ಮಕ್ಕಳನ್ನು ಸಾಕಲಾಗದೆ ನಾಗರ ಹಾವಿನ ಹುತ್ತದ ಮೇಲೆ ಮಲಗಿದ್ದೆ.ಆದರೆ ದೇವರು ಕೈ ಬಿಡಲಿಲ್ಲ!!

แชร์
ฝัง
  • เผยแพร่เมื่อ 29 พ.ย. 2024

ความคิดเห็น • 289

  • @badukinabutthi5385
    @badukinabutthi5385  2 ปีที่แล้ว +45

    ಮಾಧವ್ ರಾವ್ ರವರ ತುಂಬು ಕುಟುಂಬಕ್ಕೆ ಪ್ರೀತಿ,ಪ್ರೋತ್ಸಾಹ ನೀಡುತ್ತಿರುವ ನಿಮ್ಮೆಲ್ಲರಿಗೂ ಬದುಕಿನ ಬುತ್ತಿಯ ತಂಡದಿಂದ ಹೃತ್ಪೂರ್ವಕ ವಂದನೆಗಳು 🙏🏻🙏🏻

    • @ankithavidya2096
      @ankithavidya2096 2 ปีที่แล้ว +4

      Sir his name is Mahadeva Rao,
      ಮಕ್ಕಳನ್ನು ಸಾಕಲಾಗದೆ ಬದಲಿಗೆ ತಪ್ಪು ಟೈಪ್ ಆಗಿದೆ! Other than these tiny typos you have done a wonderful job! Heartfelt thanks to you for all your effort and love! ನಮ್ಮ ಕುಟುಂಬದಿಂದ ನಿಮಿಗೆ ಹೃತ್ಪೂರ್ವಕ ಧನ್ಯವಾದಗಳು 🙏

    • @sunilshastry1932
      @sunilshastry1932 2 ปีที่แล้ว +1

      @@ankithavidya2096 badukina buttiyinda namagu training bekagide please.hege contact madodu

    • @proknowledge1857
      @proknowledge1857 2 ปีที่แล้ว

      Sir, tumbha channagi videos barta ive, hige continuity idi. 👍👍👍👍👍

    • @padmagururaja6162
      @padmagururaja6162 2 ปีที่แล้ว

      ​@@proknowledge1857

    • @saraswathib8619
      @saraswathib8619 ปีที่แล้ว

      P

  • @jskarthik295
    @jskarthik295 2 ปีที่แล้ว +47

    "ಮಲ್ಕೊಂಡಿದ್ದವರು ಕುಳಿತ ಹಾಗೆ ಆಯ್ತು....ಕುಳಿತುಕೊಂಡು ಇದ್ದವರು ಎದ್ದ ಹಾಗೆ ಆಯ್ತು "....ಎಂತ ಮಾತು
    ಅಜ್ಜರ ಮಾತುಗಳೆಂದರೆ ಜೀವನಾನುಭವದ ರಸ ಪಾಕ 🙏🙏🙏

  • @satyavathihiriyanna4597
    @satyavathihiriyanna4597 2 ปีที่แล้ว +18

    ದೇವರು ಕೈಬಿಡುವುದಿಲ್ಲ ಅನ್ನುವ ನಂಬಿಕೆಯ ಮಾತು ಎಷ್ಟು ದೈರ್ಯ ಕೊಡುತ್ತದೆ, ಶ್ರಮವಿಲ್ಲದೆ ಏನೂ ಇಲ್ಲ, ಅವರ ಕುಟುಂಬಕ್ಕೆ ದೇವರ ಆಶೀರ್ವಾದ ಎಂದೆಂದಿಗೂ ಇರಲಿ🙏

  • @ganapathibhat551
    @ganapathibhat551 ปีที่แล้ว +2

    ❤ಇಂತಹ ಸಾಧಕರನ್ನ ಪರಿಚಯಿಸಿದ್ದಕ್ಕೆ ತಮ್ಮ ಬದುಕಿನ ಬುತ್ತಿ ತಂಡಕ್ಕೆ ತುಂಬು ಮನಸ್ಸಿನ ಧನ್ಯವಾದಗಳು.❤❤

  • @chandrashekar-kg7oi
    @chandrashekar-kg7oi 2 ปีที่แล้ว +9

    ಒಂದೇ ಮಾತಿನಲ್ಲಿ ಹೇಳುವುದಾದರೆ ಅದ್ಭುತ
    ಜೈಶ್ರೀರಾಮ್*🙏🏻

  • @raghavhegde1244
    @raghavhegde1244 2 ปีที่แล้ว +11

    ನೀವು ಮಾಡಿಕೊಡುವ ಪರಿಚಯ ಮತ್ತು ಅವರ ಕಷ್ಟ ಸುಖ ಕೇಳಿ ನಮಗೆ ತಲುಪಿಸುವ ನಿಮ್ಮ ರೀತಿ ವಿವರಣೆ 👌👌👍💐

  • @jayanandakotian5030
    @jayanandakotian5030 2 ปีที่แล้ว +34

    ಇನ್ನು ದೇವರು ಅವರ ಉದ್ಯೋಗ ಉನ್ನತಿ ಮಟ್ಟಕ್ಕೆ ಕೃಪೆ ಮಾಡಲಿ
    ಒಳ್ಳೆಯ ಕುಟುಂಬ 🙏

  • @sujatharao46
    @sujatharao46 2 ปีที่แล้ว +17

    ತುಂಬಾ ಸಂತೋಷ ಆಯಿತು ಭಟ್ ಸಾರ್ ಮಾತಗಳನ್ನು ಕೇಳಿದಾಗ ಆ ಕಾಲದ ಅವರ ಕಷ್ಟ ಕಣ್ಣ ಮುಂದೆ ಬಂದು ಕಣ್ಣು ತುಂಬಿತು. ದೇವರನ್ನು ನಂಬಿದವರಿಗೆ ಪರಿಶ್ರಮದ ದುಡಿಮೆಗೆ ಶೃದ್ಧೆಗೆ ದೇವರ ಆಶೀರ್ವಾದ ಇದ್ದೇ ಇದೆ. ಒಳ್ಳೇತನಕ್ಕೆ ಬೆಲೆ ಇದೆ ಎಂಬದು ಇವರನ್ನು ನೋಡಿದಾಗ ಇವರ ಮಾತುಗಳನ್ನು ಕೇಳುವಾಗ ಗಮನಕ್ಕೆ ಬಂತು. ಇವರು ನಮ್ಮ ಊರಿನವರು ಎನ್ನುವುದೇ ಹೆಮ್ಮೆ.

  • @anjanadevi4235
    @anjanadevi4235 2 ปีที่แล้ว +17

    ಇಂತಹ ಹಲವಾರು ಬದುಕಿನ ಬುತ್ತಿಯನ್ನು ನೋಡಲು ನಾವು ರೆಡಿ ಆಗಿದ್ದೇವೆ . ಭಟ್ಟರಿಗೆ ಆರೋಗ್ಯವನ್ನು ಕೊಡಲಿ ದೇವರು

  • @shettyuttam6377
    @shettyuttam6377 2 ปีที่แล้ว +12

    South Kanara brahmins are best version of brahmins u can ever see. Hardworking , down to earth friendly ppl

  • @ananthshenoy9911
    @ananthshenoy9911 2 ปีที่แล้ว +6

    Iam from Udupi but once I visited this hotel
    I appreciated Rao how he managed his child hood and family
    God is with you sir

  • @vasanthik.h.2132
    @vasanthik.h.2132 6 หลายเดือนก่อน

    ಈ ಮಾದರಿ ಕುಟುಂಬದಿಂದ ಬೇರೆಯವರು ಕಲಿಯುವುದು ಸಾಕಷ್ಟು, ಬೇಕಾದಷ್ಟು ಇದೆ. ಇದನ್ನು ಖಂಡಿತ viral ಮಾಡಬೇಕು Great episode. ಭಟ್ಟರಿಗೆ ಹೀಗೇ ದೇವರು ಚೆನ್ನಾಗಿ ಇಟ್ಟರಲಿ.ಸರಳ ಜೀವನ, ಜೀವನೋತ್ಸವ ಹೀಗೇ ಇರಲಿ ಒಟ್ಟು ಕುಟುಂಬ.

  • @sureshatnisarga2266
    @sureshatnisarga2266 ปีที่แล้ว +2

    ನಿಮಗೆ ನಮಸ್ಕಾರಗಳು ಆದೇವರು ನಿಮಗೆ ಆರೋಗ್ಯ ಆಯಸ್ಸು ಯಶಸ್ಸನ್ನು ದಯಪಾಲಿಸಲಿ 🙏

  • @savithabhat3807
    @savithabhat3807 2 ปีที่แล้ว +6

    Yalla guru bhakiya mahime, guru krupege patra radavarige solu anno pada eralla, Gondavali maharajara aashirvada,bhatru nanage beeladadi bhammananda maharaja moorti kottidru, a moorty nitya pooje madtevi, navu guru bhaktaradakke gurugalu tamma priya shishyara roopadalli mamma manege bandidare, guru karunya doddadu, 🙏🏻🙏🏻

  • @nagalakshmimanjanatha3372
    @nagalakshmimanjanatha3372 2 ปีที่แล้ว +11

    ಶ್ರಮಜೀವಿಗೆ ನಮ್ಮ ನಮನಗಳು 🙏🙏

  • @shivaprasad6311
    @shivaprasad6311 2 ปีที่แล้ว +10

    What a success story! 👌🏻🙏🏻even at the age of 91 he is very active, a big namaskara to shriyutharu 🙏🏻 a big salute to BADUKINA BUTHI 🙏🏻

  • @venkateshr6196
    @venkateshr6196 2 ปีที่แล้ว +2

    I have seen and tasted bhat's sir day one chapati brought by a cycle and serve ...way back 90's
    Very few chapathi brought by sir and sold and then increased gradually....today happy to see the Growth and achievement...hard work and dedication towards taste and service

  • @nagarajubs9154
    @nagarajubs9154 2 ปีที่แล้ว +10

    ನಿಜವಾಗ್ಲೂ ನಿಮ್ಮ ಶ್ರಮ ಸಾರ್ಥಕ, ನಮಸ್ಕಾರ

  • @nalinaramakrishna8571
    @nalinaramakrishna8571 2 ปีที่แล้ว +4

    ನೀವು ,ನಿಮ್ಮ ಕುಟುಂಬ ನನಗೆ ಸ್ಫೂರ್ತಿ 🙏🙏👍👍👌👌♥️♥️

  • @grettaalmeida3612
    @grettaalmeida3612 2 ปีที่แล้ว +5

    ಇವರ ಕೆಲಸವನ್ನು ನೋಡಿ ತುಂಬಾ ಖುಷಿ ಆಯ್ತು ಕುಟುಂಬದವರು ಒಟ್ಟಾಗಿ ಸೇರಿ ಒಳ್ಳೆಯ ಕೆಲಸ ಮಾಡುತ್ತಾರೆ

  • @gunajeramachandrabhat
    @gunajeramachandrabhat ปีที่แล้ว +4

    ಹೋಟೆಲ್ ಉದ್ಯಮ ಸಾಹಸ ಮಾಡುತ್ತಿರುವ ಭಟ್ಟರ ಕುಟುಂಬದವರಿಗೆ ಅಭಿನಂದನೆಗಳು.

  • @nandach2853
    @nandach2853 2 ปีที่แล้ว +9

    ಮರಳಿಗೂಡಿಗೆ ಅನ್ನುವ ಮಕ್ಕಳಿಂದಾಗೇ ಇಷ್ಟು success !

  • @saritakshirsagar3813
    @saritakshirsagar3813 ปีที่แล้ว +1

    Tumba Adrustavanta & very nice additing❤❤❤❤❤❤❤❤

  • @dboss8372
    @dboss8372 2 ปีที่แล้ว +2

    ಭಟ್ರೇ 🙏🙏🙏🙏💐💐💐ಒಳ್ಳೇದಾಗ್ಲಿ 🙏💐

  • @srkitturmath890
    @srkitturmath890 2 ปีที่แล้ว +5

    ಒಳ್ಳೆಯ ಕುಂಟುಂಬ👏🙏👍👌ಸೂಪರ್ ಸರ

  • @krsathya6756
    @krsathya6756 ปีที่แล้ว

    ವಿಚಿತ್ರ ಆದ್ರೂ.. ಅದ್ಭುತ ಮಾದರಿ ಕುಟುಂಬ 👍👍👌👌🤝🙏💐

  • @ravindradesai9054
    @ravindradesai9054 2 ปีที่แล้ว +3

    ಹರೇ ಕೃಷ್ಣ ನಮಸ್ಕಾರ
    ಮಾಧವರಾವ ಅವರ ಮಾತುಗಳು ಈಗಿನ ಮಕ್ಕಳಿಗೆ ಜೀವನದ ಪಾಠ. ಕೈ ಕೆಸರಾದರೆ ಬಾಯಿ ಮೊಸರು ಅನ್ನೋ ಸಿಧ್ಧಾಂತ ರಾವ ಅವರ ಆದರ್ಶ. ಜೋತೆಗೆ ಕೂಡಿ ಬಾಳಿದರೆ ಸ್ವರ್ಗ ಸುಖ. ಇಡಿ ಕುಟುಂಬದಲ್ಲಿ ಭಿನ್ನಾಭಿಪ್ರಾಯ ಇಲ್ಲದೆ ಸಹಕರಿಸಿದ ಎಲ್ಲ ಮಹಿಳಾಮಣಿಗಳಿಗೆ ಅನಂತ ನಮನಗಳು. ಈ ಕುಟುಂಬ ನಮಗೆಲ್ಲ ಆದರ್ಶ.

  • @creative_psyche8046
    @creative_psyche8046 2 ปีที่แล้ว +5

    Nowadays rare to see such family.God keep this family like this forever .thank you sir for your effort take care

  • @shrur3527
    @shrur3527 2 ปีที่แล้ว +5

    Madhav rao sir i pray for you n to ur family 🙏
    Your life journey is so inspirational 🙏

  • @shaletfurtado5745
    @shaletfurtado5745 2 ปีที่แล้ว +6

    Very concerned person. Hard work is very important. Rao Sir very nice and inspiring person for this generation.

  • @laxmitonni8985
    @laxmitonni8985 2 ปีที่แล้ว +7

    ನಮ್ಮ ಊರಿನವರು 🙏🙏

  • @shakuntalaag9565
    @shakuntalaag9565 2 ปีที่แล้ว +5

    Thank you sir for introducing us a wonderful family. There is so much for us to learn from them.Hats off to their thoughts.

  • @shivakumarcg4285
    @shivakumarcg4285 2 ปีที่แล้ว +1

    ಒಳ್ಳೆಯ family inspiration to mankind ಕೋಟಿ ನಮನಗಳು

  • @ganeshhalgeri8094
    @ganeshhalgeri8094 ปีที่แล้ว

    Thumba Sarala Givigalu sir evaru.Heartly Salute to Their Hard Work.❤❤❤❤

  • @proudindian1348
    @proudindian1348 2 ปีที่แล้ว +5

    We were going there in 1999, very good hospitality till today, homely feeling

  • @nagendranagendra4404
    @nagendranagendra4404 2 ปีที่แล้ว +1

    Thankyou for your hard work with unity.

  • @kumarswamysa4335
    @kumarswamysa4335 2 ปีที่แล้ว +1

    ತುಂಬಾ ಸಂತೋಷವಾಯಿತು .ನಿಮ್ಮ ಹೊಟೆಲ್ ಗೆ ಬಂದಿದ್ದೇನೆ.ಒಳ್ಳೆಯದಾಗಲಿ

  • @anushafashion870
    @anushafashion870 2 ปีที่แล้ว +1

    Sir nimma thumbu kutumba hondanike vishvasa hotel cleaning all tumba hista haithu god bless you 🙏🙏🙏❤️❤️💐💐

  • @krishnamurthyp.m5836
    @krishnamurthyp.m5836 2 ปีที่แล้ว +7

    Sir nimma vedio nodta eddare .kasta pattare en bekadru madbahudu Anno darya barta ede thankyou sir

  • @kalachakrabindu
    @kalachakrabindu 2 ปีที่แล้ว +8

    ಸ್ಪೂರ್ತಿ ದಾಯಕ ಜೀವನ.... 🙏🙏🙏

  • @anadi6530
    @anadi6530 ปีที่แล้ว

    Sharanu Sharanu 🙏
    Thanks 🙏
    Dinesh Mysore

  • @keshavdasbs4845
    @keshavdasbs4845 3 หลายเดือนก่อน

    Bless this Family for their wonderful enterprise and bonding 🙌🎉💐🙏

  • @shrur3527
    @shrur3527 2 ปีที่แล้ว +2

    Very much grateful to channel n team🙏
    Good luck💐
    His life s so inspirational

  • @Pavithrasandeep
    @Pavithrasandeep 2 ปีที่แล้ว +4

    They are too too polite people, happy to see and listen their words🙏

  • @soundaryaku4520
    @soundaryaku4520 2 ปีที่แล้ว +1

    Namma Mane ajjana great mama great🙏🙏👌👌👌👏👏👏

  • @manjula_recipes
    @manjula_recipes 2 ปีที่แล้ว +4

    ಒಳ್ಳೆಯ ಕುಟುಂಬ ಸರ್

  • @saraswathimr8303
    @saraswathimr8303 2 ปีที่แล้ว +1

    Super sir,Bhat sir and his fsmily is a great inspiration for everyone today.My humble regards and heartfelt namaskar to this great family.God bless them all.Annadatha sukheebhava.

  • @celestinedsouza6245
    @celestinedsouza6245 2 ปีที่แล้ว +4

    God bless you stay all together till end stay happy full family

  • @guruyoutubechannel5723
    @guruyoutubechannel5723 2 ปีที่แล้ว

    ನಿಜಕ್ಕೂ ನೀವೆಲ್ಲ ನಮಗೆ ಸ್ಫೂರ್ತಿ sir...❤️❤️🙏🙏👍

  • @kaveriaunty7478
    @kaveriaunty7478 2 ปีที่แล้ว

    Namashte subavagali olleya gunakke
    Sramakke devara anugraha sada irutte dhanyavadagalu 🙏🇮🇳💐🌿🙏

  • @nagarajubs9154
    @nagarajubs9154 2 ปีที่แล้ว +2

    Great work very well to see good wishes to bhattara family💯🙏🙏,

  • @poornimapoornima5340
    @poornimapoornima5340 2 ปีที่แล้ว +4

    I feel proud too see ur vlog sir, great work ur doing 👍👍

  • @srinivasamurthy1279
    @srinivasamurthy1279 3 หลายเดือนก่อน

    ನಿಮಗೆ ಧನ್ಯವಾದಗಳು

  • @krishnakumari1753
    @krishnakumari1753 2 ปีที่แล้ว +1

    Nimma oggatogond namanagalu 🙏🏾🙏🏾🙏🏾🙏🏾🙏🏾🙏🏾🙏🏾👍👍👍👍👍👍👍👍

  • @praveennaik6358
    @praveennaik6358 3 หลายเดือนก่อน

    ಬದುಕಿನ ಬುತ್ತಿ ಸೂಪರ್ ವಿಡಿಯೋ 🙏

  • @vijaysimha8720
    @vijaysimha8720 2 ปีที่แล้ว +2

    I have lunch or evening snacks here atleast once in a week..
    I am a very old customer to them..
    They way they greet & treat me everytime is amazing..

  • @AVDRCR
    @AVDRCR 2 ปีที่แล้ว

    Greatness lies in simplicity ..after Dr.Rajkumar sir only this man am liking...really very down to earth and simple living..such ppl should b everywhere

  • @venuudupi8905
    @venuudupi8905 2 ปีที่แล้ว +1

    Really very very good nd great , ALL THE BEST ND GOD BLESS YOU both sir 🙏🙏👍👍🙏🙏

  • @kotreshmatthur5885
    @kotreshmatthur5885 2 ปีที่แล้ว +1

    God bless their entire family. Thanks a lot

  • @muniswamacharyn8133
    @muniswamacharyn8133 5 หลายเดือนก่อน

    ಮಾಧವರಾಯರು ತಮ್ಮ 90ನೇ ವಯಸ್ಸಿನಲ್ಲಿ ಉತ್ಸಾಹದ ಚಿಲುಮೆಯಾಗಿ ಹೋಟೆಲ್ ಉದ್ಯಮದ ರೂವಾರಿಯಾಗಿ 7 ಮಕ್ಕಳ ಜೊತೆ ಕೂಡು ಕುಟುಂಭ ನಡೆಸುತ್ತಿರುವುದು ತುಂಬಾ ಸಂತೋಷದ ವಿಷಯ!!!

  • @lundlelelundlele7383
    @lundlelelundlele7383 2 ปีที่แล้ว

    ಚೆನ್ನಾಗಿ ಮೂಡಿಬಂದಿದೆ sir

  • @sun_shine_.137
    @sun_shine_.137 2 ปีที่แล้ว +2

    Great 🙏🙏🙏

  • @santoshmartian7679
    @santoshmartian7679 2 ปีที่แล้ว

    Great thanks for your honest words r virtues

  • @savitham1560
    @savitham1560 2 ปีที่แล้ว +1

    Amazing information and glad we heard regd this superb family n their hotel.
    Will visit 🙏🏼😍
    The daily effort is unimaginable.. N unity of family is a role model..
    Thanks for such good interview.👏🏼👏🏼🙏🏼

  • @lakshmijsr5868
    @lakshmijsr5868 2 ปีที่แล้ว +1

    🙏🙏very nice of you

  • @dayanandpai3835
    @dayanandpai3835 2 ปีที่แล้ว +2

    God Bless Madhav Rao family's

  • @varada85
    @varada85 2 ปีที่แล้ว +10

    He started with a push cart .. now half the street is his family’s .. inspirational story I have been visiting since 10years .. same taste and quality and always friendly behaviour be it the owners or the staff .. all are equal in this hotel ..

  • @jayaramk7049
    @jayaramk7049 2 ปีที่แล้ว

    Sir nivu batra hottel toursidu nodi tumba kushi aythu thank you so much sir

  • @kalavathic5269
    @kalavathic5269 2 ปีที่แล้ว +4

    Very nice

  • @sathishanb442
    @sathishanb442 2 ปีที่แล้ว +2

    Very nice 🙏🙏🙏

  • @pramodkulkarni2997
    @pramodkulkarni2997 2 ปีที่แล้ว +2

    I was most regular customer to this Hotel in Peenya 2 nd stage.

  • @laxmitonni8985
    @laxmitonni8985 2 ปีที่แล้ว +4

    ಭಟ್ಟ್ರ ನಾನು ಬೆಂಗಳೂರು ಗೆ ಬಂದಾಗ ಬೇಟಿಯಾಗಲೇಬೇಕು

  • @lohithbagath8130
    @lohithbagath8130 2 ปีที่แล้ว +6

    ಹೇ ಇವರು ನಮ್ಮ ಪೀಣ್ಯದ ಭಟ್ರು ಹೋಟೆಲ್ ಅಜ್ಜ ಅಲ್ವೇ..🤔

  • @jagadishbharatnoor7785
    @jagadishbharatnoor7785 2 ปีที่แล้ว +1

    Sup 😍 good inspiration 👍

  • @chandrub5061
    @chandrub5061 2 ปีที่แล้ว

    Good work sir

  • @tulipprintprint8158
    @tulipprintprint8158 2 ปีที่แล้ว +2

    One of the best hotel in entire Bangalore North

  • @vijayatr3677
    @vijayatr3677 2 ปีที่แล้ว +1

    ಬದುಕಲು ಸ್ಪೂರ್ತಿ ಬೇಕು. ಬಂಡವಾಳ ಬೇಡ ಎಂದು ಎಲ್ಲರೂ ತಿಳಿದುಕೊಳ್ಳ ಬೇಕಾದ ಸಂದೇಶ

  • @rudrayyaswamy653
    @rudrayyaswamy653 ปีที่แล้ว

    👌👌👌💐💐💐

  • @jmohanrao6556
    @jmohanrao6556 ปีที่แล้ว

    Good video. It seems the hotel providing hygienic tasty food. I will visit once. The hotel also providing employment to 30 to 40 members. It is great.

  • @yellow-jointhesolarrevolut4319
    @yellow-jointhesolarrevolut4319 2 ปีที่แล้ว +1

    wow.. super

  • @khudirambose9910
    @khudirambose9910 2 ปีที่แล้ว +1

    ಮಂಗಳೂರು ಕೇಸರಿ ❤🚩🚩

  • @k.t.venkatachala1255
    @k.t.venkatachala1255 2 ปีที่แล้ว

    Inspirational owner. ,👍👌🙏💐💐💐💐

  • @neelarajesh6505
    @neelarajesh6505 2 ปีที่แล้ว +6

    Not only ...We enjoy food at Batru Hotel, also the way they recognize the customer, greet them is amazing...the father is the best , he takes care of each n everyone..keeps instructing . Entire family is on toes and the staff is also tuned to the focus of customer service and thus keeps us delighted 😀

    • @gangadharaiahs2259
      @gangadharaiahs2259 2 ปีที่แล้ว

      LIFE IS DIFERENT AND BEAUTIFUL THE CREATOR, PROTECTOR, AND DESTROYER

    • @dwarakanathbg9672
      @dwarakanathbg9672 2 ปีที่แล้ว +2

      I have enjoyed this hotel food quite a lot of times with no hazardous chemicals /additives to food.

    • @mvenkatesh2541
      @mvenkatesh2541 2 ปีที่แล้ว +2

      Address thilisi

  • @gsrinivasamurthy3564
    @gsrinivasamurthy3564 2 ปีที่แล้ว

    Nimma thumbhu kutabbakke nana hrudaya poorvaka abhinandanegalu🙏🙏🙏🙏🙏

  • @rajeshmgrajeshmg2808
    @rajeshmgrajeshmg2808 ปีที่แล้ว

    🙏Jai Sri Ramanjaneya

  • @chirantanpnadig8964
    @chirantanpnadig8964 2 ปีที่แล้ว +1

    Great Indian value these joint family, 🙏

  • @nandajyothimanjesha6594
    @nandajyothimanjesha6594 2 ปีที่แล้ว

    GREAT JOB.
    NO SORRY SIR.

  • @shrur3527
    @shrur3527 2 ปีที่แล้ว +1

    Ppl lyk these r needed for society...
    Praying good luck to sweetest family❤️

  • @vijayck3260
    @vijayck3260 2 ปีที่แล้ว +1

    Adarshamaya jivana nadisuttiruvaranna parichayisiddira, very nice and well program👍💐Avara hotel udyama agasadettara beleyali yendu bhagavantanalli prartisona..🙏👍💐

  • @gopalarao99
    @gopalarao99 2 ปีที่แล้ว +4

    Namaskaragalu bhat avarige. These days joint families are disappearing bcs of mostly selfish considerations of both sons and.their wives. It is heartening to see the family living together and managing such a huge hotel. Hats off to everyone in their family 👪. May God bless 🙌 them 🙏

  • @veerubhadra1290
    @veerubhadra1290 2 ปีที่แล้ว

    🙏🙏🙏👌👌👌ಗ್ರೇಟ್ ಸರ್

  • @satheeshchitradurga2500
    @satheeshchitradurga2500 2 ปีที่แล้ว +4

    ನಿಜವಾಗಿಯೂ ಇವರನ್ನು ನೋಡಿ ಹೆಮ್ಮೆ ಪಡಬೇಕು. ಅಲ್ಲದೆ ಕೂಡು ಕುಟುಂಬ, ಭಟ್ಟರ ಹೋಟೆಲ್ ಇನ್ನೂ ಅಭಿವೃದ್ಧಿ ಆಗಲಿ

  • @sankargalsuresh3750
    @sankargalsuresh3750 2 ปีที่แล้ว

    Great and terrific

  • @srishail321
    @srishail321 ปีที่แล้ว

    👌👍

  • @ganeshmogeraya3235
    @ganeshmogeraya3235 ปีที่แล้ว +1

    Ganesh mogeraya

  • @vadhirajn5819
    @vadhirajn5819 2 ปีที่แล้ว

    Tumba chennagi iruva oota tindi sigutte illi
    ..tumba sala tindideeni...fabulous eat out

  • @anuradhashivashankara208
    @anuradhashivashankara208 2 ปีที่แล้ว

    Soundaryanagara Anuradha Shiv Shankar🙏🏻🙏🏻🙏🏻🙏🏻🙏🏻🙏🏻🙏🏻👌🏻👌🏻👌🏻👌🏻👌🏻😊😊

  • @manoharshetty8288
    @manoharshetty8288 2 ปีที่แล้ว

    Excellent food and service

  • @vidyabhat3140
    @vidyabhat3140 2 ปีที่แล้ว +4

    ಇವರು ನಮ್ಮ ಊರಿನವರು ಎಂಬ ಹೆಮ್ಮೆ

  • @sureshkr6144
    @sureshkr6144 2 ปีที่แล้ว +2

    ಸ್ಪೂರ್ತಿದಾಯಕ ವಿಡಿಯೋ 👏👏👏