AMC-Arka microbial consortium Complete information by Dr A Venugopal-Is Dr soil a only brand in AMC?

แชร์
ฝัง
  • เผยแพร่เมื่อ 12 พ.ย. 2024

ความคิดเห็น • 85

  • @mallayyaanchimatah5268
    @mallayyaanchimatah5268 2 ปีที่แล้ว +7

    ಸರ್ ನಿಮ್ಮ ಮಾರ್ಗದರ್ಶನ ಈಗಿನ ವೆವಸಾಯಕ್ಕೆ ಅತ್ತ್ಯುತ್ತಮ ಇದೆ ಸರ್ ಈ ಸಣ್ಣ ರೈತನಿಂದ 🙏🙏🙏🙏👍👍

  • @arunkumarnandaragi4592
    @arunkumarnandaragi4592 2 ปีที่แล้ว +5

    🙏 ತುಂಬಾ ಉಪಯುಕ್ತವಾದ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಸರ್ 🙏

  • @umeshpendari6994
    @umeshpendari6994 ปีที่แล้ว

    ನೀವು ಕೊಡುವ ಮಾಹಿತಿಯು ರೈತರ ಜೀವನದ ಬೆಳಕು ಆಶಾ ಕಿರಣಗಳಾಗಿ ಒಂದು ಗೋಪುರವಾಗಿ ಮಹೋನ್ನತ ಜ್ಞಾನ ನೀಡುವ ನಿಮಗೆ ನನ್ನ ಅನಂತ ಧನ್ಯವಾದಗಳು

  • @lohithlohith7977
    @lohithlohith7977 2 ปีที่แล้ว +4

    Good infarmation sir
    This is fast stage in farming🌾🌻

  • @motivation1693
    @motivation1693 ปีที่แล้ว +3

    Sir ತುಂಬಾ ಖುಷಿಯಾಯಿತು ನಿಮ್ಮ ಮಾಹಿತಿಗೆ

  • @nooradappanaresh6953
    @nooradappanaresh6953 ปีที่แล้ว +3

    Thank you. 🙏
    ಒಳ್ಳೆ ಮಾಹಿತಿ 🙏

    • @DrAVenugopal
      @DrAVenugopal  ปีที่แล้ว

      ಧನ್ಯವಾದಗಳು🙏

  • @srinivasareddy8685
    @srinivasareddy8685 2 ปีที่แล้ว +4

    Approach to Natural farming and Chemical farming vary greatly. NF is based Soil Fertility, Ecological principles. CF is based on crops alone.

  • @umesha6091
    @umesha6091 ปีที่แล้ว +3

    Wonderful information sir 🙏🙏🙏💐💐💐💐💐💐

  • @venkateshs2262
    @venkateshs2262 2 ปีที่แล้ว +3

    Very good information sir thank you 🙏

  • @balaramg2185
    @balaramg2185 2 ปีที่แล้ว

    ತುಂಬಾ ಅದ್ಭುತವಾದ ಮಾಹಿತಿ, ತುಂಬಾ ಉಪಯುಕ್ತವಾದ ಮಾಹಿತಿ, ಧನ್ಯವಾದಗಳು.

  • @Venuyesvenu
    @Venuyesvenu 2 ปีที่แล้ว +6

    Please talk about( WDC) waste decompser what are the benefits about these

    • @DrAVenugopal
      @DrAVenugopal  2 ปีที่แล้ว +2

      Sure in the upcoming videos

    • @Venuyesvenu
      @Venuyesvenu 2 ปีที่แล้ว

      @@DrAVenugopal tq sir

  • @vishwanathchandragiri..6522
    @vishwanathchandragiri..6522 2 ปีที่แล้ว +3

    ಖಂಡಿತ ಒಳ್ಳೆಯ ಮಾಹಿತಿ ಸರ್..
    ಇನ್ನು ಹೀಗೆ ಹೆಚ್ಚು ಹೆಚ್ಚು ವಿಡಿಯೋ ಬಿಡಿ ಸರ್.ರೈತರಿಗೆ ಉಪಯೋಗವಾಗುತ್ತೆ

  • @shanmukhl.k.3869
    @shanmukhl.k.3869 ปีที่แล้ว

    ಉತ್ತಮವಾದ ಮಾಹಿತಿ ಧನ್ಯವಾದಗಳು ಸರ್ 🙏
    ಜೀವಾಣು ಗೊಬ್ಬರ ಕೊಟ್ಟ 3 ವಾರಗಳ ನಂತರ ರಾಸಾಯನಿಕ ಕೊಟ್ಟಾಗ ಜೀವಾಣುಗಳು ಸಾಯೋದಿಲ್ವ ಅನ್ನೋದು ನನ್ನ ಪ್ರಶ್ನೆ ಸರ್, 🙏 ದಯವಿಟ್ಟು ಉತ್ತರಿಸಿ 🙏

    • @DrAVenugopal
      @DrAVenugopal  ปีที่แล้ว

      ಇದಕ್ಕೆ ಇಲ್ಲಿ ಉತ್ತರಿಸಲು ಸಾಧ್ಯವಾಗುವುದಿಲ್ಲ, ನನಗೆ ಕರೆ ಮಾಡಿ

  • @madhusudanaar6036
    @madhusudanaar6036 2 ปีที่แล้ว +3

    Sir please make informative video about VALAGRO products

  • @JagadishgosiGosi
    @JagadishgosiGosi 2 หลายเดือนก่อน

    Very thanks for totel information..

  • @dhananjayahbdhananjaya1207
    @dhananjayahbdhananjaya1207 2 หลายเดือนก่อน

    ವಂಧನೆಗಳು ಸರ್

  • @srinikannadiga773
    @srinikannadiga773 2 ปีที่แล้ว +4

    ಸೂಪರ್ ಸರ್

  • @arvindd852
    @arvindd852 ปีที่แล้ว +1

    Sir your information superrrrrr

  • @lohithkumar1917
    @lohithkumar1917 2 ปีที่แล้ว +2

    Very nice information sir, what is the necessity of adding extra oxygen in chemical fertilizer ( eg P2O5) like ths,

    • @lohithkumar1917
      @lohithkumar1917 2 ปีที่แล้ว

      I mean phosphorus (p) directly can't enter to the plants , or it should be in other form like phosphate

  • @vinayprakash.pgowda9793
    @vinayprakash.pgowda9793 ปีที่แล้ว

    Sir savayuva gobra matte rasayanika gobra kodo madye gap esht bidbeku sir

  • @maheshgowda9647
    @maheshgowda9647 2 ปีที่แล้ว +4

    Good information

  • @SiddalingeshwarValsangad-ge1tx
    @SiddalingeshwarValsangad-ge1tx 11 วันที่ผ่านมา

    Sir ಮೀನಾಮೃಟದಲ್ಲಿರುವ ವಿವಿಧ ಪೋಷಕನಷಗಳ ಬಗ್ಗೆ ತಿಳಿಸಿ.

  • @shree_Hegde
    @shree_Hegde ปีที่แล้ว +1

    Sir you didn't mention cost difference in icar amc in kvk and Dr soil

  • @gtt1692
    @gtt1692 ปีที่แล้ว

    Can we multiply Dr soil soil doctor mmb by Jaggery water and gram flour

  • @veenarao4898
    @veenarao4898 ปีที่แล้ว

    Sir,thamma videadalli, e productgalu doreuva place mattu phone no.galannu odagisidare olleyadittu.

  • @maheshcmithra7417
    @maheshcmithra7417 2 ปีที่แล้ว +1

    ಸರ್ ನಿಮ್ಮ ಸಲಹೆ ರೈತರಿಗೆ ಬೇಕಾಗಿದೆ ಧನ್ಯವಾದಗಳು

  • @sunilshetty2600
    @sunilshetty2600 หลายเดือนก่อน

    Which is the best amc brand available in market

    • @DrAVenugopal
      @DrAVenugopal  หลายเดือนก่อน

      There are numerous brand in market but what i recommended and sell in my agri clinic is of 2 brands 1. Soil Dr microbes(with nano technology ).
      2. Siddaganga oil mills (normal amc)

  • @ankitshetti5193
    @ankitshetti5193 ปีที่แล้ว

    Netsurf Biofit Products are Very Good Biofertilizers.... 👍

  • @mashokmashok9715
    @mashokmashok9715 2 ปีที่แล้ว +1

    🙏🏻🙏🏻ಸೂಪರ್ ಸರ್

  • @vishnutanu2190
    @vishnutanu2190 2 ปีที่แล้ว +2

    Good information sir

  • @bhireshkaregoudra6920
    @bhireshkaregoudra6920 2 ปีที่แล้ว +2

    Thank you

  • @MHanumathappa-vg8tp
    @MHanumathappa-vg8tp 9 หลายเดือนก่อน

    Good information sir

  • @anandakumarr9115
    @anandakumarr9115 2 ปีที่แล้ว +6

    ಸರ್ ನಾನು ರೋಸ್ ನಾಟಿ ಮಾಡಿ ೨ ದಿನವಾಯಿತು, ತಳದಲ್ಲಿ ಯಾವುದೇ ಗೊಬ್ಬರವನ್ನು ಕೊಟ್ಟಿಲ್ಲ ಬಯೋ ಗೊಬ್ಬರ ಏನು ಕೊಡಬೇಕು ನಿಮ್ಮ ಸಲಹೆ ನಿರೀಕ್ಷೆಯಲ್ಲಿ......

  • @goappa3124
    @goappa3124 2 ปีที่แล้ว +2

    Super sir

  • @pavankumarmasthi8641
    @pavankumarmasthi8641 2 ปีที่แล้ว +2

    Sir nanu potato an madru late blight control agthilla mathe plant growth agthilla one and half maonth agide

  • @bharathkulal8815
    @bharathkulal8815 ปีที่แล้ว +3

    Which is the best bio fertilizer sir

    • @DrAVenugopal
      @DrAVenugopal  ปีที่แล้ว

      Watch this video
      th-cam.com/video/HS8o5zzi6NY/w-d-xo.html

  • @PavanKumar-wt2be
    @PavanKumar-wt2be 2 ปีที่แล้ว +2

    Sir, why cotton price in continuely increasing last 3 year

  • @srinivasabdg
    @srinivasabdg 2 ปีที่แล้ว +2

    ಭೂಮಿ ತಾಯಿ ಉಳಿಸಿ.
    Save the Mother Earth.

  • @kchannabasava9297
    @kchannabasava9297 2 ปีที่แล้ว +1

    Thank you Sir 🙏

  • @joyfull244
    @joyfull244 2 ปีที่แล้ว +2

    Dr soil bagge heli

  • @manjuh8348
    @manjuh8348 2 ปีที่แล้ว +3

    Supar sar

  • @antonyjosephine494
    @antonyjosephine494 3 หลายเดือนก่อน

    Happy Day 🎇🎇🎇

  • @drprakashkh8961
    @drprakashkh8961 7 หลายเดือนก่อน

    Hi sir,plz clarify difference between OWDC & AMC

  • @shivakumarh520
    @shivakumarh520 2 ปีที่แล้ว

    ಜೈವಿಕ ಗೊಬ್ಬರ ರೈತರಿಗೆ ವರದಾನವಾಗಿದೆ ಸರ್

  • @Madhanakumara
    @Madhanakumara ปีที่แล้ว +1

    Organics and camikal eradu balsboda
    Tapalva

    • @DrAVenugopal
      @DrAVenugopal  ปีที่แล้ว

      Balasabahudu 👍🏼 hege anno mahithige ee video nodi th-cam.com/video/HS8o5zzi6NY/w-d-xo.html

  • @Shaikformer2023
    @Shaikformer2023 ปีที่แล้ว

    Excellent 👌❤

  • @MohammedImran-mandgde
    @MohammedImran-mandgde 2 หลายเดือนก่อน

    Amc price heli sir

  • @sunilshetty2600
    @sunilshetty2600 หลายเดือนก่อน

    Amc elli sigatte sir namdu dakshina Kannada

    • @DrAVenugopal
      @DrAVenugopal  หลายเดือนก่อน

      ನಿಮ್ಮ ಬಳಿಯ ಅಂಗಡಿಗಳಲ್ಲಿ ವಿಚಾರಿಸಿ

  • @ashokkr7061
    @ashokkr7061 2 ปีที่แล้ว

    ಸರ್ ನಾನು ಬೇಸಿಗೆ ಕಾಲದಲ್ಲಿ ಬೆಳೆಯಬಹುದಾದ ಒಣ ಮೆಣಸಿನ ಕಾಯಿ ಬೆಳೆ ಬಗ್ಗೆ ತಿಳಿಸಿ ಯಾವ ತಳಿ ಸೂಕ್ತ

  • @venkyvenky2473
    @venkyvenky2473 2 ปีที่แล้ว +5

    Sir nimdu location tilsi pls

    • @DrAVenugopal
      @DrAVenugopal  2 ปีที่แล้ว

      A V traders -agri clinic
      98863 71630
      maps.app.goo.gl/PUNuKysyyKyZPtYZ8

    • @dassnmtkavithakori5243
      @dassnmtkavithakori5243 2 ปีที่แล้ว

      Sir amc use madibutha

  • @NeelakantaAdiga
    @NeelakantaAdiga ปีที่แล้ว

    Good

  • @laxminarayanrathi6177
    @laxminarayanrathi6177 9 หลายเดือนก่อน

    English translation or typing legally binding

  • @manjunathnadakatti5230
    @manjunathnadakatti5230 2 ปีที่แล้ว +2

    🙏👍

  • @arjunnayak1914
    @arjunnayak1914 2 ปีที่แล้ว +3

    I am first 👍👍. Comenter 🙏

  • @mahadevnagnoor1806
    @mahadevnagnoor1806 2 ปีที่แล้ว +1

    Sir, exodus mele video madari

    • @DrAVenugopal
      @DrAVenugopal  2 ปีที่แล้ว

      ಅದು ಸರ್ಕಾರದಿಂದ ಬ್ಯಾನ್ ಆಗಿರುವ ಔಷಧಿ, ಅಂತಹ ಔಷದಿಗಳನ್ನು ಮಾರುವುದು ಹಾಗೂ ಬಳಸುವುದು ಕಾನೂನು ಬಾಹಿರ ನೆನಪಿರಲಿ ❌️

    • @mahadevnagnoor1806
      @mahadevnagnoor1806 2 ปีที่แล้ว +1

      Adare enu Rayataru a oshadi use madatare, Angadivarukuda marata madutidare,

    • @DrAVenugopal
      @DrAVenugopal  2 ปีที่แล้ว

      @@mahadevnagnoor1806 ರವರೇ, ಉದಾಹರಣೆಗೆ ಹೇಳುತ್ತೇನೆ. ಗಾಂಜಾ, ಆಫೀಮು ಮುಂತಾದವುಗಳ ಮಾರಾಟ, ಉಪಯೋಗ ಕಾನೂನು ಬಾಹಿರ. ಆದರೂ ಅದನ್ನು ಮಾರುವವರೂ, ಬಳಸುವವರೂ ಇದ್ದಾರೆ. ಈಗ ಸರ್ಕಾರ ದವರು ಬಯೋ ಹೆಸರಿನಲ್ಲಿ ಮಾರಾಟ ಮಾಡುತ್ತಿರುವ ನಕಲಿ ಬಯೋ ಗಳನ್ನು ನಿಷೇದ ಮಾಡಿದ್ದಾರೆ ಅಂದರೆ ಅದರಲ್ಲಿ ಕಾಳಜಿ ಅಡಗಿದೆ. ನೀವು ಔಷದಿಗಳನ್ನು ಬಳಸುವಾಗ ಕೀಟ ಗಳನ್ನು ಕೊಳ್ಳುವುದೊಂದೇ ಗುರಿಯಗಬಾರದು. ನಿಮ್ಮಗಳ ಆರೋಗ್ಯಕ್ಕೆ ಅಡ್ಡ ಪರಿಣಾಮ ಆಗಬಾರದು ಹಾಗೂ ಪರಿಸರದಲ್ಲಿರುವ ಉಪಯೋಗಿ ಕೀಟ ಗಳಿಗೆ ತೊಂದರೆ ಆಗ ಬಾರದು ಅನ್ನುವುದೇ ಆ ಕಾಳಜಿ. ಸರ್ಕಾರ ವೇನು ರೈತ ವಿರೋದಿಯಲ್ಲ. ಇದನ್ನು ನೀವುಗಳು ಅರ್ಥ ಮಾಡಿಕೊಂಡು ಅಂತಹ ಔಷದಿಗಳನ್ನು ಮತ್ತು ಅವುಗಳನ್ನು ಮಾರುವವರನ್ನು ದೂರ ಇಡಬೇಕು. ಸಾದ್ಯವಾದರೆ ಕೃಷಿ ಇಲಾಖೆ ಗಮನಕ್ಕೆ ತರಬೇಕು

  • @ramannanaik4702
    @ramannanaik4702 ปีที่แล้ว

    Thankyou there is understanding that if we use chemical fertilizers micro organs will vanish from soil Is it correct?

  • @bharathkulal8815
    @bharathkulal8815 ปีที่แล้ว

    For areca nuy

  • @chandrashekar6479
    @chandrashekar6479 2 ปีที่แล้ว +1

    ಸರ್ ಏಕೇಕೋಸು ಬೇಸಾಯದ ವಿಡಿಯೋ ಮಾಡಿ

  • @hanisike424
    @hanisike424 2 ปีที่แล้ว +1

    391 like me

  • @devarajh8402
    @devarajh8402 2 ปีที่แล้ว

    Super sir