ಅಬ್ಬಾ!! ಇಲ್ಲಿ 70 ರೂ. ಗೆ ಬಾಳೆಲೆ ಮೀನೂಟ... | Mangalore Kitchen Restaurant Bangalore | Heggadde Studio

แชร์
ฝัง
  • เผยแพร่เมื่อ 21 พ.ย. 2022
  • ಅಬ್ಬಾ!! ಇಲ್ಲಿ 70 ರೂ. ಗೆ ಬಾಳೆಲೆ ಮೀನೂಟ... | Manglore Kitchen Restaurant Banglore | Heggadde Studio
    Address:
    ಮಂಗಳೂರು ಕಿಚನ್
    Mangalore Kitchen (Veg & Non-Veg) Complete Family Restaurant, Govindraj Nagar, Nagarabhavi Main Road, Vijayanagar, Bengaluru - 560040
    Contact No: 91484 54444
    Location Google Map Link: goo.gl/maps/mVFqK182KELTfmT36
    #Manglore_Kitchen_Restaurant_Banglore ##Manglore_Kitchen #Heggadde_Studio #Banglore_Hotels #FoodVlog #Manglore_Kitchen_Foods #KaravaliStyleHotel #KaravaliFood
    ----------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

ความคิดเห็น • 62

  • @HeggaddeStudio
    @HeggaddeStudio  ปีที่แล้ว +1

    For More Updates Please Subscribe

  • @suprithashetty7660
    @suprithashetty7660 ปีที่แล้ว +12

    ಊರ್ಬದಿ ಊಟು ಅಂದ್ರೆ ಬಿಡುಕಾತ್ತಾ,ಒಂದ್ಸಲ ಬಪ್ಪುದೆ.

  • @RaghavendraBB-ie8jl
    @RaghavendraBB-ie8jl ปีที่แล้ว +4

    Video Start ಆಗುವ ಸಮಯದಲ್ಲಿ ಬರೋ background tune ಸಲ್ಪ ಅಷ್ಟು match ಆಗ್ತಾ ಇಲ್ಲ ಅಂತ ನನಿಗೆ ಪರ್ಸನಲ್ ಆಗಿ ಅನ್ನಿಸ್ತು. ತಪ್ಪು ತಿಳಿದುಕೊಳ್ಳಬಾರದು. ನಿಮಿಗೂ ಅನಿಸಿದ್ರೆ ಮಾತ್ರ ಸ್ವಲ್ಪ ಚೇಂಜ್ ಮಾಡಿ.

  • @manjunathkemparaju5345
    @manjunathkemparaju5345 ปีที่แล้ว +5

    Please note that fish meals does not include fish fry. Only fish curry, rice, neer dosa. Fish fry will cost additional 130rs. So effectively it's 200rs meal.

  • @geethag3035
    @geethag3035 ปีที่แล้ว +1

    15days back namma family bandu non AC yalli kunta meenu oota jotige crab sukka, prawans ghee roast, bangude tawa fry elladra ruchi olle ittu kundapur da hotel nale tindange aita &quality, customer servic nice

  • @arunmogaveera3027
    @arunmogaveera3027 ปีที่แล้ว

    Very well anchor Sandeep we'll presentation video am always waiting your new videos...this chennl will be soon 500k..

  • @basavarajvishnu2440
    @basavarajvishnu2440 ปีที่แล้ว +1

    70ರೂಪಿಸಫಿಶ್ ಮಿಲ್ಸ್ ಪಾರ್ಸೆಲ್ ಕೂಡು ತರಾ ಟೆಲ್ ಮೀ ಪ್ಲೀಸ್ ಧನ್ಯವಾದಗಳು

  • @rashmiv5951

    Mouth watering taste....I wish all the success to Manglore kitchen 🎉

  • @rajarathnamreddy3223
    @rajarathnamreddy3223 ปีที่แล้ว +1

    ನೋಡಲು ಸುಂದರವಾಗಿದೆ ನಾನು ಒಂದು ದಿನ ಬೇಟಿ ನೀಡಿ ಮೀನು ಊಟ ಮಾಡುವ

  • @muthuraju1592
    @muthuraju1592 ปีที่แล้ว +2

    ಚಿಕೆನ್ ಮೀನು ಎಲವೂ ಚನ್ನಾಗಿದೆ 👌

  • @suchisuchi3226
    @suchisuchi3226 ปีที่แล้ว +2

    ಸೂಪರ್ ಹೆಗ್ಗದ್ದೆ

  • @veenashetty4818
    @veenashetty4818 ปีที่แล้ว +1

    Superr oota

  • @SwamySwamy-oy6mk
    @SwamySwamy-oy6mk ปีที่แล้ว +1

    ನಾವು ಹೋಗ್ತೀವಿ ಸಾರ್ ಖಂಡಿತವಾಗ್ಲೂ

  • @shivashiva-qu3vi
    @shivashiva-qu3vi ปีที่แล้ว

    Super

  • @shakunthalanarayanaswamy6409
    @shakunthalanarayanaswamy6409 ปีที่แล้ว

    👌

  • @Boss-om7uu
    @Boss-om7uu ปีที่แล้ว

    O Super ❤️❤️

  • @Boss-om7uu
    @Boss-om7uu ปีที่แล้ว

    **Bro nanu ಬರತಿಣಿ 💕💕💕God bless you

  • @HelperPrathya
    @HelperPrathya ปีที่แล้ว

    ❤️❤️🔥

  • @jamesmanual1838
    @jamesmanual1838 ปีที่แล้ว +1

    🤪 I waiting for yammy yammy fish curry meals . From united kingdom

  • @basheerbaccha2735
    @basheerbaccha2735 ปีที่แล้ว +2

    ಮ್ಯಾಂಗಲೋರ್ ಬೆಸ್ಟ್