣ, ಸೊಗಸಾದ ಗೀತೆ..ಸುಂದರ ಪ್ರಸ್ತುತಿ..ಶುಭವಾಗಲಿ ಸುರಾಗಿಣಿಗೆ 👌👍

  • @Laxmi.teacher
    @Laxmi.teacher 2 ปีที่แล้ว +3

    ನಿಮ್ಮ ಧ್ವನಿಯಲ್ಲಿ ತುಂಬಾ ಸುಂದರವಾಗಿ ಮೂಡಿ ಬಂದಿದೆ.... 💐💐💐

  • @gururajeshkaranth1091
    @gururajeshkaranth1091 ปีที่แล้ว +1

    Marvelous singing raagini bhat all the best

  • @nagabhushanudupanagara3183
    @nagabhushanudupanagara3183 2 ปีที่แล้ว +4

    Nice composition and arrangements 👏👏👏❤👌

  • @jyothib.s2662
    @jyothib.s2662 2 ปีที่แล้ว +3

    Beautiful singing 👌👌lovely lyrics 🌹😍 music composition well appreciated 👌👌🌹🌹👍👍

  • @lakshmipriyasworld14
    @lakshmipriyasworld14 2 ปีที่แล้ว +5

    Lyrics Music and singing all fantastic. My best wishes to the whole team ganesh ji

  • @sreelethaajith661
    @sreelethaajith661 2 ปีที่แล้ว +3

    Super singing..composing..and lyrics..💖💖💖

  • @vadiv6534
    @vadiv6534 2 ปีที่แล้ว +3

    Nice composition and orchestration ganeshji 👌👏👏

  • @jyosgruhapaaka
    @jyosgruhapaaka 2 ปีที่แล้ว +4

    ತುಂಬಾ ಸೊಗಸಾದ ಹಾಡು ....😘ಸಾಹಿತ್ಯ, ಸಂಗೀತ ಅಷ್ಟೇ ಅದ್ಭುತವಾಗಿದೆ.ರಾಗಿಣಿಯವರ ಧ್ವನಿ ಸೂಪರ್👌👏👏 ಇನ್ನೂ ಹೆಚ್ಚು ಹೆಚ್ಚು ಗೀತೆಗಳು ಸುರಾಗಿಣಿ ತಂಡದಿಂದ ಬರಲಿ ಅನ್ನೋದು ನಮ್ಮ ಆಶಯ 😘

  • @deepakgraibagi6266
    @deepakgraibagi6266 2 ปีที่แล้ว +4

    Wow What a Beautyful Composition...👌🏻😍

  • @mahimabhagwat4975
    @mahimabhagwat4975 2 ปีที่แล้ว +1

    Waaaaw 👌💖

  • @ganeshkurses9266
    @ganeshkurses9266 2 ปีที่แล้ว +2

    ಅದ್ಭುತ ಗೀತೆ, ಅತ್ಯಂತ ಸುಂದರ ಪ್ರಸ್ತುತಿ👏👏👏👏👏👏

  • @ramyavinay292
    @ramyavinay292 ปีที่แล้ว +1

    ವಾಹ್👏👏 ಅದ್ಭುತವಾದ ಸಂಯೋಜನೆ, ಗಾಯನ ಚಿತ್ರೀಕರಣ ಎಲ್ಲವೂ ಬಹಳ ಸುಂದರವಾಗಿದೆ🥰🥰

  • @PK_Prashu
    @PK_Prashu 7 หลายเดือนก่อน +1

    Wow what a voice😍😍 👌🏻👌🏻👌🏻 ultimate song ❤️❤️❤️❤️❤️

  • @narendrakumar8159
    @narendrakumar8159 ปีที่แล้ว +1

    Excellent Combination Of Lyrics Voice and Music

  • @c.k.vadirajraj8834
    @c.k.vadirajraj8834 2 ปีที่แล้ว +2

    Melodious, Voice, Top class Lyrics. Bhagavadgita 's Message Detached Attachment Conveyed. God bless You. Blessed to listen.

  • @raja0787
    @raja0787 ปีที่แล้ว +3

    So soothing. You have added one more jewel in your crown. Please come out with such melodies at regular intervals. A die hard fan !!!

  • @somayyasutagatti3275
    @somayyasutagatti3275 ปีที่แล้ว +1

    Philosophical Lines. Very grateful singing. Thank you so much for giving us such songs.

  • @surionly
    @surionly ปีที่แล้ว +1

    Beautiful song in Darabari Kanada. Very well sung. Your subtle expressions are very nice👏👏

  • @basavarajakodihalli2809
    @basavarajakodihalli2809 ปีที่แล้ว

    ತುಂಬಾ ಅದ್ಭುತ ಗಾಯನ ಸುಮಧುರವಾದ ಕಂಠಸಿರಿ ಸಾಹಿತ್ಯ.ಸಂಗೀತ ಎಲ್ಲವು ಬಹಳ ಸುಂದರವಾಗಿದೆ 🙏🙏💐💐❤️

  • @sumanap2605
    @sumanap2605 ปีที่แล้ว +1

    Melodious music 👌

  • @siddusiddu3194
    @siddusiddu3194 2 ปีที่แล้ว +2

    Thank you so much for this wonderful and magical voice of song....I listen atleast once a day...keep giving more and more number of songs....

  • @prashantt4659
    @prashantt4659 2 ปีที่แล้ว +2

    Super voice madam😍

  • @nagendrappasathenahalli
    @nagendrappasathenahalli ปีที่แล้ว

    ಪ್ರತಿ ಪದಕ್ಕು ಭಾವ ತುಂಬಿದ ಹಾಡು
    ಶುಭವಾಗಲಿ 🌹❤️

  • @mveerayyaswami4607
    @mveerayyaswami4607 2 ปีที่แล้ว +1

    Beautiful composition , melodious singing! Keep it up 👌👌💗👏⚘️

  • @shashikumark5361
    @shashikumark5361 ปีที่แล้ว

    Beautiful Song..... wonderful voice...... meaningful lines....Just wow😍

  • @kshithik4094
    @kshithik4094 ปีที่แล้ว +1

    Wow maam, I was waiting for your song from many days I am so glad I got to listen after so many days

  • @revathiv2503
    @revathiv2503 2 ปีที่แล้ว +11

    ಆಲಾಪವೇ ಹೂವಿನಂದರ
    ಪಲ್ಲವಿಯು ಅದರ ಮಕರಂದ
    ಚರಣವು ದುಂಬಿಯಂತೆ
    ವಾವ್ ಅದ್ಭುತ ಸಾಲುಗಳು..
    ಹೃದಯದಿ ಮೂಡಿದೆ ನಿಮ್ಮ
    ಕಂಠದ ಮಾರ್ಧನಿ....

  • @Ammu18038
    @Ammu18038 3 หลายเดือนก่อน

    ಅರ್ಥ ಗರ್ಭಿತವಾದ ಹಾಡು ಇಂಪಾಗಿ ಹಾಡಿದ್ದೀರಿ 👌👌

  • @mohankumar6938
    @mohankumar6938 2 ปีที่แล้ว +2

    Nice & sweet voice,all the best

  • @chandanigarthikere
    @chandanigarthikere 2 ปีที่แล้ว +1

    ಬಹಳ ಸುಂದರವಾದ ಪ್ರಸ್ತುತಿ👌😍

  • @sumanap2605
    @sumanap2605 ปีที่แล้ว

    Wow superb lyrics and great rendition 🎉🎉❤👌👌👏👏

  • @prabhakar833
    @prabhakar833 2 ปีที่แล้ว

    ಅರ್ಥಪೂರ್ಣ, ಸುಮಧುರ ಸಂಗೀತ ಮತ್ತು ಇಂಪಾದ ಧ್ವನಿ ಮ್ಯಾಮ್.. ತುಂಬಾ ಇಷ್ಟವಾಯಿತು ನಿಮ್ಮ ಹಾಡು. ಧನ್ಯವಾದ ನಿಮಗೆ

  • @yellowNred
    @yellowNred ปีที่แล้ว

    ಸಾಹಿತ್ಯವನ್ನು ಆನಂದಿಸಲು ನಾನು ವೀಡಿಯೊವನ್ನು ನೋಡದೆ ಹಾಡನ್ನು ಕೇಳಿದೆ. ನಿಮ್ಮ ಸೌಂದರ್ಯವು ಸಾಹಿತ್ಯದ ಮೇಲೆ ಕೇಂದ್ರೀಕರಿಸಲು ಅಡ್ಡಿಯಾಯಿತು. ರೇಖಾ, ಗಣೇಶ್, ನೀವು ಮತ್ತು ನಿಮ್ಮ ತಂಡಕ್ಕೆ ಧನ್ಯವಾದಗಳು. ❤️🌹🙏🌹

  • @vbkulal7874
    @vbkulal7874 ปีที่แล้ว +1

    The sweetest voice.....

  • @vijayalaxmimaiya8928
    @vijayalaxmimaiya8928 ปีที่แล้ว +1

    👌👌👌🙏🙏🙏💐

  • @kalahk5215
    @kalahk5215 2 ปีที่แล้ว

    ಅದ್ಭುತವಾದ ಸಾಹಿತ್ಯ👌ಅಭಿನಂದನೆಗಳು ರೇಖಾ💐👏💕🥰ಕಮಲ ಪತ್ರಕೆ ಅಂಟದಿರುವ ನೀರ ಹನಿಯ ತರಹ, ಅಂಟಿಕೊಳ್ಳದೆ ಜಗದ ಸುಖಕ್ಕೆ ಬಾಳ ಸವೆಸು 👌👍ಎಂತಹ ಸಾಲುಗಳು👏😍ಸುಮಧುರ ಗಾಯನ💕🥰ಇಡೀ ತಂಡಕ್ಕೆ ಅಭಿನಂದನೆಗಳು ಹಾಗೂ ಶುಭಾಶಯಗಳು💐🙏🤝💐

  • @knparthasarathi1688
    @knparthasarathi1688 ปีที่แล้ว

    Simply superb!!!!!

  • @harishsuvarna2346
    @harishsuvarna2346 2 ปีที่แล้ว

    Wa 👌👌👌🙏

  • @vikrambhatkajinamane9137
    @vikrambhatkajinamane9137 2 ปีที่แล้ว +2

    Nice ...

  • @vijaykumarkashimath7499
    @vijaykumarkashimath7499 2 ปีที่แล้ว +1

    Super

  • @devarajramareddy2468
    @devarajramareddy2468 8 หลายเดือนก่อน

    Excellent. 🎉❤

  • @vilashuddar3818
    @vilashuddar3818 2 ปีที่แล้ว +1

    ಸುಂದರ ಅತೀ ಸುಂದರ..

  • @vbkulal7874
    @vbkulal7874 2 ปีที่แล้ว

    Excellent team....

  • @haadugoodu5183
    @haadugoodu5183 2 ปีที่แล้ว

    ವಾವ್ ಸುಮಧುರ

  • @_Shireesha_
    @_Shireesha_ 4 หลายเดือนก่อน

    👌🏻👌🏻👌🏻👌🏻🙏🏻🙏🏻🙏🏻🙏🏻

  • @chandramathibhat2702
    @chandramathibhat2702 2 ปีที่แล้ว +1

    Very melody..super

  • @yellowNred
    @yellowNred ปีที่แล้ว

    I listened to the song without watching the video to enjoy the lyrics. Your beauty was a distraction to focus on the lyrics. Thanks to Rekha, Ganesh, you and your team. ❤️🌹🙏🌹

  • @arunkumardh444
    @arunkumardh444 6 หลายเดือนก่อน

    Voice is just soothing as a gold thread❤

  • @pratimachougale2747
    @pratimachougale2747 ปีที่แล้ว +1

    Super voice and song🎊😍
    Mam plz ನಿನ್ನ ಮೌನದ ನಿಶ್ಯಬಧಕೆ song ಮಾಡಿ 🙏🏻

  • @Harish-tg8rg
    @Harish-tg8rg ปีที่แล้ว

    👌👌👌👌👌👌

  • @poornimashenoy1987
    @poornimashenoy1987 4 หลายเดือนก่อน

    ❤❤

  • @knparthasarathi1688
    @knparthasarathi1688 2 ปีที่แล้ว

    Too good

  • @pallavisreetambraparni6995
    @pallavisreetambraparni6995 4 หลายเดือนก่อน

    Beautiful

  • @manjunathr8536
    @manjunathr8536 ปีที่แล้ว

    👍

  • @ashwinlakshman791
    @ashwinlakshman791 2 ปีที่แล้ว +5

    ಮೈಸೂರಿನ ಅರಮನೆ ದಸರಾಗೆ ಸಜ್ಜಾದಂತೆ ಈ ಭಾವಗೀತೆ ದರ್ಬಾರಿ ಕಾನಡದಲ್ಲಿ ಸುಂದರವಾಗಿ ಮೂಡಿ ಬಂದಿದೆ. It will be on loop for a long time. Thank you all.

  • @devikag3190
    @devikag3190 ปีที่แล้ว

    ❤🙏

  • @Laxmi.teacher
    @Laxmi.teacher 2 ปีที่แล้ว

    Wav 🙏🙏

  • @damodarshetty5131
    @damodarshetty5131 ปีที่แล้ว

    Congratulations

  • @Kallaiah-qp2uf
    @Kallaiah-qp2uf 3 หลายเดือนก่อน

    🙏🌹🙏

  • @shrikantgodakhindi3351
    @shrikantgodakhindi3351 2 ปีที่แล้ว +1

    ತುಂಬಾ ಸುಮಧುರ ಹಾಡು, ಹಾಡಿನ ಸಾಹಿತ್ಯ ಮತ್ತು ಸಂಗೀತ ಎರಡು ಸೊಗಸಾಗಿದೆ, ಇದು ರಾಗ ದರ್ಬಾರಿ ಕಾನಡಾ ಆಧಾರಿತ ಅಲ್ವೆ?

  • @monishamonisha9721
    @monishamonisha9721 2 ปีที่แล้ว

    ❤️

  • @krishnmurthybhat1057
    @krishnmurthybhat1057 2 ปีที่แล้ว

    Super song

  • @ravindraitape8328
    @ravindraitape8328 ปีที่แล้ว

    Beautiful and melodious😂

  • @write2santoshb
    @write2santoshb 2 ปีที่แล้ว

    Tumba sogasagi haadiddira, vandanegalu

  • @ishwarips9833
    @ishwarips9833 2 ปีที่แล้ว

    Ur looking like a beautiful flower madum sweet voice ,,❤️

  • @sudhajayaram4741
    @sudhajayaram4741 2 ปีที่แล้ว

    ಇಂಥ ಸುಮಧುರವಾದ ದನಿಗೆ ಯಾಕೆ ತಕ್ಕ ಅವಕಾಶಗಳು ಇಲ್ಲ?

  • @sidarayaashwini2526
    @sidarayaashwini2526 6 หลายเดือนก่อน

    Sir niu haadiddu kaylidaray bhagawanthnaa kandattu bhaasawaaguttay sir

  • @yellowNred
    @yellowNred ปีที่แล้ว

    ❤️🌹

  • @revathiksr2097
    @revathiksr2097 2 ปีที่แล้ว

    ❤️❤️❤️

  • @ravindraitape8328
    @ravindraitape8328 ปีที่แล้ว

    Beautiful and melodious😂