ไม่สามารถเล่นวิดีโอนี้
ขออภัยในความไม่สะดวก

ಮತ್ತೆ ಮಾರ್ಕೆಟ್‌ ಲೀಡ್‌ ಮಾಡುತ್ತಾ BSNL? | BSNL Revival | TCS BSNL Deal | Masth Magaa | Amar Prasad

แชร์
ฝัง
  • เผยแพร่เมื่อ 11 ก.ค. 2024
  • Buy Term insurance and get upto 10% Discount 👇🏻
    tinyurl.com/mpv6w7vm
    Buy Health insurance and get upto 25% Discount 👇🏻
    tinyurl.com/2rd54532
    .
    .
    .
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #BSNLRevival #TCSBSNLDeal #MasthMagaa #AmarPrasad #IsupportBSNL #PorttoBSNL #BSNLPlans #BSNLTariffPlans #TATA #Jio #Airtel #BSNL #TCS #MobileData

ความคิดเห็น • 1K

  • @MasthMagaa
    @MasthMagaa  26 วันที่ผ่านมา +133

    Buy Term insurance and get upto 10% Discount 👇🏻
    tinyurl.com/mpv6w7vm
    Buy Health insurance and get upto 25% Discount 👇🏻
    tinyurl.com/2rd54532

    • @LathaLalbag
      @LathaLalbag 26 วันที่ผ่านมา +4

      Skip Term insurance 5:35

    • @HanumappaNagaraddi
      @HanumappaNagaraddi 26 วันที่ผ่านมา

      11111qqqqqqqqq1 QQ​@@LathaLalbag

    • @chandum7016
      @chandum7016 25 วันที่ผ่านมา +3

      ಒಂದೆ ದಿನದಲ್ಲಿ 100 ಸಿಮ್ ತಗೋತಿದಾರೆ ನಮ್ಮ ಜಮಖಂಡಿ ಅಲ್ಲಿ ❤️❤️❤️❤️❤️❤️

    • @muttumalangi9865
      @muttumalangi9865 23 วันที่ผ่านมา +3

      ​@@LathaLalbag y skip sari ilvaa tell me please

    • @venkatareddymuduvadi335
      @venkatareddymuduvadi335 19 ชั่วโมงที่ผ่านมา

      ೦೦೦೦೦೦೦೦೦

  • @gowdakeerthigowda323
    @gowdakeerthigowda323 26 วันที่ผ่านมา +1524

    ಸದ್ಯದಲ್ಲೇ ನನ್ ಸಿಮ್ ಕೂಡ Jio to BSNL ಗೆ ಪೋರ್ಟ್ ಮಾಡ್ಕೋತಿದೀನಿ... ಮತ್ತೇ ಯಾರ್ ಯಾರ್ ಪೋರ್ಟ್ ಮಾಡ್ಕೊಳ್ಳೋಕೆ ಯೋಚ್ನೆ ಮಾಡ್ತಿದೀರಾ LIKE ಮಾಡಿ ❤️

    • @a.n.devaraja5309
      @a.n.devaraja5309 26 วันที่ผ่านมา

      ಸಾಹೇಬ್ರೆ ಒಂದು ಸಾರಿ ನೀವು ಅದಕ್ಕೆ ಪೋರ್ಟ್ ಆದ ಮೇಲೆ ಹಿಂಸೆ ಅನುಭವಿಸುತ್ತೀರಿ.. ನಂತರ 6 ತಿಂಗಳು ವಾಪಸ್ ಪೋರ್ಟ್ ಅವಕಾಶ ಇರುವುದಿಲ್ಲ.

    • @jrjrjjjsj
      @jrjrjjjsj 26 วันที่ผ่านมา +63

      bsnl port ಮಾಡಿ ಏನು ಬಾಯಿ badkotiya. 2003 ಇಂದ bsnl sim itkondu ಇನ್ನೂ 2g ನಲ್ಲೆ saita idini

    • @rockstarv1626
      @rockstarv1626 26 วันที่ผ่านมา +5

      👍

    • @ningappaanasur
      @ningappaanasur 26 วันที่ผ่านมา +7

      ​@@jrjrjjjsj recharge estu😂

    • @SARADAR-j8w
      @SARADAR-j8w 26 วันที่ผ่านมา +4

      Yes, we too

  • @Mahadevmopagar
    @Mahadevmopagar 26 วันที่ผ่านมา +353

    ನಮ್ಮಗೆ ನಂಬಿಕೆ ಇರೋದು, B S N L ಮೇಲೆ ಅಲ್ಲಾ, ರತನ್ ಟಾಟಾ ಮೇಲೆ

    • @shripadk9092
      @shripadk9092 26 วันที่ผ่านมา +7

      100% nija

    • @krishnabrai1150
      @krishnabrai1150 26 วันที่ผ่านมา +1

      Yes

    • @S.......-Lgs
      @S.......-Lgs 26 วันที่ผ่านมา

      ❤❤

    • @manchammadivya5500
      @manchammadivya5500 26 วันที่ผ่านมา +2

      Right

    • @rkrkashyap3697
      @rkrkashyap3697 25 วันที่ผ่านมา

      Anna free agi yenu madthila, tata davru gov inda dudu iskondu 15000 crores madtha iradu, yela indian IT companies dudu kotre same work madkodthare

  • @RX-wo3tz
    @RX-wo3tz 26 วันที่ผ่านมา +909

    BSNL government employees like ayyo enmele kelsa maadbekaaaa 😂😂

    • @BossD6101
      @BossD6101 26 วันที่ผ่านมา +20

      😂😂

    • @SwamiHosbale
      @SwamiHosbale 26 วันที่ผ่านมา

      ಸರಿಯಾಗಿ ಕೇಳಿದ್ದೀರಿ.​@@BossD6101

    • @cockpitcock7450
      @cockpitcock7450 26 วันที่ผ่านมา

      Haha

    • @user-yw2ud1fr9x
      @user-yw2ud1fr9x 26 วันที่ผ่านมา +10

      😂😂😂👍👍👍👍👍

    • @PrasadPai-zm9nw
      @PrasadPai-zm9nw 26 วันที่ผ่านมา +11

      Goverment konna employ galluu

  • @santoshshetty1341
    @santoshshetty1341 26 วันที่ผ่านมา +254

    TATA ಮತ್ತು BSNL ಬಾಹುಬಲಿ 👍👍👌👌💪💪💪💪💪💪💪💪💪

    • @krishnaganapumane2619
      @krishnaganapumane2619 25 วันที่ผ่านมา

      ಕರೆಂಟ್ ಇಲ್ಲ ಎಂದರೆ ಇನ್ವೆಸ್ಟ್ಮೆಂಟ್ ಮಾಡಿರುವ ಡೇಟಾ ಬಲಿ

    • @bhagya.r2638
      @bhagya.r2638 12 วันที่ผ่านมา

      ನೆಟ್ ವರ್ಕ ಪಬ್ಮ

  • @anantharajuraju8556
    @anantharajuraju8556 26 วันที่ผ่านมา +162

    Jio ದಿಂದಾ. ಸರ್ಕಾರಿ ಸ್ವಾಮ್ಯತೆಯಲ್ಲಿರುವ BSNL ಬೆಂಬಲ ಕೊಡ್ತಾ ಇದ್ದೀವಿ ನೀವು ಕೊಡ್ತೀರಾ ಒಂದು ಲೈಕ್ ಮಾಡಿ 🥰🥰

    • @padmajarai2551
      @padmajarai2551 25 วันที่ผ่านมา

      @@anantharajuraju8556 My company BSNL it's PSU but government undertaking

  • @manjunathn4912
    @manjunathn4912 26 วันที่ผ่านมา +271

    All eyes on BSNL🎉😊

  • @user-ew2gy9bc6q
    @user-ew2gy9bc6q 26 วันที่ผ่านมา +54

    ಟಾಟಾ ಅಂದ್ರೆ ನಂಬಿಕೆ..... ❤ BSNL 🎉

  • @kumarnaik4010
    @kumarnaik4010 26 วันที่ผ่านมา +231

    Yes lets port to BSNL

    • @NSBhat-fi9tj
      @NSBhat-fi9tj 26 วันที่ผ่านมา +1

      😂😂😂

    • @Minato488
      @Minato488 26 วันที่ผ่านมา

      Employees be like noo port only jio

  • @kiranakumara7718
    @kiranakumara7718 26 วันที่ผ่านมา +78

    TATA ದೇಶದ ಉದ್ದಾರಕ್ಕೆ ಇರೋದು ❤❤

  • @modalumanavanagu5768
    @modalumanavanagu5768 26 วันที่ผ่านมา +235

    ನಾನು ಮತ್ತೆ ನಮ್ಮ ಮನೆಯವರೆಲ್ಲ BSNL ಗೆ ಪೋರ್ಟ್ ಆಗಿದ್ದಿವಿ.

    • @user-lb4cq8jy4z
      @user-lb4cq8jy4z 26 วันที่ผ่านมา +8

      How is internet speed

    • @sjrao7692
      @sjrao7692 26 วันที่ผ่านมา +12

      ಮೊದಲು ಮಾನವನಾಗು ಆಮೇಲೆ ಪೋರ್ಟ್ ಮಾಡ್ಕೋ😂

    • @gururajnaragund4356
      @gururajnaragund4356 26 วันที่ผ่านมา +6

      Full speed bro

    • @gururajnaragund4356
      @gururajnaragund4356 26 วันที่ผ่านมา +4

      4g already

    • @kiiiiii419
      @kiiiiii419 26 วันที่ผ่านมา +4

      😂😂

  • @allofyoukannada
    @allofyoukannada 26 วันที่ผ่านมา +70

    BSNL ಒಳ್ಳೆಯ ಕಮ್ ಬ್ಯಾಕ್ ಮಾಡಬೇಕು jio Airtel ಮುಗ್ಗರಿಸಬೇಕು love u BSNL

  • @rahulgost8503
    @rahulgost8503 26 วันที่ผ่านมา +65

    Tata + BSNL = next level combination 💥

    • @rkrkashyap3697
      @rkrkashyap3697 25 วันที่ผ่านมา

      Tata free agi yenu madthila, collecting 15000 crores from gov for this work

    • @Rcfc659
      @Rcfc659 25 วันที่ผ่านมา

      ​@@rkrkashyap3697 congress avru free kodtare manel aram agi iru

  • @Qo-fx8ff
    @Qo-fx8ff 26 วันที่ผ่านมา +50

    ಎಗರಾಡ್ತಾವ್ರೆ, ಜಿಯೋಗೆ ಬುದ್ಧಿ ಕಲಿಸಿ

    • @SARADAR-j8w
      @SARADAR-j8w 26 วันที่ผ่านมา

      😂😂👍👍

    • @skproductions6366
      @skproductions6366 26 วันที่ผ่านมา +6

      ಏರ್ಟೆಲ್ ಏನು ಕಮ್ಮೀನ....

    • @madhubaskarms3476
      @madhubaskarms3476 17 วันที่ผ่านมา

      S

    • @user-yc5ge3fc3z
      @user-yc5ge3fc3z 3 วันที่ผ่านมา

      ಮಹಾನುಭಾವರೆ ಜೀಯೋ ಬರುವ ಮುಂಚೆ ನಿವ್ ಮೊಬೈಲ್ ರಿಚಾರ್ಜ್ ಮಾಡಿಸಿಲ್ಲಾ ಅನ್ನಿಸುತ್ತೆ ‌‌😂😂😂1 gb ಗೆ 299 ,ಕಾಲ್ ರಿಚಾರ್ಜ್ ಬೇರೆ ,sms ರಿಚಾರ್ಜ್ ಬೇರೆ ...ಬಹುಶಃ ನಿನು ಹೋಸ ತಲೆಮಾರು ಅನ್ನಿಸುತ್ತೆ ..

  • @user-ei9tz1cg2g
    @user-ei9tz1cg2g 26 วันที่ผ่านมา +105

    ನಾನು ಮೊಟ್ಟ ಮೊದಲ ಬಾರಿಗೆ 2011ರಲ್ಲಿ BSNL ಸಿಮ್ ಅನ್ನೇ ಯೂಸ್ ಮಾಡುತ್ತಿದ್ದೆ ಇನ್ನು ಮುಂದೆ ಅದನ್ನೇ ಯೂಸ್ ಮಾಡುತ್ತೇನೆ ಯಾರಿಗೆ ಬಿಎಸ್ಎನ್ಎಲ್ ಯೂಸ್ ಮಾಡೋ ಆಸೆ ಇದೆ ಲೈಕ್ ಮಾಡಿ

    • @vinayakmallavvagol867
      @vinayakmallavvagol867 25 วันที่ผ่านมา +3

      Nanu igalu BSNL sim use maditiinj guru

    • @its_royal_vm_17
      @its_royal_vm_17 25 วันที่ผ่านมา +2

      iam using BSNL 4 year's complete

    • @kirtimali3786
      @kirtimali3786 21 วันที่ผ่านมา +1

      😂😂😂

    • @Karnsrk7628
      @Karnsrk7628 21 วันที่ผ่านมา

      😂😂ನಾನೂ ಅಲ್ಲಾರಡಿ 2010 ಉಪಯೋಗಿಸುತೇನೆ ಕರೆ ಯಾವುದೆ ತೊಂದರೆ ಇಲ್ಲಾ ಇಂಟರ್ನೆಟ್ ತೊಂದ ರೆ😂😂😂

  • @siddegowdasiddu9046
    @siddegowdasiddu9046 26 วันที่ผ่านมา +86

    ನಾನು ಕೂಡ ಜಿಯೋ ಸಿಮ್ ನಿಂದ ಬಿಎಸ್ಎನ್ಎಲ್ ಗೆ ಪೋರ್ಟ್ ಹಾಕ್ತಿದೀನಿ

  • @sureshvibhuti4791
    @sureshvibhuti4791 26 วันที่ผ่านมา +84

    Port to BSNL❤GO

  • @astar6582
    @astar6582 26 วันที่ผ่านมา +117

    BSNL olle network kotre tumba olledu....
    Monopoly tapputte...

    • @gowthamtjonah
      @gowthamtjonah 25 วันที่ผ่านมา

      Bro adu monopoly alla Oligopoly market antare
      Ee market nalli survive agodu kasta 😢

    • @astar6582
      @astar6582 24 วันที่ผ่านมา

      @@gowthamtjonah yea or Triopoly or vodafone bitre Duopoly anta kuda karitare. 🤣

  • @mohantdugli7353
    @mohantdugli7353 26 วันที่ผ่านมา +24

    👆ವಾವ್ 💐😊❤👌👌👌ಬಿ ಎಸ್ ಎನ್ ಎಲ್..... ನಮ್ಮ ಆಸ್ತಿ(ಸಾರ್ವಜನಿಕರ ಆಸ್ತಿ )🙏🙏🙏👍👍👍❤😊💐.....

  • @Mallikarjun_Haveri
    @Mallikarjun_Haveri 26 วันที่ผ่านมา +17

    ನಗರ , ಪಟ್ಟಣ , ಜಿಲ್ಲಾ ಕೇಂದ್ರಗಳಲ್ಲಿ .... ಬಿ ಎಸ್ ಎನ್ ಎಲ್ ... ಸಂಪರ್ಕ ಚೆನ್ನಾಗಿದೆ ಮತ್ತು ಟಾಟಾ ಇದರೊಟ್ಟಿಗೆ ಕೈ ಜೋಡಿಸಿದೆ ಅಂದ್ರೆ ... ಸಂಪರ್ಕ ಸೇವೆ ಇನಷ್ಟು ಉತ್ಕೃಷ್ಟತೆಯಲ್ಲಿ ಸೇವೆ ಸಿಗಲಿದೆ ... ಅಂದ್ಮೇಲೆ ... Nxt Lets txt PORT 👍👍

  • @user-gj6pd9nh2i
    @user-gj6pd9nh2i 26 วันที่ผ่านมา +48

    Tata is an emotion of every Indian

  • @ningaraju2043
    @ningaraju2043 26 วันที่ผ่านมา +54

    BSNL TATA ದವರು Jio ಗೆ Tata ಮಾಡ್ವೋದು ಗ್ಯಾರೆಂಟಿ 😅😅

  • @muralim3054
    @muralim3054 24 วันที่ผ่านมา +6

    ದೇಶ, ದೇಶ, ದೇಶ ಅನ್ನುವವರು BSNLಗೆ port ಹಾಗಿ❤ ಧನ್ಯವಾದಗಳು

  • @Manoj-Kalmahalli-ಕನ್ನಡಿಗ
    @Manoj-Kalmahalli-ಕನ್ನಡಿಗ 26 วันที่ผ่านมา +29

    Nan BSNL use madthidini network problem ilve illa .. but internet matra problem .. private company galige buddhi kalisodakke net BSNL develop aagle beku .. I support BSNL

    • @sudha2689
      @sudha2689 2 วันที่ผ่านมา

      Tku for detailed information I❤BSNL

  • @geethapadhmamabhaia3171
    @geethapadhmamabhaia3171 26 วันที่ผ่านมา +24

    ಮೊದಲು ಸರ್ಕಾರಿ ಸಂಸ್ಥೆಗಳನ್ನು ಉಳಿಸಬೇಕು. ಟಾಟಾ ಕಂಪನಿ ಕೈ ಜೋಡಿಸುತ್ತಿರುವುದು. ನಂಬಿಕೆ, ವಿಶ್ವಾಸ ಹೆಚ್ಚಿಸಿದೆ. ಥ್ಯಾಂಕ್ಸ್ ತಮ್ಮ. 🙏🙏

    • @trueadmirer
      @trueadmirer 24 วันที่ผ่านมา

      ನಿಜ ಸರ್ಕಾರಿ ಸಂಸ್ಥೆಗಳು ಉಳಿಬೇಕು ಆದರೆ ಅದರಲ್ಲಿರೋ ಮೈಗಳ್ಳ ಸರ್ಕಾರಿ ಅಧಿಕಾರಿಗಳ ಬಗ್ಗೆ ಏನು ಹೇಳ್ತಿರಿ? ಜಿಯೋ ಏರ್‌ಟೆಲ್ ಕೊಡೋ ಲಂಚ ತಿನ್ಕೊಂಡು ಜನರ ತೆರಿಗೆ ದುಡ್ಡಲ್ಲಿ ಸಂಬಳ ತಿನ್ಕೊಂಡು ಕೆಲಸ ಮಾಡದೇ ಆರಾಮಾಗಿರೋ ಇವರನ್ನೆಲ್ಲಾ ಕಿತ್ತಾಕಬೇಕು ಅಲ್ವ.

  • @murigeppaathani2279
    @murigeppaathani2279 26 วันที่ผ่านมา +9

    ನಾನು BSNL employee ಸರ್, ಹಳೆಯ ಅಧಿಕಾರಿಗಳನ್ನ ಅವರ ಅಸ್ತಿಯನ್ನ enquiry ಮಾಡಿ, BSNL ಲೂಟಿ ಮಾಡಿದ್ದಾರೆ 🙏🙏

    • @trueadmirer
      @trueadmirer 24 วันที่ผ่านมา

      ನಿಮ್ಮ‌ ಮಾತು ಬಹಳ ಜನಕ್ಕೆ ಮುಟ್ಟುತ್ತಿಲ್ಲ,‌ ಅಲ್ಲಿನ ಬಹಳಷ್ಟು ಕೆಲಸಗಳ್ಳ, ಲೂಟಿಕೋರ ಅಧಿಕಾರಿಗಳಿಂದಲೇ ಬಿಎಸ್‌ಎನ್‌ಎಲ್‌ಗೆ ಈ ಗತಿ ಬಂದಿರೋದು‌ ಅಂತ ಯಾವಾಗ ಅರ್ಥವಾಗುತ್ತೆ ಜನರಿಗೆ?

  • @dhanushsaliyan2748
    @dhanushsaliyan2748 26 วันที่ผ่านมา +28

    BSNL EMPLOYEES ಇನ್ನಾದರು ಕೆಲಸ ಮಾಡಿ TATA MATTU BSNL ಅನ್ನು ಉತ್ತಮವಾಗಿಸಿ

    • @chs8689
      @chs8689 25 วันที่ผ่านมา

      TATA ❤

  • @rajivputhran4279
    @rajivputhran4279 26 วันที่ผ่านมา +21

    ತುಂಬಾ ಚೆನ್ನಾಗಿ ವಿವರಿಸಿದ್ದೀರಿ. ವಂದನೆಗಳು ❤

  • @marsxavier5956
    @marsxavier5956 26 วันที่ผ่านมา +45

    bring back BSNL✊✊✊

  • @Natarajugyogi
    @Natarajugyogi 26 วันที่ผ่านมา +7

    BSNL sim ಬಳಸೋ ಆಸೆ ಇದೆ, ಆದರೇ network support ಇಲ್ಲಾ, customer care service ಇಲ್ಲಾ, 4gಇಲ್ಲ,5g ಇಲ್ಲಾ,

  • @agasthya.
    @agasthya. 26 วันที่ผ่านมา +24

    ಎರಡು ಸೀಮ್ ಇರುವವರು ಪೋರ್ಟ್ ಮಾಡಿ ಒಂದು ಸಿಮ್ ಕಾರ್ಡ್ ಉಪಯೋಗಿಸುವವರು ಕಾಯುವುದು ಒಳಿತು ಅಂದುಕೊಂಡ ಸೇವೆ ಸದ್ಯಕ್ಕೆ ಸಿಗುವುದಿಲ್ಲ no call conectivity,slow data service,voice clarity not good

  • @BAK77
    @BAK77 26 วันที่ผ่านมา +47

    ಒಂದು ಬಾರಿ bsnl office ಒಂದು ರೌಂಡ್ ಹೋಗಿ ಬನ್ನಿ ಗುಜರಿ ಅಂಗಡಿ ಆಗಿವೆ. Ac ಅಲ್ಲಾ ಲೈಟ್ ಕೂಡಾ ಇಲ್ಲಾ

    • @johnpaulpaul4605
      @johnpaulpaul4605 26 วันที่ผ่านมา

      ಗುಜರಿ ಅಂಗಡಿ ಮಾಡಿದವರು ನಿಮ್ಮಂತವರು

    • @PUNITHHR1PL
      @PUNITHHR1PL 26 วันที่ผ่านมา +15

      Namage BSNL network beku not office...

    • @swamym140
      @swamym140 26 วันที่ผ่านมา

      ನಿಮ್ಮ ಮಾತು 100% ಸತ್ಯ ಸಿಬ್ಬಂದಿಗಳು ದುರಂಕಾರದ ಮಾತು

    • @athribhat2243
      @athribhat2243 26 วันที่ผ่านมา +1

      We want psu aste.. private bekigila

    • @athribhat2243
      @athribhat2243 26 วันที่ผ่านมา +4

      Nivu rich irabhudu guru navala.. namage psu beku

  • @xyza333
    @xyza333 26 วันที่ผ่านมา +25

    ನಾನೂ ಸಹ ನಾಳೆ ಜಿಯೋ ದಿಂದ ಬಿಎಸ್ಎನ್ಎಲ್ ಗೆ ಪೋರ್ಟ್ ಮಾಡ್ತಾ ಇದೀನಿ ಜೈ ಬಿಎಸ್ಎನ್ಎಲ್, ಟಾಟಾ ಬಾಬಾಯಿ, ಜಿಯೋ

    • @shree1787
      @shree1787 25 วันที่ผ่านมา +1

      Jio Airtel Khatam Gaya Tata Goodbye 🤣😁😂😃🤠

  • @firststike
    @firststike 26 วันที่ผ่านมา +19

    Employees is the main reason for collapse of BSNL
    2G allocation was cancelled nobody got convicted i 7:01 n this issue how BSNL gone into loss

  • @divyashreeg758
    @divyashreeg758 26 วันที่ผ่านมา +6

    ದೊಡ್ಡದೊಡ್ಡ ಜನರ thinking ದೊಡ್ಡದಾಗಿಯೇ ಇರುತ್ತವೆ... Great ರತನ್ ಟಾಟಾ...❤

  • @basuh7000
    @basuh7000 26 วันที่ผ่านมา +12

    TATA is supporting India in every way it can.

  • @Bharatiya1907
    @Bharatiya1907 26 วันที่ผ่านมา +12

    Wait maadi august month nalli 4g launch maadida mele adara service quality tilkondu port maadkolli janare... 😅

  • @AjCoorg
    @AjCoorg 26 วันที่ผ่านมา +43

    ನಮ್ದು ಮನೆಯ ಎಲ್ಲರ ಸೀಮ್ Airtel to BSNLಗೇ ಇವತ್ತು ಪೋರ್ಟ್ ಮಾಡಿದ್ವಿ ❤

    • @bvinaybvinay757
      @bvinaybvinay757 26 วันที่ผ่านมา +4

      Network hegide

    • @AjCoorg
      @AjCoorg 26 วันที่ผ่านมา

      @@bvinaybvinay757 network chennagi idhe bro

    • @doreswamy4581
      @doreswamy4581 25 วันที่ผ่านมา

      net work chennage ede nan adnne use madtirodu​@@bvinaybvinay757

  • @shankarmylari
    @shankarmylari 24 วันที่ผ่านมา +3

    Super network recently i ported to BSNL super voice clarity 👌👌✌️✌️✌️

  • @nagappabiradar7464
    @nagappabiradar7464 25 วันที่ผ่านมา +2

    ಯಾವದೇ ವಿಡಿಯೋ ಇದ್ದರು ಅದರಲ್ಲಿ , ಈ Term Insurence ಸೇರಿಸೋ ಕಲೆಯನ್ನ ಅಮರ್ ಪ್ರಸಾದ್ Sir, ಚನ್ನಾಗಿ ಅರಿತು ಕೊಂಡಿದ್ದಾರೆ

  • @sachinsachi8590
    @sachinsachi8590 25 วันที่ผ่านมา +3

    Onde network jasthi Jana use maadidre avaru maadide rate aguthe....BSNL barbeku computation kodbeku

  • @DEIVARSITY
    @DEIVARSITY 23 วันที่ผ่านมา +3

    ನಾವು ಅಂದುಕೊಂಡಷ್ಟು ಈಸಿ ಆಗಿ ಬಿಎಸ್ಎನ್ಎಲ್ ಮುಂದೆ ಬರಬೇಕು ಅಂದ್ರೆ ಕಡಿಮೆ ಅಂದ್ರು 3 ವರ್ಷ ಬೇಕು

  • @LivMyLifLovMyStyl
    @LivMyLifLovMyStyl 26 วันที่ผ่านมา +24

    ರೊಚ್ಚಿಗೆದ್ದಿರುವ banl ಅನ್ನು ಮತ್ತೆ ಹೇಗೆ ತಣ್ಣಗೆ ಮಾಡಬೇಕು ಎಂದು ಆ ಇಲಾಖೆಯಲ್ಲಿರುವ ಮೈಗಳ್ಳ ನೌಕರರಿಗೆ ಚೆನ್ನಾಗಿ ಗೊತ್ತು 😮😅

    • @shivakumarkr3870
      @shivakumarkr3870 24 วันที่ผ่านมา +1

      Nija avaru sumne sambala thagothidare evaga kelsa bandre madthara

    • @manjunathbn5224
      @manjunathbn5224 24 วันที่ผ่านมา +1

      Super Anna 😂🤣😀😂

    • @onkaramurthybyrappa8792
      @onkaramurthybyrappa8792 24 วันที่ผ่านมา

      100% true ... most of the BSNL employees are corrupt

    • @trueadmirer
      @trueadmirer 24 วันที่ผ่านมา +1

      ಕರೆಕ್ಟಾಗಿ ಹೇಳಿದ್ರಿ.😂

  • @natarajab8906
    @natarajab8906 24 วันที่ผ่านมา +4

    ನಾನು ಜಿಯೋದಿಂದ ಬಿಎಸ್ಎನ್ಎಲ್ ಗೆ‌ ಪೋರ್ಟ್ ಆದೆ.

  • @ullasagoudapatil.ullasagou3171
    @ullasagoudapatil.ullasagou3171 26 วันที่ผ่านมา +3

    ನಾನು jio ಸಿಮ್ ದಿಂದ BSNL ಸಿಮ್ ಗೇ ಪೋರ್ಟ್ ಆಗ್ತಾ ಇದ್ದೀನಿ ಅದು ನಮ್ಮ ಭಾರತದ ಹೆಮ್ಮೆಯ ಟಾಟಾ ಕಂಪನಿ ಅವರ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ...

  • @sharanabasavabasava1295
    @sharanabasavabasava1295 26 วันที่ผ่านมา +31

    All ರೆಡಿ jio ದಿಂದ BSNL ಗೆ ಪ್ರೊಟ್ ಮಾಡಿದೀನಿ ❤️

    • @baveitNajt-o5q
      @baveitNajt-o5q 26 วันที่ผ่านมา +2

      Network hege ide bro😂😂

    • @sharanabasavabasava1295
      @sharanabasavabasava1295 26 วันที่ผ่านมา

      ​@@baveitNajt-o5qಸೂಪರ್ ಬ್ರೋ

  • @basavarajsiddannavar3034
    @basavarajsiddannavar3034 26 วันที่ผ่านมา +7

    ಹೌದು ಸರ್ Bsnl ಪುನಃ ನವಿಕರಣ ಜನಸಾಮಾನ್ಯರಿಗೆ ಅನುಕೂಲ ಆಗುತ್ತೆ 👌

  • @shivakumarsiddappa2036
    @shivakumarsiddappa2036 26 วันที่ผ่านมา +18

    They're still in 2G/3G.They are not ready to upgrade, because it is Govt. Sector.

    • @sad_human773
      @sad_human773 26 วันที่ผ่านมา +4

      That's why TATA came forward to upgrade. Let's see

    • @Dpdp-up7hb
      @Dpdp-up7hb 18 วันที่ผ่านมา

      ಅಣ್ಣ bsnl 4G😊

  • @chakrasalicv7720
    @chakrasalicv7720 26 วันที่ผ่านมา +9

    This is a good development and should be a lesson to JIO & Airtel, data and call rates should be reduced

  • @sumanapshetty
    @sumanapshetty 26 วันที่ผ่านมา +6

    Dear R Tata Sir, we hats off to ur sense of humour. Only our great Bollywood entertainers hv enjoyed Ambani marriage party & got gifts. But now, bcoz of u, we all indians getting gift in the name of reducing mobile charges. Let's everyone wish to Ambani guy 😄😄.

  • @natham7064
    @natham7064 26 วันที่ผ่านมา +38

    ನಾನು BSNL ಗೆ ಪೋರ್ಟ ಮಾಡುತ್ತಿದ್ದೇನೆ ನೀವು?

  • @jagadish_ram
    @jagadish_ram 26 วันที่ผ่านมา +7

    4g, 3g not available in my location, 2g signal also weak....!

  • @Kumar12271
    @Kumar12271 25 วันที่ผ่านมา +4

    ನಮ್ಮ ಮುಂದಿನ ನಡೆ BSNL ನ ಕಡೆ🔥🔥

  • @chaitragowda231
    @chaitragowda231 23 วันที่ผ่านมา +3

    I am using bsnl from 15 years still using BSNL only

  • @rudrarudresh4484
    @rudrarudresh4484 26 วันที่ผ่านมา +23

    ಈ ಹಗರಣ ಏನಾಯಿತು ಎಂಬುದು ನಿಗೂಢವಾಗಿದೆ

    • @Pavis_Blog
      @Pavis_Blog 26 วันที่ผ่านมา

      modi govt given clean chit... they said no scam 😅

  • @ningannaganwar
    @ningannaganwar 26 วันที่ผ่านมา +41

    ಈಗೀಗ ನಿಮ್ಮ ವೀಡಿಯೋ ದಲ್ಲಿ ಹೆಚ್ಚಿನ ಮಾಹಿತಿ ಗಿಂತ Term insurance ದೆ ಜಾಸ್ತಿ ಹವಾ ಆಗಿದೆ...😂😂😂

    • @unais.sultan
      @unais.sultan 26 วันที่ผ่านมา +1

      ಅವನು ಬದುಕುಬೇಕ್ಕಲ್ಲ. ಪ್ರಮೋಷನ್

    • @bharathgowdajm1290
      @bharathgowdajm1290 23 วันที่ผ่านมา

      Astonde dairya edre, Ee question na nim MLA no MP go keli, bitti duddu tinnorge

    • @ningannaganwar
      @ningannaganwar 23 วันที่ผ่านมา

      @@bharathgowdajm1290 neevu MLA aagi avaru amarnath avaru MP aagtare
      MLA, MP galige kelo daiyra illla namage

  • @PraveenKumar-eb6yd
    @PraveenKumar-eb6yd 26 วันที่ผ่านมา +7

    E video ge nan wait madthidde yavaga baruthe hanta

  • @rohitkm1477
    @rohitkm1477 26 วันที่ผ่านมา +3

    I feel we all should support jio even now after price hike also because of them we all started to use free internet and calls and remember the days how it was before entry of jio. So everyone think sensibility and take decisions.

    • @athribhat2243
      @athribhat2243 26 วันที่ผ่านมา

      You are rich so support we want psu

  • @dhananjayabe5927
    @dhananjayabe5927 26 วันที่ผ่านมา +6

    I proud to say sins more than 25years iam using BSNL 🎉🎉🎉🎉🎉

  • @interior.designing.
    @interior.designing. 26 วันที่ผ่านมา +37

    ನಮಗಂತೂ Lic india ಮೇಲೆ ಮಾತ್ರ ನಂಬಿಕೆ ಜಾಸ್ತಿ ಇರೋದು 😍🙏🏻

    • @vinodkumardxb
      @vinodkumardxb 26 วันที่ผ่านมา

      ಎಲ್ಐ ಸಿ ಮೆಚ್ಚರುಟಿ ಸಮಯ ಬಂದಾಗ ನಿಮ್ಮ ಹೊಗಳುವಿಕೆ ನೋಡಲು ನಾನು ಕಾಯುತ್ತಿರುವೆ
      20 ವರ್ಷ ಎಲ್ ಐಸಿ ಸರಿ ಸಮಯ ದಲ್ಲಿ ಹಣ ಪಾವತಿಸಿ ಮೆಚರುಟಿ ಸಮಯದಲ್ಲಿ ನನ್ನದೇ ಹಣ 3 ಲಕ್ಷ. 27 ಸಾವಿರ ನುಂಗೋ ಖಚಡಾ ಸಂಸ್ಥೆ ಸ್ವತಾ ಎಲ್ ಐ ಸಿ ಏಜಂಟ್ ಹೇಳ್ತಾನೆ ಇದರ ಬಗ್ಗೆ ಕೇಳಿದರೆ ಉತ್ತರ ಇಲ್ಲ ಅಂತಾನೆ ಬೋಳಿಮಗ

    • @bachumadhu2478
      @bachumadhu2478 26 วันที่ผ่านมา

      Avr mele innu jaasthi nambike ide bidu guru

    • @AmarClasses-wv3hj
      @AmarClasses-wv3hj 26 วันที่ผ่านมา

      ❤❤❤❤

  • @SBS98985
    @SBS98985 26 วันที่ผ่านมา +3

    ನಾನು ಕೊಡ BSNL ge ಪೋರ್ಟ್🎉

  • @Rudreshperspective
    @Rudreshperspective 26 วันที่ผ่านมา +3

    ನಾನು jio ಇಂದ BSNL ge ಪೋರ್ಟ್ ಆಗ್ಬಿಡ್ತೀನಪಾ......!
    ಯಾರೆಲ್ಲಾ ಬರ್ತೀರಾ?

  • @ranguchinnu5442
    @ranguchinnu5442 26 วันที่ผ่านมา +19

    ನಮ್ಮ ಹಳ್ಳಿಕಡೆ BSNL ನೆಟ್ವರ್ಕ್ ಸರಿಯಾಗಿ ಸಿಗುತ್ತಿಲ್ಲ ಏನ್ ಮಾಡೋದು

    • @user-vl1ov5pf7m
      @user-vl1ov5pf7m 26 วันที่ผ่านมา +5

      Wait ಮಾಡಿ

    • @nandunaik5788
      @nandunaik5788 26 วันที่ผ่านมา +4

      Mobile tondu niralli haki bisi madu sari agutte😅

  • @prajwalraj1644
    @prajwalraj1644 26 วันที่ผ่านมา +6

    Sir trai new tv channels rules bagge videos maadi

  • @rubyroselin9355
    @rubyroselin9355 26 วันที่ผ่านมา +5

    ನಾನು ಬಿಎಸ್ಎನ್ಎಲ್ ಗೆ ಸಪೋರ್ಟ್ ಮಾಡುತ್ತೇನೆ

  • @mujahidkhan724
    @mujahidkhan724 21 วันที่ผ่านมา +3

    Uttama Vartegalige Uttama Prashamse Barali 💞

  • @harishpgowda9057
    @harishpgowda9057 26 วันที่ผ่านมา +4

    Welcome to TATA ❤🎉🎉🎉

  • @karank2456
    @karank2456 26 วันที่ผ่านมา +5

    ಎರಡು ವರ್ಷಗಳ ಹಿಂದೆ BSNL fast data network ಹಾಕಿಸಲು 750/- ಕೊಟ್ಟು book ಮಾಡಿದ್ದೆ. ಆದರೆ ಈಗ ಆ ದುಡ್ಡು ಇಲ್ಲ net ಇಲ್ಲ 🤐😒😥🤦🤦🤦

  • @s.j.r1549
    @s.j.r1549 26 วันที่ผ่านมา +4

    Sir please make video on CA 🙏

  • @saraswathyvishwanath3410
    @saraswathyvishwanath3410 26 วันที่ผ่านมา +4

    BSNL should revived for the welfare of the common man and politicians should not interfere in the progress of the company

  • @Msquare515
    @Msquare515 26 วันที่ผ่านมา +3

    ಜಿಯೋ ಗೆ ಟಾಟಾ ಇಟ್ಟ ಗೂಟ😂😂

  • @AahaaraSanjeevini
    @AahaaraSanjeevini 26 วันที่ผ่านมา +4

    ನಾನು Airtel ನಿಂದ BSNL ಗೆ port ಆಗುತ್ತೇನೆ ❤🎉

  • @a.n.devaraja5309
    @a.n.devaraja5309 26 วันที่ผ่านมา +5

    Kittoda BSNL .. alli iro employees dodda bolimaklu.. ondu sim kodoke , eno tamma maneyinda kodta idiveno anno attitude toristare.. innu network, modige preeti

  • @user-yw2ud1fr9x
    @user-yw2ud1fr9x 26 วันที่ผ่านมา +9

    Let's port to BSNL

  • @NaganagoudT
    @NaganagoudT 26 วันที่ผ่านมา +5

    Sir bsnl tower install madodra bagge heli...❤❤❤❤❤

  • @AshishPoojary-ib8te
    @AshishPoojary-ib8te 26 วันที่ผ่านมา +4

    My MTNL employees but Already BSNL Companys MTNL Are Already marge But Employees Are Not Marger😢

  • @manjuv9131
    @manjuv9131 26 วันที่ผ่านมา +24

    Karma bsnl 2g ntwtk.. tower budadalli aste 3g ntwrk.. data pack hakondre astu kali madoke agade hage uliyatte hana kaali agatte aste..jio sim ntwtk alle bsnl anta comments hakore jasti 😂

    • @arjunmuttatti3880
      @arjunmuttatti3880 26 วันที่ผ่านมา +2

      Inmunde improve madtare bro

    • @retrobgmkannada
      @retrobgmkannada 26 วันที่ผ่านมา +1

      City kade data speed ide Rural areas kade network ge yenu of problem illa matthe innen beku guru ninge 4G & 5G data use maadilla Andre satthu hogthiva 😅

    • @rohithpauls3512
      @rohithpauls3512 26 วันที่ผ่านมา

      Nama voru full network full 3 g sim🔥

    • @rohithpauls3512
      @rohithpauls3512 26 วันที่ผ่านมา

      2 g bidu 3 g thogo thama

  • @Shivake18
    @Shivake18 26 วันที่ผ่านมา +6

    Goosebumps ❤

  • @manjunathmeti6722
    @manjunathmeti6722 25 วันที่ผ่านมา +2

    Vi to BSNL Company Sim card....👍

  • @shripadk9092
    @shripadk9092 26 วันที่ผ่านมา +2

    Nanu port madidene jio to bsnl network parwagilaa ok e hagalu darodee kintalu better edee private navaruu looti madthdaedaree all thebest tatabsnl... 🎉🎉 yellaru bega bsnl ge suport madi...

  • @shree6699
    @shree6699 26 วันที่ผ่านมา +4

    We support TATA, IF TATA enter to BSNL , we also suggest to BSNL

  • @Sudarshan99947
    @Sudarshan99947 26 วันที่ผ่านมา +3

    Naanu naane ella antha mereyorella onu dina bilalebeku. Well come BSNL jai bharath maatha ki 🇮🇳🇮🇳🇮🇳 naavu BSNL ge port aagthivi Jai Rathan TATA sir

  • @umeshd5645
    @umeshd5645 26 วันที่ผ่านมา +1

    Good very use full information thank you

  • @prcreations714
    @prcreations714 26 วันที่ผ่านมา +11

    Where is tata docomo 😢

    • @lathkh
      @lathkh 26 วันที่ผ่านมา +1

      In airtel

  • @pratapmpatil1658
    @pratapmpatil1658 26 วันที่ผ่านมา +3

    ನಾನು ಕೂಡ ಜಿಯೋ ಏರ್ಟೆಲ್ ಯಿಂದ tata bsnl ಗೆ ಪೋರ್ಟ್ ಆಗ್ತೀನಿ ❤

  • @veereshaarluru1754
    @veereshaarluru1754 26 วันที่ผ่านมา +4

    BSNL must come with good service
    So everyone support to BSNL

  • @sumithkumar5267
    @sumithkumar5267 26 วันที่ผ่านมา

    Fan of u bro.. nimma speach tumba chenagide...❤

  • @Aryan-b6g
    @Aryan-b6g 26 วันที่ผ่านมา +2

    Nanna experience BSNL employees good service kodoke ready idru saha BSNL na technical support worst agide...
    Employees ge customer na uliskobbeku anno concern ide. But higher level nalli corporate level na laabhi nadita ide...

  • @sukhadhareshop
    @sukhadhareshop 26 วันที่ผ่านมา +4

    Im really planed to port from jio to BSNL very soon... I support BSNL

  • @nalinigc1042
    @nalinigc1042 26 วันที่ผ่านมา +3

    I am a fan of your excelent news.

  • @svamshi
    @svamshi 26 วันที่ผ่านมา +1

    Wait..I used BSNL for nearly 17 years before switching to other service. No doubt is cheap compared to others but they need to fix some basic issues:
    -Internet coverage and speed - even in towns the coverage is not good. While others are talking about 5G, BSNL speed still feels like 3G
    -Customer service
    BSNL employees update themselves and give a better customer service.

  • @poornimarahul8277
    @poornimarahul8277 26 วันที่ผ่านมา

    Hi Amar you have been giving useful information thank you 😊

  • @preethampreetham1899
    @preethampreetham1899 26 วันที่ผ่านมา +7

    Thanks anna information ge ❤

  • @RockingStarYashOfficial
    @RockingStarYashOfficial 26 วันที่ผ่านมา +3

    Vodafone❌ to BSNL ✅

  • @Pavan_pratu
    @Pavan_pratu 26 วันที่ผ่านมา +1

    BSNL Plan Superb But 4G and 5G Tower Spectrum Baroke maximum 12 Months ( 1year ) Agutte So Jio 1year Recharge Madkondre Better Next Network Bantu andre Port madkobahudu😅😊

  • @ulhaspatil7986
    @ulhaspatil7986 26 วันที่ผ่านมา +1

    Retirement aago time ge matte kelsa kodta iddare ivru ....!

  • @ramacharijkr3185
    @ramacharijkr3185 26 วันที่ผ่านมา +5

    Yes Amar anna bsnl reethine sbi bank employee galu saha durahankaarigalu response madalla

    • @user-yw2ud1fr9x
      @user-yw2ud1fr9x 26 วันที่ผ่านมา

      Houdu no response from SBI employees

    • @athribhat2243
      @athribhat2243 26 วันที่ผ่านมา

      Guru you are narrow mindset

    • @user-yw2ud1fr9x
      @user-yw2ud1fr9x 26 วันที่ผ่านมา

      @@athribhat2243 go to SBI and wait full day for a small information too then you also become narrow minded

  • @ramakulal
    @ramakulal 26 วันที่ผ่านมา +9

    ನಾನಂತು ಪೋರ್ಟ್ ಮಾಡ್ತಿನಿ ನೀವು ಮಾಡ್ತಿರಾ❤

  • @divakarthakur100
    @divakarthakur100 25 วันที่ผ่านมา

    Very informative video sir ji ❤

  • @manjunathmeti6722
    @manjunathmeti6722 25 วันที่ผ่านมา +2

    BSNL to TATA Company merge good decision...👍