Santhanendhare Lyrical Video | Sri Siddeshwara Swamiji | K C Shivappa | Shankar Shanbhag | Kannada

แชร์
ฝัง
  • เผยแพร่เมื่อ 29 ม.ค. 2025

ความคิดเห็น • 763

  • @narayanbadiger683
    @narayanbadiger683 2 หลายเดือนก่อน +50

    ಬುದ್ಧಿಜೀ ಕುರಿತು ಇನ್ನಷ್ಟು ಗೀತೆಗಳು ತಮ್ಮ ಹೃದಯದಿಂದ ಮೂಡಿ ಬರಲಿ ಶಿವಪ್ಪ ಸರ್ ಧನ್ಯೋಸ್ಮಿ. ಧನ್ಯೋಸ್ಮಿ.🙏🙏

  • @newlatestpicture7590
    @newlatestpicture7590 หลายเดือนก่อน +18

    ಅದ್ಭುತವಾದ ಕಂಠ ಸರ್ ಶ್ರೀ ಸಿದ್ದೇಶ್ವರ ಸ್ವಾಮೀಜಿ ಗಳಿಗೆ ಹೃದಯಪೂರ್ವಕ ನಮನಗಳು❤,🙏🙏💐💐

  • @V.Shashikala-x9g
    @V.Shashikala-x9g 2 หลายเดือนก่อน +32

    ಶಂಕರ್ ಸರ್ ತುಂಬಾ ಚೆನ್ನಾಗಿ ಹಾಡಿದೀರಿ ಇನ್ನೂ ಕೇಳತಾ ಇರಬೇಕು ಅನ್ನಿಸುತ್ತೆ

  • @GBRAMA-g8e
    @GBRAMA-g8e 5 หลายเดือนก่อน +32

    ಅದ್ಬುತ ಸಾಹಿತ್ಯ, ಸರಳ ಸಂಗೀತ, ಸುಮಧುರ ಗಾಯನ ಕೇಳುವ ಭಾಗ್ಯ ಪೂರ್ವ ಜನ್ಮದ ಸುಕೃತ ಫಲ.

  • @a.shivannagowda8066
    @a.shivannagowda8066 2 หลายเดือนก่อน +22

    ಈ ಗೀತೆ ತುಂಬಾ ಅರ್ಥ ಗರ್ಭಿತವಾಗಿದೆ. ಈ ಗೀತೆಯನ್ನು ಸುಶ್ರಾವ್ಯವಾಗಿ ಹಾಡಿದ ಶ್ರೀ ಶಂಕರ್ ಶಾನಭಾಗ್ ಅವರಿಗೆ ಧನ್ಯವಾದಗಳು.

  • @hnambig
    @hnambig 28 วันที่ผ่านมา +3

    ಮತ್ತೆ ಮತ್ತೆ ಕೇಳ್ಬೇಕು ಅನಿಸುವು ಸುಮಧುರವಾದ ಹಾಡು ಎಷ್ಟು ಸುಸ್ರಾವ್ಯಾಗಿ ಹಾಡಿದ್ದೀರಾ ನಿಮ್ಮ ಕಂಠ ಅದ್ಭುತ ಸರ್ ನಾನು ದಿನ ಈ ಹಾಡು ಕೇಳ್ತೀನಿ ಈ ಹಾಡು ಕೇಳದ ದಿನ ವೇ ಇಲ್ಲ ಈ ಹಾಡು ರಚಿಸಿದ ಶಿವಪ್ಪ ಸರ್ ಗೆ ನನ್ನದೊಂದು ಸಲಾಂ ಶಂಕರ್ ಸರ್ ಈ ಹಾಡನ್ನು ಎಷ್ಟು ಸುಂದರವಾಗಿ ಹಾಡಿದ್ದೀರಾ realy its amazing sir ನಿಮ್ಮ ಸ್ವರ ಅಂತು ಅದ್ಭುತ ಸರ್👌👌 ಚೆನ್ನಾಗಿ ಇರಿ ಶಂಕರ್ ಸರ್

  • @Crlnarasimhabhovi
    @Crlnarasimhabhovi 7 หลายเดือนก่อน +29

    ದೇವರ ಕುರಿತ ಅದ್ಭುತ ಕನ್ನಡ ಹಾಡು ಇದಾಗಿದೆ.

  • @a.shivannagowda8066
    @a.shivannagowda8066 2 หลายเดือนก่อน +24

    ಶ್ರೀ ಸಿದ್ದೇಶ್ವರ ಸ್ವಾಮೀಜಿಯವರಿಗೆ ನಮ್ಮ ಭಕ್ತಿಪೂರ್ವಕ ಧನ್ಯವಾದಗಳು.

  • @grsnsetty663
    @grsnsetty663 2 หลายเดือนก่อน +8

    ಜಿ.ಆರ್.ಎಸ್.ಎನ್.ಶೆಟ್ಟಿ
    ಸಾಹಿತ್ಯ, ಗಾಯನ ಮತ್ತು ತತ್ವಗಳು ಮಾನವನ ಸರಳ ಬದುಕಿಗೆ ದಾರಿ ದೀಪ 🎉

  • @subhasdanannanavar6279
    @subhasdanannanavar6279 29 วันที่ผ่านมา +4

    ಮತ್ತೆ ಮತ್ತೆ ಕೇಳಬೇಕು ಅಂತ ಅನಿಸುವ ಅನಿಸುವ ಅದ್ಭುತ ಹಾಡು

  • @trueadmirer
    @trueadmirer 6 หลายเดือนก่อน +129

    ಬಿ.ಗಣಪತಿಯವರ ಚಾನಲ್‌ನಲ್ಲಿ ಗಾಯಕ ಶಂಕರ್ ಶಾನುಭಾಗ್ ಅವರ ಸಂದರ್ಶನ ನೋಡಿ ಎಷ್ಟು ಜನ ಬಂದಿದ್ದೀರಿ ❤

  • @anandbhure9522
    @anandbhure9522 6 หลายเดือนก่อน +45

    ಸಂತನೆಂದರೆ ಯೋಗಿ ಮುದ್ದು ರಾಮ ❤🙏

  • @ManjulaHG-kc8wc
    @ManjulaHG-kc8wc 6 หลายเดือนก่อน +9

    ಧನ್ಯವಾದಗಳು ಸರ್ ಈ ಹಾಡು ಕೇಳುತ್ತಿದ್ದರೆ ಭಕ್ತಿ ಭಾವ ತುಂಬಿ ಬರುತ್ತದೆ

  • @AnveerappaNavani-r9h
    @AnveerappaNavani-r9h 7 หลายเดือนก่อน +17

    🌹🌹🙏🙏Jai," Shree Siddeshwar Guru Ji. " 🌹🙏
    Super Video Thanks.🙏🙇 ❤🇮🇳🇮🇳🕉🕉🚩🚩🙏🙏

    • @AravindHunashyal
      @AravindHunashyal 21 วันที่ผ่านมา

      SHREE.SIDDESHWAR.GURU.SUPER.VIDEO.

      APPA
      JAII.
      🎉🎉🎉🎉🎉🎉🎉🎉🎉🎉
      IM.MEENACI.S.KATNALLI.
      APPA.JAII.
      THANK
      YOU.RI.
      NAMASKAR.RI.
      🎉🎉🎉🎉🎉🎉🎉🎉

  • @sanatanbharat29
    @sanatanbharat29 5 หลายเดือนก่อน +7

    ಬಹಳ ಚೆನ್ನಾಗಿ ಹಾಡನ್ನು ಬರೆದಿದ್ದಾರೆ... ನನಗೆ ತುಂಬಾ ಮನ್ಸಸ್ಸಿಗೆ ಇಷ್ಟ ಆಯಿತು ❤❤🎉🎉🎉🙏🙏🙏 ಧನ್ಯವಾದಗಳು

  • @ShivubhagyaMyilapur
    @ShivubhagyaMyilapur 6 หลายเดือนก่อน +22

    ನಾನು ಇ ಜನ್ಮ ದಲ್ಲಿ ಮಾಡಿದ ಪಾಪ ವನ್ನು ಇಲ್ಲೇ ಅನುಭವಿಸುತ್ತಾ ಇದ್ದೇನೆ ,

  • @gkrathod1995
    @gkrathod1995 6 หลายเดือนก่อน +24

    ಮನಸಿಗೆ ತುಂಬ ಮುದ ನೀಡುವ ಹಾಡು.. ಎಷ್ಟೇ ಕೇಳಿದರೂ ಬೇಸರವಾಗುವುದಿಲ್ಲ❤❤❤

  • @nagarajhs4185
    @nagarajhs4185 6 หลายเดือนก่อน +29

    ತುಂಬಾ ಚೆನ್ನಾಗಿ ಹಾಡಿದಿರಿ ಶಂಕರ್ shanbag

  • @BasanagoudaCm
    @BasanagoudaCm 5 หลายเดือนก่อน +12

    ಶ್ರೀ ಸಿದ್ದೇಶ್ವರ ಪ್ರಭು ಸ್ವಾಮಿಗಳಿಗೆ ನಮೋ ನಮಃ 🙏🙏🙏🙏🙏

  • @GNBhagavantagoudar-nk8pd
    @GNBhagavantagoudar-nk8pd 5 หลายเดือนก่อน +18

    ಶ್ರೇಷ್ಠ ಸಾಹಿತ್ಯ, ಸರಳ ಸಂಗೀತ, ಸುಮಧುರ ಹಾಡುಗಾರಿಕೆ. ಕೇಳುವ ಭಾಗ್ಯ ದೊರೆತಿದ್ದು ನಮ್ಮ ಪೂರ್ವಜನ್ಮದ ಸುಕೃತ ಫಲ.
    🙏🙏🙏🙏🙏🙏🙏🙏

  • @jyotsnashiri8919
    @jyotsnashiri8919 5 หลายเดือนก่อน +6

    Very pretty and melodious heart touching song

  • @shivakumarshilavant7930
    @shivakumarshilavant7930 หลายเดือนก่อน +2

    ಗ್ರೇಟ್ ರಚನೆ ಗಾಯಕರಿಗೆ, ಸಂಗೀತ, ಸಾಹಿತ್ಯಕರಿಗೆ ನನ್ನ ಅನಂತ ಧನ್ಯವಾದಗಳು

  • @devayyahiremath1708
    @devayyahiremath1708 3 วันที่ผ่านมา

    ದಿನಾಲು ಕೇಳುವ ಮನಸ್ಸಿಗೆ ನೆಮ್ಮದಿ ಕೊಡುವ ಹಾಡು ಅಜ್ಜಾರ.❤❤

  • @Parashuram2012
    @Parashuram2012 7 หลายเดือนก่อน +80

    ವಿಜಯಪುರ ಮಂದಿ ಲೈಕ್ ಮಾಡ್ರಿ...

    • @akashshetty7002
      @akashshetty7002 10 วันที่ผ่านมา

      Nandu chickmagalur rii naanu like maadtini ree naanu avra bhakthi ondiddenri

  • @Sitaram..jaihanumanji
    @Sitaram..jaihanumanji 6 หลายเดือนก่อน +35

    UPSC ಗೆ ತಯಾರು ಮಾಡುತಿದ್ದೇನೆ ನಿಮ್ಮ ಆಶೀರ್ವಾದ ಸದಾ ನನ್ನ ಮೇಲೆ ಇರಲಿ 😭😭😭🙏🙏🙏🙏

  • @prakashshilpi973
    @prakashshilpi973 6 หลายเดือนก่อน +9

    ಅಬಾ❤...ಭರ್ಜರಿ ಗಾಯನ ಸಾಹಿತ್ಯ ಸಂಗೀತ.... ಶರಣು💐😍🙏🎶

  • @ashwinimahesh3729
    @ashwinimahesh3729 6 หลายเดือนก่อน +7

    ಅದ್ಭುತ ಗಾಯನ ಶಂಕರ್ ಸರ್ 💕e💕ಸಿದ್ದೇಶ್ವರ ಸ್ವಾಮಿ 👏🏻👏🏻👏🏻👏🏻👏🏻👏🏻👏🏻👏🏻👏🏻👏🏻

  • @krishnamurthylgowda7118
    @krishnamurthylgowda7118 5 หลายเดือนก่อน +5

    ಓಂ ಶ್ರೀ ಗುರು ಸಿದ್ಧೇಶ್ವರ ಸ್ವಾಮಿಗಳ ಪಾದರವಿಂದಗಳಿಗೆ ಭಕ್ತಿ ಪೂರ್ವಕ ನಮನಗಳು 🙏🏻🙏🏻🙏🏻🙏🏻🙏🏻

  • @trueadmirer
    @trueadmirer 6 หลายเดือนก่อน +10

    ಶಂಕರ್ ಶಾನುಭಾಗ್ ❤

  • @ganapathijoshi3145
    @ganapathijoshi3145 6 หลายเดือนก่อน +16

    ಸುಪರ್ ಶಂಕರ್ ಶಾನುಭಾಗ್ !!!!!

  • @p.gangavatikrd2989
    @p.gangavatikrd2989 5 วันที่ผ่านมา

    ನಿಜಕ್ಕೂ ಮಾತೇ ಹೊರಡದಂಥ ಸಾಹಿತ್ಯ ಹಾಗೂ ಗಾಯನ❤

  • @DevakiUmesh
    @DevakiUmesh 6 หลายเดือนก่อน +4

    A well sung devotional song. I have heard multiple times. Very enlightening.

  • @shantinagar9901
    @shantinagar9901 6 หลายเดือนก่อน +128

    ಸಿದ್ದೇಶ್ವರ ಅಪ್ಪಂಗಳಿಗೆ ಒಪ್ಪುವಂತ ಹಾಡು💐 💐💐👌🏼👌🏼👌🏼🙏🏼🙏🏼🙏🏼

    • @MrPrashant217
      @MrPrashant217 5 หลายเดือนก่อน +12

      ಅವರಿಗಾಗಿಯೇ ಬರೆದಿದ್ದಾರೆ ಕೆ ಸಿ ಶಿವಪ್ಪ ನವರು

    • @ManoramaS-y7v
      @ManoramaS-y7v 5 หลายเดือนก่อน +12

      Arthapoorna sahithyada jothe sushravya gayana

    • @LovelyCartoonCat-tg3fn
      @LovelyCartoonCat-tg3fn 5 หลายเดือนก่อน +4

      😊 do VBAGKm

    • @govindchwanChwan
      @govindchwanChwan 2 หลายเดือนก่อน +2

      ​@@MrPrashant217👍

    • @ramavhandrahadpad7590
      @ramavhandrahadpad7590 2 หลายเดือนก่อน

      🌹🌷❤️🌺☘️☘️🙏🙏🙏🙏🙏

  • @DhananjayDhanvitha
    @DhananjayDhanvitha 2 หลายเดือนก่อน +4

    Om sri ಸಿದ್ದೇಶ್ವರ ಸ್ವಾಮಿ

  • @anchorsunilkumarofficial
    @anchorsunilkumarofficial 5 หลายเดือนก่อน +4

    ಶಂಕರ ಸ್ವರ ಮಧುರ ಶ್ರೀ ಸಿದ್ದೇಶ್ವರ🚩🚩🙏🏻🙏🏻❤️

  • @bhuvaneshwarisharannavar6948
    @bhuvaneshwarisharannavar6948 27 วันที่ผ่านมา

    This song is so much suitable for Shri siddeshwar swamiji.. Whenever I remember swamiji.. This song come to my mind... ❤

  • @umadevikm4901
    @umadevikm4901 6 หลายเดือนก่อน +7

    ಹೃದಯ ತುಂಬಿ ಬಂತು 😊

  • @kalappavishwakarma4775
    @kalappavishwakarma4775 6 หลายเดือนก่อน +10

    ನಡೆದಾಡುವ ದೇವರು ಇವರೇ ನಿಜವಾದ ದೇವರು❤❤🙏🙏🌹🌹

  • @anasuyabiradar1088
    @anasuyabiradar1088 หลายเดือนก่อน +1

    Meaning full vachan with melodious voice Shraddha shooting is very beautiful.

  • @Shantu336
    @Shantu336 หลายเดือนก่อน +5

    ಅದ್ಭುತ ಹಾಡು ಕಂಚಿನ ಕಂಠ ಸರ್ ನಿಮ್ಮದು ಇನ್ನು ಹೆಚ್ಚು ಹಾಡುಗಳು ಹೊರಹೊಮ್ಮಲಿ ನಿಮ್ಮಿಂದ ಗುರುವಿನ ಕೃಪೆ ಇರಲಿ ನಿಮಗೆ ಸದಾಕಾಲವು 🙏🏻💐💐

  • @AshokKatageri-w5k
    @AshokKatageri-w5k 3 หลายเดือนก่อน +3

    Each word is true because ... each word was practiced and not simply said by Shri Appaji.

  • @mahabaleshwarakkasali483
    @mahabaleshwarakkasali483 7 วันที่ผ่านมา

    ಸಾಹಿತ್ಯ, ಸಂಗೀತ ಗಾಯನ ಅದ್ಬುತ 😍🙏🏽🚩🚩🚩🚩🚩

  • @anushapv7327
    @anushapv7327 6 หลายเดือนก่อน +15

    ಅಧ್ಭುತ ಹಾಡು ಕೇಳುತ್ತಾ ಇದಾರೆ ಜೀವನ ಪವನ್ ❤

  • @charanrajcharan6386
    @charanrajcharan6386 6 หลายเดือนก่อน +6

    Shankar Shanbag what unique voice love it

  • @music_girl_876
    @music_girl_876 3 หลายเดือนก่อน +2

    ಬಹುದೊಡ್ಡ ಅವಧೂತ ಪುರುಷನಿಗೆ ಭಕ್ತಿ ಪೂರ್ವಕ ನಮನಗಳು

  • @sachram1983
    @sachram1983 4 หลายเดือนก่อน +1

    Beautifully sung little genius.. May Lord Sree Ram 🙏 Hanuman bless you in abundance 🙏

  • @premalatha3943
    @premalatha3943 4 หลายเดือนก่อน +3

    Abba adbhuta saahitya. Dr. Shivappa Sir great 🙏

  • @LovelyHat-xi5qf
    @LovelyHat-xi5qf 6 หลายเดือนก่อน +12

    ಸಂತರಿಗೆ ನಮೋ ನಮಃ

  • @sharadaragu7906
    @sharadaragu7906 6 หลายเดือนก่อน +3

    Wonderful music by MANDOLIN PRASAD sir

  • @MallappaPatil-g3v
    @MallappaPatil-g3v 19 วันที่ผ่านมา +2

    🙏Jai shree sideshwal Guru Jl🙏

  • @ShivakumarN.PShivakumarN.P
    @ShivakumarN.PShivakumarN.P 26 วันที่ผ่านมา

    ತೆಜೇಸ್ವಿ ಯವರೇ ನಿಮಗೆ ಉಜ್ವಲ ಭವಿಷ್ಯ ಇದೆ ನಿಮಗೆ ಧನ್ಯವಾದಗಳು

  • @krishnapattar110
    @krishnapattar110 6 หลายเดือนก่อน +4

    Absolutely divine song 🚩🙏

  • @Subramanya-x5h
    @Subramanya-x5h 5 หลายเดือนก่อน +29

    ಸರಳ ಸಜ್ಜನ‌ ಸಂತ ಸಿದ್ದೇಶ್ವರ ಸ್ವಾಮಿಗಳ ಬಗ್ಗೆ, ಶ್ಯಾನುಬೋಗರ ಗಾಯನ ನಿಜಕ್ಕೂ ಕರ್ಣಾನಂದ.❤❤❤

  • @natyabindudanceacademymund7557
    @natyabindudanceacademymund7557 7 หลายเดือนก่อน +13

    Excellent ❤️❤️❤️🙏🙏🙏🙏 nice devotion song

  • @PrajuspPradeeppawar
    @PrajuspPradeeppawar 6 หลายเดือนก่อน +7

    ❤ಶಿವ ಶಿವಾ ಗುರು ಒಡೆಯ ❤

  • @jyothiveeresh1659
    @jyothiveeresh1659 7 หลายเดือนก่อน +33

    🌹🙏🏾ಜ್ಞಾನಯೋಗಾಶ್ರಮದ ಓಂ ಶ್ರೀ ಗುರು ಸಿದ್ದೇಶ್ವರ ಸ್ವಾಮೀಜಿ ಪಾದಾರವಿಂದಕೆ ಕೋಟಿ ಕೋಟಿ ಪ್ರಣಾಮಗಳು 🌹🙏🏾

  • @ravindrass9503
    @ravindrass9503 5 หลายเดือนก่อน +2

    ನಂಬಿಕೆಯ ಪ್ರಕಾರ ಈ ಎಲ್ಲಾ ಅಂಶಗಳನ್ನು ಒಳಗೊಂಡಿದೆ 😢

  • @shivalingammagb9566
    @shivalingammagb9566 6 หลายเดือนก่อน +9

    K C shivappa sir &shanbhag sir 🙏🙏🙏

  • @sharan5526
    @sharan5526 2 หลายเดือนก่อน +1

    Hats off to your sir … I can’t say much but you are great@ S. S. Prasad sir and the singer 🙏

  • @natureemom
    @natureemom 6 หลายเดือนก่อน +4

    God bless you and family forever shankar shanboga sir❤❤❤

  • @ChannabasavaPattanashetty
    @ChannabasavaPattanashetty 24 วันที่ผ่านมา

    ನನ್ನ ದೇವರು ಸಿದ್ಧೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು ❤

  • @AbhinavKumar-xq3lq
    @AbhinavKumar-xq3lq 6 หลายเดือนก่อน +3

    ಅದ್ಭುತ ಸಾಹಿತ್ಯ ಧನ್ಯವಾದಗಳು

  • @sharathrpoojary6488
    @sharathrpoojary6488 6 หลายเดือนก่อน +6

    🙏🙏 ಸಂತನೆದರೆ ಯಾರು 🙏🙏

  • @Sangapasundhal
    @Sangapasundhal 5 วันที่ผ่านมา

    ಓಂ ನಮಃ ಶಿವಾಯ ಸಿದ್ದೇಶ್ವರ ಮಹಾರಾಜ್ ಕಿ ಜೈ🌺🙏🙏🙏🙏🌺🌺🚩🚩🚩🚩

  • @maheshwaramaganur3993
    @maheshwaramaganur3993 6 หลายเดือนก่อน +3

    💐 ಜ್ಞಾನಯೋಗಿಗೊಂದು ನಮನ.🙏

  • @purnimaganesh2959
    @purnimaganesh2959 หลายเดือนก่อน

    Sri Shaaradeya Suputhra Sri Shankar shanubhagarige Athmapurvaka pranaamagalu,nimma kantasiri thanmayate kelugarannu bhakthibaavadalli muluguvante manthramugdarannagisutthe.kelida nanudhanye.

  • @akhilnagarahal9922
    @akhilnagarahal9922 5 หลายเดือนก่อน +1

    👌🏾👌🏾song,,,, estu kelidaru innu keluva aase,,,, manassige tumba muda needuva haadu samadhana ansutte👍🏾

  • @gaanasudhe123
    @gaanasudhe123 6 หลายเดือนก่อน +4

    Melodious devotional song in Raga "Darbari Kanada!"

  • @nagarathnar4631
    @nagarathnar4631 6 หลายเดือนก่อน +7

    ಪೂಜ್ಯಸ್ವಾಮಿಗಳ ಮಾತು ಕೇಳಿಯೇ ನಾವು ಧನಿರಾಗ್ತಾ ಇದ್ವಿ ಈಗ ನಿಮ್ಮ ಕಂಠದಲ್ಲಿ ಅವರ ಬಗ್ಗೆ ಶಿವಪ್ಪ ಅವರ ರಚನೆಗಳು ಕೇಳಿ ಇನ್ನಷ್ಟು ಧನ್ಯರಾದೆವು

  • @kiranabkiranab4172
    @kiranabkiranab4172 4 หลายเดือนก่อน +2

    Shanubog sir hamsaleka avara bagge matadiddu noorakke nooru Satya bhattarige koti pranamagalu

  • @babruvahankollure7455
    @babruvahankollure7455 7 หลายเดือนก่อน +10

    Guruji awrige namskargalu🙏🙏🙏🙏🙏🙏🙏🙏🙏🙏🙏

    • @RamalingappaKLRRamalingappaKLR
      @RamalingappaKLRRamalingappaKLR 6 หลายเดือนก่อน

      ,, 3:17 heluudu, bshalasulaba, adaratha, thiluvudubahalakasta, thilidare, adarnthenadeudu, enukasta, k, lr.

  • @praveenbadiger5114
    @praveenbadiger5114 6 หลายเดือนก่อน +6

    ಓಂ ಓಂ ಓಂ ಓಂ ಓಂ ಓಂ ಓಂ ಶ್ರೀ ಗುರು ಶಿದೇಶ್ವರ ಅಪ್ಪಾಜಿ 🌹🌹❤️❤️❤️

  • @manukk5127
    @manukk5127 4 หลายเดือนก่อน +2

    Santanedare siddeshwara swamijiiii.ur Great sir.

  • @vinodamma4565
    @vinodamma4565 7 หลายเดือนก่อน +15

    🙏🙏🙏Jai Shree Ram BAKUTHI PURVAKA Kotti Kotti kotti namuskaraglu 🙏🙏🌸👌👌👌

  • @rglxrspreadhappiness6033
    @rglxrspreadhappiness6033 7 หลายเดือนก่อน +14

    ಮನ ಅಮೃತ ಸೆವಿಸದಷ್ಟು ಆನಂದ.

  • @BheemuNelogi-r6c
    @BheemuNelogi-r6c 7 วันที่ผ่านมา +1

    🙏🙏👏👏🌻🌻

  • @karunakarshetty4026
    @karunakarshetty4026 6 หลายเดือนก่อน +3

    ಅದ್ಬುತ ಸ್ವರ ಮಾದುರ್ಯ ❤🙏🙏

  • @KHiremath-kk9vv
    @KHiremath-kk9vv 12 วันที่ผ่านมา

    ಗುರುಗಳಿಗೆ ಸೂಕ್ತ ವಾದ ಹಾಡು 🙏🙏💐💐

  • @raghusoldgiertheblack.2763
    @raghusoldgiertheblack.2763 หลายเดือนก่อน +1

    ಅಪ್ಪೋರ ಪಡೆದ ನಾವೇ ಧನ್ಯ. 🙏🙏🙏🙏🙏🙏🙏🙏

  • @NagaCharan-l1m
    @NagaCharan-l1m 23 วันที่ผ่านมา

    ಭಕ್ತನೆಂದರೆ ಯಾರು... ಈ ಗೀತೆ ಕೇಳಿದವರು... 🙏

  • @sandyp9046
    @sandyp9046 6 หลายเดือนก่อน +7

    shankar shanubhag...whata singing sir..hatsup you

  • @PrakashPatil-t1k
    @PrakashPatil-t1k 7 หลายเดือนก่อน +5

    Super super ❤

  • @neelakantappac6136
    @neelakantappac6136 หลายเดือนก่อน

    ಶ್ರೀ ಗುರುಭ್ಯೋ ನಮಃ ಶ್ರೀ ಹರಿ ಓಂ

  • @iamgodschild21119
    @iamgodschild21119 หลายเดือนก่อน +4

    Verynicesong

  • @KushalAkkisagar-jw3xq
    @KushalAkkisagar-jw3xq 3 หลายเดือนก่อน +2

    ಒಳ್ಳೆಯ ಸಂತರು ತೇಜಸ್ವಿ ಅವರ ಚಿದಂಬರ ರಹಸ್ಯ

  • @l.nagarajuabby3288
    @l.nagarajuabby3288 หลายเดือนก่อน

    Too good Thank you very much sir.

  • @BasavarajHosamani-ww5mt
    @BasavarajHosamani-ww5mt หลายเดือนก่อน

    Jai Om Shree Guru Dev Namah 🙏

  • @ThirthappaH
    @ThirthappaH 2 หลายเดือนก่อน +2

    ಓಂ
    ನಮ
    Shivaya

  • @dkarunbidarkannadiga6376
    @dkarunbidarkannadiga6376 7 หลายเดือนก่อน +5

    Super song 🙏

  • @kedarnathpatadari1454
    @kedarnathpatadari1454 4 หลายเดือนก่อน +6

    ಅದ್ಬುತ ಏನ್ ಚಂದ್ ಹಾಡು ಮತ್ತೆ ಮತ್ತೆ ಕೇಳ ಬೇಕು ಅನಿಸುತ್ತದೆ🎉🎉🎉🎉🎉

  • @basavegowdagowda8312
    @basavegowdagowda8312 6 วันที่ผ่านมา

    ❤Super Ajjara

  • @sathyabhamahegde1892
    @sathyabhamahegde1892 6 หลายเดือนก่อน +2

    Thumba thumba mana muttuvanthidhe. 👌👌❤️❤️

  • @Kirikkirthi143
    @Kirikkirthi143 3 หลายเดือนก่อน +3

    ಉತ್ತಮ ವಾಗ್ಮಿ

  • @bhagyagowda896
    @bhagyagowda896 6 หลายเดือนก่อน +4

    ❤😊keli dhanyavautu

  • @nagavenimathpati823
    @nagavenimathpati823 5 หลายเดือนก่อน

    This is beautiful song, it's directly connected to our heart ❤️ ❤

  • @Guddappa-w6y
    @Guddappa-w6y 2 หลายเดือนก่อน

    ನನಗೆ ತುಂಬಾ ಇಷ್ಟವಾಯಿತು ಥ್ಯಾಂಕ್ಸ್ 🌼🙏😘

  • @savitasavi5348
    @savitasavi5348 7 หลายเดือนก่อน +4

    mind relaxing song🙏

  • @Sathish-t5k8o
    @Sathish-t5k8o 6 หลายเดือนก่อน +3

    Super song.🙏🙏🌹🌹🌷🌷

  • @ParwatiPagad
    @ParwatiPagad 6 หลายเดือนก่อน +3

    Nama gurudeva🙏🙏🙏🙏

  • @shobhanc9885
    @shobhanc9885 5 หลายเดือนก่อน +1

    🙏🙏🙏 wow most inspiring song