ಸಹೋದರಿ ಗುಲಾಬಿ ಬಗ್ಗೆ ನಮಗೂ ಸರಿಯಾದ ಮಾಹಿತಿ ಇಲ್ಲ ಯಾಕೆಂದರೆ ನಮ್ಮ ಕಡೆ ಬೆಳೆಯೋದು ಬಹಳ ಕಡಿಮೆ ಹಾಗಾಗಿ ಮಾಹಿತಿ ಇಲ್ಲ ಒಂದು ವೇಳೆ ಗುಲಾಬಿಯಲ್ಲಿ ಯಶಸ್ಸು ಪಡೆದ ರೈತರು ನನ್ನ ಗಮನಕ್ಕೆ ಬಂದರೆ ಅವರ ಜೊತೆ ವಿಡಿಯೋ ಮಾಡುವೆ
@@Rangukasturi sir namma bale totadalli nanu elle vargu organic madidine adekke ega adaralli yale galu tinnu tive hulu adake kadime agutte antira sir pakka
@@Rangukasturi tq sir mensinagidake oil matte motte mishranada howshadina gida haki hestu dinake spree madbeku heli sir nim chanal tumba chanagi mudi bartede
ರಂಗಣ್ಣ ಅವರೇ, ಇದನ್ನು ರೇಷ್ಮೆ ತೋಟಕ್ಕೆ ಬಳಸಬಹುದೇ ಈ ವಿಡಿಯೋ ಮಾಡಿದ್ದಕ್ಕೆ ತಮಗೆ ಅಭಿನಂದನೆಗಳು
ಬಳಸಬಹುದು ಸರ್
ತುಂಬಾ ಚೆನ್ನಾಗಿದೆ ನಿಮ್ಮದು ವೈಜ್ಞಾನಿಕ ರೀತಿಯಲ್ಲಿ ಕೆಲಸ ಮಾಡಿದರೆ ರೈತರಿಗೆ ಅನುಕೂಲ
ತುಂಬಾ ಉಪಯುಕ್ತ ಮಾಹಿತಿ ಧನ್ಯವಾದಗಳು
🙏🙏
ತುಂಬಾ ಉಪಯುಕ್ತ ಮಾಹಿತಿ ಸರ್
🙏🙏
Tumba tumba dhanyavadagalu Anna. Nimmanna bettiyagak Bhagya adashtu Bega Barali.
ಸರ್ ನಿಮ್ಮದು ಯಾವ ಊರು
Ur usefull for all farmers thank u.
🙏🙏
Godbless you brother. Plz save mankind from chemicals .
🙏🙏
ಅಣ್ಣ ನಮಸ್ಕಾರ ತುಂಬಾ ಸರಳವಾದ ಔಷಧಿಯನ್ನು ಹೇಗೆ ತಯಾರು ಮಾಡಬೇಕು ಅಂತ ಹೇಳಿದ್ದೀರಿ ನಿಮಗೆ ಧನ್ಯವಾದಗಳು
🙏🙏
👌👌❤️ super sir ❤️👌👌
Brother realy u r so great ❤️❤️❤️
Teja bro namaste
Edann yava yava belegalige upayogisabahudu sir
ಪ್ರತಿಯೊಂದು ಬೆಳೆಗೂ ಬಳಸಬಹುದು
Very nice information thanks
🙏🙏
Sir idan badane gida ಮತ್ತು ಮೆಣಸಿನ ಗಿಡಕೆ ಹೋಡಿಬಹುದು sir
ಬಳಸಬಹುದು ಸರ್
Kalenashakakke thilisi sir
Sir sowthekai gida and alasande gidagalige simapadisabahuda e madhhu please heli
ಮಾಡಬಹುದು ಸರ್
🙏🙏ಒಳ್ಳೆ ಸಲಹೆ
🙏🙏
Ee organic chemical na yav time lli simpadane madabeku
Thumba Volle information
Thanks 🌻🚩🙏🚩🌻👍💪
ನಮಸ್ಕಾರಗಳು ಸದಾ ನಿಮ್ಮ ಸೇವೆಯಲ್ಲಿ
#rangukasturi
Fantastic knowledge.
🙏🙏
Sir jola kke hodibhavuda 2ekare ge hestu pramana dalli thayarisa bhavudu dayavittu thilsi
ಒಂದು ಪಂಪ್ ಗೆ ಅರ್ದ ಧಿಂದ ಒಂದು ಲೀಟರ್ ಗಿಡದ ವಯಸ್ಸಿನ ಮೇಲೆ
@@Rangukasturi thank you sir
Sir please give me sum information in weed killer in organic way
Super naavou use maadiddeve
ಧನ್ಯವಾದಗಳು ಸರ್
God bless you brother...!!!😊👌💐👍
Namaste dileep bro
Sir mekkejolakke suliyalli kividige akabauda sir
ಬಳಸಬಹುದು
Namma holadali chika gholi ide adu sayalu enu madabeku sir
ಸರ್ ಕಳೆ ತೆಗೆಸಿ ಅಥವಾ ಉಳುಮೆ ಮಾಡಿಸಿ ನಂತರ owdc ನೀರಿನ ಜೊತೆ ಕೊಡಿ
Thanks sir
Sir namaste neevu tilisiruva pesticides veelydele ballige sprey madabahuda sir?
ಮಾಡಬಹುದು ಸರ್
ಸೂಪರ್ sir ಮತ್ತೆ ಈ ತರ ವಿಡಿಯೋ ಮಾಡಿ
ಖಂಡಿತ ಮಾಡೋಣ ಸರ್
O k ಸರ್
Idannu estu liter neeru mix madbeku sir
Sir shenga bele&hesarena belege yava yanne hodayabeku swalpa hyale sir
ಇದನ್ನು ಹೊದಿಬಹುದು ಸರ್
I think you should make video on organic viricide's also.
ಸಾವಯವ ವೈರಿಸೈಡ್ ಬಗ್ಗೆ ನೀವು ವೀಡಿಯೊವನ್ನು ಸಹ ಮಾಡಬೇಕು ಎಂದು ನಾನು ಭಾವಿಸುತ್ತೇನೆ
Gulab huvina gidake spre madabahuda sir
ಮಾಡಬಹುದು ಸರ್
Sir adke totakke sasige red mites ge hodiboda
ಹೊಡಿಬಹುದು
Sir alla ullagaddi mattu mensinkayi est hakud
ಸರ್ ವಿಡಿಯೋ ಪೂರ್ತಿ ನೋಡಿ ಗೊತ್ತಾಗುತ್ತೆ
Sir helill alli
ಸರ್ ಕನ್ನಾಡದವರು ತಾನೆ ಹೇಳಿದಿನಿ ಕೇಳಿ ಸರ್ 10 ಲೀಟರ್ ನೀರಿಗೆ ಕಾಲು ಕಾಲು kg ಹಾಕಿ ಹಾಗೂ ಒಂದು kg ಬೇವಿನ ಸೊಪ್ಪು 100gm ಹಿಂಗು ಹಾಕಿ
Menasan gidakke spray madadre nadiutta sir hage esta dose hakbeku heli sir
ಒಂದು ಪಂಪ್ ಗೆ 500 ಮಿಲಿ
Namaste sir, ee kitanaashakavanna ellaa sashya galige simparane maadabahudaaa..?
ಮಾಡಬಹುದು ಸರ್
Sir edhana huvina gidake akabhudha sir🙏🙏🙏
ಬಳಸಬಹುದು ಸರ್
Sr menasina gida sautive yava astra ide davtu tilesi sr
ಗೋ ಕೃಪಾಮೃತ ಬಳಸಿ ಸರ್
Sir ಬದನೆಗಿದಕ್ಕೆ ಸಿಂಪರಣೆ ಮಾಡ ಭವುದಾ ತಿಳಿಸಿ
ಮಾಡಬಹುದು ಸರ್
Sir idan ಸ್ಪ್ರೆ ಮಾಡಿದರೆ ಮೊಗ್ಗೆ ಒಳಗಿನ ಹುಳುಗಳು ಹೋಗುತವೆ sir
Beauveria bassiana ಸಿಂಪರಣೆ ಮಾಡಿ ಸರ್
@@Rangukasturi ok sir ಎಲ್ಲಿ ಸಿಗುತ್ತೆ
ಕೃಷಿ ವಿಜ್ಞಾನ ಕೇಂದ್ರದಲ್ಲಿ ಸರ್
Sir edannu mixerinnalli rubbahuda & edannu gonjyalinalli kidege hodi bahuda
ಪ್ರತಿಯೊಂದು ಬೆಳೆಗೂ ಹೊಡಿಬಹುದು
ನಮಸ್ತೆ ಸರ್. ತುಂಬಾ ಧನ್ಯವಾದಗಳು. ಹಾಗೆ ಇದಕ್ಕೆ ಎಷ್ಟು ನೀರು ಬೆರೆಸಬೇಕು.
ಸರ್ ವಿಡಿಯೋ ಪೂರ್ತಿ ನೋಡಿ
Hi Sr niu elida reethi madtha eedivi
Namma bele menasinakayi
🙏🙏
Kadli gidakke edanna balasabahiluda sir jasti hula kadali elegalla tinnuttave e pestiside use madbahuda please heli
ಬಳಸಬಹುದು ಸರ್ dose ಕಮ್ಮಿ ಇರಲಿ
20ltr can ge estu ltr hakubeku sir please heli
@@yggouda9961 ಮೊದಲಿಗೆ ಅರ್ದ ಲೀಟರ್ ಹಾಕಿ ನಿಯಂತ್ರಣ ಆಗದಿದ್ದರೆ ಎರಡನೇ ಬಾರಿಗೆ ಲೀಟರ್ ಹಾಕಿ
Tq so much sir...
🙏🙏
Chamanthi nalli sprey mada bahuda flowers ide
ಬಳಸಬಹುದು ಸರ್
Excellent information sir, but whether this is for all crops in or some particular crops . Please mention sir
All crops
Tamotoge spry madabahuda
ಮಾಡಬಹುದು ಸರ್
Sir namaste , kadalege (ground nut )(shengaa)
Spry madabahuda sir
ಮಾಡಿ ಸರ್
Menasina kaige chilli ge tree ge use madboda
ಮಾಡಬಹುದು ಸರ್
Super explanation sir
Thanku
The ngina marakke kole roga bandise ,savayava parihara thilisi 🙏
Psudomonas ಹಾಕಿ
Datavittu rose plants lalbagh inda thanduddu 10gidanoo haalaaginhoythu. Pl heli hege enu haakidre nodkobeku anthaa. Gulabi gida thumbaane ishtabelsoke
ಸಹೋದರಿ ಗುಲಾಬಿ ಬಗ್ಗೆ ನಮಗೂ ಸರಿಯಾದ ಮಾಹಿತಿ ಇಲ್ಲ ಯಾಕೆಂದರೆ ನಮ್ಮ ಕಡೆ ಬೆಳೆಯೋದು ಬಹಳ ಕಡಿಮೆ ಹಾಗಾಗಿ ಮಾಹಿತಿ ಇಲ್ಲ ಒಂದು ವೇಳೆ ಗುಲಾಬಿಯಲ್ಲಿ ಯಶಸ್ಸು ಪಡೆದ ರೈತರು ನನ್ನ ಗಮನಕ್ಕೆ ಬಂದರೆ ಅವರ ಜೊತೆ ವಿಡಿಯೋ ಮಾಡುವೆ
@@Rangukasturi thank you
Soutekayi flowers udurutave idake parihara enu sir
Waste decomposer micronutrients ಕೊಡಿ
Papaya ke viras haasti erute Edan spre madabauda
ಮಾಡಬಹುದು
Jollake spray madbahuda
ಮಾಡಬಹುದು
Yav yav belege barutte sir
ಎಲ್ಲಾ ಬೆಲೆಗೆ ಸರ್
Halsange use madbhauda sir
ಹೌದು
Sir tomato ಬೆಳೆ ಗೆ spray ಮಡುಬಾವುದ Sir..... Please Tell me Sir...?
ಬಳಸಬಹುದು ಸರ್
Sir e pesticide na silkworm mulberry plants ge use madbahudaa
ಮಾಡಬಹುದು ಸರ್
@@Rangukasturi thanks you sir
@@Rangukasturi sir spray madi yest dinada nantara Reshme soppu katavu madbahudu sir
ವಾರ
🙏🙏
Sir nanu idannu madi soyaben belege hodade adre yavde kitgalu sattila
ಸರ್ ರಸ ಹೀರುವ ಕೀಟಗಳು ಹೋಗುತ್ತೆ
@@Rangukasturi sir 6 yakare boyaben belege 13000rs du oushad hodadru kitaglu sattilla
13000rs ಯಾವ ಔಷಧ ಹೊಡೆದೀರಿ
@@Rangukasturi 6yakare soyaben holakke 4sari sprye madideve adru kitakalu kadmi agilla
ಅದೇ ಸರ್ ಏನು ಸಿಂಪಡಿಸಿದ್ದೀರಿ 13000 ಖರ್ಚು ಯಾಕೆ ಬಂತು
ಅಣ್ಣಾ ಈದು ಯಾಷಟ್ಟು ಧಿನಾ ಶೇಕರಣೇ ಮಾಡಬಹು ಹೆಳಿ
ರೋಜಾ ಗಿಢದಲಿ ಉಫ್ಯಗಿಸಬಹುದಾ
Sir erulli belege simparane madabahuda
ಸರ್ ಮಾಡಬಹುದು
Hatti belegalige simpadisabahudu sir
ಮಾಡಬಹುದು ಸರ್
Estu ದಿನ edunna ಸ್ಟೋರ್ ಮಾಡಬಹುದು sir
15 dina
Sir supar
Brother edu vegtebal ge spry madbhudha cucumber .errekayi
Bhadnekayi Bhendi ge spry
Madbhudha
ಮಾಡಬಹುದು
ಯಾವ ಯಾವ ಬೆಳೆಗೆ ಸಿಂಪಡಣೆ ಮಾಡಬಹುದು ಸರ್
ಸರ್ ಪ್ರತಿಯೊಂದು ಬೆಳೆಗೂ ಬಳಸಬಹುದು
Sir edanna bale belige use madoboda pa sir
ಸರ್ ಮಾಡಬಹುದು
@@Rangukasturi sir namma bale totadalli nanu elle vargu organic madidine adekke ega adaralli yale galu tinnu tive hulu adake kadime agutte antira sir pakka
ಸರ್ ಇದನ್ನು ಒಮ್ಮೆ ತಯಾರಿಸಿ ಉಪಯೋಗಿಸಿ
Redmites problem solutions heli
Beauveria bassiana
Sir tambaku hakidre innu parinamkari agabhahuda?
ಹಾಕಬಹುದು ಸರ್
Sar.shenga.belege.use
Maadabahudda
ಮಾಡಬಹುದು ಸರ್
Sir idana ಎಷ್ಟು ದಿನ,,ಇಡಬೇಕು ಮತ್ತು ಯಾವ ಸಮಯದಲ್ಲಿ ಸ್ಪ್ರೆ ಮಾಡಬೇಕು sir
ವಾರ ಇಡಬಹುದು ಕೀಟಗಳ ಪ್ರಾಥಮಿಕ ಹಂತದಲ್ಲಿ ಬಳಸಬೇಕು
Ok sir
Sir paste annu wdc mix madko bahuda
ಮಾಡಬಹುದು
Savyova kale nasakada finlnal video haki
ಇದೆ ನೋಡಿ
Sugarcane ge kodabahuda
ಕೊಡಬಹುದು ಸರ್
Thank you sir
Super anna
🙏🙏
ತಾಳೆ ಬೆಳೆ ಗೆ ಸ್ಪ್ರೇ ಮಾಡಬಹುದಾ sir
ಮಾಡಬಹುದು ಸರ್
Sir edana menasinakayi gidake balasbuda
ಬಳಸಬಹುದು
@@Rangukasturi tq sir mensinagidake oil matte motte mishranada howshadina gida haki hestu dinake spree madbeku heli sir nim chanal tumba chanagi mudi bartede
ಹದಿನೈದು ದಿನಕ್ಕೆ
@@Rangukasturi sir oil matte motte use madtervaga chemical spray madbeka bedva telskodi sir niminda tumba janake upkara agtede sir dannyvada sir
Chemical ಉಪಯೋಗಿಸಬರದು
Sir black thrips in polyhouse ge ondu spray heli plzz
ಇದನ್ನೇ ಸಿಂಪಡಿಸಿ ಸರ್
Thank you sir 🙏
Namaste sir
@@Rangukasturi sir idhannu dhaalimbe kaayi Alli randra koreyuva hulagalige use madabahudha sir
ಇಲ್ಲ ಸರ್ ಪ್ರಾಥಮಿಕ ಹಂತದಲ್ಲಿ ಇರುವ ಕೀಟಗಳಿಗೆ ಮಾತ್ರ
Sir I have to use it for my garden if stored what will be shelf life
ಸರ್ 25-30 days
ಯಷ್ಟು ದಿನಗಳಿಗೊಮ್ಮೆ ಸಿಂಪಡಿಸಬೇಕು ತಿಳಿಸಿ sir
15 days
Nuge gedake nusee hede sar hidanu balasabahuda sar
ಸರ್ ಒಮ್ಮೆ ಪ್ರಯತ್ನಿಸಿ ಖರ್ಚು ಏನು ಜಾಸ್ತಿ ಇಲ್ಲವಲ್ಲ
Sir please tell us how to make organic medicine for
Nematodes
Sir neem cacke soil aplication or drench neem oil
Thanks sir
😊
Sir togarib ge edu aagutta
ಆಗುತ್ತೆ ಸರ್
ಕಲಂಗ್ಡಿ ಗ್ ಈ ಅವಶದಿ ಸ್ಪ್ರಯ್ ಮಾಡಬಹುದಾ ಅಣ್ಣ ಹೇಳ್ಲಿ
ಮಾಡಬಹುದು ಅಣ್ಣಾ
Cabbage ge spray madabahuda sir dosage sir
ಮಾಡಬಹುದು ಸರ್
Sir 15 liter can ge ,yava pramanadalli e hovsadi akobeku,edanna yella belegligu use madbavda
ಎಲ್ಲಾ ಬೆಳೆಗೂ ಬಳಸಬಹುದು ಬೆಳೆ ಚಿಕ್ಕದಿದ್ದರೆ ಅರ್ದ ಲೀಟರ್ ಬೆಳೆ ದೊಡ್ಡದಿದ್ದರೆ ಒಂದು ಲೀಟರ್
@@Rangukasturi tq sir
🙏🙏
@@Rangukasturi ನಮಸಕರಾ ಸರ್
ನಮಸ್ಕಾರಗಳು ಮಂಜಣ್ಣಾ
Thayar madbittu yavag beakadru use madboda sir
ಎಷ್ಟು ಬೇಗ ಉಪಯೋಗ ಮಾಡಿದರೆ ಅಷ್ಟು ಒಳ್ಳೆಯದು
@@Rangukasturi 15 hours adrea parvagillva sir
ಪರವಾಗಿಲ್ಲ ನೀವು ಬಳಸುವ ಸಮಯದಲ್ಲಿ ಸೋಸಿಕೊಳ್ಳಿ
@@Rangukasturi kk tqsm sir
🙏🙏
Reshme gidakke spray madbahudaa
ಮಾಡಬಹುದು
@@Rangukasturi Sir
Yavyav fertilizer use madbeku mulberry plants ge sir
@@Rangukasturi Waste decomposer matra Saaka
Bere yavdhe reethi Keeta naashaka or nutrients bedva
ಕಾಂಪೋಸ್ಟ್ ಮಾಡಿದ ಕೊಟ್ಟಿಗೆ ಗೊಬ್ಬರ
@@Rangukasturi Thanks you sir
Dinlog LOM Liquid organic manure mulberry plants ge good or bad sir
Sir can we use it for this tammoto
Yes sir
Super 🙏
🙏🙏
Idu pakka result idiya.....
Shunti plat ge spray madboda pakka idre matra heli sir
ಸರ್ ನಿಮ್ಗೆ ಆರೋಗ್ಯ ಸರಿ ಇಲ್ಲದಾಗ ಡಾಕ್ಟರ್ ಹತ್ತಿರ ಹೋದಾಗ ಈ injection ಮಾಡಿದ್ರೆ ಪಕ್ಕ ಅರಾಮವಾಗುತ್ತಾ ಅಂತ ಕೇಳಿದ್ರೆ ಏನು ಹೇಳಬೇಕು
ಕಡ್ಲಿಗೆ ಇದ್ದನ ಸಿಂಪಡಣೆ ಮಾಡಬಹುದಾ ಸರ್
ಮಾಡಬಹುದು ಸರ್
ಸೂಪರ್
🙏🙏
ಇದನ್ನು ಪಾಲಿಹೌಸ್ನಲ್ಲಿ ಹೂವಿನ ಬೆಳೆಗೆ ಬಳಸಬಹುದೇ
ಬಳಸಬಹುದು ಸರ್
20 ltr can ge ಎಷ್ಟು ml ಅಕ್ಬೇಕು
ಬೆಳೆಯ ವಯಸಿನ ಆಧಾರದ ಮೇಲೆ 1/2 ದಿಂದ 1 ಲೀಟರ್ ವರೆಗೆ
Hi sir edu chilli virus control agutta sir
ಮುಂಚೆ ಯಿಂದ ಮಾಡಿದರೆ ಆಗುತ್ತೆ ಸರ್
@@Rangukasturi
Tnq sir chilli virus control madodu hege annodu heli sir
Super raghu sar
ನಮಸ್ಕಾರಗಳು ಸರ್
@@Rangukasturi sar Nuge gedake odibahuda sar
ಉಪಯೋಗಿಸಿ ಸರ್
❤ I like
ಬದನೆಕಾಯಿ ನುಗ್ಗೆಕಾಯಿ ಔಷಧಿ ಸಿಂಪಡಿಸಬಹುದ ಸರ್.
ಹೌದು ಸರ್
ಅರ್ಧ ಲೀಟರ್ ಔಷಧಿ 19 ಲೀಟರ್ ನೀರು ಮಿಶ್ರಣ ಮಾಡಬೇಕಾ ಸಾರ್
ಹೌದು ಸರ್ ಬೆಳೆ ದೊಡ್ಡದಿದ್ದರೆ ಒಂದು ಲೀಟರ್ ಹಾಕಿ
ತುಂಬಾ ಧನ್ಯವಾದಗಳು ಸರ್🙏🙏
ಸರ್ ಉಳ್ಳಾಗಡ್ಡಿಗೆ ಬಳಸಬಹುದಾ
ಬಳಸಬಹುದು