ನಾಳೆಯಿಂದ ಆಷಾಡ ಮಾಸದ ಸೋಮೇಶ್ವರ ವ್ರತ ಆರಂಭ ಶಾಸ್ತ್ರೋಕ್ತವಾಗಿ ಸಂಕಲ್ಪ ಪೂರ್ವಕ ವ್ರತ ಹೇಳಿ ಕೊಟ್ಟಿದ್ದೇನೆ ನೋಡಿ

แชร์
ฝัง
  • เผยแพร่เมื่อ 8 ก.ย. 2024
  • #ಶಿವ_ಅಷ್ಟೋತ್ರರ_ಶತನಾಮ
    ಓಂ ಶಿವಾಯ ನಮಃ
    ಓಂ ಮಹೇಶ್ವರಾಯ ನಮಃ
    ಓಂ ಶಂಭವೇ ನಮಃ
    ಓಂ ಪಿನಾಕಿನೇ ನಮಃ
    ಓಂ ಶಶಿಶೇಖರಾಯ ನಮಃ
    ಓಂ ವಾಮದೇವಾಯ ನಮಃ
    ಓಂ ವಿರೂಪಾಕ್ಷಾಯ ನಮಃ
    ಓಂ ಕಪರ್ದಿನೇ ನಮಃ
    ಓಂ ನೀಲಲೋಹಿತಾಯ ನಮಃ
    ಓಂ ಶಂಕರಾಯ ನಮಃ (10)
    ಓಂ ಶೂಲಪಾಣಯೇ ನಮಃ
    ಓಂ ಖಟ್ವಾಂಗಿನೇ ನಮಃ
    ಓಂ ವಿಷ್ಣುವಲ್ಲಭಾಯ ನಮಃ
    ಓಂ ಶಿಪಿವಿಷ್ಟಾಯ ನಮಃ
    ಓಂ ಅಂಬಿಕಾನಾಥಾಯ ನಮಃ
    ಓಂ ಶ್ರೀಕಂಠಾಯ ನಮಃ
    ಓಂ ಭಕ್ತವತ್ಸಲಾಯ ನಮಃ
    ಓಂ ಭವಾಯ ನಮಃ
    ಓಂ ಶರ್ವಾಯ ನಮಃ
    ಓಂ ತ್ರಿಲೋಕೇಶಾಯ ನಮಃ (20)
    ಓಂ ಶಿತಿಕಂಠಾಯ ನಮಃ
    ಓಂ ಶಿವಾಪ್ರಿಯಾಯ ನಮಃ
    ಓಂ ಉಗ್ರಾಯ ನಮಃ
    ಓಂ ಕಪಾಲಿನೇ ನಮಃ
    ಓಂ ಕೌಮಾರಯೇ ನಮಃ
    ಓಂ ಅಂಧಕಾಸುರ ಸೂದನಾಯ ನಮಃ
    ಓಂ ಗಂಗಾಧರಾಯ ನಮಃ
    ಓಂ ಲಲಾಟಾಕ್ಷಾಯ ನಮಃ
    ಓಂ ಕಾಲಕಾಲಾಯ ನಮಃ
    ಓಂ ಕೃಪಾನಿಧಯೇ ನಮಃ (30)
    ಓಂ ಭೀಮಾಯ ನಮಃ
    ಓಂ ಪರಶುಹಸ್ತಾಯ ನಮಃ
    ಓಂ ಮೃಗಪಾಣಯೇ ನಮಃ
    ಓಂ ಜಟಾಧರಾಯ ನಮಃ
    ಓಂ ಕ್ತೆಲಾಸವಾಸಿನೇ ನಮಃ
    ಓಂ ಕವಚಿನೇ ನಮಃ
    ಓಂ ಕಠೋರಾಯ ನಮಃ
    ಓಂ ತ್ರಿಪುರಾಂತಕಾಯ ನಮಃ
    ಓಂ ವೃಷಾಂಕಾಯ ನಮಃ
    ಓಂ ವೃಷಭಾರೂಢಾಯ ನಮಃ (40)
    ಓಂ ಭಸ್ಮೋದ್ಧೂಳಿತ ವಿಗ್ರಹಾಯ ನಮಃ
    ಓಂ ಸಾಮಪ್ರಿಯಾಯ ನಮಃ
    ಓಂ ಸ್ವರಮಯಾಯ ನಮಃ
    ಓಂ ತ್ರಯೀಮೂರ್ತಯೇ ನಮಃ
    ಓಂ ಅನೀಶ್ವರಾಯ ನಮಃ
    ಓಂ ಸರ್ವಙ್ಞಾಯ ನಮಃ
    ಓಂ ಪರಮಾತ್ಮನೇ ನಮಃ
    ಓಂ ಸೋಮಸೂರ್ಯಾಗ್ನಿ ಲೋಚನಾಯ ನಮಃ
    ಓಂ ಹವಿಷೇ ನಮಃ
    ಓಂ ಯಙ್ಞಮಯಾಯ ನಮಃ (50)
    ಓಂ ಸೋಮಾಯ ನಮಃ
    ಓಂ ಪಂಚವಕ್ತ್ರಾಯ ನಮಃ
    ಓಂ ಸದಾಶಿವಾಯ ನಮಃ
    ಓಂ ವಿಶ್ವೇಶ್ವರಾಯ ನಮಃ
    ಓಂ ವೀರಭದ್ರಾಯ ನಮಃ
    ಓಂ ಗಣನಾಥಾಯ ನಮಃ
    ಓಂ ಪ್ರಜಾಪತಯೇ ನಮಃ
    ಓಂ ಹಿರಣ್ಯರೇತಸೇ ನಮಃ
    ಓಂ ದುರ್ಧರ್ಷಾಯ ನಮಃ
    ಓಂ ಗಿರೀಶಾಯ ನಮಃ (60)
    ಓಂ ಗಿರಿಶಾಯ ನಮಃ
    ಓಂ ಅನಘಾಯ ನಮಃ
    ಓಂ ಭುಜಂಗ ಭೂಷಣಾಯ ನಮಃ
    ಓಂ ಭರ್ಗಾಯ ನಮಃ
    ಓಂ ಗಿರಿಧನ್ವನೇ ನಮಃ
    ಓಂ ಗಿರಿಪ್ರಿಯಾಯ ನಮಃ
    ಓಂ ಕೃತ್ತಿವಾಸಸೇ ನಮಃ
    ಓಂ ಪುರಾರಾತಯೇ ನಮಃ
    ಓಂ ಭಗವತೇ ನಮಃ
    ಓಂ ಪ್ರಮಧಾಧಿಪಾಯ ನಮಃ (70)
    ಓಂ ಮೃತ್ಯುಂಜಯಾಯ ನಮಃ
    ಓಂ ಸೂಕ್ಷ್ಮತನವೇ ನಮಃ
    ಓಂ ಜಗದ್ವ್ಯಾಪಿನೇ ನಮಃ
    ಓಂ ಜಗದ್ಗುರವೇ ನಮಃ
    ಓಂ ವ್ಯೋಮಕೇಶಾಯ ನಮಃ
    ಓಂ ಮಹಾಸೇನ ಜನಕಾಯ ನಮಃ
    ಓಂ ಚಾರುವಿಕ್ರಮಾಯ ನಮಃ
    ಓಂ ರುದ್ರಾಯ ನಮಃ
    ಓಂ ಭೂತಪತಯೇ ನಮಃ
    ಓಂ ಸ್ಥಾಣವೇ ನಮಃ (80)
    ಓಂ ಅಹಿರ್ಭುಥ್ನ್ಯಾಯ ನಮಃ
    ಓಂ ದಿಗಂಬರಾಯ ನಮಃ
    ಓಂ ಅಷ್ಟಮೂರ್ತಯೇ ನಮಃ
    ಓಂ ಅನೇಕಾತ್ಮನೇ ನಮಃ
    ಓಂ ಸ್ವಾತ್ತ್ವಿಕಾಯ ನಮಃ
    ಓಂ ಶುದ್ಧವಿಗ್ರಹಾಯ ನಮಃ
    ಓಂ ಶಾಶ್ವತಾಯ ನಮಃ
    ಓಂ ಖಂಡಪರಶವೇ ನಮಃ
    ಓಂ ಅಜಾಯ ನಮಃ
    ಓಂ ಪಾಶವಿಮೋಚಕಾಯ ನಮಃ (90)
    ಓಂ ಮೃಡಾಯ ನಮಃ
    ಓಂ ಪಶುಪತಯೇ ನಮಃ
    ಓಂ ದೇವಾಯ ನಮಃ
    ಓಂ ಮಹಾದೇವಾಯ ನಮಃ
    ಓಂ ಅವ್ಯಯಾಯ ನಮಃ
    ಓಂ ಹರಯೇ ನಮಃ
    ಓಂ ಪೂಷದಂತಭಿದೇ ನಮಃ
    ಓಂ ಅವ್ಯಗ್ರಾಯ ನಮಃ
    ಓಂ ದಕ್ಷಾಧ್ವರಹರಾಯ ನಮಃ
    ಓಂ ಹರಾಯ ನಮಃ (100)
    ಓಂ ಭಗನೇತ್ರಭಿದೇ ನಮಃ
    ಓಂ ಅವ್ಯಕ್ತಾಯ ನಮಃ
    ಓಂ ಸಹಸ್ರಾಕ್ಷಾಯ ನಮಃ
    ಓಂ ಸಹಸ್ರಪಾದೇ ನಮಃ
    ಓಂ ಅಪಪರ್ಗಪ್ರದಾಯ ನಮಃ
    ಓಂ ಅನಂತಾಯ ನಮಃ
    ಓಂ ತಾರಕಾಯ ನಮಃ
    ಓಂ ಪರಮೇಶ್ವರಾಯ ನಮಃ
    - ಶಿವ ಅಷ್ಟೋತ್ತರ ಶತ ನಾಮ ಸ್ತೋತ್ರಮ್

ความคิดเห็น • 289

  • @anuradham1620
    @anuradham1620 2 หลายเดือนก่อน +6

    ಅಮ್ಮ ಇವಾಗಲಾದರೂ ನನ್ನ ಮಗಳಿಗೆ ಹೆಸರು ಹೇಳಿ ದಯವಿಟ್ಟು 20-6-2024 1.30 pm

    • @VeenaJoshi
      @VeenaJoshi  2 หลายเดือนก่อน +23

      ಗುರುವಾರ ಚತುರ್ದಶಿ ತಿಥಿ ಯಲ್ಲಿ ಜನನ ಅನುರಾಧಾ ನಕ್ಷತ್ರ , ವೃಶ್ಚಿಕ ರಾಶಿ , ಕನ್ಯಾ ಲಗ್ನದಲ್ಲಿ ಜನನ ಒಳ್ಳೆಯದು ವೈಷ್ಣವಿ , ಶ್ರೀಧಾ , ಶ್ರೀಶಾ ಶ್ರೀನಿಧಿ ಇದರಲ್ಲಿ ಒಂದು ಇಡಿ

    • @anuradham1620
      @anuradham1620 2 หลายเดือนก่อน +1

      @@VeenaJoshi ಥ್ಯಾಂಕ್ ಯೂ ಸೋ ಮಚ್ ಅಮ್ಮ ಶ್ರೀ ರಕ್ಷಾ ಓಕೆನಾ

    • @saisphatik
      @saisphatik 2 หลายเดือนก่อน +2

      Akka 1 month non veg thinabharadha, Monday matra bittare agutha tilisi

    • @userMKS.
      @userMKS. 2 หลายเดือนก่อน

      Don't keep baby name with 'ಶ್ರೀ' some astrologers says not keep names with that especially for girls...

    • @Singlequeen86
      @Singlequeen86 2 หลายเดือนก่อน

      ​@@saisphatikhoudu heli ma

  • @user-eg1hu1gx8s
    @user-eg1hu1gx8s 2 หลายเดือนก่อน +3

    ಕಳೆದ ವರ್ಷ ಅಧಿಕ ಮಾಸದಲ್ಲಿ ಕುಬೇರ ಲಕ್ಷ್ಮಿ ಪೂಜೆ ಮಾಡಿದೆ ನೀವು ಹೇಳಿದ ಹಾಗೆ ನನಗೆ ಒಳ್ಳೆಯದಾಗಿದೆ. ನನಗೆ ಈ ವರ್ಷದ ಶ್ರಾವಣ ಮಾಸದಲ್ಲಿ ಮಾಡುವ ಕುಬೇರ ಲಕ್ಷ್ಮಿ ಪೂಜೆಯನ್ನು ತಿಳಿಸಿಕೊಡಿ ಅಮ್ಮಾ🙏

  • @snehalatapoornimasampagaon9989
    @snehalatapoornimasampagaon9989 2 หลายเดือนก่อน

    Veenaka,Myself & my husband went during Adhik Shravan Maas last year to chardham yatra, now after seeing your videos I am memorizing my last year trip

  • @latavchoukimath8761
    @latavchoukimath8761 2 หลายเดือนก่อน +5

    🙏🙏 ಹೋದು ವರ್ಷ ಮಾಡಿದ್ದೆ ನನ್ನನ್ನು ಮಗಳಿಗೆ ಒಳ್ಳೆಯದಾಗಿದೆ ಅಕ್ಕಾ ಐದು ವರ್ಷ ಮಾಡುತ್ತೇನೆ ಅಂತಃ ಬೇಡಿ ಕೊಂಡಿದ್ದನೆ ಅಕ್ಕಾ

    • @Yogesha.S.N
      @Yogesha.S.N หลายเดือนก่อน

      Thilakshathe bagge heli akka pls

    • @Yogesha.S.N
      @Yogesha.S.N หลายเดือนก่อน

      Hege madodu

  • @nirmalaga2860
    @nirmalaga2860 2 หลายเดือนก่อน

    E dinadinda saraswati rangoli pooje madiddene.Nanna magalige matina problem ede.Neevu tilisida vakchaturya shloka sanje heliddene, Today.❤.Thanks amma.😊

  • @user-dh7mg4wd2s
    @user-dh7mg4wd2s 2 หลายเดือนก่อน +1

    Thankyou so much Amma 🙏🙏🙏🙏🙏🙏🎉🎉🎉🎉🎉❤❤❤🌺🌺🌺🌺🌺🌹🌹🌹🌹🌹💐💐💐💐💐💐💫✨

  • @JyothiLokesh169
    @JyothiLokesh169 2 หลายเดือนก่อน

    ತುಂಬಾ ಧನ್ಯವಾದಗಳು ಮೇಡಂ ತಿಳಿಸಿಕೊಟ್ಟಿದ್ದಕ್ಕೆ

  • @shashikalapankaja1206
    @shashikalapankaja1206 2 หลายเดือนก่อน +3

    ಅಮ್ಮ 🙏🙏🙏🙏🙏 ನಿಮ್ಮ ಪಾದಗಳಿಗೆ ಪ್ರಣಾಮಗಳು

  • @haleshangadi469
    @haleshangadi469 2 หลายเดือนก่อน +3

    ಹರ ಹರ ಗೌರಿ ಶಂಕರ...❤

  • @anjinammah1440
    @anjinammah1440 2 หลายเดือนก่อน +2

    Namasthe veena amma.nimmlli prathamavagi kshame kelutthene amma.nimmindha nammage tumba tumba tum bane ol ledhu agidhe amma.bagavantha yalla nimmage olledhu madali amma.1.kary siddhi anjineya vratha madidha mele bereyavaraa kade endha amount vapasa banthu thanks amma.2.navarathre pooje madidha mele nammadhu vargavane aithu amma.3.deepavali habbadha time alli nanna makkalige arama iralli amma hospital alli idhvi dengu jwara agitthu amma.dhanavantree name endha nanna makkalu aramagi bandhru amma.4.transfer agi bandhu mele hosa mane hakisiddhvi and bor well hakisidhvi adhu brami murthadhalli amma.graha praveshanu brami murthadhalli aithu amma.daily 7olage pooje slok yalla mugethathe amma.thanks amma.5.dhana.dhany sam patha sloka helovadharindha namma maneyalli dhanyadha kora the illa amma.modhalu tumba kasta ithu amma.thanks amma.6.nanna magalige small aame evening time sikkathe amma.avatthe night big aame namma mane gate kadebandhathe amma.two nu water sampalli hakivi amma.food thin tha illa.2 egg bakidhe big aame.yenu madodho gotthu agatha illa amma.yallaru bere kade bittu bari antha hela tha idhara amma.nimmana nambu kondu idhivi amma.yenu madodhu heli amma.pls amma .food thintha illa amegalu.pls amma.

  • @premasrinivas6634
    @premasrinivas6634 2 หลายเดือนก่อน

    Thumba dhanyavaadagalu amma ❤

  • @shilpad227
    @shilpad227 2 หลายเดือนก่อน

    Amma danyavada Amma nim ashirvada sikdangaythu,🙏

  • @RekharamuR
    @RekharamuR 2 หลายเดือนก่อน +2

    Namaste amma 🙏🙏🙏

  • @sumithracs1032
    @sumithracs1032 2 หลายเดือนก่อน

    Thank you Amma 🙏🙏

  • @geethas1996
    @geethas1996 2 หลายเดือนก่อน

    Thank you amma❤

  • @shridevigayakwad7256
    @shridevigayakwad7256 2 หลายเดือนก่อน +1

    Nann 3 Jana makklige bagavantan ashirvad nimm ashirvadinda erli maaaaaa

  • @RashmiOgalapur
    @RashmiOgalapur 2 หลายเดือนก่อน

    Thank you Amma

  • @nikhilparamanji8473
    @nikhilparamanji8473 2 หลายเดือนก่อน

    Om namah shivay 🙏🏻🙏🏻🙏🏻🙏🏻🙏🏻🙏🏻ಅಮ್ಮ ಧನ್ಯವಾದಗಳು ❤️❤️❤️❤️❤️

  • @nandapatil7090
    @nandapatil7090 2 หลายเดือนก่อน

    ಓಂ ನಮಃ ಶಿವಾಯ 🙏🙏

  • @SaraswatiMallariMRM143
    @SaraswatiMallariMRM143 2 หลายเดือนก่อน

    ತುಂಬಾ ಧನ್ಯವಾದಗಳು ಅಮ್ಮ 🙏🙏

  • @revanasiddamunji4912
    @revanasiddamunji4912 2 หลายเดือนก่อน

    ಓಂ ನಮಃ ಶಿವಾಯ 🕉️🙏☘️

  • @latham-oz3qw
    @latham-oz3qw 2 หลายเดือนก่อน

    Thank you ammaa ...adre swalpa bega helikottidre thumba channagirthithu...ee kade shop galu bega close agibiduthae....nivu annatha bavisabedi .....namage Papu edu upavasa erodukke agodhilla .....upavasa erale bekaammaa....niv eri antha helidira ..

  • @yeshuk8332
    @yeshuk8332 2 หลายเดือนก่อน

    ❤❤❤❤🙏🏻🙏🏻🙏🏻🙏🏻🤗🤗🤗🌹🌹🌹amma 🎉🎉🎉🎉🎉 danyevaadagalu nimge hartly 🤗🤗❤

  • @vanishripatat6548
    @vanishripatat6548 2 หลายเดือนก่อน +1

    Namste ammma...

  • @tejums995
    @tejums995 2 หลายเดือนก่อน +1

    Amma namasthe❤🙏

  • @ramyaramalingaiah3174
    @ramyaramalingaiah3174 2 หลายเดือนก่อน

    Useful information. amma thank u 🙏🙏🙏

  • @user-dd9jq7mt6h
    @user-dd9jq7mt6h 2 หลายเดือนก่อน

    ಅಮ್ಮ ತುಂಬಾ ಧನ್ಯವಾದಗಳು 🙏🙏

  • @tusharbg2073
    @tusharbg2073 2 หลายเดือนก่อน

    ☘️ JaiMaShakthi 🌸
    🕉️ ಶುಭೋದಯ ಅಮ್ಮಾ 💐 🤍 ☺️ 😘

  • @manikr5952
    @manikr5952 2 หลายเดือนก่อน +1

    Amma namste

  • @user-vq5yl4kt2q
    @user-vq5yl4kt2q 2 หลายเดือนก่อน

    Amma Tq

  • @anupamacp2410
    @anupamacp2410 2 หลายเดือนก่อน

    Was just waiting for this ❤

  • @shriharichitnis1966
    @shriharichitnis1966 2 หลายเดือนก่อน

    Thanks amma

  • @KomalabsKomalabs
    @KomalabsKomalabs 2 หลายเดือนก่อน +1

    🙏🙏🙏🙏🙏 Amma ❤

  • @ChaituShetty-qi6zz
    @ChaituShetty-qi6zz 2 หลายเดือนก่อน +2

    ❤️🙏amma

  • @prakashgunda5900
    @prakashgunda5900 2 หลายเดือนก่อน

    TQ Amma ❤

  • @arunashrinath6705
    @arunashrinath6705 2 หลายเดือนก่อน +1

    ಅಮ್ಮಾ ನಮಸ್ತೇ🙏🙏🙏🙏🙏🌷🌷🌷🌷🌷🙇🙇

  • @kiranaradhya3141
    @kiranaradhya3141 2 หลายเดือนก่อน

    ಧನ್ಯವಾದಗಳು ಅಕ್ಕ 🙏🏻🙏🏻🙏🏻🙏🏻🙏🏻🙏🏻

  • @YamunaPatil1
    @YamunaPatil1 2 หลายเดือนก่อน

    Thanku Amma

  • @sarithas.4776
    @sarithas.4776 2 หลายเดือนก่อน

    ಧನ್ಯವಾದಗಳು🙏🙏🙏🙏🙏

  • @shashikalashashi6207
    @shashikalashashi6207 2 หลายเดือนก่อน

    ಧನ್ಯವಾದಗಳು ಅಮ್ಮ 🙏

  • @vaishnavgowda
    @vaishnavgowda 2 หลายเดือนก่อน +3

    ಅಮ್ಮ ಆಷಾಢ ಮಾಸದಲ್ಲಿ ತಲೆಕೂದಲು ಅಥವಾ ಹೇರ್ ಕಟ್ ಮಾಡಿಸಬಹುದ.....ದಯವಿಟ್ಟು ತಿಳಿಸಿ ಕೊಡಿ ಅಮ್ಮ.....

  • @thejaswinihegade210
    @thejaswinihegade210 2 หลายเดือนก่อน

    Ammma ❤❤❤❤❤❤

  • @prasanna387
    @prasanna387 2 หลายเดือนก่อน +1

    Amma 🙏🙏🙏🙏🙏❤️❤️❤️❤️

  • @renupatilrenup4170
    @renupatilrenup4170 2 หลายเดือนก่อน

    Good evening veeeenammmmaaa ವ್ರತ ಕಥೆ channagidemmmmaaaaa❤❤❤❤❤❤

  • @VeenaJoshi
    @VeenaJoshi  2 หลายเดือนก่อน

    Thanks to all

  • @nandininandini2782
    @nandininandini2782 2 หลายเดือนก่อน

    Thanks ❤

  • @sunitharamesh3780
    @sunitharamesh3780 2 หลายเดือนก่อน

    Namaste amma❤❤❤

  • @lavanyav5385
    @lavanyav5385 2 หลายเดือนก่อน

    Amma namaste 🙏🙏🙏🙏🙏🙏🙏🙏🙏🙏🙏🌹🌹🌹🌹🌹🌹🌹🌹🌹

  • @SangeetaSwami-xg7yr
    @SangeetaSwami-xg7yr 2 หลายเดือนก่อน

    Nan magla mele nanna samsara mele nim ashirvada irli amma🙏🙏🙏

  • @rupakrish6633
    @rupakrish6633 2 หลายเดือนก่อน

    ❤ಥ್ಯಾಂಕ್ಸ್ ಅಕ್ಕಾ 🎉

  • @MadhuriH-oj8zn
    @MadhuriH-oj8zn 2 หลายเดือนก่อน +1

    🙏🙏🙏🙏🙏❤️❤️❤️❤️ amma

  • @Swativkr
    @Swativkr 2 หลายเดือนก่อน

    Namasstee amma 😊😊❤❤🙏🙏🙏🙏

  • @veenagundawade1237
    @veenagundawade1237 2 หลายเดือนก่อน

    🙏🙏 amma

  • @adityadeshpande625
    @adityadeshpande625 2 หลายเดือนก่อน +1

    Amma devi aparada kshmapana stotra baradu haki Amma please

  • @prasanna387
    @prasanna387 2 หลายเดือนก่อน

    Amma 🙏🙏🙏🙏🙏pooje mugida mele ratri uta madabahuda amma ❤❤❤❤❤

  • @sow.shetty
    @sow.shetty 2 หลายเดือนก่อน

    Thq ma'am 🙏🏻🙏🏻🙏🏻

  • @kalavatihanchinamani6223
    @kalavatihanchinamani6223 2 หลายเดือนก่อน +1

    Amma ashadad 2 ne vardinda someshawar vruta madabahuda amma plz reply me

  • @jayasheelae1353
    @jayasheelae1353 2 หลายเดือนก่อน

    🙏🙏👌❤🌿

  • @mamathagirish9141
    @mamathagirish9141 2 หลายเดือนก่อน

    🙏🙏🙏💐

  • @nishvikasreddykannadavlogs1400
    @nishvikasreddykannadavlogs1400 2 หลายเดือนก่อน

    🙏ಅಮ್ಮ

  • @user-kv5xd7sr8i
    @user-kv5xd7sr8i 2 หลายเดือนก่อน

    ಥ್ಯಾಂಕ್ಸ್ ವೀಣಾ

  • @ashokrt2809
    @ashokrt2809 2 หลายเดือนก่อน

    🙏🙏🙏

  • @sudhan371
    @sudhan371 2 หลายเดือนก่อน

    Good Night

  • @latadevadiga8480
    @latadevadiga8480 2 หลายเดือนก่อน

    Amma🙏🙏🙏🙏🙏🌺

  • @user-tv4wj4ir1c
    @user-tv4wj4ir1c 2 หลายเดือนก่อน

    ❤️ಅಮ್ಮ ❤

  • @hemanthbp9415
    @hemanthbp9415 2 หลายเดือนก่อน

    Tq amma

  • @geethageetha1319
    @geethageetha1319 2 หลายเดือนก่อน

    ❤❤❤

  • @anithakumar6196
    @anithakumar6196 2 หลายเดือนก่อน

    Namaste Amma

  • @ishwarthadhani3419
    @ishwarthadhani3419 2 หลายเดือนก่อน

    NAMASKARA AKKA NAMGE SUTAKA IDDAGA HANUMAN CHALISA ODABAUDA PLS TILSI

  • @gaythrabmanjunath1324
    @gaythrabmanjunath1324 2 หลายเดือนก่อน

    Nimmanna nodbeku ma'am ade namm Bhagya annikthivi plzz ondu sari niv iro video adru aki pllzzzzzzzzzzzzzzzzz

  • @siddappamadiwal4051
    @siddappamadiwal4051 2 หลายเดือนก่อน

    Amma dampatya jeevankkkagi shivaparavati pooje 61days madlike helidri amma nanu shivaleelramrata shravandalli parayan madatini aaa pooje jote e pooje madabahudu amma matte 61days andre shravan one tingalu matte next ade tingalu continue madi 61days madbahuda amma.amma dayavittu tilasi shravanmasa samip baratide dayavittu nimm msg goskar kayitidini amma❤❤🙏🙏

  • @user-ds5dn3nk2j
    @user-ds5dn3nk2j 2 หลายเดือนก่อน +1

    ಮೇಡಂ ನಾನ್ ವೆಜ್ ತಿನ್ನಬಹುದಾ

  • @ssj4822
    @ssj4822 หลายเดือนก่อน

    Shravan masa dalli laxmi kuber pooje last year kalis matte e varsh madbeku aniatide .matte video haki .

  • @user-tt5ti8nu2u
    @user-tt5ti8nu2u 2 หลายเดือนก่อน

    Thila akshathe hege madodu amma pls thilisi nim video search madde adre nange siglilla sanje puje ge thilsi amma yav video dali ede antha gothagthila😢

  • @manamahananda4897
    @manamahananda4897 2 หลายเดือนก่อน

    Hosa maneya melina ketta drustiya bagge tiliskodi ri tayi

  • @savithasanthu9119
    @savithasanthu9119 2 หลายเดือนก่อน +1

    ಅಮ್ಮ 🙏🙏🙏

  • @vibhagowda985
    @vibhagowda985 2 หลายเดือนก่อน

    Amma sange Snana maadi ade batte hakobahuda amma

  • @MarutiSutar-dq2pg
    @MarutiSutar-dq2pg 2 หลายเดือนก่อน +2

    ಪ್ರಗ್ನೆಂಟ್ ಇರೋರು ಈ ಪೂಜೆ ಮಾಡಬಹುದಾ ಅಮ್ಮ ಪ್ಲೀಸ್ ಹೇಳಿ

  • @rekhamadigeri9857
    @rekhamadigeri9857 2 หลายเดือนก่อน

    🙏🙏🙏🙏🙏🙏🙏🙏🙏🙏

  • @SridviSridvi-ut7rg
    @SridviSridvi-ut7rg 2 หลายเดือนก่อน

    Akka deep da bakke thilic maneya abhiruddi bhakke

  • @SaraswatiMallariMRM143
    @SaraswatiMallariMRM143 2 หลายเดือนก่อน +1

    ಅಮ್ಮ ನನ್ನ ಮಗನ ಹೆಸರು ಜಯಂತ
    3-9-2017 ಬೆಳಗ್ಗೆ 7:12ನಿಮಿಷಕ್ಕೆ ಹುಟ್ಟಿದ್ದಾನೆ ಅವನಬಗ್ಗೆ ಸ್ವಲ್ಪ ಹೇಳಿ
    ಯಾವ ದೇವರ ಪೂಜೆ, ಶಾಂತಿ, ದಾನ, ಏನೇ ಇದ್ರು ತಿಳಿಸಿಕೊಡಿ ಅಮ್ಮ
    ನಮಗೆ ಅವನೊಬ್ಬನೇ ಮಗ
    ನನ್ನ ಗಂಡ ವಿಶೇಷ ಚೇತನರು ಅಮ್ಮ
    ಮುಂದೆ ನಮ್ಮ ಮಗ ತಂದೆಯನ್ನು ಹೇಗೆ ನೋಡ್ಕೋತಾನ ಅನ್ನೋ ಚಿಂತೆ ನನಗೆ ಕಾಡ್ತಿದೆ ಅಮ್ಮ
    ದಯವಿಟ್ಟು ತಿಳಿಸಿ ಕೊಡಿ 🙏🙏🙏

  • @manjusuhas642
    @manjusuhas642 2 หลายเดือนก่อน

    Photo ನಾವು ಖರೀದಿ ಮಾಡಬಹುದಾ ಅಥವಾ ಬೇರೆ ಯವರು ತೆಗೆದು ಕೊಡಬೇಕಾ ತಿಳಿಸಿ ಮೇಡಂ

  • @shilpachavadi7030
    @shilpachavadi7030 2 หลายเดือนก่อน

    Can u please let us know kids can chant haygrev stotram

  • @ashwiniaaradyamata9332
    @ashwiniaaradyamata9332 2 หลายเดือนก่อน

    Amma namaste

  • @anonymous-fj6dk
    @anonymous-fj6dk 2 หลายเดือนก่อน

    ಗೊಂದಲ ವಾಗಿದೆ

  • @ashav947
    @ashav947 2 หลายเดือนก่อน

    ಈ ಆಶಾಡ ಸೋಮವಾರದಲ್ಲಿ ಎಷ್ಟು ಲಿಂಗಗಳು ಮಾಡಬೇಕಮ್ಮ ಪ್ರತಿ ಸೋಮವಾರ ಒಂದೊಂದು ಲಿಂಗನ ಅಥವಾ ಎಷ್ಟು ಮಾಡಬೇಕು???

  • @balulikhi4534
    @balulikhi4534 2 หลายเดือนก่อน

    🙏🏻🙏🏻🙏🏻🌷

  • @user-hg5wj7uk9o
    @user-hg5wj7uk9o 2 หลายเดือนก่อน

    Ma🙏🙏🙏🙏

  • @SHANTHAMKM
    @SHANTHAMKM 2 หลายเดือนก่อน

    🙏🙏🙏🙏🙏🙏🙏🙏🙏Amma

  • @girishs6270
    @girishs6270 2 หลายเดือนก่อน

    Beligenu ,mate sanjenu 1 dinake 2 sala puje madbeka amma

  • @abhiguru6439
    @abhiguru6439 2 หลายเดือนก่อน

    Amma nanna palina dari deepa nivu namste amma

  • @bkanitha2617
    @bkanitha2617 2 หลายเดือนก่อน

    Amma nana Samsaradali tumba tondare Ede adake yenadru vratha edre helli maneli yavagalu jagalla nam yajamanaru GE tumba kopa kopa dali yen madthare antha avrige gothagala maneli dressing table Gaju Hodithare hand cut madkothare agle 2time maneli raktha harsidare

  • @chinnu.c.vpoojar.6778
    @chinnu.c.vpoojar.6778 2 หลายเดือนก่อน

    ಧನವಾದ ಗುರುಮಾ,🙏🙏🏻🙏🙏🏻🙏🙏🙏ತೆ ಶುಭ ರಾತ್ರಿ,

  • @vasanthashivakumar951
    @vasanthashivakumar951 2 หลายเดือนก่อน

    Amm first view so happy amma

  • @sinduvyramudi4459
    @sinduvyramudi4459 2 หลายเดือนก่อน

    Amma nan magaligu ondu hesareli Amma ega avaligr 7 month. 27-12-23. Hennu magu. Nan thumba sala kelbeku ankonde andre niv helthiro elvo anno gondaladali kelila. Gothu niv busy erthira antha plz sadya adre heli amma

  • @abhignajoshi700
    @abhignajoshi700 2 หลายเดือนก่อน

    ನಮಸ್ಕಾರ ಅಮ್ಮ ಶ್ರೀ ವಾದಿರಾಜ ಗುರುಗಳ ಸೇವೆಯನ್ನು ಮನೆಯಿಂದಲೇ ಮಾಡುವುದು ಹೇಗೆ ಅಂತ ದಯವಿಟ್ಟು ತಿಳಿಸಿಕೊಡಿ.

  • @HemrajLatha
    @HemrajLatha 2 หลายเดือนก่อน

    Jay.shre.ram.

  • @yeeterninjaorigami2393
    @yeeterninjaorigami2393 2 หลายเดือนก่อน

    Veena mam nanu shukravara pooje maduvaga ondu battalalli laxmi krishna na ottige pooje madtini adu correcta please reply madi

  • @arunakomala8919
    @arunakomala8919 2 หลายเดือนก่อน

    Namaste Amma 🙏. Shiva Parvati photo eruvavaru Shiva linga madale beka Amma. Photo ettu madabahuda. Please reply me Amma.🙏

  • @Lahari-z3b
    @Lahari-z3b 2 หลายเดือนก่อน

    Amma thank you so much, ee vrata tiliskottidakke…
    Amma morning maadbodha amma ide pooje
    And innondu doubt, ee week morning maadi next week inda evening aathara maadbodha amma!!?
    Please tiliskoli