ಈ ಅದ್ಭುತ ಲಿಕ್ವಿಡ್ ಗೊಬ್ಬರ ವನ್ನು ಖರ್ಚಿಲ್ಲದೆ ತಯಾರಿಸಿ 4 ರೀತಿಯಲ್ಲಿ Wonderful Liquid Fertilizer for plants

แชร์
ฝัง
  • เผยแพร่เมื่อ 23 ต.ค. 2024

ความคิดเห็น • 82

  • @gurunandangm2405
    @gurunandangm2405 2 ปีที่แล้ว +8

    ಸರ್... ನೀವು ಮುಂಚೆ ತಿಳಿಸಿಕೊಟ್ಟ ಅಕ್ಕಿ ನೆನಸಿದ ನೀರನ್ನು ಮಲ್ಲಿಗೆ ಗಿಡಕ್ಕೆ ಹಾಕೋದಕ್ಕೆ ಶುರುಮಾಡಿದ್ದೀನಿ... 20 ದಿನದ ಹಿಂದೆ ಶುರುಮಾಡಿದ್ದು... ಈಗ ನನ್ನ ಮಲ್ಲಿಗೆ ಗಿಡ ಬಹಳ ಆರೋಗ್ಯವಾಗಿ ಬೆಳೀತಿದೆ... ಎಲೆಗಳೂ ಕೂಡ ಅಗಲವಾಗಿದೆ... ಮೊಗ್ಗುಗಳು ಸಾಕಷ್ಟು ಕಾಣುತ್ತಿದೆ... ತುಂಬಾ ಧನ್ಯವಾದಗಳು.. 🙏🏻...ನಿಮ್ಮ ಮನೆಯ ತೋಟವನ್ನು ಒಮ್ಮೆ ನೋಡುವ ಅವಕಾಶವಿದೆಯೇ..!!

  • @shalinishalu4977
    @shalinishalu4977 2 ปีที่แล้ว +7

    ಆಲೂಗಡ್ಡೆಯ ಸಿಪ್ಪೆ ಯಿಂದ NPK ತಯಾರು ಮಾಡುವ ಬಗ್ಗೆ ಬಹಳ ಚೆನ್ನಾಗಿ ತಿಳಿಸಿದ್ದೀರಿ, ಸರಳ ಹಾಗೂ ಸುಲಭ ವಿಧಾನ ಧನ್ಯವಾದಗಳು ಸರ್ 🙏💐

  • @neerajaachutarao4350
    @neerajaachutarao4350 2 ปีที่แล้ว +3

    ತುಂಬ ಸುಲಭವಾದ ಆಲೂಗಡ್ಡೆಗೊಬ್ಬರ ತೋರಿಸಿದ್ದಕ್ಕೆ ವಂದನೆಗಳು

  • @gpadmavathigpadmavathi1631
    @gpadmavathigpadmavathi1631 2 ปีที่แล้ว +1

    Thank u sir. ಅಲ್ಲುಗದ್ದೆ ಗೊಬ್ಬರ ತಯಾರಿಕೆ ಚೆನ್ನಾಗಿದೆ

  • @nagalakshmiprasad6663
    @nagalakshmiprasad6663 2 ปีที่แล้ว

    ತುಂಬಾ ಚೆನ್ನಾಗಿದೆ ಧನ್ಯವಾದಗಳು

  • @pavithrashivashankar123
    @pavithrashivashankar123 2 ปีที่แล้ว +1

    ತುಂಬಾ ಒಳ್ಳೆಯ ಸಂದೇಶ

  • @banukdixit9091
    @banukdixit9091 ปีที่แล้ว

    ಒಳ್ಳೆಯ ಮಾಹಿತಿ ಗೆ ಧನ್ಯವಾದಗಳು ನಿಮಗೆ. 👌

  • @bskak1940
    @bskak1940 2 ปีที่แล้ว

    Sir, Your presentation is excellent. I will be using this information for my terrace garden.thanks very much.

  • @philomenaitalo2232
    @philomenaitalo2232 ปีที่แล้ว

    Thank you so much sir very nice information ❤

  • @tanujahubli4333
    @tanujahubli4333 2 ปีที่แล้ว

    Very easy&affordable suggestions. Thank u sir.

  • @sarojinirao4756
    @sarojinirao4756 2 ปีที่แล้ว +1

    S sir u have taught us in detail thanks

  • @ojasvil1305
    @ojasvil1305 2 ปีที่แล้ว +1

    Very nice information 🙏👍🌷

  • @chaitrabambore
    @chaitrabambore ปีที่แล้ว

    Very nice thanks for sharing

  • @bskak1940
    @bskak1940 2 ปีที่แล้ว

    very good demosntration

  • @padmajasv6811
    @padmajasv6811 2 ปีที่แล้ว +2

    ಇಲಿ ತುಂಬಾ ಚೆನ್ನಾಗಿದೆ. ನಿಮ್ಮ exolanationnu ತುಂಬಾ ಚೆನ್ನಾಗಿರುತ್ತೆ. ತುಂಬಾ ಧನ್ಯವಾದಗಳು. ಎಲ್ಲಾ ಡೌಟ್ ಗೂ ನಿಮ್ videos ತಕ್ಷಣ ನೋಡ್ತೀನಿ

  • @GeethaGeetha-lz7le
    @GeethaGeetha-lz7le 2 ปีที่แล้ว

    ಒಳ್ಳೆಯ ಗೊಬ್ಬರ ನಾವು try ಮಾಡ್ತೀವಿ

  • @munishamaiah.c8989
    @munishamaiah.c8989 2 ปีที่แล้ว +2

    ಬಹು ಚೆನ್ನಾಗಿ ತಿಳಿಸಿರುವ
    ಧನ್ಯವಾದ ನಮಸ್ಕಾರ

  • @gayathrims8475
    @gayathrims8475 2 ปีที่แล้ว

    Super.sir.thank.y.sir

  • @GaneshHegde-z3x
    @GaneshHegde-z3x 9 หลายเดือนก่อน

    Good

  • @padmasathish8905
    @padmasathish8905 ปีที่แล้ว

    Wow nice

  • @shachidevi8174
    @shachidevi8174 2 ปีที่แล้ว

    very nice sir thank you

  • @janhavin49
    @janhavin49 2 ปีที่แล้ว +1

    Thank u sir

  • @lokesht2575
    @lokesht2575 2 ปีที่แล้ว

    No1..sir...

  • @premabh8111
    @premabh8111 2 ปีที่แล้ว

    Supper sir

  • @deepufishraj3621
    @deepufishraj3621 2 ปีที่แล้ว

    Thank you sir 🙏

  • @dakshayanisb6338
    @dakshayanisb6338 2 ปีที่แล้ว

    🙏sir super

  • @nirmalabr8156
    @nirmalabr8156 2 ปีที่แล้ว

    Upayuktha mahithi jaji mallige belesuvudannu thilsi

  • @ManjuVanu
    @ManjuVanu ปีที่แล้ว

    Sir estu dinakomme agatya ತಿಳಿಸಿ ಕೊಡಿ

  • @SaralaShereddy
    @SaralaShereddy ปีที่แล้ว

    Wt to do want more flowers

  • @divyahomekitchen
    @divyahomekitchen 2 ปีที่แล้ว

    hello sir thumba upyuktha mahiti
    navu gida belusutheve adannu yava rithi dana hege mathitra pranigalinda gidavanu rakshne madubavudu tilisi kodi pls

  • @rohiniramesh4208
    @rohiniramesh4208 2 ปีที่แล้ว

    Super

  • @manjulajegarkal2575
    @manjulajegarkal2575 2 ปีที่แล้ว

    Good information. Can we use this fertilizer in rainy season Pl inform sir

    • @JnanaVijnana
      @JnanaVijnana  2 ปีที่แล้ว

      ನಿಮ್ಮ ಗಿಡಗಳಿಗೆ ಮಳೆ ನೀರು ಬವಳುತ್ತಿದ್ದರೆ ಮಳೆ ಕಡಿಮೆಯಾದಾಗ ಉಪಯೋಗಿಸಿ. ಮಳೆನೀರು ಬೀಳದ ಜಾಗದಲ್ಲಿದ್ದರೆ ಉಪಯೋಗಿಸಬಹುದು.

  • @rajeswariprabhakarlinekaje6069
    @rajeswariprabhakarlinekaje6069 2 ปีที่แล้ว

    Chennagitu mahithi. Nammalli mulangi sariyagi bandilla. Mulangi beleyuva bagge video madithira

  • @manjulan764
    @manjulan764 ปีที่แล้ว

    ಮುಂದೆ ಆಲೂಗಡ್ಡೆ ಸಿಪ್ಪೆಯನ್ನಾ ಬಿಸಾಡದೇ ಹೀಗೆ ಉಪಯೋಗಿಸುವೆ ಒಳ್ಳೆಯ ಮಾಹಿತಿ ಕೊಟ್ಟಿರುವಿರಿ ಧನ್ಯವಾದಗಳು

  • @bhavanis3050
    @bhavanis3050 2 ปีที่แล้ว

    Sir nam Mane nali parijatha plant aki 2 years aytu plant chanagi beleyuthide adhre hoo barthayla parijatha plant nali hoov baroke yenu madbeku sir plz reply me 🙏

  • @kumaraswamykumaraswamy9692
    @kumaraswamykumaraswamy9692 2 ปีที่แล้ว

    Sir online shopping nursery flowers, show plants Edre tilisi

  • @jayashreejayashree6760
    @jayashreejayashree6760 2 ปีที่แล้ว

    Sir can you make video for bhrama

    • @JnanaVijnana
      @JnanaVijnana  2 ปีที่แล้ว

      I think you are talking about Brahma Kamal... w'll try.

  • @shashikalam3387
    @shashikalam3387 ปีที่แล้ว

    Sir, Gidagalu, beejagalu Bengalurinalli elli kharidisabeku dayavittu tilisi 🙏

    • @JnanaVijnana
      @JnanaVijnana  ปีที่แล้ว

      ಹತ್ತಿರದ ನರ್ಸರಿಗಳಲ್ಲಿ ವಿಚಾರಿಸಿ, ಬೆಂಗಳೂರಿನ horticulture dept ನಲ್ಲೂ ವಿಚಾರಿಸಬಹುದು.

  • @keertanar
    @keertanar 2 ปีที่แล้ว

    Nanna dasavala gidadalli thumbha moggu bittide gida healthy agi ide Adare moggu ylla udurutha ede ynumadali please thilisi

  • @harini-hz9gv
    @harini-hz9gv 2 ปีที่แล้ว +1

    👌👌👌👌👌👌👌👌👌👌

  • @MeenanagarajNagaraj
    @MeenanagarajNagaraj 2 ปีที่แล้ว

    Sir, Alugadde sippeyannu mixi alli rubbi shodisi hakabahuda thilisi..

  • @deepakoli2448
    @deepakoli2448 ปีที่แล้ว

    Sir.... Please ಸುಗಂಧಿ ಹೂವಿನ ಗಿಡ ಸರಿಯಾಗಿ ಬೆಳೆಸುವ ವಿಧಾನ ತಿಳಿಸಿ.. Please

  • @jayatrao4974
    @jayatrao4974 2 ปีที่แล้ว +1

    Maneya olagade plantige hakbahuda?

  • @vijayalakshmigopalakrishna5234
    @vijayalakshmigopalakrishna5234 2 ปีที่แล้ว

    Else liquid annual hoovinagidakke haaka bahuda

  • @shivakumar-tg4qh
    @shivakumar-tg4qh ปีที่แล้ว

    Sir dalimbe gidadalli hoogalu nilluvudu ಇಲ್ಲ ಹಾಗೆ kayi kachuvudu ಇಲ್ಲ patalli idakke enu madabeku

  • @pushpapandith9942
    @pushpapandith9942 2 ปีที่แล้ว

    🙏

  • @meenakshiputtaraju4520
    @meenakshiputtaraju4520 ปีที่แล้ว

    Udela gidake kelsa Madura madida beleda gidagalannu torsi sr gida hegide

  • @shanthasathyanarayana1113
    @shanthasathyanarayana1113 2 ปีที่แล้ว

    ಪು ದಿನ ತುಂಬಾ ಸೊಂಪಾಗಿ ಬೆಳೆದಿತ್ತು ಆದರೆ ಎಲೆಗಳು ಸುರುಟಿಕೊಂಡಿದ್ದವು. ಇಂತಹ ಎಲೆಗಳನ್ನು ಉಪಯೋಗಿಸಬಹುದೆ. ಮಣ್ಣು ಬದಲಿಸಬೇ ಕೆ ? ಅಥವಾ ಹೊಸ ಗಿಡ ನೆಡಬೇಕಾ?

  • @manjulamj4269
    @manjulamj4269 2 ปีที่แล้ว

    ಆಲೂಗಡ್ಡೆಗಳನ್ನು ಬೇಯಿಸಿದ ಮೇಲೆ ತೆಗೆಯುವ ಸಿಪ್ಪೆಯನ್ನು ಹೀಗೇ ಉಪಯೋಗಿಸಬಹುದೆ?

    • @JnanaVijnana
      @JnanaVijnana  2 ปีที่แล้ว

      ಮಾಡಬಹುದು, but ಹೆಚ್ಚಿನ ಪೋಷಕಾಂಶಗಳು ಬೇಯಿಸಿದ ನೀರಿನಲ್ಲೇ ಹೋಗಿರುತ್ತವೆ..ಆದ್ದರಿಂದ ಹೆಚ್ಚಿನ ಪ್ರಯೋಜನವಿಲ್ಲ. ಬೇಯಿಸಿದ ನೀರಿನಲ್ಲಿ ಉಪ್ಪಿನ ಅಂಶವಿಲ್ಲದಿದ್ದರೆ ಅದನ್ನು ಉಪಯೋಗಿಸಬಹುದು.

  • @sumalathas1422
    @sumalathas1422 2 ปีที่แล้ว

    Nimmahoogidagalannu nodi tumba santhosavayitu

  • @sudhindrabk9868
    @sudhindrabk9868 2 ปีที่แล้ว

    ಆಲೂಗಡ್ಡೆ ಯನ್ನು ಹಾಕಬಹುದೇ

    • @JnanaVijnana
      @JnanaVijnana  2 ปีที่แล้ว

      ಹಾಕಬಹುದು.... ಆದರೆ ಇಲ್ಲಿ ಎಸೆಯುವ ಸಿಪ್ಪೆಯನ್ನು ಉಪಯೋಗಿಸಿಕೊಳ್ಳುವುದರ ಬಗ್ಗೆ ಹೇಳಲಾಗಿದೆ.

  • @pavankulal2099
    @pavankulal2099 2 ปีที่แล้ว +1

    ಮಲ್ಲಿಗೆ ಗಿಡಕ್ಕೆ ಹಾಕಬಹುದಾ

    • @JnanaVijnana
      @JnanaVijnana  2 ปีที่แล้ว

      ಹಾಕಬಹುದು

  • @idafernandes5429
    @idafernandes5429 2 ปีที่แล้ว

    A

  • @shankrappakh5181
    @shankrappakh5181 2 ปีที่แล้ว

    ನಿಮ್ಮ ವಾಟ್ಸಪ್ ನಂಬರ್ ಕೊಡಿ

  • @shalinishalu4977
    @shalinishalu4977 2 ปีที่แล้ว

    ಆಲೂಗಡ್ಡೆಯ ಸಿಪ್ಪೆ ಯಿಂದ NPK ತಯಾರು ಮಾಡುವ ಬಗ್ಗೆ ಬಹಳ ಚೆನ್ನಾಗಿ ತಿಳಿಸಿದ್ದೀರಿ, ಸರಳ ಹಾಗೂ ಸುಲಭ ವಿಧಾನ ಧನ್ಯವಾದಗಳು ಸರ್ 🙏💐

  • @shamantakahp8452
    @shamantakahp8452 2 ปีที่แล้ว

    Super sir

  • @vijayalakshmigopalakrishna5234
    @vijayalakshmigopalakrishna5234 2 ปีที่แล้ว

    Else liquid annual hoovinagidakke haaka bahuda

  • @mynavathisairam4677
    @mynavathisairam4677 2 ปีที่แล้ว

    Super sir