ನಾರಾಯಣ್ ಸರ್ ನೀವು ಹೇಳಿದ ಈ ಸನ್ನಿವೇಶವನ್ನ ಹಾಗೆ ಸುಮ್ಮನೆ ಕಣ್ಣು ಮುಚ್ಚಿ ಕೇಳಿಸಿಕೊಂಡೆ , ನೀವು ವಿಷ್ಣು ಸರ್ ಇಬ್ರೂ ನನ್ ಕಣ್ಣ ಮುಂದೆ ಬಂದ್ರಿ, ಮನಸಿಗೆ ಏನೋ ಸಮಾಧಾನ ಆಯ್ತು... ತುಂಬಾ ಥ್ಯಾಂಕ್ಸ್ ಸರ್ ❤
ಸರಳ ವ್ಯಕ್ತಿತ್ವ ದ ನಾರಾಯಣ ಸಾರ್ ರವರು ವಿಷ್ಣು ಸಾರ್ ಬಗ್ಗೇ ಹೇಳಿದ ಅನುಭವದ ಕ್ಷಣಗಳು ಅದ್ಬುತ.... Its Master Piece of Sandlewood.. Vishnu Sir is the best with Narayan Sir... Thank you Sir..
ಸರ್ ನಾನು ಸುಮಾರು ವರ್ಷದಿಂದ ಸೇವಂತಿಯೇ ಸಾಂಗ್ನಾ ಕಾಲ್ಗೆಜ್ಜೆ ನಾದದಲ್ಲಿ ಗುಂಡಿಗೆ ಗೂಡು ಇದೇ ಮತ್ತು ಮಲ್ಲಿಗೆ ಮಂಟಪವ ಈ ಎರಡು ಲೈನ್ ನನ್ ಇನ್ಸ್ಟಾಗ್ರಾಮ್ ಸ್ಟೇಟಸ್ ಅಲ್ಲಿ ಇದ್ದೆ ಇರುತ್ತೆ ಸರ್
ನಾರಾಯಣ್ ಸರ್ ಅವರಿಗೆ ನಮಸ್ತೆ, ಬಹಳ ಅಮೂಲ್ಯವಾದ ಘಟನೆಗಳನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು. ಒಂದು ಯಶಸ್ಸಿನ ಸಿನಿಮಾ ಹಿಂದೆ ಅನೇಕ ನೈಜ ಕಥೆಗಳಿವೆ.
ನಮ್ಮ ವಿಷ್ಣು ದಾದಾರ ಬಗ್ಗೆ ಹೆಚ್ಚು ಹೆಚ್ಚು ಮಾಹಿತಿ ಕೊಡಿ. ದನ್ಯವಾದಗಳು ನಾರಾಯಣ್ ಸಾರ್❤
ನಾರಾಯಣ್ ಸರ್ ನೀವು ಹೇಳಿದ ಈ ಸನ್ನಿವೇಶವನ್ನ ಹಾಗೆ ಸುಮ್ಮನೆ ಕಣ್ಣು ಮುಚ್ಚಿ ಕೇಳಿಸಿಕೊಂಡೆ , ನೀವು ವಿಷ್ಣು ಸರ್ ಇಬ್ರೂ ನನ್ ಕಣ್ಣ ಮುಂದೆ ಬಂದ್ರಿ, ಮನಸಿಗೆ ಏನೋ ಸಮಾಧಾನ ಆಯ್ತು... ತುಂಬಾ ಥ್ಯಾಂಕ್ಸ್ ಸರ್ ❤
ಸರಳ ವ್ಯಕ್ತಿತ್ವ ದ ನಾರಾಯಣ ಸಾರ್ ರವರು ವಿಷ್ಣು ಸಾರ್ ಬಗ್ಗೇ ಹೇಳಿದ ಅನುಭವದ ಕ್ಷಣಗಳು ಅದ್ಬುತ.... Its Master Piece of Sandlewood.. Vishnu Sir is the best with Narayan Sir... Thank you Sir..
ವಿಶಿಷ್ಟ ವ್ಯಕ್ತಿತ್ವದ ಮಹಾನ್ ವ್ಯಕ್ತಿ ಡಾ.ವಿಷ್ಣು🙏
The man with the golden heart
Deva Manava Namm DáDà
🙏🙏🙏
👏👏👏👏👏ಜೈ ವಿಷ್ಣು ದಾದಾ 💐💐💐💐💐
Man of Million Hearts Dr.Vishnuvardhan. We miss the legend.
Hat,s of to DADA Vishnuvardhan sir Narayan sir and the King Maker of the Movie One and only Kumar Anna
ವಿಷ್ಣು ಸರ್ ನಮ್ಮ ಪ್ರೀತಿಯ ನಟ
ನಿಮ್ಮಿಬ್ಬರ ಕಾಂಬಿನೇಶನ್ ಸೂಪರ್
ನಾರಾಯಣ ಸರ್ ಮತ್ತೆ ಚಿತ್ರ ಮಾಡಿ ಸರ್ ಕನ್ನಡ ಚಿತ್ರ ಬರಬೇಕು
Vishnu dhada my all time Hero❤❤
ನಮ್ಮ ಪ್ರೀತಿಯ ವಿಷ್ಣು ಅಪ್ಪಾಜಿ ಯಾವಾಗಲೂ ಗ್ರೇಟ್ 🥰🙏🏻🦁💎👑💖💐
ಸೇವಂತಿ ಸೇವಂತಿ ಕನ್ನಡ ಫಿಲಂ ಶೂಟಿಂಗ್ ಬಗ್ಗೆ ತಿಳಿಸಿ ಕೊಡಿ ಸರ್ please ಎಸ್. ನಾರಾಯಣ್. ಸರ್
Satya moorthy,narasimha gowda, Raja nara siha,shabdhavedhi Sandeep ellavu super, Raj Vishnu ❤❤❤
ಸೂರ್ಯವಂಶ ಸಿನಿಮಾವನ ಮತ್ತೆ ಬಿಡುಗಡೆ ಮಾಡಿ ಸರ್
Namma dada❤❤
ನಮ್ಮೆಜಮಾನ್ರು ಸಾಹಸ ಸಿಂಹ dr ವಿಷ್ಣುವರ್ಧನ್ ಅವರ ಬಗ್ಗೆ ಈ ಮಾತುಗಳು ಕೇಳಿ ಮೈ ಜಮ್ ಅನ್ಸುತ್ತೆ ❤❤❤❤❤❤❤❤
Sir, please continue this.. thanks chitraloka
ಸರ್ ನಾನು ಸುಮಾರು ವರ್ಷದಿಂದ ಸೇವಂತಿಯೇ ಸಾಂಗ್ನಾ ಕಾಲ್ಗೆಜ್ಜೆ ನಾದದಲ್ಲಿ ಗುಂಡಿಗೆ ಗೂಡು ಇದೇ ಮತ್ತು ಮಲ್ಲಿಗೆ ಮಂಟಪವ ಈ ಎರಡು ಲೈನ್ ನನ್ ಇನ್ಸ್ಟಾಗ್ರಾಮ್ ಸ್ಟೇಟಸ್ ಅಲ್ಲಿ ಇದ್ದೆ ಇರುತ್ತೆ ಸರ್
My favorite movie my favorite song all time favorite ❤❤❤❤❤❤❤❤❤❤❤
ಲವ್ ಯೂ ಸರ್ ನಿಮ್ಮ ಅತ್ಯಮೂಲ್ಯ ವಾದ ಮಾಹಿತಿಗಾಗಿ
Suryavamsha Matte release madi..Chikka vaysinali nodida chitra. matte theateralli nodo avakash sikdre Majjane bere
💙 ಐ ಲವ್ ವಿಷ್ಣು ದಾದಾ ❤
Dada ❤❤
Vishnu ẞOSS❤️
ವಿಷ್ಣು ಸರ್ ಬಗ್ಗೆ ನೀವು ಹೇಳ್ತಾ ಇದ್ರೆ ಕೇಳ್ತಾ ಇರ್ಬೇಕು ಅನಿಸುತ್ತೆ ವಿಷ್ಣು ಸರ್ ಇಟ್ಕೊಂಡು ಎಂತೆಂಥ ಒಳ್ಳೆ ಮೂವಿ ಮಾಡಿದ್ರಿ ಸರ್
ಸೂಪರ್ ಹಾಡು
ಅಪ್ಪಾಜಿ ಸಿನಿಮಾ ಮತ್ತೆ ಚಿತ್ರಮಂದಿರ ಗಳಲ್ಲಿ ರರಾಜಿಸಬೇಕು ಸರ್
ವಿಷ್ಣು ಅಪಾಜ್ಜಿ ಚಿತ್ರ ಗಳನ್ನಾ ಮತ್ತೆ ಬಿಡುಗಡೆ ಮಾಡಿ ಸರ್ ನಾರಾಯಣ್ ಸರ್
Sir aa full mane bagge heli yella mane chenagi madidare channel onwer please idar bagge sir na keli mane, location, 2nd half bagge heli
ಸರ್ ಸೂರ್ಯವಂಶ ಚಿತ್ರದ ಕನಕ ನ ಪಾತ್ರವನ್ನು ರವಿಚಂದ್ರನ್ ಅವರು ಮಾಡಬೇಕಿತಂತೆ ನಿಜಾನಾ ನಾರಾಯಣ್ ಸರ್
ಹೌದು. ಆದ್ರೆ hd ಕುಮಾರಣ್ಣ ಅವ್ರು ಮೊದ್ಲೇ ಚಿತ್ರದ ರೈಟ್ಸ್ ತಗೊಂಡು ವಿಷ್ಣುದಾದ ಗೆ ಅಡ್ವಾನ್ಸ್ ನೀಡಿ ಅವ್ರೆ ಮಾಡಬೇಕು ಅಂಥ ಕೇಳಿದ್ರಂತೆ
Great combination
The backgrounds noise is very disturbing..
Jai HDK
Jai Vishnu
@@Ajjappa-zq2su Vishnu Dada ❤️🗨HDK
Vishnu dada
Voice disturb😢lot lot
🎉👏
🌺🙏🏾🙏🏾🌺❤💚🌺🙏🏾🙏🏾🌺👌👍
Aderi madyadalli sound tumba irritet agtide
ಸೂರ್ಯವಂಶ ಲೊಕೇಶನ್ ಎಲ್ಲಿ..?
11:44 ನಮ್ಮ ಉತ್ತರ ಕರ್ನಾಟಕದ ಬಿಸಿಲು ನೋಡಿದ್ರೆ ನೀವು ಸತ್ತೇ ಹೋಗ್ತೀರಾ 😂😂😂😂
Buss buss off mado first
Rosapu rosapu