ದಿಗ್ಗಜರು ಮುಂದೆ ಯಜಮಾನ ನಿಲ್ಲಲ್ಲ ಅಂದಿದ್ರು ವಿಷ್ಣುವರ್ಧನ್-Making of Yajamana- Producer Rehman-Kalamadhyama

แชร์
ฝัง
  • เผยแพร่เมื่อ 19 ม.ค. 2025

ความคิดเห็น • 746

  • @KalamadhyamaYouTube
    @KalamadhyamaYouTube  4 ปีที่แล้ว +49

    Click The Below link to Subscribe to Kalamadhyama TH-cam Channel.
    th-cam.com/users/kalamadhyammediavideos

    • @Joy0077in
      @Joy0077in 4 ปีที่แล้ว

      Why this producer is in rented house

    • @annappashettig
      @annappashettig 4 ปีที่แล้ว +1

      Mallikarjun Mallik 😂

    • @raghuramucs8344
      @raghuramucs8344 4 ปีที่แล้ว +2

      ಇದನ್ನು 3 ಸಾರಿ ನೋಡಿದ್ದೇನೆ.ಬರೀ ಸಿನೆಮಾ ಅಲ್ಲ, Rehmaan ರವರ ಸ್ಟೋರಿ ಕೂಡಾ.

    • @Fan_Of_Kannadisiam
      @Fan_Of_Kannadisiam 4 ปีที่แล้ว +1

      ಅಲ್ವಾ ಅಲ್ವಾ ಕನ್ನಡ ಫಿಲಂವೊಂದು ತೆಲುಗು ರೇಂಜ್ ಗೆ ಮಾಡಿದಿರಲ್ಲರೀ ಅಂತಿದ್ರು ಅಲ್ವಾ...... 😎 next ಇನ್ಮುಂದೆ ನೋಡಿ ತೆಲುಗು ಫಿಲಂನವರೇ ಕನ್ನಡ ರೇಂಜ್ ಗೆ ಫಿಲಂ ಮಾಡಬೇಕು ಅನ್ನೋ ಕಾಲ ಸ್ಟಾರ್ಟ್ ಆಗಿದೆ... 😍

    • @Fan_Of_Kannadisiam
      @Fan_Of_Kannadisiam 3 ปีที่แล้ว +1

      @@masonbriar5961 ಡಬ್ಬ ನನ್ ಮಕ್ಳ ಒಬ್ಬನು work ಆಗುತ್ತೆ ಅಂತ ಹೇಳೋದು ಇನ್ನೊಬ್ಬ ಹೌದು ಅಬ್ಬಾ work ಆಗುತ್ತೆ ಅಂತ ಹೇಳೋದು ಡಬ್ಬ ನನ್ ಮಕ್ಳ ಇಬ್ರು ಒಂದೇ ಗ್ಯಾಂಗ್ ಅಂತ ಗೊತ್ತು... ಬಿಡ್ರಿ ಫೇಕ್ ಆಟಗಳನ್ನ 😠😠😠

  • @chandulakkundi892
    @chandulakkundi892 4 ปีที่แล้ว +89

    ಡಾಕ್ಟರ್ ವಿಷ್ಣುವರ್ಧನ ಅವರ ಯಜಮಾನ ಸಿನೆಮಾ ಎಷ್ಟು ನೋಡಿದರೂ ಕೂಡ ಆಸಕ್ತಿ ಮತ್ತಷ್ಟು ಹೆಚ್ಚಾಗುತ್ತದೆ .

  • @sunilrao4446
    @sunilrao4446 4 ปีที่แล้ว +73

    ಕಲಾವಿದ ಎಂಬ ಪದಕ್ಕೆ ಅತ್ಯುತ್ತಮ ಉದಾಹರಣೆ ಕೊಟ್ಟ ನಿಮಗೆ ಹೃತ್ಪೂರ್ವಕ ಕೃತಜ್ಞತೆಗಳು ಸರ್ ನಿಮಗೆ_🙏

  • @cmasujay7236
    @cmasujay7236 4 ปีที่แล้ว +41

    ವಿಷ್ಣು ಸರ್ ಅಂದ್ರೆ ಕಮ್ಮಿನಾ..... ಸಾಂಗ್ಸ್ ಸೂಪರ್ ಹಿಟ್ ಅಯ್ತು. ಪ್ರೇಮ ಚಂದ್ರಮ್ಮ ಸಾಂಗ್ ಸೂಪರ್.

  • @AbdulRehman-tr7ib
    @AbdulRehman-tr7ib 4 ปีที่แล้ว +59

    ರೆಹಮಾನ್ ಅವರ ಸಂದರ್ಶನ ಯಜಮಾನ ಚಿತ್ರ ನೋಡಿದ್ದಕ್ಕಿಂತ ಹೆಚ್ಚಿನ ಖುಷಿಕೊಟ್ಟಿತು, ಕೊನೆಯ ಡೈಲಾಗ್, ನಮ್ಮ ಕಿಡ್ನಿ ಕಳ್ಳು ಎಲ್ಲಾ ಬರ್ಕೊಳ್ಳೋರು ಕೇಳಿ ತುಂಬಾ ನಗುಬಂತು ಸೂಪರ್ 👍👍👌

  • @Riyazkannadiga
    @Riyazkannadiga 4 ปีที่แล้ว +322

    Yajamana is the only Kannada Movie run 100days In Pune Maharashtra.

    • @raghavendrakulkarni9907
      @raghavendrakulkarni9907 4 ปีที่แล้ว +23

      ಯಜಮಾನ ಮೂವಿ ಪುಣೆ ನಲ್ಲಿ ಓಡಿದಿಯ ?, ಸೂಪರ್

    • @Riyazkannadiga
      @Riyazkannadiga 4 ปีที่แล้ว +22

      @@raghavendrakulkarni9907 yes Every Kannada Movie release in Pune.

    • @raghavendrakulkarni9907
      @raghavendrakulkarni9907 4 ปีที่แล้ว +16

      @@Riyazkannadiga ಬಹಳ ಸಂತೋಷವಾಯಿತು ..ಧನ್ಯವಾದಗಳು ಸರ್

    • @somashekara6122
      @somashekara6122 4 ปีที่แล้ว +5

      Wow

    • @Riyazkannadiga
      @Riyazkannadiga 4 ปีที่แล้ว +30

      @@raghavendrakulkarni9907 ಪುಣೆಯಲ್ಲಿ ಯಜಮಾನ ೨ ಥಿಯೇಟರ್ ನಲ್ಲಿ ಬಿಡುಗಡೆಯಾಗಿತ್ತು, ಅಪೋಲೋ ಮತ್ತು ವಸಂತ ಥಿಯೇಟರ್.ಅಪೋಲೋ ಥಿಯೇಟರ್ ನಲ್ಲಿ 75 ದಿನಕ್ಕೂ ಹೆಚ್ಚು ಹಾಗೂ ವಸಂತ ಥಿಯೇಟರ್ ನಲ್ಲಿ 100 ದಿನಕ್ಕೂ ಹೆಚ್ಚು ಓಡಿತ್ತು.

  • @vinodkumarvinnu202
    @vinodkumarvinnu202 4 ปีที่แล้ว +100

    ಸರ್ ನಮ್ದು ಚಿತ್ರದುರ್ಗಾನೇ..ಆದ್ರೇ ನೀವು ಮುಸ್ಲಿಂ ಅಂತಾ ನನಗೆ ಗೊತ್ತೇ ಇರಲಿಲ್ಲಾ. ಆದ್ರೂ ಕನ್ನಡನಾ ಎಷ್ಟು ಚೆನ್ನಾಗಿ ಮಾತಾಡ್ತಿರ ಸರ್ ರಿಯಲಿ ಹ್ಯಾಟ್ಸಾಫ್.....

  • @manikantajogi9601
    @manikantajogi9601 4 ปีที่แล้ว +96

    ದಾದಾ ನಿನಗೆ ನೀನೇ ಸಾಟಿ...
    ಜೈ ವಿಷ್ಣುದಾದಾ.....🦁🦁🦁

  • @manturock3005
    @manturock3005 4 ปีที่แล้ว +180

    ನಮೂರಲ್ಲಿ ಎಲ್ಲ ಮುಸ್ಲಿಂ ಯುವಕರು ತುಂಬಾ ಚನಾಗ್ಗಿ ಕನ್ನಡ ಮಾತಾಡುತ್ತಾರೆ

    • @mithunus6953
      @mithunus6953 4 ปีที่แล้ว

      Yav ooru nimdu?

    • @manturock3005
      @manturock3005 4 ปีที่แล้ว +4

      @@mithunus6953 ಚಿತ್ರದುರ್ಗ ಹುಡ್ಗ

    • @INFOKARUNADU
      @INFOKARUNADU 4 ปีที่แล้ว

      Subscribe to our channel and do support #infokarunadu 🙏🏻

    • @mahadevak2460
      @mahadevak2460 4 ปีที่แล้ว

      ಧನ್ಯವಾದಗಳು ಗೆಳೆಯ

  • @ಅಶ್ವಥ್ವಿಷ್ಣುಕನ್ನಡಿಗ

    ಕರ್ನಾಟಕ ಚಿತ್ರರಂಗದ ಇತಿಹಾಸದಲ್ಲಿಯೇ ಅತಿ ಹೆಚ್ಚು ಸಿನಿಮಾ ಮಂದಿರದಲ್ಲಿ ೨೫ ವಾರ ಪೂರೈಸಿದ ಏಕೈಕ ಚಿತ್ರ ಯಜಮಾನ.. ಈ ಚಿತ್ರ ಮಾಡಿದ ದಾಖಲೆ ಹಿಂದೆ ಯಾರು ಮಾಡಿಲ್ಲ ಮು‌ಂದೆ ಯಾರು ಮಾಡಲು ಸಾಧ್ಯವಿಲ್ಲ

  • @raghuvishnu2562
    @raghuvishnu2562 4 ปีที่แล้ว +184

    ಯಜಮಾನ ಮೂವಿನಾ ನಮ್ಮ ಊರಲ್ಲಿ. ಪ್ರತಿಯೊಬ್ಬರು ನೋಡಿದ್ದಾರೆ.
    ಒಬ್ಬ ಕೂಡ ಮಿಸ್ ಹಾಗಿಲ್ಲ.
    ಇಡೀ ಊರಿನ ಜನ ನೋಡಿದ್ದಾರೆ.

  • @maheshkunchiganal
    @maheshkunchiganal 4 ปีที่แล้ว +19

    ರೆಹಮಾನ್ ಸರ್ ನೀವು ಗ್ರೇಟ್‌. ಚಿತ್ರದುರ್ಗದ ಸೆಳೆತ ನಿಮಗೆ ಇದೆ.ಸೂಫರ್.

  • @nagarajunagu4349
    @nagarajunagu4349 4 ปีที่แล้ว +75

    ಯಜಮಾನ ಚಿತ್ರ ತಯಾರಿಕೆ ಬಗ್ಗೆ ಎಷ್ಟೋ ಗೊತ್ತಿಲ್ಲದೇ ಇರೋ ವಿಷಯಗಳು ಈ ಸಂದರ್ಶನದಿಂದ ಗೊತ್ತಾಯಿತು

    • @INFOKARUNADU
      @INFOKARUNADU 4 ปีที่แล้ว

      Subscribe to our channel and do support #infokarunadu 🙏🏻

  • @Raghavendra987
    @Raghavendra987 4 ปีที่แล้ว +35

    ಸೂಪರ್ ಮೂವಿ ಸರ್...ಯಜಮಾನ ಅಂದ್ರೆ ಒಂದು ಕುಟುಂಬ...

  • @antaresbnv3350
    @antaresbnv3350 3 ปีที่แล้ว +5

    ರೆಹಮಾನ್ ಅವರ ಕನ್ನಡ ಮಾತುಗಳು ಕೇಳಿ ಬಹಳ ಆನಂದ ಆಯ್ತು. ನಮ್ಮ ಎಪ್ಎಮ್ ರೇಡಿಯೊದವರು ರೆಹಮಾನರ ಕಾಲ ಕೆಳಗೆ ತೂರಬೇಕು.

  • @chandrammachandramma3023
    @chandrammachandramma3023 2 ปีที่แล้ว +5

    ವಿಷ್ಣು ಸರ್ ಅಂತ ಕಲಾವಿದರು ಹಿಂದೆ ಯಾರು ಇಲ್ಲ ಮುಂದೆ ಕೂಡ ಯಾರು ಹುಟ್ಟಲ್ಲ ಅವರು ಹಂತ ಗುಣ ಒಳ್ಳೆ ಮನಸು ದೇವರು ವಿಷ್ಣು ಸರ್ 🙏🙏🙏🙏❤❤❤

  • @madhudonaswamy7525
    @madhudonaswamy7525 4 ปีที่แล้ว +437

    ಎಷ್ಟು ಚೆನ್ನಾಗಿ ಕನ್ನಡ ಮಾತಾಡ್ತರೆ.ಕೆಲವು ಮುಸ್ಲಿಂ ಸಹೋದರರು ಕನ್ನಡನೇ ಸರಿಯಾಗಿ ಮಾತಾಡಲ್ಲ.ನಮ್ಮದು ಚಿತ್ರದುರ್ಗ

    • @coorgboyyoutubechannel6953
      @coorgboyyoutubechannel6953 4 ปีที่แล้ว +2

      nija bro

    • @circuithacks2643
      @circuithacks2643 4 ปีที่แล้ว +10

      Bro Nandu chitradurga ne

    • @anjankumar-143
      @anjankumar-143 4 ปีที่แล้ว +8

      ನಿಜವಾಗ್ಲೂ ಮೆಚ್ಚಿಕೊಳ್ಳಬೇಕು ರೆಹಮಾನ್ ಅವರನ್ನ,,

    • @sumantofficial669
      @sumantofficial669 4 ปีที่แล้ว +1

      Yes

    • @raghumk106
      @raghumk106 4 ปีที่แล้ว +16

      ನಮ್ಮ ಮೈಸೂರಲ್ಲಿ ಮುಸ್ಲಿಮರು ಕನ್ನಡ ಸರಿಯಾಗಿ ಮಾತಾಡಲ್ಲ,,, ನಮ್ದುಕ್ಕೆ ಬರುತ್ತದಲ್ಲ, ನಿಮ್ದುಕ್ಕೆ ಇದಿಯಲ್ಲ,,,, ಈ ರೀತಿ ಮಾತಾಡ್ತಾರೆ ನಮಗೆ
      ಈ ರೀತಿ ಕೇಳಿದ್ರೆ ಮೈ ಉರಿಯುತ್ತೆ

  • @shrikantasode2052
    @shrikantasode2052 4 ปีที่แล้ว +8

    ರೆಹಮಾನ ಸರ್ ರವದು ಸೋಗಸಾದ ಕನ್ನಡದ ಹೃದಯವಂತರು ನಿಮ್ಮ ಕನ್ನಡತನಕ್ಕೆ ಅಭಿನಂದನೆಗಳು 💝💝💝💝💝💝💝💝💝💝💝💝💝🌷🌷🌷🌷🌷🌷🌷🌷🌷🌷🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🙏🙏🙏🙏🙏🙏🙏🙏🙏🙏🙏🙏

  • @gmanjun
    @gmanjun 4 ปีที่แล้ว +31

    Great personality with good intentions. Long live Rehman Sir. Special regards

  • @sathishdk5095
    @sathishdk5095 4 ปีที่แล้ว +4

    ಅದ್ಭುತವಾದ ಸಿನಿಮಾ ಮಾಡಿದ್ದೀರಾ ನೀವು ಅದು ವಿಷ್ಣುವರ್ಧನ್ ಜೊತೆಯಲ್ಲಿ
    ತುಂಬಾ ಖುಷಿ ಆಯ್ತು ವಿಡಿಯೋ ನೋಡಿ.....

  • @ankithraj_ckm
    @ankithraj_ckm 4 ปีที่แล้ว +86

    ದಯವಿಟ್ಟು *ಆಪ್ತಮಿತ್ರ* ಚಿತ್ರದ ಬಗ್ಗೆ ದ್ವಾರಕೀಶ್ ಮತ್ತು ಚಿತ್ರ ತಂಡದವರನ್ನ interview ಮಾಡಿ. ಸಹಸ್ರಾರು ಅಭಿಮಾನಿಗಳಿದರೆ ಈ ಚಿತ್ರಕ್ಕೆ.. ಎರಡು ಕೋಟಿ ಹಾಕಿ ಇಪ್ಪತ್ತೈದು ಕೋಟಿ ಬಾಚಿಕೊಂಡಂತ legendary ಸಿನಿಮಾ ಇದು..!

    • @RaJ-qo9pj
      @RaJ-qo9pj 4 ปีที่แล้ว +5

      Sir 365 days odiro film bari 25? Dwrkeesh avara life tym record break madiro film

    • @kingofking472
      @kingofking472 4 ปีที่แล้ว +1

      Ipthaidu koti ginta jasti agide sir

  • @hanamantnidagundi680
    @hanamantnidagundi680 4 ปีที่แล้ว +8

    Ur trust on Vishnu sir ultimately made you successful ..... Super

  • @ankithraj_ckm
    @ankithraj_ckm 4 ปีที่แล้ว +59

    ಪಕ್ಕಾ ನಮ್ ದುರ್ಗದ slangu 😍 😍.. ಸಖತ್ತಾಗ್ ಮಾತಾಡ್ತಿರ ರೆಹಮಾನ್ ಸರ್. Thanks for introducing this gem KM :)

  • @monicamonica2320
    @monicamonica2320 4 ปีที่แล้ว +37

    Vishnu Sir du Veerappa nayaka 150 days in our gulbarga in 1998😍

  • @ರವಿತೊಂಡಗೆರೆ
    @ರವಿತೊಂಡಗೆರೆ 4 ปีที่แล้ว +3

    ಸರ್ ನಿಮ್ಮ ಸಂದರ್ಶನ ತುಂಬಾ ತಮಾಷೆಯಾಗಿ ಇದೆ.ನೋವನ್ನು ಹಾಸ್ಯವಾಗಿ ಹೇಳಿರುವ ಪರಿ ಸೂಪರ್.

  • @Flyabovecloud
    @Flyabovecloud 4 ปีที่แล้ว +20

    ಅದ್ಭುತ ಮಾತುಗಳು... ನಟ ಯಾರು ಬೇಕಾದ್ರು ಆಗಬಹುದು, ಎಲ್ಲರೂ ಕಲಾವಿದ ಆಗಲ್ಲ. ಯಾರು ಪಾತ್ರಕ್ಕೆ ಜೀವ ತುಂಬತಾರೋ ಅವರೇ ಕಲಾವಿದರು.

  • @pradeepbhadra8814
    @pradeepbhadra8814 3 ปีที่แล้ว +5

    ನಮ್ಮ್ ಊರಲ್ಲಿ ತುಂಬಾ ಮಳೆ ಇತ್ತು ಮಳೆಲಿ ನೆನೆದು ಸಿನಿಮ ನೋಡಿದ ನೆನಪು . ಅತ್ಯುತಮ ಚಿತ್ರ ಸಿನಿಮ ತುಂಬಾನೆ ಚನಾಗಿತ್ತು, ನಮ್ಮ್ ವಿಷ್ಣು ದಾದ ಯುಗ ಯುಗದ ಕಲಾವಿದರು. ಮತ್ತೆ ಹುಟ್ಟಿ ಬನ್ನಿ 🙏🙏🙏

  • @manjumanjunatha4499
    @manjumanjunatha4499 3 ปีที่แล้ว +9

    ನಾನು ಈ ಚಿತ್ರವನ್ನು ಎಷ್ಟು ಬಾರಿ ವೀಕ್ಷಣೆ ಮಾಡಿದ್ದೆನೋ ನನಗೆ ಗೊತ್ತಿಲ್ಲ ಮೊದಲ ಬಾರಿ ನೋಡಿದ ಅನುಭವ ಇಂದಿಗೂ ಅದೇ ಅನುಭವ
    ಲವ್ ಯೂ ದಾದಾ 😍😍

  • @malnadcookingchannel
    @malnadcookingchannel 4 ปีที่แล้ว +6

    ನೋವನ್ನು ಹಾಸ್ಯ ವಾಗಿ ಹೇಳೋವ ರೀತಿ
    ಗೊತ್ತಾಗುತ್ತೆ ನಿಮ್ಮ ಅನುಭವ
    ಏನೇ ಕಷ್ಟ ಬಂದ್ರು ನಗು ನಗುತ್ತಾ ಇರಬೇಕು 😍😍😍

  • @nandurupesh2191
    @nandurupesh2191 4 ปีที่แล้ว +17

    Super Rehamaan sir nim maathugalu .....Vishnu boss evergreen hero in sandalwood

  • @gmanjun
    @gmanjun 4 ปีที่แล้ว +36

    This film motivated many and one person named yajamana pickle and for inauguration, he invited both Vishnu Sir and Bharathi madam. This film made a turning point for many and until today it has kept in limelight. Regards

  • @rb2432
    @rb2432 4 ปีที่แล้ว +12

    ನನ್ ನೋಡಿದು 3 Rupee Half ಟಿಕೆಟ್ First Film With Family,,, The Great Legend ಸಾಹಸ ಸಿಂಹ ವಿಷ್ಣು,,,,
    My Feveret Forever until my last Breath,, 🙏

  • @prasadshetty9180
    @prasadshetty9180 4 ปีที่แล้ว +4

    Rehman sir.... Hats off to you. Vishnuvardhan sir was so close to you and your simplicity shows how we kannadigas are by nature

  • @scorpionhoysala
    @scorpionhoysala 4 ปีที่แล้ว +7

    ರೆಹಮಾನ್ ತುಂಬಾ ಚೆನ್ನಾಗಿ ಮಾತನಾಡಿದ್ದೀರಿ.

    • @scorpionhoysala
      @scorpionhoysala 4 ปีที่แล้ว

      ನನ್ನದು ಚಳ್ಳಕೆರೆ

  • @ಬದುಕಿನಚಿಟ್ಟೆ
    @ಬದುಕಿನಚಿಟ್ಟೆ 3 ปีที่แล้ว +14

    ಭಾರತೀಯ ಚಿತ್ರರಂಗದ ಅತ್ಯಂತ ಸ್ಫುರದ್ರೂಪಿ ನಟ ಡಾ.ವಿಷ್ಣುವರ್ಧನ್ ಸರ್

  • @prajwalpatel4471
    @prajwalpatel4471 4 ปีที่แล้ว +49

    ಈ ಚಿತ್ರ ಹೊಸದುರ್ಗ, ಚಿಕ್ಕಜಾಜೂರು, ಬೀರೂರು, ಕಡೂರಲ್ಲಿ 150 ದಿನ ಓಡಿತ್ತು... ಹಳ್ಳಿ ಹಳ್ಳಿಗಳಿಂದ ಟ್ರಾಕ್ಟರ್ಗಳಲ್ಲಿ ಜನ ನೋಡೋಕೆ ಬಂದಿದ್ರು

    • @hemanthkulkarni5480
      @hemanthkulkarni5480 4 ปีที่แล้ว

      Sanadi appanna sampattige
      Savval mayura babruvahana
      Bhaktakumbar shankarguru
      Jeevan Chaitra odahuttidsvaru nimage gottilla bidi

    • @prajwalpatel4471
      @prajwalpatel4471 4 ปีที่แล้ว +2

      @@hemanthkulkarni5480 ಬೇಡರ ಕಣ್ಣಪ್ಪ ಗೊತ್ತಾ ನಿಮಿಗೆ , ಹೋಗಲಿ ಇಮ್ಮಡಿ ಪುಲಿಕೇಶಿ ಗೊತ್ತಾ ನಿಮಿಗೆ

    • @hemanthkulkarni5480
      @hemanthkulkarni5480 4 ปีที่แล้ว +1

      Bedarakannappa emmadi
      Pulkashi cinima Bandi Katti
      Kondu Jana nodoke barta eddru edru helidre chennagirutittu sir ....m

    • @prajwalpatel4471
      @prajwalpatel4471 4 ปีที่แล้ว

      @@hemanthkulkarni5480 ಬಾಲ್ಕಿ, ಬಸವ ಕಲ್ಯಾಣ, ಹುಮನಬಾದ್ ಭಾಗದಲ್ಲಿ ಹೇಗೆ

    • @hemanthkulkarni5480
      @hemanthkulkarni5480 4 ปีที่แล้ว +1

      Bhaktkumbara satyharichandra sampattigesavval
      Chennagi hogive sir

  • @happiestmind8568
    @happiestmind8568 4 ปีที่แล้ว +8

    Thanks a lot for contribution to Kannada film industry sir. Proud to have you in Chitradurga..🙏

  • @ShreeHariInfo
    @ShreeHariInfo 4 ปีที่แล้ว +11

    ನನ್ನ ಜೀವನದಲ್ಲಿ ನೋಡಿದ ಮೊಟ್ಟ ಮೊದಲ ಚಿತ್ರ😘😘😘2000 ಇಸವಿ

  • @vasanthshubha5749
    @vasanthshubha5749 4 ปีที่แล้ว +21

    Mangaloorina prathiyondu maneyallu vishnudadana abhimanigalidare .navellaru yajamana cinimana sambramisidavare❤❤👌👌👌👌🙏🏻🙏🏻🙏🏻🙏🏻

  • @rgirish6748
    @rgirish6748 4 ปีที่แล้ว +14

    Please make some more videos with rehaman producer. Love his way of straight forward talks

  • @gmanjun
    @gmanjun 4 ปีที่แล้ว +16

    Being a personality of Muslim, Rehman Sir has the resemblance of Revannasiddaiah, the former police commissioner of Bangalore City and he has got a good grip on Kannada language, where many of them lack. Long live Rehman Sir. Kannada Film industry and Karnataka people will not let you down. You will come back like a phoenix. Best regards

    • @mcfeeantivirus1541
      @mcfeeantivirus1541 3 ปีที่แล้ว

      What happened to him now??? Is he going thru some bad times ???

  • @praveen9661
    @praveen9661 4 ปีที่แล้ว +8

    Outstanding sir u made me understood the difference between the actor and hero

  • @mansurbaig
    @mansurbaig 4 ปีที่แล้ว +6

    Good inputs by producer Rehman.

  • @manjunathpatil4490
    @manjunathpatil4490 4 ปีที่แล้ว +13

    When this film released in our gulbarga district.. We are 30 members cimes from my village in tractor.. For morning show but housefull then we taken the matinee show.. With also housefull running..
    On that time i was 7th std student...
    This film song still listining..

  • @PakkuDevadiga
    @PakkuDevadiga 4 ปีที่แล้ว +31

    Vishnuvardan movies wer collecting 40+ crs during 2000s..he is the real king

  • @varadaraj1181
    @varadaraj1181 4 ปีที่แล้ว +37

    ನಮ್ದಿದೊರ ಮನೆಯ ದೇವರು
    ನಮ್ಮ ದಾದಾ😍😍

    • @hemanthkulkarni5480
      @hemanthkulkarni5480 4 ปีที่แล้ว +1

      R. A. J. K. U. M. A. R
      Kannada Deepa

    • @varadaraj1181
      @varadaraj1181 4 ปีที่แล้ว

      @@hemanthkulkarni5480 ಕರ್ನಾಟಕಕ್ಕೆ ಗೊತ್ತು ಬಿಡು ಯಾರು ಯಾವ್ ದೀಪ ಅಂತಾ

    • @hemanthkulkarni5480
      @hemanthkulkarni5480 4 ปีที่แล้ว

      Yake sir kopa plz kopa beda

    • @chidanandpatil5611
      @chidanandpatil5611 4 ปีที่แล้ว +2

      Kannadada yazaman Dr vishnuvardan

    • @kannadaraja2659
      @kannadaraja2659 3 ปีที่แล้ว

      @@varadaraj1181
      Bosudike hale Bosudike.

  • @madhukumark.r7765
    @madhukumark.r7765 4 ปีที่แล้ว +8

    Such a gentleman 🙏🏻🙏🏻😍

  • @satyav246
    @satyav246 4 ปีที่แล้ว +4

    ಸೂಪರ್ ಕನ್ನಡ ಎ ಷ್ಟು .ಚೆನ್ನದ. ಮಾತದ ತಾರೆ
    ನಿಮ್ಮ ಚೆನೇಲ್ ನಿದ್ ಬರುವ.ಪ್ರತಿಯೊಂದು. ಕಥೆ. ಸುಂದರ

  • @ravipoojary7595
    @ravipoojary7595 4 ปีที่แล้ว +10

    My favorite movie.. ವಿಷ್ಣು ದಾದಾ ❤️

  • @prakashr3279
    @prakashr3279 4 ปีที่แล้ว +2

    ಕನ್ನಡ ಚೆನ್ನಾಗಿ ಮಾತಡತಿರ ಸಾರ್ ಶುಭವಾಗಲಿ ನಿಮಗೆ ಶತಕೋಟಿ ನಮಸ್ಕಾರಗಳು

  • @shambuekooli8282
    @shambuekooli8282 3 ปีที่แล้ว +3

    One hand my favourite films 👍👍👍♥️♥️❤️

  • @jayaramchavanmadan4875
    @jayaramchavanmadan4875 3 ปีที่แล้ว +4

    This might be my 10th time i am watching this episode rehman sir is a true jum of a person.

    • @mcfeeantivirus1541
      @mcfeeantivirus1541 3 ปีที่แล้ว

      What happened to the producer now ?? What's his problem???

  • @sumitk114
    @sumitk114 4 ปีที่แล้ว +12

    Reheman sir is King maker
    What a film

  • @vishraj2460
    @vishraj2460 4 ปีที่แล้ว +27

    Vishnu anna was knowing that producer was in problem , so his good intentions made movie as all time industry hit. Antavrna yajamana antare.

  • @srinidhi7140
    @srinidhi7140 4 ปีที่แล้ว +1

    ಸೂಪರ್ ಸರ್ ತುಂಬಾ ಒಳ್ಳೆಯ ಸಂದರ್ಶನ 🙏

  • @rameshg9210
    @rameshg9210 4 ปีที่แล้ว +3

    ಯಜಮಾನ songs and movie wonderful.

  • @VRSKANNADATV
    @VRSKANNADATV 4 ปีที่แล้ว +7

    Good luck Rehman sir for future projects

  • @MG-qu9ig
    @MG-qu9ig 4 ปีที่แล้ว +151

    40 crores in those days means 400+ crores today. Now, who is box office sulthana!!!

    • @m.bbharath3643
      @m.bbharath3643 4 ปีที่แล้ว +5

      ಡಾ.ವಿಷ್ಣುವರ್ಧನ್

    • @uva-asmr5290
      @uva-asmr5290 4 ปีที่แล้ว +2

      Tamil remake movie

    • @m.bbharath3643
      @m.bbharath3643 4 ปีที่แล้ว +17

      @@uva-asmr5290 ಹಾ ಏನಾಯಿತು ಈಗ ತಮಿಳಿಗಿಂತ ಕನ್ನಡದಲ್ಲಿ ಈ ಸಿನಿಮಾ ದಾಖಲೆ ಬರೆದವು.....

    • @abhishekkrishna3902
      @abhishekkrishna3902 4 ปีที่แล้ว

      @@m.bbharath3643
      Idu matter

    • @kumarm8886
      @kumarm8886 4 ปีที่แล้ว

      My boss vishnu

  • @PuneethSiddharth
    @PuneethSiddharth 4 ปีที่แล้ว +32

    ಮುತ್ತಿನ ಹಾರ ಚಿತ್ರದ ಮೇಕಿಂಗ್ ಬಗ್ಗೆ ಎಪಿಸೋಡ್ಸ್ ಮಾಡಿ. ಬಹುಷಃ ರಾಜೇಂದ್ರ ಸಿಂಗ್ ಬಾಬುರವರಿಗಿಂತ ಚೆನ್ನಾಗಿ ಹೇಳಕ್ಕೆ ಇನ್ಯಾರಿಂದಲೂ ಆಗುವುದಿಲ್ಲ.

  • @srinivasajm5164
    @srinivasajm5164 4 ปีที่แล้ว +3

    Nam durgadavaru rehaman . ninjavaglu thumba kushiaithu. Thanks u rehaman sir

  • @sujanjain8884
    @sujanjain8884 3 ปีที่แล้ว +6

    ಎಂದೂ ಮರೆಯಲಾಗದ ಸಿನಿಮಾ

  • @ಉಮೇಶ್ಕನ್ನಡಿಗ-ನ8ಙ
    @ಉಮೇಶ್ಕನ್ನಡಿಗ-ನ8ಙ 4 ปีที่แล้ว +41

    200 ಇಸವಿ ಯಾಜಮಾನ 40 CR
    ಈಗಿನ 2019 ಯಾಜಮಾನ 50cr
    ಆವಾಗ 10 ರೂಪಾಯಿ ದರ ಈಗ 100,70,80,ಆದ್ರೂ
    ಅದೇಷ್ಟು ಕ್ರೆಜ್ ಆ ಸಿನಿಮಾ ಗೇ ಟಿಕೆಟ್ ದರ ತುಂಬಾ ಕಮ್ಮಿ ಇದ್ದರೂ ಅಷ್ಟು ಕಲೆಕ್ಷನ್😵

    • @chethankumar2048
      @chethankumar2048 3 ปีที่แล้ว

      passport size photo akbidi

    • @meancreation6734
      @meancreation6734 3 ปีที่แล้ว

      Ya it's fact helokenathe helbhoudhu proof bekla

  • @infoinkannada8367
    @infoinkannada8367 4 ปีที่แล้ว +4

    Dr.Vishnuvardhan sir great🙏

  • @vijaysuriya492
    @vijaysuriya492 4 ปีที่แล้ว +10

    One & only king of kannada cinema

  • @मेराभारतमहान-य7ठ
    @मेराभारतमहान-य7ठ 3 ปีที่แล้ว +7

    *Legend Actors of cinema 🙏*
    *Kannada - Dr.Rajkumar, Dr.Vishnuvardhan, Dr.Ambarish, Shankarnag.*
    *Tamil - Dr.Shivajiganeshan, MGR, Rajanikant, Kamalhasan.*
    *Telugu - NT Rama Rao, Akkineni Nageshwara Rao, Chiranjeevi.*
    *Malayalam - Thilakan, Sathyan, Mammootty, Mohanlal.*
    *Hindi - Raj Kapoor, Dilip Kumar, Dev Anand, Rajesh Khanna, Shammi Kapoor, Amitabh Bachchan*

  • @anandbillur7604
    @anandbillur7604 4 ปีที่แล้ว +8

    ಯಜಮಾನ ನಮ್ಮ ಊರಲ್ಲಿ 37ವಾರ ಓಡಿದೆ , ನಾನು 100ಡೇಸ್ ಆದ ನಂತರ ಮೊದಲ ಸಲಾ ನೋಡಿದೆ ನಂತರ 11 ಸಲಾ ನೋಡಿದೀನಿ, ಇದಾದ ಮೇಲೆ
    ವಿಷ್ಣು ದಾದಾರ 2 ಸಿನಿಮಾ ಬಂದು ಹೋದವು , ದಿಗ್ಗಜರು ಮತ್ತೆ ಜಮೀನ್ದಾರ್ರು, ಮತ್ತೆ ಶ್ರೀ ಮಂಜುನಾಥ
    ಕನಸುಗಾರ ಇ ಎಲ್ಲಾ ಸಿನಿಮಾಗಳು 50 ದಿನಾ ಓಡಿ ಹೋದರು ಯಜಮಾನ ಹೋಗ್ತಾನೆ ಇಲ್ಲಾ

    • @b.i.m.gurubasavaraj4677
      @b.i.m.gurubasavaraj4677 4 ปีที่แล้ว

      ಯಾವ ಊರು ಸರ್

    • @anandbillur7604
      @anandbillur7604 4 ปีที่แล้ว

      ರಬಕವಿ

    • @b.i.m.gurubasavaraj4677
      @b.i.m.gurubasavaraj4677 4 ปีที่แล้ว +1

      ರಬಕವಿ ಸುತ್ತ ಮುತ್ತ ಯಾವ ಯಾವ ಊರುಗಳಲ್ಲಿ ನೂರು ದಿನ, 25 ವಾರ ಓಡಿದೆ ಸರ್ ಸ್ವಲ್ಪ ತಿಳಿಸಿಕೊಡಿ

    • @anandbillur7604
      @anandbillur7604 4 ปีที่แล้ว +2

      ಮಹಾಲಿಂಗಪುರ 50 ದಿನ
      ಜಮಖಂಡಿ 50 ದಿನ
      ಮುದೋಳ 100

    • @b.i.m.gurubasavaraj4677
      @b.i.m.gurubasavaraj4677 4 ปีที่แล้ว

      @@anandbillur7604 ಸಾಧ್ಯವಾದರೆ ಚಿತ್ರಮಂದಿರಗಳ ಹೆಸರು ಸಮೇತ ಹೇಳಿ

  • @TheDarkSoul007
    @TheDarkSoul007 3 ปีที่แล้ว +4

    Converting to present day considering movie ran only for 100days with price 80Rs/ticket and with 3 shows/day in the same theaters. Excluding multiplex rates.
    29 districts × 20 theaters/District =580 theaters
    580 theaters × 200 seats/theater =1,16,000 seats
    1,16,000 seats × 80Rs/seat = 92,80,000 Rs
    92,80,000Rs× 3shows/day = Rs 27840000
    2,78,40,000Rs × 100 days = 2,78,40,00,000Rs
    NEARLY : 278Cr
    Note: We all know movie ran more than an year in some theaters as housefull above calculation was just a rough one.

  • @sumanthr2103
    @sumanthr2103 4 ปีที่แล้ว +14

    Perfect Chitradurga slang ♥️🔥

    • @manjut1172
      @manjut1172 4 ปีที่แล้ว

      Yes, especially in durga city.

  • @spurtiispu6514
    @spurtiispu6514 4 ปีที่แล้ว +7

    Straight forward producer..

  • @MohammedHussain-ce
    @MohammedHussain-ce 9 หลายเดือนก่อน

    Those old producer's are so humble and great... Great Rahman sir

  • @_.FOX._
    @_.FOX._ 4 ปีที่แล้ว +59

    This is the only movie completed 125 days in Nanjangud , hullhalli , gundulpete and all taluks 🙏🙏 All time industry movie

    • @uva-asmr5290
      @uva-asmr5290 4 ปีที่แล้ว

      Tamil more remake

    • @mithunus6953
      @mithunus6953 4 ปีที่แล้ว

      Where is Hullalli ??

    • @krishnakura659
      @krishnakura659 4 ปีที่แล้ว +1

      In raichur 225 days this is only one movie
      We expected vishnuvardhan sir will came to raichur

    • @_.FOX._
      @_.FOX._ 4 ปีที่แล้ว

      @@mithunus6953 hullahalli In nanjangud Taluk bro

    • @srinivasam6644
      @srinivasam6644 4 ปีที่แล้ว

      @@mithunus6953 near nanjanagudu.

  • @SBSB-yt7ud
    @SBSB-yt7ud 4 ปีที่แล้ว +2

    ಕನ್ನಡ ತುಂಬಾ ಚೆನ್ನಾಗಿ ಮಾತಾಡ್ತಿರ ಸರ್ ನಿಮ್ಮನ್ನ ನೋಡಿ ತುಂಬಾ ಜನ ಕಲಿಬೇಕು

  • @HemanthKumar-jo4lo
    @HemanthKumar-jo4lo 3 ปีที่แล้ว +2

    Vishnu sir.. we love u... You are best...

  • @somashekara6122
    @somashekara6122 4 ปีที่แล้ว +2

    Love you Dada from mandya and good Rehman sir tumba chennagi matadtira

  • @nagabhushankb5133
    @nagabhushankb5133 4 ปีที่แล้ว +7

    Yajamana cinema jagalur talak nalli 175 days agide illiya varigu yav cinema nu break madilla big fan of vishnu dada 🥰

  • @nageshh6013
    @nageshh6013 4 ปีที่แล้ว +2

    Great Sir 👌
    You gave a good FILM

  • @Vintagevas
    @Vintagevas 3 ปีที่แล้ว +4

    Kalamadyama please make video on making of
    Kothi,kuri kattegalu saar kattegalu series🙏🙏🙏

  • @manju20071961
    @manju20071961 4 ปีที่แล้ว +4

    Class presentation rehaman sir

  • @eshwarchetanadvocate816
    @eshwarchetanadvocate816 3 ปีที่แล้ว +2

    Raheman sab kannada speaking naturally he gifted good picture

  • @b.i.m.gurubasavaraj4677
    @b.i.m.gurubasavaraj4677 4 ปีที่แล้ว +93

    2000 ನೇ ಇಸವಿಯಲ್ಲಿ 40 ಕೋಟಿ ಕಲೆಕ್ಷನ್ ಅಂದರೆ ಅಂದಿನ ಎ, ಬಿ, ಸಿ ಸೆಂಟರ್ ಗಳ ಸರಾಸರಿ ಟಿಕೆಟ್ ನ ಬೆಲೆ (average ticket price) 10 ರೂಪಾಯಿ ಹಿಡಿದರೂ ಚಿತ್ರ 4 ಕೋಟಿ ಟಿಕೆಟ್ ಮಾರಾಟ ಮಾಡಿದೆ ಎಂದರ್ಥ
    ಕನ್ನಡ ಚಿತ್ರರಂಗದ ಇತಿಹಾಸದಲ್ಲಿ 4 ಕೋಟಿ ಟಿಕೆಟ್ ಮಾರಾಟ ಮಾಡಿದ ಇನ್ನೊಂದು ಕನ್ನಡ ಸಿನಿಮಾ ಇಲ್ಲ

    • @Joy0077in
      @Joy0077in 4 ปีที่แล้ว

      Why this producer is in Rented house

    • @sharankumarbiradar5699
      @sharankumarbiradar5699 4 ปีที่แล้ว +15

      @@sunilshine6828 ಓಂ. ಅಷ್ಟೊಂದು ಟಿಕೆಟ್ ಮಾರಾಟ ಆಗಿಲ್ಲಾ.. ಓಂ 20 ಚಿತ್ರ ಮಂದಿರದಲ್ಲಿ ಶತದಿನೋತ್ಸ ಆಚರಿಸಿದೆ..
      ಯಜಮಾನ 100 ಚಿತ್ರ ಮಂದಿರದಲ್ಲಿ ಶತದಿನೋತ್ಸವ ಆಚರಿಸಿದೆ..
      23 ಕೇಂದ್ರದಲ್ಲಿ 200ದಿನ ಓಡಿದೆ ಯಜಮಾನ..

    • @kumart2875
      @kumart2875 4 ปีที่แล้ว +3

      Jogi ide bangarada manushya and rajkumaar avrudu kelavu cinema galu agide

    • @sharankumarbiradar5699
      @sharankumarbiradar5699 4 ปีที่แล้ว +9

      @@kumart2875 ಜೋಗಿ 32ಕೋಟಿ ಗಳಿಸಿದೆ.
      ಜೋಗಿ ಬಂದ ಸಮಯದಲ್ಲಿ ಟಿಕೆಟ್ ಬೆಲೆ 20 30 ರೂಪಾಯಿ ಇತ್ತು. ಇಷ್ಟಿದ್ದು ಗಳಿಸಿದ್ದು 32 ಕೋಟಿ.. ಯಜಮಾನ ಸಮಯದಲ್ಲಿ ಟಿಕೆಟ್ ಬೆಲೆ 10 ರೂಪಾಯಿ ಇತ್ತು.. 10 ರೂಪಾಯಿಯ ಕಾಲದಲ್ಲೇ 40 + ಕೋಟಿ ಹಣ ಗಳಿಸಿದೆ ಯಜಮಾನ..

    • @sharankumarbiradar5699
      @sharankumarbiradar5699 4 ปีที่แล้ว +1

      @@kumart2875 ಜೋಗಿ ಚಿತ್ರದ ಒಟ್ಟು 2 ಕೋಟಿ ಟಿಕೆಟ್ ಮಾರಾಟ ಆಗಿವೆ..

  • @BasayyaK
    @BasayyaK 4 ปีที่แล้ว +4

    One of the best family movie in kannada industry

  • @somasomashekar5155
    @somasomashekar5155 4 ปีที่แล้ว +2

    Super Rehman sir

  • @nagabhushankb5133
    @nagabhushankb5133 4 ปีที่แล้ว

    Super sir kalavida nigu nata nigu bahala vytyasa ide wonderful speech

  • @kiranraj3363
    @kiranraj3363 4 ปีที่แล้ว +3

    All Time super hit super hit movie of kannada film industry yajamana
    Love you dada ❤️❤️❤️❤️

  • @srinivasajm5164
    @srinivasajm5164 4 ปีที่แล้ว +3

    Proud of you sir..from chitradurga boy's

  • @rajeshwarinelagudd1822
    @rajeshwarinelagudd1822 3 ปีที่แล้ว +4

    Yajamana only the movie I have watched twice in theater.

  • @drmahanthashok3685
    @drmahanthashok3685 4 ปีที่แล้ว +11

    If all muslims respect our state and our kannada language like Rehman sir. Karnataka will grow and become number 1 state in entire India and Asia

    • @mahammadrafiqnadaf9960
      @mahammadrafiqnadaf9960 4 ปีที่แล้ว

      Ya everyone should... Some people
      Speak mother tongue may differ..Don't point particular religion... U know even sc, lambani their mother tongue... So they can't speak kannada fluently.. Don't blame on... Particular religion..

    • @mithunus6953
      @mithunus6953 4 ปีที่แล้ว +1

      Yes bro #Respect home land and language

  • @prabhap7207
    @prabhap7207 4 ปีที่แล้ว +1

    Rehman nim kannada super

  • @raghavendrakulkarni9907
    @raghavendrakulkarni9907 4 ปีที่แล้ว +57

    ಸರ್ ದಯವಿಟ್ಟು ವೀರಪ್ಪ ನಾಯಕ ಸಿನಿಮಾ ಬಗ್ಗೆ ವೀಡಿಯೊ ಮಾಡಿ .

    • @RaJ-qo9pj
      @RaJ-qo9pj 4 ปีที่แล้ว +3

      Nan obne ah movie na tumba ista padad ankonde 💓💓💓

    • @raghavendrakulkarni9907
      @raghavendrakulkarni9907 4 ปีที่แล้ว +1

      @@RaJ-qo9pj ಬಹಳ ಒಳ್ಳೆಯ ಸಂದೇಶ ಇರುವ ದೆಶಪ್ರೆಮಿಯ ಸಿನಿಮಾ ಅಲ್ವ ಸರ್ ಪ್ರತಿಯೊಬ್ಬ ಕನ್ನಡಿಗನಿಗೂ ಈ ಸಿನಿಮಾ ಇಷ್ಟ ಸರ್.ಧನ್ಯವಾದಗಳು ಸರ್

    • @ಉಮೇಶ್ಕನ್ನಡಿಗ-ನ8ಙ
      @ಉಮೇಶ್ಕನ್ನಡಿಗ-ನ8ಙ 4 ปีที่แล้ว +1

      My favorite movie also

  • @ashokashok4034
    @ashokashok4034 4 ปีที่แล้ว +34

    Sahasa simha vishnuvardhan fans.

  • @rockmusic_1012
    @rockmusic_1012 4 ปีที่แล้ว +1

    Supper ರೆಹಮಾನ್ ಸರ್

  • @kmsrinivasa9075
    @kmsrinivasa9075 4 ปีที่แล้ว +1

    Super Sir Oleya movies kotidira Sir yavathu Yajamana mareyake Agala

  • @mudasirpasha1803
    @mudasirpasha1803 4 ปีที่แล้ว +9

    Dada is king jai vishnu dada miss dada

  • @PrasannaKumar-dj1jh
    @PrasannaKumar-dj1jh 4 ปีที่แล้ว +3

    Vishnu sir great ♥️

  • @chandanar801
    @chandanar801 4 ปีที่แล้ว +3

    Vishnuvardhan sir mado Acting nange yavaglu kanner barutte Aa level ge Acting avrdu🙏

  • @ambujaambuja8616
    @ambujaambuja8616 3 ปีที่แล้ว +1

    Nimma Kannada kelalu tumba khushi agittade sir

  • @vinayakchikkankod499
    @vinayakchikkankod499 4 ปีที่แล้ว

    Rehaman saab salamalekum. En Chennagi kannada matadtiri neevu. Vishnuvardhan hagu nimma sneha entha anyonya. Nimma magalu saha film industrige barabeku. Heroine saha agabahudu.Khuda hafeez.

  • @arbidampramanik8591
    @arbidampramanik8591 3 ปีที่แล้ว

    Super Vishnu Dada 🙏

  • @tirupatiganavi
    @tirupatiganavi 4 ปีที่แล้ว +1

    Rehaman sir stright forward

  • @ManjunathManjunath-dr8qz
    @ManjunathManjunath-dr8qz 2 ปีที่แล้ว

    Nanna Achchu Mechchina Naayaka Nata Vishnu Daada . Jai Vishnu Daada , Jai Karnataka Maate .