Hindusim In Indonesia | Indian Hindus Vs Indonesian Hindus | Temples, God,Rituals | Masth Magaa Amar

แชร์
ฝัง
  • เผยแพร่เมื่อ 12 ม.ค. 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #HindusimInIndonesia #IndianHindusVsIndonesianHindus #InclusiveHindusim #Bali #IndonesiansCasteSystem #BesakihTemple #MarriageSystem #HinduPopulation #GaneshaOnCurrencyNotes #NationalEmblemGaruda #MuslimMajorityNation #MasthMagaa #AmarPrasad

ความคิดเห็น • 213

  • @MasthMagaa
    @MasthMagaa  6 หลายเดือนก่อน +5

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @Pradeep-xn7nw
    @Pradeep-xn7nw 6 หลายเดือนก่อน +152

    ನಾನು ಹಿಂದೂ ನನ್ನ ಧರ್ಮ ಹಿಂದೂ ಧರ್ಮ ಅಂತ ಹೇಳ್ಕೊಳ್ಳೋನು ಯಾರಲ್ಲೂ ಜಾತಿ ಭೇದ ಬಾವ ಮಾಡೋಲ್ಲ. ಜಾತಿ ಅಂತ ಯಾರು ಹೇಳ್ಕೊಳ್ತಾರೋ ಅವರು ಎಲ್ಲರಲ್ಲೂ ಭೇದ ಬಾವ ಮಾಡ್ತಾರೆ.

    • @binodtharu860
      @binodtharu860 6 หลายเดือนก่อน +5

      💯SUPER BRO

    • @itz_Epic_boi
      @itz_Epic_boi 6 หลายเดือนก่อน +2

      ❤👍🔥

    • @shi_kirshnadevararya
      @shi_kirshnadevararya 6 หลายเดือนก่อน

      100% ಸತ್ಯ.....
      ಬುದ್ಧಿ ಜೀವಿಗಳು ಜಾತಿವಾದಿಗಳ ಮೇಲೆ ಬಂದೂಕು ಇತ್ತು ಹಿಂದುತ್ವ ಮೇಲೆ ಗುಂಡ ಅರಸುತ್ತಾರೆ

    • @NaveenaK-pw7lx
      @NaveenaK-pw7lx 6 หลายเดือนก่อน +3

      😂😂😂😂

    • @geethaan8992
      @geethaan8992 6 หลายเดือนก่อน

      ಹೌದು ನೀವು ಹೇಳುವುದು ನಿಜ ಮೀಸಲಾತಿ ಕೂಡ ಬೇಡ ಅಂತಾರೆ

  • @shivukumbar143sb
    @shivukumbar143sb 6 หลายเดือนก่อน +40

    ಜಾತಿ ವ್ಯವಸ್ಥೆ ನಮ್ಮ ದೇಶದಿಂದ ತೊಲಗಬೇಕು

    • @geethaan8992
      @geethaan8992 6 หลายเดือนก่อน +3

      ಮೊದಲು ಮೀಸಲಾತಿ ತೆಗೆದರೆ tanage ಹೋಗುತ್ತೆ

  • @rajrockyagolikannadiga1449
    @rajrockyagolikannadiga1449 6 หลายเดือนก่อน +55

    ನಮ್ಮಲ್ಲಿ ರಾಜಕಾರಣಿಗಳು ಇರೋತನಕ ಜಾತಿ ವರ್ಗ ವ್ಯವಸ್ಥೆ ಹೆಚ್ಚುತ್ತದೆ ಒರತು ಸಾಮರಸ್ಯ ಮೂಡಲ್ಲ..

  • @subrahmanyahegde5649
    @subrahmanyahegde5649 6 หลายเดือนก่อน +35

    ನಮ್ಮ ದೇಶದಲ್ಲಿಯೂ ಇದೇ ಮಾದರಿ ಚಾಲನೆಗೆ ಬಂದರೆ ಒಳ್ಳೆಯದು.

    • @chidichidi5702
      @chidichidi5702 6 หลายเดือนก่อน

      ಮೋದಲು ಹೇಸರೀನ ಮುಂದೇ ಇರುವ ಜಾತಿಯ ಸ್ಲೋಗನ್ ಅನ್ನು ಮೋದಲು ತೇಗೆದು ಈ ಮಾತನ್ನು ಮತ್ತು ಕಾಮೇಂಟ್ ಮುಂದುವರೀಸು😅😅😅😅😅

    • @chethanshetty2119
      @chethanshetty2119 6 หลายเดือนก่อน

      ​@@chidichidi5702 jathi eer bardhu aandhuru astte sarname eer bardhu antha heloke hogila avaru

  • @dineshm386
    @dineshm386 6 หลายเดือนก่อน +29

    ಇಲ್ಲೂ ಕೂಡಾ ಹಿಂದೂ ಮುಸ್ಲಿಮ್ ಅದೇ ಮೈಂಡ್ ಸೆಟ್ ಬೆಳೆಸಿಕೊಂಡರೆ ಚೆನ್ನಾಗಿರುತ್ತೆ❤

    • @avinashn8912
      @avinashn8912 6 หลายเดือนก่อน +2

      No... We have kuvempu who told vishwa manava... Yake aatharanu yochane madbardu

  • @Livepresent99
    @Livepresent99 6 หลายเดือนก่อน +18

    ಇಂಡೋನೆಷ್ಯದಲ್ಲಿನ ಮುಸ್ಲಿಂರು ಮತ್ತು ಭಾರತದ ಮುಸ್ಲಿಂರ ನಡುವಿನ ವ್ಯತ್ಯಾಸದ ಬಗ್ಗೆ ವಿಡಿಯೋ ಮಾಡಿ ಸರ್ 👍

    • @bhoomientertainment3817
      @bhoomientertainment3817 6 หลายเดือนก่อน +1

      Actually ಇದು ಇದು ಚೆನ್ನಾಗಿರುದು

    • @s.m.khaleel9107
      @s.m.khaleel9107 6 หลายเดือนก่อน

      ಸಾಮ್ಯತೆ ಇಬ್ಬರೂ ಗೋಮಾಂಸ ಪ್ರೇಮಿಗಳು..

  • @Peaceofmind1080
    @Peaceofmind1080 6 หลายเดือนก่อน +16

    ಹಾಗಾದ್ರೆ ಇಂಡೋನೇಷ್ಯಾ ವಿಶ್ವ ಗುರು 😂😂😂

    • @kakashi_vladivostok
      @kakashi_vladivostok 6 หลายเดือนก่อน +4

      ಖಾನ್ ಗ್ರೇಸ್ ನವ್ರಪ್ಪ ನೀನು.....😂😂
      Antonio mino na Italy agbodu

  • @kesaribrothersgaming2108
    @kesaribrothersgaming2108 6 หลายเดือนก่อน +22

    🙏🏼🙏🏼🙏🏼 ಸರಿಯಾದ ನ್ಯೂಸ್ ಚಾನೆಲ್ ಅಂದ್ರೆ ಇದು 👏👏👏👏

  • @rajendrakrithin990
    @rajendrakrithin990 6 หลายเดือนก่อน +5

    ಭಾರತದ ಹಿಂದುಗಳು ಸಹ ಇಂಡೋನೇಷ್ಯಾದ ಹಿಂದೂಗಳ ಆದರ್ಶವನ್ನು ಪಾಲಿಸಬೇಕು👍👍👍👍

  • @myselfpavankumar3200
    @myselfpavankumar3200 6 หลายเดือนก่อน +11

    💗 ನಮ್ಮಲ್ಲಿ ಈ ಬದಲಾವಣೆ ಬರಲೇಬೇಕು.

    • @vikramshetty8334
      @vikramshetty8334 5 หลายเดือนก่อน

      Indonesia dali reservation ella all are equal india dallu reservation tegibekku

  • @kmp1354
    @kmp1354 6 หลายเดือนก่อน +19

    One like from who addicted to mast maga❤❤❤

  • @basavarajchiniwal5286
    @basavarajchiniwal5286 6 หลายเดือนก่อน +4

    ಧರ್ಮ ಮತ್ತು ಕರ್ಮ ಇದರ ಅರ್ಥ ಆದವರಿಗೆ ಜಾತಿ ಬಗ್ಗೆ ಜಗಳ ಬರೋದೆ ಇಲ್ಲ
    Hi Amar Sir love from Gadag Karnataka...

  • @abdulrahimannadaf4086
    @abdulrahimannadaf4086 6 หลายเดือนก่อน +2

    ಚೆನ್ನಾಗಿರುವ ಮುತ್ತಿನಂಥ ಮಾತುಗಳಿವು.

  • @muhammadgareeb8567
    @muhammadgareeb8567 6 หลายเดือนก่อน +3

    ಇಂಡೊನೇಷ್ಯ ಉತ್ತಮ ಯೋಚನೆ ಮತ್ತು ಉತ್ತಮ ಪೀಳಿಗೆ❤❤❤

  • @raghavendrav2964
    @raghavendrav2964 6 หลายเดือนก่อน +5

    Rajakiya irovaregu namma darma Inge upayogskotare rajakiya labhakke

  • @neelakantaherur2407
    @neelakantaherur2407 6 หลายเดือนก่อน +4

    Actually Indonesia is one of the Hindu Rastra of Cholas Dynesty at old era but slowly they Converted into islam

  • @radhikamkarnic19
    @radhikamkarnic19 6 หลายเดือนก่อน +3

    ನಾನು ಇಂಡೋನೇಷ್ಯಾದಲ್ಲಿ ಸ್ವಲ್ಪ ವರ್ಷದಲ್ಲಿ ಇದ್ದಿದು

  • @bayaankhader3164
    @bayaankhader3164 6 หลายเดือนก่อน +2

    Really great bro .

  • @Villagereallifemr
    @Villagereallifemr 6 หลายเดือนก่อน +5

    Very good news 👍 👏 🙌 👌 😀

  • @SrinivasN-rj5vl
    @SrinivasN-rj5vl 6 หลายเดือนก่อน +2

    I love Indonesia💗🙏🙏💗

  • @lotus2i
    @lotus2i 6 หลายเดือนก่อน +1

    wow wonderful explanation 🔥

  • @kki.708
    @kki.708 6 หลายเดือนก่อน +2

    Jai hindu

  • @raghavendrabhimraobhandiwa1227
    @raghavendrabhimraobhandiwa1227 6 หลายเดือนก่อน

    Really amazing, not bad we must learn for the betterment of our routine life 👍🙏

  • @nandagopalnandagopal8045
    @nandagopalnandagopal8045 6 หลายเดือนก่อน +2

    Very nice information.

  • @KUNJAPPABM
    @KUNJAPPABM 5 หลายเดือนก่อน

    Nice information ❤, sir please make one video about Kodagu (Coorg)

  • @satyanarayanaupadhya6175
    @satyanarayanaupadhya6175 6 หลายเดือนก่อน +3

    Good information thanks

  • @nandini9979
    @nandini9979 6 หลายเดือนก่อน +15

    Indonesia ali erodu Hindu galu 1.7% aste 😢

    • @anythingkannada2120
      @anythingkannada2120 6 หลายเดือนก่อน +1

      inyen 50% irbeka? 😂 sariyagi vedio kelamma modlu, India dinda valase yvapari galinda swalpa hindu concept spread agide aste.

    • @KingKingalwaysking-ul5mm
      @KingKingalwaysking-ul5mm 6 หลายเดือนก่อน

      ​@@anythingkannada2120indoneyesha people converted to islam from hindu during arab attack now they slowly came back to sanathana hindu dharma

  • @mohithh.s
    @mohithh.s 6 หลายเดือนก่อน +4

    We promote cast instead of religion it's should be change and follow the universal brotherhood .

  • @kmprash
    @kmprash 6 หลายเดือนก่อน +3

    most countries outside of India - Indians and Hindus live same way so no major news here

  • @SanthoshKumar-cc8mk
    @SanthoshKumar-cc8mk หลายเดือนก่อน

    Brother
    It is very important to make a video to tell other religious problems and oppression too.
    Interestingly Hindhu Dharma would be greatest region in the world and It slowly come out from these old customs and surely will eradicate.
    Thnk u😊

  • @muhammadgareeb8567
    @muhammadgareeb8567 6 หลายเดือนก่อน +1

    ಅದೇ ಉತ್ತಮ ಆದರ್ಶ❤❤❤

  • @kmprash
    @kmprash 6 หลายเดือนก่อน

    Last 1 min is too good. thank you

  • @Raj-zq5vj
    @Raj-zq5vj 6 หลายเดือนก่อน +2

    Great sir

  • @manjunathn5156
    @manjunathn5156 6 หลายเดือนก่อน +2

    Jai Amar Anna

  • @jaggulaasya8134
    @jaggulaasya8134 6 หลายเดือนก่อน +2

    In our government system we have to keep only religion columns, we must remove the caste columns ..

  • @SAMARTHS-mk3kn
    @SAMARTHS-mk3kn 6 หลายเดือนก่อน +1

    Excellent Indonesia country

  • @Drbrambedkar14
    @Drbrambedkar14 6 หลายเดือนก่อน +11

    ಬೌದ್ಧಧರ್ಮದ ನಾಡು

    • @yallalingayalla1802
      @yallalingayalla1802 6 หลายเดือนก่อน +10

      Banda cross breed soolemaga😅

    • @manikantbagalkot5363
      @manikantbagalkot5363 6 หลายเดือนก่อน +2

      🤣🤣🤣🤣🤣

    • @Yadavvishwa6
      @Yadavvishwa6 6 หลายเดือนก่อน +4

      ಕಲಬೆರಕೆ ಚೋಟಾ ಭೀಮನ ತಳಿ 😂😅😂

    • @govindnaik2133
      @govindnaik2133 6 หลายเดือนก่อน

      Yes i like hindu boudha jaina

    • @Drbrambedkar14
      @Drbrambedkar14 6 หลายเดือนก่อน +9

      ಓ ಬಂದ್ರಾ ಮುಳ್ಳ ಹ೦ದಿಗಳೆ ಬರೋ😂 ವಿದೇಶೀ ಅಗ್ರಹಾರದ ಗೇಟ್‌ ಕೀಪರ್ ಜಾತಿ ಭಯೋತ್ಪಾದಕರೆ. ಇತಿಹಾಸವೇ ತಿಳಿಯದ ಮೂರ್ಖರು ನೀವೆಲ್ಲ . ವಾಟ್ಸಪ್ ವಿಶ್ವವಿದ್ಯಾಲಯದ ಜಾತಿ ಭಯೋತ್ಪಾದಕ ಶಿಬಿರದಲ್ಲಿ ಸ್ಪೋಟಕವಾದ ಜಾತಿ ಉಗ್ರಗಾಮಿಗಳು ನೀವೆಲ್ಲ ನಿಮಗೆ ಏನು ಗೊತ್ತು ವಿದೇಶೀ ಜಾತಿ ಭಯೋತ್ಪಾದಕ ತಳಿಗಳೆ ತೂ... ಮನಸ್ಥಿತಿ ಬೆಂಕಿ ಹಾಕ ಭಯೋತ್ಪಾದಕರೆ

  • @Ethicalview529
    @Ethicalview529 6 หลายเดือนก่อน +2

    ಅಮರ್ ಸರ್ ಪವಿತ್ರಾಗೆ ಆಂಕರಿಂಗ್ ಮಾಡಲು ಸ್ವಲ್ಪ ಚಾನ್ಸ್ ಕೊಡಿ

  • @harishayr6874
    @harishayr6874 5 หลายเดือนก่อน

    ಈ ಧರ್ಮ ಜಾತಿ ಮೇಲು ಕೀಳು ಸಾಹುಕಾರ ಬಡವ ಈ ಭೇದ ಭಾವ ಮರೆಯಾದ್ರೆ ನಮ್ಮ ದೇಶದಲ್ಲಿ ಎಲ್ಲರೂ ನೆಮ್ಮದಿಯ ಜೀವನ ನಡೆಸಲು ಸಾಧ್ಯ...

  • @KUMARTirp
    @KUMARTirp 6 หลายเดือนก่อน +2

    2000ವರ್ಷಗಳ.ಹಿಂದೆ ಪ್ರಪಂಚವೇ ಇಂದು ರಾಷ್ಟ್ರ

  • @user-mm7hv4rv5b
    @user-mm7hv4rv5b 6 หลายเดือนก่อน +1

    Super news channel

  • @sureshgowda4936
    @sureshgowda4936 6 หลายเดือนก่อน +1

    Simply super😊😊😊

    • @vikramshetty8334
      @vikramshetty8334 5 หลายเดือนก่อน

      First remove reservation then all are okey

  • @prashantnaganagoudar4102
    @prashantnaganagoudar4102 6 หลายเดือนก่อน +4

    This is only in BALI

  • @shilpeumesh
    @shilpeumesh 6 หลายเดือนก่อน

    Super guru

  • @jayanthapoojari597
    @jayanthapoojari597 6 หลายเดือนก่อน

    Super.sir...

  • @nagarajpatil7907
    @nagarajpatil7907 6 หลายเดือนก่อน +3

    🎉

  • @guru8091
    @guru8091 6 หลายเดือนก่อน

    Amar Prasad hengasaru devasthadalli pooje madodu thumba examples ive, yak madbardu annodakku ondu reason ide, bharathadalli hengasarige pravesha villa anno devasthana yavudu illa.

  • @azhakeshazhakesh5721
    @azhakeshazhakesh5721 หลายเดือนก่อน

    தாங்கள் இந்தியாவில் இருக்கும் ஹிந்துவிர்க்கும் இந்தோனேசியாவில் உள்ள ஹிந்துவிற்கும் இடையே உள்ள வேற்படுகளை அருமையாக விலக்கியமைக்கு நன்றி

  • @EshwarS-dv8lu
    @EshwarS-dv8lu 6 หลายเดือนก่อน

    👌

  • @Pp-dv9wb
    @Pp-dv9wb 6 หลายเดือนก่อน +2

    Your explanation was awesome but don't lag bro. Better you explain it bit Faster

    • @vikasgowda07
      @vikasgowda07 6 หลายเดือนก่อน +2

      Bro play at 1.5x or 1.75x

  • @commonman5768
    @commonman5768 6 หลายเดือนก่อน +11

    Indonesia dalli bjp & Brahmins illa

    • @gayathrishekar4250
      @gayathrishekar4250 6 หลายเดือนก่อน +3

      Gulamaru ella😂

    • @rakeshshetty7296
      @rakeshshetty7296 6 หลายเดือนก่อน +5

      ಮೋದಿ ಮೋದಿ ಅನ್ನೋ ಅಂಧ ಭಕ್ತರು ಇಲ್ಲಾ 🤣

    • @gayathrishekar4250
      @gayathrishekar4250 6 หลายเดือนก่อน

      @@rakeshshetty7296 bitti bhixa gurrenty annorunthu ellave ella, modi modi annori viswada ella kade eddare murkonka manthrigalu ella aste

    • @adithyapoojary7288
      @adithyapoojary7288 6 หลายเดือนก่อน

      Khangress gulamaru deshvirodhi jihadigalu secular galu illa

    • @pirekbarmodisarkar
      @pirekbarmodisarkar 6 หลายเดือนก่อน +1

      ​@@rakeshshetty7296sidda mukli neko hindu galu illa😂

  • @ashokbandi2896
    @ashokbandi2896 6 หลายเดือนก่อน +1

    Jai shree ram 🚩

  • @ananthaavav8217
    @ananthaavav8217 6 หลายเดือนก่อน

    💐🙏

  • @nageshbabukalavalasrinivas2875
    @nageshbabukalavalasrinivas2875 6 หลายเดือนก่อน +1

    My dear Sir, Hindusam is more ancient in Indonesia and Islam is started much later by Arab traders.

  • @viru2618
    @viru2618 6 หลายเดือนก่อน

    Yes we are all Hindus 🕉️🚩

  • @krishna-ws5qt
    @krishna-ws5qt 5 หลายเดือนก่อน

    Dr BR Ambedkar converted to Buddhism because he was dissatisfied with the caste system and the oppression of the Dalits in Hinduism. He believed that Buddhism was the most rational, moral, and scientific religion, and that it could provide equality, liberty, and fraternity to the Dalits. He also reinterpreted the teachings of Buddhism to suit his vision of social justice and human dignity, and called his version of Buddhism Navayana or Neo-Buddhism. He converted to Buddhism on 14 October 1956, along with about 3.65 lakh of his followers, in Nagpur.

  • @Dr.DHONDIBANIKKAM-re1op
    @Dr.DHONDIBANIKKAM-re1op 6 หลายเดือนก่อน

    Culture differs from place to place, situation to situation and time to time.

    • @kwondo_22_mars
      @kwondo_22_mars 6 หลายเดือนก่อน

      It's all artifical and we have to adopt for change that's where you grow and make your neighbours to grow and society grows. Without change mindset there is no meaning of intelligence.

  • @PatilsSchool-
    @PatilsSchool- 6 หลายเดือนก่อน +4

    Lingayath, VeeraShaiva, Values gives equal opportunity for women IN Temple pooja

    • @commonman5768
      @commonman5768 6 หลายเดือนก่อน

      Yes

    • @gayathrishekar4250
      @gayathrishekar4250 6 หลายเดือนก่อน +2

      Temple pooje alla only lingapooje aste

    • @PatilsSchool-
      @PatilsSchool- 6 หลายเดือนก่อน

      @@gayathrishekar4250 Discrimination Values of male or female, IN Work Or Rights and Responsiblety is not Done is the Code

    • @kwondo_22_mars
      @kwondo_22_mars 6 หลายเดือนก่อน +1

      Wait on what evidence you make differ people based on caste names ?😅
      Ellargu ade same parts irutte alva huttbekadre ?
      Birth mark enadru irutta caste name alli ?
      Stop mentioning meaning less caste names in this generation.
      Munche ittu ivaga irodu beda we all getting educated.

    • @gayathrishekar4250
      @gayathrishekar4250 6 หลายเดือนก่อน

      @@PatilsSchool- equal opportunity sanathana darmadallu ede , lingayath veera shairalli mathra alla , adare samaan abakasha kodabekalla yaru kodolla yava darmanu kodolla , sullu beda vasthava nodi mathadi

  • @jagdishpoojary5452
    @jagdishpoojary5452 6 หลายเดือนก่อน

    Sir karavalige hodre jathi helodilla

  • @sheksuleman6442
    @sheksuleman6442 6 หลายเดือนก่อน

    Nange antu e video tumba eshta ayitu , namma desha yenu kadimay ella sir kelavu kitagalinda etara aguttide, matte namma deshada rajakaranigalu kuda siri ella samajati samapalu annodu bittu khali hindu muslim anta mathra eruttare, namma otu hakku namma janarige gottagutilla, jati annodu ondu japa ede edarinda namma janate horagade barabekagide aga namma desha munde baroke sadya ella andare namma rashtra paksha galu jati annodu torisi namma desha hidege tallutiddare entavarige horagade tallabeku aga namma desha nemmadiyinda eroke sadya, matte abhivruddi agoke sadya yes or no

  • @prasadnjrao6060
    @prasadnjrao6060 6 หลายเดือนก่อน +2

    ಸನಾತನ ಧರ್ಮದ ಇತಿಹಾಸ ಅಂದ್ರೆ 2500 ವರ್ಷಗಳ ಹಿಂದಿನಿಂದ ಅಧ್ಯಯನ ಮಾಡಿ ಪ್ರತಿ ವರ್ಷ ಏಷ್ಟು ಜನ ಮನೆಹಾಳರು ಹೊಸ ಹೊಸ ಹುಟ್ಟಿ ಯಾವ ಯಾವ ರೀತಿ ಸನಾತನ ಧರ್ಮ ಹಿಯ್ಯಾಳಿಸಿ, ಭೇದ ಭಾವ ಎತ್ತಿ ಕಟ್ಟಿ ಧರ್ಮ ಒಡೆದು ತಮ್ಮ ಮಠದ ಆಸ್ತಿ ಖಜಾನೆ ತುಂಬಿಸಿಕೊಳ್ಳುವ ಸನ್ಯಾಸಿಗಳು
    ಹೇಗೆ ಬೆಳೆದು ಬಂತು? ಯಾರು ❓ ಯಾವಗ❓ ಯಾಕೆ ❓ ಹೇಗೆ❓
    ವಿವರಗಳನ್ನು ಹೊಂದಿರುವ ವೀಡಿಯೋಗಳು ಬಂದಲ್ಲಿ ತುಂಬಾ ಸುದ್ದಿಯ ಸದ್ದು ಮಾಡಬಹುದು.

  • @ShivuShivu-qs1cv
    @ShivuShivu-qs1cv 6 หลายเดือนก่อน

    Sar nivu arganic aricahar bage video Madi sar

  • @SavithaSinga-hz6rl
    @SavithaSinga-hz6rl 6 หลายเดือนก่อน +6

    Sumne hindu dharmadali jati bage matadudu alla adara bage kelasa madabeku bharatdali 85% hindu adru ogatu antara jati vivaha ke poratsa nidabeku

    • @itz_Epic_boi
      @itz_Epic_boi 6 หลายเดือนก่อน +1

      Bharathadalli 85 % alla 79-80% hindu galu eddare sullu helbedi
      Poratsa alla prostaha

    • @itz_Epic_boi
      @itz_Epic_boi 6 หลายเดือนก่อน +1

      Hindu population not 85% only 79 - 80%

  • @user-jo4rt3qw3k
    @user-jo4rt3qw3k 5 หลายเดือนก่อน

    Nanna brother deepavali poojege
    Indonesia ge hogi ,
    hindu muslim ellariggo pooje maadisi bandiddane
    Albenia president goo pooje maadisi bandiddane
    Central vistha foundation stane and opening ceremony pooje kooda hogiddane❤

  • @user-we1cy2ts1v
    @user-we1cy2ts1v 9 วันที่ผ่านมา

    S sar navu hindugalu badalagaveku ,nanu badalagi 15 years aythu, badalagi hindugale

  • @HemanthKumar-uc2tz
    @HemanthKumar-uc2tz 6 หลายเดือนก่อน +1

    🙏🙏🙏🌹🌹🌹🙏🙏🙏

  • @shivakumararb4969
    @shivakumararb4969 6 หลายเดือนก่อน

    ❤❤❤❤❤

  • @dineshgowdagowda3904
    @dineshgowdagowda3904 6 หลายเดือนก่อน +2

    ❤🎉😢🎉

  • @PramodsinghBapparagi-ne7lu
    @PramodsinghBapparagi-ne7lu 6 หลายเดือนก่อน

    🙏🙏🙏🙏🙏🙏

  • @hitmans3768
    @hitmans3768 6 หลายเดือนก่อน +2

    Lesson for some so called swamijis who promote cast supremacy shameless.

  • @murugeshkumarsp8172
    @murugeshkumarsp8172 6 หลายเดือนก่อน +3

    ilu hindu minority adre hage haguthe

  • @channabasawaiah7329
    @channabasawaiah7329 6 หลายเดือนก่อน +3

    ನಿಮ್ಮ ಮಾತುಗಳಿಗೆ ಸಹಮತ ಇದೆ.

  • @ShivuShivu-qs1cv
    @ShivuShivu-qs1cv 6 หลายเดือนก่อน

    Nima news na nanu dely nodateni sar

  • @sangannadoddamani4841
    @sangannadoddamani4841 6 หลายเดือนก่อน

    We have to depute Ananthkumar Hegde and Asauddin Oasi to Indonesia to stay there for 5 years n come back to India. They shd submit their report for compliance

  • @sunandasharma1969
    @sunandasharma1969 6 หลายเดือนก่อน +1

    ಒಳ್ಳೆ ಮಾಹಿತಿ. ಅಕ್ಷರ ಷಹ ಸತ್ಯ. ಬಾಲಿಯಲ್ಲಿ ನೋಡಿದೀನಿ.

  • @bhuvaneshsuvarna
    @bhuvaneshsuvarna 6 หลายเดือนก่อน +1

    ಅವರ ಮಧ್ಯ ತಂದಿಡೊದಿಕ್ಕೆ ರಾಜಕಿಯ ಪಾರ್ಟಿಗಳು ಇಲ್ವೇನೋ ಅನಿಸುತ್ತೆ...😂

  • @nbhanuprakash5383
    @nbhanuprakash5383 6 หลายเดือนก่อน

    In India only d n a mixing but cong- I using benefit

  • @dinesh2471972
    @dinesh2471972 6 หลายเดือนก่อน

    If few of our politicians go to that nation,,,with in 5 years they will make it 2 nations,,this is the GUARANTEE GUARANTEE GUARANTEE

  • @shashigowdact5831
    @shashigowdact5831 6 หลายเดือนก่อน

    ಹುಗಿರಿ ನಮ್ ದೇಶದ ಜಾತಿ ವ್ಯವಸ್ಥೆಗೆ

  • @vasegowda130
    @vasegowda130 6 หลายเดือนก่อน

    enough of secularism,thanks

  • @keerthankumar5674
    @keerthankumar5674 6 หลายเดือนก่อน

    nanu indonesia hogidini bahala channagide..adre alli devastanakke smoke madkondu hogtiratre

  • @RajuTheKannadaiga
    @RajuTheKannadaiga 6 หลายเดือนก่อน +8

    Congress iddare hindu dharmadalli jaati mattu vargagalu jasti agitte

  • @mohanrajkr6899
    @mohanrajkr6899 6 หลายเดือนก่อน

    ಹೆಣ್ಣು ಕೊಡುತಾರ ಕೇಳು ಗುರು 😆😆ಬಾಂಧವ್ಯ ಈಗೆ ಬೆಳೆಸೋಣ 🤭🤭

  • @nageshneelannavar6725
    @nageshneelannavar6725 6 หลายเดือนก่อน +1

    Nammaliruva dk brothers shanti dutaru😂

  • @Naveenkumark
    @Naveenkumark 6 หลายเดือนก่อน

    ಇಂಡೋನೇಷ್ಯಾ ನೂರಾರು ವರ್ಷಗಳ ಹಿಂದೆ ಹಿಂದೂ ಧರ್ಮೀಯರಿಂದಲೇ ತುಂಬಿತ್ತು. ಕಾಲ ಕಳೆದಂತೆ ಇಲ್ಲಿಗೂ ಇಸ್ಲಾಂ ಕಾಲಿಟ್ಟಿತು ಇಲ್ಲಿನ ರಾಜ ಪರಿವಾರಗಳು ಇಸ್ಲಾಂ ಮತಾಂತರ ಗೊಂಡ ನಂತರ ಕ್ರಮೇಣ ಜನರೂ ಇಸ್ಲಾಂ ಗೆ ಮತಾಂತರ ಗೊಂಡರು. ವಿಶೇಷ ಎಂದರೆ ಇವರು ಮತವನ್ನು ಮಾತ್ರ ಬದಲಿಸಿದರು ತಮ್ಮ ಶ್ರದ್ಧೆಯನ್ನು ಅಲ್ಲ ಹಾಗಾಗಿ ಇಲ್ಲಿ ಹಿಂದೂ ಸಂಸ್ಕೃತಿ ಇನ್ನೂ ಜೀವಂತವಾಗಿದೆ. ಇಂತಹ ವಿಚಾರಗಳಿಗೆ, ಇಂಡೋನೇಷ್ಯಾ, ಕಾಂಬೋಡಿಯಾನಂತಹ ಪೂರ್ವ ರಾಷ್ಟ್ರ ಗಳು ವಿಶ್ವಕ್ಕೆ ಮಾದರಿ.

  • @mridulashetty5122
    @mridulashetty5122 6 หลายเดือนก่อน

    India dallu hagee nadeya beku estu chennagurthe. Yawaag E jathi bedha bawa mugiuttho gotthilla 🤦‍♀🙏👍👌❤

  • @itshideman
    @itshideman 6 หลายเดือนก่อน

    ಜಾತಿ ಕುಲ ಗೋತ್ರಗಳ ಧರ್ಮ ಮುಖ್ಯ ವ್ಯಕ್ತಗೆ ಏಕೆ ಮುಂದೆ ಒಂದು ದಿನ ನೋಡು ಗೊತ್ತಾಗುತ್ತೆ😊😊

    • @kwondo_22_mars
      @kwondo_22_mars 6 หลายเดือนก่อน

      Hinde nodiddaaaytu, pratisala yuga change aada haage kaala kuda badlaagta ide.. hosa generation ge update aagi. Jaati kula gotra inda enu sadhisoke aagalla.. hindi odedaadkondu sattidare jana innu ade beka ?
      Humanity ne highest elladakkinta.

    • @itshideman
      @itshideman 6 หลายเดือนก่อน

      @@kwondo_22_mars hindu drama dalli gods vs Rakshas war adamele rakshas ellige hoduru avaru yake devaranu viroda madidu thilikoli First
      90% muslim Rakshas Group
      1)100% non -vegetarian
      2) shukarcharya ra Bhodane gale kuran nalli ivve
      3) shukracharya devathva padade manav .
      4) indra , yama , Kashi thumba devarugala darma gale ivve Hindu darma kone yali ella darma nasha madi hosa yugake nadi .
      Munde ondu dina darma kula gothra jothi mukya anisuthe amele kalki barodu ellaru onde alla

  • @malinishetty8527
    @malinishetty8527 5 หลายเดือนก่อน

    When will our country Muslims behave like them?

  • @wonderthings4550
    @wonderthings4550 6 หลายเดือนก่อน

    We should ban casts

  • @dappisri
    @dappisri 6 หลายเดือนก่อน

    ❤❤💖💖💖💖💖💖💖💖💖💖💖💖💖💖❤❤❤❤❤❤❤❤❤❤

  • @prashanthd8211
    @prashanthd8211 6 หลายเดือนก่อน +10

    ಸನಾತನ ಶ್ರೇಷ್ಠ ❤

    • @sooraj506
      @sooraj506 6 หลายเดือนก่อน

      😂😂

    • @SaiyadAvati
      @SaiyadAvati 6 หลายเดือนก่อน

      😂😂😂😂

  • @kaalabhairava7258
    @kaalabhairava7258 6 หลายเดือนก่อน

    Nam bharathadalli naan melu neen keelu anno concept na Jana artha madkomdirode thappu. Duddige hennige sukhakke swarthakke jaathi dharma nodadavaru jana mechchisoke dharma jaathi annodu ond reethi gulamagiri..

  • @shashigowdact5831
    @shashigowdact5831 6 หลายเดือนก่อน

    ಹಿಂದು ಮುಸ್ಲಿಂ ಕ್ರೈಸ್ತ ಅನ್ನೋದು ಧರ್ಮದ ಆಧಾರದಲ್ಲಿ ಬೇರ್ಪಡಿಸೋಡು ಆ ಜಾತಿ ಈ ಜಾತಿ ಅಂತ ಬೇ ಎರಡಕ್ಕೂ ಏನು ವ್ಯತ್ಯಾಸ ಇಲ್ಲ ಅಲ್ವಾ

  • @shashigowdact5831
    @shashigowdact5831 6 หลายเดือนก่อน

    ಜಾತಿಗಳು ಜನಗಳು ಮಾಡ್ಕೊಂಡಿರೋದಲ್ಲ ನಿಮ್ಮ ನಾಯಕುರುಗಳು ಮಾಡಿರೋದು ಜನಗಳು ಅಂತ ಹೇಳೋದು ಬಿಟ್ಟು ಜನ ನಾಯಕರು ಅಂತ ಹೇಳಿ ಸರ್

  • @user-ml9vd5oy1d
    @user-ml9vd5oy1d 6 หลายเดือนก่อน

    ರಾಜ ರಾಜ ಚೋಳ ಎಫೆಕ್ಟ್

  • @nemeshkumar341
    @nemeshkumar341 6 หลายเดือนก่อน

    KACHADA RAJAKIYA HUGI MAKE KACHADA JANA DHADRU HUGI MAKE KACHADA

  • @KingKingalwaysking-ul5mm
    @KingKingalwaysking-ul5mm 6 หลายเดือนก่อน

    Masth maga business start madedha😂😂😂

  • @user-ml9vd5oy1d
    @user-ml9vd5oy1d 6 หลายเดือนก่อน

    ಭಾರತದಲ್ಲಿ ಮನುಶ್ರುತಿ ರೂಲ್ಸ್

  • @kashimgs1396
    @kashimgs1396 6 หลายเดือนก่อน

    ಇಂಡೋನೇಷ್ಯಾ and BJP ಗೆ ಮುಂಚಿನ ಭಾರತ ನ ನೋಡಿ... ಅರಬ್ ರಾಷ್ಟ್ರಗಳು ಕಲೀಬೇಕು