ಸಾಂಸಾರಿಕ ಜೀವನದ ಬಗ್ಗೆ 'ಸ್ವಾಭಿಮಾನ'ದ ನಟಿ ಹೇಳಿದ್ದೇನು..? | Exclusive Interview Of Actress Mahalakshmi

แชร์
ฝัง
  • เผยแพร่เมื่อ 3 ก.พ. 2021
  • ಸಾಂಸಾರಿಕ ಜೀವನದ ಬಗ್ಗೆ 'ಸ್ವಾಭಿಮಾನ'ದ ನಟಿ ಹೇಳಿದ್ದೇನು..? | Exclusive Interview Of Actress Mahalakshmi
    #PublicTV #Mahalakshmi
    Watch Live Streaming On www.publictv.in/live
    Download Public TV app here:
    Android: play.google.com/store/apps/de...
    iOS: apps.apple.com/in/app/public-...
    Keep Watching Us On TH-cam At: / publictvnewskannada
    Watch More From This Playlist Here: / publictvnewskannada
    Read detailed news at www.publictv.in
    Subscribe on TH-cam: th-cam.com/users/publictv...
    Follow us on Google+ @ plus.google.com/+publictv
    Like us @ / publictv
    Follow us on twitter @ / publictvnews
    --------------------------------------------------------------------------------------------------------
    Public TV brings to you the latest updates from all walks of life, be it politics or entertainment, religion or sports, crime or any other thing. Keep watching...

ความคิดเห็น • 462

  • @m.h.manjunathmanju1881
    @m.h.manjunathmanju1881 ปีที่แล้ว +39

    ಡಾ. ವಿಷ್ಣುವರ್ಧನ್ ಮತ್ತು ಮಹಾಲಕ್ಷ್ಮಿ ಜೋಡಿಯ ಜಯಸಿಂಹ ಚಿತ್ರವು ಎಂದೆಂದಿಗೂ ಸೂಪರ್ ಹಿಟ್. ❤️❤️❤️

  • @RajaGopal-iv7nz
    @RajaGopal-iv7nz 2 ปีที่แล้ว +16

    ನಿಮ್ಮ ಮಾತೃಭಾಷೆ ತಮಿಳು ಆದರೂ ಮುವ್ವತ್ತು ವರ್ಷದ ನಂತರ ಬಂದಿದೀರಿ ನೀವು ಕನ್ನಡ ಬಾಷೆ ಮಾತನಾಡುವ ಕನ್ನಡ ಅದ್ಭುತ.

  • @susheelac1875
    @susheelac1875 3 ปีที่แล้ว +32

    ನನಗೆ ಇವರು ನಟಿಸಿರುವ ಎಲ್ಲ ಸಿನಿಮಾ
    ತುಂಬಾ ಇಷ್ಟ. ಅತ್ಯದ್ಭುತ 👌🥰 ನಿಮ್ಮ ಸಿನಿಮಾದಲ್ಲಿ ಹಾಕಿರೋ ವಸ್ತ್ರ ವಿನ್ಯಾಸ ಎಕ್ಸಾಲೆಂಟ್ 💐

  • @anilkumar-sx6zf
    @anilkumar-sx6zf 3 ปีที่แล้ว +193

    ನೀವು ಪರಿಚಯಿಸುವ ಅಗತ್ಯವಿಲ್ಲ... ಮಹಾಲಕ್ಷ್ಮಿ ಮೇಡಂ ಇಡೀ ಕರ್ನಾಟಕಕ್ಕೆ ಚನ್ನಾಗಿ ಗೊತ್ತು

  • @devikachandrashekar3153
    @devikachandrashekar3153 3 ปีที่แล้ว +50

    ಮಹಾಲಕ್ಷ್ಮಿ ಅವರು ಮತ್ತೆ ಕನ್ನಡ ಚಿತ್ರಕ್ಕೆ ಬಂದಿದ್ದಾರೆ ತುಂಬಾ ತುಂಬಾ ಸಂತೋಷ ಸ್ವಗತ ಸುಸ್ವಾಗತ.🙏🙏

  • @SupremeRepairs
    @SupremeRepairs 3 ปีที่แล้ว +60

    ಮಹಾಲಕ್ಷ್ಮಿ ಯವರೇ ನಿಮ್ಮ ಹಾಗೂ ರವಿಚಂದ್ರನ್ ಸರ್ ರವರ ಸ್ವಾಭಿಮಾನ ಸಿನಿಮಾ ಅದ್ಭುತ ಸುಂದರ ಈ ಸಿನಿಮಾದ ನಿಮ್ಮ ನಟನೆ ಅತ್ಯದ್ಭುತ 🙏😍❤️🤩

  • @Sangeetha-pf4pc
    @Sangeetha-pf4pc 3 ปีที่แล้ว +42

    I was always asking my mother about mahalakshmi mam... as "Where is she now", "why she's not doing movies" etc.. finally im happy.

    • @vanamalabhavimani5127
      @vanamalabhavimani5127 2 ปีที่แล้ว

      @@jeevanm5397hhhhhhhhhhhhhhhhhhhhhhhhhhhhhhhhhhhhhhhhhhhhhhhh hhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhuhhhhhhhhhhhhhhhhhhhhh

    • @vanamalabhavimani5127
      @vanamalabhavimani5127 2 ปีที่แล้ว

      @@jeevanm5397 hhhhhhhhhhhhhhhhhhhhhhhhhhhhhhhhhhhhhhhhhhhhhhhhhh

    • @vanamalabhavimani5127
      @vanamalabhavimani5127 2 ปีที่แล้ว

      @@jeevanm5397 hhhhhhhhhhhhhhhhhhhhhhhhhh

    • @vanamalabhavimani5127
      @vanamalabhavimani5127 2 ปีที่แล้ว

      @@jeevanm5397 hhhhhhhhhhhhhhhhhhhhhhhhhhhhh

  • @santhoshkumari644
    @santhoshkumari644 3 ปีที่แล้ว +76

    ನಮಸ್ತೆ ಮೇಡಂ. ನಿಮ್ಮನ್ನು ನೋಡಿ ಖುಷಿ ಆಯಿತು 🙏ಮತ್ತೆ ನಟನೆ ಮುಂದುವರಿಸಿ.

  • @dhanushm.m1779
    @dhanushm.m1779 3 ปีที่แล้ว +10

    Wow sir thanks a lot for bringing Mahalakshmi Amma on screen. We loved her films and we love her as fans. 35 movies non-stop is not a joke. It's not a small thing. Mahalakshmi Amma we miss you on screen 🤗🥰😊😍❤️❣️💓☺️😘. Love you too Amma.

  • @jyothis5713
    @jyothis5713 3 ปีที่แล้ว +25

    ಸಂಸಾರ ನೌಕೆಯ ರೆಬೆಲ್ ಜೊತೆಗಿನ ಅಭಿನಯ ಅಂತು ಈಗಲೂ ಕಣ್ಣಿನ ಮುಂದಿದೆ 😍😍😍😍😍😍
    ನನ್ನ ನೆಚ್ಚಿನ ಸಿನಿಮಾ ಸಂಸಾರ ನೌಕೆ

    • @meenakshiyarabahalli7598
      @meenakshiyarabahalli7598 ปีที่แล้ว

      ಮೊನ್ನೆ ದಿನ ಉದಯ ಫಿಲ್ಲ್ಂನಲ್ಲಿ ಸಂಸಾರ ನೌಕೆ ವೀಕ್ಷಿಸಿದೆ ಎಲ್ಲ ಕೆಲಸ ಬದಿಗಿರಿಸಿ ನೋಡಿ ದೆ

  • @udupidelicacy403
    @udupidelicacy403 3 ปีที่แล้ว +20

    I was fan of her as a child..she was beautiful

  • @lourdupremdas7212
    @lourdupremdas7212 3 ปีที่แล้ว +117

    ಮತ್ತೆ ಬಂದ್ರು ಮಹಾಲಕ್ಷ್ಮೀ... ಮತ್ತೆ ಬಂದಿದ್ದಕೆ ನಿಮಗೆ ಧನ್ಯವಾದಗಳು...

    • @nagarathnagowda8067
      @nagarathnagowda8067 3 ปีที่แล้ว

      Thank you so much thank the lot sir happy public TV💐👍👌👌👌👌👌I miss you maa

  • @chidhuchidhu821
    @chidhuchidhu821 3 ปีที่แล้ว +52

    ಸಂಸಾರ ನೌಕೆ ಚಲನ ಚಿತ್ರ ಅಜರಾಮರ
    (ಕಷ್ಟದ ಬದುಕಿನ ಸಾಗರದಲಿ ಗುರಿ ಮುಟ್ಟಲು ತೆಲಿದೆ ಸಂಸಾರ ನೌಕೆ )

  • @vichankumar1905
    @vichankumar1905 ปีที่แล้ว +4

    ನಿಮ್ಮ ಚಿತ್ರದ ಅಭಿನಯಗಳು ನನಗೆ ತುಂಬಾ ಇಷ್ಟ ಅಮ್ಮ ದೇವರು ನಿಮಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ತುಂಬಾ ವರ್ಷಗಳ ನಂತರ ಮತ್ತೊಮ್ಮೆ ನಿಮ್ಮನ್ನು ನೋಡಿ ಖುಷಿಯಾಯಿತು ಯಾವಾಗಲೂ ಹೀಗೆ ಸಂತೋಷದಿಂದ ಇರಿ ಕನ್ನಡ ಚಿತ್ರದಲ್ಲಿ ನೀವು ಮಾಡಿದ ಅಭಿನಯಗಳು ಇಂದಿಗೂ ಕೂಡ ನೋಡುವುದಕ್ಕೆ ತುಂಬಾ ಖುಷಿಯಾಗುತ್ತೆ❤

  • @basavaraj-lz6xi
    @basavaraj-lz6xi 3 ปีที่แล้ว +44

    ನಿಮ್ಮ ನಟನೆ ಸೂಪರ್ ಮೇಡಂ

  • @Archies255
    @Archies255 3 ปีที่แล้ว +9

    She is so matured...we hardly find such ppl nowadays

  • @rekharn609
    @rekharn609 3 ปีที่แล้ว +20

    She has completely changed. Can't able to find out.

  • @chandrakalanagesh1914
    @chandrakalanagesh1914 3 ปีที่แล้ว +17

    All time favourite heroin ❤️❤️❤️

  • @Mitunjiva
    @Mitunjiva 3 ปีที่แล้ว +12

    Great lady bond before maalashree.... After manjula great actress wt a moment after 30 years... Mahalakshmi amma😘😘🥰

  • @appuraj5820
    @appuraj5820 3 ปีที่แล้ว +4

    ಇವರ ನಗು ಮುಖ ಬೇರೆ ನಟಿಯರ ಗಿಂತ ಚೆನ್ನಾಗಿದೆ .. ಒಳ್ಳೆಯ ನಟಿ . ನನ್ನ ನೆಚ್ಚಿನ ನಟಿ .. ಮತ್ತೆ ಬನ್ನಿ ಮೇಡಂ .. love u ಮಹಾಲಕ್ಷ್ಮಿ ಮೇಡಂ

  • @user-ox3rw4tt9t
    @user-ox3rw4tt9t 3 ปีที่แล้ว +75

    ಮಹಾಲಕ್ಷ್ಮಿ ಮೇಡಂ ನಿಮಗೆ ಕನ್ನಡ ಮಾತಾಡಲು ಚೆನ್ನಾಗಿ ಬರುತ್ತೆ ಕನ್ನಡದಲ್ಲಿ ಮಾತಾಡಿ ದಯವಿಟ್ಟು ತಪ್ಪು ತಿಳಿಯಬೇಡಿ ಒಳ್ಳೆಯ ಕಲಾವಿದೆ ಅದಕ್ಕೆ ಮತ್ತೆ ಕಲೆ ಕೈ ಬಿಸಿ ಕರೆದಿದೆ ಕನ್ನಡ ಚಿತ್ರರಂಗಕ್ಕೆ ಸ್ವಾಗತ ಸುಸ್ವಾಗತ ಜೈ ಕರ್ನಾಟಕ ಮಾತೆ 🇮🇳

    • @MadhuraMGMadhu
      @MadhuraMGMadhu 3 ปีที่แล้ว

      Madam superrrr

    • @user-sd6st6vz5n
      @user-sd6st6vz5n 3 ปีที่แล้ว +4

      @Shivakumarnalinakshi Sans ಹೌದು, ಅವರ ಮಾತೃಭಾಷೆ ತಮಿಳು

    • @shamvics
      @shamvics 3 ปีที่แล้ว +2

      _30 ವರ್ಷದಿಂದ ಮಾತಾಡಿಲ್ಲ.sudden ಆಗಿ ಕಷ್ಟ ಆಗುತ್ತೆ ಅಲ್ವಾ.
      ಜೊತೆಗೆ ಮಾತೃ ಭಾಷೆ ಕನ್ನಡ ಅಲ್ಲ.

    • @sandhyasandhu7553
      @sandhyasandhu7553 3 ปีที่แล้ว +3

      @@shamvics ನನ್ನ ನೇಟಿವ್ Bangalore but ನಾನು 15 years ಇಂದ ತಮಿಳುನಾಡಿನಲ್ಲಿ ಇದೀನಿ ಆದರೂ ನನ್ನ ಮಾತೃ ಭಾಷೆ ಬಿಟ್ಟಿಲ್ಲ

    • @shamvics
      @shamvics 3 ปีที่แล้ว +2

      @@sandhyasandhu7553 ಇರಬಹುದು.ನಿಮ್ಮ ಮಾತೃಭಾಷೆ ಕನ್ನಡ .ಮನೆಯಲ್ಲಿ ಮಾತಾಡ್ತಾ ಇರ್ತೀರ.
      ಆದರೆ ಮಹಾಲಕ್ಷ್ಮಿ ಯವರದು ಕನ್ನಡ ಮಾತೃಭಾಷೆ ಅಲ್ಲ.
      ಕೇವಲ ಸಿನಿಮಾ ಮಾಡಿದಾರೆ .ಅದೂ ತುಂಬಾ ವರ್ಷಗಳ ಹಿಂದೆ.
      ಜೊತೆಗೆ 30 ವರ್ಷದಿಂದ ಮಾತಾಡಿಲ್ಲ.
      ಹೇಗೆ sudden ಆಗಿ ಮಾತಾಡ್ತಾರೆ ಹೇಳಿ.
      ಅಲ್ಲವಾ.
      ನಮಗೆ English touch ಹೋದರೆ ಹೇ್ಗಿರುತ್ತೋ ಹಾಗೆ.

  • @earthian8258
    @earthian8258 3 ปีที่แล้ว +4

    She is right,the contribution to the family is very important 😊 for new generation now a days profession is more important than family

  • @jagadeeshjagadeesh2785
    @jagadeeshjagadeesh2785 6 หลายเดือนก่อน

    Im mahalakshmi mam fan i born 1993 now 30 age i lik so much malakshmi mam all movi acar traditionly looking sooper👌look like a Angel so gorgeous mam tq❤🌹😇

  • @jaysudhajaysudha267
    @jaysudhajaysudha267 3 ปีที่แล้ว +9

    I’m very happy to see you again mam please come back with your old grace to do movies we love to see you on movies 😘😘😘😘😘❤️

  • @user-kd9du3uk1b
    @user-kd9du3uk1b 3 ปีที่แล้ว +87

    ಅಂದು ನಟಿಯರು ಕೈ ಮುಗಿಯುವ ಆಗೆ ಇತ್ತು.... ಇಂದು ನಟಿಯರು ಕಣ್ಣು ಓಡಿಯುವರ ರಂತೆ. ಇದೇ. ಅವರ ನಟನೆ

  • @monumonu2517
    @monumonu2517 3 ปีที่แล้ว +1

    ಹುಫ್..... ತುಂಬಾ ವಷ೯ನೇ ಆಗಿತ್ತು...
    Mamನ ನೋಡಿ......now i"m very happy...

  • @umeshmysoreshivaraju26
    @umeshmysoreshivaraju26 3 ปีที่แล้ว +10

    ತುಂಬಾ ಒಳ್ಳೆ ಕೆಲ್ಸ ಆಯಿತು ...ನೀವು ಸಂದರ್ಶನ ಮಾಡಿದ್ದು.
    ಆದರೆ ಅವರು ಹೆಚ್ಚು ಭಾಗ ಆಂಗ್ಲ ಭಾಷೆಲಿ ಮಾತಾಡಿದ್ರು.
    ಕರ್ನಾಟಕದ ಒಂದು 14% ( Census ಪ್ರಕಾರ) ಜನಕ್ಕೆ ಮಾತ್ರ ಆರ್ಥ ಆಗಿರುತ್ತೆ.

  • @ashwathrai4067
    @ashwathrai4067 9 หลายเดือนก่อน +1

    ಮಹಾಲಕ್ಷ್ಮಿ ಅವರು ಆಗಿನ ಕಾಲದ ಎಲ್ಲಾ ಸೂಪರ್ ಸ್ಟಾರ್ಸ್ ಜೊತೆ ಆಕ್ಟ್ ಮಾಡಿದ್ದಾರೆ....

  • @radhakrishnakrishna7171
    @radhakrishnakrishna7171 3 ปีที่แล้ว +3

    Happy to see madam after long years,You were beautiful and Glamour once upon time acted many films

  • @veenanarayana5509
    @veenanarayana5509 3 ปีที่แล้ว

    My favorite actress... Love you mam welcome come back to our industry🥳🥳🥳 💞

  • @rekha3104
    @rekha3104 ปีที่แล้ว +1

    ಮಹಾಲಕ್ಷ್ಮಿ ಮೇಡಂ ನೀವು ಸೂಪರ್ ಮಾತ್ತೆ ಬನ್ನಿ

  • @vijugowda1162
    @vijugowda1162 3 ปีที่แล้ว +1

    Good to see Madam after a very long time. Good luck and God bless her.

  • @anusuyadevih7688
    @anusuyadevih7688 ปีที่แล้ว +3

    ದೂರದ ಊರಿಂದ ಹಮ್ಮಿರ ಬಂದ ನನ್ನ ಅಚ್ಚುಮೆಚ್ಚಿನ ನಟಿ ಮಹಾಲಕ್ಷ್ಮಿ ಬ್ಯೂಟಿಫುಲ್ ಅತಿ ಸುಂದರ

  • @akkus4149
    @akkus4149 3 ปีที่แล้ว +4

    I am big fan of her, best actress ever

  • @sumanthsarathi1901
    @sumanthsarathi1901 2 ปีที่แล้ว

    I had seen most of the movies on tv in my childhood days...very gud actress...gud to see u after a long time mam...

  • @supriyashortvideos14
    @supriyashortvideos14 3 ปีที่แล้ว +8

    ಮುದ್ದಿನ ಮುಖದ ಸರಳ ಮತ್ತು ನೇರ ನುಡಿಯ ಸ್ವಾಭಿಮಾನಿ ಅಮೋಘ ತಾರೆ ಮಹಾಲಕ್ಷ್ಮಿ ಮೇಡಮ್ ರವರಿಗೆ ಹಾರ್ದಿಕ ಹಾರ್ದಿಕ ಅಭಿನಂದನೆಗಳು ಶುಭವಾಗಲಿ ಧನ್ಯವಾದಗಳು ಮೇಡಂ 👌🤘✌🙏

  • @bilwaprasads
    @bilwaprasads 3 ปีที่แล้ว +1

    Really happy to see u mam...recently was surfing abt u n dis is a surprise

  • @tayappabhovi3614
    @tayappabhovi3614 3 ปีที่แล้ว +2

    Ayyo madm yelli edri eshtu dina. Really miss uu lotttt ri mam. Nim acting really great

  • @supriyaksupriyak6631
    @supriyaksupriyak6631 3 ปีที่แล้ว +4

    Tq u so much sir. Pls do live interview with old actress aarthi amma. It only possible for u sir.

  • @lakshminaik9985
    @lakshminaik9985 3 ปีที่แล้ว +3

    Hello madam Samsaranouke movie your character is superb wish you good luck in your second innings 👍

  • @mamsvasisth8122
    @mamsvasisth8122 3 ปีที่แล้ว +14

    Your role in the movie Swabhimana is unforgettable...!! Amazing actress

  • @kficreations21
    @kficreations21 3 ปีที่แล้ว +3

    Sandalwood heroin acting super medam nimdhu thanks after long time bandidhikke❤️🙏

  • @skandanbs.4c36
    @skandanbs.4c36 3 ปีที่แล้ว +2

    My favorite heroin in kannada industry I love so much mam please welcome back to our kannada industry please please please please

  • @ramyas5947
    @ramyas5947 3 ปีที่แล้ว

    Ssss most beautiful...talented actress...I like a lot...n I was missing her..very happy to seee u mammmmmmmm

  • @malleshp266
    @malleshp266 3 ปีที่แล้ว +6

    ಮಹಾ ಲಕ್ಷೀ ಅವರು ಮತ್ತೆ ಬಂದಿದ್ದು ಬಹಳ ಖುಷಿ ಆಯಿತು...@ಜ್ಯೋತಿ

  • @ashukumar-th8ic
    @ashukumar-th8ic 3 ปีที่แล้ว +2

    U r greater to all heroine keep it up, have a happy future life.

  • @deekshithkm9943
    @deekshithkm9943 6 หลายเดือนก่อน

    Happy to see her after a long gap.. I am a big fan of her in my childhood and loved her acting.

  • @ashaashu8587
    @ashaashu8587 3 ปีที่แล้ว +15

    Arathi mam du interview madi ❤️

  • @rangaswamytrangaswamy3790
    @rangaswamytrangaswamy3790 3 ปีที่แล้ว +117

    ಅೃಂಕರ್ ನೀನು ಮಾತು ಕಡಿಮೆ ಮಾಡಿ ಅವರಿಗೆ ಮಾತನಾಡಲು ಅವಕಾಶ ನೀಡಪ

    • @shivathejasvi7823
      @shivathejasvi7823 3 ปีที่แล้ว +3

      Super aagi heliddira sir
      Aadre Le anchor anbekitthu

    • @narendraknaru889
      @narendraknaru889 3 ปีที่แล้ว +4

      Sade news reader kappe thara vat kodthavne

    • @raghubalaramraghubalaram1215
      @raghubalaramraghubalaram1215 3 ปีที่แล้ว +1

      😂😂😂😂

    • @veenam1205
      @veenam1205 3 ปีที่แล้ว +2

      🤣 nanu ide comment hakona ankonde irritation tara ide kapperaaya🐸🐸🐸

    • @monumonu2517
      @monumonu2517 3 ปีที่แล้ว

      Correct Bro👌👍

  • @vanias6473
    @vanias6473 3 ปีที่แล้ว +37

    ಕನ್ನಡ ಚಿತ್ರರಂಗಕ್ಕೆ ಸುಸ್ವಾಗತ ಮೇಡಮ್. ಚೆನೈ ನಲ್ಲಿದ್ದೆ ಎಂದಿರಿ. ಈ 30 ವರ್ಷಗಳಲ್ಲಿ ನೀವು ತೆರೆ ಹಂಂಚಿಕೊಂಡಿದ್ದ ಅನೇಕ ದಿಗ್ಗಜರು ಇಂದು ನಮ್ಮೊಂದಿಗಿಲ್ಲ. ಶಂಕರ್ ನಾಗ್, ಡಾ. ರಾಜ್. ವಿಷ್ಣು. ಅಂಬರೀಶ್. ಇನ್ನೂ ಅನೇಕರು ನಿಧನರಾದಾಗ ಅವರ ಅಂತ್ಯ ಸಂಸ್ಕಾರಕ್ಕಾಗಲೀ ಅಥವಾ ಒಂದು ಶೋಕ ಸಂದೇಶವಾಗಲೀ ಕಳಿಸಬೇಕೆಂದು ನಿಮಗೆ ಅನ್ನಿಸಲಿಲ್ವಾ ?

    • @arun9844110570
      @arun9844110570 3 ปีที่แล้ว

      Avaru Sanyasatva tagondidru Cinemadinda aste alla Samjadinda doora agidru avaru madivenu agilla yaro mosa madidru anta suddi nijano gaali suddino ondu gottilla.

  • @Jkworldofcooking3011
    @Jkworldofcooking3011 3 ปีที่แล้ว +1

    Ohhh m g am thinking she is no more .. sorry for that madam ... God bless you madam 🙏 am happy to see you madam 😍😍

  • @pushpaslifestyle3140
    @pushpaslifestyle3140 3 ปีที่แล้ว +5

    Nijavagulu avare na🥱..... Avaru face antu super hold iroin li nevu nan fav💞💞mam i like thise mam💞💞💞💞💞

  • @surekhamohan5189
    @surekhamohan5189 3 ปีที่แล้ว +7

    ನಿಮಗೆ ಕನ್ನಡ ಚೆನ್ನಾಗಿಯೇ ಬರತೆ ಮತ್ತೆ ಯಾಕೆ ಆಂಗ್ಲ ಭಾಷೆ ಉಪಯೋಗಿಸುತೀರ

  • @yashradhika4667
    @yashradhika4667 3 ปีที่แล้ว +2

    O my god ಇಷ್ಟೊಂದ್ ವಯ್ಯಾಸ್ಸಾಗಿದಿಯ, ನಂಬೋಕೆ ಅಗ್ತಿಲ್ಲ, ಆಕ್ಟಿಂಗ್ ತುಂಬಾ ಚನಾಗಿ ಮಾಡ್ತಿದ್ರು.

  • @rekhashrikanth
    @rekhashrikanth ปีที่แล้ว

    Superb mahalaxmi amma.. Nem film i love very much... Urs drussnes i love it... Thank you sir evara jyothege old memories nenapali melaku akidakye..

  • @MONA257
    @MONA257 3 ปีที่แล้ว +1

    Great actress. Samsara nauke movie was super. Emotional character.

  • @sudarshanalwar2552
    @sudarshanalwar2552 3 ปีที่แล้ว +4

    ಜೀವನದ ನಿಜ ಅರ್ಥ ತಿಳಿದು ಒಳ್ಳೆಯ ಜೀವನ ಬಾಳಿದ್ರಿ ಮೇಡಂ ನೀವು ಎಲ್ಲರಿಗೂ ಮಾದರಿ..

  • @RamyaGirish
    @RamyaGirish 3 ปีที่แล้ว +1

    I love the traditional look and I have the one of the best fan for you 👌♥️ ma'am

  • @dhananjaya1164
    @dhananjaya1164 11 หลายเดือนก่อน +1

    Super medam 🎉

  • @shivaraju5148
    @shivaraju5148 3 ปีที่แล้ว +24

    Super heroin jayasimha swabimana

    • @mybasketmanjunathb.k1058
      @mybasketmanjunathb.k1058 3 ปีที่แล้ว +1

      My favourite coligue/and person who loved me purely is same to same resembles MAHALAKSHMI.
      Now my.memories goes to those days of Aparanji(1984)which is a tailor made character exelently portrayed by Mahalakahi.
      I STILL LOVE HER AD AN ACTRESS

  • @sukanyamadhu4613
    @sukanyamadhu4613 3 ปีที่แล้ว +15

    My favourite heroine mahalakshmi madom welcome to sandalwoods

  • @shilpadsuchet5833
    @shilpadsuchet5833 3 ปีที่แล้ว

    I too your big fan.... Love you Mahalakshmi mam😘😘

  • @SavikshanaR
    @SavikshanaR 3 ปีที่แล้ว +3

    Ohh😱 wc amma...Comeback industry amma😊

  • @bhavanirayappanavar9278
    @bhavanirayappanavar9278 3 ปีที่แล้ว +2

    Such a beautiful actress ❤️

  • @maheshr0110
    @maheshr0110 3 ปีที่แล้ว +2

    Happy that see you mam, all the best pls don't take break as we want to see you onscreen back🙏

  • @prashanthmsgowda2413
    @prashanthmsgowda2413 ปีที่แล้ว +1

    ಸ್ವಾಭಿಮಾನದ ಹಣತೆ ಮಹಾಲಕ್ಷ್ಮಿ ಮೇಡಂ 🙏

  • @sangeethabapu5
    @sangeethabapu5 3 ปีที่แล้ว +1

    So hppy to see her😍

  • @VinayCT
    @VinayCT 3 ปีที่แล้ว +10

    ನನಗೆ ಇವರ ನಟನೆ ತುಂಬಾ ಇಸ್ಟ್ಟ

  • @rms6607
    @rms6607 3 ปีที่แล้ว +3

    ಸ್ವಾಭಿಮಾನ ಫಿಲ್ಮ್ ಸೂಪರ್ 👌👌👌👌

  • @suvarnasuvarnaprema6522
    @suvarnasuvarnaprema6522 9 หลายเดือนก่อน

    I like you mahalaxmi Madom come back again Madom miss you so much 👌👌🙏🙏

  • @sathishdtsani9992
    @sathishdtsani9992 3 ปีที่แล้ว +16

    ನಿಮ್ಮನ ನೋಡಿ ತುಂಬಾ ಖುಷಿ ಆಯಿತು ಮಹಾಲಕ್ಷ್ಮಿ ಅವ್ರೆ ನೀವು ನಿಜ್ವಾಗ್ಲೂ ಮನೆಗೆ ಬಂದ ಮಹಾಲಕ್ಷ್ಮಿ ಕಣ್ರೀ.....

  • @mimicryvijay6923
    @mimicryvijay6923 3 ปีที่แล้ว +16

    ಮಹಾಲಕ್ಷ್ಮಿ ಅವರನ್ನ ನೋಡಿ ತುಂಬಾ ಖುಷಿಯಾಯ್ತು

  • @nethravathi4068
    @nethravathi4068 3 ปีที่แล้ว +2

    All the best madam ❤️

  • @deepask8194
    @deepask8194 ปีที่แล้ว +1

    ಮಹಾಲಕ್ಷ್ಮಿ ನನ್ನ ಅತ್ಯಂತ ನೆಚ್ಚಿನ ನಟಿ ಅವರ ಚಿತ್ರಗಲೆಲ್ಲ ಸೂಪರ್ 👌👌

  • @dshrikantv
    @dshrikantv 3 ปีที่แล้ว

    Good Host, asking appropriate questions.

  • @pushpaslifestyle3140
    @pushpaslifestyle3140 3 ปีที่แล้ว +4

    ನೀವು ಮತ್ತೆ ನಮ್ಮ ಕನ್ನಡ ಇಂಡಸ್ಟ್ರಿಗೆ ಬಂದರೆ ತುಂಬಾ ಖುಷಿಯಾಗುತ್ತೆ ಧನ್ಯವಾದಗಳು ಪ್ಲೀಸ್ ವೆಲ್ಕಮ್

  • @madhurakp12
    @madhurakp12 3 ปีที่แล้ว +1

    Realy waiting for u madam

  • @parayyamathmathapati2828
    @parayyamathmathapati2828 3 ปีที่แล้ว +1

    ಸುಸ್ವಾಗತ ಮಹಾಲಕ್ಷ್ಮಿಯವರೇ.....

  • @murthy3595
    @murthy3595 3 ปีที่แล้ว +1

    Love u mam....u r my favourite heroine ❤️

  • @wingsoffeelings3584
    @wingsoffeelings3584 3 ปีที่แล้ว +2

    My most fav actress

  • @SameerKhan-yp3lc
    @SameerKhan-yp3lc ปีที่แล้ว +1

    She's so cute when she was young 😍

  • @skyvishnu
    @skyvishnu 3 ปีที่แล้ว +8

    Love you medum tq tq tq ❤

  • @Facts99real
    @Facts99real 3 ปีที่แล้ว +1

    I am born 1981 still I am your big fan%100, so you have to come back 2 🙏🏻 Kannada movie 🙏🏻🙏🏻 please my request 🙏🏻🙏🏻 Malthesh sagar

  • @sunnysan6076
    @sunnysan6076 3 ปีที่แล้ว +1

    Wt a beautiful heroin in kannada industries..i am shoked i hard mams father is A V M rajam ad also mother tongue is Tamil i com to kw later ...ur first movie in Tamil..maligai padhal rt mam...wit deepam chakaravarti sir..i miss u mam ...my childhood heroin .i hv seen all ur movie in kannada 80es ur v great mam ..pray fr me also mam..my name is malar kodi frm Bangalore..🙏

  • @RaghuRaghu-je1ll
    @RaghuRaghu-je1ll 3 ปีที่แล้ว

    Mam nimmannu thumba miss madkondvi nimma ella cinema namage thumba ista nimmannu nodi thumba santosha aythu 💚💛💜

  • @joblessshiva9708
    @joblessshiva9708 3 ปีที่แล้ว +1

    Super actor matte torisidakke tks to public tv

  • @shivathejasvi7823
    @shivathejasvi7823 3 ปีที่แล้ว +1

    Madam nimma mundina jeevana sukha santhoshadinda nagunaguthirali
    All the best madam 👏👏💐💐

  • @shanthiprati6475
    @shanthiprati6475 3 ปีที่แล้ว +27

    Neevu ide natiya bagge 2 varshada hinde bad agi thorisidri mahalakshmi 3 , 4 madve agidare allidare illidare. Anta.first yarde bagge mathaduvaga or thorisuvaga first study madi adakinta kelsa innenide yakandre thumba jana media dalli barodella nija Anta tilkotare sumne show nalli kuthkondu bulde bidabedi. any way all the best mahalakshmi mam...

  • @nishchithanayak2297
    @nishchithanayak2297 3 ปีที่แล้ว +2

    Super duper actress madam

  • @ashwiniashu6
    @ashwiniashu6 3 ปีที่แล้ว

    My fvt heroine... I like to see in upcoming kannada movies

  • @karthiknayak4293
    @karthiknayak4293 3 ปีที่แล้ว +2

    she is ajent of conversations

  • @m.bbharath3643
    @m.bbharath3643 3 ปีที่แล้ว +6

    ಚೆಲುವೇ ಬಾಳಿಂದು ಹಸಿರಾಯಿತು.. ಪ್ರಜಾಪ್ರಭುತ್ವ ರೆಬೆಲ್ ಸ್ಟಾರ್ 🙏🙏🔥

  • @Navyyy9
    @Navyyy9 3 ปีที่แล้ว +5

    She’s a gem.. she and her business doesn’t interfere with anyone’s business.. we’ll bought up..

  • @vijayalakshmiviju4022
    @vijayalakshmiviju4022 3 ปีที่แล้ว +1

    Super heroin ,her movies vry nyc

  • @sheetala7230
    @sheetala7230 3 ปีที่แล้ว +1

    Such a beautiful girl she was...

  • @lakshmikonnur5635
    @lakshmikonnur5635 3 ปีที่แล้ว

    Very beautiful.n all time favorite.maha Lakshmi madam.

  • @ashamasham101
    @ashamasham101 3 ปีที่แล้ว

    Great actor .marvellous acting mam....

  • @meenabalaraj2261
    @meenabalaraj2261 3 ปีที่แล้ว +1

    My favorite style heroin...
    ನಿಮ್ಮನ್ನ ನಾನು ಅನುಕರಿಸಿದ್ದುಂಟು💕

  • @PradeepKumar-jr2jw
    @PradeepKumar-jr2jw 3 ปีที่แล้ว +16

    my favourite heroine..😍

  • @jyotijogin9583
    @jyotijogin9583 2 ปีที่แล้ว

    Mahalakshmi Madam ji I m also your big fan mam,, come back to industry please ,,,