Namanaanjali (108 Shiva Naamaavali) Chanting - Antima Satya Namaha Shivaya

แชร์
ฝัง
  • เผยแพร่เมื่อ 23 ธ.ค. 2024

ความคิดเห็น • 950

  • @shobhaghatkamble8708
    @shobhaghatkamble8708 2 ปีที่แล้ว +8

    ಓಂ ನಮಃ ಶಿವಾಯ. ಓಂ ನಮಃ ಶಿವಾಯ. 🙏🙏🙏🙏💐💐💐💐🌹🌹🌹🌹👋👋👋

  • @crg7684
    @crg7684 3 ปีที่แล้ว +19

    ಈ ನಮನಾಂಜಲಿಯನ್ನು ಕರುಣಿಸಿದ ತಮಗೆ ಧನ್ಯವಾದಗಳು.

    • @JnanayogashramaVijayapura
      @JnanayogashramaVijayapura  3 ปีที่แล้ว +2

      Yellarondige ee prarthane yannu hanchi.

    • @crg7684
      @crg7684 3 ปีที่แล้ว +3

      @@JnanayogashramaVijayapura ನನ್ನ ವಾಟ್ಸ್ ಅಪ್ ಗುಂಪಿಗೆ ಪೂರ್ಣ ಹಂಚಿದ್ದೇನೆ.

    • @siddappahanagandi
      @siddappahanagandi 3 หลายเดือนก่อน

      Divine song super

  • @sulochanahiremath7639
    @sulochanahiremath7639 ปีที่แล้ว +3

    ವಿಶ್ವ ಸೈನ್ಸ್ ವಿದ್ಯಾ vikaas👍ಕೇಂದ್ರ ವಿಜಯ ಪುರ ಆಶ್ರma👌!

  • @vijaya27nanjappa
    @vijaya27nanjappa 3 ปีที่แล้ว +12

    ಬಹಳ ಸುಂದರ ಹಾಡು. ಮನಸ್ಸನ್ನು ಸೆಳೆಯುತ್ತದೆ.🙏🙏🙏🙏

    • @rukmininagaraj6347
      @rukmininagaraj6347 2 ปีที่แล้ว

      Edannu rachisida kumara nijagunarige anta pranaamagalu 🙏🙏🙏👌

  • @mantuhiremath7039
    @mantuhiremath7039 2 ปีที่แล้ว +35

    ಎಷ್ಟೇ ಕಷ್ಟ ಇದ್ದರು ಈ ಸುಂದರ ಹಾಡು ಕೇಳಿದರೆ ಮನುಸು ಸಮಾಧಾನ್ ಆಗುತೆ 🙏🏻

  • @lalitayarnaal
    @lalitayarnaal 2 ปีที่แล้ว +49

    ಇದನ್ನು ರಚಿಸಿದ ಪುಣ್ಯಾತ್ಮರಿಗೂ 🙏🙏😊

    • @vijayabasavaraj
      @vijayabasavaraj ปีที่แล้ว

      ರಚನೆ ಕುಮಾರ ನಿಜಗುಣರು

  • @timmayyanayak5113
    @timmayyanayak5113 2 ปีที่แล้ว +53

    ಅಪ್ಪಾಜಿ ಅವರಿಗೆ ಸಾಷ್ಟಾಂಗ ನಮಸ್ಕಾರಗಳು. ಹಾಡು ಕೇಳಿದರೆ ನಮ್ಮ ಜೀವನ ಪಾವನ.

  • @xyzzyx5847
    @xyzzyx5847 ปีที่แล้ว +2

    ತುಂಬಾ ಚೆನ್ನಾಗಿದೆ ಹಾಡು ಗುರು ಗಳಿಗೆ ನನ್ನ ಕೊಟಿ ಕೊಟಿ ನಮಸ್ಕಾರ ಗಳು

  • @shardaamin9509
    @shardaamin9509 2 ปีที่แล้ว +6

    I am daily enjoying your shlokaguruje namanam

  • @mouneshdnayaka6361
    @mouneshdnayaka6361 2 ปีที่แล้ว +2

    Appaji adu kelidare manasu shanti nemmadiyagutte 🙏🏿🙏🏿🙏🏿🙏🏿🙏🏿

  • @vindhyaniranjan5500
    @vindhyaniranjan5500 ปีที่แล้ว +12

    🙏 ಓಂ ನಮಃ ಶಿವಾಯ...ಕೇಳುವಾಗ ನಿರಂತರ ಕಣ್ಣೀರು ಹರಿದು...ಮನಸ್ಸು ನಿರ್ಮಲವಾಗಿದೆ

  • @shailajaangadi6763
    @shailajaangadi6763 3 หลายเดือนก่อน +2

    🌷🙏🌷 Sundaravada shivana hadu nimage aneka Dhanyavadagalu

  • @abhis4195
    @abhis4195 ปีที่แล้ว +36

    ನನ್ನ ಕೋಚಿಂಗ್ ದಿನಗಳಲ್ಲಿ ಇ ಹಾಡಿ ನಿಂದಲೇ ನಮ್ಮ ತರಗತಿಗಳು ಪ್ರಾರಂಭ ವಾಗುತ್ತಿದ್ದವು (#ಗೆಜ್ಜಿ ಕರಿಯರ ಅಕಾಡೆಮಿ ವಿಜಯಪುರ )... 🙏🙏

  • @premakagekage4081
    @premakagekage4081 ปีที่แล้ว +2

    Nanna mommganige nimma Dharshan sigalilla adkkagi bahla nondiddene guruve🙏🙏

  • @shivanandkw8583
    @shivanandkw8583 ปีที่แล้ว +3

    Adbuta haadu...kelidare manasige nemmadi...👌👌🙏🙏🙏

  • @aruna.s.nandibewoor7400
    @aruna.s.nandibewoor7400 ปีที่แล้ว +2

    Idu atimasaty neja. Om namah shivaya 🙏🙏🙏apaji nima Ashervad irali 🙏🙏🙏

  • @vijaykumar-ni8bz
    @vijaykumar-ni8bz 2 ปีที่แล้ว +56

    ಓಂ ನಮಃ ಶಿವಾಯ, ದಯವಿಟ್ಟು ಈ ಹಾಡಿನ ಬರಹವನ್ನು ಕೊಟ್ಟರೆ ನಾವೆಲ್ಲ ಕಲಿತು ಧನ್ಯರಾಗುತ್ತೇವೆ. 🙏🙏

    • @raghukadam4178
      @raghukadam4178 ปีที่แล้ว +10

      ಓಂ ನಮಃ ಶಿವಾಯ ಇದು ನಾಮ ಜಪ ಮಾಡಿ ಧನ್ಯ ಆಗುತ್ತಿರಿ

    • @Manju-sh5uh
      @Manju-sh5uh หลายเดือนก่อน

      4t6😅

  • @erannay5432
    @erannay5432 12 วันที่ผ่านมา +1

    ಓಂ ನಮಃ ಶಿವಾಯ 🤲 ಓಂ ನಮಃ ಶಿವಾಯ 🔱 ಓಂ ನಮಃ ಶಿವಾಯ 🤲 ಓಂ ನಮಃ ಶಿವಾಯ 🔱 ಓಂ ನಮಃ ಶಿವಾಯ 🤲

  • @uk9newskannada178
    @uk9newskannada178 ปีที่แล้ว +33

    🙏🏻🙏🏻🙏🏻🙏🏻🙏🏻 ಭೂಮಿಯ ಮೇಲೆ ನಡೆದಾಡುವ ಜೀವಂತ ದೆವರು ಕಂಡ ನಾವುಗಳು ಪುಣ್ಯವಂತರು...ಅಪ್ಪಾಜಿ 😥😥🙏🙏🙏🙏🙏

  • @vinayakwante7187
    @vinayakwante7187 ปีที่แล้ว +1

    परमपूज्य सिद्धेश्वेर महास्वामींजीना कोटी कोटी प्रणाम ,

  • @wisdomland100
    @wisdomland100 2 ปีที่แล้ว +68

    ೧೦೮ ಶಿವ ನಮನಾಂಜಲಿ
    ಓಂ ಸಹನಾವವತು
    ಸಹನೌ ಭುನಕ್ತು
    ಸಹವೀರ್ಯಮ್ ಕರವಾವಹೈ
    ತೇಜಸ್ವಿ ನಾವ ಧೀತ ಮಸ್ತು
    ಮಹಾ ವಿದ್ವಿ ಷಾವ ಹೈ
    ಓಂ ಶಾಂತಿ: ಶಾಂತಿ: ಶಾಂತಿ:
    ಅಂತಿಮ ಸತ್ಯ ನಮಃ ಶಿವಾಯ
    ಅಗಣಿತ ನಾಮ ನಮಃ ಶಿವಾಯ
    ಅಘನಿರ್ಮೂಲ ನಮಃ ಶಿವಾಯ
    ಅಮಿತಾನಂದ ನಮಃ ಶಿವಾಯ
    ಅವಿನಾಶಾದ್ಯ ನಮಃ ಶಿವಾಯ
    ಆಗಮವಿನುತ ನಮಃ ಶಿವಾಯ
    ಆತ್ಮೋಲ್ಲಾಸ ನಮಃ ಶಿವಾಯ
    ಆದ್ಯಕವೀಶ ನಮಃ ಶಿವಾಯ
    ಆಪಚ್ಛೇದ ನಮಃ ಶಿವಾಯ
    ಆಮಯಭೇದ ನಮಃ ಶಿವಾಯ
    ಆರ್ತಸುಬಂಧೋ ನಮಃ ಶಿವಾಯ
    ಉಜ್ವಲಗಾತ್ರ ನಮಃ ಶಿವಾಯ
    ಓಂಕಾರತಲ ನಮಃ ಶಿವಾಯ
    ಕರುಣಾಪಾಂಗ ನಮಃ ಶಿವಾಯ
    ಕರ್ಮಾಧ್ಯಕ್ಷ ನಮಃ ಶಿವಾಯ
    ಕಾಂಕ್ಷಾರಹಿತ ನಮಃ ಶಿವಾಯ
    ಕಾಮಿತವರದ ನಮಃ ಶಿವಾಯ
    ಕಾಲಾಬಾಧ್ಯ ನಮಃ ಶಿವಾಯ
    ಗುಣಮಣಿಹಾರ ನಮಃ ಶಿವಾಯ
    ಘನನಿಸ್ಸೀಮ ನಮಃ ಶಿವಾಯ
    ಚಿದ್ಘನರೂಪ ನಮಃ ಶಿವಾಯ
    ಚಿದ್ರೂಪಾನ್ಗ ನಮಃ ಶಿವಾಯ
    ಚಿರಚಿನ್ಮಾತ್ರ ನಮಃ ಶಿವಾಯ
    ಚಿರಸುಖಸಾರ ನಮಃ ಶಿವಾಯ
    ಜಗದಾಧಾರ ನಮಃ ಶಿವಾಯ
    ಜನ್ಮವಿದೂರ ನಮಃ ಶಿವಾಯ
    ಜ್ಞಾನ ಜಲನಿಧೇ ನಮಃ ಶಿವಾಯ
    ಜ್ಯೋತಿ: ಪುಂಜ ನಮಃ ಶಿವಾಯ
    ತಮೋಪಹಾರ ನಮಃ ಶಿವಾಯ
    ತುರ್ಯಾತೀತ ನಮಃ ಶಿವಾಯ
    ತ್ರಿಜಗನ್ಮೂಲ ನಮಃ ಶಿವಾಯ
    ತ್ರೈಮಲಶೂಲ ನಮಃ ಶಿವಾಯ
    ದೀನಸುರಕುಜ ನಮಃ ಶಿವಾಯ
    ದು:ಖಧ್ವಂಸ ನಮಃ ಶಿವಾಯ
    ದೋಷ ವಿಭಂಗ ನಮಃ ಶಿವಾಯ
    ಧರ್ಮಸಪಕ್ಷ ನಮಃ ಶಿವಾಯ
    ನತಜನಪಾಲ ನಮಃ ಶಿವಾಯ
    ನಯನಿರ್ಲೇಪ ನಮಃ ಶಿವಾಯ
    ನಾದಶರೀರ ನಮಃ ಶಿವಾಯ
    ನಿಗಮಾಭೇದ್ಯ ನಮಃ ಶಿವಾಯ
    ನಿಜನಿಶ್ಚಿಂತ ನಮಃ ಶಿವಾಯ
    ನಿಜಸುಖಭರಿತ ನಮಃ ಶಿವಾಯ
    ನಿತ್ಯವಿನೂತನ ನಮಃ ಶಿವಾಯ
    ನಿತ್ಯವಿಮುಕ್ತ ನಮಃ ಶಿವಾಯ
    ನಿಯತಿನಿಯಂತ: ನಮಃ ಶಿವಾಯ
    ನಿರವಿದ್ಯವಿಭೋ ನಮಃ ಶಿವಾಯ
    ನಿರಹಂಕಾರ ನಮಃ ಶಿವಾಯ
    ನಿರತೋತ್ಸಾಹ ನಮಃ ಶಿವಾಯ
    ನಿರುಪಮ ಮಹಿಮನ್ ನಮಃ ಶಿವಾಯ
    ನಿರುಪಾದಿ ಘನ ನಮಃ ಶಿವಾಯ
    ನಿರ್ಗುಣ ಸಿಂಧೋ ನಮಃ ಶಿವಾಯ
    ನಿರ್ಜರ ವಂದ್ಯ ನಮಃ ಶಿವಾಯ
    ನಿರ್ಜಿತ ಮೋಹ ನಮಃ ಶಿವಾಯ
    ನಿರ್ಮಲ ಚಿತ್ತ ನಮಃ ಶಿವಾಯ
    ಪರಮ ಪವಿತ್ರ ನಮಃ ಶಿವಾಯ
    ಪರಮೋತ್ತುಂಗ ನಮಃ ಶಿವಾಯ
    ಪರಿಪೂರ್ಣಾಂಕ ನಮಃ ಶಿವಾಯ
    ಪಾತಕ ದಮನ ನಮಃ ಶಿವಾಯ
    ಪಾಶವಿನಾಶ ನಮಃ ಶಿವಾಯ
    ಪುಣ್ಯ ಶ್ಲೋಕ ನಮಃ ಶಿವಾಯ
    ಪ್ರಣವಾಕಾರ ನಮಃ ಶಿವಾಯ
    ಬಾಧಕ ಶೂನ್ಯ ನಮಃ ಶಿವಾಯ
    ಬುದ್ಧಿ ವಿಗಮ್ಯ ನಮಃ ಶಿವಾಯ
    ಬೈಂಧವ ರೂಪ ನಮಃ ಶಿವಾಯ
    ಭಕ್ತಸುಭೃತ್ಯ ನಮಃ ಶಿವಾಯ
    ಭದ್ರವಿಶೇಷ ನಮಃ ಶಿವಾಯ
    ಭವಭಯಕಾಲ ನಮಃ ಶಿವಾಯ
    ಭುವನೋಧ್ಧಾರ ನಮಃ ಶಿವಾಯ
    ಮಂಗಳ ಧಾಮನ್ ನಮಃ ಶಿವಾಯ
    ಮಂತ್ರಾವಯವ ನಮಃ ಶಿವಾಯ
    ಮಹಿಮವಿಲೋಲ ನಮಃ ಶಿವಾಯ
    ಮಾನಾತೀತ ನಮಃ ಶಿವಾಯ
    ಮುನಿಜನ ಮಾನ್ಯ ನಮಃ ಶಿವಾಯ
    ಮೋಕ್ಷೋಪಾಯ ನಮಃ ಶಿವಾಯ
    ಯತಿಕುಲ ನಮ್ಯ ನಮಃ ಶಿವಾಯ
    ಯಮಿಜನಸೇವ್ಯ ನಮಃ ಶಿವಾಯ
    ಲೀಲಾಮೂರ್ತೇ ನಮಃ ಶಿವಾಯ
    ಲೋಕಸುರಕ್ಷಾ ನಮಃ ಶಿವಾಯ
    ವರಯೋಗಿಶ ನಮಃ ಶಿವಾಯ
    ವರ್ಣಾಸಾಧ್ಯ ನಮಃ ಶಿವಾಯ
    ವಿಘ್ನವಿಘಾತ ನಮಃ ಶಿವಾಯ
    ವಿದ್ಯಾಸದನ ನಮಃ ಶಿವಾಯ
    ವಿಮಲಗುಣಾಢ್ಯ ನಮಃ ಶಿವಾಯ
    ವಿಶ್ವಾರಾಧ್ಯ ನಮಃ ಶಿವಾಯ
    ಶರಣಾಧೀನ ನಮಃ ಶಿವಾಯ
    ಶಾಂತಾಗಾರ ನಮಃ ಶಿವಾಯ
    ಶಾಶ್ವತ ಸತ್ಯ ನಮಃ ಶಿವಾಯ
    ಶುಭಭಾಂಡಾರ ನಮಃ ಶಿವಾಯ
    ಶೋಕಾದ್ರಿಪವೇ ನಮಃ ಶಿವಾಯ
    ಸಂತತತೃಪ್ತ ನಮಃ ಶಿವಾಯ
    ಸಂತಾಪಹರ ನಮಃ ಶಿವಾಯ
    ಸಂತೋಷಮಯ ನಮಃ ಶಿವಾಯ
    ಸಂಸ್ತುತಿಪಾತ್ರ ನಮಃ ಶಿವಾಯ
    ಸಜ್ಜನಪೋಷಕ ನಮಃ ಶಿವಾಯ
    ಸದಮಲ ಪೂಜ್ಯ ನಮಃ ಶಿವಾಯ
    ಸದ್ಗುಣ ಶೀಲ ನಮಃ ಶಿವಾಯ
    ಸದ್ರೂಪಾನ್ಗ ನಮಃ ಶಿವಾಯ
    ಸರಸಾಮೋದ ನಮಃ ಶಿವಾಯ
    ಸರ್ವಶುಭಕರ ನಮಃ ಶಿವಾಯ
    ಸರ್ವಾಧಾರ ನಮಃ ಶಿವಾಯ
    ಸಾಧುಜನನತ ನಮಃ ಶಿವಾಯ
    ಸುಖವಾರಿನಿಧೇ ನಮಃ ಶಿವಾಯ
    ಸುಗುಣಾತಿಶಯ ನಮಃ ಶಿವಾಯ
    ಸುಜ್ಞಾನಿವರ ನಮಃ ಶಿವಾಯ
    ಸೌಂದರ್ಯ ನಿಧೇ ನಮಃ ಶಿವಾಯ
    ಸೌಖ್ಯ ಸಮುದ್ರ ನಮಃ ಶಿವಾಯ
    ಸೌಮ್ಯಶರನಿಧೇ ನಮಃ ಶಿವಾಯ
    ಹೃದಯವಾಸ ನಮಃ ಶಿವಾಯ
    ಹೃದಯವಾಸ ನಮಃ ಶಿವಾಯ
    ಹೃದಯವಾಸ ನಮಃ ಶಿವಾಯ
    ಓಂ ಪೂರ್ಣಮದ: ಪೂರ್ಣಮಿದಂ
    ಪೂರ್ಣಾತ್ ಪೂರ್ಣ ಮುದಚ್ಯತೇ
    ಪೂರ್ಣಸ್ಯ ಪೂರ್ಣಮಾದಾಯ
    ಪೂರ್ಣ ಮೇವಾವ ಶಿಷ್ಯತೇ
    ಓಂ ಶಾಂತಿ: ಶಾಂತಿ: ಶಾಂತಿ:

  • @RohitBeede
    @RohitBeede 6 หลายเดือนก่อน +4

    We listen daily to this because we feel peace in this song ❤️

  • @premahp2536
    @premahp2536 11 หลายเดือนก่อน +2

    Guruve nimma pravachana Shivamoggadalli alisidde ,tammantaha parivartanakararu,mattomma magadomme, ede nadalli janmisi ,pavanagolisali

  • @manojgoudpatil8033
    @manojgoudpatil8033 ปีที่แล้ว +17

    ತುಂಬಾ ನೋವು ಆಗ್ತಿದೆ ಅಪ್ಪಾಜಿ ನಿಮ್ಮನ್ನು ಮರಿಯೋಕೆ ಆಗ್ತಿಲ್ಲ 🙏🙏🙏😔😔😢😢😢😢😢😢😢😢😢😢😢😢😢

  • @laxminarayan-pw7ec
    @laxminarayan-pw7ec 3 หลายเดือนก่อน +1

    ಈ ಹಾಡು ಕೇಳಿದರೆ ಮಾಡಿದ ಪಾಪ ಪರಿಹಾರವಾಗುತ್ತೆ ಎಲ್ಲರೂ ಕೇಳಿ 👌💐💐💐🙏ನಮಸ್ಕಾರ ಅಪ್ಪಾಜಿ

  • @ಜಯಂತಿಹೆಬ್ಬಾರ್
    @ಜಯಂತಿಹೆಬ್ಬಾರ್ 2 ปีที่แล้ว +10

    ಶ್ರೀ ಸಿದ್ಧೇಶ್ವರ ಸ್ವಾಮಿ ಗುರುಗಳ ಆರೋಗ್ಯ ಆದಷ್ಟು ಶೀಘ್ರವಾಗಿ ಗುಣಮುಖವಾಗಲೆಂದು ಆ ಶಿವ ನಲ್ಲಿ ಅನನ್ಯ ಪ್ರಾರ್ಥನೆ ಸಲ್ಲಸುತ್ತೇವೆ.🙏🙏🙏🙏🙏

  • @venkatroy8575
    @venkatroy8575 2 ปีที่แล้ว +2

    Sri Appaji avarige
    Sashtsnga Namaskaragalu 🙏
    Nimmaana Noduva Baghya nanage sigalilla Gurugale 🙏
    Manassige Thumba Novaguthade

  • @maheshdoddamani3314
    @maheshdoddamani3314 3 ปีที่แล้ว +5

    ಭಕ್ತಿಗೇ. ನನ್ನ ನಮನಗಳು. ಧನ್ಯವಾದಗಳು. ಸ್ವಾಮಿಜೀ

  • @shylajaramesh6029
    @shylajaramesh6029 2 ปีที่แล้ว +4

    Om namah shivaya, mind blowing, pranamagalu guruji

  • @santoshbiradar697
    @santoshbiradar697 ปีที่แล้ว +2

    I like this Devotion topmost .forever Om Namah Shivaya Om Namah Shivaya Om Namah Shivaya Om Namah shivaya Om Namah Shivaya

  • @shailajahs6427
    @shailajahs6427 2 ปีที่แล้ว +42

    ನಿಮ್ಮ ಪಾದಕ್ಕೆ ದೀರ್ಘದಂಡ ನಮಸ್ಕಾರಗಳು 👣👣👏👏👏 ಗುರುದೇವ ಮನಸ್ಸಿಗೆ ನೆಮ್ಮದಿ ಮತ್ತು ಶಾಂತಿ ನೀಡು ತಂದೆಯೇ,🙏🙏🙏

  • @shobhaghatkamble8708
    @shobhaghatkamble8708 2 ปีที่แล้ว +2

    ಓಂ ನಮಃ ಶಿವಾಯ. ಓಂ ನಮಃ ಶಿವಾಯ. 💐💐💐💐🌺🌺🌺🌺

  • @VijaykumarBiradar-e6z
    @VijaykumarBiradar-e6z หลายเดือนก่อน +4

    Super namavali

  • @SushantDudhal-z1u
    @SushantDudhal-z1u 2 หลายเดือนก่อน +2

    Om naman shivay❤

  • @shobhaghatkamble8708
    @shobhaghatkamble8708 2 ปีที่แล้ว +29

    ನಡೆದಾಡುವ ದೇವರಿಗೆ ಶ್ರೀ ಸಾಷ್ಟಾಂಗ ನಮಸ್ಕಾರ ಗಳು ಗುರುಗಳಿಗೆ🙏🙏🙏🙏 🌹🌹🌹🌹🌹💐💐💐💐

  • @sushantlondake5210
    @sushantlondake5210 หลายเดือนก่อน +2

    जय गुरुदेव

  • @vidyatadasad6110
    @vidyatadasad6110 2 ปีที่แล้ว +50

    None can replace your place Swamiji.. your presence is most essential for our upcoming e generation ..matte hutti banni

  • @VivoY-cq9tv
    @VivoY-cq9tv 2 ปีที่แล้ว +1

    Appa Siddheshwara guruji nimma agalikeya novannu naavu hege sahisikollabeku tande neene daari toru tande

  • @shobhaghatkamble8708
    @shobhaghatkamble8708 2 ปีที่แล้ว +6

    ಶ್ರೀ ಸಾಷ್ಟಾಂಗ ನಮಸ್ಕಾರ ಗಳು. ಅಪಾಜಿಯವರಿಗೇ🙏🙏🙏🙏 🌹🌹💐💐💐💐🌺🌺

  • @shobhaghatkamble8708
    @shobhaghatkamble8708 2 ปีที่แล้ว +22

    ಅಪಾಜಿಯವರಿಗೇ ಶ್ರೀ ಸಾಷ್ಟಾಂಗ ನಮಸ್ಕಾರ ಗಳು, 🙏🙏🙏🙏💐💐💐💐

  • @latakattikar1723
    @latakattikar1723 2 ปีที่แล้ว +2

    ಓಂ ನಮಃ ಶಿವಾಯ 🙏🙏🙏🙏🙏🙏🙏🙏🙏🙏🙏🙏💐💐💐💐💐💐💐💐🙏🙏

  • @umaghivari4683
    @umaghivari4683 3 ปีที่แล้ว +13

    ಮನಸ್ಸನ್ನು ಉನ್ಮನಗೊಳಿಸುವ ಅದ್ಭುತ ಪ್ರಾರ್ಥನೆ.🙏🙏

  • @lokeshpatne345
    @lokeshpatne345 2 หลายเดือนก่อน +1

    ಓಂ ನಮ ಶಿವಾಯ
    ಓಂ ನಮ ಶಿವಾಯ
    ಓಂ ನಮ ಶಿವಾಯ
    ಓಂ ನಮ ಶಿವಾಯ
    ಓಂ ನಮ ಶಿವಾಯ
    ಓಂ ನಮ ಶಿವಾಯ
    ಓಂ ನಮ ಶಿವಾಯ

  • @anandkumbar3107
    @anandkumbar3107 ปีที่แล้ว +5

    21 ಶತಮಾನದ ದೇವರು ❤❤❤

  • @NagendraBiradarpatil
    @NagendraBiradarpatil 8 หลายเดือนก่อน +2

    Namaste Guruji

  • @ashwinisanthosh2596
    @ashwinisanthosh2596 ปีที่แล้ว +10

    ಅದ್ಭುತ ಭಕ್ತಿಯ ಸ್ವರಕ್ಕೆ ನನ್ನ ನಮನಗಳು. 🙏🙏🙏🙏🙏🙏

  • @mbshiva
    @mbshiva 2 ปีที่แล้ว +23

    Had heard this during 2011 visit of Davanagere, had searched for this, all this while but today I am blessed with this mesmerising gem. Thank you.

  • @KallayyaHiremath-ii9cj
    @KallayyaHiremath-ii9cj 5 หลายเดือนก่อน +2

    ಓಂ ನಮಶಿವಾನಂ

  • @padmavatisingari4337
    @padmavatisingari4337 3 ปีที่แล้ว +6

    Manasshyanti labhisi, sampoornavaagi prashaantamayavaguttade. 🙏🙏🙏🙏om namaha shivaaya🙏🙏🙏

  • @basavrajkambale6400
    @basavrajkambale6400 ปีที่แล้ว +1

    Shree Appaji ninna padakke ananta koti namanagalu

  • @vithalsanmuri2531
    @vithalsanmuri2531 ปีที่แล้ว +16

    Respected Gurudeva,bless us in our every work.

  • @ParvatiParvatihulibetta
    @ParvatiParvatihulibetta 3 หลายเดือนก่อน +1

    Our day starts with this song ...CBG bidar ✨❤️

  • @ravichandra5830
    @ravichandra5830 3 ปีที่แล้ว +12

    🙏 very nice Song Har Har Har Mahadev Om Namah shivaya Om namah shivaya Om namah shivaya 🙏🙏🙏🌹🌹🌹 Thenk you Gurugi

  • @mallinathmhamane4465
    @mallinathmhamane4465 14 วันที่ผ่านมา

    Very nice 108 Shiv Namavali. Om Namah Shivay.🌹🌹🌹🌹🌹🌹🌹🌹🌹🙏🙏🙏🙏🙏🙏

  • @sujataturamari2238
    @sujataturamari2238 3 ปีที่แล้ว +5

    ಗುರುದೇವರಿಗೆ ಅನಂತ ಶಿರಸಾ ಪ್ರಣಾಮಗಳು 🙏🙏🙏🙏🙏🙏🙏

  • @rajagurushiremath3049
    @rajagurushiremath3049 2 ปีที่แล้ว

    He was not sticking to any one caste or religion. He was great faculty of universe. They are always reserve their presence in devotees hearts.
    ಕಾಣದ ಕಡಲ ದಾರಿಯಲ್ಲಿ ಮರೆಯಾದ ಮಹಾನ ಸಂತ ಸನ್ಯಾಸಿಯ ಅಪೂರ್ವ ದಿವ್ಯ ರೂಪದಲ್ಲಿ ಯಾವುದೇ ಫಲ ಅಪೇಕ್ಷಿಸದೇ ಇತರರಿಗೂ ಸಂಜೀವಿನಿ ಮಾದರಿ ರೂಪ ತೋರಿದ ಮಹಾನ್ ಜ್ಞಾನ ಜ್ಯೋತಿ.
    ಮತ್ತೆ ನಿಮ್ಮ ಬರುವಿಕೆಯ ನಿರೀಕ್ಷೆಯೊಂದಿಗೆ ನಾವೆಲ್ಲ........
    ನಮಸ್ಕಾರಗಳು.......

  • @lathamruthyunjayasaraganac675
    @lathamruthyunjayasaraganac675 3 ปีที่แล้ว +89

    First time I heard this song and every day it's first prayer in one month pravachan by Shri siddheshwar swamiji in our city HARIHAR ( JAN 2016). Really it's Recitation of this namananjali is very effective and give peace to mind & heart🙏

  • @ShankarChavan2024
    @ShankarChavan2024 9 หลายเดือนก่อน +1

    No words to tell about the songs...excllent song....proude to be hindhuism...

  • @madhavanandmali1150
    @madhavanandmali1150 2 ปีที่แล้ว +7

    ನಡೆದಾಡುವ ದೇವರು ನಮ್ಮ ಅಪ್ಪಾಜಿಯವರು 💐💐

  • @sharanagoudabiradar5879
    @sharanagoudabiradar5879 ปีที่แล้ว +1

    🙏ಈ ಪ್ರಾರ್ಥನೆ ಜೀವನದ ಅಂತಿಮ ಸತ್ಯವನ್ನು ತಿಳಿಸುತ್ತದೆ ಓಂ ನಮಃ ಶಿವಾಯ ಇದುವೇ ಅಂತಿಮ ಸತ್ಯ🙏

  • @Latha1
    @Latha1 3 ปีที่แล้ว +7

    Very nice chatting 👌👌👌🙏
    Om Namah Shivaya 👏👏👏🙏

  • @ಜಯಂತಿಹೆಬ್ಬಾರ್
    @ಜಯಂತಿಹೆಬ್ಬಾರ್ 3 ปีที่แล้ว +25

    ಅಮೋಘ ...ಮನೋಹರ ......ಆಶೀರ್ವಾದ ಪೂರ್ಣವಾಗಿ ಮೂಡಿ ಬಂದಿದೆ..ಬಹು ಆನಂದವಾಯಿತು.🙏🙏🙏🙏🙏🙏🙏🙏🙏

  • @RaghavendraShahapur-uf2fz
    @RaghavendraShahapur-uf2fz 9 หลายเดือนก่อน +2

    Appaji... 🌺🌸🕉️🚩🙏🙏🙏🙏🙏🙏

  • @thirthappamugalihalli5478
    @thirthappamugalihalli5478 2 ปีที่แล้ว +3

    ಅದ್ಭುತ ಸಾಸ್ಟಾಂಗ ನಮಸ್ಕಾರಗಳು

  • @BiradarBiradar-du5jf
    @BiradarBiradar-du5jf 2 หลายเดือนก่อน +2

    Om namangli ❤❤❤❤

  • @bravaalpha0077
    @bravaalpha0077 2 ปีที่แล้ว +37

    This chant provides peace to mind, helps to reduce stress. 🙏🙏

  • @lalitayarnaal
    @lalitayarnaal 2 ปีที่แล้ว +20

    ಓಂ ನಮಃ ಶಿವಾಯ. ಮಲ್ಲಿಕಾರ್ಜುನ ಶ್ರೀ. ಸಿದ್ದೇಶ್ವರ ಶ್ರೀ ಗಳಿಗೆ ನಮೋನಮಃ. 🌹🌹😊😊

    • @santoshbiradar697
      @santoshbiradar697 ปีที่แล้ว

      Om Namah Shivaya Om Namah shivaya Om Namah Shivaya Om Namah Shivaya Om Namah Shivaya Om Namah Shivaya

  • @aparnaakkihal9335
    @aparnaakkihal9335 2 ปีที่แล้ว +7

    Listening to 108 shiva namavali is so blissful ! 👏👏👏👏👏❤🕉

  • @sagardugani669
    @sagardugani669 ปีที่แล้ว +1

    Nimmana kalakondu tumba novu aagide miss you aappaji

  • @shobaghatkamble8310
    @shobaghatkamble8310 3 ปีที่แล้ว +22

    ಪ್ರಾತಃ ಕಾಲ. ಓಂ ನಮಃ ಶಿವಾಯ ಯನಮಾ 🙏🙏🙏🙏🙏🌸🌸🌹🌹

  • @NagarajNagaraj-fl9jn
    @NagarajNagaraj-fl9jn 5 หลายเดือนก่อน +3

    On nam shivaya 😊❤

  • @InTheKingdomofMarut
    @InTheKingdomofMarut ปีที่แล้ว +3

    Blessings of appaji are in this shloka,listener is lucky 💐🙏

  • @geetakallandi838
    @geetakallandi838 หลายเดือนก่อน +7

    🙏🙏🙏🙏🙏🙏

  • @deardaughterbhargavi8543
    @deardaughterbhargavi8543 ปีที่แล้ว +3

    Siddapaaji neevu devare Sari🙏🙏🙏

  • @7staradil952
    @7staradil952 2 ปีที่แล้ว +438

    I'm Muslim but miss you appaji 🥺🙏

  • @sagarnamdevchavan
    @sagarnamdevchavan 2 ปีที่แล้ว +3

    Jai Jai Gurudev 🙏🏻🙏🏻

  • @abhinendrashivanagi9015
    @abhinendrashivanagi9015 2 ปีที่แล้ว +6

    shiva's names can be sung in this beautiful compilation is with grace of shiva only. Koti koti pranam to swamiji and all.

  • @samraopatil3254
    @samraopatil3254 ปีที่แล้ว +2

    Siddeshwar appaji 🌹🌹🙏🙏🙏🙏🙏🙏🙏🙏🙏🙏🙏🙏🙏🙏dirga dand namskaru 🌹🌹🙏🙏💐💐🥀🥀🌼🌼🌺🌺🌻🌻🌷🌷🎊🎊🎉

  • @sujatapatil6810
    @sujatapatil6810 3 ปีที่แล้ว +16

    ಅಧ್ಭುತ ಭಕ್ತಿ ಯ ಸ್ವರ ನಮನಗಳು🙏🙏

  • @gurusavalagi7941
    @gurusavalagi7941 3 หลายเดือนก่อน

    ಓಂ ನಮ್ಮ ಶಿವಾಯ ಅಪ್ಪಾಜಿ🙏🏻🙏🏻

  • @shivkumarkolare9437
    @shivkumarkolare9437 3 ปีที่แล้ว +28

    Nice song I have early morning one time speech 🙏🙏

    • @shiela156
      @shiela156 2 ปีที่แล้ว +8

      🙏🙏🙏🙏🙏🙏🙏

    • @gangadhareshr2780
      @gangadhareshr2780 6 หลายเดือนก่อน

      ​@@shiela15600

    • @shivanandballoli4977
      @shivanandballoli4977 5 หลายเดือนก่อน

      777777777777777777⁷⁷70000000⁰777​@@shiela156

  • @ChaitraKulkarni-y4h
    @ChaitraKulkarni-y4h 6 หลายเดือนก่อน +1

    Pranamagalu guruve

  • @premchandkattimani8412
    @premchandkattimani8412 2 ปีที่แล้ว +13

    🎶🎵🕉️ Om Namah Shivay 👌👌🙏🙏🙏🙏🙏

  • @abhishekkumbar8101
    @abhishekkumbar8101 2 ปีที่แล้ว +1

    ಓಂ ನಮಃ ಶಿವಾಯ

  • @ArtWay.
    @ArtWay. 2 ปีที่แล้ว +6

    Pranam to my most beloved Gurudev you will always be in our hearts ✨✨✨ 🌷🌷

  • @shreegururaghavendraynamh
    @shreegururaghavendraynamh 3 ปีที่แล้ว +6

    ಓಂ ನಮಃ ಶಿವಾಯ 📿📿🙏🙏

  • @sunilkotikhani7373
    @sunilkotikhani7373 2 ปีที่แล้ว +14

    This is the meaningfull prayer in sharavan month thanks gurugi

  • @rajshekharmelashetty2291
    @rajshekharmelashetty2291 ปีที่แล้ว +3

    ಮನಸ್ಸಿಗೆ ಮುದ ನೀಡುವ ಅದ್ಭುತ ಭಕ್ತಿ ಗೀತೆ ತಮ್ಮ ಪಾದಾರವಿಂದಗಳಿಗೆ ಗುರಯವರ್ಯ ಸಾಷ್ಟಾಂಗ ನಮಸ್ಕಾರಗಳು

  • @Prashant-dhanale09
    @Prashant-dhanale09 ปีที่แล้ว +1

    ಓಂ ಗುರುಭ್ಯೋನಮಃ 🙏🏻🙏🏻🙏🏻💐💐💐

  • @shubashhundekar2585
    @shubashhundekar2585 3 ปีที่แล้ว +30

    ಗುರುಗಳಿಗೆ ಪ್ರಣಾಮಗಳು 🙏🙏🙏🙏🙏

  • @preetamhonnutagi
    @preetamhonnutagi ปีที่แล้ว +1

    Nade daduva devarige namaste

  • @kalmeshkugatoli9912
    @kalmeshkugatoli9912 3 ปีที่แล้ว +22

    ಅತ್ಯದ್ಭುತ ಪ್ರಾರ್ಥನೆ 🙏🙏

  • @ravindrabadagi2868
    @ravindrabadagi2868 ปีที่แล้ว +1

    I miss your pravachan Appaji

  • @Shivakumarkhyadi
    @Shivakumarkhyadi ปีที่แล้ว +5

    Wow so Amazing Song ❤ And We all miss u appaji 😢

  • @madolappabiradar3214
    @madolappabiradar3214 ปีที่แล้ว +5

    This is source of internal happiness and peace to me. We miss siddeshwara appaji. We missed source of knowledge.
    His teachings will always make us happy, lead stress free joyful life.

  • @basavarajskambar3223
    @basavarajskambar3223 ปีที่แล้ว +1

    Om namah shivyaa 🙏

  • @anushakonnur7887
    @anushakonnur7887 ปีที่แล้ว +5

    When I listen this prayer I can't stop my tears....guruji we miss u

  • @yogirajwarle4462
    @yogirajwarle4462 2 ปีที่แล้ว +4

    Om Namah Shivay
    Om Namah Shivay
    Om Namah Shivay
    Om Namah Shivay
    Om Namah Shivay
    Om Namah Shivay
    Om Namah Shivay
    Om Namah Shivay
    Om Namah Shivay

  • @erannay5432
    @erannay5432 4 วันที่ผ่านมา

    ಓಂ ನಮಃ ಶಿವಾಯ 🔱 ಓಂ ನಮಃ ಶಿವಾಯ 🤲 ಓಂ ನಮಃ ಶಿವಾಯ 🔱 ಓಂ ನಮಃ ಶಿವಾಯ 🤲 ಓಂ ನಮಃ ಶಿವಾಯ 🔱 ಓಂ ನಮಃ ಶಿವಾಯ 🤲 ಓಂ ನಮಃ ಶಿವಾಯ 🔱 ಓಂ ನಮಃ ಶಿವಾಯ 🤲 ಓಂ ನಮಃ ಶಿವಾಯ 🔱 ಓಂ ನಮಃ ಶಿವಾಯ 🤲 🤲🔱🪔🙏 ಓಂ ನಮಃ ಶಿವಾಯ 🔱 ಓಂ ನಮಃ ಶಿವಾಯ 🤲 ಓಂ ನಮಃ ಶಿವಾಯ 🤲 ಓಂ ನಮಃ ಶಿವಾಯ 🤲 ಓಂ ನಮಃ ಶಿವಾಯ 🔱

  • @surekhakore1072
    @surekhakore1072 ปีที่แล้ว +3

    ಓಂ ನಮೋ ಶಿವಾಯ ಅಪ್ಪಾಜಿ ನೀವೂ ಯಲ್ಲಿಯೇ ಇರಲಿ ಯಂದೆಂದು ಖುಷಿಯಾಗಿ ಇರಿ ಅಪ್ಪಾಜಿ❤️❤️🙏🙏🙏🙏🏻🌹🌹🌹